ಇದೇ ನೋಡಿ ನಮ್ಮ ಹೊಸ (ಬಾಡಿಗೆ) ಮನೆ, ಆದರೆ.. Our New Rent House Tour (Before Cleaning) | Rental House Tour
HTML-код
- Опубликовано: 14 янв 2025
- Hi Friends In Today's Video We Can see Our New Rental House Tour Before Cleaning, also we will upload House after cleaning in coming days.
Please Subscribe to @RekhaTalent
Please Line, Comment & Share.
#house #housetour #rent #tour #outhouse #newhouse #oldhouse #rekhatalent
U ಟ್ಯೂಬ್ ಮಾಡಿ ಎಷ್ಟೋ ಲೇಡೀಸ್ ಸೈಟ್, ಬಂಗಲೆ ಕೆಟ್ಟಿದ್ದಾರೆ ಆದಷ್ಟು ಬೇಗ ಸ್ವಂತ ಮನೆ ಒಡತಿ ನೀವು ಆಗಬೇಕು, ನಿಮ್ಮ ಶ್ರಮ ಅಂಡ್ ಸರಳತೆ ತುಂಬಾ ಇಷ್ಟ ಆಗುತ್ತೆ ಒಳ್ಳೆದಾಗಲಿ all tha ಬೆಸ್ಟ್.
ಇದೆ ಮನೆನೆ ಖರೀದಿ ಮಾಡಿ ಮೇಲಗಡೆ ಒಂದು ರೂಮ್ ಕಟ್ಟಿದರೆ ಕರೆಕ್ಟ್ ಆಗುತ್ತೆ ಗಾರ್ಡನ್ ಎಲ್ಲ ಇದೆ
ದೇವರು ಒಳೆದು ಮಾಡ್ಲಿ ❤
ಅಕ್ಕ ಮನೆ ತುಂಬಾ ಚೆನ್ನಾಗಿದೆ. Congstions 🎉
Nanna suggestion kitchen paint colour change madi sis.. blue is not recommended for kitchen as per vastu .. instead of blue u can use yellow, orange, red or any pink shades. I strongly suggests to change that colour immediately (I am practicing vastu since last 3years)
Ok thank you so much and support
ತುಂಬಾ ಚನಾಗಿ ಇದೆ ಅಕ್ಕಾ ಮನೆ ಸೂಪರ್ ಎಲ್ಲಾ ಒಳ್ಳೇದು ಆಗಲಿ ಅಕ್ಕಾ ನಿಮ್ಮ ಗೆ ❤️🙏🙏🌹
ತುಂಬಾ ಚೆನ್ನಾಗಿದೇ ಮೇಡಮ್, ನಿಮ್ಮ ಎಲ್ಲಾ ವಿಡಿಯೋ ನೋಡಿದೀನಿ ನಾನು ನಿಮ್ಮನ್ನೂ ನೋಡಿ RUclips start ಮಾಡಿದೀನಿ
They doing daily vlogs so they earning per month in lakhs pa so all leading luxury life.
All the best madam Mane thumba chennagidhe ❤🎉
Madam niv swantha mane katto tara agli nim hard work ge volledagli ❤❤❤❤❤❤
ನಿಮ್ಮ ಸರಳತೆ ತುಂಬಾ ಇಷ್ಟ ಆಗುತೆ ❤❤
Very nice, All the best 😊
Hi rekha, I wish you , very soon you buy your own house.. may all your dreams come TRUE. Always be happy and successful rekha..
ಓಕೆ😊
Rekha medam nimdhu yauru wow beautiful nice mane❤😊
Devru holledu madle 👍👍👍
Tq
Ur sweetest mam nice home all the best for new beginnings 🎉
Thank you so much 🙂
ತುಂಬಾ ಚೆನ್ನಾಗಿದೆ ಮನೆ ರೇಖಾ
Tq
@@RekhaTalent ನಿಮ್ಮಮ್ಮನ್ನ ನಾನು ಕೇಳಿದೆ ಅಂತ ಹೇಳಿ ನಿಮ್ಮಮ್ಮಾಗೆ ನಾನು ಗೊತ್ತು
Rekha... House is very beautiful and spacious....👌
ಅಕ್ಕ ಮನೆ ಚೆನ್ನಾಗಿದೆ ಅಕ್ಕ 👌
NIV mado adge super Sis nim cooking vidiyos na nodtidde but adu nive anta gotirlilla nim voice keldaga adu nivu anta gotautu .... Nim adge super Sis
Tq for your support
Super sister
👌👌👌ಅಕ್ಕ ಬಾಡಿಗೆ ಎಷ್ಟು?? ಯಾವಏರಿಯಾ?❤❤
mane ella clening admel innod video haki
Yava area dalliance iddeeri neevu?
❤🎉 beutiful Rekha
Nice
ಎದುರಿಗೆ ಇರುವಮದ್ದುರಮ್ಮ ನಿಮಗೆ ಒಳ್ಳೆಯದು ಮಾಡಲಿ
God bless you
ರೇಖ ಮೇಡಂ ನಿಮ್ಮ ಮನೆ ಚೆನ್ನಾಗಿದೆ. ಯಾವ ಏರಿಯಾದಲ್ಲಿದೆ, ಬಾಡಿಗೆ ಎಷ್ಟು?
Mam nivu maduve agilva?
Chanagide all the best friend🎉❤
ಮನೆ ಚೆನ್ನಾಗಿದೆ ಅಕ್ಕ
Rent eshtu akka
God bless, Rekha madam.. 💖
ಮನೆ ತುಂಬ ಚೆನ್ನಾಗಿದೆ ಅಕ್ಕ
Best of luck ❤❤
Super 😊
All the best ❤
Verry nice
ಸೂಪರ್ ಅಕ್ಕ ❤🎉
Super 👍👌i like it
Thanks for liking
Namasthe rekha avare
Narasimha reddy mane.... aa mane pakdalle nam mane erodhu... all the best
ನೀಮ.ಓಸ್.ತುಂಬ.ಚನಾಗಿದೇ
Its good home congralutions sis 🎉👏
nice house congrulations mam.
Thanks a lot
Super....
Mane channagide
Tumba chennagi vishalavagide mam🙂
Tq
ಮೇಡಂ ನೀವು ಯೂಟ್ಯೂಬ್ ಹೇಗೆ ಕ್ರಿಯೇಟ್ ಮಾಡಿದ್ರಾ ಅಂತ ನೀಟಾಗಿ ತಿಳಿಸಿಕೊಡಿ ಮೇಡಂ all the best
Superb Rekha beautiful house 🏠😊
Thank you so much 🙂
Rent eshtu??
ಯಾವ ಊರ್ ಹೆಸರು ಹೇಳ್ಲಿ ಮೇಡಮ್ ☀️🌙🌟⭐🌹❤️
🎉🎉
ತುಂಬ ಸುಂದರವಾಗಿದೇ ಮೇಡಂ ಮನೆ
Tq
👌👌
ತುಂಬಾ ದೊಡ್ಡ ಮನೆ ಚೆನ್ನಾಗಿದೆ ಮೇಡಮ್ ಒಳ್ಳೇದು ಆಗಲಿ ನಿಮಗೆ
Which area mam?
Hi akka 👌🤝👍
Yavapai area
ಬಾಡಿಗೆ ಎಷ್ಟು ಮೇಡಂ, ಈ ಮನೆದು ಅಡ್ವಾನ್ಸ್ ಎಷ್ಟು
Akka mane thumba chenagide andre nanna ondu mathu swantha jagdali 🛖 akondadru erbodu adre badige maneli owner kodo kata mathra heloke agala,navu thumbane face madidivi akka 🥺
Tq so much for your support 💕
Yav area mam
Rent eshtu
Hi Rekha 🎉🎉🎉🎉❤❤❤❤.nan first comments. ....mane chanagide .....old ,adru chanagi ide.all the best
Tq so much
Super akka
Nice🎉new friend 🎁
Mane chanagide madam❤
Yava uru madem
Akka marriage agilva nimdu chanagide home
Nice🎉
Rent yestu sis
Nam mane saha ege ide.
Rekha nim own house yen aythuuuuuu?
ನಮಸ್ತೇ ರೇಖಾ ಹೇಗಿದ್ದೀರಿ, ದೇವರ ದಯೆಯಿಂದ ಈ ಮನೆ ನಿಮ್ಮ ಸ್ವಂತದ್ದೇ ಆಗಲಿ ಆದಷ್ಟು ಬೇಗ.
All the best in your future.🎉💐❤
Tq so so
Nimma u tube money.....wt u r doing madam....madhyama kutumba...constructed very big house in mangalore.....u earn lakhs together money
Aa ಕಬ್ಬಿಣದ ಪೆಟ್ಟಿಗೆ ಹೆಸರು ಟ್ರೆಜಾರಿ ಅಂತಾರೆ
Medam rent estu
Narration is very lenghty
❤
Rent eshtu heli
Yava ooru
Rent yeshtu
Yav area nim Mane erodu
E Mane erudhu namne near sapangianna avra Mane Alva Mane chenngidhe
Yav area
Thirupalaya navu erudhu Ganesha temple pakka
👌👌👌👍👍👍💐💐💕❤️💜❤️
Yav ooru nimdu
ಸ್ವಂತ ಮನೆ ಇತ್ತಲ್ವಾ ನಿಮ್ಮದು, ಏನಾಯಿತು ಅಕ್ಕ
Mane thumba ista aytu nange
Tqq
Yawa uru nimmadu heli
Hi
ಯಾವ ಊರು ಮೇಡಂ Banglore ತಾನೇ ನಿಮ್ದು.
ಆನೇಕಲ್ ತಾಲ್ಲೂಕು ಹೆಬ್ಬಗೋಡಿ
ನಮ್ಮನೆಯಲ್ಲಿ ಕಬ್ಬಿಣದ ಪೆಟ್ಟಿಗೆ ಇದೆ
Hi mam nav nimmana anekal dasara dalli mathadsidvi
Tq so much
Rent yestu mam manege
Super ❤❤
ಆದಷ್ಟು ಬೇಗಾ ಸ್ವಂತ ದೊಡ್ಡ ಬಂಗಲೆ ಮಾಡಿ.
Tq for your support
Ourchase madibidi
Yava heriya
Rent yesttu mam
ಯಾವ ಏರಿಯಾ