ಸನಾತನ ಧರ್ಮ ಅಂದರೆ ಆರ್ಯ ಧರ್ಮ. ಅರ್ಥಾತ್ ಬ್ರಾಹ್ಮಣ್ಯದ ಆಚರಣೆಗಳು. ಭಾರತೀಯ ಮೂಲನಿವಾಸಿಗಳಿಗೂ ಸನಾತನಕ್ಕೂ ಸಂಬಂಧವೇ ಇಲ್ಲಾ. ಪರ್ಶಿಯನ್ನರು, ಬ್ರಿಟೀಷರು ಬರುವ ವರೆಗೂ ನಾವು ಸಿಂಧೂ ನದಿ ದಡದ ನಿವಾಸಿಗಳು ಅಷ್ಟೆ.
ಶೂದ್ರನಿಂದ ಕೆಳ ಮಟ್ಟದ ಅಂದ್ರೆ ಶೂದ್ರ ಕೆಳಮಟ್ಟ ಅಂತ ಆಯಿತಲ್ಲ...... ನಿಮ್ಮ ಪ್ರಕಾರ ಒಪ್ಪಿಕೊಳ್ಳೋಣ...ಊರಿನ ಜಾತ್ರೆಯ ದಿನ ದಲಿತರು ಬಡಿಸಿದ ಊಟ ಬ್ರಾಹ್ಮಣರು ಮಾಡಲಿ..ಹಿಂದೂ ನಾವೆಲ್ಲಾ ಒಂದು ಆಯಿತಲ್ಲ..
ಸರ್ ಈ ಎಪಿಸೋಡ್ ಗಳನ್ನ ಭಾಗ ಒಂದು ಭಾಗ ಎರಡು ಅಂತ ಮಾಡಿದರೆ ನೋಡುವುದಕ್ಕೆ ಹುಡುಕುವುದಕ್ಕೆ ತುಂಬಾ ಅನುಕೂಲವಾಗುತ್ತದೆ ಸವಿಸ್ತಾರವಾಗಿ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾ 🇮🇳🕉️🚩🙏🏻
@@gcraghunatharaghu9168ಲೋಕದಲ್ಲಿ ಮೊದಲ ಮನುಷ್ಯರು ಯಾರು ಯಾವ ದೇಶ ಮೊದಲು ಯಾವ ಜನಾಂಗ ಮೊದಲು ಇಷ್ಟು ದೇಶಗಳು ಜನಾಂಗಗಳು ಹೇಗೆ ಬಂದರು ಮತ್ತು ಜಾತಿ ಕುಲ ಯಾವುದು ಮೊದಲು ಬಂತು ಗ್ರಂಥಗಳ ಆಧಾರದಲ್ಲಿ ಹೇಳ್ತೀರಾ
ಹುಟ್ಟಿನಿಂದ ಎಲ್ಲರೂ ಒಂದೆ. ಆದರೆ ಕಲಿತ, ಒಳ್ಳೆಯ ಉದ್ಯೋಗದಲ್ಲಿರುವ ದಲಿತ ಒಂದು ಹಳ್ಳಿಯಲ್ಲಿ ಹಟ್ಟಿಯಲ್ಲಿ ಬದುಕುತ್ತಿರುವ ದಲಿತರೊಂದಿಗೆ ನೆಂಟಸ್ತಿಕೆ ಬೆಳೆಸಿದ ಉದಾಹರಣೆಯಿಲ್ಲ. ಇದು ಬ್ರಾಹ್ಮಣ ಅನ್ನುವವರಿಗೂ ಅನ್ವಯ. ಒಬ್ಬ ದೊಡ್ಡ ಅಧಿಕಾರಿ, ಡಾಕ್ಟರ್ ಇತ್ಯಾದಿ ಆದ ಬ್ರಾಹ್ಮಣನು ಅಡುಗೆ ಮಾಡುವವರೊಂದಿಗೆ, ಅರ್ಚಕರೊಂದಿಗೆ ಸಂಬಂಧ ಬೆಳೆಸಿದ ಉದಾಹರಣೆ ಇಲ್ಲ.
ಯುರೋಪ್ ಭಾಗದಿಂದ ಮಿಡಲ್ ಈಸ್ಟ್ ಗೆ ಇರಾನ್ ಗೆ ಬಂದಂತ ಆರ್ಯರು (ಬ್ರಾಹ್ಮಣರು) ಅಲ್ಲಿಂದ ಈ ಭಾರತ ದೇಶಕ್ಕೆ ದ್ರಾವಿಡರನ್ನು ಗುಲಾಮ ಪದ್ಧತಿಯಲ್ಲಿ (ಶೂದ್ರರು)ಇಟ್ಟುಕೊಳ್ಳುವುದಕ್ಕೆ ದಾಳಿ ಮಾಡಲು ಬಂದಂತ ಇವರು ನೀವು ಹೇಳೋದನ್ನ ಒಪ್ಪಿಕೊಳ್ಳಲ್ಲ...ಅವರು ಹೊರಗಿನವರು ಅನ್ನೋದಕ್ಕೆ ಬಹಳಷ್ಟು ರುಜುಗಳು ಇದೆ ಆಧಾರಗಳಿವೆ
@@c.dayananda8191 ಸನಾತನ ಧರ್ಮ ಧರ್ಮೋಪದೇಶ ಮಾಡಲು ಶಕ್ತಿ ಇಲ್ಲದೆ ಇರೋದ್ರಿಂದ ಪೊಲೀಸ್ ಲಾಯರ್ ಜಡ್ಜ್ ಸಿಬಿಐ ಕ್ರೈಂ ಡಿಪಾರ್ಟ್ಮೆಂಟ್ ಗೆ ಕೆಲಸ ಜಾಸ್ತಿ ನ್ಯೂಸ್ ನವರು ಕ್ರೈಂ ನ್ಯೂಸ್ ಎತ್ತುತ್ತಾ ಇರೋದು ಅದಕ್ಕೆ ಅಲ್ವಾ😂
Every indian must see this ... including people from other communities muslims, christian, Sikhs, jains ...all and specially the today's so called bhim leaders
ಗುಂಡೂರಾವ್ ಅವರು ಮುಖ್ಯಮಂತ್ರಿ ಆಗಿದ್ದಾಗ ಒಂದು ಮಾತು ಹೇಳಿದ್ದರು: "ನಾನು ಮುಖ್ಯಮಂತ್ರಿ ಆದ ಮರುದಿನ ಎಲ್ಲಾ ಮಾಧ್ಯಮಗಳಲ್ಲಿ ಮೊಟ್ಟ ಮೊದಲ ಬ್ರಾಹ್ಮಣ ಮುಖ್ಯ ಮಂತ್ರಿ ಅಂತ ಬರೆದಿದ್ದರು. ಹೀಗೆ ಬರೆಯಿರಿ ಅಂತ ನಾನು ಹೇಳಿದ್ದೆನಾ?..."
@@ಲೋಕಿಗೇರುಪುರಕೆಲವರ ಲೆಕ್ಕಾಚಾರ ಹೇಗೆ ಎಂದರೆ ಬ್ರಾಹ್ಮಣ ಎಂಬ ಪದ /ಜಾತಿ ಇರಲೇ ಬಾರದು. ಆಮೇಲೆ ಎಲ್ಲಾ ಸರಿ ಆಗುತ್ತೆ ಅಂತ ತಿಳಿದುಕೊಂಡಿದ್ದಾರೆ. ಹಿಂದೂ ಅಂದರೆ ಬ್ರಾಹ್ಮಣರು ಅಂತ ತಿಳಿದುಕೊಂಡಿರುವ ಜ್ಞಾನಿಗಳು ತುಂಬಾ ಇದ್ದಾರೆ.
ಶೂದ್ರ ಅಂದರೆ ಹೀನ ಅಲ್ಲ ಅಂತ ಹೇಳಿದ್ರೂ ಬ್ರಾಹ್ಮಣರ ಮಗನಾಗಿದ್ದರೂ ಆಚಾರವಿಚಾರ ಬಿಟ್ರೆ ಶೂದ್ರನಿಗಿಂತ ಕೆಳಗೆ ಎನ್ನುವ ಒಂದು ಮಾತು ಗುರುಗಳ ಬಾಯಲ್ಲೂ ಗಣಪತಿ ಭಟ್ರ ಬಾಯಲ್ಲೂ ಬಂದಿದೆ. ಅದಕ್ಕೆ ಒಂದು ಸ್ಪಷ್ಟೀಕರಣ ಬೇಕಿತ್ತು!
@@ganeshnaik3154 ಕ್ರಿಸ್ತಪೂರ್ವ ಕಾಲದಿಂದ ಕ್ರಿಸ್ತಶಕ 1925 ರ ಈ ಕಡೆ ದೇಶವೆಲ್ಲಾ ಬಲಪಂತಿ ದೌರ್ಜನ್ಯ ಅಧರ್ಮದಲ್ಲಿ ಮುಳುಗಿದೆ ಧರ್ಮದ ಹೆಸರು ಹೇಳಿಕೊಂಡು ಅಧರ್ಮ ಪಾಪಿಷ್ಟ ಕಾರ್ಯಗಳೇ ನಡೆಸುತ್ತಿದೆ ಅದೇ ಸನಾತನ ಧರ್ಮ😂
@@UmeshSC-j8v ನರಹತ್ಯ ರಕ್ತ ಪಾತ ಜಗಳ ಹೊಡಿದಾಟ ನಡೆಸಿದರೆ ಧರ್ಮ ನೆರವೇರುತ್ತೆ ಅಲ್ವಾ ಇದೇ ಸನಾತನ ಧರ್ಮ ನೀವು ಹೇಳುವುದು... ಮಣಿಪುರ ಬೆಂಕಿ ಹತ್ತಿ ಒಂದೂವರೆ ವರ್ಷ ಆಯಿತು ನೆನ್ನೆ up ಬೆಂಕಿ ಹತ್ತಿದೆ...
Daya veeee tooooo - mahaneeee ya reeeen da - yela Sanskrit poorana , memasey etc., all to translate every sentence and words to Kannada - By scholar assistants - let all Brahmin muts join hands in translating all Sanskrit to Kannada at least now - Let old vedas ,poorana come in Kannada every and all thousands years back Sanskrit scripts to Kannada abd English Also first to write dictionary Sanskrit to kannada and English Dictionary
ಸನಾತನ ಧರ್ಮದ ಅರಿವಿನ ಕೊರತೆ ನಮ್ಮ ದೇಶದ ಜನರಲ್ಲಿ ಹೋಗಲಾಡಿಸಲು ಇಂತಹ
ತಿಳುವಳಿಕೆ ಬಹಳ ಮುಖ್ಯ 🎉
ಸನಾತನ ಧರ್ಮ ಅಂದರೆ ಆರ್ಯ ಧರ್ಮ. ಅರ್ಥಾತ್ ಬ್ರಾಹ್ಮಣ್ಯದ ಆಚರಣೆಗಳು.
ಭಾರತೀಯ ಮೂಲನಿವಾಸಿಗಳಿಗೂ ಸನಾತನಕ್ಕೂ ಸಂಬಂಧವೇ ಇಲ್ಲಾ.
ಪರ್ಶಿಯನ್ನರು, ಬ್ರಿಟೀಷರು ಬರುವ ವರೆಗೂ ನಾವು ಸಿಂಧೂ ನದಿ ದಡದ ನಿವಾಸಿಗಳು ಅಷ್ಟೆ.
ಸನಾತನ ಅಂದ್ರೆ ಅರ್ಥ ಹೇಳಿ ನಿರೂಪಣೆ ಕೊಡಿ
ಶೂದ್ರನಿಂದ ಕೆಳ ಮಟ್ಟದ ಅಂದ್ರೆ ಶೂದ್ರ ಕೆಳಮಟ್ಟ ಅಂತ ಆಯಿತಲ್ಲ...... ನಿಮ್ಮ ಪ್ರಕಾರ ಒಪ್ಪಿಕೊಳ್ಳೋಣ...ಊರಿನ ಜಾತ್ರೆಯ ದಿನ ದಲಿತರು ಬಡಿಸಿದ ಊಟ ಬ್ರಾಹ್ಮಣರು ಮಾಡಲಿ..ಹಿಂದೂ ನಾವೆಲ್ಲಾ ಒಂದು ಆಯಿತಲ್ಲ..
ಸಂಗ್ರಹ ಯೋಗ್ಯ ಸರಣಿ. ತುಂಬಾ ತುಂಬಾ ಧನ್ಯವಾದಗಳು.🙏🙏
ಜ್ಞಾನ ದೀ ವಟಿಗೆಗೆ ಧನ್ಯವಾದಗಳು ...🎉🎉🎉❤❤❤
ಶ್ರೀಯುತರಿಂದ ಒಳ್ಳೆಯ ಮಾಹಿತಿಗಳು... ಅವಳು ಹಿಂದೂ ಧರ್ಮದ ಬಗ್ಗೆ ತಿಳಿದುಕೊಂಡಿರುವ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಕಾಪಿಡುವುದು ಒಳ್ಳೆಯದು
🙏🌹very intresting sansthan knowlege of Hindutva.thank to Ganapathi ji.
ಗಣಪತಿ ಸಾರ್, ಧನ್ಯವಾದಗಳು🙏
ಇವರ ಸಂಚಿಕೆ ಹೆಚ್ಚು ಮಾಡಿ 🙏
ಸರ್ ಈ ಎಪಿಸೋಡ್ ಗಳನ್ನ ಭಾಗ ಒಂದು ಭಾಗ ಎರಡು ಅಂತ ಮಾಡಿದರೆ ನೋಡುವುದಕ್ಕೆ ಹುಡುಕುವುದಕ್ಕೆ ತುಂಬಾ ಅನುಕೂಲವಾಗುತ್ತದೆ ಸವಿಸ್ತಾರವಾಗಿ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾ 🇮🇳🕉️🚩🙏🏻
ತುಂಬಾ ಅರ್ಥಗರ್ಭಿತ ಸತ್ಯವಾದ ವಿಚಾರ. 🙏🏻🙏🏻
Ganapati ji ,Dhanywad for your work .God bleß you
YAKSHA PRASHNE OF HOLY SCRIPT MAHABHARATHA IS VERY CLEAR IN THIS ASPECT.
Very good work ganapati sir 🙏🏿
ನಿಜ. ಇನ್ನಷ್ಟು ಈ ತರಹದ interview ಬರಲಿ
ಬಹಳ ಒಳ್ಳೆಯ ವಿಷಯದಲ್ಲಿ ತಿಳಿಸಿದ್ದೀರಿ ,ಅಭಿನಂದನೆಗಳು,❤
Very very good matter good decision correct sir
Nice information
❤
mind blowing topics🙏🙏
Ganapathi avarige tumba dhanyavadagalu.Idu tumba alochanatmaka vivarane.Innastu moodi barali intha upayukta sandarshanagalu.
Nimma channel abhimani
Dr.Ramakrishna Reddy
Very good message/information. It should reach to every sanathana dharma followers and hidutwa followers
गुरुभ्यो नमः 🙏🙏🙏
ದಯವಿಟ್ಟು ಇವರ ಸಂಪರ್ಕಿಸುವ ಮಾರ್ಗ ತಿಳಿಸಿ
ಮನು ಸ್ಪುತಿ ಯಲ್ಲಿ ಶೂದ್ರನ ಎಲ್ಲೇಖ ಯಾಕಿದೆ ಹೇಳೋ ಸ್ವಾಮಿ.
ಹುಟ್ಟಿನಿಂದ ಮನುಷ್ಯ ಹುಟ್ಟುತ್ತಾನೆ ಬ್ರಾಹ್ಮಣ ಹುಟ್ಟಲ್ಲ.
ಅಷ್ಟೇ ಅಲ್ಲ. ಯಾವ ಜಾತಿಯು ಹುಟ್ಟಲ್ಲ. ಬರಿ ಮನುಶ್ಯ ಮಾತ್ರ ಹುಟ್ಟುವುದು
ಹುಟ್ಟಿನಿಂದ ಯಾವ ಜಾತಿಯೂ ಹುಟ್ಟಲ್ಲ
@@gcraghunatharaghu9168ಲೋಕದಲ್ಲಿ ಮೊದಲ ಮನುಷ್ಯರು ಯಾರು ಯಾವ ದೇಶ ಮೊದಲು ಯಾವ ಜನಾಂಗ ಮೊದಲು ಇಷ್ಟು ದೇಶಗಳು ಜನಾಂಗಗಳು ಹೇಗೆ ಬಂದರು ಮತ್ತು ಜಾತಿ ಕುಲ ಯಾವುದು ಮೊದಲು ಬಂತು ಗ್ರಂಥಗಳ ಆಧಾರದಲ್ಲಿ ಹೇಳ್ತೀರಾ
Perfect reply.
Jai
ಬ್ರಾಹ್ಮಣ, ಶೂದ್ರ ಅನ್ನೋದನ್ನ ಒಪ್ಪಲು ಸಾಧ್ಯವಿಲ್ಲ. ಹುಟ್ಟನಿಂದ ಎಲ್ಲರೂ ಒಂದೆ.
ಯಾರು ಇಲ್ಲ ಎಂದದ್ದು? ಧರ್ಮಗ್ರಂಥಗಳು ಹೇಳುತ್ತಿರುವುದ ಅದನ್ನೇ.ಹುಟ್ಟಿನಿಂದ ಎಲ್ಲರೂ ಒಂದೇ.ಈಗಿನ ಜಾತಿ ಪದ್ಧತಿ ವೃತ್ತಿ ಆಧಾರಿತ ಆಗಿರುವುದು (ಯಾರು ಮಾಡಿದ್ದಲ್ಲ ).
ಅದನ್ನೇ ಧರ್ಮಗ್ರಂಥಗಳು ಹೇಳುತ್ತಿರುವುದು
ಹುಟ್ಟಿನಿಂದ ಎಲ್ಲರೂ ಒಂದೆ. ಆದರೆ ಕಲಿತ, ಒಳ್ಳೆಯ ಉದ್ಯೋಗದಲ್ಲಿರುವ ದಲಿತ ಒಂದು ಹಳ್ಳಿಯಲ್ಲಿ ಹಟ್ಟಿಯಲ್ಲಿ ಬದುಕುತ್ತಿರುವ ದಲಿತರೊಂದಿಗೆ ನೆಂಟಸ್ತಿಕೆ ಬೆಳೆಸಿದ ಉದಾಹರಣೆಯಿಲ್ಲ. ಇದು ಬ್ರಾಹ್ಮಣ ಅನ್ನುವವರಿಗೂ ಅನ್ವಯ. ಒಬ್ಬ ದೊಡ್ಡ ಅಧಿಕಾರಿ, ಡಾಕ್ಟರ್ ಇತ್ಯಾದಿ ಆದ ಬ್ರಾಹ್ಮಣನು ಅಡುಗೆ ಮಾಡುವವರೊಂದಿಗೆ, ಅರ್ಚಕರೊಂದಿಗೆ ಸಂಬಂಧ ಬೆಳೆಸಿದ ಉದಾಹರಣೆ ಇಲ್ಲ.
ಯುರೋಪ್ ಭಾಗದಿಂದ ಮಿಡಲ್ ಈಸ್ಟ್ ಗೆ ಇರಾನ್ ಗೆ ಬಂದಂತ ಆರ್ಯರು (ಬ್ರಾಹ್ಮಣರು) ಅಲ್ಲಿಂದ ಈ ಭಾರತ ದೇಶಕ್ಕೆ ದ್ರಾವಿಡರನ್ನು ಗುಲಾಮ ಪದ್ಧತಿಯಲ್ಲಿ (ಶೂದ್ರರು)ಇಟ್ಟುಕೊಳ್ಳುವುದಕ್ಕೆ ದಾಳಿ ಮಾಡಲು ಬಂದಂತ ಇವರು ನೀವು ಹೇಳೋದನ್ನ ಒಪ್ಪಿಕೊಳ್ಳಲ್ಲ...ಅವರು ಹೊರಗಿನವರು ಅನ್ನೋದಕ್ಕೆ ಬಹಳಷ್ಟು ರುಜುಗಳು ಇದೆ ಆಧಾರಗಳಿವೆ
ಅವು ಸ್ವಭಾವ ಗಳು ಭಗವದ್ಗೀತೇಲಿ ಹೇಳಿದೆ
ನಮ್ಮ ಸನಾತನ ಎಷ್ಟೊಂದು ಶ್ರೇಷ್ಠ.....ಇದನ್ನು ಅರ್ಥ ಮಾಡಿಕೊಳ್ಳದೆ....ತಮ್ಮ ಬಾಯಿಗೆ ಬಂದಂತೆ ಮಾತನಾಡುತ್ತಾರೆ
ಸನಾತನ ಮನುಷ್ಯನನ್ನು ವಿಭಜಿಸುತ್ತದೆ.
ಸಂವಿಧಾನ ಮನುಷ್ಯನನ್ನು ಒಗ್ಗೂಡಿಸುತ್ತದೆ.
@radhakrishnadevaraju7327 ಅದಕ್ಕೆ ಹೇಳೋದು....ಸಂವಿಧಾನ ಅಂದರೆ ಕಾನೂನು.....ಸನಾತನ ಅಂದರೆ ಸಂಸ್ಕೃತಿ.....ಅಂತ ಗೊತ್ತಿಲ್ಲದವರು ನಿನ್ನಂತವರು ಅಂತ
@@c.dayananda8191ಅವರ ಹಣೆಬರಹ ಅಷ್ಟೇ. ಬಿಟ್ಟಾಕಿ.
@@c.dayananda8191 ಸನಾತನ ಧರ್ಮ ಧರ್ಮೋಪದೇಶ ಮಾಡಲು ಶಕ್ತಿ ಇಲ್ಲದೆ ಇರೋದ್ರಿಂದ ಪೊಲೀಸ್ ಲಾಯರ್ ಜಡ್ಜ್ ಸಿಬಿಐ ಕ್ರೈಂ ಡಿಪಾರ್ಟ್ಮೆಂಟ್ ಗೆ ಕೆಲಸ ಜಾಸ್ತಿ ನ್ಯೂಸ್ ನವರು ಕ್ರೈಂ ನ್ಯೂಸ್ ಎತ್ತುತ್ತಾ ಇರೋದು ಅದಕ್ಕೆ ಅಲ್ವಾ😂
Sanvidhana annoru vandu sala court case alli sikki nodi... 🙏🙏🙏🙏
Super,....... super
ಸ್ವಾಮಿ, ಗೀತಾ ಅಧ್ಯಯನ ಮಾಡುವನಿಗೆ ಎಲ್ಲಾ ರೀತಿಯಿಂದ ತಿಳಿದಿರುತ್ತದೆ, ಸುಮ್ಮನೆ ಓದರಬೇಡಿ 🙏
Shriganeshyanamha.Bganspatiyavarenimmpratnkenanuabhinadisuttene.thankyousirAndbhattaru.
We want more episodes topic wise discussion
||ಸಂವಿಧಾನ ರಕ್ಷತಿ ರಕ್ಷಿತಃ||
🙏🙏🙏
Every indian must see this ... including people from other communities muslims, christian, Sikhs, jains ...all and specially the today's so called bhim leaders
❤❤
ಮನು ಸ್ಮೃತಿ ಹೇಳೀ ಗುರುಗಳೇ
ಗುಂಡೂರಾವ್ ಅವರು ಮುಖ್ಯಮಂತ್ರಿ ಆಗಿದ್ದಾಗ ಒಂದು ಮಾತು ಹೇಳಿದ್ದರು:
"ನಾನು ಮುಖ್ಯಮಂತ್ರಿ ಆದ ಮರುದಿನ ಎಲ್ಲಾ ಮಾಧ್ಯಮಗಳಲ್ಲಿ ಮೊಟ್ಟ ಮೊದಲ ಬ್ರಾಹ್ಮಣ ಮುಖ್ಯ ಮಂತ್ರಿ ಅಂತ ಬರೆದಿದ್ದರು. ಹೀಗೆ ಬರೆಯಿರಿ ಅಂತ ನಾನು ಹೇಳಿದ್ದೆನಾ?..."
He was a congress chief minister. Naturally he was annoyed.
ಇಂದು ಅರಿವು ಯಾರಿಗೂ ಬೇಡ. ನಿಮ್ಮ ಜ್ಞಾನ ಅಪಾರ. ವೇದವನ್ನು ಓದದ ಕೆಲವರಿಗಾದರು ತಿಳಿದುಕೊಳ್ಳಲು ಅನುಕೂಲವಾಗುವದು.
ಋಷಿ ಮುನಿಗಳ ಮೂಲ ಯಾವುದು, ಯಾವ ಜಾತಿ ಅವಲೋಕಿಸಿದರೆ ತಿಳಿಯ ಬಹುದು
ಸಾರ್ ಅನಂತ ಧನ್ಯವಾದಗಳು
ಪದ್ಮ ಪುರಾಣದಲ್ಲಿ ಜಾತಿ ಬಗ್ಗೆ ಹೇಳಿರುವುದ ಬಗ್ಗೆ ತಿಳಿಸಿ
👍👍👍👍👍
Dayavittu munduvarsi sir.. Estella dharma grantha vodokke namge saadya ella.. Odiduru sariyagi artha agolla.. Agagi entha gurugala daarideepa sigotte.. 🙏🙏🙏
Helodhu ondhy madodhu ondhu bardhirodhu innondhu 🙏
ಬ್ರಾಹ್ಮಣ.ನೀಚನಾದರೆ.ಶೂದ್ರ
ಶೂರನಾಗುತ್ತಾನೆಯೇ?
Caste has always been fluid here. Vedavyasa, Vishwamitra, Valmiki ... so many examples. But the west keep terming it as "rigid" caste system.
Madhwacharya & Shankaracharya were from America and Germany ??
ಇದು ಎಸಿ ರೂಮಿನಲ್ಲಿ ಕುಳಿತು ಮಾಡಿದಂತಹಾ ಚರ್ಚೆ. 🤦
ಶೂದ್ರರು ಅಂದರೆ ನೀಚನು ಅಂತ ಅರ್ಥವೇ
ಶೂದ್ರನು ಯಾವುದರಲ್ಲಿ ನೀಚ ,
ಶೂದ್ರರು ಅಂದರೆ ಕರ್ಮ ಆಧಾರಿ ತ ವರ್ಣ ವ್ಯವಸ್ಥೆಯ ಕೆಳ ವರ್ಗ. ಸಮಾಜದಲ್ಲಿ ಸಾಮಾಜಿಕ ಕೆಲಸ ಮಾಡುವ ವರ್ಗ.ಆ ವರ್ಗ ಸಮಾಜದ ಆಧಾರ.
Hanavilladiddare bramhananuu shudrane hotte padigagi bere karmadalli thodagutthane.
Neech andare. Last one ....
Publish books of all Sanskrit to Kannada English
Already lot of Books Available in kannada and English.
ಅವರಲ್ಲಿ ಸಾಕಷ್ಟು ರೇಪ್ ಕೇಸ್ ನಡೆಯುತ್ತೆ ಆದರೆ ಹೊರಗಡೆ ಬರೋಕೆ ಅವರು ಬರಲ್ಲ 😂
ಒಂದು ಕಡೆ ಶೂದ್ರನನು ಒಳ್ಳೆಯವನು ಅಂತಾರೆ ಆದ್ರೆ ಈ subjectana titalali ಶೂದ್ರನನ ನೀಚ ಅಂತ ಹೇಳಿದರೆ ಎಂಥ ಕೀತೋದವರು
ಹಾಗಾದರೆ ನೀವು ಅಂತರ್ಜಾತಿಯ ವಿವಾಹ ಒಪ್ಪುತ್ತೀರಾ ?
upper middle class and upper classes family ನಲ್ಲಿ ತುಂಬಾ
ಅಂತರ್ ಜಾತಿ ವಿವಾಹ ನೆಡೆಸುತ್ತಿದ್ದಾರೆ
@@ಲೋಕಿಗೇರುಪುರಕೆಲವರ ಲೆಕ್ಕಾಚಾರ ಹೇಗೆ ಎಂದರೆ ಬ್ರಾಹ್ಮಣ ಎಂಬ ಪದ /ಜಾತಿ ಇರಲೇ ಬಾರದು. ಆಮೇಲೆ ಎಲ್ಲಾ ಸರಿ ಆಗುತ್ತೆ ಅಂತ ತಿಳಿದುಕೊಂಡಿದ್ದಾರೆ. ಹಿಂದೂ ಅಂದರೆ ಬ್ರಾಹ್ಮಣರು ಅಂತ ತಿಳಿದುಕೊಂಡಿರುವ ಜ್ಞಾನಿಗಳು ತುಂಬಾ ಇದ್ದಾರೆ.
ಶೂದ್ರ ಅಂದರೆ ಹೀನ ಅಲ್ಲ ಅಂತ ಹೇಳಿದ್ರೂ ಬ್ರಾಹ್ಮಣರ ಮಗನಾಗಿದ್ದರೂ ಆಚಾರವಿಚಾರ ಬಿಟ್ರೆ ಶೂದ್ರನಿಗಿಂತ ಕೆಳಗೆ ಎನ್ನುವ ಒಂದು ಮಾತು ಗುರುಗಳ ಬಾಯಲ್ಲೂ ಗಣಪತಿ ಭಟ್ರ ಬಾಯಲ್ಲೂ ಬಂದಿದೆ. ಅದಕ್ಕೆ ಒಂದು ಸ್ಪಷ್ಟೀಕರಣ ಬೇಕಿತ್ತು!
@@gcraghunatharaghu9168ಹಿಂದೂ ಗ್ರಂಥಗಳು ಹುಡುಕಿದರೆ ಹಿಂದೂ ಅನ್ನೋ ಹೆಸರು ಸಿಗಲ್ಲ ಹಿಂದುಸ್ತಾನ ಅನ್ನು ಹೆಸರು ಸಿಗಲ್ಲ ಉತ್ತರ ಹೇಳ್ತೀರಾ
ಅಂದರೆ ಶೂದ್ರ ಕೆಳಗೆ ಅಂತ ಅರ್ಥ ಆಯಿತಲ್ಲ . ಇಬ್ಬರದೂ ಬರೀ ಓಳು
ಜನರ ಮದ್ಯ ಹೂಗಿ ಮೂಢ ನಂಬಿಕೆ ಬಗ್ಗೆ ಯಾಕೆ ಹೇಳು ದಿಲ್ಲ ನಿಮ್ಮಲ್ಲಿ, ಪಂಥೀ ಬೇಧ ಇದೆ ಯಲ್ಲ ಆದರ ಬಗ್ಗೆ ಯಾಕೆ ಹೇಳಲ್ಲ
Shudra manaviyateya sakara Rupa antira,ondukakde bhramana tappu madidre shudranigintalu neecha staana padeyattane antira enappa nimma chamtkara. .
Udaharanege niranjana batta homakundakke baskara shettyannu haki suttiddu
shudra andare halalla kelagade iddane anta artha uadaharanege office nallina peon halalla adare boss athava manager kooda alla.
Neevu Jaati bidalla, Namma dharma uddara aagalla😢😢😢
ಯಾಕೆ ಬಿಡಬೇಕು?
@@gcraghunatharaghu9168ನೀವು ದೇಶದ ಮೂಲ ನಿವಾಸಿಗಳನ್ನು ಗುಲಾಮಗಿರಿಯಲ್ಲಿ ಇಟ್ಟುಕೊಳ್ಳುವುದಕ್ಕೆ ಜಾತಿ ಯಾಕ್ ಬಿಡಬೇಕು ಅನ್ನುವ ಉದ್ದೇಶ ನಿಮಗಿದೆ
ಅಂದ್ರೆ ಶೂದ್ರ ನೀಚನೇ?????
ಅಂದರೆ ಶೂದ್ರರು ನೀಚರೆ?
Brahamana antha helkond shudrananu heyalstha ಇದರೆ.
Alla swamy shudrarannu bhramanaru muttisikolla kudiyalu neeru saha kododilla Evaga huttininda jati ne hortu karmadindalla matagalle bhramanaru jote alli ota madodilla panki beeda bittilla innu evanella kattikondu enu madodide gurugalu helodu Satya vadaru avara matannu keluvavaru yariddare ganapati avare heeli Muslim ru galate madidaga Matra hindugalu neenapige baruute jati jati melu kelu bhramana shudra evannu matra hogaladisalu yaru prayanta madalla evella yava yuvakaru kelodilla keluvavaru ella old age people avaru enu madutare
ಇವರ್ಯಾರು ಆರ್ ಎಸ್ ಎಸ್ ಸುಬ್ರಹ್ಮಣ್ಯ ಇರಬೇಕು
Ninyavano edapanti irbeku 😂
ಇವರು ಹೇಳುತ್ತಿರುವುದು ವೇದಗಳ ವಿಚಾರ , Rss ಅಲ್ಲ
@@ganeshnaik3154 ಕ್ರಿಸ್ತಪೂರ್ವ ಕಾಲದಿಂದ ಕ್ರಿಸ್ತಶಕ 1925 ರ ಈ ಕಡೆ ದೇಶವೆಲ್ಲಾ ಬಲಪಂತಿ ದೌರ್ಜನ್ಯ ಅಧರ್ಮದಲ್ಲಿ ಮುಳುಗಿದೆ ಧರ್ಮದ ಹೆಸರು ಹೇಳಿಕೊಂಡು ಅಧರ್ಮ ಪಾಪಿಷ್ಟ ಕಾರ್ಯಗಳೇ ನಡೆಸುತ್ತಿದೆ ಅದೇ ಸನಾತನ ಧರ್ಮ😂
ಒಂದು ಅಂದರೆ ಒಂದೇ,ಬೇರೆ ಎಂದರೆ ಬೇರೆ,ಅರ್ ಎಸ್ ಎಸ್ ಇಲ್ಲದ್ದಿದ್ದರೆ ಯಾವತ್ತೂ ಸಂಪೂರ್ಣ ನಾಶವಾಗುತಿತು.
@@UmeshSC-j8v ನರಹತ್ಯ ರಕ್ತ ಪಾತ ಜಗಳ ಹೊಡಿದಾಟ ನಡೆಸಿದರೆ ಧರ್ಮ ನೆರವೇರುತ್ತೆ ಅಲ್ವಾ ಇದೇ ಸನಾತನ ಧರ್ಮ ನೀವು ಹೇಳುವುದು... ಮಣಿಪುರ ಬೆಂಕಿ ಹತ್ತಿ ಒಂದೂವರೆ ವರ್ಷ ಆಯಿತು ನೆನ್ನೆ up ಬೆಂಕಿ ಹತ್ತಿದೆ...
Brahmanaralli erade Vida modalaneyaddu paurusheya ,eradaneyaddu arsheya ,idu mathra .savraru sullugalannu baredu avaravara labakoskara adannella yaru prajnavantharu namballa .
Madi Acharane. Maduvudu vegitarian agirivudu avaru maaduttare
ಇದರಲ್ಲೇ ಕಾಲ ಕಳೆದುಬಿಟ್ವಿ...
Olle maathu
Striyaru.shudraru.paap.yonigalu.shri.krusna.heluttare.eake.
Shoodra neecha ?? This man does not understand Sanathana Dharma.
Mundavarasi Dayavittu
Shadra Hindu alla
ಶೂದ್ರ .... ಕರೆಕ್ಟ್ ಮಾತು
Daya veeee tooooo - mahaneeee ya reeeen da - yela Sanskrit poorana , memasey etc., all to translate every sentence and words to Kannada -
By scholar assistants - let all Brahmin muts join hands in translating all Sanskrit to Kannada at least now -
Let old vedas ,poorana come in Kannada every and all thousands years back Sanskrit scripts to Kannada abd English
Also first to write dictionary Sanskrit to kannada and English
Dictionary
Sankeshwar publishing All sanskrit kannada Dictionary.Arya samaj and Arabindho Ashram published Vedha in kannada.
BesteorkBGanapatisir
Goahedwewillsuportyou.heattly.tkans.❤❤❤🎉
Swamy Muslims henu Kaba gay hogtalae, masjid guo hogtalae, aadru henegae masjid gay baro India tadalikae henae karrana. Hagyae andrae 4 henu saredarae barre mathu kathae nadastarae mauna iddodila. Puratha Vidya kallire
🙏🙏🙏