ಬರುವ ಮೊದಲು ನಮಗೆ ತಿಳಿಸಿ ಬರಬೇಕು, ಅಪರಿಚಿತರು ಬರಲು ಬಿಡುವುದಿಲ್ಲ, ನಮ್ಮದೇ ಆದ ಸುರಕ್ಷತಾ ಕ್ರಮಗಳಿವೆ, ನನಗೆ ನನ್ನ ಗೋವಿನ ಪ್ರಾಣ ಮುಖ್ಯ ಅಪರಿಚಿತರಲ್ಲ, ಇದ್ದಕ್ಕಿದ್ದಂತೆ ನೀವು ಬಂದರೆ ಸ್ವಾಗತಿಸುವುದಿಲ್ಲ.
ನೀವು ತಿಳಿಸಲು ಮತ್ತು ಬಂದರೆ ನಾವು ನಿಮ್ಮನ್ನು ಗೌರವಿಸುತ್ತೇವೆ, ಮೊದಲು ನೀವು ನಮಗೆ ತಿಳಿಸಲು ಕಲಿಯಬೇಕು ನಂತರ ಬನ್ನಿ, ನೀವು ಇದ್ದಕ್ಕಿದ್ದಂತೆ ಯಾವುದೇ ಗೌಶಾಲೆಯನ್ನು ಭೇಟಿ ಮಾಡಲು ಸಾಧ್ಯವಿಲ್ಲ, ನಾವು ಮೊದಲು ನಿಮ್ಮ ಬಗ್ಗೆ ತಿಳಿದುಕೊಳ್ಳಬೇಕು ಅದು ಮೃಗಾಲಯವಲ್ಲ,
Super he giving respect animals also
ಸತ್ಯವಾಗಿ ಕಾಮಧೇನುಗಳ ದರ್ಶನ.
We egarly waiting for this video's
ಪ್ರತಿಯೊಂದು, ನಾಟಿ ಹಸು ಸಾ ಕಿ ದಾರೆ ಬಹಳ ಪ್ರೀತಿಯಿಂದ ಹೊಂದಿಕೊಂಡು ಇರುತ್ತವೆ. ಇದು ಒಂದಲ್ಲ ಎಲ್ಲಾ ಪ್ರಾಣಿಗಳು, ಆದರೆ ಮನುಷ್ಯ ಒಬ್ಬ ಮಾತ್ರ hondikollalla
Super sir ❤❤❤❤
Sir kankrej govumaathe bagge video chennagi moodibanthu dhanyavaadha galu aage kankrej gir mix calf sigutha thilisi kodi
🙏 Vande Gomataram 🙏
Super 👍
Very nice
ಸೂಪರ್ ಹಸು
👏👏👏👍
Namge ondu hennu Karu kodteeraa , Sringeri native namdu
👌👌🙏❤❤❤
👌👌👌👌sir
That black kankrej bull is beautiful handsome
😢 nan ಡ್ರೀಮ್ ee ಹಸು ತಗೋ ಬೇಕು ಅಂತ ಆದ್ರೆ ನನಗೆ ತಗೋಳೋ ಶಕ್ತಿ ಇಲ್ಲ
Adru jothe ge Nam Karnataka Pride Hallikar breed nu sakokek heli Nav nam breed na belsde odre berre avr belsthara
❤❤❤❤❤❤❤❤❤❤❤❤
Sir ond hasu ge est bilatte nimge(rs)?
Sir.Naanu vamme nimm farm ge barbohuda.?
Sir nimdu yav uru
Super cows...sir Pls provide more information about these cows...
ಜೈ ಗೋ ಮಾತ🚩🚩🚩🚩🚩
🙏🙏🙏
👌👌🙏🏽🙏🏽✌✌
Anna price yestu spr
ಒಂದು ಹಸುವಿನ ಬೆಲೆ ಎಷ್ಷಿರಬಹುದು ಸರ ಅದರಲ್ಲೂ ಅತಿಬಡವ ರೈತನಿಗೆ ಬೆಲೆ ಎಷ್ಟು
All India Nati hasu galge no 1 nam hallikar hal kadme koduthe anodu bitre bere yavdrlu kadme ela bere duke compare madudre
In kannada it's called kanakaraj
😂😂
ಸರ್ ದಯವಿಟ್ಟು ಕರು ಮಾರುತ್ತಿರ ಸರ್ ಪ್ಲೀಸ್ ಹೇಳಿ ಸರ್
Please ivugalannu katukarige or gaugalendare respect illadavarige kodabedi 🙏🙏 etthu mathu hasugalu namage taayi tande samana
Sir ineed your brand milk how to i collect please inform
number description nalli ide nodi.
Sir plz tell me please i want need some information
Sir nivu reply madtilla sir
Sir send me background music plz
email id kodi kalistini..
💐💐💐🙏🙏🙏🚩🚩🚩🚩🚩🚩🚩🚩🚩🚩🚩
Farm atra ಬಂದಾಗ correct ಹಾಗಿ behave ಮಾಡಿ ಮೊದಲು
ಎಷ್ಟೋ ದೂರದಿಂದ farm ನೋಡೋಕೆ ಬಂದಾಗ ಬರೋರಿಗೆ respect kododu ಕಲಿರಿ
ಬರುವ ಮೊದಲು ನಮಗೆ ತಿಳಿಸಿ ಬರಬೇಕು, ಅಪರಿಚಿತರು ಬರಲು ಬಿಡುವುದಿಲ್ಲ, ನಮ್ಮದೇ ಆದ ಸುರಕ್ಷತಾ ಕ್ರಮಗಳಿವೆ, ನನಗೆ ನನ್ನ ಗೋವಿನ ಪ್ರಾಣ ಮುಖ್ಯ ಅಪರಿಚಿತರಲ್ಲ, ಇದ್ದಕ್ಕಿದ್ದಂತೆ ನೀವು ಬಂದರೆ ಸ್ವಾಗತಿಸುವುದಿಲ್ಲ.
ನೀವು ತಿಳಿಸಲು ಮತ್ತು ಬಂದರೆ ನಾವು ನಿಮ್ಮನ್ನು ಗೌರವಿಸುತ್ತೇವೆ, ಮೊದಲು ನೀವು ನಮಗೆ ತಿಳಿಸಲು ಕಲಿಯಬೇಕು ನಂತರ ಬನ್ನಿ, ನೀವು ಇದ್ದಕ್ಕಿದ್ದಂತೆ ಯಾವುದೇ ಗೌಶಾಲೆಯನ್ನು ಭೇಟಿ ಮಾಡಲು ಸಾಧ್ಯವಿಲ್ಲ, ನಾವು ಮೊದಲು ನಿಮ್ಮ ಬಗ್ಗೆ ತಿಳಿದುಕೊಳ್ಳಬೇಕು ಅದು ಮೃಗಾಲಯವಲ್ಲ,
It’s their private property… they can’t allow outsiders due to risk of infection from outside cattle… don’t visit if not invited…
1hasu kodi pls sur
Hasuna nodade ondu khushi
Address please
description nalli ide nodi.
Address
description nalli ide nodi.
Nine itkalapa kodbeda
Nabar
No kya hai
ಅಡ್ರೆಸ್ ಹೇಳಿ
No.kya.h
Number please
🙏🙏