One of the oldest inscription stone of Bangalore

Поделиться
HTML-код
  • Опубликовано: 17 дек 2024

Комментарии • 90

  • @shreekanthrajaiah
    @shreekanthrajaiah 4 года назад +12

    Starting a week with such stories boosts a lot for younger generation and makes Monday ❤️

  • @Bipincr
    @Bipincr 4 года назад +4

    ನಿಮ್ಮ ಈ ಇತಿಹಾಸ, ಕನ್ನಡ ಸೇವೆ ಶ್ಲಾಘನೀಯ. ನಿಮ್ಮ ಜೊತೆ ಕೈಜೋಡಿಸಲು ನಾವು ಸಿದ್ಧ..

  • @jayanthkumar1123
    @jayanthkumar1123 4 года назад +7

    ಅದ್ಭುತ......
    ಅಮೋಘ......
    ಧನ್ಯನಾಧೆ ನಾನು...

  • @JOB-vp9ub
    @JOB-vp9ub 4 года назад +1

    ಧನ್ಯವಾದಗಳು ಧರ್ಮ ಸರ್.
    ಈ ವೀರಗಲ್ಲುಗಳು ಈಗ ಹೊಸದಾಗಿ ಕಟ್ಟಿರುವ ಮಂಟಪದ ಸ್ಥಳದಲ್ಲೇ ಹಿಂದೆ ಮಣ್ಣಿನಲ್ಲಿ ಅರ್ಧದ ವರೆಗೆ ಹೂತು ಹೋಗಿದ್ದವು. ವೀರಗಲ್ಲಿನ ಚಿತ್ರದ ಕೆತ್ತನೆ ಮಾತ್ರ ಕಾಣುತ್ತಿತ್ತು. ಅಕ್ಷರ ಭಾಗವು ಮಣ್ಣಿನಲ್ಲಿ ಹೂತು ಹೋಗಿತ್ತು. ಸಾಧಾರಣ ಶಾಸನ ಪ್ರಜ್ಞೆ ಇರುವವರು ಅದನ್ನು ವೀರಗಲ್ಲು ಎಂದು ಗುರುತಿಸಬಹುದಾಗಿತ್ತು. ಆದರೆ ಅಕ್ಷರ ಭಾಗವು ಕಾಣುತ್ತಿರಲಿಲ್ಲವಾದ್ದರಿಂದ ವಿವರಗಳು ತಿಳಿಯುವಂತಿರಲಿಲ್ಲ. ಸಾಮಾನ್ಯ ಜನರು ಪಕ್ಕದ ದೇವಾಲಕ್ಕೆ ಬಂದವರು ಅದಕ್ಕೆ ಕುಂಕುಮ, ಅರಿಶಿನ ಹಚ್ಚಿ ಪೂಜಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ರಸ್ತೆಯ ಕಾಂಕ್ರೀಟಿಕರಣ ಮಾಡಲು ಅಗೆದಾಗ, ಹೂತು ಹೋಗಿದ್ದ ಅಕ್ಷರಭಾಗವು ಬೆಳಕಿಗೆ ಬರಲು ಕಾರಣವಾಯಿತು.
    ಶಾಸನದ ಪಠ್ಯವನ್ನು ವಿವರಿಸುವಾಗ ಗಂಗರ ರಾಜನಾದ ಶ್ರೀಪುರುಷನು ಹೆಬ್ಬಾಳದ ಮೇಲೆ ದಾಳಿ ಮಾಡಿದನೆಂದು ಹೇಳಿದ್ದೀರಿ. ಆದರೆ ಅದು ತಪ್ಪಾಗಿದೆ. ಗಂಗರ ರಾಜನಾದ ಶ್ರೀಪುರುಷನು ರಾಜ್ಯಭಾರ ಮಾಡುವ ಕಾಲದಲ್ಲಿ ಸುತ್ತಲಿನ 30 ಊರುಗಳ ಕೇಂದ್ರವಾಗಿದ್ದ ಹೆಬ್ಬಾಳದ ಮೇಲೆ ರಾಷ್ಟ್ರಕೂಟರು ದಾಳಿ ಮಾಡಿದಾಗ 'ಕಿತ್ತಯ್ಯ' ನೆಂಬ ವೀರ ಸೇನಾನಿ ಯುದ್ಧದಲ್ಲಿ ಹೋರಾಡಿ ಮಡಿದ ಜ್ಞಾಪಕಾರ್ಥವಾಗಿ ಈ ವೀರಗಲ್ಲನ್ನು ಸ್ಥಾಪಿಸಲಾಗಿದೆ.
    ಸಾಮಾನ್ಯ ಜನರು ತಮ್ಮ ತಮ್ಮ ಊರುಗಳಲ್ಲಿ ಹಾಗೂ ಸುತ್ತಮುತ್ತ ಈ ತರಹದ ಮಾಸ್ತಿಕಲ್ಲು ಮತ್ತು ವೀರಗಲ್ಲುಗಳನ್ನು ನೋಡಿರುತ್ತಾರೆ. ಆದರೆ ಅವುಗಳು ಭಾರತದ ಪುರಾತತ್ವ ಇಲಾಖೆಯ ಗಮನಕ್ಕೆ ಬಂದು ದಾಖಲಾಗಿದೆ ಎಂದು ತಿಳಿಯುವುದು ಹೇಗೆ? ಈ ಕಲ್ಲುಗಳ ಬಳಿ ಅದರ ವಿವರಗಳನ್ನು ದಾಖಲಿಸುವ ಬೋರ್ಡ್ ಗಳನ್ನೋ ಅಥವಾ ಗುರುತಿನ ಅಂಕಿಯನ್ನೋ ನಮೂದಿಸಿದರೆ, ನಾವು ಆಯಾ ಶಾಸನಗಳು ಬೆಳಕಿಗೆ ಬಂದಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಬಹುದು. ಇಲ್ಲದೆ ಇದ್ದರೆ ಈ ರೀತಿಯ ಶಾಸನಗಳನ್ನು ಪುರಾತತ್ವ ಇಲಾಖೆಯವರು ನೋಡಿರಬಹುದೆಂದು ಊಹಿಸಿ ಅವು ಅಜ್ಞಾತವಾಗಿ ಉಳಿದು ಬಿಡುತ್ತವೆ.

  • @kallingappagk8691
    @kallingappagk8691 4 года назад +1

    ಸರ್ ಹೃತ್ಪೂರ್ವಕ ಧನ್ಯವಾದಗಳು. ತುಂಬಾ ಚೆನ್ನಾಗಿ ಮೂಡಿಬಂದಿದೆ. ನಿಮ್ಮ ನ್ನು ಅಭಿನಂದಿಸುವುದಕ್ಕೆ ಪದಗಳು ಸಿಗುತ್ತಿಲ್ಲ. ಮುಂದಿನ ಪೀಳಿಗೆಗೆ ತಮ್ಮ ಇತಿಹಾಸದ ಸಂಗತಿಗಳು ತುಂಬಾ ತುಂಬಾ ಅಮೂಲ್ಯ. ಮತ್ತೊಮ್ಮೆ ಅಭಿನಂದನೆಗಳು.

  • @sreedharamurthy2631
    @sreedharamurthy2631 3 года назад

    Very informative, ಹಳಗನ್ನಡದ ಶಾಸನವನ್ನು ಅಸ್ಖಲಿತವಾಗಿ ವಾಚಿಸಿದಿರಿ , ನಮಸ್ಕಾರ

  • @lionsden6960
    @lionsden6960 4 года назад +6

    ಸ್ವಾಮಿ, ನೀವು ಮಾಡುತ್ತಿರುವುದು ಕೇವಲ ಕನ್ನಡದ ಸೇವೆಯಲ್ಲ, ಇತಿಹಾಸದ ಸೇವೆಯೂ ಹೌದು.
    ನಿಮ್ಮ ಸಾಹಸಕ್ಕೆ ನನ್ನ 🙏

    • @madhuguru6673
      @madhuguru6673 4 года назад

      Absolutely right description of his service.

  • @MohammedSaadManna
    @MohammedSaadManna 4 года назад +15

    Sir,
    I have been watching your videos, I have small suggestions
    Please add GPS Co-Ordinated for the location.

  • @sumavishy08
    @sumavishy08 4 года назад +5

    Another historical Monday to start with. Thanks Dharmi avare.

  • @vaibhavbs
    @vaibhavbs 4 года назад +7

    Sir A small suggestion.... Please form a Historical Traveler's Club of Karnataka so that Guides can be trained to take the tourists to these places (including schools and localities) and explain the significance and also earn .... This is the only way that the Prideful heritage can be kept alive in the minds of our generations to come.

  • @naveenraju1722
    @naveenraju1722 4 года назад +3

    Hats off to sir for ur work, care and love towards Kannada.

  • @metofind
    @metofind 4 года назад +2

    Sir you are doing great service for Karnnadigas.

  • @subramanivuddi8053
    @subramanivuddi8053 4 года назад

    ಧನ್ಯವಾದಗಳು ನಿಮ್ಮ ಈ ಉಪಯುಕ್ತ ಕಾರ್ಯಾಚರಣೆ ಮುಂದುವರೆಯಲಿ

  • @vishwadharinihosamath2566
    @vishwadharinihosamath2566 4 года назад +1

    🙏🏻🙏🏻🙏🏻🙏🏻👌🤝🤝excellent job . Your r giving very valuable information to to all sir Eagerly waiting for next week for your video sir Feeling proud to see this inscription sir . We have read in history last 30 yrs back now I am seeing this feeling great to see this . My 🙏🏻🙏🏻🙏🏻🙏🏻to the people who have preserved this inscription 🤝🤝🤝🤝🙏🏻👌👌

  • @satyamevajayate359
    @satyamevajayate359 4 года назад +1

    ಸರ್ ಹಿತಿಹಾಸದ ಬಗ್ಗೆ ಕಾಳಜಿ ಒಹಿಸಿ ಸಂರಕ್ಷಣೆ ಮಾಡಿದ ಹಾಗೂ ಪರೋಕ್ಷವಾಗಿ ಸಹಕರಿಸಿದ ಹಿತಿಹಾಸ ಸಂರಕ್ಷಕ ಸೈನಿಕರಿಗೆ ದನ್ಯ ವಾದಗಳು

  • @write2santoshb
    @write2santoshb 4 года назад +7

    ಸರ್ ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ. ನಾನು ನಿನ್ನನ್ನು ಗೌರವಿಸುತ್ತೇನೆ.

  • @ilovepathologyVijayPatho
    @ilovepathologyVijayPatho 4 года назад +1

    Awesome 👌 👌

  • @007rakshith
    @007rakshith 2 года назад

    Wonderful explanation

  • @gauthamg3496
    @gauthamg3496 4 года назад

    Super sir. Keep doing the good work. We are enjoying your videos and the information you share. Thanks.

  • @PuneethSiddharth
    @PuneethSiddharth 4 года назад +5

    ಬೆಂಗಳೂರಿನ ವಿದ್ಯಾರಣ್ಯಪುರ ಯುದ್ಧ ಭೂಮಿ ಆಗಿತ್ತೆಂದು ಹಾಗು ಕೊಡಿಗೇಹಳ್ಳಿ ಶಸ್ತ್ರಾಸ್ತ್ರ ಇಡುವ ಜಾಗವಾಗಿತ್ತೆಂದು ಓದಿದ್ದ ನೆನಪು. ಸಾಧ್ಯವಾದರೆ ಒಂದು ವೀಡಿಯೋ ಮಾಡಿ.

  • @sureshsuresha6387
    @sureshsuresha6387 4 года назад

    Great selute for great work sir

  • @dhanuyadav7498
    @dhanuyadav7498 4 года назад +2

    Sr dhayavittu banglore na HSR layout nalli ero agara history hagu kanakapura dhalli thummba hale devasthanagalu edhave adhara bagge thilisi kodi🙏

  • @shankaramurthy958
    @shankaramurthy958 4 года назад +1

    ದಯವಿಟ್ಟು ಕ್ಯಾಮೆರಾ ಮೆನ್ ಬದಲಾಯಿಸಿ. ಹತ್ತಿರ ಹೋಗಿ ತೆಗೆಯಲು ಬರುವುದಿಲ್ಲ

  • @multiversitykannada1990
    @multiversitykannada1990 4 года назад +1

    Wowwwww wonderful sir 👏🏻🙏🏻

  • @fitnessbondnaveensc4038
    @fitnessbondnaveensc4038 3 года назад

    Namaskar sir
    Nam orinalli ondu sasana ide adara bagge namge hechina mahiti kodi sir (ujjaini ,huliyuru durga hobali,kunugal talok , tumakur

  • @SURESHKUMAR-xp4zp
    @SURESHKUMAR-xp4zp 4 года назад +3

    Sir veeragallu sikkidre yarige thilisbeku antha thilisikodi please

    • @prateek752
      @prateek752 4 года назад

      Uday kumar pl facebook

  • @prithvi1225
    @prithvi1225 4 года назад +1

    Awesome information sir

    • @hariprasad.kkaddumalleswar7604
      @hariprasad.kkaddumalleswar7604 4 года назад +1

      Sir hebala sub register office hatra 2 round kallugalive adu nodalike thumba hale kalada thara ide.nimma watsp no kodi photo kalsthini.

  • @manoranjanr3865
    @manoranjanr3865 4 года назад

    Very good effort to recollect history.

  • @SampathKumarN
    @SampathKumarN 4 года назад +1

    Sir Sarjapur Main Road nalli ondu ide sir

  • @rajeshkashyap6339
    @rajeshkashyap6339 3 года назад

    ಇಂದಿನ ಪೀಳಿಗೆಗೆ ಹಿಂದಿನ ಶಾಸನಗಳ ಬಗ್ಗೆ ಅಭಿಮಾನ ಗೌರವಪೂರ್ವಕ ಆಸಕ್ತಿ ಬರಲು ಕಾರಣವಾಗುತ್ತಿರುವ ನಿಮಗೆ ಅನಂತ ವಂದನೆಗಳು

  • @chandrashekar-kg7oi
    @chandrashekar-kg7oi 4 года назад +1

    ಧನ್ಯವಾದಗಳು🙏

  • @hemavathikumar9123
    @hemavathikumar9123 4 года назад +4

    Reminder : shiva temple near Magadi road ( Gandhi medical ) hatira we have veerakallu ... This is linked to a female goddess aka protector of Bengaluru ☺️ It has a real long history.

  • @dilipprince9181
    @dilipprince9181 4 года назад +1

    Sir nangu history Andre tumba ista nanu arcology department Alli serkobeku ankond ideni yargadru gotidre help madi

  • @sathyad8821
    @sathyad8821 3 года назад

    Sir locations add madudre innu channagiruthe

  • @MANDYA-123_...
    @MANDYA-123_... 4 года назад +4

    ಸರ್ ನಮ್ಮೂರಿನಲ್ಲಿ ಈ ತರಹದ ಶಾಸನಗಳು (ಕಲ್ಲುಗಳು) ಇವೆ 5-10 ಇವೆ
    ಮಂಡ್ಯ

  • @ajayakumar2618
    @ajayakumar2618 4 года назад

    Well done Dharmendra avare.

  • @cryptoguy4589
    @cryptoguy4589 3 года назад +1

    Sounds like tamil, north indian states are making sure southindian states never get along. Cauvery issue and border dispute keeping us separate.

  • @shamshamu9992
    @shamshamu9992 4 года назад

    Sir Bengaluru kattsidh kempegowdru kempegowdru antha avr jayanthina NAALVADI KIRSHNA RAJA WODEYAR avr jayanthi kintha adhuriyagi sarkaradhindha aacharistharala yenuke sir...? Pls make video abt it sir or when u see this comment atleast rply to me...

  • @girishm9510
    @girishm9510 4 года назад

    ಅನಂತ ಧನ್ಯವಾದಗಳು 🙏 🙏

  • @uraichur
    @uraichur 4 года назад

    Thank you so much, Sir !. I will visit this place as also share the video

  • @gaganpatil1325
    @gaganpatil1325 4 года назад +2

    Helow😊 sir my self gagan patil. N
    Iam from kannurahallii village hoskote thaluk bangluru rural districts my father tells every time there is "shasana" and "veeragallu" no one knows about that one because they don't know to decode that so... If u clarify about that stone they will protect it I think....

  • @Kethanaarama
    @Kethanaarama 4 года назад +1

    Old is gold

  • @asw072
    @asw072 3 года назад

    Sir, please make a small video on how Bengaluru got its name....please sir 🙇

  • @pavan608
    @pavan608 4 года назад +1

    Nammuralli idhave

  • @girishraya
    @girishraya 4 года назад +1

    Sir thank you very much for information.
    Request you to give information on Heseragatta Lake, because I think this lake build by Sir M Vishveshwaraya.

    • @lionsden6960
      @lionsden6960 4 года назад

      ಹೌದು. ಕೆರೆ ಏರಿ ಮೇಲೆ ನಿಮಗೆ ಬೇಕಾದ ಎಲ್ಲ ಮಾಹಿತಿ ಸಿಗುವ ಫಲಕ ಇದೆ. ಎಂ ವಿ ಅವರ ಪ್ರತಿಮೆ ಕೂಡ ಇದೆ ಅಂತ ನೆನಪು. ಪಾದ ಬೆಳೆಸಿ.

  • @OxTongue0
    @OxTongue0 4 года назад

    DhanyawadagaLu Sir

  • @venusurya9432
    @venusurya9432 4 года назад +3

    ಸರ್ ಲಿಪಿ ಅಧ್ಯಾಯ ಮತ್ತು ಲಿಪಿ ಅಕ್ಷರಗಳನ್ನ ಯಾವ ರೀತಿ ಗುರ್ತಿಸ್ತೀರಿ.
    ದಯವಿಟ್ಟು ತಿಳಿಸಿ ಸರ್

    • @joseph.7076
      @joseph.7076 4 года назад

      ಸರ್ ಸಾಧ್ಯವಾದರೆ ನೀವು ವಿವರಿಸಿದ ನಂತದ ಆ ಸ್ಥಳದ Google Map ವಿಳಾಸದ ಲಿಂಕ್ ಅನ್ನು ಪಿನ್ ಮಾಡಿದರೆ ಸಹಾಯಕಾರಿ ,👌 ಧನ್ಯವಾದಗಳು ಸರ್.

  • @manjunathak2195
    @manjunathak2195 4 года назад

    ಕವಿರಾಜಮಾರ್ಗ ಬರೆದಿದ್ದು ಶ್ರೀವಿಜಯ ಸರ್

  • @UshaRani-rg4oi
    @UshaRani-rg4oi 4 года назад

    ಮಂಟಪ ಪೂರ್ತಿ ಹೇಗೆ ಕಾಣುತ್ತದೆ? ದಯವಿಟ್ಟು Fuul screen ಚಿತ್ರಣ ಮಾಡಿ.

  • @iambeautifulbeggarg8891
    @iambeautifulbeggarg8891 4 года назад

    ಸೂಪರ್

  • @flyingZone988
    @flyingZone988 4 года назад

    Sir....make....a..video...on...GFTS... Bengaluru....it's...have...great... history..

  • @keerthanvshastry6228
    @keerthanvshastry6228 4 года назад

    Sir, how can i contact you?

  • @ನಾಗೇಶ್ಪಿಕನ್ನಡಿಗ

    ಧನ್ಯವಾದಗಳು ಸರ್

  • @belliappasabusabu7549
    @belliappasabusabu7549 3 года назад

    ಸಾದ್ಯವಾದರೆ ಕೇನೆತ್ ಅ0ರ್ಡ್ ಸ ನ್. ಮನೆ ಬಗ್ಗೆ ಹೇಳಿ. 🙏

  • @gaganms2126
    @gaganms2126 4 года назад

    Sir please tell me how to contact you

  • @ksakhilesh123
    @ksakhilesh123 3 года назад

    It should be preserved better

  • @vjnrsmhamysore1489
    @vjnrsmhamysore1489 4 года назад

    👌

  • @ad-el6fj
    @ad-el6fj 2 года назад

    Hi sir

  • @rajukrraju8459
    @rajukrraju8459 4 года назад

    👌🍵

  • @krishnadinamani8481
    @krishnadinamani8481 4 года назад

    Please give google map location

    • @karthikrishank3719
      @karthikrishank3719 4 года назад

      Hebbal Inscription Stone
      Near marram Devi temple, Bayanna Layout, Hebbal, Bengaluru, Karnataka 560032
      goo.gl/maps/Gi9MYPDddNXdWNX18

  • @niranjankamble7338
    @niranjankamble7338 4 года назад

    sir, you are doing great work. But plz leave your footwear outside before you near monuments

  • @harishmysore6666
    @harishmysore6666 4 года назад

    Hari Om

  • @match-rc6um
    @match-rc6um 3 года назад

    Nammirnal Eve viragallu galu

  • @gaviappahr53
    @gaviappahr53 3 года назад +1

    Please Stop Boosting only Mysore Kingdom and don’t look down on other Kingdoms of Karnataka ,We too have our Respect to our place . I am from Hospet , we too have a Reaserch university, it’s a wake up call for me to speak to my professor and students who have passed their thesis and doctorate on our various cast cultures and kingdoms at Hampi Universities. I was Happy in the beginning seeing your video but after 20 to 25 video I see your gratitude to only one Region -we Respect every Region people of state of their culture and you please learn to culture that, I am going to stop zooming your video

  • @SaravanaPrabu
    @SaravanaPrabu 4 года назад

    Please put English version as well

    • @jayannak.p367
      @jayannak.p367 4 года назад +2

      This is all about Kannada and karnataka