ಸಾಲಿಗ್ರಾಮ - ಏನಿದರ ರಹಸ್ಯ? | The Power of Saligram | Sadhguru Kannada

Поделиться
HTML-код
  • Опубликовано: 3 июл 2024
  • ಒಂದು ಅಪರೂಪದ ಕಲ್ಲಾದ, ಒಂದು ಪುಟ್ಟ ಬ್ರಹ್ಮಾಂಡವೇ ಆಗಿರುವ ಸಾಲಿಗ್ರಾಮದ ಕುರಿತಾದ ಪ್ರಶ್ನೆಯೊಂದಕ್ಕೆ ಸದ್ಗುರುಗಳು ಉತ್ತರಿಸುತ್ತಾ, “ಒಂದು ವೇಳೆ ನಿಮಗೆ ನಿಜವಾದ ಸಾಲಿಗ್ರಾಮವು ಸಿಕ್ಕರೆ ಮತ್ತು ಅದನ್ನ ಹೇಗೆ ಬಳಸಬೇಕು ಎನ್ನುವುದು ತಿಳಿದಿದ್ದರೆ ಅದು ನಿಮ್ಮ ಜೀವನವನ್ನು ಸುಗಮಗೊಳಿಸುತ್ತದೆ ಇಲ್ಲದ್ದಿದ್ದಲ್ಲಿ ಅನರ್ಥಕಾರಿಯಾಗುತ್ತದೆ” ಎಂದು ವಿವರಿಸುತ್ತಾರೆ.
    #saligrama #tantra #power
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhgurukannada
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    sadhguru_kannad...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadhguru__app
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru.org/in/kn/wisdom
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/ka/Ish...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
    English video: • The Power of Saligrams...
  • РазвлеченияРазвлечения

Комментарии • 30

  • @sowbhagyamanjunatha4696
    @sowbhagyamanjunatha4696 26 дней назад +6

    ಹೃತ್ಪೂರ್ವಕ ನಮಸ್ಕಾರಗಳು ನಿಮಗೆ ಸಮರ್ಪಿಸಿರುವೆ ಸದ್ಗುರುದೇವ 🙏💐

  • @lepakshigeogroup1672
    @lepakshigeogroup1672 24 дня назад +7

    ಹೌದು.. ಒಳ್ಳೆದೆಲ್ಲಾ ನಮ್ಮ ಬಳಿಯೇ ಇರೋ ಅಗತ್ಯ ಇಲ್ಲ.. ಅದೆಲ್ಲಿದಿಯೋ ಅಲ್ಲೇ ಒಳ್ಳೆದು... ಅದು ಭೂಮಿಗೇ ಒಳಿತು ಮಾಡುತ್ತೆ

  • @ShreyasDv-tz6lj
    @ShreyasDv-tz6lj 26 дней назад +6

    ನಮಸ್ಕಾರ ಸದ್ಗುರು🙏🙏🙏🙏🙏🙏🙏🙏🙏🙏🙏🙏🙏🙏🙏

  • @user-pc5mr6pm2d
    @user-pc5mr6pm2d 21 день назад +2

    ಸತ್ಯವಾದ ಮಾತು 🙏

  • @veenarao4845
    @veenarao4845 20 дней назад

    Thumba olleya sangathi Guru Ji 🙏

  • @narasimhamurthybsn1965
    @narasimhamurthybsn1965 4 дня назад

    ನನ್ನ ಬಳಿ ಇರುವ ಆಯತಾಕಾರದ ಸಾಲಿಗ್ರಾಮ ವನ್ನು ಕೈಯಲ್ಲಿ ಹಿಡಿದು ಅಲ್ಲಾಡಿಸಿದಾಗ ಅದರ ಒಳಗೆ ನೀರು ಇರುವ ಶಬ್ದ ಬರುತ್ತಿದೆ, ಸ್ಪಷ್ಟ ಪಡಿಸಿ ಗುರೂಜಿ

  • @TSS928
    @TSS928 20 дней назад

    Good information sadguruji

  • @uppichethanrchethu4371
    @uppichethanrchethu4371 28 дней назад +2

    Waiting

  • @user-co7vu2du6c
    @user-co7vu2du6c 26 дней назад

    Thanks sadhguru ❤😊

  • @poornimadhruvakumar1027
    @poornimadhruvakumar1027 27 дней назад

    Namaskaram sadguru

  • @VDBhatSukarma
    @VDBhatSukarma 16 дней назад +1

    ದಯವಿಟ್ಟು ಸ್ಪಷ್ಟತೆಯ ಉತ್ತರವನ್ನು ನೀಡಿ

  • @VDBhatSukarma
    @VDBhatSukarma 16 дней назад +1

    ಸಾಲಿಗ್ರಾಮದ ಇತಿಹಾಸವನ್ನು ಮೊದಲು ಹೇಳಿ

  • @sadanandseenappa2698
    @sadanandseenappa2698 27 дней назад

    Namaskaram

  • @HarishKumar-yl8bl
    @HarishKumar-yl8bl 26 дней назад

    Pranamagalu guruji 🙏

  • @nageshalvekodi6538
    @nageshalvekodi6538 27 дней назад

    ❤❤

  • @user-wt4bq7vh9v
    @user-wt4bq7vh9v 20 дней назад

    👌♥️♥️♥️♥️♥️

  • @VDBhatSukarma
    @VDBhatSukarma 16 дней назад +1

    ಇದು ಎಲ್ಲಿ ಸಿಕ್ಕತ್ತೆ. ಯಾವ ನದಿಯಲ್ಲಿ ಸಿಕ್ಕೋದು. ನೀವು ರುದ್ರಾಕ್ಷಿಯ ಬಗ್ಗೆ ಯಾಕೆ ಹೇಳ್ತೀರಿ. ಸಾಲಿಗ್ರಾಮದ ಬಗ್ಗೆ ಹೇಳಿ. ಇದರ ಇತಿಹಾಸವೇನು ಸಾಲಿಗ್ರಾಮದ. ಯಾಕೆ ಇಷ್ಟೆಲ್ಲ ಶಬ್ದಗಳನ್ನು ಬಳಸುತ್ತೀರಿ

    • @shivaramks7547
      @shivaramks7547 13 дней назад

      ಗಂಡಕಿ ನದಿ, ನೇಪಾಳ

  • @user-se3yc1rj4i
    @user-se3yc1rj4i 23 часа назад

    Adu yelly sigutte sariyagi tilisi illadiddare helabedi

  • @trader3308
    @trader3308 26 дней назад

    ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @user-se3yc1rj4i
    @user-se3yc1rj4i 23 часа назад

    Gottilladiddare helalikke hogabedi

  • @user-se3yc1rj4i
    @user-se3yc1rj4i 23 часа назад

    You don't know don't misguide others 7:22 7:22

  • @ShataavadhaaniAcharya
    @ShataavadhaaniAcharya 11 дней назад

    ಮಾಹಿತಿ ಸರಿ ಇಲ್ಲ

  • @prabhakarakalluraya9541
    @prabhakarakalluraya9541 5 дней назад

    No knowledge about saligrama

  • @srinathiyengar.mudgal
    @srinathiyengar.mudgal 3 дня назад

    Yes Saligram needs dedication as it houses all pervading in it.
    But this guy is not giving the right kind of knowledge about GANDAKI SHILA (SALIGRAM), NARMADA SHILA (LINGAM). KASHI SHILA (BOTH SALIGRAM & LINGAM) CAN BE FOUND. ALSO HE CANNOT SPEAK ABOUT VAISHNAVISM, HE HAD NO RIGHT OR AUTHORITY.