ಶ್ರೀ ರಾಮ ನವಮಿ ಹಬ್ಬದ ವಿಶೇಷ / SRI RAMA NAVAMI SPECIAL RECIPES

Поделиться
HTML-код
  • Опубликовано: 8 окт 2024
  • ingredients for muskmelon juice :
    ಬೆಲ್ಲ / jaggery - 1.5 cup ( 350 gram )
    ಕರಬೂಜದ ಹಣ್ಣು / muskmelon - 1
    ಸೋಂಪು / fennel seeds - 1 tsp
    ಕಾಳು ಮೆಣಸು / black pepper - 1/4 tsp
    ಏಲಕ್ಕಿ / elaichi - 5
    ಕರಿ ( ಸೈಂಧವ ) ಉಪ್ಪು / black salt - 1 tsp
    ಶುಂಠಿ ಪುಡಿ / ginger powder - 1/2 tsp
    ನಿಂಬೆ ಹಣ್ಣು / lemon - 1
    ingredients for moong dal salad :
    ಹೆಸರು ಬೇಳೆ / moong dal - 1/2 cup ( 100 gram )
    ಕಾಯಿ ತುರಿ / grated coconut - 1 cup
    ಕ್ಯಾರೆಟ್ ತುರಿ / grated carrot - 1
    ಎಣ್ಣೆ / oil - 1 tsp
    ಸಾಸಿವೆ / mustard seeds - 1 tsp
    ಒಣ ಮೆಣಸು/ dry chilli - 2
    ಕರಿ ಬೇವು / curry leaves - 2 strip
    ಇಂಗು / hing - a chickpea size
    ಉಪ್ಪು / salt - as per taste
    ನಿಂಬೆ ಹಣ್ಣು / lemon - half
    ಸೌತೆ ಕಾಯಿ / cucumber - 2
    ಹೆಚ್ಚಿದ ಕೊತ್ತಂಬರಿ ಸೊಪ್ಪು / chopped coriander leaves
    ingredients for butter milk :
    ಹಸಿ ಶುಂಠಿ / ginger - 1 inch
    ಹಸಿ ಮೆಣಸಿನಕಾಯಿ / green chilli - 1
    ಕರಿ ಬೇವು / curry leaves - 2 strip
    ಕಲ್ಲುಪ್ಪು / salt - as per taste
    ಮೊಸರು / curd - 2 cup ( 500 ml )
    ಇಂಗು / hing - a chickpea size
    ಎಣ್ಣೆ / oil - 1/2 tsp
    ಸಾಸಿವೆ / mustard seeds - 1/2 tsp
    ಒಣ ಮೆಣಸು / dry chilli - 2
    ಹೆಚ್ಚಿದ ಕೊತ್ತಂಬರಿ ಸೊಪ್ಪು / coriander leaves - little
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sweet recipes :
    • sweets
    ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    snacks recipes :
    • snacks
    ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    veg rice recipes :
    • veg rice recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    breakfast recipes :
    • veg breakfast recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    rasam powder , bisibelebath powder and vangibath powder :
    • powders
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಸಾರು ಮತ್ತು ಗೊಜ್ಜು curry recipes:
    • ಸಾರು ಮತ್ತು ಗೊಜ್ಜು curr...
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sambar recipes:
    • ಹುಳಿ sambar recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    traditional recipes:
    • traditional recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    PICKLES:
    • PICKLES
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    Palya recipes:
    • Palya recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಅವರೆಕಾಳು recipes:
    • ಅವರೆಕಾಳು recipes
    #ramanavami
    #recipes
    #vishnus_kitchen

Комментарии • 87

  • @naanu4668
    @naanu4668 Год назад

    Just amazing ❤
    ಇವತ್ತು ಕೋಸಂಬರಿ,ಪಾನಕ,majjige ಎಲ್ಲಾ ನೀವು ಹೇಳಿದ ಹಾಗೆ ಮಾಡಿದೆ sir ನನ್ನ ಅಪ್ಪ ಅಮ್ಮ ತಂಗಿ ಅಷ್ಟೇ ಅಲ್ಲದೆ ಪಕ್ಕದ ಮನೆಯ uncle aunty ಕೂಡಾ ಇಷ್ಟ ಪಟ್ಟರು ತುಂಬಾ ಚೆನ್ನಾಗಿದೆ ಅಂತ ಹೇಳಿದರು
    Thank you so much sir❤

  • @vaniv4563
    @vaniv4563 Год назад

    Tumba tumba dhaniyavadgalu ee recipe ge Sir 🙏

  • @vaniv4563
    @vaniv4563 Год назад

    Sir...Ivu mūrū padārtha vanu ṭrai maḍidide..super output banthu...dhaniyavadgalu Sir 🙏🙏🙏🙏

  • @drbhagyalakshmi9101
    @drbhagyalakshmi9101 Год назад

    Adbhutha recipe something that most people know but still this was more systematic n probably would give effective results thank you🙏

  • @poornimarsowbhagyaramappa5868
    @poornimarsowbhagyaramappa5868 Год назад

    Nimma yalla recipe super erute sir no doubt at all

  • @roopam8042
    @roopam8042 Год назад

    ತುಂಬಾ ಚೆನ್ನಾಗಿದೆ. ರಾಮ್ ನವಮಿ ಹಬ್ಬಕ್ಕೆ ಮಾಡ್ತೀನಿ. ನಿಮಗೆ ತುಂಬ ಧನ್ಯವಾದಗಳು

  • @DhanaLakshmi-nl4xk
    @DhanaLakshmi-nl4xk Год назад +2

    Thanks for sharing sir. Happy Rama navmi 🙏🙏🙏

  • @chandrikav.prasad1879
    @chandrikav.prasad1879 Год назад

    ಹಬ್ಬದ ಪ್ರಯುಕ್ತ ಉತ್ತಮ recipe ಗಳಿಗಾಗಿ ಧನ್ಯವಾದಗಳು ಸರ್

  • @umadevi_h_r
    @umadevi_h_r Год назад

    ರಾಮನವಮಿ ಹಬ್ಬದ ಸಂದರ್ಭಕ್ಕೆ ಮೂರು ಅಡಿಗೆಗಳು ಬಹಳ ಸೂಕ್ತವಾಗಿದೆ ಮತ್ತು ಉಪಯೋಗಕರವಾಗಿದೆ . ಕರಬೂಜದ ಪಾನಕ ಬಹಳ ಅದ್ಭುತವಾಗಿದೆ .ನೀವು ಹೇಳಿಕೊಡುವ ಅಡಿಗೆ ಬಹಳ ಸರಳ ಮತ್ತು ಸುಲಭವಾಗಿರುತ್ತದೆ ,ಅದಕ್ಕೆ ನಿಮಗೆ ಧನ್ಯವಾದಗಳು .ರಾಮನವಮಿ ಹಬ್ಬದ ಶುಭಾಶಯಗಳು.

  • @rsumanshivaji3945
    @rsumanshivaji3945 Год назад +2

    ನೀವು ಮಾಡುವ ಅಡಿಗೆ ಗಳು ತುಂಬಾ ಚೆನ್ನಾಗಿರುತ್ತೆ ಧನ್ಯವಾದಗಳು 🙏🙏

  • @saraswathimr8303
    @saraswathimr8303 Год назад

    Thumba supet agide.perfect recipe for summer and Sri Rama navami .

  • @vasukiharavu3370
    @vasukiharavu3370 Год назад +4

    Thanks for the well timed recipes. The tips you have shared for Panka ingredients & mixing just before serving Kosambari are great helping taking them to next level.
    Thanks again. Wish you, your family & all viewers a very happy Ramanavami.
    Jai SriRam

  • @rajuprema5679
    @rajuprema5679 Год назад +4

    ನೀವು ಮಾಡುವ ಅಡುಗೆ ಗಳು ತುಂಬಾ ರುಚಿಕರವಾಗಿರುತ್ತದೆ 👌

  • @srikanthsridhar4701
    @srikanthsridhar4701 Год назад

    Tumba chennagi aduge maadi toristira..nimage nanna dhanyavadagalu

  • @mamathadeviprasad4401
    @mamathadeviprasad4401 Год назад

    Sir evathi maddhe bahala tastiyagithu dhanyavadagalu

  • @preethaneelakanta5380
    @preethaneelakanta5380 Год назад

    ಪಾನಕ ಮಾಡಿದೆ ಸರ್ ನಿಮ್ಮ ತರ ... ತುಂಬಾ ರುಚಿಯಾಗಿ ಇತ್ತು... 🙏🏻🙏🏻

  • @tanvir6085
    @tanvir6085 Год назад

    Thank you very much🙏have tried many of your recipes... Once again thanku very much🙏

  • @prameelap6910
    @prameelap6910 Год назад +2

    ಸಾರ್ ನಿಮ್ಮ ಅಡುಗೆಗಳು ಸೂಪರ್ ಸಾರ್🙏🙏🙏🙏🙏🙏

  • @manjulag9407
    @manjulag9407 Год назад

    ತುಂಬಾ ಚೆನ್ನಾಗಿದೆ ಸರ್ ! ಅದ್ರಲ್ಲೂ ಎಲ್ಲ ಕಾಲಕ್ಕೂ ಎಲ್ಲರಿಗೂ ಒಪ್ಪುವ ಮಜ್ಜಿಗೆಯಂತೂ ಅತೀ ವಿಶಿಷ್ಟವಾಗಿದೆ ! 🙏

  • @pratimachiniwal2030
    @pratimachiniwal2030 Год назад +1

    ಸರ್ ನೀವು ತೋರಿಸುವ ಸಾಂಪ್ರದಾಯಿಕ ಅಡುಗೆ ತುಂಬಾ ಚೆನ್ನಾಗಿದೆ ಸರ್👌👌

  • @varijaveeranath4412
    @varijaveeranath4412 Год назад +1

    ನಮ್ಮ ಅರೋಗ್ಯ ಗುರು

  • @saravanamparimala2894
    @saravanamparimala2894 Год назад

    Super sir very nice thank you for your receipe👌👌👌👌👌👌👌

  • @sheelarao5562
    @sheelarao5562 Год назад

    Very vry nice my fevarite Tks a trillion,God bless all of u.

  • @suchetaprabhu8939
    @suchetaprabhu8939 Год назад

    Thanks for the yummy recipes. Danyavadagalu

  • @preetirao3146
    @preetirao3146 Год назад

    Traditional recipes are most welcome... thank you sir

  • @rashmin7880
    @rashmin7880 Год назад +1

    Nimma all food recipes very good and tasty 😋 sir thank you very much sir

  • @shanthag8403
    @shanthag8403 Год назад

    Tq sir happy sri ramnavami sir

  • @AvaniMK_123
    @AvaniMK_123 Год назад

    Kosambari mixing tips very nice😊👏👍

  • @sujathan2313
    @sujathan2313 Год назад

    Thumba chennagide 👌🏼

  • @sumav6174
    @sumav6174 Год назад

    Excellent sir thank u for sharing 🙏🙏

  • @venkateshbabu3745
    @venkateshbabu3745 Год назад +1

    ಜೈ ಶ್ರೀ ರಾಮ 🚩🚩🚩🚩🚩🚩

  • @sarithas.4776
    @sarithas.4776 Год назад

    Wow !!! Super .Thank you🙏🙏

  • @rajudhruva8571
    @rajudhruva8571 Год назад

    Super sir

  • @ajajju17
    @ajajju17 Год назад

    Ee amrutha panala gala munde yawa maja frooti cool drinks illa... Ram Navami ge onde alla we need to regularly consume this in summer.. so healthy natural cost effective drinks our ancestors gave 🙏🙏🙏👌👌👌👌👌

  • @basammatbasammat6230
    @basammatbasammat6230 Год назад

    ತುಂಬಾ ಚೆನ್ನಾಗಿದೆ ಸರ್

  • @santusantosh8096
    @santusantosh8096 Год назад

    🙏🙏🙏

  • @kmchandralekha6469
    @kmchandralekha6469 Год назад

    Tqu sir, your recipies are very tasty sir

  • @shilpalathashilpalatha3336
    @shilpalathashilpalatha3336 Год назад

    GM super receipe

  • @thilagamn7704
    @thilagamn7704 Год назад

    Super

  • @saraswathipragyan4162
    @saraswathipragyan4162 Год назад

    👌🏾👌🏾

  • @renukabm5695
    @renukabm5695 Год назад

    My favourite sir

  • @shyamasundar8820
    @shyamasundar8820 Год назад

    Authentic holistic recepies. In this conservative world our traditional recepies occupy high position to satisfy humans thanks vishnu sir.

  • @niteshg.s7589
    @niteshg.s7589 Год назад

    👌🤝

  • @yashodabk5830
    @yashodabk5830 Год назад

    Thanks for recipe sir

  • @rekhashetty4166
    @rekhashetty4166 Год назад

    👌👌👍😊🌺🌹🌹🌹🌹🌺

  • @keerthanakeerthana8537
    @keerthanakeerthana8537 Год назад

    Anna thuba channge
    Banthu try
    Madeddi

  • @saritaramakrishnan1186
    @saritaramakrishnan1186 Год назад

    Thanks for explaining so nicely. Musk melon panakam should be really tasty. Your tip for koshimbir also is good.

  • @jayanthigraj7757
    @jayanthigraj7757 Год назад

    Super 👌

  • @shubhashubha1399
    @shubhashubha1399 Год назад +1

    Super 👌👌👍😋

  • @hanumanthraokalgikar7810
    @hanumanthraokalgikar7810 Год назад

    Excellent sir

  • @suryas8037
    @suryas8037 Год назад

    Wow delicious

  • @lathap5592
    @lathap5592 Год назад

    Nice Sir

  • @surabhihemanthsurabhiheman9277

    Super wow,

  • @kallvathic1333
    @kallvathic1333 Год назад

    Super thank you very much

  • @sowmyamadhu1695
    @sowmyamadhu1695 Год назад

    Nimma yalla receipe na nanu try mafthini chennagi baruthe. Sir kayi holige helkodi. Pls🙏

  • @geetharanganath4224
    @geetharanganath4224 Год назад

    Super thank you sir

  • @nirmalaprabhu29
    @nirmalaprabhu29 Год назад

    ಧನ್ಯವಾದಗಳು

  • @vijayalakshmimn7843
    @vijayalakshmimn7843 Год назад

    Fine sir.

  • @umashivanand2710
    @umashivanand2710 Год назад

    Thank you 🙏

  • @us2155
    @us2155 Год назад

    Thank you so much 🙏🥰

  • @madhur3776
    @madhur3776 Год назад

    🙏🙏very nice

  • @GamerSeaman2713
    @GamerSeaman2713 Год назад

    Super thanks

  • @amararadhakrishna7211
    @amararadhakrishna7211 Год назад

    Very nice 👌

  • @rajarajeshwari1943
    @rajarajeshwari1943 Год назад

    👏👌🙏

  • @omkarmurtyomkar366
    @omkarmurtyomkar366 Год назад

    🙏🏿🌹👌🏽

  • @poornimathejaswini5120
    @poornimathejaswini5120 Год назад

    Panakakke lemon add madidare panka hulli bandu kettu hogathe

  • @sunithamp435
    @sunithamp435 Год назад

    Nimtharane panaka madidde it was very good to drunk

  • @padmavathipadmavathi2135
    @padmavathipadmavathi2135 Год назад

    Thank u

  • @pramodb.n.8847
    @pramodb.n.8847 Год назад +1

    Tomato hakde rasam recipe video upload madi, tithi time Ali madthare thumba ne Ruchi agi irathe henge anode gothilla 😅

  • @ajajju17
    @ajajju17 Год назад

    Sir adre please post traditional drinks like this so that our people avoid drinking junk cool drinks which are made of 80% sugar

  • @malakalkunte6900
    @malakalkunte6900 Год назад

    👌👌

  • @revathybalaguru9717
    @revathybalaguru9717 Год назад

    Sir what hing are u using?

  • @lathamanikm6682
    @lathamanikm6682 Год назад +1

    ನೀವು ಉಪಯೋಗಿಸುವ ಇಂಗು ಯಾವುದು

  • @sudhaparimala5504
    @sudhaparimala5504 5 месяцев назад

    Why your channel is not showing anything what happend

  • @santhalababu9325
    @santhalababu9325 Год назад

    Vishnu Appajji nivu thitudifujata Ranabxanvpadharathavnidth idreevbha8lkivnirruvorruthudmdhe sadgyaje adhre hegha nabghesarie ilkanaanbu swalp jasthimaddi janbgalluge devasthana nabdirsje babdhuoyhavjanbkae koddsbeju sadhyajevjebbabbu bharthathdhakkivillavheghavbavu srilankadhalli idirrevyajananrsvkekssvnatheevnanbavnati howshhadhi thagotha iddinni ilka habumatha sitadevivuddikionda dthaladhallkdhakki Rana dita kanan nandirsviede inondukade Dodda Hanbukanthana nandirsvidebnanbu Hanumanthanavmadirke therellivpoohaeevbmaddusivyanchabeku antha yajanabrigevhelkidhevhsdhrev8lkibkekssdhsdhijjov8rrodribdhsvbsnbu hegha chibthegevbidhrvvishbuspoajji

  • @weightlossanddiabetesrecipes
    @weightlossanddiabetesrecipes Год назад

    Nice

  • @nayanaa9587
    @nayanaa9587 Год назад

    Super

  • @sumababu4393
    @sumababu4393 Год назад

    Super 👌

  • @VasudhaNRao
    @VasudhaNRao Год назад

    Super sir

  • @anithats4052
    @anithats4052 Год назад

    Super sir

  • @lathamanjunath5042
    @lathamanjunath5042 Год назад

    Super 😊

  • @JK-sv6wq
    @JK-sv6wq Год назад

    Super 👌