Unlimited Meals At Bharjari Oota|ಬೆಂಗಳೂರಿನಲ್ಲಿ ಭರ್ಜರಿ ಊಟ|Banana Leaf Meal|Uttara Karnataka Recipe

Поделиться
HTML-код
  • Опубликовано: 22 окт 2024

Комментарии • 396

  • @cvnagabhushan4000
    @cvnagabhushan4000 3 месяца назад +4

    ವಿಡಿಯೋ ತುಂಬಾ ಚೆನ್ನಾಗಿದೆ👌

    • @UttarakarnatakaRecipes
      @UttarakarnatakaRecipes  3 месяца назад +2

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @pmenakamma2847
    @pmenakamma2847 19 дней назад

    Triveeniyavare.neevu..thumba..channagi..adige..madiuvudannu..hotellnalli..thorisi..oota
    Maduvudannu.thorisiddera
    Thumba...dhanyavadagalu

    • @UttarakarnatakaRecipes
      @UttarakarnatakaRecipes  16 дней назад

      ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🏻🙏🏻🙏🏻🙏🏻

  • @seanbellfort2298
    @seanbellfort2298 2 года назад +6

    Brilliant video. Thanks akka. ☝️🇮🇳☝️🕉️☝️ Jai Karnataka. Thank you.

  • @pmenakamma2847
    @pmenakamma2847 19 дней назад

    Bharjari..oota.madodu.nodi.nammabayalli..neerruvudu..super

  • @rahamathma2388
    @rahamathma2388 Год назад +2

    Here i head food with my husband it's very tasty

  • @vijayalakshmisk6843
    @vijayalakshmisk6843 2 года назад

    Super ri yalru bari thinodhe video madthre NIV thumba great thankyou

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ಮನೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಅಡುಗೆ ಮಾಡುತ್ತಾರೆ ಹೋಟೆಲ್ ನಲ್ಲಿ ಯಾವ ರೀತಿ ಅಡುಗೆ ತಯಾರಾಗುತ್ತೆ ಅನ್ನೋದು ವೀಕ್ಷಕರಿಗೆ ತೋರಿಸುವ ಪ್ರಯತ್ನ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ

  • @diwakardesai5706
    @diwakardesai5706 2 года назад +1

    ನಿಮ್ಮ ವಿವರಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @tubeinfoful
    @tubeinfoful Год назад

    Very good ideals of performance thanks for your support

  • @purandaraprabhu1476
    @purandaraprabhu1476 2 года назад +4

    ವಿವರಣೆ ಚೆನ್ನಾಗಿ ಮಾಡಿರುತ್ತಿರಿಿ.
    ಗಾಂಧಿ ಬಜಾರ ನಲ್ಲಿ ಜನರ ರುಚಿ ತಿಳಿದು
    ವಿವಿಧ ಖಾದ್ಯ ಮಾಡಿದ ಹೋಟೇಲ್..
    ಮೊದಲು ವಿದ್ಯಾರ್ಥಿ ಭವನ್ ದೊಡ್ಡ ಹೆಸರು
    ಇತ್ತು.ಇಂದಿಗೂ ನಾಷ್ಠಾ ಗೆ ಉತ್ತಮ.ಹೋಟೇಲ್.

  • @anantapadmanabhabhat7120
    @anantapadmanabhabhat7120 6 месяцев назад +1

    God bles my sistar

  • @sanathkumar9883
    @sanathkumar9883 2 года назад +2

    ನಿಮ್ಮ ನಿರೂಪಣೆ ಕೇಳೋದಿಕ್ಕೆ ತುಂಬಾ ಚೆನ್ನಾಗಿರುತ್ತೆ ತ್ರಿವೇಣಿ ಪಲ್ಲವಿಯವರೇ

  • @ashokashok4034
    @ashokashok4034 2 года назад

    ಸೂಪರ್.

  • @shwetakulkarni4867
    @shwetakulkarni4867 2 года назад +1

    Nim video mastagideri 🥰 mastagi tindu.. mastagi helidri❤️

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @prithvipatil5888
    @prithvipatil5888 2 года назад

    Unlimited food information good 👍 aduge madodu super agide hotel torisikotiddake thank you mam

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @girigirigowda8599
    @girigirigowda8599 2 года назад +18

    ಇಡೀ ನಿಮ್ಮ ವಿಡಿಯೋಗಳಲ್ಲಿ ನೀವು ಇಂತಹ‌ ಸದಾ ಬಿಜಿ ಇರುವ ಇಂತಹ ಹೋಟೆಲ್ಲ ನಲ್ಲೂ‌ಅಡುಗೆ ತೋರ್ಸಿರೋದೇ ಗ್ರೇಟ್...,👌

    • @UttarakarnatakaRecipes
      @UttarakarnatakaRecipes  2 года назад +4

      ತುಂಬಾ ಧನ್ಯವಾದಗಳು ಸರ್ ಕೇವಲ ತಿನ್ನೋದು ಮಾತ್ರ ತೋರಿಸುವ ಬದಲು ಹೋಟೆಲ್ ಗೆ ಹೋಗಿ ತಿನ್ನೋ ಅಡುಗೆ ಹೇಗೆ ತಯಾರಾಗುತ್ತೆ ಅಂತ ವೀಕ್ಷಕರಿಗೆ ತಿಳಿಸುವ ಉದ್ದೇಶ ಸರ್ ಅಷ್ಟೇ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏

    • @umadevisastry2434
      @umadevisastry2434 3 месяца назад

      ​@@UttarakarnatakaRecipesqqqq1q1¹¹¹qrrtr3qq4qqq33q44443q32¹¹1¹¹¹¹¹

  • @dayanandandani74
    @dayanandandani74 4 месяца назад

    Super hotel ,,,

  • @shardaamin9509
    @shardaamin9509 Год назад

    Superagede sister god bless you

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @radhasr2562
    @radhasr2562 2 года назад

    Superb hotel

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @niveditagopalkrishna7167
    @niveditagopalkrishna7167 2 года назад

    Namma family ya favourite place ❤️
    Oota super ageratte

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @thejeshpe3424
    @thejeshpe3424 2 года назад +4

    Super show well explained nice to see and will taste as early as possible 👏

    • @UttarakarnatakaRecipes
      @UttarakarnatakaRecipes  2 года назад

      Thank you sir for your support. Share your comment after visit 🙏🙏🙏

  • @SwethaSwetha-zf1mq
    @SwethaSwetha-zf1mq 2 года назад

    Super mam

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @sudhan371
    @sudhan371 2 года назад +1

    ಹೋಟೆಲ್ ಬಗ್ಗೆ ತಿಳಿಸಿದಿರಿ, ನಾನು ಒಮ್ಮೆ ಭೇಟಿ ಮಾಡ್ತೀನಿ
    ಧನ್ಯವಾದಗಳು ತ್ರಿವೇಣಿ
    ಸೂಪರ್ ಊಟ👍👍👍👍👍👍

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ನೀವು ಒಮ್ಮೆ ಭೇಟಿ ಕೊಟ್ಟು ಊಟ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🙏🙏

  • @gayithrikmgayithrikmr6672
    @gayithrikmgayithrikmr6672 Год назад +1

    Hi madam I'm Gayithri Davangere nimma videos tumbane ista

    • @UttarakarnatakaRecipes
      @UttarakarnatakaRecipes  Год назад

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @geethapatil2724
    @geethapatil2724 2 года назад +3

    ಊಟ supperrrrrr 👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

    • @shashidevagamatta6196
      @shashidevagamatta6196 2 года назад

      Hi work from home opportunity ede only for ladies ru interested???

  • @sudarshanbabu434
    @sudarshanbabu434 2 года назад +1

    Good hotel, Here I had food with my brother,good memory,it's very tasty 👌👌👍

  • @pitepoiujll
    @pitepoiujll 2 года назад +1

    U did nice phulka

  • @raghureddy118
    @raghureddy118 2 года назад

    Super barjari ootA video medam

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏

  • @Middleclassfamilylifestyle9
    @Middleclassfamilylifestyle9 2 года назад

    Looking super

  • @srinathacs
    @srinathacs 2 года назад

    ನಮಸ್ಕಾರ. ನಿಮ್ಮ ಹೋಟೆಲ್ ಪರಿಚಯದ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಅದರಲ್ಲೂ ಒಂದೊಂದು ಹೋಟೆಲ್ ನ ವಿವಿಧ ರಿಸಿಪಿ ಪಾಕವಿಧಾನ ತುಂಬಾ ಮನ ಮುಟ್ಟು ವಂತೆ ಶುದ್ಧ ಕನ್ನಡದಲ್ಲಿ ವಿವರಿಸುತ್ತೀರಿ.ಇದನ್ನೇ ಮುಂದುವರೆಸಿಕೊಂಡು ಹೋಗಿ.ಹೋಟೆಲ್ ಸಾಂಬಾರ್ ರಿಸಿಪಿ ಕವರ್ ಮಾಡಿ. ಧನ್ಯವಾದಗಳು.

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸರ್ ನಿಮ್ಮ ವಿವರವಾದ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏

  • @kvc1351
    @kvc1351 2 года назад

    Yammi food ❤👌

  • @pramilas8780
    @pramilas8780 2 года назад

    Madam nevuuuu different super hegaiiiii hotel. Adugaiii torisiiii

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @trivenis6043
    @trivenis6043 2 года назад

    wow mam super mouth watering items

  • @lightingswatch1154
    @lightingswatch1154 2 месяца назад

    Madam, nim video super, I'm Subscriber with u r channel, Ede hotel du ennondu Tomato Rice bath torsi,,,pls...

    • @UttarakarnatakaRecipes
      @UttarakarnatakaRecipes  2 месяца назад

      ಮುಂದಿನ ಬಾರಿ ಹೋದಾಗ ಟ್ರೈ ಮಾಡುತ್ತೇನೆ 🙏🏻🙏🏻🙏🏻

  • @hajaratkkhajasabkbategere1746
    @hajaratkkhajasabkbategere1746 4 месяца назад

    I like tha hotal

    • @UttarakarnatakaRecipes
      @UttarakarnatakaRecipes  3 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @nrpp813
    @nrpp813 2 года назад

    ತುಂಬಾ ಚಲೋ ಹೈತೆ👍👍

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @sureshn7899
    @sureshn7899 2 года назад

    Super

  • @RameshBabu-xq4wn
    @RameshBabu-xq4wn 2 года назад

    Super oota
    Hubba Re madam👌 👍😊

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @rekhaanteshwar8225
    @rekhaanteshwar8225 2 года назад +1

    So nice akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @anuragmath5659
    @anuragmath5659 2 года назад

    palav super

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @vidyaharish9590
    @vidyaharish9590 2 года назад

    Palav recipe 😋 spr tq madam

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @iyengarskitchen3808
    @iyengarskitchen3808 2 года назад

    Wonderful.for that rate it is worth 😊😊😊😊

  • @shruthivenktesh2010
    @shruthivenktesh2010 2 года назад

    Nice channel please continue in the same way

  • @SoujanyaSoujanya-iv6pn
    @SoujanyaSoujanya-iv6pn 6 месяцев назад

    👌vlog sister

    • @UttarakarnatakaRecipes
      @UttarakarnatakaRecipes  6 месяцев назад +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @bhageerathis2861
    @bhageerathis2861 2 года назад +1

    Super akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @MVGUPTAVLOGS
    @MVGUPTAVLOGS 2 года назад

    Very nice information mam. I like your simple costumes mam

  • @ramanjineyac.nramanjineyac3364
    @ramanjineyac.nramanjineyac3364 2 года назад

    Very nice akka reat

  • @AnandareddyReddy-pd9bo
    @AnandareddyReddy-pd9bo 2 месяца назад

    Nivu.rasam.andiri.adu.thilisaru.anabeku.medam

  • @raghuaishwaryaaishu5721
    @raghuaishwaryaaishu5721 2 года назад +2

    Fantastic 😍 vlog ❤️

  • @prashantadake4009
    @prashantadake4009 2 года назад +1

    ನಮಸ್ಕಾರ 🌺

  • @arvraj2736
    @arvraj2736 2 месяца назад

    10 years enda lunch or dinner ge ogo hotel Andre ede …..taste 👌

    • @UttarakarnatakaRecipes
      @UttarakarnatakaRecipes  2 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @vasjshs723
    @vasjshs723 2 года назад

    ನಿಮ್ ಭಾಷೆ ತುಂಬಾ ಚೆನಾಗಿದೆ ಮೇಡಂ 🙏🏻🙏🏻

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @lathakaranth5365
    @lathakaranth5365 2 года назад +2

    👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @sudhank8111
    @sudhank8111 2 года назад +2

    Weekly once sunday navu illige hogade eralla. ನಮ್ ಅಡ್ಡ ಭರ್ಜರಿ ಊಟ 👌

    • @UttarakarnatakaRecipes
      @UttarakarnatakaRecipes  2 года назад +1

      ಬನ್ನಿ ಅಕ್ಕಾ ಈ ಭಾನುವಾರ ನಾವು ಮತ್ತೆ ಭೇಟಿ ಕೊಡೋಣ ಅನ್ಕೊಂಡಿದ್ದೇವೆ ಅಲ್ಲೇ ಸಿಗೋಣ 🙏🙏🙏🙏

  • @sudhan371
    @sudhan371 2 года назад +4

    Soooper Thriveni 👍👍👍
    ತ್ರಿವೇಣಿ ನನಗೆ ತುಂಬಾ ಇಷ್ಟವಾದ ತಿಂಡಿ ಪುಲಾವ್.
    ಈ ಪಲ್ಯ ಮಂಗಳೂರು ಕಡೆದು, ನಾನು ಮಾಡ್ತಾ ಇರ್ತೀನಿ

  • @raoravip
    @raoravip Год назад

    North indian ಊಟ same ರೇಟ್?

  • @ashamanju3635
    @ashamanju3635 2 года назад +2

    yummy food ❤❤🙏🙏

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @kavitharao7595
    @kavitharao7595 2 года назад

    Nice!

  • @SakshiPatil-03
    @SakshiPatil-03 4 месяца назад +1

    5kg rice ga 1kg oil? 1litre alla?

  • @manjulasomaningnaikar1456
    @manjulasomaningnaikar1456 2 года назад

    Super sister unlimited food.good information👍

  • @ashams3508
    @ashams3508 2 года назад

    This vlog is very good 👍

  • @roopaj9863
    @roopaj9863 2 года назад +1

    Super 👌 hotel vlog 🙏💐 white pulav maddu thorisi triveni mdm

  • @nandinisachdev2504
    @nandinisachdev2504 2 года назад

    Nice 👍

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @shravanss7813
    @shravanss7813 2 года назад +1

    Thank you akka 👍😋

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @kalavlogsinkannada6983
    @kalavlogsinkannada6983 2 года назад

    Super sis

  • @anushap4214
    @anushap4214 2 года назад

    ಸೂಪರ್ ಅಕ್ಕ

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @vimalab3564
    @vimalab3564 2 года назад +1

    Hi Trivrni,
    My friend you had bharjari oota in
    hotel.Your demo was super.I have
    liked that food very much.The holige
    was mouth watering recipe,that holige missed to me.Well I will visit
    one day.Your explanation was amazing.Thanks for sharing.

  • @rajarajeshwari1943
    @rajarajeshwari1943 2 года назад

    Super reee

  • @sumanaravindranathsumanara8401
    @sumanaravindranathsumanara8401 2 года назад

    Ota super sis

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @vijayapai1277
    @vijayapai1277 2 года назад

    👍👍

  • @lalitasanjeeva4561
    @lalitasanjeeva4561 2 года назад +1

    Spr akka....❤️❤️

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @meresaibaba2981
    @meresaibaba2981 2 года назад

    I wish same hotel should be in our district Bidar 🙏🙏🙏🙏😍😍😍😍😍

    • @UttarakarnatakaRecipes
      @UttarakarnatakaRecipes  2 года назад

      Thank you for your support. I will inform your request to hotel management 🙏🙏🙏

  • @girijapattanshetti8623
    @girijapattanshetti8623 2 года назад

    👍👍👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @kaleshbnk3643
    @kaleshbnk3643 2 года назад

    Fantastic when I will go to the Bangalore I plan to visit thank u mam

  • @user-ps9im5vz1d
    @user-ps9im5vz1d 2 года назад

    Super vlog sister food antu sakkatagide😋😋

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ನೀವು ಒಮ್ಮೆ ಭೇಟಿ ಕೊಡಿ 🙏🙏🙏

  • @shwetanaik1991
    @shwetanaik1991 2 года назад

    nice video 👌 nim video tumba chenagirte thank you mam.
    #shwetanaik

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @nayananayanabs9424
    @nayananayanabs9424 2 года назад +1

    Super mam nanige nimma e tara videos tumba ista❤

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ ರೆಗ್ಯುಲರ್ ಆಗಿ ವಿಡಿಯೋ ಮಾಡೋದು ಕಷ್ಟ ಅಲ್ವಾ ಅಕ್ಕಾ 🙏🙏🙏🙏

    • @nayananayanabs9424
      @nayananayanabs9424 2 года назад

      Hu mam

  • @varshinigowda7504
    @varshinigowda7504 2 года назад +1

    Super vlog akka 🙂 heege bere bere hotel ge hogi vedio maadi 😊☺️ all the very best 👍☺️

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು ಅಕ್ಕಾ 🙏🙏🙏

    • @shashidevagamatta6196
      @shashidevagamatta6196 2 года назад

      Hi work from home opportunity ede only for ladies nimge interest edeya????

    • @varshinigowda7504
      @varshinigowda7504 2 года назад +1

      @@shashidevagamatta6196 who are you and where are you from ?

    • @shashidevagamatta6196
      @shashidevagamatta6196 2 года назад

      @@varshinigowda7504 I'm gulbraga

    • @shashidevagamatta6196
      @shashidevagamatta6196 2 года назад

      @@varshinigowda7504 I'm a working women

  • @shalinirajesh691
    @shalinirajesh691 2 года назад

    Illi naavu thumba chennagi irutte illi holige 1bottle water 1ice cream bittu ella unlimited thumba chennagirutte👌👍

    • @shalinirajesh691
      @shalinirajesh691 2 года назад

      Illi birthday small function madbahudu thumba chennagirutte

    • @UttarakarnatakaRecipes
      @UttarakarnatakaRecipes  2 года назад

      ಹೌದು ನೀವು ಹೇಳಿದ್ದು ನಿಜ 🙏🙏🙏ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

    • @UttarakarnatakaRecipes
      @UttarakarnatakaRecipes  2 года назад

      ಹೌದು ಅಕ್ಕಾ 🙏🙏🙏

  • @mallikarjunn277
    @mallikarjunn277 2 года назад +1

    Super video madam 👌👌👌

  • @shettyuday1482
    @shettyuday1482 2 года назад

    Neevu saha masth idhdheera😄😁

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏

  • @annapoornakumbar3725
    @annapoornakumbar3725 2 года назад +1

    ಇವತ್ತು ನಿಮ್ಮ ಜೊತೆ ಮಾತಾಡಿ ತುಂಬಾ ಖುಷಿ ಆಯ್ತು ಅಕ್ಕಾ ❤❤❤❤

  • @venkatrakshith
    @venkatrakshith 2 года назад +1

    Really shocked to see them adding maida for Pulka.

  • @abhishaikhsahaa3048
    @abhishaikhsahaa3048 Год назад

    Where is this restaurant in Bangalore?
    All the food menu totally Sattvic (No Onion No Garlic) ?
    Please confirm, because I am from Temple.

    • @UttarakarnatakaRecipes
      @UttarakarnatakaRecipes  Год назад +1

      Sir this hotel is located in Gandhi Bazar Bangalore. I think they use onion and garlic 🙏🙏🙏

    • @abhishaikhsahaa3048
      @abhishaikhsahaa3048 Год назад

      @@UttarakarnatakaRecipes Thank You very much
      Gratitude

  • @gayathrichadaga4568
    @gayathrichadaga4568 2 года назад

    Namma adda kooda.....
    Innodu branch kooda ide.....

    • @UttarakarnatakaRecipes
      @UttarakarnatakaRecipes  2 года назад

      ಹೌದು ಅಕ್ಕಾ ನಿನ್ನೆ ಸೌತ್ ಎಂಡ್ ಸರ್ಕಲ್ ಬ್ರಾಂಚ್ ಗೆ ಹೋಗಿದ್ದೆ ಅಕ್ಕಾ 🙏🙏🙏

  • @veerannah9488
    @veerannah9488 2 года назад

    HEALTHY EATING FOOD

  • @budanpanshop9138
    @budanpanshop9138 2 года назад +1

    👌♥️😃😀😄

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @annapoornakumbar3725
    @annapoornakumbar3725 2 года назад

    ❤❤💞❤super akka

    • @UttarakarnatakaRecipes
      @UttarakarnatakaRecipes  2 года назад

      ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @RameshRamesh-zj2ub
    @RameshRamesh-zj2ub 2 года назад

    Super video ri nan dily alle uta madod ri

    • @UttarakarnatakaRecipes
      @UttarakarnatakaRecipes  2 года назад

      ಹೌದಾ ಸರ್ ಪ್ರತಿದಿನ ಅಲ್ಲೇ ಊಟ ಮಾಡೋದಾ???

    • @RameshRamesh-zj2ub
      @RameshRamesh-zj2ub 2 года назад

      @@UttarakarnatakaRecipes howdu madam nan alle kelsa madod nimma e videodalli naanu edini i am very happy

  • @kavyanayana498
    @kavyanayana498 2 года назад

    E Hotel Elli barutte Benglore alli sister

    • @UttarakarnatakaRecipes
      @UttarakarnatakaRecipes  2 года назад

      ಅಕ್ಕಾ ಗಾಂಧಿ ಬಜಾರ್ ಮೇನ್ ರೋಡ್ ನಲ್ಲಿದೆ. ವಿಳಾಸ ವಿಡಿಯೋ ಮೊದಲಿಗೆ ಹಾಗೂ ಕೊನೆಯಲ್ಲಿ ಕೊಟ್ಟಿದ್ದೇನೆ ಅಕ್ಕಾ 🙏🙏🙏

  • @pramilas8780
    @pramilas8780 2 года назад +1

    Vangibathhh Shivajinagar hotel subbaiii famous

  • @santoshsantu7313
    @santoshsantu7313 2 года назад

    👍

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @lathachandrashekar7415
    @lathachandrashekar7415 2 года назад

    ತುಂಬ ದಿನದಿಂದ ನಿಮ್ಮನ್ನು ನೋಡಲಿಲ್ಲ...ಹೇಗಿದೀರ Triveni.
    ಅಡಿಗೆ ಮನೆ ತೋರಿಸಿದ್ದು ಸಂತೋಷ ವಾಯಿತು..ಇಲ್ಲಿನ ಊಟ ಚೆನ್ನಾಗಿದೆ ನಾವು ಬಹಳ ಸಲ ಹೋಗಿದ್ದೆವು

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಖುಷಿ ಆಯ್ತು ಅಕ್ಕಾ ನೀವು ತುಂಬಾ ದಿನದ ಮೇಲೆ ನನ್ನ ವಿಡಿಯೋ ನೋಡಿದ ಹಾಗೆ ಕಾಣುತ್ತೆ ಅಕ್ಕಾ. ಹೌದು ಅಕ್ಕಾ ನೀವು ಹೇಳಿದ್ದು ನಿಜ ಊಟ ಮಸ್ತ ಆಗಿರುತ್ತೆ 🙏🙏🙏

  • @mangolassi7892
    @mangolassi7892 2 года назад +2

    Madam 5kg masala maneli madaka agalla biryani ge .. nevu try madi one kg rice ge yestu alate agatte anth..

    • @UttarakarnatakaRecipes
      @UttarakarnatakaRecipes  2 года назад

      ಸರಿ ಸರ್ /ಮೇಡಂ ಮುಂದಿನ ದಿನದಲ್ಲಿ ನಾನು ಟ್ರೈ ಮಾಡಿ ನೋಡುವ ಪ್ರಯತ್ನ ಮಾಡುತ್ತೇನೆ 🙏🙏

  • @poornimamgowda3551
    @poornimamgowda3551 2 года назад

    Nimge badisidavare namgu badsiddu thumba humble vyakti nam manenalli amma hege keli keli badisutaro Ade reeti badisidru

    • @UttarakarnatakaRecipes
      @UttarakarnatakaRecipes  2 года назад

      ಹೌದು ಅಕ್ಕಾ ನಾವು ಮನೆಯಲ್ಲಿ ಎಲ್ಲರೂ ಸೇರಿ ಈ ಭಾನುವಾರ ಮತ್ತೆ ಹೋಗುತ್ತಿದ್ದೇವೆ ಅಕ್ಕಾ ನಿಮ್ಮ ಈ ಅಭಿಪ್ರಾಯವನ್ನು ನಾನು ಅವರಿಗೆ ತಿಳಿಸುತ್ತೇನೆ ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @pushpahugar4263
    @pushpahugar4263 2 года назад

    ತುಂಬಾ ಚೆನ್ನಾಗಿದೆ ಮತ್ತು ಶುಚಿಯಾಗಿದೆ

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @asmitajakkal458
    @asmitajakkal458 Год назад

    😌

  • @sreedharamurthy4425
    @sreedharamurthy4425 4 месяца назад

    Paisa saha unlimited haage irutte
    Best Andre Ragi ball and onion gojju

  • @dharshand9159
    @dharshand9159 2 года назад

    Akka masala dosa est bekaadru kodtaara limited ha helri

    • @UttarakarnatakaRecipes
      @UttarakarnatakaRecipes  2 года назад

      ಊಟದಲ್ಲಿ ಎಷ್ಟು ಬೇಕು ಅಷ್ಟು ಕೊಡುತ್ತಾರೆ ಸರ್ 🙏🙏🙏

  • @nirmalanidonisandarshputta8301
    @nirmalanidonisandarshputta8301 2 года назад

    Akka nimage sallary bartaidena

  • @Mks12375
    @Mks12375 2 года назад +1

    It was nice hotte tumbi hogutte 🙂

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏