PM Modi ಉತ್ತಮ ನಿರ್ಧಾರದಿಂದ ಅರ್ಹರಿಗೆ Padma Award ಸಿಗುವಂತಾಗಿದೆ ಎಂದ ನಟ ಅನಂತ್​ನಾಗ್ |

Поделиться
HTML-код
  • Опубликовано: 4 фев 2025

Комментарии • 131

  • @sandhyasri6474
    @sandhyasri6474 9 дней назад +25

    ನಿಜ್ವಾಗ್ಲೂ ಯಾವಾಗ್ಲೋ ಬರ್ಬೇಕಿತ್ತು ಖಂಡಿತ ಅರ್ಹರು ಅದ್ಭುತ ನಟ ❤️❤️🙏🙏

  • @gurushanthappa.g7967
    @gurushanthappa.g7967 8 дней назад +9

    ಅರ್ಹ ವ್ಯಕ್ತಿಗಳಿಗೆ ಪ್ರಶಸ್ತಿ ದೊರೆತಾಗ ಆ ಪ್ರಶಸ್ತಿಯ ಮೌಲ್ಯವು ಹೆಚ್ಚಾಗುತ್ತದೆ. ಅಂತೆಯೇ ಕನ್ನಡದ ಹಿರಿಯ ನಟ ಅನಂತನಾಗ್ ಇವರಿಗೆ ದೊರಕಿರುವುದು ಅತ್ಯಂತ ಸಂತೋಷದ ವಿಷಯ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು 💐💐💐💐🇮🇳💐💐💐💐

  • @DHI0079
    @DHI0079 9 дней назад +18

    You deserve it sir, congratulations...sir

    • @Sandesh-e8q
      @Sandesh-e8q 9 дней назад

      For wich Film 😂😂

    • @DHI0079
      @DHI0079 9 дней назад +3

      @SandipKumar-dq3jh it's not filmfare award sir, it's given to acting n actor n not for specific film.

    • @JaksanjaKsan-s4s
      @JaksanjaKsan-s4s 9 дней назад

      Shivarakumar more deserve it

  • @ramprakash662
    @ramprakash662 9 дней назад +7

    ಅಭಿನಂದನೆಗಳು ಸರ್❤🎉
    ನಮ್ಮ ಯಾವುದೇ ವಿಶ್ವವಿದ್ಯಾಲಯಗಳು , ಸರ್ಕಾರ ಮತ್ತು ಇತರ ಸಂಸ್ಥೆಗಳು ಪ್ರಶಸ್ತಿ ನೀಡುವಲ್ಲಿ ತಾರತಮ್ಯ ತೋರಿದ್ದು ತುಂಬಾ ವಿಷಾದನೀಯ

  • @kmohankmohan-ef3iz
    @kmohankmohan-ef3iz 8 дней назад +3

    ಅರ್ಹ ವ್ಯಕ್ತಿಗೆ ಸಂದ ಪ್ರಶಸ್ತಿ, ಅಭಿನಂದನೆಗಳು ಸರ್

  • @Neelalochana
    @Neelalochana 9 дней назад +7

    Jai Modiji - Namaskara Anantnag sir congratulations 🙏🏻💐 Jai Bhuvaneshwari Taayi 🙏🏻

  • @gireeshamtmt9097
    @gireeshamtmt9097 8 дней назад +3

    ಜೈ ಶ್ರೀ ರಾಮ್

  • @shanthashekar829
    @shanthashekar829 9 дней назад +7

    Namage tumba santhoshavagide nimma ella cinimagalannu nodiddene olleya abhinaya nimma chinthane Saha olleyadu

  • @VenkteshDevadiga-dd6cg
    @VenkteshDevadiga-dd6cg 9 дней назад +4

    ಸಾಮರ್ಥ್ಯ ಗುರುತಿಸಿ ಈ ಪ್ರಶಸ್ತಿ ಕೊಟ್ಟಿದ್ದಾರೆ, ಜೈ ಮೋದಿಜಿ 👍👍👌

  • @gururajpatil5163
    @gururajpatil5163 9 дней назад +35

    ಮೋದಿಜಿ ಅಂಥ ಪ್ರಧಾನಿ ನಮ್ಮ ದೇಶದ ಹೆಮ್ಮೆಯ ವಿಷಯ ಅವರ ಆಡಳಿತದಲ್ಲಿ ತುಂಬಾ ಒಳ್ಳೆಯ ಕಲಾವಿದರಿಗೆ ಪ್ರಶಸ್ತಿ ಸಿಕ್ಕಿದೆ ಅವರು ಯಾವುದೇ ಭೇದವಿಲ್ಲದೆ ಎಲ್ಲರನ್ನೂ ಒಂದೇ ಸಮನಾಗಿ ಸನ್ಮಾನಿಸಿದ್ದಾರೆ ಇದಕ್ಕಿಂತ ಹೆಚ್ಚಿನ ಸಂತೋಷ ಏನಿದೆ.

    • @gtraghavendra5259
      @gtraghavendra5259 8 дней назад +1

      ಅನಂತನಾಗ್ ರವರಿಗೆ 'ಪದ್ಮಭೂಷಣ' ಪ್ರಶಸ್ತಿ ಸಿಕ್ಕಿರುವುದು ಸಂತೋಷದ ವಿಚಾರವಿ

  • @vinusonuvinusonu3523
    @vinusonuvinusonu3523 8 дней назад +2

    Congratulations Anantnag sir. We are happy

  • @bharathgowda5941
    @bharathgowda5941 9 дней назад +5

    Congratulations Sir

  • @shelly3085
    @shelly3085 8 дней назад +4

    ರಾಜಕೀಯ ಹೊರತು ಪಡಿಸಿ ಜನರ ಅಭಿಪ್ರಾಯ ದಂತೆ ಪ್ರಶಸ್ತಿ ಕೊಡುವ ಪದ್ಧತಿ ನಿಜಕ್ಕೂ ತುಂಬಾ ಒಳ್ಳೇದು

  • @ravitn1014
    @ravitn1014 9 дней назад +4

    Nija

  • @raghavendraacharachar1517
    @raghavendraacharachar1517 8 дней назад

    ಧನ್ಯವಾದಗಳು ಸರ್ ನಿಮಗೆ 🙏🏼🙏🏼🙏🏼

  • @anitakarkera4989
    @anitakarkera4989 8 дней назад +1

    Congratulations Sirji

  • @lokeshhc5037
    @lokeshhc5037 8 дней назад +1

    ❤ congratulations sir ❤

  • @VidyaMayya
    @VidyaMayya 9 дней назад +1

    ಅಭಿನಂದನೆಗಳು sir 💐💐💐

  • @lakshmanreddy4309
    @lakshmanreddy4309 9 дней назад +1

    ಅಭಿನಂದನೆಗಳು ಸರ್

  • @gireeshamtmt9097
    @gireeshamtmt9097 8 дней назад +2

    ಮೋದಿಜಿ ಒಳ್ಳೆಯ ನಿರ್ಧಾರ

  • @Anithanirup
    @Anithanirup 9 дней назад +3

    Olledaglee sir

  • @vinodkumar-pg4sr
    @vinodkumar-pg4sr 8 дней назад

    Super sir ❤

  • @dkhegde6950
    @dkhegde6950 8 дней назад

    Congratulations Mr Ananth Nag.

  • @kaviithathanu5973
    @kaviithathanu5973 7 дней назад

    🙏🌿🪔🪔🌿🇮🇳❤️ ಜೈ ಸನಾತನ ಭಾರತ ಜೈ ಕರ್ನಾಟಕ ಮಾತೆ ತುಂಬಾ ಸಂತೋಷ ಅವಾಯಿತು ಶ್ರೀ ಅನಂತ್ ನಾಗ್ ಸರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಟ್ಟಿದ್ದಕ್ಕೆ ಶ್ರೀ ಅನಂತ ನಾಗ್ ಸರ್ ನಿಜಾ ಜೀವನದಲ್ಲಿ ಕೂಡ ಉತ್ತಮ ಪುರುಷರು ಇವರ ಮಾತುಗಳು ತುಂಬಾ ಅದ್ಭುತ ಇವರ ಮಾತುಗಳು ಕೇಳ್ತಾನೆ ಇರಬೇಕು ಅನಿಸುತ್ತೆ
    ನಮ್ಮ ಕನ್ನಡ ಸೀನಿಮದವರು ಇವರ ಸಲಹೆ ಕೇಳಿ ಮಾಡಿದರೆ ಕನ್ನಡ ಸಿನಿಮಾ ರಂಗ ಉನ್ನತ ಸ್ಥಾನಕ್ಕೆ ಏಳಿಗೆ ಹೊಂಡಬಹುದು 🌿🪔🪔🌿❤️❤️🎉🎉👌👌👍👍

  • @vijayabhat8572
    @vijayabhat8572 9 дней назад +3

    Sir still y look very smart 😂

  • @basavarajkinnal4229
    @basavarajkinnal4229 8 дней назад +2

    Jai shree Rama💐💐💐💯💯 jai BJP jai modi💯💯🚩🚩🚩🚩🚩🚩👍👍👍👍👍👍👍👍

  • @ananthalakshmi1025
    @ananthalakshmi1025 7 дней назад +1

    ಅಭಿನಂದನೆಗಳು ಸರ್. ಮೋದಿಜಿ ಅಂಥ ಪ್ರಧಾನಿ ನಮ್ಮ ದೇಶದ ಹೆಮ್ಮೆಯ ವಿಷಯ ಅವರ ಆಡಳಿತದಲ್ಲಿ ತುಂಬಾ ಒಳ್ಳೆಯ ಕಲಾವಿದರಿಗೆ ಪ್ರಶಸ್ತಿ ಸಿಕ್ಕಿದೆ ಅವರು ಯಾವುದೇ ಭೇದವಿಲ್ಲದೆ ಎಲ್ಲರನ್ನೂ ಒಂದೇ ಸಮನಾಗಿ ಸನ್ಮಾನಿಸಿದ್ದಾರೆ ಇದಕ್ಕಿಂತ ಹೆಚ್ಚಿನ ಸಂತೋಷ ಏನಿದೆ. ಅರ್ಹ ವ್ಯಕ್ತಿಗಳಿಗೆ ಪ್ರಶಸ್ತಿ ದೊರೆತಾಗ ಆ ಪ್ರಶಸ್ತಿಯ ಮೌಲ್ಯವು ಹೆಚ್ಚಾಗುತ್ತದೆ. ಅಂತೆಯೇ ಕನ್ನಡದ ಹಿರಿಯ ನಟ ಅನಂತನಾಗ್ ಇವರಿಗೆ ದೊರಕಿರುವುದು ಅತ್ಯಂತ ಸಂತೋಷದ ವಿಷಯ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು . 🙏🙏

  • @srinivasaradhya
    @srinivasaradhya 8 дней назад

    heartily congratulations dear respected Padmabhshan Sri Ananth Nag Sir,

  • @Ranganath_Gowli
    @Ranganath_Gowli 8 дней назад

    ಸಹಜಾಭಿನಯ, ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ ಅನಂತ್ ರವರಿಗೆ
    ಪ್ರಶಸ್ತಿಯ ಗರಿ ಮುಡಿಗೇರಿದೆ ಒಳ್ಳೆಯ ವಿಷಯ. ALL THE BEST .
    PLEASE BE AN ACTOR TILL THE END .

  • @PrasannaKumar-xz4ko
    @PrasannaKumar-xz4ko 9 дней назад +1

    ಅವರಿಗೆ ಈ ಪ್ರಶಸ್ತಿ ಯಾವಾಗಲೋ ಸಿಗಬೇಕಿತ್ತು ಈಗ ಸಿಕ್ಕಿದೆ ಸೂಪರ್ ಸರ್ ❤️❤️❤️

  • @shivudvishwakarmasdsssv2009
    @shivudvishwakarmasdsssv2009 8 дней назад

    ಭಾರತ ಸರ್ಕಾರದ ಕಾರ್ಯ ತುಂಬಾ ಚೆನ್ನಾಗಿ ಮೂಡಿ ಬಂದಿವೆ

  • @LingarajuB-w8h
    @LingarajuB-w8h 7 дней назад

    Jai shree Ram Jai Modi ji ❤

  • @anandadevadigaa1995
    @anandadevadigaa1995 8 дней назад

    God bless you

  • @subramanisubbi9445
    @subramanisubbi9445 9 дней назад +1

    Heartily salute to award winning persons and thanks to selection committee , jai hind.

  • @kadalurugowda
    @kadalurugowda 7 дней назад

    ಜೈ ಅನಂತ್ ಸರ್

  • @n.k.murthy88
    @n.k.murthy88 8 дней назад

    ಅನಂತನಾಗ್‌ರವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಿದ್ದು ತುಂಬಾ ಸಂತೋಷವಾಯಿತು.

  • @BULDOZERBABU
    @BULDOZERBABU 7 дней назад

    My favourite hero

  • @NarayanaSawmy-i5b
    @NarayanaSawmy-i5b 9 дней назад +1

    Jai.namo.modiji..jai.hind

  • @Prabhamanjunathpoojari
    @Prabhamanjunathpoojari 8 дней назад

    🙏🙏🙏

  • @BasavarajBairanatti-qj2cd
    @BasavarajBairanatti-qj2cd 8 дней назад

    🙏👍

  • @narayanagowda3650
    @narayanagowda3650 9 дней назад +2

    ಇಷ್ಟು ವರ್ಷಗಳ ಬಳಿಕ ಈ ಬಾರಿ ಪ್ರಶಸ್ತಿ ಪುರಸ್ಕೃತರು ನಿಜವಾದ ಅರ್ಹರು.

  • @DhanushKumar-n4t
    @DhanushKumar-n4t 9 дней назад +1

    Only boss Appu

  • @rathnamma.yrathnamma.y9203
    @rathnamma.yrathnamma.y9203 9 дней назад +1

    ಜೈ ಮೋದಿಜೀ❤❤❤❤ಜೈ BJP❤❤❤

  • @rajeshgowda7805
    @rajeshgowda7805 8 дней назад +1

    ಎಷ್ಟು ವರ್ಷಗಳ ನಂತರವಾದರೂ ಪದ್ಮಭೂಷಣ ನಭಿಸಿದ್ದು ತುಂಬಾ ಸಂತೋಷಗೊಂಡಿದ್ದೇನೆ ನಾವು ಆದರೆ ಬೇಸರವೇನೆಂದರೆ ಇವರನ್ನು ಗುರಿತಿಸಲು ಇಷ್ಟು ವರ್ಷ ಬೇಕಾಗಿದೆ ಮೊದಲು ಜಾತಿವಾದಿಗಳಿಗೆ ಮೂಲವ್ಯಾದಿಗಳಿಗೆ ಯಡಚರರಿಗೆ ಕೊಡುತ್ತಿದ್ದರು ಆದರೆ ಈಗ ಕಲಾ ತಪಸ್ವಿ 🎉🎉🎉 ಕೊಟ್ಟಿದ್ದಾರೆ ಬಹಳ ಸಂತೋಷ

  • @somannacg2886
    @somannacg2886 9 дней назад +1

    Congratulations❤❤❤
    You deserve this highest award. God bless you. This award to you is in recognition of your bountiful duty bound services to the Kannada film industry. Don't get pained for little delay in awarding. After NAMO as PM the awarding Padma awards is completely redefined.

  • @dharmarajuht8224
    @dharmarajuht8224 8 дней назад

    Even Mammotty,Shankar Nag,Vishnuvardhan kooda Arharu,u r heartly welcome sir

  • @vijayabhat8572
    @vijayabhat8572 9 дней назад +1

    Sir we miss shankar may if he were may be heis also getting award and we will get good movie

  • @cdsantosh9034
    @cdsantosh9034 9 дней назад

    ❤🎉

  • @bettaswamykn1151
    @bettaswamykn1151 9 дней назад +1

    ಇವರ ಸಾಧನೆಗೆ ಎಷ್ಟೋ ವರ್ಷಗಳ ಹಿಂದೆಯೇ ಬರಬೇಕಿತ್ತು.

  • @sangameshPoddar
    @sangameshPoddar 5 дней назад

    Congratulations sir 💐🙏♥️ Jai BJP

  • @shivaramu.nnarasegowda3199
    @shivaramu.nnarasegowda3199 9 дней назад +3

    ನಿಮಗೆ ಅಭಿನಂದನೆಗಳು ಸ್ವಾಮಿ, ನೀವು ಪದ್ಮಭೂಷಣ ಪ್ರಶಸ್ತಿಗೆ ಸಂಪೂರ್ಣ ಅರ್ಹರಿದ್ದೀರಿ !

  • @appukannadiga8804
    @appukannadiga8804 9 дней назад +1

    ಜೈ ಅನಂತ್ ಜೈ ಮೋದಿ

  • @kanthiyogendra7980
    @kanthiyogendra7980 9 дней назад +2

    Thumba santhosh aithu sir

  • @shivanna126
    @shivanna126 9 дней назад +10

    ಅಭಿನಂದನೆಗಳು ಅನಂತನಾಗ್ ಸರ್ 💐 ಜಯಹೋ ಮೋದಿ ಮಹಾರಾಜ್ 💪 ಜೈ ಭಾರತ

    • @Dileep.G.SDileep.G.S
      @Dileep.G.SDileep.G.S 9 дней назад +1

      Illi yaaru maharaja illa brother just politician's ashte

    • @shivanna126
      @shivanna126 9 дней назад +2

      ​@@Dileep.G.SDileep.G.Sಅವರವರ ಅಭಿಪ್ರಾಯ ಅವರಿಗೆ ತಾವು ಸ್ವಲ್ಪ 🤭

    • @Dileep.G.SDileep.G.S
      @Dileep.G.SDileep.G.S 9 дней назад +1

      @@shivanna126 samvidaana hogi odo tulle gaandu sule magne

    • @subhashbharani7008
      @subhashbharani7008 8 дней назад

      ​@@Dileep.G.SDileep.G.SLee maraya kudh anaat naag sir avare modi ji naa appreciate madvare..
      Ninge yeno orri maate..

  • @KishoorPoojary
    @KishoorPoojary 8 дней назад

    ಸೂಪರ್ ❤

  • @vijayabhat8572
    @vijayabhat8572 9 дней назад

    Sir y deserve really congrats continue services to industry ivaga yava mes illada films barutte nac pic nodode illa bari crime movie😂

  • @v_gn.22
    @v_gn.22 9 дней назад +1

    Most of the times, I seen your movies maximum sir.

  • @abhilashsrinivas8430
    @abhilashsrinivas8430 9 дней назад

    ❤❤❤

  • @v_gn.22
    @v_gn.22 9 дней назад

    We need interchange political reservation method for better nation for quality lives.
    We need reservation in private sector employment.
    We need reservation in sports.
    We need cinema art fashion welfare board to encourage and develop a daliths youths ❤
    JAI BHEEM JAI DALITHS ❤

    • @Karthikgowdaaa
      @Karthikgowdaaa 9 дней назад +1

      ನಿನ್ನ ನೋವು ಅರ್ಥ ಆಗುತ್ತೆ ಬ್ರದರ್,

    • @v_gn.22
      @v_gn.22 9 дней назад

      @Karthikgowdaaa
      ಧನ್ಯವಾದಗಳು ನಿಮಗೆ, ಸಪೋರ್ಟ್ ಮಾಡಿ.

  • @sridharnadig5557
    @sridharnadig5557 9 дней назад +1

    This is the second horrible interviewer (after network 18)…Please send qualified interviewer who knows Ananthnag’s amazing body of work. After Dr. Rajkumar, B. Sarojadevi, Ananthnag is the only next Kannada actor to get PadmaBhushana…..I am disappointed with the kind of questions they are asking Ananthnag on this momentous occasion

  • @ashiksuman6956
    @ashiksuman6956 7 дней назад

    Modi alla kandro state govt has to send list to center, and

  • @Krishnamurthy-yf9cq
    @Krishnamurthy-yf9cq 9 дней назад +3

    ನಿಮ್ಮ ಪ್ರತಿಭೆಯ ಬಗ್ಗೆ ನಮ್ಮ ಹೆಮ್ಮೆ ಇದೆ..
    ಮೋದಿಯ ಬಗ್ಗೆ ಅಲ್ಲ

  • @KSSachidanandaMurthy
    @KSSachidanandaMurthy 9 дней назад

    Gowri ganeshada, Lambodara, Udbavada Ragu, a/s Raghavendra Rao, Bayalu Dari Hero, Naninana Budalare Utamna Abinayakje,

  • @Anithanirup
    @Anithanirup 9 дней назад

    Ede salalli srinath sir kooda edare next avrgu kodi

  • @RadhakrishnaPrabhu-bk8ri
    @RadhakrishnaPrabhu-bk8ri 9 дней назад

    Naninna bidalare film modiyavru nodirbhudu avr acting nodi modiyavru hedri bhothd acting nodi evrige kottirbhudu congrats ananth nagarkatte 😂😂😂😂😂😂😂

  • @manjukmdl2777
    @manjukmdl2777 9 дней назад +2

    ಮೋದಿಜಿ ಪದ್ಮಭೂಷಣ ಪ್ರಶಸ್ತಿ ಬದಲಿಗೆ ಅನಂತ್ ನಾಗ್ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಡಬೇಕಿತ್ತು.

  • @HasanNadaf-e5e
    @HasanNadaf-e5e 9 дней назад +2

    Congress ildidre baroke saadhyane irtililla alva sir idikke Punit sir hesru balisbedi ok

  • @LingaRani-u6d
    @LingaRani-u6d 7 дней назад

    ❤❤🎉🎉🎉❤❤❤

  • @Srinivasa-e8l
    @Srinivasa-e8l 9 дней назад +2

    Sorry sir ನಿಮ್ ಮಾತು ಮೋದಿ ಬಗ್ಗೆ respect giving ok ಆಧರೆ ಮೋದಿ ಯ ಮೋಸ ನಿಮಗೆ ಗೊತ್ತಿಲ್ಲ ವ sir....

    • @rksvision7309
      @rksvision7309 8 дней назад

      great!! you know everything of Modi

    • @subhashbharani7008
      @subhashbharani7008 8 дней назад

      @Srinivasa-e8l yeno mosa nin Amman loudi ke baal..yarge helthidya..First nin kachada kantri halka congress naa kelu..yake Dr. AMBEDKAR sab ke Bharat Ratna kotilla antha..
      Aleme comment hako Dagar nan magne..

  • @nil-v6l
    @nil-v6l 8 дней назад

    Kotmelu bucket hidiyo nim swaminishte mecchalebeku..😅

  • @Sandesh-e8q
    @Sandesh-e8q 9 дней назад +1

    ಪುಕ್ಸಟ್ಟೆ ಕೊಟ್ರೆ ಯಾರ್ ಬೇಕಾದ್ರೆ ಖುಷಿ ಆಗ್ತಾರೆ 😂😂

    • @veerannahavaldar6244
      @veerannahavaldar6244 9 дней назад

      ಹೌದು ಮೊದಲು ಕಾಂಗ್ರೆಸ್ ರೊಕ್ಕ ಇಸ್ಕೊಂಡು.. ದುಡ್ಡು ಇದ್ದವರಿಗೆ ಕೊಡ್ತಿದ್ರು... ಮತ್ತು ತಮಗೆ ತಾವೇ ಭಾರತರತ್ನ ತಗೊಂಡವ್ರೆ.... ಮೋದಿ ಬಂದ ಮೇಲೆ ಅರ್ಹರಿಗೆ ಪ್ರಶಸ್ತಿ ಸಿಗುವುದು ತುಂಬಾ ಖುಷಿ ವಿಚಾರ ಅಲ್ವಾ ಸಂದೀಪ್ ಸರ್..

    • @dharmarajuht8224
      @dharmarajuht8224 8 дней назад +1

      nim prakaara yaarige kodbeku

  • @babut8499
    @babut8499 9 дней назад +6

    Avnu bramana evnu bramana adakke kottirodu

    • @pubglover-mw9fq
      @pubglover-mw9fq 9 дней назад

      Hogo randike bari jatti jatti anoru Nan lowuda

    • @bharathbhat9763
      @bharathbhat9763 9 дней назад +8

      ಅವರ ಕಲೆಗೆ ಸಿಕ್ಕ ಪ್ರಶಸ್ತಿ ಅದು. ಬ್ರಾಹ್ಮಣ ಅಂತಲ್ಲ. ಅನಂತ್ ನಾಗ್ ಅವರಿಗೆ ಪ್ರಶಸ್ತಿ ಪಡೆಯಲು ಅರ್ಹತೆ ಇದೆ.

    • @RoshanKumar-we3nz
      @RoshanKumar-we3nz 9 дней назад +11

      Modi is not brahmin get your facts right

    • @RoshanKumar-we3nz
      @RoshanKumar-we3nz 9 дней назад +2

      Ananth nag is konkani g s b

    • @RoshanKumar-we3nz
      @RoshanKumar-we3nz 9 дней назад +2

      You don't even have a name 😂

  • @Savitha-kf4mg
    @Savitha-kf4mg 8 дней назад +1

    Congratulations Sir

  • @dharmarajuht8224
    @dharmarajuht8224 8 дней назад

    Even Mammotty,Shankar Nag,Vishnuvardhan kooda Arharu,u r heartly welcome sir

  • @Lufy_123
    @Lufy_123 8 дней назад

    ❤❤❤

  • @saralamadhusudhan2685
    @saralamadhusudhan2685 8 дней назад +1

    Congratulations sir

  • @Raamphotography
    @Raamphotography 8 дней назад +1

    Congratulations Sir