PEPE Public Review | Vinay Rajkumar | PublicONE Media

Поделиться
HTML-код
  • Опубликовано: 3 окт 2024
  • #pepereview #vinayrajkumar #publiconemedia
    Pepe Movie Review
    Pepe Kannada Movie Review
    #pepepublicreview

    #Educate #Entertain #news #publiconemedia
    Follow us on Facebook:
    / publiconemedia
    Follow us on Instagram:
    www.instagram....
    PublicONE Media

Комментарии • 91

  • @VpambigerVp
    @VpambigerVp Месяц назад +19

    ಬೇಕಂತಲೇ ಒಂದು ಗುಂಪು ಬಂದು ಈ ತರ ಕಾಮೆಂಟ್ ಮಾಡ್ತಾ ಇದ್ದಾರೆ ಸಿನಿಮಾ ಚೆನ್ನಾಗಿದೆ ಎರಡು ಮಾತಿಲ್ಲ ವಿನಯ್ ಅದ್ಭುತ ಅಭಿನಯ

  • @LokeshaGowda-p7e
    @LokeshaGowda-p7e Месяц назад +35

    ಗುರು ಸಿನೆಮಾ ಚನ್ನಾಗಿದೆ ಅತ್ಯದ್ಭುತ ಸಿನೆಮಾ

  • @ramakrishnaks6328
    @ramakrishnaks6328 Месяц назад +51

    ಮೂವಿ ತುಂಬಾ ಚೆನ್ನಾಗಿದೆ 💥💥💥 ಎಣ್ಣೆ ಹೊಡ್ಕೊಂಡು ಹೋದವರಿಗೆ ಅರ್ಥ ಆಗಲ್ಲ, ಮತ್ತೆ ಮಧ್ಯ ಮಧ್ಯ ಫೋನ್ use ಮಾಡ್ಕೊಂಡು ಮೂವೀ ನೋಡಿದ್ರೆ ಅರ್ಥ ಆಗಲ್ಲ, ಆಸಕ್ತಿಯಿಂದ ಗಮನ ಕೊಟ್ಟು ಮೂವಿ ನೋಡಿದ್ರೆ ಕಥೆ ಅರ್ಥ ಆಗುತ್ತೆ 💥💥💥, ಸೂಪರ್ ಆಗಿದೆ ಮೂವೀ ಎಲ್ರೂ family ಸಮೇತ ನೋಡಿ

    • @harshithsphinx1348
      @harshithsphinx1348 Месяц назад +1

      Bro u need some movie knowledge 😅

    • @maheshmada6
      @maheshmada6 Месяц назад

      ತಿಕಾ ಮುಚ್ಚಪ್ಪ
      ಸಿನಿಮಾ ಮೊಬೈಲ್ use ಮಾಡ್ದೆ ಇರೋಹಾಗೆ ಹಿಡಿದು ಹಿಡಬೇಕು

    • @ಳಳಳ
      @ಳಳಳ Месяц назад +1

      @@harshithsphinx1348 you need it first bro.

    • @Santhu_D_Ark
      @Santhu_D_Ark Месяц назад +1

      😂😂😂😂 yappppa idu na family jote nododa 😅😅

    • @harshithsphinx1348
      @harshithsphinx1348 Месяц назад

      @@Santhu_D_Ark 🤣🤣

  • @Hulikunti10
    @Hulikunti10 Месяц назад +7

    ಸಿನಿಮಾ ಅದ್ಭುತವಾಗಿದೆ...
    ಸಿನಿಮಾ ಸ್ಟಾರ್ಟ್ನಿಂದ ಎಂಡ್ವರೆಗೂ ಕುತೂಹಲ ಇದೆ.... ವಿನಯ್ ರಾಜಕುಮಾರ್ ನಟನೆ.. Fantastic 🔥
    ಕನ್ನಡ ಇಂಡಸ್ಟ್ರಿಗೆ... mass Hero entry.. 🔥🔥🔥
    ಒಳ್ಳೇದಾಗ್ಲಿ

  • @retrobgmkannada
    @retrobgmkannada Месяц назад +40

    ಯಾವೋ ಡಗರ್ Fan ಗಳಿಗೆ ಇಷ್ಟ ಆಗಲ್ಲ

    • @sharanupoojari6166
      @sharanupoojari6166 Месяц назад

      ಲ* ಕೋಜಾ ತುಲ್ಲುಗಳ😅 ಫಸ್ಟ್ ಹೋಗ್ಬಿಟ್ಟು ಮೂವಿ ಡಿ ಬಾಸ್ ಮೂವಿಗೆ ಡಿ ಬಾಸ್ ಫ್ಯಾನ್ಸ್ ಗೆಟ್ ಕಾಮೆಂಟ್ಸ್ ಹಾಕಿದರೆ ನೀವೆಲ್ಲ ಟೈಮ್ ಕಳಿತಾ ಇದ್ದೀರಾ ಹೋಗೆ ಫಸ್ಟು ನಿಮ್ ಪೆಪ್ಪೆ ಮೂವಿನ ನೋಡ್ರಿ😅😅

    • @sangonsj
      @sangonsj Месяц назад

      Hayo leeeee BSDK 1 st day ....yav DAGAR FANS HOGGALA BEREYAVRA 🎥 GE... ONLY APPUJI,FANS , SHIVANNAPAJI FANS,DR RAJKUMAR APPAJI FANS AND DODDAMANE FANS HOGIRODU FILM NODOKE .......AND REALITY HELUDRU.....YAR FAMILIESNADRU DAGAR HANBIDIRA WOW FINALLY DAGARS 😂😂😂😂😂😂

    • @Santhu_D_Ark
      @Santhu_D_Ark Месяц назад +3

      Nimge istaaa adre nodrooo 😂😂 theatre li Jana ne ilaaaa😂😂😂😂

  • @bheemachandra2729
    @bheemachandra2729 Месяц назад +12

    ನಿಜವಾಗಿಯೂ ಮುವಿ ಚೆನ್ನಾಗಿದೆ

  • @sevak3181
    @sevak3181 Месяц назад +11

    ನಿಜವಾಗಿಯೂ ವಿಭಿನ್ನ ಕಥ ಅಂದರ ಹೊಂದಿರುವ ಚಿತ್ರ ಸೂಪರಾಗಿದೆ

  • @latha.v8731
    @latha.v8731 Месяц назад +5

    ಎಣ್ಣೆ ಹೊಡ್ಕೊಂಡು ಮೂವಿ ನೋಡೋರ್ಗೆ ಏನು ಅರ್ಥ ಆಗಲ್ಲ ಸೂಪರ್ ಮೂವಿ ಸರ್ ಬಂದ್ ನೋಡಿ

  • @gururajswamy7748
    @gururajswamy7748 Месяц назад +4

    ಮೂವಿ ಸೂಪರ್ ಹಿಟ್ ತುಂಬಾ ಚೆನ್ನಾಗಿದೆ🔥🔥🔥

  • @MahadevaOrata
    @MahadevaOrata Месяц назад +7

    ಮೂವಿ ಸೂಪರ್ ❤

  • @vinaykumar-tg6uz
    @vinaykumar-tg6uz 28 дней назад

    ಸಿನೆಮಾ ಸಿಕ್ಕಾಪಟ್ಟೆ ಚೆನ್ನಾಗಿದೆ.....🔥🔥 ಇಂತ ಸಿನಿಮಾನೂ ಚೆನಾಗಿಲ್ಲ ಅಂತಾರಲ್ಲ, ಎಂತಾ ಜನ ಗುರು.....ಬೆಂಕಿ ಸಿನೆಮಾ ಇದು..🔥🔥🔥🔥👏👏

  • @shivushiva8197
    @shivushiva8197 Месяц назад +3

    ಕರಿಯ ಮೂವಿ ಮುಂದೆ ಏನು ಇಲ್ಲ

  • @AmarAmar-uv5kf
    @AmarAmar-uv5kf 27 дней назад

    ಒಂದ್ ಸರಳ ಪ್ರೇಮ ಕತೆ ಗೆಲುವಿನ ಲಯ ಮುಂದುವರಿಸುವ ಕಥೇ ಮಾಡೋದು ಬಿಟ್ಟು ಇಂತಾ ಫೆಪೆ ಸ್ಟೋರಿ ಚಾಯ್ಸ್ ಮಾಡಿದ್ದೂ ನಿಜಕ್ಕೂ ಅಚ್ಚರಿಯ ಸಂಗತಿ ಆದರೆ ಎಲ್ಲೊ ಒಂದು ಕಡೆ ಕಥೆ ಗೆ ಬೇಕು ಒಂದು ಒಳ್ಳೆ ನಿರ್ದೇಶನ ಅದೇ ಇಲ್ಲ.ವಿನಯ್ ಇನ್ನಾದ್ರೂ ಹುಷಾರಾಗಿರಬೇಕು.

  • @KaleelAhamad
    @KaleelAhamad Месяц назад +4

    Film is fine

  • @sridharac5228
    @sridharac5228 Месяц назад +4

    3.04 kiss movie virat voice

  • @retrobgmkannada
    @retrobgmkannada Месяц назад +9

    4:05 ನಿಮ್ಮ‌ಅಂತವರು ಬೇಕು KFI ಗೆ

  • @ಳಳಳ
    @ಳಳಳ Месяц назад +4

    Guru dodmane antha Om madlilrila andre? Pepe movie chanagide.. different attempt.

  • @KaleelAhamad
    @KaleelAhamad Месяц назад +3

    Film is fine

  • @babuharijan9926
    @babuharijan9926 Месяц назад +2

    Super bro chennagi helidi❤Super movie

  • @Kirangowda-dc7vu
    @Kirangowda-dc7vu Месяц назад +2

    ದೊಡ್ಡ ಮನೆ ಚಿಕ್ಕ ಮನೆ ಆಯ್ತು

  • @srinathherursrkprkfan1263
    @srinathherursrkprkfan1263 Месяц назад +4

    ಸಿನಿಮಾ ತುಂಬಾ ಚೆನ್ನಾಗಿದೆ ಕೆಲ ಡಗರ್ ಬಾಸ್ ಫ್ಯಾನ್ಸ್ ಉರ್ಕೊಂಡು ಚೆನ್ನಾಗಿಲ್ಲ ಅಂತಾರೆ ಅಷ್ಟೆ

    • @PrabhuPrasu
      @PrabhuPrasu Месяц назад

      Yakro ayro bandu comment madudre avrge helthira gandugala ayyo 😂😂😂😂

  • @surajbond7380
    @surajbond7380 Месяц назад +1

    Super movie action ultimate

  • @Gangu-u8k
    @Gangu-u8k Месяц назад +11

    Dagar fans kudkondu bandu nodthavre 😂😂😂

    • @Santhu_D_Ark
      @Santhu_D_Ark Месяц назад

      Amgandre bere yaaaru nodila 😂😂😂

    • @PrabhuPrasu
      @PrabhuPrasu Месяц назад

      Angadre avr abhimnaigale nodilla ivnu Darshan fan's belusthavre😂😂😂😂😂

  • @raghavendraraghav1256
    @raghavendraraghav1256 Месяц назад +2

    Cinema Name ye ontara ide : aden pepe noo peepi nooo.
    Appu hodmele Rajkumar family kade inda ondu olle cinema barlilla, bejaru agutte, sadhyakke Ganesh sir cinema onde Family nodo tara irodu.

  • @girishandebile2113
    @girishandebile2113 Месяц назад +4

    ಪೆಪೆ ❌ ತೋಪೆ ✅

  • @krishnakamath4203
    @krishnakamath4203 Месяц назад

    ❤❤❤ movie chennagide ❤❤❤ different way of narration ❤❤❤

  • @sangonsj
    @sangonsj Месяц назад +1

    Nange talle novu bandu,talle ketoythu swami 😢😢😢😢😢 yake vinay sir e type cinema hopkotare ha ......pls do something like shivanna,appuji rajkumar appaji type subjects pls

  • @5557-v8w
    @5557-v8w Месяц назад

    3rd ಕ್ಲಾಸ್ ಮೂವಿ ಗುರು 😭😭
    ಒಂದು ಸರಳ ಪ್ರೇಮ್ ಕಥೆ ಎಂಥ ಅದ್ಬುತ ಚಿತ್ರ....
    ಇದು ಪೆಪೆ ಡಬ್ಬಾ ಮೂವಿ 😭

  • @ShreeramShreeram-jw5nv
    @ShreeramShreeram-jw5nv Месяц назад +1

    Vinay Acting Chennagide bt Directon sariyilla

  • @ganeshgond4453
    @ganeshgond4453 Месяц назад +1

    Papa abimanigal hoge haksiddare😂

  • @maheshs5921
    @maheshs5921 Месяц назад

    Good movie should understand the movie story line

  • @anandaananda6416
    @anandaananda6416 Месяц назад

    ಇದು ಪಕ್ಕ ಹಾನೆಸ್ಟ್ ರಿವ್ಯೂ 👍

  • @sagardhruva8562
    @sagardhruva8562 Месяц назад +3

    ಚೆನಾಗಿಲ್ಲ

  • @ShreeramShreeram-jw5nv
    @ShreeramShreeram-jw5nv Месяц назад

    Vinay Rajkumar okay bt Directon Big 000000000

  • @vinodbk9992
    @vinodbk9992 29 дней назад

    Devarige gottu..

  • @murthyr2290
    @murthyr2290 Месяц назад +1

    😂😂😂ಮೂವಿ

  • @maheshmada6
    @maheshmada6 Месяц назад +3

    ಚೆನ್ನಾಗಿಲ್ಲ

  • @manjugavianna7089
    @manjugavianna7089 Месяц назад

    TAMIL .TELUGU.JANAGALATHRA MOVIE REVIEW KALIRO

  • @dhanuthanu7973
    @dhanuthanu7973 Месяц назад

    ಪೆಪ್ ಅಂದ್ರೆ ಅರ್ಥ ಏನು 😃

  • @ShivaShankar-md5oi
    @ShivaShankar-md5oi Месяц назад

    Yelahankada RMZ chitramandiradalli nanobbane iddaddu,chitra utter flap,dayavittu intaha chitragalannu tageyabedi.

  • @deepucomputer4797
    @deepucomputer4797 Месяц назад

    Part 1 churu channagilla anta re ivnyaro 2nd part ge wait madtavne

  • @PhvfavhHohsvslb
    @PhvfavhHohsvslb Месяц назад

    D bosssss voraga barli devil habbane inna

  • @latha.v8731
    @latha.v8731 Месяц назад

    Super movie kannada bandu nodi

  • @ajaykumarmv9734
    @ajaykumarmv9734 Месяц назад +1

    😂

  • @chethankumar1137
    @chethankumar1137 Месяц назад

    Peppe peeepee hagoytha

  • @karthiksaaho2220
    @karthiksaaho2220 Месяц назад

    😂😂😂😂😂

  • @AnandKumar-lp5tq
    @AnandKumar-lp5tq Месяц назад +9

    3rd class movie from Rajkumar family national award 😂😂😂

  • @sathyanarayan1929
    @sathyanarayan1929 Месяц назад +1

    Dabba movie

  • @chethankumar1137
    @chethankumar1137 Месяц назад

    West movie

  • @vishwanathn6775
    @vishwanathn6775 Месяц назад +3

    ಡಬ್ಬ 😢ಮೂವಿ 😢😂🤔

  • @prashanthdachu8323
    @prashanthdachu8323 Месяц назад +1

    🤣🤣🤣

  • @naveenkumarhm6930
    @naveenkumarhm6930 Месяц назад

    Plp movie

  • @chethanchethan2533
    @chethanchethan2533 Месяц назад +2

    ಲುಚ್ಚ ಸುದೀಪ್ ಸಪೋರ್ಟ್ ಮಾಡಿದ ಎಲ್ಲಿ ಹಿಟ್ 🤣 ಆಗಿದಿಯಾ 😅 ಕಪ್ಪೆ ಫ್ಯಾನ್ಸ್ ಸಪೋರ್ಟ್ ಮಾಡಿಲ್ವಾ

  • @naveenkumarhm6930
    @naveenkumarhm6930 Месяц назад

    Govinda movie govinda