@@Ethicalview529yes very sad tragedy of cute girl I saw all the news episodes for a month I cried but her parents did got justice bcoz big rich gangster involved in this murder case so the case went in silent mode we the people have to get justice for her parents.
Iam happy Mulnivasi bahujan are waking up & recognized who are against our kanadigas progress development and prosperity" On name of religion they destroyed our living life style thus looting us and leaving us in suffering misery deaths.
ಶೋಭಕ್ಕನ ಗೆ ಜೈ ಅಂದವರೆಲ್ಲ ಕರಾವಳಿ ತೀರದ ಯಾಕಲ್ಲ ಹಿಂಗ್ ಬೈತಾ ಇದ್ದೀರಪ್ಪ ಎಷ್ಟು ತುಂಬಾ ಕೆಲಸಗಳು ಮಾಡವ್ರೆ ಕರಾವಳಿ ತೀರ್ಥರಿಗೆ ಜಾತಿ ಕೋಮು ಗಲಭೆ ಎನ್ನದೆ ಒಂದು ಮುಖ್ಯ ವರವ ಕೊಟ್ಟಿರೋದು ಅವರು😢 ಇನ್ನಾದರೂ ಎತ್ತಿಕೊಳ್ಳಿ ಇಲ್ಲಾಂದ್ರೆ ಜಾತಿಯನ್ನು ವಿಷಯದಲ್ಲಿ ಎಷ್ಟೋ ಜನ ಸರ್ವನಾಶ ಬಿಡ್ತಾರೆ ಜೈ ಭಾರತಾಂಬೆ
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಕಾಂಗ್ರೆಸ್ ಹೇಗೆ ಗಾಂಧಿ ಹೆಸರನ್ನು ಬಂಡವಾಳ ಮಾಡಿ ರಾಜಕೀಯ ಮಾಡುತ್ತಿದೆ ಹಾಗೇನೇ ಇವರು ಮೋದಿ ಯ ಹೆಸರನ್ನು ಬಂಡವಾಳ ಮಾಡಿ ರಾಜಕೀಯ ಮಾಡುತ್ತಿದೆ ನಮ್ಮ ದೇಶದಲ್ಲಿ ನಾಯಕರ ಕಮ್ಮಿ ಇಲ್ಲ ಪಕ್ಷ ಯಾವ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗಿದೆ ಎಂದು ನೋಡಿ ಮತ ಹಾಕಿ ಜೈ ಶ್ರೀ ರಾಮ್
ಯಾಕೆ ಅಣ್ಣ... ನಿಮಗೆ ಬೇಕಾದದ್ದು ರಾಮ ಮಂದಿರ, ಗೋಮಾತೆ, ಬೇರೆ ಧರ್ಮದ ಅವಹೇಳನ.. ಅಷ್ಟೇ ಅಲ್ವಾ.. ಆ ಯಮ್ಮ ಅದನ್ನೇ ನಿಷ್ಠೆಯಿಂದ ಮಾಡ್ತಾ ಇದ್ದಾಳೆ... ಮತ್ತೆ ಸುಮ್ಮನೆ ಅಭಿವೃದ್ದಿ ಪಿಂಡ ಅಂತ ಈಗ ಬಯ್ಯೋದ.. ಪಾಪ 😂😂😂!!!! ಅದಕ್ಕೇ ಹೇಳೋದು.. ಮಂದಿರ ಮಸೀದಿ ಜನ ಸಾಮಾನ್ಯರು ನೋಡಿಕೊಳ್ಳಿ,,, ಅದಲ್ಲದೆ ರಾಜಕೀಯ ಪಕ್ಷಗಳು ಅಲ್ಲ.. !! ಕೆರ ತೆಗೆದು ಹೊಡ್ಕೊಳ್ಳಿ ಈಗ...
🙏🏻🙏🏻🙏🏻🙏🏻💐💐💐💐Shameless Fellows. It's your mistake also.You are blindly voting on Emotional Issues and Destroying the Interests of Mangaloreans.See her Audacity. ... Next is Goondaghiri. This time ask them Straight Questions on real issues.Nomore Voting in the name of Modhi..🙏🏻🙏🏻🙏🏻
ಕರಾವಳಿ ಜನರಿಗೆ ಬಿಜೆಪಿ ಯವರು ಹೀಗೆ ಬುದ್ಧಿ ಕಲಿಸಬೇಕು. ಪ್ರಮೋದ್ ಮಧ್ವರಾಜ್ ಅವರನ್ನು ಸೋಲಿಸಿದ್ದು ನಿವೇವಲ್ಲವ ಅನುಭವಿ ಈಗ. Sri rama ದೇವರು ಬಂದು road msdthare jai sri ram anni😂😂
Bzee is having food. Not tension of public issues. Now voting started, they will come to the house vote. They know 1 month tension of vote other 4 and half hear no tension.
ಇದು ನಿಜವಾದ ಪ್ರಜಾ ಪ್ರಭುತ್ವದ ನಡೆ ಸೂಪರ್ ಸರ್
ಅವರು ತಿನ್ನುವ ಬಿಝಿಯಲ್ಲಿ ಇದ್ದಾರೆ😅
😢😢
She's arrogant, covering her faults.
Super
ದುರಹಂಕಾರ ಇವಳಿಗೆ ಈ ಬಾರಿ ಇವಳಿಗೆ ತಕ್ಕ ಪಾಠ ಕಲಿಸಿ
ತಿಂಡಿ ತಿನ್ಪಿನ ತೋಜುಜ ಕಣ್ಣುಗ್😂😂😂
Very good class to shobha, public has more power than politicians.
ಇಂತವರಿಗೆ ಮತ್ತೊಮ್ಮೆ ಮತ ಹಾಕುದು 2:48 ಬೇಡ.
ಇವ್ಳ್ ಯಾವಾ ಸೀಮೆ Mp..ಅಷ್ಟು ಮಾತನಾಡುತ್ತಿದ್ದರೂ ಬರಗೆಟ್ಟವಳಂತೆ ತಿನ್ನುತ್ತಾ ಕುಳಿತಿದ್ದಾಳೆ 😂😂😂😂
ಮೀನು ಊಟ ಮಾಡದೇ ತುಂಬಾ ದಿನ ಆಗಿರಬಹುದು. ಮೀನು ತಿಂತ ಇದ್ದಿರಬಹುದು. ಅಥವಾ ಗೆದ್ದಿದ್ದೇನೆ ಎನ್ನುವ ಅಹಂಕಾರ ಇರಬಹುದು. ಇವರನ್ನ ಈ ಬಾರಿ ಗೆಲ್ಲಿಸ ಬಾರದು .ಆಗ ಗೊತ್ತಾಗತ್ತೆ.
😂😂😂😂😂😂
😂😂😂😂😂
Moleg otu pad dinagaleg danted padod
ಜನರ ಬೇಡಿಕೆ ಏನು ಅಂತಾ ತಿಳಿಯುವುದಕ್ಕೆ ಶಕ್ತಿ ಬೇಕು, ಹೌದೋ. ? ಆ ಶಕ್ತಿ ಬರಲು ಮುಕ್ಕುತ್ತಿದ್ದಾರೆ
ಶ್ರೀ ರಾಮನ ಬಗ್ಗೆ ಕೇಳಿ ಹೇಳುತ್ತಾರೆ
😂😂
Soujanya case bagge kelidre mathadtharapp
Rama kaadige odda
Yendatina ravana
Karkoda naNu nodta n8nte anta rama yeladanta yeltale😅😅😅😅
@@Ethicalview529yes very sad tragedy of cute girl I saw all the news episodes for a month I cried but her parents did got justice bcoz big rich gangster involved in this murder case so the case went in silent mode we the people have to get justice for her parents.
Bharath Bucket shetty matthe vedavyas waste kamath horata madthare anthe news untu soujanya case viruddha
ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ ಆಯ್ತು ಮಾರಾಯ್ರೆ.... ಡಮ್ಮಿ ಎಂಪಿ ಆಫ್ ಕರ್ನಾಟಕ 😂😂
😂😂😂😂
She can't open her mouth in front of PM useless lafy
All MPs of Karnataka same in front of Modi.
Udupi educated district in worldwide.ival mataduva Hindi englishinda nammella maryadi hetu lokasabheyalli
Mr Kishore manipal to kalsanka yellara vishwasa Maadi road maadilla.nan appange Mosa maadi sign tagond road maadiddu
ಉಡುಪಿಯಲ್ಲಿ ಯೋಗ್ಯ ಕ್ಯಾಂಡಿಡೇಟ್ ಇಲ್ಲವಾ? ನಾವು ವೋಟ್ ಹಾಕುವವರೇ ಸರಿ ಇಲ್ಲ?
😂😂😂 ಹಾಕಿ ಇನ್ನೂ ಓಟ್ ಹಾಕಿ ಇವರಿಗೆ ರಾಮ ಮಂದಿರ ಬಿಟ್ಟರೆ ಬೇರೆ ಏನೂ ಕಾಣಿಸುವುದಿಲ್ಲ 😂
ಅಭಿನಂದನೆ ಸುವರ್ಣರೆ. ಚೆನ್ನಾಗಿ ಮಾತಾಡಿ ದ್ದಿರಿ. ನಿಮ್ಮ ದೈರ್ಯ ಮೆಚ್ಚಬೇಕು.
ಸತ್ಯ ಹೇಳಿದಿರಿ ಅಣ್ಣ
ವೋಟು ಅಕ್ಬೇಡಿ
I really appreciate that man, such a responsible person
Iam happy Mulnivasi bahujan are waking up & recognized who are against our kanadigas progress development and prosperity" On name of religion they destroyed our living life style thus looting us and leaving us in suffering misery deaths.
ಶೋಭಕ್ಕನ ಗೆ ಜೈ ಅಂದವರೆಲ್ಲ ಕರಾವಳಿ ತೀರದ ಯಾಕಲ್ಲ ಹಿಂಗ್ ಬೈತಾ ಇದ್ದೀರಪ್ಪ ಎಷ್ಟು ತುಂಬಾ ಕೆಲಸಗಳು ಮಾಡವ್ರೆ ಕರಾವಳಿ ತೀರ್ಥರಿಗೆ ಜಾತಿ ಕೋಮು ಗಲಭೆ ಎನ್ನದೆ ಒಂದು ಮುಖ್ಯ ವರವ ಕೊಟ್ಟಿರೋದು ಅವರು😢 ಇನ್ನಾದರೂ ಎತ್ತಿಕೊಳ್ಳಿ ಇಲ್ಲಾಂದ್ರೆ ಜಾತಿಯನ್ನು ವಿಷಯದಲ್ಲಿ ಎಷ್ಟೋ ಜನ ಸರ್ವನಾಶ ಬಿಡ್ತಾರೆ ಜೈ ಭಾರತಾಂಬೆ
ವೋಟ್ ಮಾಡುವಾಗ ಯೋಚನೆ ಮಾಡ್ಬೇಕಿತ್ತು.
ಅವರಿಗೆ ಎಷ್ಟು ಬೈದ್ರು ಅಷ್ಟೆ
ಹಾಗಾದ್ರೆ ಅದು ತಕೊಂಡು ಹೊಡಿಬೇಕು ಅಗಲಾದರೂ ಬುದ್ಧಿ ಬರಬಹುದು 😊😅😂
ಹೌದು ಹುಲಿಯ ಹಿಂತ ಜನ ಬೇಕು
ಡ್ಡಮಿ ಎಂಪಿ
This is the beauty of mangalore people
Soujanya hudigiya shapa shoba medamge
ಇವರು.ನಾಲ್ಕು. ದಿನ. ಮಾಡಿಲ್ಲ. ಬಿಡಿ.
We need change in udupi BJP mp
ತಿನ್ನುವ ಭರದಲ್ಲಿ ಇದ್ದಾರೆ ದಯವಿಟ್ಟು ಸ್ವಲ್ಪ ಕಾಯಿರಿ ಅಥವಾ ಆಮೇಲೆ ಕರೆ ಮಾಡಿ 😂😂😂😂
ಅರೆನ್ ತಿನಿಯೇರೆ ಬುಡ್ಲೆ ಮಾರ್ರೆ..
ನಿಕ್ಲೇನ ಸಮಸ್ಯೆ ಇತ್ತಿನನೆ.ಪೋದು
ಪೋದು ...😅
🤣🤣🤣🤣
😂😂😂
ವೋಟ್ ಪಾಡ್ಲೆ ಅಣ್ಣ 🤣 ನಿಕುಲು ಓಟು ಪಾಡ್ತ್ ಗೆಲ್ಪಾಯ್ನ ಅತ, ಆರ್ ತಿನ್ಪುನೆಟ್ ಉಲ್ಲೆರ್, mla ಕೈತಲ್ ಉಲ್ಲೆರ್, ನಾನಂಡಲ ನಿಕುಲು ಚೇಂಜ್ ಮಲ್ಪುಲೆ ಎಂಪಿ ನು, ಉಂದು ಬಜೆಪಿ ಎಂಪಿ mla ನಕುಲುನ ಅಚ್ಚೇ ದಿನ್, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಗಲಾಟೆ ಮಲ್ಪಿಯರ ಮುಕುಲು no 1 🍻
Kannada pls
Soujanya hudigige naya kodlike bandidra medam inu yaru avarige votu hakabedi
modiji will do gold roads..... ask sulibele too ?
Tu avru astu ಉಗಿತಿದ್ರು adenge tinnoke agutte
ಶೋಭಾ ನನ್ನು ಮೊದಲು ಉಡುಪಿ ಜಿಲ್ಲೆ ಯಿಂದ ಓಡಿಸಿ ಅವಳಿಗೆ ಎಂಥ ಆಹಾಂ ಕಾರ ಕ್ಯಾರೆ ಮಾಡುವುದಿಲ್ಲ ಅವಳು
ಸೋಲಿಸಿ ಮನೆಗೆ ಕಲಿಸಿ ....ಸಮಸ್ಯೆ ಬಗೆ ಹರಿಯುತ್ತೆ .....ಸಿಂಪಲ್ ಟ್ರಿಕ್ 😂😂
🤣🤣🤣
😂😂😂😂
E sala Udupi ali BJP baradidru parvagilla avlige matra vote hakbedi Jai shree Ram ⛳
ದಯವಿಟ್ಟು ಈ ಸಲ mp ವೋಟ್ ಗೆ ಟಿಕೆಟ್ ಕೊಡ್ಬೇಡಿ
Hii
This time we will not allow shoba to contest in BJP. Either JP Hegde or Pramod Madhvaraj.
Idhu idhu actually bekagirodu namge.....fisherman community inda candidate madbekappa yen helthira
bro but ram mandhir is built already now u need to wait for 10more years 😂😂😂
Jai sri Ram andre saaku road aagoguthe
ಶೋಭಾ ಕರಂದ್ಲಾಜೆಗೆ ಮನೆಗೆ ಕಳುಹಿಸುದು ಉತ್ತಮ
ನಮ್ಮ ಎಂಪಿ ನಮ್ಮ ಎಮ್ಮೆ 🐂
😂😂😂😂
Mamma.emme.nanna.kunne
🤣🤣🤣🤣🤣 super
ಜೈ ಸಿದ್ದರಾಮಯ್ಯ ಮುಖ್ಯಮಂತ್ರಿ ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ ಮುಖ್ಯಮಂತ್ರಿ ಜೈ ಕಾಂಗ್ರೆಸ್ ಜೈ
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಕಾಂಗ್ರೆಸ್ ಹೇಗೆ ಗಾಂಧಿ ಹೆಸರನ್ನು ಬಂಡವಾಳ ಮಾಡಿ ರಾಜಕೀಯ ಮಾಡುತ್ತಿದೆ ಹಾಗೇನೇ ಇವರು ಮೋದಿ ಯ ಹೆಸರನ್ನು ಬಂಡವಾಳ ಮಾಡಿ ರಾಜಕೀಯ ಮಾಡುತ್ತಿದೆ ನಮ್ಮ ದೇಶದಲ್ಲಿ ನಾಯಕರ ಕಮ್ಮಿ ಇಲ್ಲ ಪಕ್ಷ ಯಾವ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗಿದೆ ಎಂದು ನೋಡಿ ಮತ ಹಾಕಿ ಜೈ ಶ್ರೀ ರಾಮ್
THIS MAN HAVE GUTS 🏹🚩
ಅವಳಿಗೆ ಓಟು ಹಾಕಿದವರು ಅನುಭವಿಸಿ
Vry good sir
ಯಾಕೆ ಅಣ್ಣ... ನಿಮಗೆ ಬೇಕಾದದ್ದು ರಾಮ ಮಂದಿರ, ಗೋಮಾತೆ, ಬೇರೆ ಧರ್ಮದ ಅವಹೇಳನ.. ಅಷ್ಟೇ ಅಲ್ವಾ.. ಆ ಯಮ್ಮ ಅದನ್ನೇ ನಿಷ್ಠೆಯಿಂದ ಮಾಡ್ತಾ ಇದ್ದಾಳೆ... ಮತ್ತೆ ಸುಮ್ಮನೆ ಅಭಿವೃದ್ದಿ ಪಿಂಡ ಅಂತ ಈಗ ಬಯ್ಯೋದ.. ಪಾಪ 😂😂😂!!!!
ಅದಕ್ಕೇ ಹೇಳೋದು.. ಮಂದಿರ ಮಸೀದಿ ಜನ ಸಾಮಾನ್ಯರು ನೋಡಿಕೊಳ್ಳಿ,,, ಅದಲ್ಲದೆ ರಾಜಕೀಯ ಪಕ್ಷಗಳು ಅಲ್ಲ.. !! ಕೆರ ತೆಗೆದು ಹೊಡ್ಕೊಳ್ಳಿ ಈಗ...
ಯಡಿಯೂರಪ್ಪ ಕೇಳು ಬೇಕು ನಾವು ಈಗ ತಿನ್ನು ಲ್ಲಕ್ಕ್ ಬಂದಿರಿದು ನೀವು
Mangalore Udupi always support BJP that's reason not doing anything. ONLY Modi Modi Modi bullshit
ಚೆನ್ನಾಗಿ ಹೇಳಿದ್ದೀರಿ. ಬರೀ ಆಶ್ವಾಸನೆ ನೀಡಿ ಜನರಿಗೆ ಯಾಕೆ ಮೋಸ ಮಾಡ್ತೀರಿ ಮೇಡಮ್
ಮೆಟ್ ತಂಗೊಂಡ್ ಹೊಡಿ ಅಣ್ಣ ಅವ್ಳಿಗೆ...... 😂😂
Well done sir. But if it is communal issue, they are there first to made it big in our costal belt, forget about development
ವೋಟ್ ತಗೊಂಡು ಎಷ್ಟು ಜೋರಾಗಿ ಮಾತಾಡತ್ತಾರೆ 😂
ದಯವಿಟ್ಟು ಶೋಭಾ ಅಕ್ಕನ ತಟ್ಟೆ ಕಾಲಿ ಆಗುವವರೆಗೂ ಪ್ರಶ್ನೆ ಕೇಳಬೇಡಿ, ಮತದಾರರಲ್ಲಿ ಮನವಿ.
Every should support to his voice
ಬಿಜೆಪಿ ಓಡಿಸಿ
ಪಾಪ ತಿನ್ನಲು ಬಿಡಿ ಮಾರಾಯ್ರೇ 😅😂😅
Waste MP for Udupi. Only talks about communal issues and people still vote her blindly.
ನಿಜ ಹೇಳಿದಿರಿ ಅಣ್ಣಾ ❤
ಅವಳು ತಿನ್ನುವುದರಲ್ಲಿ ಬ್ಯುಸಿ ಇದ್ದಾಳೆ
Right brother
Mp agi yen kithakidhya antha
Salute this real man. 🙏
Brother evlige sariyada lession kalisi
ಬಿಜೆಪಿ ಬೇಕಾ ಇನ್ನಾದರೂ ಅರ್ಥವಾಗಬಹುದು
🙏🏻🙏🏻🙏🏻🙏🏻💐💐💐💐Shameless Fellows. It's your mistake also.You are blindly voting on Emotional Issues and Destroying the Interests of Mangaloreans.See her Audacity. ... Next is Goondaghiri. This time ask them Straight Questions on real issues.Nomore Voting in the name of Modhi..🙏🏻🙏🏻🙏🏻
ಈ ಬಾರಿ ಪ್ರಮೋದ್ ಮಧ್ವರಾಜ್ sir ನಮ್ಮ ಆಯ್ಕೆ ಇವರು ಬೇಡ🎉,😀😀 ಇವಳು ತಿನ್ನಕ್ಕೆ ಲಾಯಕ್ಕು😂😂😂
ಅಕ್ಕಾ ಬರಿ ಸುಳ್ಳು ಹೆಳ್ತಾಳೆ
candidiat is west plase suport to congress becouse this party is best
ಈ ಬಾರಿ ಶೋಭಾ ಬೇಡ... ಹೊಸ ಮುಖ ಇರಲಿ.. ಅವರಿಗೆ ನಿವೃತ್ತಿ ಕೊಡಿ
ಅಣ್ಣಾ ಅದು ಹೆಣ.. ಅದಕ್ಕೆ ಹೇಳುವುದಕ್ಕಿಂತ ಬೀದಿಯ ಬೊಗ್ಗಿ ನಾಯಿಗೆ ಹೇಳಿದರೂ ಬಾಲ ವಾದರೂ ಅಲ್ಲಾಡಿಸಿತು.
ಗೋದಿ ಮೀಡಿಯಾ ಗೋದಿ ಭಕ್ತರು ಗೋದಿ Anchor Silent aagi eedare ಇದರ ಬಗ್ಗೆ ಚರ್ಚೆ ನಡೆಸಬೇಕಾಗಿತ್ತು
TinnoDaralli Siddaramaiahe competition
Tea party ಸೂಪರ್ 😂😂
ಯಡಿಯೂರಪ್ಪ ಹೇಳಿದ್ರೆ ಕೇಳ್ತಾ ಇತ್ತು ಅವಳಿಗೆ
ಗೆಲ್ಲಿಸಬೇಡಿ ಅಂದ್ರು ಗೆಲ್ಸ್ತಿರ ಅನುಭವಿಸಿ.ಮೋದಿ ಮೋದಿ ಅಂತ ಇದುವರೆಗೂ ಒಬ್ಬ mp ಕೂಡಾ 5 ಪೈಸೆ ಕೆಲ್ಸ ಕೂಡ ಮಾಡಿಲ್ಲ.
ಬಿಜೆಪಿ ಈ ನಾಡಿಗೆ ಅಪಮಾನ ಇನ್ನಾದರೂ ಅರ್ಥವಾಗುತ್ತಾ
ಆ ಜನ ಪತೇರೊಂದು ಉಲ್ಲೆರ್ ಮೇರೆ ಸಮಾ ನಿಂಗೊದುಲ್ಲೆರ್ ..😂
ಒಂದು ರೋಡ್ ಗೆ ಯಾಕೆ ಗಲಾಟೆ, ಅಲ್ಲಿ ರಾಮ ಮಂದಿರ ನೋಡಿ ಎಷ್ಟು ಚೆಂದ ಕಟ್ಸಿದ್ದಾರೆ.
ಕರಾವಳಿ ಜನರಿಗೆ ಬಿಜೆಪಿ ಯವರು ಹೀಗೆ ಬುದ್ಧಿ ಕಲಿಸಬೇಕು. ಪ್ರಮೋದ್ ಮಧ್ವರಾಜ್ ಅವರನ್ನು ಸೋಲಿಸಿದ್ದು ನಿವೇವಲ್ಲವ ಅನುಭವಿ ಈಗ. Sri rama ದೇವರು ಬಂದು road msdthare jai sri ram anni😂😂
see the arrogance of shobha 😌 he has all the right to question😞
Super sir
ಚೆನ್ನಾಗಿ ಉಗಿರಿ ಅಣ್ಣ, ಅವಳ ಮುಖಕ್ಕೆ
ಪ್ಲೇಟ್ ಕಾಲಿ ಆಗಿದೆ ಸ್ವಲ್ಪ ತಂದು ಹಾಕಿ ತಿನ್ಲಿ
Waste mp
Hats of boss we need person like you luv u ❤️❤️❤️
Weast mp sobea
Bzee is having food. Not tension of public issues.
Now voting started, they will come to the house vote. They know 1 month tension of vote other 4 and half hear no tension.
ಮುಂದಿನ mp ಚುನಾವಣೆ ಯಲ್ಲಿ ಇವರಿಗೆ ಓಟ್ ಹಾಕುವುದು ಬೇಡ
ಶೋಭಕ್ಕ ನ ತಲೇಲಿ ಏನಿದೆ ಅಂತ ಮತ ಹಾಕ್ತಿರೋ 😂
ಏನೂ ಮಾಡಿಲ್ಲ ಅಂದ್ರೆ ಕತ್ತೆ ಕಾಯೋಕೆ mp ಆಗಿದ್ದೀಯಾ ಶೋಭಕ್ಕ.!?
ರಾಮ ಮಂದಿರ ಬಗ್ಗೆ ಕೇಳಿ ಹೇಳ್ತಾಳೆ....
ಈ ಸಲ ಅವರು ಬೇಡ......ಧಿಮಾಕು ನೋಡಿ...
ಈ ಕೆಲಸವನ್ನ 5 ವರ್ಷದ ಹಿಂದೆ ಮಾಡಬೇಕಿತು. ಈ ಅಮ್ಮನಿ ಸ್ವಲ್ಪವೂ ಮಾನ ಮಾರ್ಯದೆ ಇಲ್ಲ. ಬಾಝಿ ತಿನ್ನುತಾಳೆ ಮಾರೆ. ಈ MP 10 ವರ್ಷ ಆಯಿತು. ನಾನು ಇದೆ ಮೊದಲ ಭಾರಿ ನೋಡು ವುದುಮಾರೆ😅😂.
ಕರಾವಳಿ ಭಾಗದ ಜನರು ಇದೇ ರೀತಿ ಎಚ್ಚೆತ್ತುಕೊಂಡು ಬಿಜೆಪಿ ಜನಪ್ರತಿನಿಧಿಗಳಿಗೆ ಪ್ರಶ್ನೆ ಮಾಡಿದರೆ ಮುಂದಿನ ದಿನಗಳಲ್ಲಿ ಅವರು ರಾಜಕೀಯದಿಂದ ನಿವೃತ್ತಿ ಒಂದು ಪರಿಸ್ಥಿತಿ ಸಹ ಬರಬಹುದ😂😂😂
ಪ್ರಮೋದ್ ಮಧ್ವರಾಜ್ for UDUPI🙏
modi also should be questioned... because these MP's show modi photo and ask for votes?? not development
True
ಈ ಜನಪ್ರತಿನಿಧಿಗಳ ಹಣೆಬರಹವೆ ಇಷ್ಟು ,ಇವರಿಗೆ ಏನು ಕೇಳಬಾರದು, ಇವರೆಲ್ಲ ಮೋದಿ ಅಲೆಯಲ್ಲಿ ಗೆದ್ದು ಬರುವವರು, 😂😂😂
ತಿನ್ನದು ಬಿಟ್ಟು ಉತ್ತರ ಕೊಡು ಸೊಬಕ್ಕ
Super dont care attitude by public representive
Super mogaveer
Well said brother
Super speech sir
Good One bro . This lady need to get such kind of class.
Super 💯
This is power of citizens
ಶೋಭಾ ನಿಗೆ ಎಂಪಿ ಸೀಟ್ ಕೋಟ್ಲೆ ಬಾರದು ಟೂ ಮಚ್ ಅವಳ ಕರ್ಮವ ಅಂಥವಳನ್ನು ಸೋಲಿಸಬೇಕು
Nice Kishoranna super..
God job sir u r correct
24 ELACTION NALLI BJP YAVARU GE PATA KALISABAKU JAI BHEEM JAI AMBEDKAR