I AM Beggar Businessman: Anchor Arun Business People Motivational Concept Done By COVID19 Time

Поделиться
HTML-код
  • Опубликовано: 14 окт 2024
  • #anchorarun #nagarabhavibusiness #nagarbhavi
    ವಿಡಿಯೋ ಉದ್ದೇಶ: I AM Beggar Businessman Anchor Arun Business People Motivational Concept Done By COVID19 Time 2019 ಈ ವಿಡಿಯೋ ಮಾಡಿರುವ ಉದ್ದೇಶ ಕೋವಿಡ್ 19 ಟೈಮ್ ನಲ್ಲಿ ಎಷ್ಟು ಬ್ರಾಂಡ್ ಓನರ್ಗಳು ಹಾಗೂ ಬ್ರಾಂಡ್ ಗಳು ತನ್ನ ಕಂಪನಿಯನ್ನು ಮುಚ್ಚಲು ಆರಂಭಿಸುತ್ತಾರೆ ಕಾರಣ ಯಾವುದೇ ವಹಿವಾಟು ಇಲ್ದಿರೋ ಅನ್ನೋ ಸಂದರ್ಭ, ಜೊತೆಗೆ ಯಾರು ಸಹಾಯ ಮಾಡದಿರೋ ಅಂತ ಸಂದರ್ಭ, ಎಲ್ಲ ಕ್ಷೇತ್ರದ ವ್ಯಾಪಾರಿಗಳು ಹೇಗೆ ವ್ಯಾಪಾರ ಮಾಡಬೇಕು ಅನ್ನೋ ಆತಂಕದಲ್ಲಿ ಇರುವಂತ ಸಂದರ್ಭ. ಈ ಕರೋನ ಮಹಾಮಾರಿಗೆ ಹಲವು ಕಂಪನಿಗಳು ಸುಮಾರು ವರ್ಷಗಳಿಂದ ಅಂದರೆ 10 ರಿಂದ 20 ವರ್ಷದಿಂದ ನಡೆಸಿಕೊಂಡು ಬಂದಿರ್ತಕಂತ ವ್ಯಾಪಾರವನ್ನು ಕೂಡ ಮುಚ್ಚಲು ಆರಂಭಿಸುತ್ತಾರೆ. ನಾನು ಅದನ್ನು ನಮ್ಮ ಸುತ್ತಮುತ್ತ ಹಾಗೂ ಮಾಧ್ಯಮದ ಮುಖಾಂತರ ತಿಳಿದು ನಾನು ಯೋಚನೆ ಮಾಡಿ ಜನಕ್ಕೆ ಒಂದು ಉತ್ತಮ ಸಂದೇಶವನ್ನು ಕೊಡಬೇಕು ಅಂದ್ರೆ ನಾವು ಎಷ್ಟೇ ಕಷ್ಟ ಇದ್ದರೂ ಕೂಡ ವ್ಯಾಪಾರವನ್ನು ನಡೆಸಿಕೊಂಡು ಬಂದಿರ್ತಕಂತ ಸಂಸ್ಥೆಯನ್ನ ಯಾಕೆ ಮುಚ್ಚಬೇಕು ಇದು ಶಾಶ್ವತವಾಗಿ ಇರೋದಿಲ್ಲ ಕೊವಿಡನ್ನು ಮಹಾಮಾರಿ ಇದು ಮುಕ್ತಾಯದ ಸಮಯ ಬಂದೇ ಬರುತ್ತೆ ಅಂತ ಕಾಯ್ಬೇಕಾಗಿರುವಂತ ಸಂದರ್ಭ ನಾವು, ಹಾಗಾಗಿ ನಾನು I AM Beggar Businessman ಅನ್ನೋ ಒಂದು ಕಾನ್ಸೆಪ್ಟನ್ನು ತಗೊಂಡು ಈ ವಿಡಿಯೋ ಮಾಡಿರುವಂಥದ್ದು ಜೊತೆಗೆ ನಮ್ಮ ವಾಟ್ಸಪ್ ಫ್ಯಾಮಿಲಿ ಮೆಂಬರ್ಸ್ ಏನಿದೆ 9,300 ಜನ ಅದರಲ್ಲಿ 200 ರಿಂದ 450 ಜನಗಳು ಯಾವುದೇ ಕೋವಿಡ್ ಮಹಾಮಾರಿಗೆ ಗಮನ ಬೇರೆ ಕಡೆ ಹರಿಯಲು ಬಿಡದೆ ಅವರ ಪ್ರತಿ Whatsapp Status ಹಾಗೂ ಸೋಶಿಯಲ್ ಮೀಡಿಯಾದಲ್ಲೂ ಯಾವುದೇ ಒಂದು ನೆಗೆಟಿವ್ ಸುದ್ದಿಯನ್ನ ರವಾನೆ ಮಾಡದೆ ಪಾಸಿಟಿವ್ ಸುದ್ದಿಯನ್ನೇ ಗ್ರಹಿಸಿ ಜೊತೆಗೆ ತಮ್ಮ ಸುತ್ತಮುತ್ತ ಇರುವ ಜನರಿಗೆ ಧೈರ್ಯವನ್ನು ಕೊಡುವಂತ ಪ್ರಯತ್ನವನ್ನು ನಾವು ಮಾಡಿದ್ದೇವೆ, ಹಾಗಾಗಿ ಈ ವಿಡಿಯೋ ಮುಖಾಂತರ ಎಲ್ಲರಿಗೂ ಮನಸ್ಸಿದ್ದರೆ ಮಾರ್ಗ, ಛಲ ಇದ್ದರೆ ಸಾಧನೆ ಮಾಡಬಹುದು ಅನ್ನೋದಕ್ಕೆ ಒಂದು ನನ್ನ ಚಿಕ್ಕ ಪ್ರಯತ್ನ ಈ ವಿಡಿಯೋ ಮುಖಾಂತರ ಮಾಡಿದ್ದೇನೆ ಸ್ನೇಹಿತರೆ.🙏⏱️🌎
    ಇಂತಿ ನಿಮ್ಮ ಪ್ರೀತಿಯ
    Anchor Arun
    --------------------------------------------------
    NagarabhaviBusiness.com
    ಚಾನಲ್ ಉದ್ದೇಶ: ನಾಗರಭಾವಿಯಲ್ಲಿ ಇರುವ ಬ್ರಾಂಡ್ ಗಳನ್ನು ಗುರುತಿಸುವಂತ ಪ್ರಯತ್ನ.
    ಮಾರ್ಕೆಟಿಂಗ್ ಉದ್ದೇಶ: ನಾಗರಭಾವಿಯಲ್ಲಿ ಇರುವ ಜನರಿಗೆ ಇಲ್ಲಿ ಇರುವಂತ ಬ್ರಾಂಡ್ಗಳನ್ನ ತಿಳಿಸುವಂತಹ ಪ್ರಯತ್ನ.
    ಮನಿ ನಿಮ್ದು | ಮಾರ್ಕೆಟಿಂಗ್ ನಮ್ಮದು
    ಐಡಿಯಾ ನಮ್ದು | ಆದಾಯ ನಿಮ್ಮದು
    NagarabhaviBusiness.Com USP
    An Initiative By: Anchor Arun
    🔺 0% Hide
    🔺 100% Mirror Marketing
    🔺 0% Brand to Brand Gossip
    🔺 100% Transparency
    🔺 Personal Brand Attention
    🔺 Brand to Brand Connect
    --------------------------------------------------
    Marketing Location
    1] Nagarabhavi
    2] BDA Complex
    3] Sunkadakatte
    4] Annapurneshwari Nagar
    5] Papreddy Palya
    6] Malagala
    7] Ambedkar College
    8] Mallathahalli RTO
    9] Gnana Bharathi Quarters
    10] Mariyappana Palya
    11] Nagadevanahalli
    12] Shirke
    13] Kengeri Upanagara
    14] Kengeri
    15] Raja Rajeshwari Nagar
    ---------------------------------------------
    ನಮಸ್ಕಾರ
    Welcome Anchor Arun Next Level Marketing Presentation Time.
    ಇವೆಂಟ್ ವೆನ್ಯುಗಳಿಗೆ ಹೆಚ್ಚಿನ ಮಾರ್ಕೆಟಿಂಗ್ ಒಲವು: ಇವೆಂಟ್ ವೆನ್ಯು ಮಾಡಬೇಕಾದರೆ Money, Time, Event Location, Long Term Vision, Long Term Goal & Dedication, ಉತ್ತಮ ರೀತಿಯಲ್ಲಿ ಜನರು ಖುಷಿಖುಷಿಯಾಗಿ ಸಂಭ್ರಮದ ಮೂಲಕ ತಾವು ಹಾಗೂ ಕುಟುಂಬದ ಎಲ್ಲರೂ ಸಂತೋಷಪಡಬೇಕು ಅಂತ ಇವೆಂಟ್ ವೆನ್ಯುಗಳನ್ನು ಮಾಡಿರ್ತಾರೆ ಓನರ್ಸ್ ಗಳು ಅವರಿಗೆ ನಮ್ಮ ಕಡೆಯಿಂದ ಅವರ ಇವೆಂಟ್ ವೆನ್ಯು ಜನರಿಗೆ ಹೆಚ್ಚಿನ ರೀತಿಯಲ್ಲಿ ತಿಳಿಸುವಂತಹ ಪ್ರಯತ್ನ ನಮ್ಮದು.
    ಚಾನೆಲ್ ಉದ್ದೇಶ: ಇವೆಂಟ್ ಕ್ಷೇತ್ರದಲ್ಲಿರುವಂತ ಸೀನಿಯರ್ ಈವೆಂಟ್ ಆರ್ಗನೈಸರ್ ಗಳಿಗೆ ರೆಸ್ಪೆಕ್ಟ್ ಮಾಡಬೇಕು. ಜೊತೆಗೆ ಇವೆಂಟ್ ವೆನ್ಯುಗಳನ್ನು ಗುರುತಿಸುವಂತ ಪ್ರಯತ್ನ.
    ಮಾರ್ಕೆಟಿಂಗ್ ಉದ್ದೇಶ: ನಮ್ಮ ಗ್ರಾಹಕರಿಗೆ ಇವೆಂಟ್ ಬಗ್ಗೆ ಮಾಹಿತಿಯನ್ನು ಕೊಡೋದು ಹಾಗೂ ಸೀನಿಯರ್ಸ್, ಜೂನಿಯರ್ಸ್ ಮತ್ತು ಇವೆಂಟ್ ವೆನ್ಯುಗಳಿಗೆ ಮಾರ್ಕೆಟಿಂಗ್ ಬಗ್ಗೆ ತಿಳಿಸುವಂತ ಪ್ರಯತ್ನ.
    An Initiative By: Anchor Arun
    B2B2C Marketing USP
    🔸 0% Hide
    🔸 0% Brand To Brand Gossip
    🔸 100% Event Venue Marketing
    🔸 100% Mirror Marketing
    🔸 100% Transparency
    🔸 100% Hospitality
    🔸 Marketing Storyteller
    🔸 Quality Work
    🔸 On-Time Work
    🔸 Personal Brand Attention
    🔸 Experience Marketing
    V Dot 9 Events®
    📞 Anchor Arun: 8553204200
    📌 Head Office: Nagarabhavi, Bengaluru
    📧 Mail: vdot9events@gmail.com
    V Dot 9 Events Franchise Outlet®
    📌 Franchise Outlet Address: Bangalore University Near Quarters Bus Stop, Bengaluru
    V Dot 9 Events India Institute®
    📌 Institute Office Address: Mangalore PU College Near Bank Of India Ullal Main Road, Bengaluru
    100% Grow Together
    #marketing #marketingdigital #digitalmarketing #socialmediamarketing #networkmarketing #onlinemarketing #contentmarketing #marketingtips #marketingstrategy #marketingonline #internetmarketing #affiliatemarketing #marketingagency #marketingmultinivel #influencermarketing #marketingdeconteudo #socialmarketing #emailmarketing #marketingdigitalbrasil #instagrammarketing #marketing101 #realestatemarketing #inboundmarketing #digitalmarketingagency #videomarketing #marketingdeafiliados #digitalmarketingtips #socialmediamarketingtips #multilevelmarketing #marketingderede #marketingplan #jpnagar #bangalore #koramangala #hsrlayout #malleshwaram #rajajinagar #newbelroad #mysoreroad #karnataka #indranagar
    #vdot9events #vdot9eventsindiainstitute #besteventmanagement #anchorarun #nagarabhavi #vdot9eventsoffice #besteventmanagementinstitute #besteventmanagementuniversity #eventmanagementcollege #eventmarket #eventmarketingplan #eventmarketingideas #besteventmanagementcollege #besteventmanagementinstituteinbangalore #eventuniversity #vdot9eventsofficeaddress #partyhall #resortwedding #weddingconventionhall #weddingplace

Комментарии • 418

  • @rakshithgowda677
    @rakshithgowda677 Год назад +69

    4:34 ಎನ್ ಗುರು 2000 ರೂ ನೋಟ್ ಹಕ್ಬಿಟ್ಟ..🥺🥺

    • @deepika9423
      @deepika9423 Год назад

      Neev e scenena drct nodidhiya

    • @madeshamax
      @madeshamax Год назад

      ಅವ್ನ ಕೊರಳಲ್ಲಿ ಬಂಗಾರದ ಚೈನ್ ಕೈಲಿ ನೋಡು ಗುರು 🤗

    • @snr249
      @snr249 Год назад +1

      Yaaro avn friend irbeku 😂🤣

  • @lediting2844
    @lediting2844 Год назад +33

    ಬ್ರದರ್ ಆಟೋ ಹೊಡ್ಸವ್ರು ಗೆ ಒಂದು ಸಲಾಂ 🙏❤️

  • @basupatil1427
    @basupatil1427 Год назад +18

    Bro ನೀವು ನಿಮ್ಮ ಕ್ಯಾಮೆರಾ ಬಿಟ್ಟು ಬೇಡಿ ನಿಜ ವಾಸ್ತವ ಗೊತ್ತಾಗಬಹುದು
    ಆವಾಗ ಎಷ್ಟು ಜನ ಹಣ ಹಾಕ್ತಾರೆ ಅಂತ ಗೊತ್ತಾಗಬಹುದು

  • @veenab5887
    @veenab5887 Год назад +6

    ಆತ್ಮ ಹತ್ಯೆಗಿಂತ ಒಳ್ಳೆ ಕೆಲಸ ಸರ್ .ದೇವರು ಒಳ್ಳೆದು ಮಾಡಲಿ ನಿಮಗೆ🙏🙏

  • @rajkumarrodagi4435
    @rajkumarrodagi4435 Год назад +13

    ಸೂಪರ್ ಬ್ರದರ್ ದೇವರು ಒಳ್ಳೇದು ಮಾಡಲಿ ಆದಷ್ಟು ಬೇಗ ಯಶಸ್ಸು ನಿಮ್ಮದಾಗಲಿ...🤝🙏❤️

  • @rizwanrijju1234
    @rizwanrijju1234 Год назад +17

    ನೀವ್ ಸೂಟು ಆಕ್ಕೊಂಡ್ದು. ಹೋಗಿದ್ದಕ್ಕೆ ಕಾಸ್ ಕೊಟ್ರು. ಕ್ಯಾಮರ. ನೋಡಿದಕ್ಕೆ ಕೊಟ್ರು ಅನ್ಸುತ್ತೆ 😄

  • @purushothamj2573
    @purushothamj2573 Год назад +55

    One should have guts to come back to public like this, i like your passion brother.

  • @kallesh123
    @kallesh123 Год назад +20

    abbaba yen guru nin havvaaa superrrrrrrrr

  • @ramaseetha3169
    @ramaseetha3169 Год назад +32

    ದೇವರು ನಿಮಗೆ ಒಳ್ಳೆಯದು ಮಾಡಲಿ 👍

  • @Billkandda
    @Billkandda Год назад +19

    ಗುರು ನಿನ್ನ ತರ ಭಿಕ್ಷ ಬೇಡೋದೇ ಒಳ್ಳೆಯದು

  • @bhimu5489
    @bhimu5489 Год назад +10

    All the best bro God bless u by ಶ್ರೀ ಗುರು ರಾಘವೇಂದ್ರ ಸ್ವಾಮಿ

  • @STRANGESTORE
    @STRANGESTORE Год назад +27

    ಏನ್ ಗುರು ಅವರು golden star 2000 ಸಾವಿರ ಕೊಟ್ಟರೂ really he is great

  • @RajeshMG1991
    @RajeshMG1991 Год назад +27

    ಎಲ್ಲಿ ಇದ್ರಿಇಸ್ವುದಿನ ಇದೇನಾ 11ಗಂಟೆ ಅಂತ ಹೇಳಿದ್ದು ತುಂಬಾ ಚೆನ್ನಾಗಿ ಬರೆದಿದ್ದೀರಿ ಜನರಿಗೆ ಕೆಲಸ ಕೊಡುವ ಮೂಲಕ ಒಳ್ಳೇಯ ಕೆಲಸ ಮಾಡುತ್ತಿದ್ದೀರಿ

  • @kanaka222
    @kanaka222 Год назад +24

    ನೀವು ಹೇಳಿದ್ದು ಸತ್ಯ ತಿಳಿಯದೆ ಇದ್ದದ್ದನ್ನ ಕೇಳಬೇಕು.. ಕೇಳಿಪಡೆಯೋದರಿಂದ ಯಾವುದೇ ಅವಮಾನ ಆಗಲಾರದು.

  • @krishnakumari1753
    @krishnakumari1753 Год назад +1

    ಅರುಣ್ ನೀವು ಆಶ್ರಮಕ್ಕೆ ಬಂದಮೇಲೆ ಗೊತ್ತಾಗಿದ್ದು

  • @Creator369-p7b
    @Creator369-p7b Год назад +10

    ಮೂರೂ ಬಿಟ್ಟವ ಊರಿಗೆ ದೊಡ್ಡವ .
    ಅನ್ನೋ ಮಾತು ನಿಜ ಗುರು. .prove ಮಾಡಿ ತೋರಿಸಿದ ನಿಮಗೆ ಧನ್ಯವಾದಗಳು.ಗುರುವರ್ಯ.🙏🙏🙏.

  • @dcvlogs693
    @dcvlogs693 Год назад +3

    Yavan guru evnu e tara hula bidthavne😆😆😆😀next bigboss contestant pakka

  • @mutturajhumbi1407
    @mutturajhumbi1407 Год назад +23

    ಇದ ಓಂದ ಬಾಕಿ ಇತ್ತು ನೋಡ ಪಾ ಇ ಜಿವನಕ್ಕೇ😭😜😜😜😭😭

  • @ಕುಂದಾಪುರಾಅಡುಗೆ

    ಇಂಡಿಯಾದಲ್ಲಿ ನಿಮಗೆ ಒಳ್ಳೆ ಹೆಸರು ಸಿಗಲಿ ಹಾಗೆ ನಿಮ್ಮ ಕನಸು ನನಸಾಗಲಿ

  • @amazing4568
    @amazing4568 Год назад +6

    ರಿಯಲ್ ಬಿಜಿನೆಸ್ ಮ್ಯಾನ್ ಅರುಣ್ ಅಮೇಜಿಂಗ್ 1💞

  • @focusarjunsrivathsa3028
    @focusarjunsrivathsa3028 Год назад +21

    Googly film nalli Sharath business madodu easy anta Theory helidru but you made in practical Arun sir 🙏🙏🙏

    • @rajj2446
      @rajj2446 Год назад +1

      😇very talented arun

  • @kicchasudeep2446
    @kicchasudeep2446 Год назад +40

    ದೇವರು ಗುರು ನಿನ್ನು... ನಿನ್ನ ಜೋತೆ ಇರೋರು ಎಷ್ಟು ಪುಣ್ಯ ಮಾಡಿ ಇದ್ದರೊ 😊💫💛

    • @kicchasudeep2446
      @kicchasudeep2446 Год назад +1

      @@shruthifunworld ಈ ಕಾಲದಲ್ಲಿ ದುಡ್ಡು ಮುಖ್ಯ ಮಿಕ್ಕಿತು ಎಲ್ಲ next ಈಗ ನೋಡು election ನಿಂತು ಕೊಳ್ಳುತ್ತಾರೆ ನಮ್ಮಗು ಗೊತ್ತು ಅವನು ಎನ್ನು ನಮ್ಮಗೆ ಮಾಡಲ್ಲ ಅವನು ಮುಂದೆ ದುಡ್ಡು ಮಾಡಿಕೊಂಡು ಚನ್ನಗಿ ಇರುತ್ತಾನೆ ಅಂತ ಅದರು ವೋಟ್ ಆಕಿ ಗೆಲುಸುತ್ತಿವಿ ❤️😊

    • @kicchasudeep2446
      @kicchasudeep2446 Год назад +1

      @@shruthifunworld ನಿನ್ನು ಹೇಳೋದು ಕೇಳಿ ಒಂದು ಸಾಂಗ್ ನೆನಪು ಆಯ್ತು... ನಾಯ್ಯದ್ ಮನೆ ಇಗಲು ಎರಡು ಎರಡು ಅಂತೆ ಬಾಕಿಲು ಹಿಂದೆ ಹೋಗಿ ಮುಂದೆ ಬರೋದೆ ದೇಶದ್ ಕಥೆ ಇಷ್ಟೇ ಕಣಮ್ಮೊ ನಿನ್ನು ಚಿಂತೆ ಮಾಡಿ ಲಾಭ ಇಲ್ಲಮ್ಮೊ 🤣😅🤟

  • @sjbsjb4640
    @sjbsjb4640 Год назад +26

    I appreciate your confidence 🙂

  • @madeshamax
    @madeshamax Год назад +2

    ಜನಸ್ನೇಹಿ ಯೋಗೆಶ್ ಅಣ್ಣನ ಆಶ್ರಮಕ್ಕೆ ಹನ್ನೆರಡು ಸಾವಿರ ಕೊಟ್ಟವ್ನೆ 😍

    • @madeshamax
      @madeshamax Год назад

      @@shruthifunworld ಹೌದಾ ಆ ವಿಷಯ ನಂಗ್ ಗೊತ್ತಿಲ್ಲ ನಿಮ್ಗ್ ಹೇಗ್ ಗೊತ್ತಾಯ್ತು 😤

    • @madeshamax
      @madeshamax Год назад

      @@shruthifunworld ನಿವು ಚೆನ್ನಾಗಿದಿರಿ ಹಾಗಾದ್ರೆ
      ನಿಮ್ಗೆ ಪರಿಚಯದವ್ನಾ ಇವ್ನು 😊

  • @harishh4464
    @harishh4464 Год назад +4

    Super Guru Neeeenu .Super character .I became Your Fan .
    Coffenaadchandu,DrBro,Drone Prathaap ಸಾಲಿಗೆ ಅರುಣ್.

  • @ashwathgowda5575
    @ashwathgowda5575 Год назад +200

    ಏನ್ ಗುರುಗಳೇ ನೀವು... ಮೊನ್ನೆ 4 ಸಾವಿರ ಎಸೆದು ಇವತ್ತು 12 ಸಾವಿರ ಧುಡ್ಡು ಕಮಯಿಸಿ ಬಿಟ್ರಲ...8 ಸಾವಿರ ಒಂದೇ ದಿನಕ್ಕೆ ಲಾಭ 🙏😄

    • @rockingkannada4122
      @rockingkannada4122 Год назад +1

      ದುಡ್ಡು ಇವತ್ತಲ್ಲ ಬೇಡಿದ್ದು ಆ ಕೊರೊನಾ ಟೈಮಲ್ಲಿ

    • @harshollasa
      @harshollasa Год назад +10

      ಬಂಡವಾಳ ಹಾಕಿ ಲಾಭ ತಗಿಯೋದು ಅಂದ್ರೆ ಇದೇನೇ😂😂😂

    • @lovelyswamy8271
      @lovelyswamy8271 Год назад +1

      Crazy 😜🤗😅😅

    • @suhas898
      @suhas898 Год назад +1

      Popularity also

    • @chethanchelur2605
      @chethanchelur2605 Год назад

      😂😂

  • @abhilashmsappu1206
    @abhilashmsappu1206 Год назад +20

    ಒಳ್ಳೆದಾಗಲಿ ನಿಮಗೆ 👍

  • @harishism6334
    @harishism6334 Год назад +5

    ನಮ್ಮ ಜನಕ್ಕೆ ನಿನ್ನಂತವರೇ ಸರಿ,,, ಒಡಿ ಹಾಕ್ಕೊಂಡು,,, ಎಲ್ರಿಗೂ ರುಬ್ಬು,, ಕಿತ್ಕೋ ಎಲ್ಲರ ಹತ್ರ 😂😂😂

  • @pubgvideos9482
    @pubgvideos9482 Год назад +42

    ಬಿಕ್ಷುಕರು ಕೇಳಿದರೇ ೧ ರುಪಾಯಿ ಕೋಡದ ಜನರು😏

    • @k.s.muralidhardaasakoshamu6478
      @k.s.muralidhardaasakoshamu6478 Год назад +3

      🤦😭

    • @just762
      @just762 Год назад +3

      Nangu ade dout ivnyaro trend agoke dud yesiyodante amele bikhse tara kelodante what teach u to public

    • @arjunarju3328
      @arjunarju3328 Год назад +2

      Yes

    • @pubgvideos9482
      @pubgvideos9482 Год назад +2

      @@just762 namma people's chennagi ero suit boot akond bikshe bedidre kottu bidtare matte nodokke rich tara edane ankond kottu bittidare😏

    • @ravijalalli9619
      @ravijalalli9619 Год назад +1

      True bro

  • @nkgarudagroups1509
    @nkgarudagroups1509 Год назад +4

    Sudden agi publicity ಬೇಕು ಅಂದ್ರೆ heege madabeku....next ಇವ್ರು biggboss or politics ge ಹೋದ್ರೆ. ಆಶ್ಚರ್ಯ illa , multi talented guru ivnu

  • @dayananda2023
    @dayananda2023 Год назад +10

    sakkath sir niyu next level .......

  • @naveentm4789
    @naveentm4789 Год назад +19

    ನಮ್ಮ ಕನ್ನಡಿಗರು ನಮ್ಮ ಹೆಮ್ಮೆ.

  • @gkkumta
    @gkkumta Год назад +10

    super.. Hats of to your Idea. Dont forget to hardwork and give job to the people. Young generation has to become entrepreneur.

  • @vanajand4367
    @vanajand4367 Год назад +6

    ನಮಗೆ ತುಂಬಾ ತೊಂದ್ರೆ ಆದಾಗ ತಿರುಪತಿಗೆ ಭಿಕ್ಷೆ ಬೇಡಿ ಹೋಗುತ್ತೆನೆ ಅಂತ ಹರಸಿಕೊಂಡು ಗೊತ್ತಿರುವ ಜನರ ಹತ್ತಿರ ಕೇಳಿ ತೊಗೊಂಡು ಹೋದಾಗ ನಮ್ಮ ಸಂಕಷ್ಟ ಕಮ್ಮಿ ಆಗಿದ್ದೆ ಅದೇ ರೀತಿ ಜನತಾ ಜನಾರ್ಧನ ನ ಹತ್ತಿರ ಬೇಡಿದ್ದು ನಿಜ್ವಾಗ್ಲೂ ಜನಕ್ಕೆ ಸಲಾಂ ಇಷ್ಟು ಸಪೋರ್ಟ್ ಮಾಡಿದ್ದಾರೆ ಅರುಣ್ ಕಡೆ ಯಿಂದ ಇನ್ನು ಹೆಚ್ಚಿನ ಸಹಾಯ ಇತರರಿಗೆ ಆಗ್ಲಿ ಆದ್ರೆ ಹಣ esi❤️ಬೇಡ ಹೂವಿನ ವ್ಯಾಪಾರಿಗೆ ಮೀಟರ್ ಬಡ್ಡಿ ಬದಲು ಬಂಡವಾಳ ಅಂತ ಸಾವಿರ ಕೊಡಿ ಈ ತರ ಮಾಡಿ ನಿನ್ನೆ ನಿಮ್ಮ ಹಣ ಬಾಚಿ ದ ವ್ಯಕ್ತಿ ಕುಡಿದು ಹಾಳು ಮಾಡಿದ್ರೆ ನಿಮಗೆ ವೆಸ್ಟ್ so ಈ ಕೆಲಸ ಬೇಡ

  • @giriappa2023
    @giriappa2023 Год назад +19

    bigg bos 10 contestant ready

  • @mallikarajuns7877
    @mallikarajuns7877 Год назад +1

    ಸರ್ ನೀವು ಮೊದಲು ಹೇಳಿದ ತರಾನೇ ಮಾಡಿದಿರಿ ಓಪನ್ ಮೈಂಡ್ ಆಗಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಅಂತ Thank you sir 🙏

  • @manjunathakn2600
    @manjunathakn2600 Год назад +7

    Bitti ಪಬ್ಲಿಸಿಟಿ ಅಂದ್ರೆ ಹೀಗೆ

  • @Love55873
    @Love55873 Год назад +8

    Self confidence is best 👍🥰😉😉 all the best sir ..... 💙......

  • @vstbasava3275
    @vstbasava3275 Год назад +9

    Maraket dalli 4000 loss adre..ade marketalli 12500 collect madi 8500 profit good thinking sir ...all the best sir

  • @lavanayay
    @lavanayay Год назад +15

    😲😲😲😲o my god wht a concept

  • @businessideasandformula5650
    @businessideasandformula5650 Год назад +14

    ಚೆಲ್ಲಿದ್ದು ರೀಲ್ಸ್ ಗಲ್ಲ ಎಂದು ಸುಳ್ಳು ಹೇಳಿದ್ದು ಯಾಕೆ 👍

  • @Sachin-ww9cf
    @Sachin-ww9cf Год назад +1

    One kshana Country ne nin news nodotara madidiya, idrinda nin yest Kali puksate biddedi and udri biddedi anta gottagtide. You are sooper dupper, great bro.

  • @parashuaiholle9477
    @parashuaiholle9477 Год назад +3

    Super

  • @ramyah2346
    @ramyah2346 Год назад +14

    olle talented person sir niyu

  • @adarshayt6103
    @adarshayt6103 Год назад +2

    Guru nim dress code nodi kottiradu 8000 ashte😂😂🤣🤣

  • @AnandaAnanda-od3iy
    @AnandaAnanda-od3iy Год назад +4

    Wow great job Arun sir, nangu vandhu kelsa kudi please

  • @whiteheart007
    @whiteheart007 Год назад +1

    Ivn samanya alla guru baduko kale gotthironu big salute.

  • @mallikarjunav6027
    @mallikarjunav6027 Год назад +1

    ಎಲ್ಲಿದೆ ಕೊರೋನ ಹೇಳಪ.. 2 ವರ್ಷ ಆಯ್ತು ಕೊರೋನ ಹೋಗಿ..

  • @sreenivasmnmn1779
    @sreenivasmnmn1779 Год назад +5

    Arun great n unique way....best of luck 🤞

  • @JayasuryaYadavOfficial
    @JayasuryaYadavOfficial Год назад +8

    Guru nin crazy 💥🏆

  • @vasanthgowdauvcbpur
    @vasanthgowdauvcbpur Год назад +2

    ನಿನ್ನನ್ನು ನಂಬಿದರೆ ನಾಮಾನೆ ಗಟ್ಟಿ. ಇಂತಹ ಹುಚ್ಚು ಕೆಲಸ ಎಲ್ಲರಿಗೂ ಹೇಳಿಕೊಡು

  • @kkr20102
    @kkr20102 Год назад +1

    Your thinking awasome 👏👍

  • @keesur
    @keesur Год назад +3

    ಲೋ ನೀನು MLM marketing ಅಂತ ನಮಗೆ ಗೊತ್ತು 😂😂😂

  • @sathishsathi3901
    @sathishsathi3901 Год назад +4

    Bro your very super bro this job is very scary job woooo

  • @Cutekidkrish
    @Cutekidkrish Год назад +1

    Wow you introducing new way of begging, more profite 💛❤

  • @sscomputersservice3140
    @sscomputersservice3140 Год назад +4

    Professional begging 👍👍 best of luck for your new bgness 👍

  • @STRANGESTORE
    @STRANGESTORE Год назад +2

    After watching this 👏👏👏ಹುಚ್ಚಾ ವೆಂಕಟ್ ತಮ್ಮ ಬಂದಾ ತಮ್ಮ ಬಂದಾ😂😂😂 stop this type of worst publicity gimic if you have a marketing plan r business idea go and approach the investors there r plenty of there in market who r ready to invest.

  • @anandaknanand7592
    @anandaknanand7592 Год назад +1

    wow good job im also seam problam covid endha 2 years no incom one rupees boss god bless you

  • @lovelysiddu790
    @lovelysiddu790 Год назад

    ಮತ್ತೆ ದುಡ್ಡು ಎಶಿಯೋಲ್ವಾ.. ಅಣ್ಣಾ 🤣

  • @ವೀರಕನ್ನಡಿಗಬಳ್ಳಾರಿಹುಡ್ಗ

    ಕ್ಯಾಮೇರ ನೋಡಿ ಕೊಟ್ಟವರೆ ಜಾಸ್ತಿ

  • @puttaswamyputtaswmy9064
    @puttaswamyputtaswmy9064 Год назад +2

    ಯೂಟ್ಯೂಬ್ ನಲ್ಲಿ ಹೆಸರು ಮಾಡೋಕೆ ಇತರ ಮಾಡ್ತಾ ಇದ್ದೀಯ.

  • @madhunandan9131
    @madhunandan9131 Год назад +4

    Good luck Arun ji hope you will reach your success soon

  • @devarajkattimani8456
    @devarajkattimani8456 Год назад +7

    ವಾವ್ grate

  • @Kannadasupporter
    @Kannadasupporter Год назад +1

    Yella super aagi act madidru... Super direction. Super script

  • @shaikhshaikh1586
    @shaikhshaikh1586 Год назад +2

    Olledagali

  • @guruprasad.9871
    @guruprasad.9871 Год назад +1

    Really appreciate brother nanu businessman han customer credit 64 lock nanu mandal

  • @arjunkoli8401
    @arjunkoli8401 Год назад +4

    You're. Talented person god bless you

  • @nagappanagathan7934
    @nagappanagathan7934 Год назад +2

    ಎಂಥ ಹೊಸ ಯೋಚನೆ ಅಣ್ಣಾ 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹

  • @rafiyaziya4817
    @rafiyaziya4817 Год назад +1

    Different style of begger

  • @mydady6717
    @mydady6717 Год назад

    ನಾನು ಒಬ್ಬ ನೆಟ್ವರ್ಕ್ಅರ್ ನಾನು ಒರಾಗೆ ಮಾರ್ಕೆಟಿಂಗ್ ಗೆ ಹೋದ್ರೆ ಒಬ್ಬನು ಕೂಡ products na ತೋಗೊಳೋಲ. ಅದ್ರಲ್ಲಿ ನಿಮಗೆ ..ಈಸ್ಟ್ ಅಮೌಟ್ ಕೊಡಿತರೆ ಅಂದ್ರೆ .ನಮ್ಮ ಜನಗಳಿಗೆ ಏನು ಹೇಳಬೇಕು ಸರ್. 😏😏

  • @RamachariR-xq3qo
    @RamachariR-xq3qo Год назад +4

    thumbha vichitra manusha guru ninu , adru super mathara

  • @hanumanthappab6783
    @hanumanthappab6783 Год назад +1

    Super.ser

  • @arunk5054
    @arunk5054 Год назад +1

    olledagli

  • @Life.hack.kannada
    @Life.hack.kannada Год назад +5

    Bro never give up💪😎😮🥰💯

  • @pushpagowda3981
    @pushpagowda3981 Год назад +1

    👌👌👌👌

  • @sathishg5149
    @sathishg5149 Год назад +5

    covid anodu janagalige yestu problem madide alwa sir

  • @VarunDevang97
    @VarunDevang97 Год назад

    Conclusion en andre bikshe bedorella suite boot hakond bikahe bedi anta alva sir

  • @kannadabullskannadabulls7500
    @kannadabullskannadabulls7500 Год назад +2

    ನಾಳೆ ಇಂದ ನಾನು ಸೂಟು ಬುಟ್ಟು ಅಕೊಂಡು ನಾನು ಬ್ಯುಸ್ನೆಸ್ ಮಾಡುತೀನಿ 🥹😂😊🙏

  • @kusumakusu4684
    @kusumakusu4684 Год назад +1

    Great word ega

  • @rekhakrekha6603
    @rekhakrekha6603 Год назад +3

    ಸರ್ ನಿಮಗೆ ನಂದೊಂದು ಸಲಾಮ್ 🙏

  • @DeepuRNaik
    @DeepuRNaik Год назад +1

    Nance thumbs kashta every Arun please MBA maadididini business idea edge heli

  • @mangolassi7892
    @mangolassi7892 Год назад +1

    what a idea
    .. digital business

  • @bhimannapujeri5944
    @bhimannapujeri5944 Год назад +1

    Really Great Sir

  • @veenaaayush5224
    @veenaaayush5224 Год назад +2

    God bless you

  • @shivuprasadshivu811
    @shivuprasadshivu811 Год назад +4

    Niv Bidi bosuu 🔥🔥

  • @manjunathmanjula5214
    @manjunathmanjula5214 Год назад +1

    I'm your friend and I help you you are super

  • @kjn709
    @kjn709 Год назад

    Famous agoke jana bikshe bekadru bedtare annoke best example

  • @hallinammuru5521
    @hallinammuru5521 Год назад +2

    ಇದ್ಧೆಲ್ಲಿತ್ತು ಮಾಸ್ಟರ್ ಪೀಸ್

  • @onkannada5086
    @onkannada5086 Год назад +1

    Nice talking

  • @deekshithmvideos5033
    @deekshithmvideos5033 Год назад +2

    ಈ ಒಂದು ರೀತಿಯ ಕಂಟೆಂಟ್ ಮಾಡುವ ಯೂಟ್ಯೂಬರ್ ಕನ್ನಡ ಕ್ಕೆ ಬೇಕಿತ್ತು

  • @Anilkumar-gg9no
    @Anilkumar-gg9no Год назад +1

    Duddd Maadbeku Antha junglyRummy kuda
    Open mind alli promotions maadbittaaa🫡🙏🏻

  • @cheluvarajm982
    @cheluvarajm982 Год назад +3

    All the best Arun

  • @nagarajaag4182
    @nagarajaag4182 Год назад

    ಒಳ್ಳೆ ಬ್ಯುಸಿನೆಸ್

  • @raviravichandra6786
    @raviravichandra6786 Год назад +2

    Woooooooow spr 🤗 anna 🙏🙏🙏🙏👍

  • @nagappanagathan7934
    @nagappanagathan7934 Год назад

    ಮೊನ್ನೆ ನಡೆದ ಘಟನೆಗೆ ಇದೇ ಉತ್ತರ? 👍👍👍👍👍👍👍👍👌👌👌👌👌

  • @hallinammuru5521
    @hallinammuru5521 Год назад +1

    ಸೂಟು ಬೂಟು ಹಾಕಿದ್ರೆ ೧೦೦ ಮೇಲೆ ಸಿಗುತ್ತೆ

  • @nagendrasantosh5395
    @nagendrasantosh5395 Год назад +8

    Good nice

  • @manjunathganigermanjunathg8630

    Ade niv bijanas Annan yallaru dudda hakidaru yasto jana yasto janarige 1 kodalla kottaru chillare kodatare bikse bedorige but niv e janagalanna matalle sikkapatte amount aayta but e janakke nijavaglu kasta erorige yake e jana help maadokke munde barallo gottilla ur best sir 💐

  • @sangudbosshulamani6981
    @sangudbosshulamani6981 Год назад +4

    ಅಣ್ಣ ನಾನು ನಿಮ್ ಕಡ್ಡೆ ಕೆಲಸಕ್ಕೆ ಬರ್ತೀನಿ 🙏🙏🙏🙏🙏🙏🙏🥺

  • @psych.iaj.
    @psych.iaj. Год назад +3

    Yar guru pink note kotirodu 😂