EP - 56 | Healthy Diet | ಏನ್ ತಿನ್ಬೇಕು, ಏನ್ ತಿನ್ಬಾರ್ದು ಗೊತ್ತಿರಲಿ! | Dr Khadar Valli | GSS MAADHYAMA
HTML-код
- Опубликовано: 15 янв 2025
- ಆಹಾರ ತಜ್ಞರಾದ ಡಾ. ಖಾದರ್ ವಲ್ಲಿ ಅವರು ಈ ಸಂಚಿಕೆಯಲ್ಲಿ ಸಿರಿಧಾನ್ಯಗಳ ಮಹತ್ವ, ಅದನ್ನು ತಿನ್ನುವ ರೀತಿ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ವೀಗನ್ ಆಹಾರ ಒಳ್ಳೆದಾ? ನಿತ್ಯ ಕಾಫಿ, ಟೀ, ಪನ್ನೀರ್ ಸೇವನೆಯಿಂದ ಏನಾಗುತ್ತೆ ಎಂಬುದನ್ನೂ ತಿಳಿಸಿದ್ದಾರೆ.
In this episode, Food and Nutritionist Dr. Khadar Valli speaks about the importance of Millets and how to consume them. He also spoke about whether vegan food is good? What happens if we consume coffee, tea, and paneer daily.
This episode is sponsored by
GSS Projects
Official website : www.gssproject...
Mail id : enquiry@gssprojects.in
GSS Maadhyama is a unit of GSS Media and Advertising Pvt Ltd, Mysuru
► Official Website: gssmedia.in
► Subscribe to GSS Maadhyama : / @gssmaadhyama
► Like us on Facebook : / gssmaadhyama
► Follow us on Instagram : / gssmaadhyama
► Follow us on X: / gssmaadhyama
► Follow us on Pinterest: / gssmaadhyama
► Follow us on SoundCloud: / gssmaadhyama
► Listen on Spotify: podcasters.spo...
► Join us on Telegram: t.me/gssmaadhyama
► Join us on WhatsApp: whatsapp.com/c...
GSS Maadhyama | Kannada RUclips Channel | RUclips Channel Kannada | Kannada Lifestyle Videos | Top 10 Kannada RUclips Channels | Latest Kannada News | Karnataka News | Kannada News | Kannada Health Tips RUclips Channel | Top Kannada RUclips Channels | Kannada RUclips Channels List | Kannada RUclips Channels | Best Kannada RUclips Channels | KannadaRUclips | Kannada Videos | Kannada RUclipsr | Current Affairs in Kannada | Wildlife Videos | Kannada Yoga Videos | Kannada Health Tips | Kannada RealEstate Videos
#gssmaadhyama #food #nutritionist #khadarvalli #naturalfood #millets #milletrecipes #healthyeating #milletpower #milletgoodness #fiber #fiberrichfood #superfood #eatmillets #protein #vitamins #milletdiet #coffee #tea #paneer #health #raagi #rice #wheat #vegetables #fruits #healhyeating #health #milletmanofindia #millets #organicfood #healthyfood #rice #wheat #millet #millets #rightfood #diet #healthyfood #healthylifestyle #food #healthy #fitness #vegan #cook #nutrition #healthyliving #weightloss #breakfast #instagood #diet #fit #dinner #healthyrecipes #lunch #love #veganfood #indianfood #millets #milletmanofindia
Dr. Khadar, is,, god,,🙏🙏🙏🙏🙏
ನಿಮ್ಮ videos ನೋಡಿ millet ಶುರು ಮಾಡಿದ್ದು ಜೀವನ ದಲ್ಲಿ ತುಂಬಾ ಬದಲಾವಣೆ ಆಯಿತು
Basically he is saying importance of fibre in the food.
Nanna devaru valli sirji live 150 years
👏👏👏👏👏👌👌👍
200years
Thank you sir
Good program
ಅದ್ಭುತವಾದ ವಿಡಿಯೋ ಒಳ್ಳೆ ವಿಷಯ ತಿಳಿಸಿದ್ದೀರಾ ಧನ್ಯವಾದಗಳು ಹಾಗೇನೆ ಅಂಬ್ಲಿ ಗಂಜಿ ಮಾಡುವುದನ್ನು ಹೇಗೆ ಅನ್ನೋದನ್ನು ದಯಮಾಡಿ ಒಂದು ವಿಡಿಯೋ ಮಾಡಿ ಹಾಕಿ ಮೇಡಂ ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಧನ್ಯವಾದಗಳು
Dr. Sarala avara video ide ganji ambliyadu..
Milet magic in d sarala
@@sunithasuni6790
Millet magic ಅಂತ RUclips channel ide , ಅಲ್ಲಿ dr. ಸರಳ (ಖಾದರ್ sir ಅವರ ಮಗಳು) ಎಲ್ಲಾ ರೀತಿಯ ಅಡುಗೆ ಮಾಡಿ ತೋರಿಸಿದ್ದಾರೆ ನೋಡಿ. ಕನ್ನಡ, ಇಂಗ್ಲೀಷ್ 2 ಭಾಷೆಯಲ್ಲಿ ಇದೆ.
Yes..🙏🙏🙏
Love you vali sir
👌👌👌👌👌
👏👏👏👏👏
Please show the millet recipes
Milletnindale gattimuttagiroke asadhya organic food aadre saaku
How use millet rava, it's difficult to soak
Millet man ಹತ್ರ ಎಲ್ಲಾ prshnege ಉತ್ತರ ಇದೆ
Millets are very heat its difficult to adjust to our food think not only food our life style should change
Allah bless you
Ancient people didn't eat rice or wheat more they eat millet, maize ragi roti fruits from their farm and they didnot sell fruit, instead they eat them,
ಸ್ವಾರಿ ಮನ್ಸಲ್ ತುಂಬಾ ನೋವಿದೆ ಆಸೆ ನಿರಾಸೆ ಆಯ್ತಲ್ಲ
ಇಂದಿನ ಕಾಲದವರು ಪೂರ್ವಜರಾ?
You ಅರೆ ರಿಯಲ್ doctor
Khadar valli allari adu khadara vali
My grand mother lived 100 years till 100th year she had coffee 4to 5times per day
ಕಾಲ ಬದಲಾಗಿದೆ, ನಿಮ್ಮ ಅಜ್ಜಿ ಸುಮಾರು ವರ್ಷಗಳ ಕಾಲ ಒಳ್ಳೆಯ ಆಹಾರ ತಿಂದಿದ್ದಾರೆ, ತುಂಬಾ ಚಟುವಟಿಕೆ ಇಂದ ಇದ್ದಾರೆ, ಸಾಕಷ್ಟು ಕಾರಣಗಳು ಇದ್ದಾವೆ, ಬೇಕಾದ್ರೆ ನೀವು try ಮಾಡಿ ಇದೆ ತರ ಟೀ, ಕಾಫಿ, ಮೈದಾ, ತಿಂದ್ರೆ ಕಾಯಿಲೆ ಬಂದೆ ಬರುತ್ತೇ
Even today my father at the age of 94 , he consumes twice tea and thrice coffee, full glass of quantity. May be their body metabolism is good.
𝘋𝘳. 𝘪𝘴 𝘵𝘦𝘭𝘭𝘪𝘯𝘨 𝘵𝘩𝘦 𝘸𝘢𝘺 𝘵𝘰 𝘭𝘪𝘷𝘦 𝘩𝘢𝘱𝘱𝘪𝘭𝘺 𝘵𝘩𝘳𝘰𝘶𝘨𝘩 𝘰𝘶𝘵 𝘺𝘰𝘶𝘳 𝘭𝘪𝘧𝘦 𝘸𝘪𝘵𝘩𝘰𝘶𝘵 𝘩𝘢𝘷𝘪𝘯𝘨 𝘵𝘰 𝘴𝘦𝘦 𝘵𝘩𝘦 𝘥𝘰𝘤𝘵𝘰𝘳. 𝘠𝘰𝘶𝘳 𝘨𝘳𝘢𝘯𝘥 𝘮𝘰𝘵𝘩𝘦𝘳 𝘮𝘢𝘺 𝘣𝘦 𝘢𝘯 𝘦𝘹𝘤𝘦𝘱𝘵𝘪𝘰𝘯. 😊
Brother ur grandmother and father they consumed purely food including water and body movement was good we can't compare
@@nithyanadas5220 dont compare 1924 ------------- 2024
ರೀ ಬಿಲ್ಡಪ್ ಕೊಡ ಬ್ಯಾಡ್ರಿ ಮೇಡಂ ಬಂದವರಿಗೆ ಯಾರೋ ಬಂದಿರಲ್ಲ ಬಾಳೆಹಣ್ಣಿನಲ್ಲಿ ಔಷಧಿ ಕೊಡ್ತೀನಿ ಅವ್ನ್ ಫೋನು ಮಾಡಿದ್ರೆ ಎಂತದೆ ಇಲ್ಲ ಅವನೇ ಡೊಂಗಿ ನಾ ಇಂಥವರಿಗೆಲ್ಲ ಪ್ರಚಾರ ಹುಚ್ಚು ಬಾಯಿ ಮುಚ್ಕೊಂಡ್ ಮನೆ ಇರಕ್ ಹೇಳಿ ಇಲ್ಲ ನೀವು ಬಿಲ್ಡಪ್ ಏನು ನಿನ್ ಫೋನ್ ನಂಬರ್ ಡಿಸ್ಪ್ಲೇ ಮಾಡಿ ಅವಾಗ ಫೋನ್ ಮಾಡಿ ಹೋಗಿದ್ದಾರೆ ಜನ ನಿಮ್ಮಂಥವರಿಂದ ಥೂ
Ur speaking to much in English 😢
Millets company inda tatanige tumba commission barutte ansutte😂
Olledu helidare kettaddu mathanaduva nimmantahavaru samajakke ondu roga
Kannada mathaadavva taayi... Neen english pantru anta gottu
Ankaring yako over agi adthidale
Don't believe all those things
Tumba over confident beda
ಇಂದಿನ ಕಾಲದ ಪೂರ್ವಜರು ಸಿರಿಧಾನ್ಯ ವನ್ನು ನೋಡೇ ಇಲ್ಲ ಮೂರು ಟೈಮ್ ಬರಿ ಅನ್ನವನ್ನೇ ಊಟ ಮಾಡುತ್ತಿದ್ದರು ಅವರು ಗಟ್ಟಿಮುಟ್ಟಾಗಿದ್ದರು ಹೇಗೆ😂 ಎಲ್ಲಾ ಒಂದೊಂದು ಆಹಾರ ಬೆಳೆಯುವ ಮಾರಾಟಗಾರರ ಟ್ರೆಂಡ್ ಅಷ್ಟೇ
ಸ್ವಾಮಿ ನೀವು ಉಲ್ಟಾ ಹೇಳ್ತಾ ಇದ್ದೀರಿ
ಸ್ವಾಮಿ ಅಕ್ಕಿ ಇತ್ತೀಚೆಗೆ ಕಂಡು ಹಿಡಿದಿದ್ದು. ಸ್ವಾಮಿ ಅದಕ್ಕಿಂತ ಹಿಂದಿ ನವರು ಗೆಡ್ಡೆ ಗೆಣಸು ಸೊಪ್ಪು ಸಿರಿಧಾನ್ಯ ಇದೇ ರೀತಿಯ ಆ ಹಾರಗಳನ್ನು ಉಪಯೋಗಿಸುತ್ತಿದ್ದರು.
ತಮ್ಮ ಜ್ಞಾನ ಅಗಾಧ😂😂😂
ಆ ಕಾಲದಿಂದಲೂ ಸಿರಿಧಾನ್ಯಗಳು ಇದಾವೆ ನಿಮಗೆ ತಿಳಿದಿಲ್ಲ ಅಷ್ಟೇ
Maybe unpolished rice, lots of physical work kept them heslthy
No namba bedi