ಮುರಕಲು ಶೆಡ್ ಅಲ್ಲಿ 30 ಎಮ್ಮೆ ಸಾಕ್ತಿನಿ|ಹಳೆ ಪದ್ದತಿಯಲ್ಲಿ ಎಮ್ಮೆ ಸಾಕಾಣಿಕೆ|traditional buffalo farming

Поделиться
HTML-код
  • Опубликовано: 5 янв 2025

Комментарии • 22

  • @krushisanchari
    @krushisanchari  22 дня назад +2

    ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ❤

    • @goatloverfarming3875
      @goatloverfarming3875 22 дня назад +2

      ಅಲ್ಲೋ ಮಾರಾಯ ರೈತರ ಊರು ಯಾವಾದ ಏನ್ ಕತಿ ಅವರ ಕಾಂಟಾಕ್ಟ್ no ಏನ್ ಹಾಕಿದಿ

    • @goatloverfarming3875
      @goatloverfarming3875 22 дня назад +1

      Namdu goat ಫಾರ್ಮ್ ಐತಿ namdu vodeo ಮಾಡು

    • @krushisanchari
      @krushisanchari  22 дня назад

      @@goatloverfarming3875 ಕರೆಕ್ಟ್ ಆಗಿ ಇನ್ನೊಂದು ಸರಿ ವೀಡಿಯೋ ನೋಡಿ ಎಲ್ಲ ಹೇಳಿದಿವಿ

  • @mallurkoli7475
    @mallurkoli7475 22 дня назад +1

    ಹಳ್ಳಿ ಸೊಬಗಡಿನ ಮಾತುಗಳು ತುಂಬಾ ಅದ್ಭುತವಾಗಿದೆ ಹಾಗೂ ವಿಡಿಯೋ ಚಿತ್ರೀಕರಣ ತುಂಬಾ ಸೋಗಸಾಗಿದೆ❤

  • @nagarajajjapannnavar1542
    @nagarajajjapannnavar1542 22 дня назад +1

    ಹಳ್ಳಿ ಸೊಗಡು ತುಂಬಾ ಅದ್ಭುತವಾಗಿದೆ . ಮುಖಬಸಪ್ಪ ಅಧ್ಬುತ ಹಾಡುಗಾರ ದೇವರು ಇವರ ಈ ಹೈನುಗಾರಿಕೆಗೆ ಸದಾ ಕಾಲ ಕೃಪೆಯಾಗಿರಲಿ ಎಂದು ಆಶಿಸುತ್ತೇನೆ..❤❤

  • @Mulasi-g2r
    @Mulasi-g2r 22 дня назад +2

    Mookabasappa super 🙏🙏🙏🙏🙏🙏🙏🙏🙏

  • @sureshsureshgugri371
    @sureshsureshgugri371 21 день назад +1

    Good job brother,
    Work is worship 🙏🙏

  • @raviwalikar-li7my
    @raviwalikar-li7my 22 дня назад +1

    ಸೂಪರ.. ಅಣ್ಣ...

  • @vmukabasappasindogi662
    @vmukabasappasindogi662 22 дня назад +2

    ತುಂಬಾ ದನ್ಯವಾದಗಳು ಸರ್ 🙏🙏🙏🙏🙏

    • @NIKHIL_S_Y
      @NIKHIL_S_Y 22 дня назад

      good luck
      🎉 mukabasappa R sindogi

  • @sowmyapavan5332
    @sowmyapavan5332 22 дня назад +1

    ನಿಮ್ಮ ಜೀವನ ಧನ್ಯಾ. ರೈತರು ಚೆನ್ನಾಗಿದ್ರೆನೇ ಊರು ಚೆನ್ನಾಗಿ ಇರತ್ತೆ

  • @Basavanagouda-ow6eb
    @Basavanagouda-ow6eb 15 дней назад

    ಸಿಂಧನೂರ್ ಹಸು🐂 .ಎಮ್ಮೆ ಸಂತೆ ವಿಡಿಯೋ ಮಾಡು 💓ಅಣ್ಣ

  • @sridharhosalli-bn1eh
    @sridharhosalli-bn1eh 22 дня назад +2

    Good morning

  • @srikanthhk230
    @srikanthhk230 21 день назад +2

    Adhu yav murukalu shed chanage idhe

  • @Vijivijju777
    @Vijivijju777 22 дня назад +1

    👌💐

  • @jagadeeshgaddigi4186
    @jagadeeshgaddigi4186 22 дня назад

    👌👌👌

  • @arhamasrar7453
    @arhamasrar7453 22 дня назад +1

    Anna FAT KEDRI AMOUNT esstuagutte

  • @abhilashc1938
    @abhilashc1938 22 дня назад +3

    Sir please suggest them to keep mura or japurvadi stud bulls to improve breed and milk quality

  • @GOUTAMABUDDHA43143
    @GOUTAMABUDDHA43143 12 дней назад

    ಅಣ್ಣಾ ನಮ್ಮಗೂ ಎಮ್ಮೆ ಬೇಕಾಗಿತ್ತು

  • @Basavanagouda-ow6eb
    @Basavanagouda-ow6eb 15 дней назад

    ಮಂಗಳವಾರ ನಡೆಯುತ್ತೆ