ಉತ್ತರ ಕರ್ನಾಟಕದ ಮುಂಜಾನೆ ನಾಷ್ಟಾ ತಾಲಿಪಟ್ಟು|Thalipeeth Kannada|Thalipatti Recipe|Uttara Karnataka Recipe

Поделиться
HTML-код
  • Опубликовано: 29 дек 2024

Комментарии • 1,2 тыс.

  • @rangasanadi1900
    @rangasanadi1900 3 года назад +12

    Antiri mast heliri. Thanksri. supperri Na antu nim fan agbittinri tqs ri nanu ommi talipatti niv madidanga madaka nam mammige heltiniri

    • @UttarakarnatakaRecipes
      @UttarakarnatakaRecipes  3 года назад +1

      ದನ್ಯವಾದಗಳು ಪುಟ್ಟ. ಮನೆಯಲ್ಲಿ ಎಲ್ರಿಗೂ ನನ್ನ ನಮಸ್ಕಾರ ತಿಳಿಸು. ದನ್ಯವಾದಗಳು🙏🙏🙏🙏

    • @charantayyahiremath2875
      @charantayyahiremath2875 3 года назад

      ಯಸ್

  • @janakiiyengar6432
    @janakiiyengar6432 3 года назад +2

    Wow super neevu yella adugenu tumba chennagi maaduttira neevandre nanage tumba ista .nimma maatu tumba viswaasavaagiruttade thank you.

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏🙏

  • @subramanyap9634
    @subramanyap9634 3 года назад +7

    Super 👌 colourful, healthy and tasty. Thank you 🙏

  • @chaitrachits8202
    @chaitrachits8202 2 года назад +1

    Sooper akka different madtidira navu try madtivi👍

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏

  • @anithashanmuka4049
    @anithashanmuka4049 3 года назад +15

    I am from Mangalore i really liked Uttara kannada recepies now
    Thank you "AMMA"🥰

  • @KrishnaKatabra
    @KrishnaKatabra 2 месяца назад +1

    Super ❤❤❤❤akka toba chanagi madidi ri akka ❤❤❤❤❤

    • @UttarakarnatakaRecipes
      @UttarakarnatakaRecipes  2 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @soumyashreeprasannaadki8642
    @soumyashreeprasannaadki8642 3 года назад +7

    Super sis, lots of love from gulbarga, m ur bigggggggg fan, very nice

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏. ಉತ್ತರ ಕರ್ನಾಟಕ ರೆಸಿಪಿ ಕುಟುಂಬಕ್ಕೆ ಸ್ವಾಗತ ನಿಮಗೆ🙏🙏🙏

  • @psantoshkumarsantuksp4298
    @psantoshkumarsantuksp4298 Месяц назад

    🎉 ಸೂಪರ್ ತಾಲಿಪಟ್ಟು ಅಕ್ಕ.👌🏼🙏✨💐✨

    • @UttarakarnatakaRecipes
      @UttarakarnatakaRecipes  Месяц назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @shashikalam4598
    @shashikalam4598 3 года назад +6

    Super re and I like ur recipe. Pls show different soppu palya

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

  • @srinivasaraorao1473
    @srinivasaraorao1473 3 года назад

    ನಮಸ್ಕಾರಗಳು ತಾಯಿ
    ತುಂಬಾ ಚೆನ್ನಾಗಿದೆ ನೀವು ತೋರಿಸಿದ ವಿಧಾನ, ನಮ್ಮ ತಾಯಿ ಮಾಡುತ್ತಿದ್ದರು ಈಗ ಅವರ ನೆನಪಾಗುತ್ತದೆ. ಧನ್ಯವಾದಗಳು.
    ತುಂಬಾ ಸರಳವಾಗಿ ತಿಳಿಸುತ್ತೀರಾ.

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏. ತಾಯಿಯ ಆಶಿರ್ವಾದ ನಿಮ್ಮ ಮೇಲೆ ಸದಾ ಇರಲಿ ಸರ್🙏🙏

  • @shahnazfarukhi6731
    @shahnazfarukhi6731 3 года назад +18

    ನಾಲ್ಕು ಬಗೆ ಹಿಟ್ಟು ಹಾಕಿ ಮಾಡಿದ ತಾಲಿಪೆಟ್ಟು ನಾನು first time. ನೋಡಿದ್ದು. ತುಂಬಾ super ಆಗಿದೆ 😊👍 Thanks

    • @UttarakarnatakaRecipes
      @UttarakarnatakaRecipes  3 года назад +1

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

    • @sonubettre8420
      @sonubettre8420 2 года назад

      @@UttarakarnatakaRecipes 777

    • @soniairannahalagi5394
      @soniairannahalagi5394 Год назад +1

      ಇದು ನಮ್ಮಲ್ಲಿ ದಿನನಿತ್ಯದ ಖಾದ್ಯ ಗಳಲ್ಲಿ ಒಂದು 😍

  • @sanjeevkumar758
    @sanjeevkumar758 3 года назад +2

    Akka...super .this is my favourite dish 😋😋👌 Shenga Hindi enni tuppa hakkond tindra ...ade swarga

    • @UttarakarnatakaRecipes
      @UttarakarnatakaRecipes  3 года назад

      ನಿಜ ಸರ್ ನೀವು ಹೇಳಿದ್ದು ದನ್ಯವಾದಗಳು ಸರ್🙏🙏🙏🙏🙏

  • @niveditanayak7016
    @niveditanayak7016 3 года назад +8

    Love the way you explain. Very sweet.

    • @UttarakarnatakaRecipes
      @UttarakarnatakaRecipes  3 года назад +2

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

    • @kartikswamy1139
      @kartikswamy1139 3 года назад +1

      @@UttarakarnatakaRecipes super tallipti🌷👌👌🌷

    • @lakshmisraghavan6990
      @lakshmisraghavan6990 3 года назад +1

      Iga thindige madidde madam. Taste super ithu 👌👌

  • @divyalohith3516
    @divyalohith3516 2 года назад

    Nanu try madidde madam ... Thumba chennag Bantu talipattu ... Nan husband ge thumba ista aythu thank you ... Nim matu thumba chenda ...

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸಿಸ್ಟರ್ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಇನ್ನಷ್ಟು ಬಗೆ ಬಗೆ ರೆಸಿಪಿ ತಯಾರಿಸಿ ನಿಮ್ಮ ಯಜಮಾನರಿಗೆ ಕೊಡಿ ಖುಷಿ ಪಡುತ್ತಾರೆ ಸಿಸ್ಟರ್ 🙏🙏🙏

  • @niludevani1981
    @niludevani1981 3 года назад +10

    Super 😋😋

    • @UttarakarnatakaRecipes
      @UttarakarnatakaRecipes  3 года назад +2

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

    • @rokhaiyapatwegar3240
      @rokhaiyapatwegar3240 3 года назад

      @@UttarakarnatakaRecipes hi nimm mane torisi

  • @vanajakshimathapati1768
    @vanajakshimathapati1768 3 года назад

    ನಮ್ಮನೆಯಲ್ಲಿ ಮಾಡಿದಂತಾಗಿದೆ. ಕೆಲವೊಮ್ಮೆ ಹಿಟ್ಟಿನೊಂದಿಗೆ ನಿನ್ನೆಯ ಊಳಿದ ಬೇಳೆ ಸಾರು ಹಾಕಿ ಮಾಡುತ್ತೇವೆ. Taste 👌👌.

    • @UttarakarnatakaRecipes
      @UttarakarnatakaRecipes  3 года назад

      ನಿಜ ಅಕ್ಕಾ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಮಾಡುತ್ತಾರೆ ಅಕ್ಕಾ. ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @saijyoti6934
    @saijyoti6934 3 года назад +4

    ಮಸ್ತ್ ಮಾಡಿರಿ ಅಕ್ಕರ್ 👌🤗❤

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @snehalatapujari1634
    @snehalatapujari1634 11 месяцев назад

    Its my fvrt. U can add carrot, radish, cucumber. Its my kids fvrt too. 👌🏻

  • @banukaushik3506
    @banukaushik3506 3 года назад +9

    Hey sis,
    Very nice break fast.

    • @UttarakarnatakaRecipes
      @UttarakarnatakaRecipes  3 года назад +1

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

    • @banukaushik3506
      @banukaushik3506 3 года назад

      I can't read Kannada please. I can speak.

    • @tharunganesh8722
      @tharunganesh8722 3 года назад +1

      @@banukaushik3506 they meant to tell that , thank you for your opinion

  • @seetaballary2245
    @seetaballary2245 3 года назад +1

    Super healthy recipe .I love it .pizza dhokla.tinnovrella idannu Madi tinno. Roodi madikondre ellara arogyanu super agiratte.thank u triveni

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ.

  • @HKNRMA
    @HKNRMA 3 года назад +6

    Hi Didi, I’m a big fan of yours and I’ve been following your recipes for years.... If you don’t mind can I please say something....?? One of the biggest reasons to like your channel and recipes so much was that your videos always used to be short and to the point whereas nowadays you are making longer videos.... Please don’t get me wrong but it was much easier to watch your videos earlier.... I’m sure many people do not have the time to watch very long videos for reasons like time crunch as well as one tends to lose interest while watching a slow moving video.... So the shorter they are the better...Try to keep them as short as possible without too much talking.... My apologies if I have offended you in any way. I wish you all the best, keep up the good work....!!

    • @UttarakarnatakaRecipes
      @UttarakarnatakaRecipes  3 года назад

      Thank-you sir for your feedback🙏🙏🙏🙏. I don't know much English. Try to follow your suggestions. Thank-you sir🙏🙏🙏🙏

  • @nandashreeprasad811
    @nandashreeprasad811 3 года назад

    Hoo super madam.. Nimma saralathe nang thumbaa ista madam.. Thank you

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

  • @itsme258lk
    @itsme258lk 3 года назад +7

    ನಮ್ಮ ಕಡೆ ವಿಶೇಷ ಅಲ್ವಾ ತಾಲಿಪೆಟ್ಟು...... ಮಾಡಿದೀವಿ.... ಅಂದ್ರೇ

    • @UttarakarnatakaRecipes
      @UttarakarnatakaRecipes  3 года назад

      ಅರ್ಥ ಆಗಲಿಲ್ಲ ಸರ್🙏🙏🙏

    • @itsme258lk
      @itsme258lk 3 года назад +4

      @@UttarakarnatakaRecipes ತಾಲಿಪೆಟ್ಟು... ಅಂದ್ರೆ ದಿನಾ ಮಾಡೋ ತಿಂಡಿ ಅಲ್ಲಾ...ಅಲ್ವಾ.... ದಿನ ಅದೇ ತಿಂಡಿ ತಿಂದು ಬೇಸರ, ಅಂದಾಗ ಮಾಡೋ ವಿಶೇಷ ತಿಂಡಿ.... ತಾಲಿಪೆಟ್ಟು ..,
      ನಿಮ್ಮ ವಿಡಿಯೋ, ತೋರಿಸುವ ವಿಧಾನ... ಎಲ್ಲವೂ ಚೆಂದ.., ಆದ್ರೆ ವಿಡಿಯೋದ ಸಮಯ ಕಡಿಮೆ ಇದ್ದರೇ ನೋಡಲು ಇನ್ನೂ ಚೆನ್ನ....,

  • @nammakannada6042
    @nammakannada6042 3 года назад

    ತುಂಬಾ ಚೆನಾಗಿದೆ akka
    ತುಂಬಾ ಸಂತೋಷ ಆಯ್ತ್
    Explain ಮಾಡೋ ರಿತಿ

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಧನ್ಯವಾದಗಳು🙏🙏🙏🙏

  • @bharathikamath661
    @bharathikamath661 Год назад

    Super talipittu.neevu Saha super sister.👌👌👌

  • @prasannakumar731
    @prasannakumar731 3 года назад

    ತಂಗ್ಯಮ್ಮ ನಿಮ್ಮ ಉತ್ತರ ಕರ್ನಾಟಕದ ರೆಸಿಪಿ ಸೂಪರ್ ನೀಲಿ ನಿಮ್ಮ ವಿಡಿಯೋವನ್ನು ನೋಡುತ್ತಿದ್ದಾನೆ ತುಂಬಾ ಸಂತೋಷವಾಯಿತು

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @monicasuhasini8272
    @monicasuhasini8272 3 года назад +1

    thx ri nim videos bhaal chand irtav ri nim video nodlak bore agal ri yak andur nimug nodi nanug bhal khusi aytud ri😁💖

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

  • @harishk8568
    @harishk8568 3 года назад

    Just nanu try madidri... Mast taste riii

    • @UttarakarnatakaRecipes
      @UttarakarnatakaRecipes  3 года назад +1

      ಸೂಪರ್ ಸರ್. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏

  • @padmashreedesignsandcookin2319
    @padmashreedesignsandcookin2319 3 года назад +1

    Thalipattu recipe channagi thorisiddera navu maduva thalipattu swalpa change erutte e recipe nanu try madthini sister I like recipe 👌👌😊

    • @UttarakarnatakaRecipes
      @UttarakarnatakaRecipes  3 года назад

      ಹೌದು ಅಕ್ಕಾ ಒಂದೊಂದು ಕಡೆ ಒಂದೊಂದು ರೀತಿ ಮಾಡುತ್ತಾರೆ ಅಕ್ಕಾದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

    • @ManjuManju-cp7mn
      @ManjuManju-cp7mn 2 года назад

      L

  • @bharatiry2023
    @bharatiry2023 3 года назад

    ತುಂಬಾ ಚೆನ್ನಾಗಿದೆ ಅಕ್ಕಾ...
    ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  3 года назад +1

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

  • @nirmalapatil6234
    @nirmalapatil6234 Год назад

    Super riiiiio👌👌👌👌👌

  • @parvatighaste7431
    @parvatighaste7431 3 года назад +1

    Wow simply best ri aunty... nim vedeos nododakke bore agalla..yake andre nivu bega content na heli mugastira adanne adanne drag madalla.. i like it..

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಪುಟ್ಟ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಪುಟ್ಟ🙏🙏🙏🙏

  • @siddeshkumar6754
    @siddeshkumar6754 3 года назад

    My favourite...nav ballari kade ವಾಡಪ್ಪಿ antivi

  • @Karavali_Food_Court
    @Karavali_Food_Court 3 года назад

    ತುಂಬಾನೇ ಚೆನ್ನಾಗಿದೆ ರಿ ತಾಲಿಪಿಟ್ 👌👌

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @officemuverity5564
    @officemuverity5564 3 года назад

    Best explain madutira mattu chenagi hos hos dish madutira 😋😋😋

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ🙏🙏

  • @nandinimahesh3962
    @nandinimahesh3962 3 года назад +2

    Arogyakara thalipatu👌

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

  • @saraswativalikar8889
    @saraswativalikar8889 2 года назад

    Nimma maatu thumba estta ri madam... Taalipattu suuuuper❤❤ ri..

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏

  • @ameenamulla139
    @ameenamulla139 3 года назад

    Very supar riscip 😋😋😋👌👌👌🌹🌹

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @ramazannadaf5540
    @ramazannadaf5540 3 года назад +2

    Wow super akka

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @harikrishnahubli4737
    @harikrishnahubli4737 3 года назад

    Very good, vitamins and minerals breakfast morning hours

  • @hemalatams4371
    @hemalatams4371 11 месяцев назад

    Unique you tuber neevu like u soo much

    • @UttarakarnatakaRecipes
      @UttarakarnatakaRecipes  11 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏🙏

  • @bharatishenoy5606
    @bharatishenoy5606 3 года назад

    ವೆರಿ ನೈಸ್ ಸಿಸ್ಟರ್.... ಥ್ಯಾಂಕ್ಸ್

  • @suganthisathyaprakash4600
    @suganthisathyaprakash4600 3 года назад

    Very excellent recipe Dhanyavadhagalu

  • @Saviruchiyasobagu
    @Saviruchiyasobagu 3 года назад

    ತಾಲಿಪಟ್ಟಿ ಮಸ್ತ್ ಮಾಡಿರೀ ಸಿಸ್ಟರ್ 👌👌

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

  • @geetahegde3291
    @geetahegde3291 2 года назад

    Thank you for good recipe.......ur so simple...n you explain..nicely.......I like ur way of presenting

  • @mahanandachalkapure8117
    @mahanandachalkapure8117 3 года назад

    Sharanu sharanarty. Supar 👌👌 akka nanage thubha esta

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @irannairanna9056
    @irannairanna9056 2 года назад

    Super Akka 🥰🥰🥰🥰🥰🥰🥰🥰🥰🥰

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏

  • @faridabanuh7158
    @faridabanuh7158 2 года назад

    Super 👌👌👌🤝🤝

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @monikabakli6769
    @monikabakli6769 3 года назад

    Super aķka thsnx for ur talipatti

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @poornimadk5713
    @poornimadk5713 3 года назад +1

    👌👌👌 nimma mathu kelode ondu khushi 🌷

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @padmavatin256
    @padmavatin256 3 года назад

    Masth ide ree I like it ree

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @homegarden9685
    @homegarden9685 3 года назад

    Super ri bayaga neer banduri🤤

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

    • @jyothihowurs1706
      @jyothihowurs1706 3 года назад

      ಅಡುಗೆ super ri

  • @irappaboraddi9605
    @irappaboraddi9605 3 года назад

    Uttar karnatakada Super recipe sister,yella recipenu tumba channagi helikoduttiddira, all the best ri sister

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್. ದನ್ಯವಾದಗಳು🙏🙏🙏🙏🙏

  • @Umaspatil
    @Umaspatil 3 года назад

    👌👌super akka talipatti very tasty tasty.

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

  • @Vshettys
    @Vshettys Год назад

    It's looking good im using this for diet

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು💐💐

  • @shashikalarangashetty4379
    @shashikalarangashetty4379 3 года назад +1

    Super mam👌👌

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

  • @hanamantshirasangi7317
    @hanamantshirasangi7317 6 месяцев назад

    Super akka olleya mahiti

  • @shobacs8764
    @shobacs8764 3 года назад

    Akka racepi 😋 supb nim simplicity thumba ista agutte...

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

    • @shobacs8764
      @shobacs8764 3 года назад

      @@UttarakarnatakaRecipes akka anbedi ma'am nan nimgintha chikkoru

  • @mahithreddy7531
    @mahithreddy7531 3 года назад

    Tqs for sharing healthy receipe 😋😋

  • @malateshmb7179
    @malateshmb7179 2 месяца назад

    Super agide anti

    • @UttarakarnatakaRecipes
      @UttarakarnatakaRecipes  2 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @Kannadatibhuvaneshwari98
    @Kannadatibhuvaneshwari98 2 года назад

    Wowwwwwwww ur longauage ossom 😍😋😋😋😋😋😋talipatti superb

  • @savitatulasigeri2998
    @savitatulasigeri2998 3 года назад

    Super Talipatti Medam

    • @UttarakarnatakaRecipes
      @UttarakarnatakaRecipes  3 года назад

      ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @gurunathitagoudra3105
    @gurunathitagoudra3105 Год назад

    Sprrrrrr recipe sister

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @chandrikad1859
    @chandrikad1859 3 года назад +1

    Super akka 👌👌👌👌👌

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @sangappabanigol1478
    @sangappabanigol1478 3 года назад +1

    Super talipatti akka

  • @deekshalkgbsection7730
    @deekshalkgbsection7730 3 года назад

    Super sister nim simplysity esta ayitu

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏

  • @dadakulakarni7594
    @dadakulakarni7594 3 года назад

    Wowo super😋😋😋😋

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @pushpahesaroor8052
    @pushpahesaroor8052 3 года назад +2

    Nimma hosa subscriber naanu mam.....nice recipes .....Thank u❤️

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ಅಕ್ಕಾ ನನ್ನ ಚಾನೆಲ್ subscribe ಮಾಡಿದ್ದಕ್ಕೆ. ನಿಮಗೆ ಉತ್ತರ ಕರ್ನಾಟಕ ರೆಸಿಪಿ ಕುಟುಂಬಕ್ಕೆ ಸ್ವಾಗತ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏🙏

  • @manjunathmulawad4019
    @manjunathmulawad4019 3 года назад

    Tqu madem ,,nice talipatari

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @shiddappabandigi6570
    @shiddappabandigi6570 3 года назад +1

    Namagiri super 👌

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್

  • @sumaganesh3792
    @sumaganesh3792 11 месяцев назад

    👌👌👌akka

  • @alkakamoji8737
    @alkakamoji8737 2 года назад

    Super ri..

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @amarnathkonnaghatta8043
    @amarnathkonnaghatta8043 3 года назад

    Nimma nirupane(explanation)thindashte ruchi, super.

  • @nsnellikoppa9258
    @nsnellikoppa9258 3 года назад

    Super re nimma maatri

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏

  • @ravicookingchannel7695
    @ravicookingchannel7695 3 года назад

    I'm watching this your video Germany

  • @ravinprasad2918
    @ravinprasad2918 3 года назад

    Super yummy yummy ill try at home tq madam ji

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ.🙏🙏🙏

  • @gajulavarthisureshbabu8435
    @gajulavarthisureshbabu8435 3 года назад

    The way you are taking is very nice and respectful madam

  • @vaniravishankarkannada4207
    @vaniravishankarkannada4207 3 года назад

    Akka thumba taste edhe nanu try madidhe

    • @UttarakarnatakaRecipes
      @UttarakarnatakaRecipes  3 года назад +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಅಕ್ಕಾ🙏🙏🙏🙏🙏

  • @madhujainar7245
    @madhujainar7245 2 года назад

    Different recipe super akka

  • @parmeshwarkarajagi354
    @parmeshwarkarajagi354 3 года назад +1

    Super akka nav uttar karnataka davaru

  • @anithavbhatt5573
    @anithavbhatt5573 3 года назад +2

    👌👌 sister

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @tasleemdoddamani5791
    @tasleemdoddamani5791 3 года назад

    I am from hospet...I like all recipise

  • @manoharkamatagi601
    @manoharkamatagi601 3 года назад +2

    Healthy and heavy fast food superrrrrrr

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್

  • @eanleah2471
    @eanleah2471 2 года назад

    ತುಂಬಾ ಚೆನ್ನಾಗಿ ಕಲಿಸಿರಿ

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @parameshwarjoshi8217
    @parameshwarjoshi8217 2 года назад

    ಎಣ್ಣೆ ತುಂಬಾ ಜಾಸ್ತಿಯಾಗಿಲ್ಲವೇ ಉಳಿದೆಲ್ಲಾ suuuper

    • @UttarakarnatakaRecipes
      @UttarakarnatakaRecipes  2 года назад

      ಹಾಗಿದ್ದರೆ ಸ್ವಲ್ಪ ಕಡಿಮೆ ಹಾಕಿ 🙏🙏🙏🙏🙏

  • @vanichatter1835
    @vanichatter1835 2 года назад

    Super delicious. .. well explained

  • @ssvcreations4474
    @ssvcreations4474 3 года назад +1

    Super akka 😋😋😋

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

  • @muttukolur4664
    @muttukolur4664 3 года назад

    Nivu madoo recipes tumbha ista akka. Nivu Esta innocent agi idiraa. Lvu akka. Ide tara variety recepis madi torsi. And nanu new subscriber Akka.

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏 ಸರ್. ಉತ್ತರ ಕರ್ನಾಟಕ ರೆಸಿಪಿ ಕುಟುಂಬಕ್ಕೆ ನಿಮಗೆ ಸ್ವಾಗತ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ದನ್ಯವಾದಗಳು ಸರ್

  • @sujathanayak8078
    @sujathanayak8078 3 года назад +2

    Super my favorite talipattu👌

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

  • @veenakarvakar9158
    @veenakarvakar9158 3 года назад

    Mast heliri..nivu bal chand explain madtira😊 ... Nivu next "Khajaya Recipe" Please heli...

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು
      ruclips.net/video/de9w58gZz94/видео.html

  • @manteshpatil3123
    @manteshpatil3123 3 года назад

    👌👌👌👌👌 ಸೂಪರ್

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @ushask6717
    @ushask6717 3 года назад

    Tasty & nutritious multigrain flour thalippeeth mast mast madam 👌👌👌😋😋😋😋

  • @mallikarjunmadivalar1287
    @mallikarjunmadivalar1287 2 года назад

    Super Akka nimm Aduge Tumba ista Aitu

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏🙏

  • @tv92497
    @tv92497 3 года назад

    ಬಹಳ ಚಲಿ ‌‌ಇದೆ ರಿ

  • @mpriyanka2363
    @mpriyanka2363 3 года назад

    ಸೂಪರ್ ರೆಸಿಪಿ ಅಕ್ಕ 😋

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

  • @girija.vhiremath6900
    @girija.vhiremath6900 3 года назад

    ತಾಲಿಪಟ್ಟಿ ಸೂಪರ್ ಸಿಸ್ಟರ್

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @udayprakashnaik9505
    @udayprakashnaik9505 3 года назад

    Dear Sister thanks for new receipie

  • @premabanni7405
    @premabanni7405 2 года назад

    Healthy recipe thanks akka super

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @vijayalakshmir1973
    @vijayalakshmir1973 3 года назад +1

    Nice akka .. thank you I will make 😊😊

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏 ಅಕ್ಕಾ ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿ🙏🙏🙏🙏

    • @savitachavanzone5170
      @savitachavanzone5170 3 года назад

      New friend join me 🙏🏻

  • @ನಾಗರಾಜಪುತ್ತೂರು

    ಚೆನ್ನಾಗಿ ಮಾಡಿ ತೋರಿಸಿದ್ರಿ...... ತ್ರಿವೇಣಿಯವರೇ.

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್