ಬಿಗ್ ಬಾಸ್ ಕಾರ್ತಿಕ ಎಂಟ್ರಿ ಗೆ ಏನ್ ಅಭಿಮಾನಿಗಳು

Поделиться
HTML-код
  • Опубликовано: 14 окт 2024
  • ಬೆಂಗಳೂರಿನ ರಾಜಾಜಿನಗರ ನವರಂಗ ಸರ್ಕಲ್ ಬಳಿ ದ ಮೀನಾಕ್ಷಿ ಕಾಫಿ ಬಾರ್ ಹೋಟೆಲ್ ಉದ್ಘಾಟನೆಗೆ ಆಗಮಿಸಿದ ಬಿಗ್ ಬಾಸ್ 2024ರ ವಿನ್ನರ್ ಕಾರ್ತಿಕ್ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ ಅಭಿಮಾನಿಗಳ ಮಹಾಪೂರ ಹರಿದು ಬಂತು ಇವರೊಂದಿಗೆ ಸಾನ್ವಿ ಹಾಗೂ ಅನುಸಾರ ಸಿಂಪಲ್ ಆಗಮಿಸಿ ಅದ್ದೂರಿಯಾಗಿ ಬಂದವರಿಗೆಲ್ಲ ಬಂದವರಿಗೆಲ್ಲ ಬಿಸಿ ಬಿಸಿ ಖಡಕ್ ಟೀ ಕಾಫಿ ಹಾಕು, ಬಿಸಿ ಬಿಸಿ ದೋಸೆ ಖಾರಬಾತ್ ಕೇಸರಿ ಬಾತ್ ಇಡ್ಲಿ ಪೊಂಗಲ್ ಬಂದವರಿಗೆಲ್ಲ ಫ್ರೀಯಾಗಿ ನೀಡಲಾಗಿತ್ತು

Комментарии •