ಮೇಡಂ ನಮಸ್ಕಾರ ಈಜಿ ಮೆಥಡ್ ಗಳನ್ನು ಹೇಳಿ ಕೊಡುತ್ತೀರಾ ಧನ್ಯವಾದಗಳು ನಿಮಗೆ ಹಾಗೆ ನನ್ನದೊಂದು ಪ್ರಶ್ನೆ ದಯವಿಟ್ಟು ಅದಕ್ಕೆ ಪರಿಹಾರ ಹೇಳಿ ನಮ್ಮ ಮನೆಯಲ್ಲಿ ಗಾಜಿನ ಆಮಿ ವಿಗ್ರಹ ಇದೆ ಅದನ್ನು ಫಿಶ್ ಟ್ಯಾಂಕ್ ಒಳಗೆ ಇಟ್ಟಿದ್ದೇನೆ ಇದರಿಂದ ಏನಾದರೂ ತೊಂದರೆ ಆಗುತ್ತೆ ದಯವಿಟ್ಟು ಹೇಳಿ 😔
ಹೌದು ಸಿಸ್ಟರ್ ಏನು ತೊಂದ್ರೆ ಇಲ್ಲ ದೇವರು ದಕ್ಷಿಣ ದಿಕ್ಕು ನೋಡಬಾರದು.ನಾವು ಪೂಜೆ ಮಾಡುವಾಗ ಹೇಗೆ ಬೇಕಾದರೂ ನಿಂತುಕೊಳ್ಳ ಬಹುದು but ಮಂತ್ರ ಸ್ತೋತ್ರ ಹೇಳುವಾಗ ಉತ್ತರ,ಪೂರ್ವಾಭಿ ಮುಖ ಮಾಡಿ ಹೇಳಬೇಕು ಅಷ್ಟೇ
Madam nanu fhast taim Puja madbeku Anti dini but nange vondu problem agide nan devrige tumba Puja madtide but ewag one thara agute devrna nodi dre one thara keta vichar tale yeli barute nange yeni taim Devrbage vichar madodu mate keta vichar tale yeli baro du mate ange Devrdu pooja madlila andre samadhan sogola puja madbeku anusute but yak hing vichar anta yenadru uapaye sugute yendri madam please nanu nimge ondu sister saman anta tilkondu nange edu edu pari Hara kodi madam please
ನಾನು ಕೂಡ ಪ್ರತಿ ವಾರ clean ಮಾಡ್ತೀನಿ. 😄😄ದೇವಾಸ್ತನದಲ್ಲಿ ಪ್ರತಿ ದಿನ ಶುದ್ಧ ಮಾಡಿ ಪೂಜೆ ಮಾಡ್ತಾರೆ. ದೇವರ ಶಕ್ತಿ ಕಡಿಮೆ ಆಗುತ್ತ. ಹಾಗೇನೂ ಇಲ್ಲ ಎಲ್ಲಿ ಶುದ್ದತೆ ಇರುತ್ತೋ ಅಲ್ಲಿ ದೇವರು ಸದಾ ಇರುತ್ತಾರೆ 🙏🙏 ಇದರ ಬಗ್ಗೆ ವಿಡಿಯೋ ಮಾಡ್ತೀನಿ ತುಂಬಾ ಜನಕ್ಕೆ help ಆಗುತ್ತೆ tq so much🙏🙏
Mam please vata ssvithri vrathada bagge thilisi Nanu lost year ee vrathavannu madidde adare ee varsha nanu pregnant already 6months agide aa vratha baruvashtaralli nanna delivery date hathra irbahudu illa delivery nu agirattheno gotthilla mam nangiro doubts na clear madi enandre ee vrathavannu shru madidare continue 3-5 years madlebeku bidbardu anthare adre naneega en madli enadru thondre aguttha nange bhaya aagthide please idara bagge neevu thilisi mam please
ಇಷ್ಟೊಂದು ಹೆದರ ಬೇಡಿ pregnant ಇರುವಾಗ ಯಾವ ವ್ರತನು ಮಾಡಬಾರದು, ಬಾಣಂತಿ ಇರುವಾಗ ಕೂಡ ಯಾವ ವ್ರತನು ಮಾಡಬಾರದು So ಏನು ತೊಂದರೆ ಆಗೋಲ್ಲ. ಆಯ್ತು ನಿಮಗೋಸ್ಕರ ಹೆಚ್ಚಿನ ಮಾಹಿತಿ tilisuttene
ಬಹಳ ಉಪಯುಕ್ತ ಮಾಹಿತಿಯನ್ನು ತಿಳಿಸಿ ಕೊಟ್ಟಿದ್ದೀರಾ, ತುಂಬಾ ತುಂಬಾ thanks 🙏
Tq so much🙏
Thank you so much akka😊
Thank you madam, Tumba olleya mahiti kottiddiri.
ತುಂಬಾನೇ ಒಳ್ಳೆ ಮಾಹಿತಿ ಕೊಟ್ಟಿದಿರ ಮೇಡಂ ತೆಂಕ್ಸ್
ನಿಮ್ಮ ಎಷ್ಟು ಧನ್ಯವಾದ ಹೇಳಿದರು ಕಡಿಮೆ ಅಕ್ಕ 🙏🙏🙏🙏🙏 ತುಂಬಾ ವೀಡಿಯೊ ಮಾಡುದ್ದಿರೀ ಅಕ್ಕ 🙏🌹🙏
Tq sister happy ugadi sister
Thumba olleya mahiti sister❤🙏
Namaste thayi, nevu helida ella mahiti tumba holeyadu. Dhanyavadagalu.maa.
ತುಂಬ ಧಾನ್ಯವಾದಗಳು ,ಉಪಯುಕ್ತವಾದ ಮಾಹಿತಿಗಳು.
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ
Tumba tumba olleya video akka tumba channagi heliddira
ತುಂಬಾ ಒಳ್ಳೆ ಮಾಹಿತಿ ಸಿಸ್ಟೆರ್ ತುಂಬಾ ವಿಷಯ ತಿಳಿಸಿದಿರಾ 🙏👍👍👌🏻
ಧನ್ಯವಾದಗಳು ಸಿಸ್ಟರ್ 🙏
Very meaningful and valuable information sister 🙏🙏🙏
Medom chamundai manthra hege patane madabeku... Yestu dina madabeku.. mathe shuddathe bagge thilisikodi please...
Super information and Nice Video Sharing Sister 👌👌👌
Tq brother🙏
Thumba ishta haithu madam nem video. Innu yechu video madi madam 👍🙏
ಧನ್ಯವಾದಗಳು 🙏🙏
Ashta dala padma iro plate ellinda tindiddiri swalpa heli plz
Thumba olleya poojeya mahiti sis plate thumba channagide sis
Tq sister🙏🙏
Good sharing 😊akka
ತುಂಬಾ ಉಪಯುಕ್ತ ಮಾಹಿತಿ ತಿಳಿಸಿದ್ದೀರಿ ಸಿಸ್ಟರ್ 👌👌
Tq sister🙏
Madam kalasada kelagade ittiro plate elli tegedukondindu link and price please
Super nange devara maneli niru iduvdu gothiralla mam thuba veshaya ivaga gothathide
🙏🙏
Sri falda mele haakida kukumawannu enu maadbeku tilisi plz
ಕಳಶದ ಪ್ಲೇಟ್ ತುಂಬಾ ಚೆನ್ನಾಗಿದೆ ಎಲ್ಲಿ ತಗೊಂಡಿದ್ದು ದಯವಿಟ್ಟು ತಿಳಿಸಿ
ಚಿಕ್ಕ ಪೇಟೆ, ಬೆಂಗಳೂರು,
Shop name gothiddare tilusi@@gelathi
ದೇವರಿಗೆ ಪ್ಲಾಸ್ಟಿಕ್ ಹಾರ ಹಾಕಬಹುದು. ಬಟ್ಟೆ ಹಾರ ಹಾಕ ಬಹುದಾ please ತಿಳಿಸಿ
ಈ ಪೂಜೆ ಗಂಡು ಮಕ್ಕಳು ಕೂಡ ಮಾಡಬಹುದಾ ದಯವಿಟ್ಟು ತಿಳಿಸಿ
ತುಂಬಾ ತುಂಬಾ ಒಳ್ಳೆಯ ಮಾಹಿತಿ ಥ್ಯಾಂಕ್ಯೂ 👍
Tq ಅಮ್ಮಾ🙏
ಧನ್ನವಧಗಳು 🙏
Mate nanu ewag adar salwagi hospital kuda hogti dini madam gulbarga ke yenadru mashik edeya yenu anta yenu gotagtilla madam 😭😭
ಥ್ಯಾಂಕ್ಸ್ ಅಕ್ಕ ಎಷ್ಟೊಂದು ವಿಶೇಷ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದೀರಿ
Akkavva ನಿನ್ನೆ ತಾಯಿ ಯಲ್ಲಮ್ಮ ಕೋರಿಕೆ ಬೇಡ್ಕೊಂಡ ನಾನು ಹಿಂದೆ ತಿಳೋದು tildrdana ಮಾಡಿರೋ ತಪ್ಪುಗಲ್ಲನ್ನಾ ಕೆಮಿಸು ಅಂತ bedkondu ಅಂಡ್ ಅಪವಾದ ಇಂದ ಹೊರಗ್ ಬರ್ಬೇಕು ಅಂದ
mattun5minutes olgi
ರೈಟ್ ಸೈಡ್ ಗುಲಾಭಿ ಹೂವು ಕೊಟ್ಟಳು ಆದ್ರೂ ನನಗ್ ಭಯ ಯಾಕಂದ್ರೆ ಭಯ ಆಗ್ತೀದಿದೆ ಅವಮಾನ ಆಗೋದಕ್ಕೆ ಆರೋಗ್ಯ ಕಾಡೋದಕಿ ಜಾಬ್ bittu bandikki please ಸಮಯಸೀ oddtdini
Beautiful video sis valle vishaya❤
Great valuable video shared👌👍
Tq so much🙏
Namaste akka please ha kukma bottle nalli
Shriphal bagge mahiti kodi tq
Thank you very much for your guidance on devotion I like it and I will follow it thank you 🙏smt Sunita shankar Kammar Belgaum
Tq so much🙏
Screen shot tagondu yella kade kelde ethara plate nange silila akka nange tumba ista agitu akka 🙏
Super information thanks madem
Tq so much🙏
Thank you madam❤
Ame mele deepa ero tara silver nalli ide adhu pooje madbavda?
Tq Akka bega marriage agalu enu madbeku pizz Vedio madi Akka🙏🙏🙏🙏🙏🙏🙏🙏🙏👌
A ವಿಡಿಯೋ hakidini ನೋಡಿ
Mam sigtila mam nima Vedio
Link kalsi mam
Sarpha samskara yelli madisbeku hege madisbeku heltiramadam pls
Please heli akka adu eno elli sigotte
Neevu kalasa ettiruva plate yalli siguttade ??
Really very useful information 👍🏻👍🏻
ನಿಮ್ಮ ಈ ವಿಡಿಯೋ ಮಾಹಿತಿಗಳ ಕಣಜ ಎಂದರೂ ತಪ್ಪಿಲ್ಲ ಅಷ್ಟು ಸೊಗಸಾಗಿದೆ 👌🏻👌🏻🙏🙏
ಹೃತ್ಪೂರ್ವಕ ಧನ್ಯವಾದಗಳು ಸಿಸ್ಟರ್ 🙏🙏
Mam 1use mado kadagolu pooje ge idabahuda.2kamakshi deepa yaru bekadru devara maneyalli idabahuda.3 goravanahalliyalli 15 years gu modalu balemallara thandu pooje madtha idvu eega swalpa thingalugala hinde Adu yella bichkondide adanna yenu madbeku thilisi pls.4 kalashakke thenginakayi idle beka or yele itre saka pls mam ondonde prashnege utthara thilsi pls pls pls.
1-👍
2-👍
3- ಅದನ್ನ ಅರಳಿ ಮರದ ಹತ್ತಿರ ಹಾಕಿ ಅಥವಾ ನಿಮ್ಮದು ಜಮೀನು ಇದ್ರೆ ಅದರಲ್ಲೂ ಹಾಕಬಹುದು
4- ಎಲೆ ಇಡಬಹುದು
ಧನ್ಮವಾದಗಳು ಮೇಡಂ
Tq so much🙏
ತುಂಬಾ ಚೆನ್ನಾಗಿ ತಿಳಿಸಿದ್ದಿರಾ
ಧನ್ಯವಾದಗಳು ಸಿಸ್ಟರ್ 🙏
Great sharing sister👌👌👌
Tq sister🙏
Still chambu edabahuda sister
Hi mam good information
Daily kalashakke Lakshmi mukhavada ittu pooje madbahuda
Ha👍👍👍
Neeru ellada kalasada tengina kaai annu tegedu yenu maadabeku ??
Madam namdu mane devru venkateshwara, namge giftavi eshwara devru bandide chikkadu adanna devra maneli edboda pls reaply madi
ಇಡಬಹುದು
ದೇವರು ನಿಮ್ಮ ಹತ್ರ ಹೇಳಿದನೇ ಹೀಗೆ ಮಾಡಬೇಕು ಅಂತ,
ತಟ್ಟೆಯನ್ನು ಎಲ್ಲಿಂದ ತಂದಿದ್ದೀರಿ
Hi akka navu osa badige manege ogidivi devara mane Ela mantapa tahobe yali edabeku hata gotatila Surya ma bagulu akka
ಈಶಾನ್ಯ ಮೂಲೆಯಲ್ಲಿ ಇಡಬೇಕು ಅಥವಾ ಅಡುಗೆ ಮನೆ ಪಕ್ಕದಲ್ಲಿ ಇಡೀ.
Sis pleate yelli tagondidu
Olle mahiti akka
Thank you so much akka 🥰
ಧನ್ಯವಾದಗಳು ಸಿಸ್ಟರ್ 🙏
@@gelathi aaaaaaaàaaàáa
Mam laksmi mukvada varha mahalaxmi habba admele beeru nalli itbitidini kelvaru dayli mukvada akbrdu antare kelvru beeru alli adgsi idbrdu antare enu madodo mama tilsi plzz
ದೇವರ ಮನೆ ಇದ್ರೆ ಪ್ರತಿ ದಿನ ಇಟ್ಟು ಪೂಜೆ ಮಾಡಬಹುದು, ನಾನು ಸಹಾ ಇಟ್ಟಿದ್ದೀನಿ, ಒಳ್ಳೇದೇ
Madam where did you buy the Brass plate on which you have placed kalasa
Thank you
Useful vlog sister🙏🙏🙏
Tq sister🙏
Devarige karpurada aarathi maadidare sakalva ?? Tuppada deepada aarathi compulsary maadalebeka ?? Plz tilasi akka
ಮಾಡಬೇಕು
hi mam, nan nem video nodthini use full Tq, mam endru Shubha Dina, Habba Dina eddagle Kelvarge pireds anthguthe adake enadru parihara thilsi Pls.
ಧನ್ಯವಾದಗಳು ಸಿಸ್ಟರ್ 🙏 ಆಯ್ತು ಮುಂದಿನ ವೀಡಿಯೊದಲ್ಲಿ ತಿಳಿಸ್ತಿನಿ 🙏🙏🙏
Tq mam
ಮೇಡಂ ನಮಸ್ಕಾರ ಈಜಿ ಮೆಥಡ್ ಗಳನ್ನು ಹೇಳಿ ಕೊಡುತ್ತೀರಾ ಧನ್ಯವಾದಗಳು ನಿಮಗೆ ಹಾಗೆ ನನ್ನದೊಂದು ಪ್ರಶ್ನೆ ದಯವಿಟ್ಟು ಅದಕ್ಕೆ ಪರಿಹಾರ ಹೇಳಿ ನಮ್ಮ ಮನೆಯಲ್ಲಿ ಗಾಜಿನ ಆಮಿ ವಿಗ್ರಹ ಇದೆ ಅದನ್ನು ಫಿಶ್ ಟ್ಯಾಂಕ್ ಒಳಗೆ ಇಟ್ಟಿದ್ದೇನೆ ಇದರಿಂದ ಏನಾದರೂ ತೊಂದರೆ ಆಗುತ್ತೆ ದಯವಿಟ್ಟು ಹೇಳಿ 😔
ಏನು ತೊಂದರೆ ಇಲ್ಲ. ನೀರಿನಲ್ಲೇ ಇದೇ alva.
Tq so much🙏 ಏನು ತೊಂದರೆ ಇಲ್ಲ. ನೀರಿನಲ್ಲೇ ಇದೇ alva.
ಹೌದು ಮೇಡಂ ನೀರಿನಲ್ಲಿ ಇದೆ
ಒಳ್ಳೇದೇ
ತುಂಬಾ ಧನ್ಯವಾದಗಳು ಮೇಡಂ ಇಷ್ಟು ಬೇಗ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿದ್ದಕ್ಕೆ ❤️😘
Nama maneli akki olage kalasa iduvudu mam
Hi mam tambrada chomballi itta niranba dinalu badalayisbeka pl heli
ಇಲ್ಲ 5 ದಿನಕ್ಕೆ ಬದಲಾಯಿಸ ಬಹುದು
@@gelathi thank u mam amuvase din gadi ge yenu kattabeku adar link iddare share madi or heli. Haladi batte olge yenenu haki adannu gadi ge kattabeku
Community ನಲ್ಲಿ ಲಿಂಕ್ hakidini ನೋಡಿ 🙏
plate ತುಂಬಾ ಚೆನ್ನಾಗಿದೆ ಎಲ್ಲಿ tagondri
ಅಮ್ಮಾ ಕೊಡಿಸಿದ್ದು ತುಂಬಾ ವರ್ಷ ಆಗಿದೆ. ಯಾವುದೋ ದೇವಸ್ತಾನಕ್ಕೆ ಹೋದಾಗ ತಗೊಂಡು ಬಂದಿದ್ದು.
OK sis ತುಂಬಾ channagide
Thanks madam 🙏🙏🙏🙏🙏
OLleya,Mahityi,Kotidhri,Namasthe
Super🙏👌👌
Nise vidio
Tq🙏
Super thanku
Tq sister🙏
Namma mane devaru Lakshmi Narasimha Swamy navu Saturday, puje madthi I kalsake kayi iduvudhilla vileyadhele idthive ethara kalsa yava thara puje madodhu
Howda ಮುಂದಿನ ವಿಡಿಯೋ ದಲ್ಲಿ ತಿಳಿಸುತ್ತಿನಿ 🙏🙏
Community andre yenuu Annodu Nange Gotthilla 😞😞 A Community Or Description Box evella Yalle Search Maadabeku anthaanuuu Gotthilla 🙆♀️🤦♀️
❤❤tq akka
Tq sister🙏
Good information akk
3 color balegalna thandu poje madbhoda akka illa onede bale bicchale tarbeka heli akka
ಒಂದೇ ಬಣ್ಣ ಇದ್ರೆ ಚೆನ್ನಾಗಿರುತ್ತೆ
Nice information
Tq so much🙏
Devara mane hege erabeku antha tilisi kottadakke dhanayavaadagalu madam
ಧನ್ಯವಾದಗಳು 🙏🙏
Mam Lakshmi bale alli edabeku
Thank umadm❤
Devara photos estu irabeku
Sis Pooja room uttharaabimukavaagidre naav pooje maadodu dakshinak muka Maadi olleda
ಹೌದು ಸಿಸ್ಟರ್ ಏನು ತೊಂದ್ರೆ ಇಲ್ಲ ದೇವರು ದಕ್ಷಿಣ ದಿಕ್ಕು ನೋಡಬಾರದು.ನಾವು ಪೂಜೆ ಮಾಡುವಾಗ ಹೇಗೆ ಬೇಕಾದರೂ ನಿಂತುಕೊಳ್ಳ ಬಹುದು but ಮಂತ್ರ ಸ್ತೋತ್ರ ಹೇಳುವಾಗ ಉತ್ತರ,ಪೂರ್ವಾಭಿ ಮುಖ ಮಾಡಿ ಹೇಳಬೇಕು ಅಷ್ಟೇ
ಮನಿಪ್ಲಾಂಟ್ ಪಕ್ಕದಲ್ಲಿರುವ ಗಿಡ ಯಾವುದು ಸಿಸ್ಟರ್
Thank you sister🥰
Nimdu video tumba esta aoturi mam
Tq so much🙏🙏
Madam nanu fhast taim Puja madbeku Anti dini but nange vondu problem agide nan devrige tumba Puja madtide but ewag one thara agute devrna nodi dre one thara keta vichar tale yeli barute nange yeni taim Devrbage vichar madodu mate keta vichar tale yeli baro du mate ange Devrdu pooja madlila andre samadhan sogola puja madbeku anusute but yak hing vichar anta yenadru uapaye sugute yendri madam please nanu nimge ondu sister saman anta tilkondu nange edu edu pari Hara kodi madam please
ನಿಮ್ಮ ಯೋಚನೆಯನ್ನ ನೀವೇ ಬದಲಾಯಿಸಿಕೊಳ್ಳ ಬೇಕು, ನೀವು ಮಲಗುವ ಕೋಣೆಯಲ್ಲಿ ನಿಮ್ಮ ಎದುರಿಗೆ ನಿಮ್ಮಿಷ್ಟದ ದೇವರ ಫೋಟೋ ಹಾಕಿ ಕೊಳ್ಳಿ,
Super mam
Ugadhi habba ada maru dinadinda ...kubera vrata Start madbahuda sis... plzzzzzz reply me...
ಮಾಡಿ🙏
@@gelathi ondu dowt sis...ugadhi marudina kari erutte alva...friday madbahuda...
ಮುಂದಿನ ಗುರುವಾರ ದಿಂದ ಮಾಡಿ🙏
Nam maneli wood illa sis plastic and steel ide sis, nice information 👌👌👍👍
Hi i am nirmala kalasa estu diwasakke wamme bhadalaayisatiri niwu,, poojaa maaduwa vidaan tilisi,, tumbha saala ede yaawaa kelasanu sarala rotiyalli aaguwudilla,, namdu,, plz tilisi,,, kitta hanna bhabuwudilla,,, keslasa karya sarala riti yalli aaguwudilla,, akka,,, kuber mule andre yaawudu,,
ನಾನು ಪ್ರತಿ ಭಾನುವಾರ clean ಮಾಡ್ತೀನಿ. ಸೋಮವಾರ ನಮ್ಮ ಮನೆ ದೇವರ ವಾರ. ಕುಬೇರ ಯಂತ್ರ ಪೂಜೆ ಮಾಡಿ ಎಲ್ಲ ಒಳ್ಳೇದಾಗುತ್ತೇ. ವಿಡಿಯೋ ಇದೇ ನೋಡಿ.
Thanks for the video sis …informative
ಧನ್ಯವಾದಗಳು ಸಿಸ್ಟರ್ 🙏
Devar Mane yavaga clean madbeku heli mam naav weekly clean madtha edhve yaro heludru 15days ge clean madbeku Anta devar Shakthi ogotte clean madure antare
Pooja saman est dinakke clean madthira heli
ನಾನು ಕೂಡ ಪ್ರತಿ ವಾರ clean ಮಾಡ್ತೀನಿ. 😄😄ದೇವಾಸ್ತನದಲ್ಲಿ ಪ್ರತಿ ದಿನ ಶುದ್ಧ ಮಾಡಿ ಪೂಜೆ ಮಾಡ್ತಾರೆ. ದೇವರ ಶಕ್ತಿ ಕಡಿಮೆ ಆಗುತ್ತ. ಹಾಗೇನೂ ಇಲ್ಲ ಎಲ್ಲಿ ಶುದ್ದತೆ ಇರುತ್ತೋ ಅಲ್ಲಿ ದೇವರು ಸದಾ ಇರುತ್ತಾರೆ 🙏🙏 ಇದರ ಬಗ್ಗೆ ವಿಡಿಯೋ ಮಾಡ್ತೀನಿ ತುಂಬಾ ಜನಕ್ಕೆ help ಆಗುತ್ತೆ tq so much🙏🙏
Super akka
Thank You Mam
Tq so much🙏
Mam please vata ssvithri vrathada bagge thilisi
Nanu lost year ee vrathavannu madidde adare ee varsha nanu pregnant already 6months agide aa vratha baruvashtaralli nanna delivery date hathra irbahudu illa delivery nu agirattheno gotthilla mam nangiro doubts na clear madi enandre ee vrathavannu shru madidare continue 3-5 years madlebeku bidbardu anthare adre naneega en madli enadru thondre aguttha nange bhaya aagthide please idara bagge neevu thilisi mam please
ಇಷ್ಟೊಂದು ಹೆದರ ಬೇಡಿ pregnant ಇರುವಾಗ ಯಾವ ವ್ರತನು ಮಾಡಬಾರದು, ಬಾಣಂತಿ ಇರುವಾಗ ಕೂಡ ಯಾವ ವ್ರತನು ಮಾಡಬಾರದು
So ಏನು ತೊಂದರೆ ಆಗೋಲ್ಲ. ಆಯ್ತು ನಿಮಗೋಸ್ಕರ ಹೆಚ್ಚಿನ ಮಾಹಿತಿ tilisuttene
Thumbaa thanks mam nanna comment ge answer madiddakke.... nimminda nanna bhaya doora agatthe andukondu neevu maduva vatasavithri vrathada video ge kayutthirutthene ...adashtu bega thilisikodi
Nam mane devru siddapaji manteswamy navu kuda Kadgolu idabahuda tilisi
Ha ಇಡಬಹುದು 🙏🙏
Where did you get this plate
Mam nanu gaajina ameyanna niru haki ittidini hage idabarda??
Ha ಇಡಬಹುದು
Don't use white metal also ( German silver)
Nice video🎥😄🙏
ಧನ್ಯವಾದಗಳು ಸಿಸ್ಟರ್ 🙏
Thank you sister