Respect Third Eye and ಸುಬ್ರಹ್ಮಣ್ಯ ಸರ್ ❤️🙌 ,... ಹೌದು, ಸರ್,... ದರ್ಶನ್ ಜೈಲ್ ನಲ್ಲಿ ಸಹ ರೌಡಿ ಗಳ ಜೊತೆಯೇ ಇರೋದು ನಿಜಕ್ಕೂ ದುರಂತ ,... ದರ್ಶನ್ ರಕ್ತದಲ್ಲೇ ಇದೆ ಬಿಡಿ '" ರೌಡಿಸಂ " ,.... ನಾನು ಸಹ ದರ್ಶನ್ ಅವರ ಅಪ್ಪಟ ಅಭಿಮಾನಿ ಆದ್ರೆ ದರ್ಶನ್ ನಿಜಾ ರೂಪ ನೋಡ್ತಿದ್ರೆ, .... ಈ ದರ್ಶನ್ ಪಕ್ಕಾ ಕ್ರಿಮಿನಲ್ ,...
ನಿಜವಾದ ಉಗ್ರಗಾಮಿಗಳು ಯಾರು ಗೊತ್ತಾ..? ಹಣ, ಹೆಂಡ, ಸೀರೆ ಮತ್ತು ಜಾತಿ ಅಧಾರದ ಮೇಲೆ, ಧರ್ಮದ ಅಧಾರದ ಮೇಲೆ ಮತ ಹಾಕುವವರು.ಇಂಥವರಿಂದ ದೇಶ ಪ್ರತಿದಿನ ಹಂತ ,ಹಂತವಾಗಿ ಅವನತಿಯತ್ತ ಸಾಗುತಿದೆ. ಇದ್ರಿಂದ ಭ್ರಷ್ಟರು ಚುನವಣೆಯಲ್ಲಿ ಗೆದ್ದು ಮಂತ್ರಿ ಆಗುತಿದ್ದರೆ. ಭ್ರಷ್ಟರು ಅದಿಕಾರಿಗಳು ಆಗುತಿದ್ದರೆ, ಇವರು ಭಾರತದ ಕಾನೂನು ವ್ಯವಸ್ಥೆಯನ್ನು,ಶಿಕ್ಷಣ ವ್ಯವಸ್ಥೆಯನ್ನು,ಮೀಸಲಾತಿ[reservation] ವ್ಯವಸ್ಥೆಯನ್ನು ಹಾಳು ಮಾಡ್ತಾ ಇದ್ದಾರೆ.
ಭಾರತದಲ್ಲಿ ಎಷ್ಟು ಅಪರಾಧ, ಭ್ರಷ್ಟಾಚಾರ, ಅತ್ಯಾಚಾರ ಇದೆಯೋ, ಅಷ್ಟು ಅಪರಾಧ, ಭ್ರಷ್ಟಾಚಾರ, ಅತ್ಯಾಚಾರ Japanಲ್ಲಿ ಯಾಕಿಲ್ಲ…? Singapurಲ್ಲಿ ಯಾಕಿಲ್ಲ…? Dubaiಲ್ಲಿ ಯಾಕಿಲ್ಲ…? Chinaದಲ್ಲಿ ಯಾಕಿಲ್ಲ…? USAದಲ್ಲಿ ಯಾಕಿಲ್ಲ…? ಭಾರತದಲ್ಲಿ ಎಷ್ಟು ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಸೃಷ್ಟಿ ಇದೆಯೋ, ಅಷ್ಟು ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಸೃಷ್ಟಿ Japanಲ್ಲಿ ಯಾಕಿಲ್ಲ…? Singapurಲ್ಲಿ ಯಾಕಿಲ್ಲ…? Dubaiಲ್ಲಿ ಯಾಕಿಲ್ಲ…? Chinaದಲ್ಲಿ ಯಾಕಿಲ್ಲ…? USAದಲ್ಲಿ ಯಾಕಿಲ್ಲ…? ಯಾಕೆಂದ್ರೆ ಅಲ್ಲಿನ ಜನ ಯಾರು, ರಾಜಕರಣಿಗಳ ಗುಲಮಗಿರಿ ಮಾಡುವುದಿಲ್ಲ.ಅಲ್ಲಿನ ರಾಜಕರಣಿಗಳು, ಒಳ್ಳೆಯ ಸದ್ರಡವಾದ ಕಾನೂನು ರಚನೆ ಮಾಡುತ್ತಾರೆ. ಒಳ್ಳೆಯ ಶಿಕ್ಷಣ ವ್ಯವಸ್ಥೆಗೆ ಕೆಲಸ ಮಾಡ್ತಾರೆ.ಭ್ರಷ್ಟಾಚಾರ ಮುಕ್ತ ಸಮಾಜಕ್ಕೆ ಶ್ರಮಪಡುತ್ತಾರೆ. ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಮೇಲೆ ಕಠಿಣ ಕಾನೂನು ಅಲ್ಲಿದೆ.
ನಮ್ಮ ಕಾನೂನು ಭಯ ತರಿಸುವಂತೆ ಇರಬೇಕು ಆಗ ಎಲ್ಲರೂ ಕಾನೂನಿಗೆ ಹೆದರುತ್ತಾರೆ ಇತ್ತೀಚೆಗೆ ನಡೆಯುತ್ತಿರುವ ಪ್ರಕರಣಗಳು ನೋಡುತ್ತಿದ್ದರೆ ಕೆಲವರು ತಮ್ಮ ಉದ್ದೇಶ ಈಡೇರಿಕೆಗಾಗಿ ಇಂತಹವರನ್ನ ಬೆಳೆಸುತ್ತಿದ್ದಾರೆ ನಮ್ಮ ಸಮಾಜದ ಗತಿ ಅಧೋಗತಿ
ಇಂತಹ ಇತಿಹಾಸ ಹೊಂದಿರುವ ಈ ವ್ಯಕ್ತಿಯನ್ನು ಇನ್ನು ಯಾಕೆ ಇಟ್ಟುಕೊಂಡಿದ್ದಾರೆ, ಎನ್ಕೌಂಟರ್ ಅಥವಾ ಗಲ್ಲಿಗೆ ಏರಿಸಬೇಕಿತ್ತು. ಏನು ನಮ್ಮ ಕಾನೂನು ಸಂವಿಧಾನವು ಒಂದು ಅರ್ಥವಾಗುತ್ತಿಲ್ಲ...
Sir.. ಜೈಲಿನ ಯುನಿಫಾರ್ಮ್ ಹಾಕಿಲ್ಲ ಯಾಕೆ... ಜೈಲ್ನಲ್ಲಿ ಕೋಳಿತಾವ್ನೆ ಅನ್ಕೊಂಡ್ರೆ ಇಲ್ಲಿ ನೋಡಿ ಇವನ ದೌಲತ್.. ರೌಡಿ ಪಟಾಲಂ ಜೊತೆ ಮೋಜು ಮಸ್ತಿ ಮಾಡ್ತಾ ಕುಂತವ್ನೆ... ಇದು jail ಅಥವಾ ರೆಸಾರ್ಟ್..? 🤔
Sir KAS Exam paper kannadalli thumba wrong ide... Idara bagge ond video madi karnatakada yalla kade eee vishya prasara madi sir please .. - KAS aspirants ❤
ನಮಗೆ ಒಂದೇ ಬೇಸರ.... ಆಗಿನ ರೌಡಿಗಳೆಲ್ಲ ಈಗಿನ ರಾಜಕಾರಣಿಗಳು ಆಗವರೆ ಈಗಿನ ರೌಡಿಗಳೆಲ್ಲ ಮುಂದಿನ ರಾಜಕಾರಣಿಗಳು ಆಗಲಿಲ್ಲ ಪರಮೇಶ್ವರ.... ಪರಮೇಶ್ವರ...... ಆಗಿನ ರೌಡಿ ರಾಜಕಾರಣಿಗಳ ಜಾತಕ ಆ ಪೋಲಿಸಪ್ಪನ ಕೈಯಲ್ಲಿದೆ ಅವರಿಗೆ ಇಡೀ ಜನ ಸಮೂಹವೇ ಅವರ ಬೆನ್ನಿಂದೆ ನಿಂತೆರೆ... ಇಡೀ ರಾಜಕೀಯ ಮುಕ್ಕಾಲು ಎತ್ತಂಗಡಿ ಪಕ್ಕಾ......
Hi sir i already registered you pls do very good information video about our Karnataka government working style sir it's very poor work is going on in no development and in Bangalore roads br very werst condition
ಇಂತಹ ರೌಡಿಗಳನ್ನು ನೋಡಿ ಸಮಾಜದಲ್ಲಿ ಯುವಕರು ರೌಡಿ ಆಗಬೇಕು ಅನ್ಕೊಳ್ಳುತ್ತಾರೆ.. ರೌಡಿಗಳನ್ನು ಎನ್ ಕೌಂಟರ್ ಮಾಡಬೇಕು,
Ninu gandsagidre a kelsa madu
Psi nodi si Agbeku ankondvi grama panchayti member munde Kai karkond ninthkotare enne kodusli anta ,yav job annokinna eng baduktivi annode mukya
Repist na ulisi ok na😢
Yes nija
ರೌಡಿ ಯ ಅಭಿಮಾನಿಗಳು ರೌಡಿಗಳೇ ತಾನೆ
Hu machi usharu hendthi pakka malko 😂😂 becchuge chali idee
100%
ನಾನು ಕೂಡ ರೌಡಿಯ ಅಪ್ಪಟ ಅಭಿಮಾನಿ
@@vikasdgowda7981Nimmauaa pakdalley avle malkondu nimmaun jotey aramu tagotha edeney
Veerapan , dk Shiva Kumar munde darshan bacha 😂😂
ರೌಡಿಸಂ ಬೆಳೆಯುವುದಕ್ಕೆ ಪೊಲೀಸ್ ಡಿಪಾರ್ಟ್ಮೆಂಟ್ ಕಾರಣ ಅನ್ನಿಸುತ್ತೆ
👌❤
Yes
Politicians kooda...
💯
Yess 100%
Respect Third Eye and ಸುಬ್ರಹ್ಮಣ್ಯ ಸರ್ ❤️🙌 ,... ಹೌದು, ಸರ್,... ದರ್ಶನ್ ಜೈಲ್ ನಲ್ಲಿ ಸಹ ರೌಡಿ ಗಳ ಜೊತೆಯೇ ಇರೋದು ನಿಜಕ್ಕೂ ದುರಂತ ,... ದರ್ಶನ್ ರಕ್ತದಲ್ಲೇ ಇದೆ ಬಿಡಿ '" ರೌಡಿಸಂ " ,.... ನಾನು ಸಹ ದರ್ಶನ್ ಅವರ ಅಪ್ಪಟ ಅಭಿಮಾನಿ ಆದ್ರೆ ದರ್ಶನ್ ನಿಜಾ ರೂಪ ನೋಡ್ತಿದ್ರೆ, .... ಈ ದರ್ಶನ್ ಪಕ್ಕಾ ಕ್ರಿಮಿನಲ್ ,...
Fake id edu
ನಿಜವಾದ ಉಗ್ರಗಾಮಿಗಳು ಯಾರು ಗೊತ್ತಾ..? ಹಣ, ಹೆಂಡ, ಸೀರೆ ಮತ್ತು ಜಾತಿ ಅಧಾರದ ಮೇಲೆ, ಧರ್ಮದ ಅಧಾರದ ಮೇಲೆ ಮತ ಹಾಕುವವರು.ಇಂಥವರಿಂದ ದೇಶ ಪ್ರತಿದಿನ ಹಂತ ,ಹಂತವಾಗಿ ಅವನತಿಯತ್ತ ಸಾಗುತಿದೆ. ಇದ್ರಿಂದ ಭ್ರಷ್ಟರು ಚುನವಣೆಯಲ್ಲಿ ಗೆದ್ದು ಮಂತ್ರಿ ಆಗುತಿದ್ದರೆ. ಭ್ರಷ್ಟರು ಅದಿಕಾರಿಗಳು ಆಗುತಿದ್ದರೆ, ಇವರು ಭಾರತದ ಕಾನೂನು ವ್ಯವಸ್ಥೆಯನ್ನು,ಶಿಕ್ಷಣ ವ್ಯವಸ್ಥೆಯನ್ನು,ಮೀಸಲಾತಿ[reservation] ವ್ಯವಸ್ಥೆಯನ್ನು ಹಾಳು ಮಾಡ್ತಾ ಇದ್ದಾರೆ.
ಭಾರತದಲ್ಲಿ ಎಷ್ಟು ಅಪರಾಧ, ಭ್ರಷ್ಟಾಚಾರ, ಅತ್ಯಾಚಾರ ಇದೆಯೋ, ಅಷ್ಟು ಅಪರಾಧ, ಭ್ರಷ್ಟಾಚಾರ, ಅತ್ಯಾಚಾರ Japanಲ್ಲಿ ಯಾಕಿಲ್ಲ…? Singapurಲ್ಲಿ ಯಾಕಿಲ್ಲ…? Dubaiಲ್ಲಿ ಯಾಕಿಲ್ಲ…? Chinaದಲ್ಲಿ ಯಾಕಿಲ್ಲ…? USAದಲ್ಲಿ ಯಾಕಿಲ್ಲ…? ಭಾರತದಲ್ಲಿ ಎಷ್ಟು ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಸೃಷ್ಟಿ ಇದೆಯೋ, ಅಷ್ಟು ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಸೃಷ್ಟಿ Japanಲ್ಲಿ ಯಾಕಿಲ್ಲ…? Singapurಲ್ಲಿ ಯಾಕಿಲ್ಲ…? Dubaiಲ್ಲಿ ಯಾಕಿಲ್ಲ…? Chinaದಲ್ಲಿ ಯಾಕಿಲ್ಲ…? USAದಲ್ಲಿ ಯಾಕಿಲ್ಲ…? ಯಾಕೆಂದ್ರೆ ಅಲ್ಲಿನ ಜನ ಯಾರು, ರಾಜಕರಣಿಗಳ ಗುಲಮಗಿರಿ ಮಾಡುವುದಿಲ್ಲ.ಅಲ್ಲಿನ ರಾಜಕರಣಿಗಳು, ಒಳ್ಳೆಯ ಸದ್ರಡವಾದ ಕಾನೂನು ರಚನೆ ಮಾಡುತ್ತಾರೆ. ಒಳ್ಳೆಯ ಶಿಕ್ಷಣ ವ್ಯವಸ್ಥೆಗೆ ಕೆಲಸ ಮಾಡ್ತಾರೆ.ಭ್ರಷ್ಟಾಚಾರ ಮುಕ್ತ ಸಮಾಜಕ್ಕೆ ಶ್ರಮಪಡುತ್ತಾರೆ. ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಮೇಲೆ ಕಠಿಣ ಕಾನೂನು ಅಲ್ಲಿದೆ.
@@shashishashi5494nin hendati tullige est hogidyo nayi
Edunnu samarthane madkotiralla En janmano nimdu soolemakla thu......@@shashishashi5494
ನಾಗ 😂ಕೂಡ ಸ್ವಲ್ಪ ದಿನದಲ್ಲಿ ಎನ್ಕೌಂಟರ್ 😂ಆಗ್ತಾನೆ ಇಲ್ಲ ರೌಡಿ ಕೈಯಲಿ ಗೋವಿಂದ 😂😂😂😂
MSG delete maadu Guru ಆಮೇಲೆ ನಾಗ ರಿಲೀಸ್ ಆಗಿ ನಿನ್ನುನ್ನ ಗೋವಿಂದ ಅನಿಸಿಬಿಟ್ಟನು 😂😂😂
ಗುಡಂಗೆ ಬೇಕು ಇಂತಹ ವಿಚಾರ ಮಾತಾಡೋಕೆ....👍💐💐💐 👌👌
ಯಾವ ಗುಂಡುಗೇನು ಬೇಡಾ, ಗುಲಾಮರ ರೀತಿ ವರ್ತಿಸುವುದನ್ನ ಬಿಡಿ ಅನ್ಯಾಯವನ್ನು ವಿರೋಧಿಸಿ. ಆಗ ಎಲ್ಲವೂ ಸರಿಯಾಗುತ್ತದೆ
ಗುಂಡಿಗೆ ಗುರು ❤
ಇದರಿಂದ ನಾವು ಕಲಿಯುವುದು ಏನೆಂದರೆ ಸ್ನೇಹ ಮಾಡಿದರೆ ವಳ್ಳೆಯ ಸ್ನೇಹ ಮಾಡಬೇಕು ಎಂದು
Nice comment 🎉
ಜೈಲ್ ನಲ್ಲಿ ನಿಮ್ಮ ಅಪ್ಪ ಅಂತ ಒಳ್ಳೆ ಮನುಷ್ಯ ಸಿಗಲ್ಲ ಕಂದ...
Jail al erodha kal nan maklu, enh bill gates ella ambani erthana sneha madhkka. Enro helthiraa😂😂
ಜಲಗಾರ ಫ್ಯಾನ್ಸ್ ಇವನನ್ನು ಸಮರ್ಥಿಸಿಕೊಂಡರು ಅಚ್ಚರಿಯಿಲ್ಲ 😂
Nim ammana rape madudre gothagathe sulemagne ninge darshan madidde sari antha..halka sulemagne
ಅವನು ಏನ್ ಮಾಡಿದ್ರು ಸಮರ್ಥನೆ ಮಾಡ್ಕೊಳೋ ಜನ ಇದ್ದಾರೆ
ಅವ್ನಿಗೆ ಉಟ್ಟಿ ರೋ ಕಂದ ನೀನೆ ಅಲ್ವಾ
@@UmeshaA-jj2msnin thangi minda dagar dasa 😂😂😂😂
Yes
ಸರ್ ಮಾದ್ಯಮದ ಪ್ರಚಾರ ದಿಂದಲೇ ಇವರು ಇಷ್ಟು ಮೇರಿತಿರೋದು 😢
Sir neevu helodhu correct
ಇವರ ಶಿಕ್ಷೆ ವಿಧಿಸುವ ಮೂಲಕ ಕಾನೂನು ಎಲ್ಲರಿಗೂ ಒಂದೇ ಅಂತಾ ತಿಳಿಯಬೇಕು ಸಮಾಜಕ್ಕೇ ❤.
ಇಂತವರನ್ನು ಅಂಡಮಾನ್ ಜೈಲಗಳಿಗೆ ಹಾಕಬೇಕು...
I suppose to comment 😕
ದರ್ಶನನ ವಿರೂಪ ದರ್ಶನ
Yes
ಆದ್ರೂ ದರ್ಶನ್ ಸರ್ ತುಂಬಾ ಥರ್ಡ್ ಕ್ಲಾಸ್ ಆಗೋದ್ರು ಥು 😔😔😔
Remove Sir
😂😂😂
ನೋಡಿ ಅವರಿಗೆ ಏಲ್ಲ ಕಡೆ ಅಭಿಮಾನಿಗಳು ಇದ್ದಾರೆ
ಸರ್ ಯಾಕೆ ಸೇರುಸ್ತಿರಾ
@@ashwinimahesh3729 ರಿ ಬುದ್ಧಿ ಇದ್ಯಾ ಜೈಲ್ ನಲ್ಲಿ ಕ್ಯಾಂಟೀನ್ ಇದೆ ರೌಡಿಗಳು ಅಭಿಮಾನಿಗಳು ಅವರಿಗೆ. ಮಾತಾಡ ತಾರೆ ಹಾಗೆ ಸತ್ಯ ನಿಮಗೆ ತೀಳೀಯಲೀದೆ ತಾಳ್ಮೆ ಇರಲಿ
ನಾಯಿನ ಸಿಂಹಾಸನದ ಮೇಲೆ ಕೂರಿಸಿ ಮೆರವಣಿಗೆ ಮಾಡಿದ್ರು ಕಸ ತಿನ್ನೋದು ಬಿಡಲ್ಲ ಅಂತಾರಲ್ಲ ಹಂಗೆ ಇವರೆಲ್ಲ😆😂🤣😂
willson garden ನಾಗನ ಬೀಜಗಳನ್ನು ಹೊಡೆದು ಮುದ್ದು ಬೀದಿ ನಾಯಿ ಮರಿಗಳಿಗೆ ಹಾಕಿ ❤ 😊
Lo juttu beeja nindu vontodhadhu ushaaru ,bedadhe irvuva vicharakke hogabeda ,
😂😂
😂
ನಾಮ್ಮ ಹುಡುಗರ ಕಯ್ಗೆ ಸಿಕ್ಕೂ ನೀನ್ ಬೀಜ ಹೊಡೆದು ತೋರ್ಸ್ಟಿವಿ
@@santhoshgowdayadav9598ನೀನು ರೌಡಿನ? ಲವಡೆ ಕೆ ಬಾಲ್ ತು ಜನ್ಮಕ್ಕೆ ಬೆಂಕಿ ಹಾಕ
ನಾಗನಿಗೂ ಯಾರಾದ್ರೂ ಮುಹೂರ್ತ ಇಡ್ತರೆ
Super subbu sir❤
ರೇಣುಕಾಸ್ವಾಮಿ ಕೂಡ ನಮ್ಮ ದರ್ಶನ್ ಅಭಿಮಾನಿ, ದರ್ಶನ್ ವಿಜಯಲಕ್ಷ್ಮಿ ಜೊತೆ ಇರಬೇಕೆಂದು ಬಯಸಿದ್ದರು
ಜೈಲ್ ನಲ್ಲಿ ಎಲ್ಲಾರೂ ಕೈದಿಗಳೇ ಯಾರು ಎಚ್ಚಇಲ್ಲ ಕಡಿಮೆ ಇಲ್ಲ
ಜೈರಾಜ್ ಅಂಥ ಕೆರಳಿದ ಹುಲಿನೇ...
ಇವತ್ತು ಇಲ್ಲ... ಇನ್ನು ಇದೆಲಾ ಯಾವ ಲೆಕ್ಕ😂😂😂
ಯಾವ ಹುಲಿ ಗುರು ಅವನು ಕೊಲೆಗಾರರು ಹಂತಕರು ಎಲ್ಲಾ ಹುಳಿಗಳಲ್ಲ ಗಾಂಡು ನನ್ನ ಮಗ ಜಯರಾಜ್ 😂
@@kingmaker305 ರಿ ಸ್ವಾಮಿ ಹುಲಿ ಅಂದ್ರೆ ವ್ಯಕ್ತಿ ಎಷ್ಟು ಕ್ರೂರ ವಾಗಿ ಮೆರೆದ ಎಂದು ಅರ್ಥ
ಸ್ವಲ್ಪ ತಿಳ್ಕೊಳ್ಳಿ...😂 ಈಗಿನ ಥರ ಪುಡಿ ರೌಡಿಗಳ ಆಟ ಅಲ್ಲ ಆಗಿನ ಕಾಲದಲ್ಲಿ...
ನಮ್ಮ ಕಾರಾಗೃಹದಲ್ಲಿ
ಮನೆ ವಾತಾವರಣ ಇದೆ
ಇಂದೇ ಭೇಟಿ ನೀಡಿ ! ಅನ್ನೋ ತರಾ ಇತ್ತು
😂😂
ಆಹ ನಮ್ಮ karnataka police ನಿಜವಾಗ್ಲೂ ಗ್ರೇಟ್😂😢😂
Nimma sudden Dubai advertisement I thought NAGA business 😂😂
ಇಂಥವರನ್ನು ಎನ್ಕೌಂಟರ್ ಮಾಡಿ ಬಿಡಬೇಕು
ದರ್ಶನ್ ನ ಫ್ಯಾನ್ ದೊಡ್ಡದು ಇದೆ ಹೌದು ನಿಜ 😂 ಇಲ್ಲಿ ಂದ ತಿಳಿಯುವುದು ಎನ್ ಅಂದ್ರೆ ಸಮಾಜದಲ್ಲಿ ಸಮಾಜ ಘಾತುಕರ ಸಂಖ್ಯೆ ಹೆಚ್ಚು ಇದೆ 😂
ಅಲ್ಲಿಯೂ ಬಿಸಿನೆಸ್ ಅಯ್ಯೋ ನಮ್ಮ ಕಾನೂನೇ
ಬರ್ದಿಟ್ಕೊಳ್ಳಿ d ಬೂಸಾ ಮತ್ತೆ ಈ ನಾಗ ಬೀದಿ ಯಣ ಹಾಗೂ ದಿನ ದೂರ ಇಲ್ಲ... 🙂
💯💯💯
Otnalli kappe adnalla😂😂😂😂😂
Nim kappe nigrodanala anga 😂
Well said 💯💯💯💯💯💯💯💯💯💯💯💯💯
Dagur daasa.. olage saayli 😅😅😅
Nivu husaragi yiri sir , nimma anthavre Samajadalli nijawada herogalu❤❤❤
Ramalumga reddy ati kachadacrajakarani avana papakkagiye avan magalu eradu electiondalli sotu sunnavadalu avara appana kshetradalle jasti vote bandilla😅😊
Super sir nice msg for all youths and darshan fans❤❤❤❤🎉
ಇಷ್ಟೆಲ್ಲಾ ಆದ್ರು ಇವನನ್ನ ಇನ್ನು ಯಾಕೆ ಚಿತ್ರರಂಗದಿಂದ ಬ್ಯಾನ್ ಮಾಡಿಲ್ಲ.? 🤦♀️🤦♀️🤦♀️
🤦♀️🤦♀️🤦♀️
ನಮ್ಮ ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ತುಂಬಾ ಒಳ್ಳೆಯ ಹೆಸರಿದೆ
ಉದಾಹರಣೆಗೆ: ಜೈಲು ವ್ಯವಸ್ಥೆ😂😂
ನಮ್ಮ ಕಾನೂನು ಭಯ ತರಿಸುವಂತೆ ಇರಬೇಕು ಆಗ ಎಲ್ಲರೂ ಕಾನೂನಿಗೆ ಹೆದರುತ್ತಾರೆ ಇತ್ತೀಚೆಗೆ ನಡೆಯುತ್ತಿರುವ ಪ್ರಕರಣಗಳು ನೋಡುತ್ತಿದ್ದರೆ ಕೆಲವರು ತಮ್ಮ ಉದ್ದೇಶ ಈಡೇರಿಕೆಗಾಗಿ ಇಂತಹವರನ್ನ ಬೆಳೆಸುತ್ತಿದ್ದಾರೆ ನಮ್ಮ ಸಮಾಜದ ಗತಿ ಅಧೋಗತಿ
❤️❤️ ಹೈ ಸರ್ ❤️❤️
ಇಂತಹ ಇತಿಹಾಸ ಹೊಂದಿರುವ ಈ ವ್ಯಕ್ತಿಯನ್ನು ಇನ್ನು ಯಾಕೆ ಇಟ್ಟುಕೊಂಡಿದ್ದಾರೆ, ಎನ್ಕೌಂಟರ್ ಅಥವಾ ಗಲ್ಲಿಗೆ ಏರಿಸಬೇಕಿತ್ತು. ಏನು ನಮ್ಮ ಕಾನೂನು ಸಂವಿಧಾನವು ಒಂದು ಅರ್ಥವಾಗುತ್ತಿಲ್ಲ...
Your information is superb Handige
D boss ❤elle hodru king 👑💖
Govt agli, yare agli care madalla Boss ❤️
👑 King 👑 D Boss ❤️
ಇಂತವರನ್ನು ಎನ್ಕೌಂಟರ್ ಮಾಡೊದು ಬಿಟ್ಟು ಜೈಲ್ ಒಳಗೆ ಬೆಳಿಸ್ತಾ ಇದಾರೆ.
ಅದಕ್ಕೆ ಇವರನ್ನು ಭೇಟಿ ಮಾಡಬೇಕು ಅಂತ ದರ್ಶನ್ ಕೇಳಿದ್ದು ಈ ಸೌಲಭ್ಯ ಕ್ಕೆ
ಪೊಲೀಸ್ ಅವರೇ ರೌಡಿಗಳೇ ಆದ್ರೇ ಒಳ್ಳೇದು.. ಮತ್ತೆ ಸಮಾಜದಲ್ಲಿ ರೋಡಿಗಳಿಗೆ ಪೊಲೀಸ್ ಅವರೇ ಸಹಾಯ ಮಾಡೋದು.
Superb sir… our hero’s should be example to society not like this. Very bad
ಇಂತವರೆಲ್ಲರನ್ನಾ ಬೆಳೆಸಿದ್ದು, ಸರಕಾರದ ಅಧಿಕಾರಿಗಳು ಹಾಗೂ ರಾಜಕಾರಣಿಗಳು
ಇವರಿಗೆ ಪೋಲಿಸ್ ಸರಿಯಾಗಿ workout ಮಾಡಿಲ್ಲ
Sir.. ಜೈಲಿನ ಯುನಿಫಾರ್ಮ್ ಹಾಕಿಲ್ಲ ಯಾಕೆ... ಜೈಲ್ನಲ್ಲಿ ಕೋಳಿತಾವ್ನೆ ಅನ್ಕೊಂಡ್ರೆ ಇಲ್ಲಿ ನೋಡಿ ಇವನ ದೌಲತ್.. ರೌಡಿ ಪಟಾಲಂ ಜೊತೆ ಮೋಜು ಮಸ್ತಿ ಮಾಡ್ತಾ ಕುಂತವ್ನೆ... ಇದು jail ಅಥವಾ ರೆಸಾರ್ಟ್..? 🤔
Houdu naanu kuuda kelida modala prashne khaidigala samavasthra yelli? Antha.
Power full man naaga boss really hero ❤❤❤
ಲೇ ಒಳಗಡೆ ಇರೋರು ಯಾರು ಒಳ್ಳೆವರು ಅಂತಾ ದರ್ಶನ್ ಗೆ ಹೇಳಿ ಅವರು ಜೊತೆಗೆ ಇರ್ತಾರೆ ಓಕೆ ನ 😂
Heli kotre matra tilkotar 😂😂😂😂andre swant buddi ilva
Yella gothu guru, bosudi darshan ge
Nemaappa
Darshan Naga kintha dengerous
6:19 ಮಾವನ ಮನೆಯಲ್ಲಿ ದರ್ಶನ್ ಮತ್ತು ಅಣ್ಣ-ತಮ್ಮಂದಿರು ಬಿಂದಾಸ್ ಆಗಿ ಪಾರ್ಟಿ ಮಾಡುತ್ತಿದ್ದಾರೆ😂😂
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತ ಅಭಿಮಾನಿಗಳು ತುಮಕೂರು ಜಿಲ್ಲೆ ❤❤❤❤❤ power of youth ❤❤❤❤
Birds of same feathers flock together!
ಜಲಗಾರನ ಮಕ್ಕಳು ಕಂಡ್ರಪ್ಪ ಅವರೆಲ್ಲ 😂
B.K ಶಿವರಾಂ ಸರ್..S K ಉಮೇಶ್ ಸರ್.., tiger ಅಶೋಕ್ ಸರ್ನಂತವರು ಈ..ಕ್ಷಣಕ್ಕೆ ತುಂಬಾ ನೆನಪಾಗ್ತಾರೆ..🙏🙏
Sir KAS Exam paper kannadalli thumba wrong ide... Idara bagge ond video madi karnatakada yalla kade eee vishya prasara madi sir please ..
- KAS aspirants ❤
ಜೈ D Boss ಒಂದೇ ಜೈಕಾರ ನಾವು ಯಾವತ್ತಿಗೂ D BOSS ಪರ ಜೈ D Boss 🙏
ಬಿಡಿ ಸರ್ ಇದಕ್ಕಿಂತ ಮುಂಚೆ ಏಷ್ಟು ಮರ್ಡರ್ ಮಾಡಿದರೆ ಅವಗ್ ಹೇನು ಕೇಳಿಲ್ಲ ಈವಾಗ ಯಕ್ ಹೇಗ್ ಅಡ್ತಿಧಿರ ಅಂಥ ಗೊತ್ತಿಲ್ಲ😊
Wellsoon garden Naga fan sir darshan gee❤
ನಮಗೆ ಒಂದೇ ಬೇಸರ....
ಆಗಿನ ರೌಡಿಗಳೆಲ್ಲ
ಈಗಿನ ರಾಜಕಾರಣಿಗಳು ಆಗವರೆ
ಈಗಿನ ರೌಡಿಗಳೆಲ್ಲ
ಮುಂದಿನ ರಾಜಕಾರಣಿಗಳು ಆಗಲಿಲ್ಲ ಪರಮೇಶ್ವರ.... ಪರಮೇಶ್ವರ......
ಆಗಿನ ರೌಡಿ ರಾಜಕಾರಣಿಗಳ ಜಾತಕ ಆ ಪೋಲಿಸಪ್ಪನ ಕೈಯಲ್ಲಿದೆ ಅವರಿಗೆ ಇಡೀ ಜನ ಸಮೂಹವೇ
ಅವರ ಬೆನ್ನಿಂದೆ ನಿಂತೆರೆ... ಇಡೀ ರಾಜಕೀಯ
ಮುಕ್ಕಾಲು ಎತ್ತಂಗಡಿ ಪಕ್ಕಾ......
Hi sir i already registered you pls do very good information video about our Karnataka government working style sir it's very poor work is going on in no development and in Bangalore roads br very werst condition
ಕೋರ್ಟ್ ಕೇಳುತ್ತೆ....
ರೌಡಿ ಜೊತೆ ಎನ್ ನಿಮ್ಮ ಮಾತು ಕಥೆ
ಅಲ್ಲಿಗೆ ದಾಸ ಸರಿಯಾಗಿ ಲಾಕ್ ಆದಂತೆ
ಕೆಟ್ಟ ಹುಳುಗಳನ್ನ ಒಸಕಿ ಹಾಕಬೇಕು ಪೋಲಿಸರು ಎನ್ ಕೌಂಟ್ರ್ ಮಾಡಬೇಕು
Best news analysis
Rowdy ❤
Renukaswamy hudgirige ketta message kalusthane antha Darshan saysda alwa ….. hagadre e Wilson Garden Naga kuda swantha attige mele kamada kannu hakedane antha avra mane yavre compliant madedare mathe yestondu jana na saysedane, jeevna haalu madedane….. ega darshna kolle madeddu support madoru naga na saysake helbeku alwa avnu kettavne……. Helrappa darshan ge
Good sir ur kannada spastane .very nice.
ಮೊದಲು ಇವನು ತಮಿಳು ನವನು
ನಿಮ್ಮ ಧ್ಯರ್ಯಕೆ ನನ್ ಚಿಕ್ಕ ಸಲಾಂ
Sir plz ನಿಮ್ಮ ಬಗ್ಗೆ ತುಂಬಾ ಅಭಿಮಾನ ಇದೆ. Plz d boss bagge e tara mathadbedi plz. Jai d boss
Nima voice keli thumba dina hagithu Sir.thanks
Anna Frist comment nade annnra benki pa niva namma uttar karanataka ❤
Ninge en ivaga award kodbeko 😂😂😂
Jai D bosss❤❤❤
ದರ್ಶನ್ ಒಳ್ಳೆಯ ಕೆಲಸ ಮಾಡಿದ ಬಗೆ ಹೇಳಪ
ಈ ಪಾಪಿ ನನ್ನ ಮಗನ ಅಭಿಮಾನಿಗಳು ಇದನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ ಥೂ 😂😂😂😂😂
D Boss ❤
Nice👍. Video🙏🙏 thanks. Brother
Jai subramanya handige❤
ನಮ್ಮ್ ಒಂದು pic ನಿಂದಾ ಯಲ್ಲರು ಹುಚ್ಚರಾಗಿದ್ದಾರೆ 😂😂😂😂😂😂😅😅😅😅😅😅😅😅😅😅😅
Naaga boss❤❤❤
First like first comment ❤❤
ಸೀರೆಗೆ ಬಣ್ಣ ಹಾಕಿದರೆ ಲಾಭವಿಲ್ಲ ವೆಂದು ಸೀರೆಯ ಮೇಲೆ ರಕ್ತವನ್ನೇ ಹರಿಸಿದ್ದಾನೆ😂😂
Wilson Garden Naga close aid of minister Somanna.😂😂😂
Yes
💯💯💯
Jai d boss❤
Subramanya sir are you fool !? Sure you are ! He is legendary dove nan maga he can fool anyone with his acting talent
Immediately ENCOUNTER ಮಾಡಿ ಇವನಿಗೆ
Subramanian sir nimge nive sati
Super sir
ವ್ಯವಸ್ಥೆ.
ಇವರ ಜೊತೆ ಇರೋ ಕಾರಣ
ಇವರು..ಮೇರಿತಾ ಇರೋದು.
D BOSS❤️ 🙏
ಎಂಥ ಚಿಲ್ರೆ ನನ್ಮಗ .ಈ ದರ್ಶನ್ ಗೊತ್ತಾಗುತ್ತೆ
ಇಂತಹ ಲೋಫರ್ ನ ಎನ್ ಕೌಂಟರ್ ಮಾಡದೆ ಬಿಟ್ಟವರಲ್ಲ ..ನಮ್ಮ ಸರ್ಕಾರಗಳಿಗೆ ಮೀಟರ್ ಇಲ್ಲವೇನೋ ಬಿಡಿ..
ನಾಗ ಅಣ್ಣಾ ತುಂಬಾ ಒಳ್ಳೆ ವ್ಯಕ್ತಿ 🙏
Darshan Hesru Bandre saaku nimge hotte tumba uta 😂😂
Paapa ninge eega oota illa ninn slum porki mental jalagara boss alli idanala. Innmele awnige jail fix, naan innu jasthi dudd bisaktini innmele nange Jai kara hakondu tirgadbeku neenu ninn porki slum friends
Darshan inthavar savahasa yake bekithu samarthane madkobedi
@@chandranaikr8953ಲೋ ಗಾಂಡು ನೀನು ಈ ಪ್ರಶ್ನೆ ನಾ ಹೋಗಿ ಪೊಲೀಸ್ _ರಾಜಕಾರಣಿಗಳಿಗೆ ಕೇಳು ಎಲ್ಲಿ ಬಂದು ಏನು ಕಿಸಿ ತೀಯಾ..... 🤣😂🤣😂
ಸರ್ ನೀವು ಹುಷಾರು ಇವನ ಗ್ಯಾಂಗ್ ನಿಮ್ಮ ಮೇಲೆ ಅಟ್ಯಾಕ್ ಮಾಡಬಹುದು
We need sincere IAS and IPS aspirants ❤❤
D boss king ❤❤❤varage barlii aythi Mari habba
Third Class Actor of KFI...Namma Jalagara
ದರ್ಶನ್ ಅವರು ಎಂದು ಹೇಳುವುದು ನೀನಗೆ ಭಯದಿಂದ ಬದುಕು
He killed 8 people? Then why he hasn’t been punished? What kind of justice is this?
He directly not involved may be he giving sufari to his rowdy team
Encounter madi bisadi naga matte darshan
D boss d boss ❤️❤️
Ok thank u sir
ᴅ.ʙᴏꜱꜱ ❤❤
Respect sir ....❤