ಸಾಲದಿಂದ ಬಿಡುಗಡೆಗಾಗಿ ಪ್ರಾರ್ಥನೆ
HTML-код
- Опубликовано: 1 дек 2024
- ಸಾಲದಿಂದ ಬಿಡುಗಡೆಗಾಗಿ ಪ್ರಾರ್ಥನೆ
watch another video👇
• ಇದು ನನ್ನ ಸಾಕ್ಷಿ, Jesu...
• ತಂದೆಯೇ ಅವರಿಗೆ ಕ್ಷಮಿಸು ...
ತಂದೆ ದೇವರ ಆಶೀರ್ವಾದ ಮತ್ತು ಶಾಂತಿ ಪ್ರೀತಿ ಕೃಪೆ ಕರುಣೆ ಸದಾ ನಿಮ್ಮ ಜೊತೆ ಇರಲಿ. Amen 🙏
#ರಕ್ಷಣೆಯಮಾರ್ಗ#Healing Ministries
#SisParamjyothi
#Kannadabiblevaskyasandesha
Sister nimma prarthane kelida dina nanage hanada sahaya nanu yochisada reethiyalli sikkide thank you jesus thank you sister
Praise the lord 🙏 Sister 🙏
ತಂದೇ ದೇವರ ಪರಿಶುದ್ಧ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ, ಸಿಸ್ಟರ್ ದೇವರು ನಿಮ್ಮನ್ನು ಇನ್ನೂ ಹೆಚ್ಚಾಗಿ ಆಶೀರ್ವಾದ ಮಾಡಲಿ. ನಿಮ್ಮ ಸಾಕ್ಷಿಯಾಗಿ ದೇವರಿಗೆ ಕೋಟಿ ಕೋಟಿ ಸ್ತೋತ್ರ.
I am very very very happy.
Tq so much Sister 🙏
Nan vishyadllu heege agli yesu namna kapadu tande kanniru ittu bedkotidini pls nanage sala kodorige adashtu bega avru amount kodo hage madu thande
Amen 🙌🙏
ನಿಮ್ಮ ನಂಬಿಕೆಯಂತೆ ನಿಮಗೆ ಆಗಲಿ ತಂದೆ ದೇವರು ನಿಮ್ಮನ್ನೂ ನಿಮ್ಮ ಕುಟುಂಬವನ್ನು ಹೆಚ್ಚಾಗಿ ಆಶೀರ್ವಾದ ಮಾಡಲಿ 🙏
Sister pray for me and my family for good health and solve financial problems allaluya shotram Lord Jesus Christ Amen
ಪರಲೋಕದ ಪರಿಶುದ್ಧ ತಂದೆಯೇ ನಿಮ್ಮ ಪರಿಶುದ್ಧ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ ಅಪ್ಪಾ ಸಹೋದರ ನಾಗರಾಜ್ ಇವರಿಗಾಗಿ ಮತ್ತೂ ಇವರ ಕುಟುಂಬಕ್ಕಾಗಿ ಪ್ರಾರ್ಥನೆ ಮಾಡುತ್ತೇನೆ ಕರ್ತನೇ, ಅಪ್ಪಾ ಅವರ ಎಲ್ಲಾ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಿ, ಅಪ್ಪಾ ಆ ಕುಟುಂಬಕ್ಕೆ ಬೇಕಾದ ಎಲ್ಲಾ ಶಾಂತಿ ಸಮಾಧಾನ ಆರೋಗ್ಯ ಎಲ್ಲವನ್ನೂ ದಯಪಾಲಿಸಿ ನಿಮ್ಮ ಮಕ್ಕಳಾಗಿ ನಿಮ್ಮ ಚಿತ್ತದ ಪ್ರಕಾರ ನಿಮಗೆ ಸಾಕ್ಷಿಯ ಜೀವಿತ ಜೀವಿಸಲು ಸಹಾಯ ಮಾಡಿ ನಡೆಸಿ ಸದಾ ನಿಮ್ಮ ಕೃಪೆ ಈ ಕುಟುಂಬದ ಮೇಲೆ ಇರಲಿ ಎಂದು ಯೇಸುವಿನ ಹೆಸರಿನಲ್ಲಿ ನಂಬಿ ಬೇಡಿ ಹೊಂದಿದ್ದೇವೆ ನಮ್ಮ ತಂದೆಯೇ ಆಮೆನ್ 🙏
Praise the lord 🙏 brother 🙏
ನಿಮ್ಮ ನಂಬಿಕೆಯಂತೆ ನಿಮಗೆ ಆಗಲಿ 🙏
Nanna Ella salavannu mukthigolisale jeevanadhalli ananha vage iruva gage madu dhevare ameen ❤
ನನಗೆ ಸಾಲದಿಂದ ಮುಕ್ತಿ ಕೊಡು ತಂದೆ ನನಗೆ ದಾರಿ ತೋರಿಸು ತಂದೆ ಕೃಪೆ ತೋರಿಸು
Praise the lord 🙏 Sister 🙏
ನಿಮ್ಮ ನಂಬಿಕೆಯಂತೆ ನಿಮಗೆ ಆಗಲಿ
ತಂದೆ ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವಾದ ಮಾಡಲಿ.🙏
@@paramjyothi1710 ಸಿಸ್ ನಾನು ತುಂಬಾ ಸಾಲದ ಸುಳಿಯಲಿ ಸಿಲುಕಿದನೆ ನನಗೆ ದಾರಿ ತೋರಿಸಿ ಕೃಪೆ ಮಾಡಿ
🙏🙏🙏
ಓ ದೇವರೇ ನಿನಗೆ ಕೋಟಿ ಕೋಟಿ ಸ್ತೋತ್ರ
ಸಾಲದಿಂದ ಮುಕ್ತಿ ಕೊಡಪ್ಪ ಯೇಸುವಿನ ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ ಅಮೆನ್ 🙏🙏🙏
ನಿಮ್ಮ ನಂಬಿಕೆಯಂತೆ ನಿಮಗೆ ಆಗಲಿ 🙏
Amen 🙏 praise the lord 🙏
Amen 🙏
ಆಮೆನ್
Thank you sister for praying for me and my family for good health and solve financial problems allaluya shotram Lord Jesus Christ Amen
Praise the lord 🙏
Kapadu devare yesappa
6 ಲಕ್ಷ ಸಾಲ ಇದೆ ಪ್ರಾರ್ಥನಾ ಮಾಡಿ ✝️✝️✝️🛐🛐
Praise the lord 🙏 brother 🙏 May God bless you and your family 🙏
ಖಂಡಿತಾ ನಿಮಗಾಗಿ ಪ್ರಾರ್ಥನೆ ಮಾಡುತ್ತೇನೆ,
ಬೆಳಗಿನ ಜಾವದ 3 ಅಥವಾ 4 ಗಂಟೆಗೆ ಪ್ರಾರ್ಥನೆ ಮಾಡಿ ಖಂಡಿತಾ ನಿಮಗೆ ದೇವರು ಸಾಲದಿಂದ ಬಿಡುಗಡೆ ಕೊಡುತ್ತಾರೆ, ನಂಬಿಕೆಯಿಂದ ಮಾಡಿದ ಪ್ರಾರ್ಥನೆಗೆ ಬೇಗ ಉತ್ತರ ಸಿಗುತ್ತದೆ.
Prisc the lord 🙏🎉 Tanqu Jesce
Sister thank you for praying for me and my family for good health and solve financial problems allaluya shotram Lord Jesus Christ Amen
Praise the lord 🙏
Mary rajappan and family bless me Aman holliuya Aman holliuya Aman holliuya Aman holliuya hosanna Jesus vi ratha jayamaa Aman
Praise the lord 🙏
Free me from all my debits jesus , praise the lord,Amen
Praise the lord 🙏
ನಿಮ್ಮ ನಂಬಿಕೆಯಂತೆ ನಿಮಗೆ ಆಗಲಿ ತಂದೆ ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವಾದ ಮಾಡಲಿ 🙏
Swami karthane nanu saladalliddene Jai yesuve nimma kripe namma melirali Amen.,..
Praise the lord 🙏 Sister 🙏
ನಿಮ್ಮ ನಂಬಿಕೆಯಂತೆ ನಿಮಗೆ ಆಗಲಿ ತಂದೆ ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವಾದ ಮಾಡಲಿ 🙏
ನನ್ನ ಸಂಪೂರ್ಣವಾದ ಸಾಲ ಈ ದಿನ ತಿರ ಲಿ ಥ್ಯಾಂಕ್ ಯು ಪ್ರಾರ್ಥನೆ ಮಾಡಿ. Amena⛪⛪⛪⛪
Praise the lord 🙏 brother 🙏
ತಂದೆ ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವಾದ ಮಾಡಲಿ, ನಿಮ್ಮ ಎಲ್ಲಾ ಅಗತ್ಯತೆಗಳನ್ನು ದೇವರು ತನ್ನ ಇಚ್ಛೆಯಂತೆ ನೆರವೇರಿಸಲಿ ಆಮೆನ್ 🙏
🎉❤❤❤
jesus ಸಾಲದಿಂದ ನಮಗೆ ಬಿಡುಗಡೆ ನಿಡಿರಿ thk u jesus
Praise the lord 🙏
ನಿಮ್ಮ ನಂಬಿಕೆಯಂತೆ ನಿಮಗೆ ಆಗಲಿ 🙏
Saladindamukthi thorisuthande.
Praise the lord 🙏 Sister 🙏
ತಂದೇ ದೇವರ ಕೃಪೆ ಕರುಣೆ ಶಾಂತಿ ಸಮಾಧಾನ ಸಹಾಯ ಸದಾ ನಿಮ್ಮ ಜೊತೆ ಇರಲಿ ಆಮೆನ್ 🙏 ಮುಂಜಾನೆ ಪ್ರಾರ್ಥನೆ ಮಾಡಿ ದೇವರು ಬೇಗ ಉತ್ತರ ಕೊಡುತ್ತಾರೆ.🙏
ನನಗೆ. ಸಾಲದಿಂದ. ಮುಕ್ತಿ. ಕೊಡು. ದೇವರೇ. ನಿನಗೆ. ಕೋಟಿ. ಕೋಟಿ. ಶೋತ್ರ. 🙏🙏🙏
Praise the lord 🙏 brother 🙏 ನಿಮ್ಮ ನಂಬಿಕೆಯಂತೆ ನಿಮಗೆ ಆಗಲಿ 🙏
Yes amen praise the lord❤️
ನನ್ನ ದೇವರು ಸಾಲದಿಂದ ಬಿಡಿಸಿ ಆತನ ಐಶ್ವರ್ಯ ದಿಂದ ತುಂಬಿಸಿದ್ದಾರೆ Amen🙏🏼
ಸ್ತೋತ್ರ ಅಪ್ಪ
Praise the lord 🙏 brother 🙏
ನಿಮ್ಮ ಸಾಕ್ಷೀ ಕೇಳಿ ನನಗೆ ತುಂಬಾ ಸಂತೋಷವಾಯಿತು.
ತಂದೇ ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವಾದ ಮಾಡಲಿ.🙏
❤❤❤❤
Praise the lord 🙏
Ameen Alelluya 🌷🙏🙏 🙏🌷 Ameen Haleluya 🙏🌷 Ameen Haleluya 🙏 parise the lord thank you Jesus Christ
Praise the lord 🙏
May God bless you brother 🙏
Praise the lord amen. .namagiruva salavellaoo inde theeuvalliyu,,namminda thegedukondiruva, baraliruva hanavellaoo baruvalli deva ra asheervadavirali..yesuve sthothra.....
Praise the lord 🙏
ಸಮಯಕ್ಕೆ ಸರಿಯಾಗಿ ನಿಮ್ಮ ಹಣಕಾಸಿನ ತೊಂದರೆಯನ್ನು ದೇವರು ನೀಗಿಸುತ್ತಾರೆ.
Ameen Alelluya 🌷 ನನ್ನ ವ್ಯಾಪಾರ ಅಭಿವೃದ್ಧಿ ಆಗಲು ಪ್ರಾರ್ಥಿಸಲು ಬೇಡಿಕೊಳ್ಳುತ್ತೇನೆ 🙏🌹prais the lord thank you Jesus 🙏🙏🙏🌷🙏🌷 Ameen 🙏🙏
Praise the lord 🙏 brother 🙏
ಖಂಡಿತವಾಗಿಯೂ ನಿಮ್ಮ ವ್ಯಾಪಾರಕ್ಕಾಗಿ ಪ್ರಾರ್ಥಿಸುತ್ತೇನೆ.
ತಂದೆ ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವಾದ ಮಾಡಲಿ, ನಿಮ್ಮ ಎಲ್ಲಾ ಪ್ರಯತ್ನಕ್ಕೂ ಫಲ ಸಿಗಲಿ, ದೇವರ ಇಚ್ಛೆಯಂತೆ ನಿಮ್ಮನ್ನು ನಡೆಸಲಿ, ನಿಮ್ಮನ್ನು ಆತನ ಚಿತ್ತಕ್ಕೆ ಒಪ್ಪಿಸಿ ಕೊಟ್ಟು ದೈರ್ಯವಾಗಿ ಜೀವಿಸಿ, ಕರ್ತನ ಪರಿಶುದ್ದ ನಾಮದಲ್ಲಿ ನಿಮಗೆ ಯಶಸ್ಸು ಸಿಗಲಿ.
ನನ್ನ next video ದಲ್ಲಿ ನಿಮ್ಮೆಲ್ಲರಿಗೂ ಹೆಸರೆಸರಾಗಿ, ಪ್ರಾರ್ಥಿಸುತ್ತೇನೆ, ನನ್ನ ಮುಂದಿನ ವಿಡಿಯೋ ನೋಡಿ.🙏
🙏🙏🙏🙏🙏
Amen praise the lord halleluya jesus Christ saladhindha mukthi golisu 🙏
Praise the lord 🙏 brother 🙏
ನಿಮ್ಮ ಪ್ರಾರ್ಥನೆಗೆ ಖಂಡಿತಾ ದೇವರಿಂದ ಉತ್ತರ ಸಿಗುತ್ತದೆ. ನಂಬಿಕೆ ಮಾತ್ರ ಇರಲಿ.🙏
Nannanu e saladida sapurnna mukthalannadi madu edu prathisune thade 🙏🙏🙏🙏🙏🙏🙏🌹🌹🌹
ಪರಲೋಕದ ತಂದೆಯೇ ನಿಮ್ಮ ಪರಿಶುದ್ಧ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ ಅಪ್ಪಾ ಇವರ ಪ್ರಾರ್ಥನೆಯನ್ನು ಆಲಿಸು ಆದಷ್ಟು ಬೇಗ ಇವರನ್ನೂ ಇವರ ಎಲ್ಲಾ ಕಷ್ಟಗಳಿಂದ ಬಿಡಿಸಿ ರಕ್ಷಿಸು ಯೇಸುವಿನ ಹೆಸರಿನಲ್ಲಿ ನಂಬಿ ಬೇಡಿ ಹೊಂದಿದ್ದೇವೆ ನಮ್ಮ ತಂದೆಯೇ ಆಮೆನ್ 🙏
@@paramjyothi1710 kumar kumbar
Yes amen 🙏 love you Jesus thank you God bless d me 👑🙏
Praise the lord 🙏
❤️ Ameen ❤️
Sathish pushpa shweta gouthami deeraj seethamma Deviramma kutumbakoskara prarthisiri amen praise the Lord Jesus ❤❤❤❤❤❤❤❤❤
ಪರಮಪ್ರೀತಿಯ ತಂದೆಯೇ ನಿಮ್ಮ ಪರಿಶುದ್ಧ ನಾಮಕ್ಕೆ ಸ್ತೋತ್ರ, ಸಹೋದರಿ ಶ್ವೇತ ಅವರಿಗಾಗಿಯೂ ಮತ್ತು ಅವರ ಕುಟುಂಬಕ್ಕಾಗಿಯೂ ಪ್ರಾರ್ಥನೆ ಮಾಡುತ್ತೇನೆ, ಪ್ರತಿಯೊಬ್ಬರನ್ನೂ ಹೆಸರೆಸರಾಗಿ ಆಶೀರ್ವಾದ ಮಾಡಿ, ಯೇಸುವಿನ ಹೆಸರಿನಲ್ಲಿ ನಂಬಿ ಬೇಡಿ ಹೊಂದಿದ್ದೇವೆ ನಮ್ಮ ತಂದೆಯೇ ಆಮೆನ್.
Praise the lord 🙏 Sister 🙏
May God bless you and your family 🙏
ಯೇಸುವೇ ಸ್ತೋತ್ರ ಯೇಸುವೇ ವಂದನೆ😢
Praise the lord 🙏
ನನೆಗೆ ಸಾಲ ಬಹಳ ಆಗಿದೆ ದೇವಾ nange Dari ತೋರಿಸು ಬಾ ದೇವ ಬಡವ ಮಾನವ ಋಣನು ತೀರಿಸುವ ಮಾರ್ಗ ತೋರಿಸು ದೇವಾ 🙏🙏
Praise the lord 🙏 Sister 🙏
ಬೆಳಗಿನ ಜಾವದ ಪ್ರಾರ್ಥನೆ ಮಾಡಿ, ಯೇಸುವಿನ ಹೆಸರಿನಲ್ಲಿ ಖಂಡಿತಾ ಬಿಡುಗಡೆ ಉಂಟು
Amen 🙏💐🙏
Praise the lord 🙏 brother 🙏
ಯೇಸುವೇ ಸೋತ್ರ ಸೋತ್ರ🙏🌹🙏🌹🙏🌹🙏🌹🙏🌹🙏🌹🙏🌹
Amen 🙏 praise the lord 🙏
Amen
Amen✝️appa
Praiae the lord 🙏 brother 🙏
Praises the lord
20ಲಕ್ಷ ಸಲ ಪ್ರಾರ್ಥನಾ ಮಾಡಿ 🙏🙏🛐🛐
Amen kaapadappa🙏🏻🙏🏻
Praise the lord 🙏
Bless me lord, akka ,nanna saala bhadye bedugadegagi pratisiri,thank you jejus amen ,devaru nimmanu ashirvadisali
Praise the lord 🙏 brother 🙏
May God bless you, sure I will pray for you, and tq so much 🙏 brother 🙏
Gm sistar praise the Lord Nanu lolakshi nanagagi prayer made thanks sistar 🙏🙏🙏🙏🙏🙏🙏🙏🙏🙏amen🙏
Praise the lord 🙏 Sister 🙏
ಹೇಗಿದ್ದೀರಿ
ಪರಲೋಕದ ಪರಿಶುದ್ಧ ತಂದೆಯೇ ನಿಮ್ಮ ಪರಿಶುದ್ಧ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ ಅಪ್ಪಾ ಸಹೋದರಿ ಲೋಲಾಕ್ಷಿರವಾರಿಗಾಗಿ ಪ್ರಾರ್ಥನೆ ಮಾಡುತ್ತೇನೆ, ಕರ್ತನೇ ಅವರನ್ನು ಅವರ ಕುಟುಂಬವನ್ನು ಹೆಚ್ಚಾಗಿ ಆಶೀರ್ವಾದ ಮಾಡಿ, ಅಪ್ಪಾ ಅವರ ಎಲ್ಲಾ ಕಣ್ಣೀರನ್ನು ಒರೆಸಿ, ಅವರಿಗೆ ಬೇಕಾದ ಆರೋಗ್ಯವನ್ನು ಹಣಕಾಸಿನ ಎಲ್ಲಾ ತೊಂದರೆಯನ್ನು ನೀಗಿಸಿ, ನಿಮ್ಮ ಪರಿಶುದ್ಧ ಹಸ್ತದಿಂದ ಅವರನ್ನು ನಡೆಸಬೇಕಾಗಿ ಬೇಡಿಕೊಳ್ಳುತ್ತೇನೆ ಕರ್ತನೇ,
ಯೇಸುವಿನ ಹೆಸರಿನಲ್ಲಿ ನಂಬಿ ಬೇಡಿ ಹೊಂದಿದ್ದೇವೆ ನಮ್ಮ ತಂದೆಯೇ ಆಮೆನ್ 🙏
Praise the lord 🙏 Sister 🙏 May God bless you and your family 🙏
Amen amen amen amen amen
Praise the lord 🙏
Gm sister prise the lord sister nanu lolakshi namgage priyar made sister nem priyareda divaru nangi bedugadi kudle sister kilasakage priyar made sister namgage priyar maduterla sister thumba thanks sister 🙏🙏🙏🙏🙏🙏🙏 amen
ಪರಲೋಕದ ಪರಿಶುದ್ಧ ತಂದೆಯೇ ನಿಮ್ಮ ಪರಿಶುದ್ಧ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ ಅಪ್ಪಾ ಸಹೋದರಿಯ ಪ್ರಾರ್ಥನೆಯನ್ನು ಆಲಿಸು ಕರ್ತನೇ ದಯಮಾಡಿ ಇವರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಡಬೇಕಾಗಿ ಯೇಸುವಿನ ಹೆಸರಿನಲ್ಲಿ ನಂಬಿ ಬೇಡಿ ಹೊಂದಿದ್ದೇವೆ ನಮ್ಮ ತಂದೆಯೇ ಆಮೆನ್ 🙏
😊 ಸಾಲದಿಂದ ಮುಕ್ತಿ ಕೊಡು ತಂದೆ
ನಿಮ್ಮ ನಂಬಿಕೆಯಂತೆ ನಿಮಗೆ ಆಗಲಿ 🙏
Gm sister nanu lolakshi prise the lord sister nemagi guthu namgage priyar made thuba bijaragedi sister 🙏🙏🙏🙏🙏🙏🙏 amen
Praise the lord 🙏 Sister 🙏
ಖಂಡಿತಾ ಮಾಡುತ್ತೇನೆ
Amne
Praise the lord 🙏 Sister 🙏
Amen tq jesus🙏🙏
Praise the lord 🙏
Amen,amen,🙏🏻🙏🏻🙏🏻🙏🏻🙏🏻
Praise the lord 🙏 brother 🙏
Amen amen amen amen
Praise the lord 🙏 Sister 🙏
🙏 Amen 🙌 amen ❤️ Jesus 🙏🙌❤️ yessppa 🙏🙌❤️?👍?👍🎉 hallelujah 🙏🙌❤️😀🔥😘 your 🎉 good 👍 good 👍 prayer 🙏🙌❤️🤲 sister 🙏 bless 🙏 yessppa 🙌 thank ❤️ you 😀 so 🔥 much 😘 Jesus 👍 thank 👍 God 🙏 bless 🙌 me ❤️ yessppa 🙏🙌❤️
Praise the lord, Amen
Praise the lord 🙏 brother 🙏
Sister ನಮ್ಮ ಕುಟುಂಬಕೆ prayer ಮಾಡಿದಕೆ ತುಂಬಾ thank you sister ❤️♥️
Praise the lord 🙏 Sister 🙏
ಯೋಚನೆ ಮಾಡಬೇಡಿ, ದೈರ್ಯವಾಗಿ ಇರಿ ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ಕಾಪಾಡುತ್ತಾರೆ. 🙏
Gm sistar nanu lolakshi praise the Lord nanagage prayer made yal nemegi guthu Tumba bijaru sistar thanks sistar🙏🙏🙏🙏🙏🙏 ameen
Praise the lord 🙏 Sister 🙏
ಪರಲೋಕದ ಪರಿಶುದ್ಧ ತಂದೆಯೇ ನಿಮ್ಮ ಪರಿಶುದ್ಧ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ ಅಪ್ಪಾ ಸಹೋದರಿ ಲೋಲಾಕ್ಷಿರವಾರಿಗಾಗಿ ಪ್ರಾರ್ಥನೆ ಮಾಡುತ್ತೇನೆ, ಅಪ್ಪಾ ಅವರ ಕಣ್ಣೀರನ್ನು ಒರೆಸಿ, ಅವರ ಎಲ್ಲಾ ನೋವು ಭಾದೆಗಳಿಂದ ಅವರನ್ನು ಬಿಡಿಸಿ, ಅಪ್ಪಾ ಅವರನ್ನು ಅವರ ಕುಟುಂಬವನ್ನು ಹೆಚ್ಚಾಗಿ ಆಶೀರ್ವಾದ ಮಾಡಿ, ಆ ಕುಟಂಬದ ಮೇಲೆ ಸದಾ ನಿಮ್ಮ ಪ್ರಸನ್ನತೆ ಇರಲಿ, ಅಪ್ಪಾ ಅವರ ಮನಸ್ಸಿನ ಎಲ್ಲಾ ನೋವನ್ನು ದೂರಮಾಡಿ, ಕೈ ಹಿಡಿದು ನಡೆಸಿ ಎಂದು ಯೇಸುವಿನ ಹೆಸರಿನಲ್ಲಿ ನಂಬಿ ಬೇಡಿ ಹೊಂದಿದ್ದೇವೆ ನಮ್ಮ ತಂದೆಯೇ ಆಮೆನ್ 🙏
Praise the lord 🙏 Sister 🙏
Tumba Tumba thanks sister prayer Madidaki nem prayereda nana life badalagale Sakshi hiluagiagle sistar Tamba Tamba thanks sistar 🙏🙏🙏🙏🙏🙏🙏 amen 🙏🙏🙏🙏
My Lord Jesus christ bless for my family and please pray for my finical problem please bless me 🙏🙏🙏
Praise the lord 🙏 brother 🙏
ತಂದೆ ದೇವರ ಪರಿಶುದ್ಧ ನಾಮದಲ್ಲಿ ನಿಮ್ಮ ಎಲ್ಲಾ ಸಾಲ ತೀರಲಿ, ದೇವರ ಆಶೀರ್ವಾದ ನಿಮ್ಮ ಮತ್ತು ನಿಮ್ಮ ಕುಟುಂಬವನ್ನು ಹೆಚ್ಚಾಗಿ ನಡೆಸಲಿ. ಆಮೆನ್ 🙏
Amen appa
Praise the lord 🙏
ನನಗೆ ಸಾಲದಿಂದ ಮುಕ್ತಿ ಕೊಡು ತಂದೆ.
Praise the lord 🙏 brother 🙏
ನಿಮ್ಮ ನಂಬಿಕೆಯಂತೆ ನಿಮಗೆ ಆಗಲಿ
ತಂದೆ ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವಾದ ಮಾಡಲಿ 🙏
Yesappa Nanage saladinda bidugade kodu thandeye
Praise the lord 🙏
ತಂದೆ ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವಾದ ಮಾಡಲಿ, ಆತನ ಕೃಪೆಯಿಂದ ನಿಮ್ಮ ಎಲ್ಲಾ ಸಾಲ ಯೇಸುವಿನ ಹೆಸರಿನಲ್ಲಿ ತೀರಲಿ.🙏
Namagu ollidhu madu tande amen
Praise the lord 🙏 brother May God bless with you always 🙏
Amen 🙏
Praise the lord 🙏
Bhagavantha kaapadu..adastu beaga e saalabadhe indha mukthalanagu masdu❤
Praise the lord 🙏 Sister 🙏
ನಿಮ್ಮ ನಂಬಿಕೆಯಂತೆ ನಿಮಗೆ ಆಗಲಿ ತಂದೆ ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ಹೆಚ್ಚಾಗಿ ಆಶೀರ್ವಾದ ಮಾಡಲಿ 🙏
Dhanyavadhagalu 🙏
Ok❤
Yes amen amen 🙌
Praise the lord 🙏
Praise. Thelord
Praise the lord 🙏
My Jesus Christ blessing you all who those suffering financial amen
Praise the lord 🙏 brother 🙏
ಪ್ರೈಸ್ ದಿ ಲಾರ್ಡ್ ಜೀಸಸ್ ✝️🙏🏻🙌🏻🙏🏻✝️🛐ಆಮೆನ್ ✝️🙏🏻
Praise the lord 🙏
May God bless you 🙏
Amen❤❤❤❤❤❤
🙏🌸🙏
Praise the lord 🙏 Sister 🙏
Praise the lord
Praise the lord 🙏
Amen thank u sister
Praise the lord 🙏 brother 🙏
Tq brother 🙏
Praise the Lord yesuvina raktake jayavagali 🙏😭 pastor sister praise the Lord please preyra Madi pastor sister Nana kutumbavu sariyagi nedasppa tande Yesu karinisu nananu lakva jaddininda bidugade madappa tande Yesu nimage koti koti sototara Appa tande 3 laksha sal ide pastor sister please preyra Madi pastor sister😂😂😂😂
Praise the lord 🙏 brother 🙏
ಖಂಡಿತಾ ನಿಮಗಾಗಿ ಪ್ರಾರ್ಥನೆ ಮಾಡುತ್ತೇನೆ ತಂದೆ ದೇವರ ಆಶೀರ್ವಾದ ಕೃಪೆ ಸದಾ ನಿಮ್ಮ ಜೊತೆ ಇರಲಿ, ನನ್ನ ಈ ದಿನದ ವೀಡಿಯೋ ನೋಡಿ ಅದರಲ್ಲಿ ನಿಮಗಾಗಿ ಪ್ರಾರ್ಥನೆ ಮಾಡುತ್ತೇನೆ.🙏
🙏🙏🙏🙏🙏🙏🙏🙏🙏🙏🙏
Praiae the lord 🙏
Hallelujah amen 🙏🏽
Praise the lord 🙏
Please clear my debt all today only
Praise the lord 🙏 brother 🙏
ತಕ್ಕ ಸಮಯಕ್ಕಾಗಿ ಕಾಯಿರಿ ದೇವರು ಖಂಡಿತಾ ಸಹಾಯ ಮಾಡುತ್ತಾರೆ.🙏
Amen 🙏🏻
Praise the lord 🙏
Lord please solve my financial problems🙏
Praise the lord 🙏
He will solve.
🙏🏻🙏🏻🙏🏻🙏🏻🙏🏻🙏🏻
🙏🙏
Amen amen 🙏🙏🏻
Praise the lord 🙏 Sister 🙏
Beauty & foods products new, Business and financial, Loan badly need new Bank freeze cry tears for the Homeless me rest. Pastor all , please helpfully pray 🤲 Praise crore king Jesus Christ thankful 😌 Amen hallelujah blood 🩸 glory holy Name; lords spirit mercy glory godfather’s Jesus grace thank you 🙏 Good evening Name Jesus thank you very Lord!
Praise the lord 🙏
May God bless you, have a faith in God he will help you definitely.
Amen amen ✝️🛐
Praise the lord 🙏 brother 🙏
Bless me lord.
Praise the lord 🙏
Amen
Praise the lord 🙏 brother 🙏
Gm sistar praise the Lord ದೇವರಿಗೆ ಸೂತ್ರ ನಾನು ಲೋಲಕ್ಷಿ ಇರುವ ಸಮಸೆಯಿದ ಬಿಡುಗಡೆ ಆಗ್ಲೇ ನಿಮ್ಮ ಪ್ರಾಥನೆ ಇಂದ ಜೀವನ ಬದಲಾಗಲಿ ಸಿಸ್ಟೆರ್ ಸಾಕ್ಸಿ ಹೇಳುವವಳಾಗಲಿ ಪ್ರೇಯರ್ ಮಾಡಿ ಸಿಸ್ಟೆರ್ thank you sister ❤❤❤🙏🙏🙏🙏
Praise the lord 🙏 Sister 🙏
ಖಂಡಿತಾ ನಿಮ್ಮ ನಿರೀಕ್ಷೆ ನಿರರ್ಥಕವಾಗದು
ದೇವರ ಕೃಪೆ ಕರುಣೆ ಸಹಾಯ ಸದಾ ನಿಮ್ಮ ಜೊತೆ ಇರುತ್ತದೆ, ದೈರ್ಯವಾಗಿ ಇರಿ, ತಕ್ಕ ಸಮಯಕ್ಕಾಗಿ ಕಾಯಿರಿ.
Praise the lord 🙏 Sister 🙏 May God bless you and your family 🙏
Gm ಸಿಸ್ಟರ್ ನಾನು ಲೋಲಾಕ್ಷಿ praise the Lord ನೀವು ಮಾಡುವ ಪ್ರಾರ್ಥನೆ ಇದ ನನಗೆ ಸಮಾಧಾನಇದೆ ಸಿಸ್ಟೆರ್ ನಿಮ್ಮ ಪ್ರಾರ್ಥನೆ ಇದ ದೇವರು ಕರುಣೆ ತೋರಲಿ
ನನ್ನ ಸಮಸ್ಯೆ ಬಿಡುಗಡೆಆಗುವ ತನಕ ಪ್ರಾರ್ಥನೆಮಾಡಿ ಸಿಸ್ಟರ್ ಥ್ಯಾಂಕ್ಸ್ ಸಿಸ್ಟೆರ್ 🙏🙏🙏🙏🙏ಅಮೆನ್ 🙏🙏🙏
@ChidanandaChandu
Praise the lord 🙏 Sister 🙏
ಖಂಡಿತಾ ನಿಮಗಾಗಿ ಪ್ರಾರ್ಥನೆ ಮಾಡುತ್ತೇನೆ.
Jesus help me 🙏🙏🙏🙏
Praise the lord 🙏 Sister 🙏
Believe on him, I will help you
May God bless you and your family 🙏
God is great
Praise the lord 🙏
Praise the lord amma
Praise the lord Amma 🙏
May God be with you always.🙏
Super . Sister😊
Praise the lord 🙏
🙏🙏🙏🙏
Praise the lord 🙏
Nanna saalada problem nida horgade karedu kondu baralu & nanna business improvement aaguvanthe prayer madi 🙏🙏🙏🙏🙏 amen
ಮಹೋನ್ನತನಾದ ತಂದೆಯೇ ನಿಮ್ಮ ಪರಿಶುದ್ಧ ನಾಮಕ್ಕೆ ಸ್ತೋತ್ರವಾಗಲಿ, ಅಪ್ಪಾ ಪ್ರಿಯ ಸಹೋದರಿಗಾಗೀ ಪ್ರಾರ್ಥನೆ ಮಾಡುತ್ತೇನೆ, ಕರುಣಿಸು ಕೈ ಹಿಡಿದು ನಡೆಸು, ಎಲ್ಲಾ ಸಾಲ ಭಾದೆಗಳಿಂದ ಹೊರಗೆ ಬರಲು ಸಹಾಯ ಮಾಡು, ನಿನ್ನ ಕರವನ್ನು ಚಾಚು, ಅವರ ವ್ಯಾಪಾರ ಅಭಿವೃದ್ಧಿ ಆಗಲು ಕೃಪೇ ತೋರಿಸಿ ಅದ್ಭುತವಾಗಿ ನಡೆಸು ಎಂದು ಯೇಸುವಿನ ಹೆಸರಿನಲ್ಲಿ ಬೇಡಿ ಹೊಂದಿದ್ದೇವೆ ನಮ್ಮ ತಂದೆಯೇ ಆಮೆನ್.🙏
Praise and Glory be to God alone... Lord Please have mercy on me/us...in Jesus Mighty name Amen.... Thanku so much Dear Sister in Christ for this wonderful prayer which really needed for me,my families, friends and all God's children who are under this circumstances....
Praise the lord 🙏 Sister 🙏
Tq so much Sister 🙏
Nanna ailla sala mugedu nanu punha mmodale nanthe srimanta lagale.ameen
Praise the lord 🙏
🌹🌷🙏🙏🙏🌷🌹
Praise the lord 🙏
I'm in big problem of debt sister pls pray for my debt and health
ಪರಲೋಕದ ಪರಿಶುದ್ಧ ತಂದೆಯೇ ನಿಮ್ಮ ಪರಿಶುದ್ಧ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ ಅಪ್ಪಾ ಸಹೋದರಿಗಾಗಿ ಪ್ರಾರ್ಥನೆ ಮಾಡುತ್ತೇನೆ, ಅಪ್ಪಾ ಅವರ ಎಲ್ಲಾ ಹಣಕಾಸಿನ ವಿಚಾರದಲ್ಲಿ ಪ್ರಾರ್ಥಿಸುತ್ತೇನೆ ಅದ್ಭುತ ಮಾಡಪ್ಪ, ಸಾಲ ತೀರಿಸಲು ಸಹಾಯ ಮಾಡಿ, ಅವರನ್ನು ಅವರ ಕುಟುಂಬವನ್ನು ಹೆಚ್ಚಾಗಿ ಆಶೀರ್ವಾದ ಮಾಡಿ,ಯೇಸುವಿನ ಹೆಸರಿನಲ್ಲಿ ನಂಬಿ ಬೇಡಿ ಹೊಂದಿದ್ದೇವೆ ನಮ್ಮ ತಂದೆಯೇ ಆಮೆನ್.🙏🙏
Praise the lord 🙏 Sister 🙏
May God bless you and your family 🙏
Jesus hear our prayers n help us God.Amen
Praise the lord 🙏
He will help you
Yesappa saaladinda bidugade kodu swamy
Praise the lord 🙏 Sister 🙏
ನಿಮ್ಮ ನಂಬಿಕೆಯಂತೆ ನಿಮಗೆ ಆಗಲಿ ತಂದೆ ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವಾದ ಮಾಡಲಿ 🙏
Kattagalida dura madu 🙏🙏🙏🙏🙏🌹🌹🌹
Praise the lord 🙏
May God hear your prayers
May God bless you and your family 🙏
Alleluia
Praise the lord 🙏
Amen praise the lord ❤❤❤❤❤❤❤
Praise the lord 🙏
🙏🙏🙏🙏🤲🤲🤲🤲
Praise the lord 🙏
Amen 🙏 praise the lord 🙏
Praise the lord 🙏
🙏
Praise the lord 🙏
ನನ್ನ ಗಂಡ ಕುಡಿದು ತನ್ನ ಜೀವನವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದ್ದಾನೆ ,ಅದಕ್ಕೆ ಪ್ರಾಥ೯ನೆ ಮಾಡಿ,ಕುಡಿಯುದು ಬೀಡಬೇಕು ಹಾಗೆplz😭😭
Praise the lord 🙏 Sister 🙏
May God bless you Sister 🙏
ಕರ್ತನು ನಿಮ್ಮನ್ನು ಹೆಚ್ಚಾಗಿ ಆಶೀರ್ವಾದ ಮಾಡಲಿ, sister ನನ್ನ ಮತ್ತೋoದು ವೀಡಿಯೋ ಇದೆ, ರೋಗಗಳಿಂದ ಬಿಡುಗಡೆ healing prayer ಅಂತ, ಆ video ನೋಡಿ, ಅದರಲ್ಲಿ ಹೇಳಿರುವ ನೀರು ಮತ್ತು ಎಣ್ಣೆಯನ್ನು ಪ್ರಾರ್ಥನೆಯ ನಂತರ ನಂಬಿಕೆಯಿಂದ ನೀರನ್ನು ಅವರಿಗೆ ಕುಡಿಯಲು ಕೊಡಿ ಎಣ್ಣೆಯನ್ನು ತಲೆಗೆ ಹಚ್ಚಿ, ನಂಬಿದರೆ ಅದ್ಭುತವನ್ನು ಕಾಣುವಿರಿ.
ತಂದೆ ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವಾದ ಮಾಡಲಿ. ಆಮೆನ್ 🙏
Dewaru nimma orarthaneyanuu aalisi nimage anugraha kodali amen
Deware nanna saalavu ninna kripeyinda begane tirsi. Amen