ನನ್ ಮಗನಿಗಾಗೇ ಬದುಕ್ತಿದ್ದೀನಿ! |

Поделиться
HTML-код
  • Опубликовано: 27 авг 2024
  • #TV9Kannada #shorts #MayuriKyatari, #AshwiniNakshatraFame, #KannadaActressMayuri, #KrishnaLeela, #MayuriInterview, #RealityShow, #SerialFame, #JkAndMayuri, #MayuriFamily, #MayuriComeBack, #MayuriMovies,
    Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS | Mayuri Kyatari, Ashwini Nakshatra Fame, Kannada Actress Mayuri, Krishna Leela, Mayuri Interview, Reality Show, Serial Fame, Jk And Mayuri, Mayuri Family, Mayuri Come Back, Mayuri Movies,
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    Credits: #Film|#DhanuYalagach /producer | #simson3 /Uploader| #chethansj /VideoEditor |
    #Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
    Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines

Комментарии • 597

  • @Unknown-hu1im
    @Unknown-hu1im 2 месяца назад +252

    ಎಲ್ಲಾ ತಾಯಂದಿರೂ ಅವರ ಮಕ್ಕಳಿಗಾಗೆ ಬದುಕುವುದು... ❤

  • @chikkamagalurunature4592
    @chikkamagalurunature4592 3 месяца назад +395

    ಎಲ್ಲಾ ಅಮ್ಮಂದಿರೂ ಅದೇ ಮಾಡೋದು, ನಿಮ್ಮದೇನು ಏನೂ ವಿಶೇಷ….❤

    • @pashupathic.h4610
      @pashupathic.h4610 3 месяца назад +12

      ಏನೂಯಿಲ್ಲ, ಪದಗಳಲ್ಲೇ ಏಳ್ತಿದ್ಯ

    • @babysroutine9729
      @babysroutine9729 2 месяца назад +3

      ಅದೇ ಅಲ್ವಾ

    • @babysroutine9729
      @babysroutine9729 2 месяца назад

      ನೀನು ಈ ತರ ಹೇಳಿದ್ರೆ ತಾಯಿ ಆಗದಿರುವವರು ಏನು ಅನ್ಕೋಬೇಕು

    • @damayanthipcpc576
      @damayanthipcpc576 2 месяца назад +11

      ಯಾವ ಕೋಣ ದೃಷ್ಟಿ ಕೋಣ???

    • @rajeeviraji1484
      @rajeeviraji1484 2 месяца назад

      ​@@damayanthipcpc576😂😂

  • @user-sz1uq6oc6y
    @user-sz1uq6oc6y Год назад +386

    ಎಲ್ರಿಗೂ ಅವರವರ ಮಕ್ಕಳು ಕಂಡ್ರೆ ಇಷ್ಟೇನೆ ಅದರಲ್ಲೇನಿದೆ

  • @lakshmib.k.372
    @lakshmib.k.372 2 месяца назад +188

    ಬೇರೆಯವರೆಗೆ ಮಕ್ಕಳಿಲ್ಲ ಅಂತ ಹೇಳಬೇಡಿ ಅವರಿಗೆ ಬೇಜಾರಾಗುತ್ತೆ

  • @ajastha1876
    @ajastha1876 Год назад +84

    'ದೃಷ್ಟಿ ಕೋಣ' ಅಲ್ಲಮ್ಮ. ಅದು 'ದೃಷ್ಟಿ ಕೋನ'. ಬಹುಶಃ slip of tongue ಇರಬಹುದು.

  • @shivmurthy9993
    @shivmurthy9993 2 месяца назад +134

    ಇವ್ರು ಮದ್ವೆ ಆಗೋದು, ಮಕ್ಳು ಆಗೋದು, ಅವನ್ನ ಸಾಕೋದು ದೊಡ್ ವಿಷ್ಯಗಳೇ ಬಿಡಿ.. ನೀವೆಲ್ಲಾ ಇಲ್ಲಿ ಹುಟ್ಟಿದ್ದೇ ನಮ್ ಪುಣ್ಯ .. ಇದು ನನ್ ದೃಷ್ಟಿ ಕೋಣ😂😂😂

    • @yatheeshu1825
      @yatheeshu1825 2 месяца назад +7

      ಅಣ್ಣ ಬೇಕಂತ್ಲೇ ಕೋಣ ಅಂತ ಬರ್ದಿದ್ದೀರಾ 😂🤔(ಕೋನ )

    • @shivmurthy9993
      @shivmurthy9993 2 месяца назад +10

      @@yatheeshu1825 yes bro.. ಆವಮ್ಮ ಹಾಗೇ ಹೇಳೋದು.. Observe..

    • @sangeethashanpoojary3608
      @sangeethashanpoojary3608 2 месяца назад +1

      😂😂

    • @NannaBharatha28
      @NannaBharatha28 2 месяца назад +12

      ಹೌದು ಈ ಕೋಣಗಳ ಕೋನಗಳು ಬದಲಾದಾಗ ಇಡೀ ಪ್ರಪಂಚ ಬದಲಾಗಬಹುದು😂. ಹತ್ತು ಶಬ್ದಗಳ ವಾಕ್ಯದಲ್ಲಿ ಎಂಟು ಇಂಗ್ಲಿಷ್ ಎರಡು ಕನ್ನಡ. ಇವಳಂತ ಕೋಣ ಇನ್ನೊಂದು ಇರ್ಲಿಲ್ಲ😂😂😂

    • @shivmurthy9993
      @shivmurthy9993 2 месяца назад

      ಇವುಕ್ಕೆ ನಾರ್ಮಲ್ ಆಗಿ ಇರೋಕೇ ಬರಲ್ಲ.. ಯಾರೂ ಹಡೆದಿಲ್ಲ.. ಇವೇ ಹಡೆದು ಸುಸ್ತಾಗಿವೆ...

  • @cvmlifejourney99
    @cvmlifejourney99 2 месяца назад +45

    Good to hear from this generation celebrity actress ❤

  • @rajashekhararaj4503
    @rajashekhararaj4503 Год назад +143

    ಪ್ರತಿ ತಾಯಿಗೂ ಹೆಗ್ಗಣ ನೇ ಮುದ್ದು ಗೊತ್ತಿರ್ಲಿ ಮಹಾ ತಾಯಿ

  • @nanjapparbtalur4477
    @nanjapparbtalur4477 Год назад +34

    ಅತೀನಂಬಿಕೆ ಒಳ್ಳೇದಲ್ಲ ಅದೇ ಕೊನೆಗೊಮ್ಮೆ ಬೆಂಕಿಯುಂಡೆಯಾಗಬಹುದು.

  • @user-rp4ng5io1r
    @user-rp4ng5io1r Год назад +11

    💯to humble person god blss

  • @latha.1976
    @latha.1976 Год назад +248

    ಅದು ದೃಷ್ಟಿಕೋನ.....ದೃಷ್ಟಿಕೋಣ ಅಲ್ಲ ತಾಯಿ 🤦‍♀️🤦‍♀️🤦‍♀️

    • @monishamonisha4026
      @monishamonisha4026 Год назад

      ಸಧ್ಯ ನಿಮಗೆ ಅರ್ಥ ಆಯ್ತಲ್ಲ ಅಷ್ಟ್ ಸಾಕು ಬಿಡಿ... ಅಲ್ಲಿ ಅವರು ಅವರ ಸಂತೋಷನ ಹೇಳ್ಕೋತಿದರೆ ಅಷ್ಟನ್ನ ಅರ್ಥ ಮಾಡ್ಕೊಳ್ಳಿ. ತಪ್ಪುಗಳೇ ಹುಡುಕ್ತ ಹೋದ್ರೆ ಈ ಜಗತ್ತಲ್ಲಿ ಯಾರು ಪರಿಪೂರ್ಣರಲ್ಲ.

    • @abhilasha6220
      @abhilasha6220 Год назад +17

      ಹೌದು, ಸರಿಯಾಗಿ ಹೇಳಿದಿರಿ. ಹಾಗೆ ಬೇರೆಯವರು ಅ ಕಾರ ಹ ಕಾರ ತುಂಬಾ ತಪ್ಪಾಗಿ ಬಳಸುತ್ತಾರೆ. ಸಾಧ್ಯವಾದಲ್ಲಿ ತಿದ್ದಿ.
      ಧನ್ಯವಾದ

    • @rao433
      @rao433 Год назад +15

      ದೃಷ್ಟಿಕೋಣ ಸರಿಯಾಗಿ ಹೇಳಿದ್ದಾರೆ ಮಯೂರಿ. ದೃಷ್ಟಿ ಅಂದರೆ ನೋಟ, ಕೋಣ ಅಂದರೆ angle. Just like how we say ತ್ರಿಕೋಣಾಕಾರ.

    • @shruthisuresh9116
      @shruthisuresh9116 Год назад

      Correct✅

    • @vijayrukmojigol9262
      @vijayrukmojigol9262 Год назад +3

      ​@@rao433angle ಅಂದರೂ ಕೋನ ಅಂತಾನೆ ಆಗುತ್ತೆ...

  • @nimbevvakorasagoan6066
    @nimbevvakorasagoan6066 Год назад +13

    Motherhood tumba dutiful mam... Nanu bablu tayi agi helta irodu❤ I love my son❤❤❤

  • @mssstaff1594
    @mssstaff1594 Год назад +50

    Child free by choice is the best option. High maturity is required to take that decision ❤

    • @chandrikabv4610
      @chandrikabv4610 2 месяца назад +4

      My daughter has already taken that decision.. She does not want to have her own.. She wants to take care of orphan children.. She wants to give love and care for those who have no one in this world.. She feels for them..

    • @raghupathisomayaji2099
      @raghupathisomayaji2099 2 месяца назад +1

      ​@@chandrikabv4610So great 👍

  • @pdev654
    @pdev654 Год назад +105

    ಯಾರಿಗೋಸ್ಕರ ನಾದ್ರು ಹೇಗಾದರೂ ಬದುಕಿ ದೇಶಕ್ಕೆ ಒಳ್ಳೆ ಪ್ರಜೆಯಾಗಿ ಬದುಕಿ

  • @kumarkumaruppar1788
    @kumarkumaruppar1788 Год назад +236

    ನೀವು ನೋಡಕ್ಕೆ ಇವಾಗ್ಲು ಪುಟ್ಟ ಹುಡುಗಿ ತರಾನೇ ಕಾಣ್ತೀರ❤❤❤❤

    • @geethar131
      @geethar131 Год назад +2

      Supar.mayuri

    • @geethar131
      @geethar131 Год назад +1

      Hi.nudi.naghe.thumba.isavaithu❤😂

  • @geethavijaygeethavijay1559
    @geethavijaygeethavijay1559 Год назад +6

    Yes my mother is my first n best heroin I love you Amma ❤❤

  • @hemasuresh4144
    @hemasuresh4144 2 месяца назад +35

    ನಿಮ್ಮ ಗಂಡನ ಅಮ್ಮನ ಚೆನ್ನಾಗಿ ನೋಡಿಕೋ ಯಾಕೆ ಅಂದರೆ ಅವರು ನಿನ್ನ ತರನೇ ಅಲ್ವ ಹಾಗಾಗೀ ನಿಮ್ಮ ಅತ್ತೆ ಇದ್ದರೆ ರೆಸ್ಪೆಕ್ಟ್ ಮಾಡಿ😅

  • @manjunathnagaraj1280
    @manjunathnagaraj1280 Год назад +95

    ಅಯ್ಯಾ ಆಯ್ಯ ಯಪ್ಪ ಯಾವ ಕೊತ್ ನನ್ ಮಗ ಅವಳಿಗೆ ಮೈಕ್ ಇಟ್ಟು ಅವಳ ಅದ್ಬುತ ಸಾಧನೆ ಎಲ್ರಿಗೂ ಕೇಳಿಸ್ತವನೆ 😂

    • @susheeladm513
      @susheeladm513 Год назад

      😂😂😂😂😂😂

    • @gsenterprises4069
      @gsenterprises4069 Год назад

      Super sir

    • @pashupathic.h4610
      @pashupathic.h4610 3 месяца назад

      ತಲೆಕೆಟ್ಟವನು

    • @RathiNJ
      @RathiNJ 3 месяца назад +2

      Nim thayi adbutha annisalva avru media munde bandu mathadidre ene annisutte nimge hemne annisalva

    • @gauthamhegde4185
      @gauthamhegde4185 2 месяца назад

      Jagattina yella ammanigu makkly hege erli pritine,,

  • @kerinaranjan159
    @kerinaranjan159 2 месяца назад +1

    Yes really.
    Very good you mother ❤

  • @santhoshkumar4694
    @santhoshkumar4694 2 месяца назад +5

    ಯಪ್ಪಾ ಇದೂ ಒಂದೂ ನ್ಯೂಸ್ a... ಕರ್ಮ 😅🤦🤦

  • @manadamaathu3876
    @manadamaathu3876 Год назад +64

    ನೆಟ್ಟಗೆ ಕನ್ನಡ ಮಾತುಗಳು ಬರ್ತಾ ಇಲ್ಲ ಇವರು ಎಲ್ಲ ಕನ್ನಡ ನಟಿಯರು ಅಂತ

    • @bhavana8666
      @bhavana8666 Год назад +8

      Chenage matadtidare...... appropriate for dat

    • @747gani
      @747gani Год назад +5

      Just by U writing Kannada not that ur a Kannadiga, no kannadiga wil defame women. If U do they ur doing the same to Kannadambe

    • @randomguy7175
      @randomguy7175 3 месяца назад

      Kannada matadilla andre khasta , matadidre eno swalpa mistake adre , nimma anta malko tho.. bere kelsa illa enro nimge.. 100 percent perfect thund Nan malko neevu.. bolimalka

  • @beerappanagarale9877
    @beerappanagarale9877 Год назад +37

    ಯಾರ್ ಹೇಳಿದ್ದು ನೀನು ಪುಟ್ಟ ಹುಡುಗಿ ಅಂತ ಬಹುಶಃ ಅವರು ಕಾಮಿಡಿ ಮಾಡಿರಬಹುದು......

  • @susheeladm513
    @susheeladm513 Год назад +3

    ನಿನಗೆ ಈಗ ಗೊತ್ತಾಗ್ತಿದೆ. ಎಲ್ಲರೂ ಮಕ್ಕಳಿಗೋಸ್ಕರನೇ ಬದುಕೋದು ಅದರಲ್ಲಿ ದೊಡ್ಡಸ್ತಿಕೆ ಏನಿದೇ😮

  • @goodday9493
    @goodday9493 2 месяца назад +24

    😂😂😂😂😂😂😂😂ಅಹಾ ಕೇಳಿ ಪುನೀತರಾದೆವು ಎಂಥಾ ಜ್ಞಾನ 😂😂😂😂😂😂

  • @sunandatara7784
    @sunandatara7784 2 месяца назад +5

    ನಿನಗೋಬ್ಬಳಿಗೆ ಅಲ್ಲಾ ಎಲ್ಲ ರಿಗು ಅವರ ಮಕ್ಕಳೇ ಪ್ರಪಂಚ

  • @user.srqtls
    @user.srqtls 2 месяца назад +3

    ಹೆತ್ತವರಿಗೆ ಹೆಗ್ಗಣಾನು ಮುದ್ದು😂😅

  • @user-rg3xg3po2r
    @user-rg3xg3po2r 2 месяца назад

    Those words she spoke is nice to listen.Each and everyone (women's)should be glad to ear it.

  • @hanumantarayhosur883
    @hanumantarayhosur883 Год назад +96

    ಪ್ರಪಂಚದಲ್ಲಿ ಯಾರೂ ತಾಯಿನೆ ಆಗಿಲ್ವೇನೋ?

    • @karthikmchavan
      @karthikmchavan Год назад +6

      Ivle first hethirodhu...

    • @hemaprakash4632
      @hemaprakash4632 Год назад

      Up

    • @anudeepshetty3794
      @anudeepshetty3794 Год назад +10

      Nimgagutta.. taayiyagi maatadta irodrinda... Respect irli..

    • @sumalatha-ev7yo
      @sumalatha-ev7yo 2 месяца назад

      ಅವರ ತಾಯ್ತನದ ಖುಷಿ ಅವ್ರು ಹೇಳಿಕೊಳ್ತಾ ಇದ್ದಾರೆ. ನಿಮಗೇನು ಕಷ್ಟ ಇದ್ರಲ್ಲಿ??

  • @ManjuR535
    @ManjuR535 Год назад +56

    ಇದು ದೇಶವೇ ಹೆಮ್ಮೆ ಪಡುವ ವಿಷಯ🤣

  • @srinivasraj4483
    @srinivasraj4483 2 месяца назад +10

    ಪ್ರಪಂಚದ ಮೊದಲ ತಾಯಿ 😂

    • @lakshganesh4776
      @lakshganesh4776 Месяц назад

      Worlds first mother who thinks Mom is a profession.. 😂All. Mothers left the chat

  • @babyqueen2304
    @babyqueen2304 2 месяца назад +3

    ನಿಮ್ಮ ಮಗನ ಮುಂದಿನ ದಿನದ ಕನ್ನಡ ಭಾಷೆ ಆಂಗ್ಲೋ ಇಂಡಿ ಯನ್ ತರಾ ಆಗದೆ ಹೋದರೆ ಸಾಕು, ಕೋಣ ಅಲ್ಲಾ ಕೋನ.

  • @user-ib7jg3br7z
    @user-ib7jg3br7z 2 месяца назад +3

    ಮೊದಲು ಸರಿಯಾಗಿ ಕನ್ನಡ ಮಾತಾಡಕ್ ಮೊದಲು ಕಲಿಯಿರಿ😢😂😂😂😂😂😂😂

  • @bhavyapradeep9952
    @bhavyapradeep9952 Год назад +90

    Hello maha Thai ,
    janma kotre mathra Thai alla ...nanu ondhu teacher and nange Nan swantha magu illa but ....really I am proud mom for others kid ...Thai thana hutta Guna hennidu😊

    • @huligemmachallamarad9499
      @huligemmachallamarad9499 Год назад +3

      👏👏🙏

    • @sana_83
      @sana_83 Год назад +8

      Super...👏👏 magu illa andre thai thana experience madoke agalvena... Every girl has a naturally feeling of motherhood in her... ☺

    • @SanthoshSanthu-we2fg
      @SanthoshSanthu-we2fg Год назад +3

      👏

    • @rekhashree_2009
      @rekhashree_2009 Год назад +2

      well said mam

    • @bhavyapradeep9952
      @bhavyapradeep9952 Год назад +7

      Its a true feel of each and every lady she might be with child or childless....In this kind of ethics Ppl may become mom for single kid but like us ppl can become for many kids ....that's it🙏

  • @chitrabharadwaj2042
    @chitrabharadwaj2042 Месяц назад

    Just curious as name itself tumbane curious agironta information and guest jote barta ide very helpfull and knowledgeable podcast, tumba chanagide, looking forward more episodes like this

  • @manjunathabs4394
    @manjunathabs4394 Год назад +3

    ಈ ಮಾತು ಕೇಳಿ ನನಗೆ ಅಳು ತಡೆಯಲು ಆಗುತ್ತಿಲ್ಲ. ಅಮ್ಮ ಬೇಕು. ಬೇಕೇ ಬೇಕು🤪😪😛ಸ್ನೇಹಿತರೆ... ಭಗವದ್ಗೀತೆ ಬಿಡಿ.ಇಂಥ ಮಹಾ ಬೋಧಕರ ಮಾತು ಕೇಳಿ. ಉದ್ಧಾರ ಆಗ್ತೀರಾ. ಸೆಲೆಬ್ರಿಟಿ ಬೇರೆ😀🤣

  • @bhuvansurabhi4659
    @bhuvansurabhi4659 Год назад +5

    Literally true mayuri what u said

  • @badbunny6929
    @badbunny6929 Месяц назад +3

    ಯಲ್ಲಾರು ಹಾಗೆ ನೀನೇನ್ ವಿಶೇಷ
    ಆಲ್ಲಾ

  • @user-tp6wq9zg9l
    @user-tp6wq9zg9l 3 месяца назад +1

    Omg❤mayuri

  • @successinstrumentscalibrat2065
    @successinstrumentscalibrat2065 Год назад +12

    ಒಳ್ಳೆ ತಾಯಿ ಜೊತೆಗೆ ಒಳ್ಳೆ ಹೆಂಡತಿ ಯಾಗಿನೂ ಇರಮ್ಮ 💐

  • @nageshwarnagu4991
    @nageshwarnagu4991 Год назад +3

    ನಿಮ್ಮಂಥೋರನ್ನ ಸಾಕುವ ಪಾಪಚ್ಚಿ ಗಂಡಿಗೆ ದೊಡ್ಡ ಸೆಲ್ಯೂಟ್!

  • @mukundamk-bc4uf
    @mukundamk-bc4uf 2 месяца назад +2

    ಸೂಪರ್ ಮಡ್ಮ ಒಳ್ಳೆಯ ಮಾತು,, ನಿಜವಾದ ಹೀರೋಹಿನ್ ❤❤

  • @vasanthalakshmi1240
    @vasanthalakshmi1240 Год назад +4

    Super mam God bless you ❤️❤️❤️

  • @sunnydsunnyd9578
    @sunnydsunnyd9578 2 месяца назад +3

    ಇಂಥವು ಬಿಟ್ಟು ಬೇರೆ ಏನಿದೆ, ನಿಮಗೆ ಹೇಳೋಕೆ..

  • @saddammujavar3989
    @saddammujavar3989 Год назад +27

    I am big fan madam ❤️💐💐

  • @ChayasuniChayasuni-yf1tc
    @ChayasuniChayasuni-yf1tc Год назад +27

    ದೃಷ್ಟಿಕೋಣ ಅಲ್ಲಮ ದೃಷ್ಟಿಕೋನ

    • @bhavana8666
      @bhavana8666 Год назад +1

      Astadru kannada matadtidare bereyavr tara matadtilla appropriate for dat

    • @chandrikabv4610
      @chandrikabv4610 2 месяца назад

      ​@@bhavana8666appreciate

  • @renukaudayashankara8380
    @renukaudayashankara8380 Месяц назад +1

    ಅತ್ತೆ ಮಾವ ಗಂಡ ಮಗು ಎಲ್ಲರ ಜೊತೆಗೂ ಚೆನ್ನಾಗಿರಮ್ಮ ಬರಿ ಮಗ ಒಬ್ಬನೇ ಮುಖ್ಯ ಅಲ್ಲ ಎಲ್ಲರೂ ಬೇಕು

  • @sana_83
    @sana_83 Год назад +3

    I'm happy tht ur blessed wth a child..but don't say anything tht hurts others feelings...every girl has a naturally instinct of motherhood in her...for u this might be a small thing but fr the one whose childless watching u say this will definitely be hurting...yeshtu dhodda star agirale...yesta odhirale...dhodthana avara mathali..naduvadikeyali gothag bidathe....magu idheyo... illavo...yella Hengasaru great te...Hengsagi uttodhe grt.... 🤗👩

  • @kotreshkotreshh3193
    @kotreshkotreshh3193 Год назад +27

    ಇವಲೊಬ್ಬಳೇ ಹೆತ್ತಿರೋದು

  • @sandykannadavlogs2220
    @sandykannadavlogs2220 3 месяца назад +7

    ಮಯೂರಿ ತುಂಬಾ ಒಳ್ಳೆ ಹುಡುಗಿ biggboss ನಲ್ಲಿ

  • @parshwanath7150
    @parshwanath7150 2 месяца назад

    so.nice❤
    Mother 🚸 heart.feelings
    nice.heartfull.experience
    with
    proud.feel
    Thank you for sharing 🙏 Sis

  • @kannadadakanda6634
    @kannadadakanda6634 Год назад +88

    ತಾಯಿ ನೆ ದೇವರು 😮😮😮

    • @hemashetty1729
      @hemashetty1729 Год назад +2

      Very true.. parents are real living god..first god

  • @basavarajur8752
    @basavarajur8752 2 месяца назад

    Truth is successful for funny moments 🤣🤣🙂

  • @divakarmy
    @divakarmy 2 месяца назад

    Good thoughts ❤

  • @ammafamilychenal7714
    @ammafamilychenal7714 Месяц назад

    Ur right ❤

  • @sujathams4820
    @sujathams4820 2 месяца назад

    Yes.. 👌👌👌

  • @sowmyaravikumar5937
    @sowmyaravikumar5937 Год назад +9

    Nice madam spr lv u❤

  • @nishjagginish
    @nishjagginish Месяц назад +1

    ಎಲ್ಲರಿಗೂ ಅವರವರ ಮಕ್ಕಳು ಅಂದ್ರೆ ಅವರಿಗೆ ಪ್ರಾಣ ನೆ ಬಿಡಿ

  • @user-ib3yz6qv2c
    @user-ib3yz6qv2c Месяц назад +1

    ಯಾವು ಇವೆಲ್ಲ ಏನು ಯಾರು ಸಾಧನೆ ಮಾಡದೇಇರುವುದು ಇವರುಗಳು ಮಾಡುತ್ತಿರುವುದ ಹಾಗೆ ಇವರ ಫೀಲ್

  • @manjunathabs4394
    @manjunathabs4394 3 месяца назад +7

    ಅಯ್ಯೋ... ಹೌದ🙄. ನಮ್ಮ ತಾಯಿ 6 ಮಕ್ಕಳಿಗೋಸ್ಕರ ಬದುಕಿದ್ದರು🤪🤣

  • @Neeraj_roy73
    @Neeraj_roy73 Год назад

    Good..mother😊😊❤❤❤👌👌👍👍👏🙏

  • @tejpalmaheshchakravarthy6823
    @tejpalmaheshchakravarthy6823 2 месяца назад

    Good mother

  • @manjumanjunathgowda7359
    @manjumanjunathgowda7359 Год назад +6

    Super video I am fan of Mayuri

  • @maalar1396
    @maalar1396 2 месяца назад

    Wow super mother 👌🙏

  • @hemanthkumar2733
    @hemanthkumar2733 Год назад +15

    Idheega ಬಂಧ ಸುಧಿ ಮಯೂರಿ ಅವ್ರೂ ಅದ್ಬುತವಾದ ತಾಈಯಾಗಿದರೆ.

  • @sumisudeecoorg
    @sumisudeecoorg Год назад +1

    Super super true words mam❤❤❤❤

  • @lakshmishekar6999
    @lakshmishekar6999 Год назад +30

    ella thayanndiru hage nododu prapanchadhali 😊😊

  • @Straihthitwithckm
    @Straihthitwithckm Месяц назад

    Why hatred comments....she is correct infact....esto jana kasta aguthe makluna nodkolokke.....nidde gedbeku....horag suthak agalla....trip hogak agalla.....aram agi irak agalla anta makluna madkoltilla iga....she is correct...

  • @mangaladavanagere9338
    @mangaladavanagere9338 Год назад

    Yes

  • @shobhab4764
    @shobhab4764 Месяц назад

    ದೃಷ್ಟಿ ಕೋಣ ಅಲ್ಲ ದೃಷ್ಟಿಕೋನ

  • @renukabrenu6798
    @renukabrenu6798 Год назад

    Great thinking mam, I am really proud of you 😮❤❤❤❤❤

  • @kavyabn8931
    @kavyabn8931 Год назад

    Fresh true mother freel nature gift.

  • @nagarajnk7760
    @nagarajnk7760 Год назад +13

    My favourite heroin Mayuri ❤️💝😊

  • @shraddhamanjunath7891
    @shraddhamanjunath7891 2 месяца назад

    True fact yaar❤❤❤❤❤❤❤

  • @Mamatha-bx8kl
    @Mamatha-bx8kl 2 месяца назад

    Super madam great mother

  • @Sharadavenkatesh878
    @Sharadavenkatesh878 Год назад +1

    All will have this experience. But see after he grows and marries, he will concentrate on his family and children. Though he may love you but his prime importance wii be his family. He will not give much time to you later. This is only our duty y look after children. God will give this attachment as baby is helpless

  • @sushmakrishna2904
    @sushmakrishna2904 2 месяца назад

    How much is the minimum purchase in your shop sir? Can we get 2 or 3 sarees for personal use by visiting the shop?

  • @AshokSarngamath-xg6hs
    @AshokSarngamath-xg6hs Месяц назад

    ಎಲ್ಲಾರು ಅವರ ಮಕ್ಕಳಿಗೂ ಆಗಿನ ಬದುಕೋದು ನೀನೇನ್ ಸ್ಪೆಷಲ್

  • @chandrikakulal7119
    @chandrikakulal7119 2 месяца назад

    Super mayuri mam u r saying correct

  • @srinivassiddusrinivassiddu8513
    @srinivassiddusrinivassiddu8513 Год назад +2

    Even dog also had a such Experience

  • @JesusChristBakthe
    @JesusChristBakthe Год назад +1

    Wow nice 👌🏻👌🏻✝️🙌🙌💖💖 God bless you and your family ✝️🙌

  • @shree808
    @shree808 2 месяца назад +1

    Nanu nimmana omme nodide really she is very beautiful😍✨❤

  • @user-pc2vm7yx2k
    @user-pc2vm7yx2k 2 месяца назад +4

    ನಿಜ ನಿಜ ಇವಳದು ಸ್ಪೆಷಲ್ ಮಗು ಮೋಸ್ಟ್ಲೀ ಮಗು ಇವಳಿಗೆ ಬಾಯಿಂದ ಹುಟ್ಟಿದೆ ಹಾಗಾಗಿ ತುಂಬಾ ವಿಶೇಷವಾಗಿ ಹೇಳ್ತಾ ಇದಾಳೆ ಏನಂತೀರಾ ಬ್ರದರ್ಸ್ 😁😁ನನ್ ಕಮೆಂಟ್ ಸರಿ ಅನ್ನೋರು ಯಾರ್ ಯಾರ್ ಇದೀರಾ

  • @vlaxmibasavaraj8218
    @vlaxmibasavaraj8218 2 месяца назад

    ಗ್ರೇಟ್ ಸರ್ ಮತ್ತು ಮೇಡಂ ಅಭಿನಂದನೆಗಳು. ಒಳ್ಳೆಯದಾಗಲಿ

  • @shanthikrishna4027
    @shanthikrishna4027 Год назад +1

    True feeling❤

  • @sangeethaamotilal8119
    @sangeethaamotilal8119 3 месяца назад

    Give your child good values, and ability to live a purposeful life, that's the best you can do as a mother.
    Heera Ben, Midiji's mother is sn example.
    In the guise of providing for your child, one should not legitimize short cuts.

  • @MareshMaresh-md1kv
    @MareshMaresh-md1kv 2 месяца назад +1

    ❤❤❤

  • @chaitrabalraj9646
    @chaitrabalraj9646 2 месяца назад

    ನಿಮ್ಮ ಕನ್ನಡ ❤

  • @Papuchinnamma
    @Papuchinnamma Месяц назад

    Yes ನಂಗು ತಾಯಿ ago ಭಾಗ್ಯ ಸಿಕ್ಕಿದೆ ನಂಗೆ ನಂಗು ಮಗು ಆಗೋದು ಕಷ್ಟ ಆಗಿತು ❤

  • @Jeevan527
    @Jeevan527 2 месяца назад

    Always truth, ಖಂಡಿತ ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗಬೇಕು❤

  • @redhat7340
    @redhat7340 Год назад

    Leela magana story..
    ❤😎💎

  • @nagaratnan3225
    @nagaratnan3225 Год назад

    U are wardes truth

  • @padmenikumari5982
    @padmenikumari5982 Год назад

    Next part please

  • @savesomefeelings6596
    @savesomefeelings6596 2 месяца назад

    Super Madam 😢😢😢😢❤❤❤❤

  • @user-rc2xg2ij2i
    @user-rc2xg2ij2i 2 месяца назад +13

    All best medam god bless you 🙏

  • @venkataswamyvenkat5871
    @venkataswamyvenkat5871 Год назад +2

    ಮಗನಿಗೆ ಒಳ್ಳೆಯ ತಾಯಿಗೆ ಗಂಡನಿಗೆ ಒಳ್ಳೆಯ ಹೆಂಡತಿಯ ಬಾಳು

  • @nagarajabhovi5122
    @nagarajabhovi5122 Год назад

    Btful

  • @skavithagowda
    @skavithagowda 3 месяца назад +1

    ದೃಷ್ಟಿ ಕೋನ mam ದೃಷ್ಟಿ ಕೋಣ ಅಲ್ಲಾ !!

  • @shubharao59
    @shubharao59 Год назад

    For every mother it is the same. Nothing different.

  • @ranjitharakeshrao4804
    @ranjitharakeshrao4804 2 месяца назад

    Laddu ❤❤❤❤❤❤❤❤

  • @CHANDUS-vi2th
    @CHANDUS-vi2th Год назад +3

    i am big fan of u