Karighatta Srinivasa | ಕರಿಘಟ್ಟ ವೆಂಕಟರಮಣ | Srirangapatna | Mandya | Mysore |Karnataka Tirupati

Поделиться
HTML-код
  • Опубликовано: 16 сен 2024
  • #Mandya,#Srirangapatna,#Karighatta,#ಕರಿಘಟ್ಟ,#ಪರಿಚಯ,#ಪರಿಚಯ
    Karighatta is a hill situated a few kilometres outside the 'island' town of Srirangapatna. It is situated off the Bangalore-Mysore Highway just before Srirangapatna in Karnataka state of India.The hill has a Hindu temple devoted to a form of Hindu god Vishnu, called “Karigirivasa”. This deity is also referred to as “Lord Srinivasa” and is also called “Bairagi Venkataramana”.
    ಕರಿಘಟ್ಟ ಒಂದು ಪ್ರೇಕ್ಷಣೀಯ ಸ್ಥಳ ಮಾತ್ರವಲ್ಲ ಒಂದು ಪವಿತ್ರ ಕ್ಷೇತ್ರವೂ ಹೌದು. ಇದು ಮೈಸೂರಿನಿಂದ ಬೆಂಗಳೂರಿಗೆ ಹೋಗುವ ರಸ್ತೆಯಲ್ಲಿ ಶ್ರೀರಂಗಪಟ್ಟಣ ಆದ ನಂತರ ಸುಮಾರು ಮೂರು ಕಿ.ಮೀ. ದೂರದಲ್ಲಿ ಬಲಬದಿಗೆ ಇದೆ. ಇದೊಂದು ಸುಮಾರು ೩೦೦ ಅಡಿ ಎತ್ತರದ ಬೆಟ್ಟ. ಇದರಲ್ಲಿ ದರ್ಭೆ ಹುಲ್ಲು ತುಂಬ ಬೆಳೆಯುತ್ತದೆ. ಈ ಬೆಟ್ಟದ ತುದಿಯಲ್ಲಿ ಶ್ರೀನಿವಾಸ ದೇವರ ಒಂದು ಗುಡಿ ಇದೆ. ಇದರ ರಥ್ಸೋವವು ಫಾಲ್ಗುಣ ಶುಕ್ಮ ಹುಣ್ಣಿಮೆಯಂದು ನಡೆಯುತ್ತದೆ.

Комментарии • 119