ಶೂಟಿಂಗ್ ನೋಡಲು ಹೋದ ತರುಣ ನಿರ್ಮಾಪಕನಾದ ಕಥೆ..!|R F Manikchand|Film Producer|ಸೋತಾಗ ಬಂತು ಅಂಬರೀಶ್ ಫೋನು..!
HTML-код
- Опубликовано: 8 окт 2020
- Join this channel to get access to perks:
/ @gaurishakkistudio
...................................................................
ನಮಸ್ಕಾರ ಎಲ್ಲರಿಗೂ
ಫಿಲ್ಮ್ ಪ್ರೊಡ್ಯುಸರ್ ಸರಣಿಯ ಇನ್ನೊಂದು ಮಹತ್ವದ ಸಂದರ್ಶನ....ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ - ನಾಗರಹೊಳೆ, ಪುಟಾಣಿ ಎಜೆಂಟ್ 123, ಆಶಾ ಇಂದ ಹಿಡಿದು ದಾದಾ, ಪೋಲಿಸ್ ದಾದ, ಹಿಂದಿಯ ಧನುಶ್, ಅಶಾಂತ್ ಹೀಗೆ ಹಲವು ಸಿನೆಮಾಗಳ ನಿರ್ಮಾಪಕರು ಆರ್ ಎಫ್ ಮಾಣಿಕ್ ಚಂದ್..
ಅವರಿಲ್ಲಿ ತಮ್ಮ ಸಿನೆಮಾ ಜರ್ನಿ ಹೇಗೆ ಶುರುವಾಯ್ತು..ಅನುಭವಿಸಿದ ಕಷ್ಟ ನಷ್ಟಗಳು.,ಸೋಲು ಗೆಲುವುಗಳ ಬಗ್ಗೆ ಮಾತನಾಡಿದ್ದಾರೆ.
ಈ ಸಂದರ್ಶನದ ಮೊದಲ ಭಾಗ ಇಲ್ಲಿದೆ
ನೋಡಿ ಮತ್ತು ಶೇರ್ ಮಾಡಿ
ಧನ್ಯವಾದ
ಗ್ಯಾಸ್
#RFManikchand #FilmProducer #Ambarish
......................................
Join this channel to get access to perks:
ruclips.net/channel/UCeHg...
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
www.instamojo.com/@GaurishAkk...
/ gaurishakkistudio
...............................................
About -
Alma Media School -
From This year we are also starting Online Course..!
A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
Follow me on:
Facebook: / gaurishakkistudio
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #FilmProducer #Nagarahole #Ambarish #Arjunsarja #MPShankar #VishnuVardhan #VishnuPriyaCombines #Distributor #Theatreowner #Chikmagaluru #Asha #Rajanikanth #AkshayKumar #Ashaanth #InspectorDhanush #PuttannaKanagal #SVRajendrasinghBabu #ATRaghu #Joesimon #Geethapriya - Развлечения
ಅವತ್ತಿನ ಕಾಲಕ್ಕೆ ಅಂಬಿ ಸರ್ super star.ಅವರ ಕ್ರೇಜ್ ಈವಾಗಿನ ಹೀರೋ ಕ್ಕಿಂತ 500 ಪಟ್ಟು ಹೆಚ್ಚು.super ಅಂಬಿ sir
ಚಿತ್ರರಂಗದಲ್ಲಿ ಯಾರೆ ಬಿದ್ರು ಎತ್ತೊಕೆ ಅಂಬಿ ಅಣ್ಣನೆ ಬರಬೇಕು
Jai ambarishna nimage nana 🙏🙏🙏🙏🙏 kaliugada karna kaliugada king kaliugada devaru nama ambarishna ❤
ಅವತ್ತಿನ ಕಾಲದಲ್ಲಿ ಅಂಬಿ ಅಣ್ಣನ ಸಿನಿಮಾ ಅಂದರೆ ಭಯಂಕರ ಕ್ರೇಜ್ ಇತ್ತು
InstaBlaster...
King of king rebel star
ದಾದಾ ಸೂಪರ್ ಹಿಟ್ ಸಿನಿಮಾ
ವಿಷ್ಣು ಅಣ್ಣ ಸೂಪರ್ ಅಭಿನಯ
I love Dr Vishnu Anna really. Super 🌟 🌟 🌟🌟🌟🌟🌟🌟🌟 🌟🌟
ಲವ್ ಯು ವಿಷ್ಣು ಅಪ್ಪಾಜಿ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
One & only....... King..... Rebel star... Ambi.... Sir
ಆವಾಗಿನ ಕಾಲದಲ್ಲಿ ಅಂಬರೀಷ್ ಸರ್ ಕ್ರೇಜ್ ತುಂಬಾ ಇತ್ತು.ಇವಗ್ಲು ಏನ್ ಕಮ್ಮಿ ಇಲ್ಲ ಅಂಬಿ ಸರ್ ಯಾವಾಗ್ಲೂ ರಾಜನೆ.
ನಿಮನ್ನು ತುಂಬಾ ಮಿಸ್ ಮಾಡ್ಕೊತಯಿದಿವಿ plzz ವಾಪಸ್ ಬನ್ನಿ.ನಿಮ್ ಮಾತುಗಳನ್ನು ತುಂಬಾ ಮಿಸ್ ಮಾಡ್ಕೊಳ್ತಿದಿವಿ
100 ನಿಜ
Ambi boss
Yetu Yederu Yetu 💥SUPER FILM💥
ಕರ್ನಾಟಕ ಚಕ್ರವರ್ತಿ ಕಲಿಯುಗ ಕರ್ಣ ಅಜಾತಶತೃ ಧೀಮಂತ ವ್ಯಕ್ತಿತ್ವದ ದಂತಕಥೆ ಸಕ್ಕರೆನಾಡಿನ ಅಕ್ಕರೆಯದೊರೆ ಮೈಸೂರು ಜಾಣ ಮದ್ದೂರು ಮನ್ಮಥ ಹಾಸನ ಹಂಸ ಚಿತ್ರದುರ್ಗದ ಜಲೀಲ ತುಮಕೂರು ತುಂಟ ಮಂಗಳೂರು ಮೋಹನ ಗುಲ್ಬರ್ಗಾ ಗುಲಾಬಿ ರಾಯಚೂರು ರಜತಕಂಠೀರವ ಬಜಾರ್ ಭೀಮ ಅರ್ಜುನ್ ಕನ್ನಡ ಕಲಾಭಿಮನ್ಯು ಕನ್ನಡ ಸಾರ್ವಭೌಮ ಅಜಿತ್ ಇಂದ್ರಜಿತ್ ಭೀಷ್ಮ ಜಾವಗಲ್ ಜಾಕಿ ಆಪದ್ಬಾಂಧವ ಒಂಟಿಸಲಗ ಎಂಟೆದೆಭಂಟ ಸೋಲಿಲ್ಲದಸರದಾರ ಬರೆದುಕೊಟ್ಟಂತೆ ನಟಿಸಿದ ಬರೆದಿಡುವಂತೆ ಬಾಳಿಬದುಕಿಹೋದ ಅಮರನಾಥ ಧೈರ್ಯದ ಒಡೆಯ ಧರ್ಮಾತ್ಮ ಏಕಮೇವಾದ್ವಿತೀಯ ಸ್ನೇಹಜೀವಿ ಮನ್ವಂತರಕ್ಕೊಬ್ಬಮೇರು ಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
First movie directed by Shri. S.V Rajendra Singh Babu in Kannada is 'Nagakanye' in 1975. 'Nagarahole' is his second movie in 1977.
Very good gauri sir we can learn about old movie result and production
Guru jagadhguru 👌🏻 movie
ಬಹುಶಃ ವಿಷ್ಣು ಸರ್ ಗೆ ಮೋಸ ಮಾಡಿದವರು ಇಂದು ಚೆನ್ನಾಗಿರಬಹುದು..,ನಾಳೆ?
They also suffering lot but they don't show in front of public ,gods smash no one have guts to defend
Many people cheated Vishnu sir
Ravisri vathsa na?
ಅವರಿಂದ ಅನುಕೂಲ ಪಡೆದ ನಿರ್ಮಾಪಕರುಗಳಿಗೆ ಹೇಳಿದ್ದು
ಸ್ವಾಮಿ ವೀಣಾ ಬನ್ನಂಜೆ ಅವರ ಸಂದರ್ಶನ ಮಾಡಿ ಆದ್ಯಾತ್ಮ ಲೋಕದ ಕನ್ನಡತಿ ಆಕೆ
Ambi is grete
Chikmagalur. Manikchand a financier and girvi Angadi., m. G. Road., he was active for almost 25years and stayed at hotel Broadway.,
ದಾದಾ ಚಿತ್ರದಲ್ಲಿ ಡಾ.ವಿಷ್ಣು ನೋಡುವುದೇ ಒಂದು ಚಂದ. ಎರಡು ಪಾತ್ರಗಳಲ್ಲೂ ಆಕರ್ಷಕವಾಗಿ ನಟಿಸಿದ್ದಾರೆ.
ಧನ್ಯವಾದಗಳು 🌹🙏
East or west , muruli mohan interview is the best 😍
super sir
Great producers
Ganeshana Maduve one of the finest comedy movies in Kannada.
Very interesting person... Akki also seen super
ಕನ್ನಡದ ಪೋಲೀಸ್ ಮತ್ತು ದಾದಾ ೧೦೦ ದಿನ ಓಡ್ತು
Great experience... Don't stop...continue...
Thank you, I will
👌💐🌹
Senior actors were so disciplined and respected producers so much. Relationship was so good in those days.
AT raghu interview madi sir. Ambi boys
Thanks to Akki Gowrish youtube channel. Because our chikkamagalore mainroad producer and distributor interview. Iam also chikkamagalore doddibidi Ananda S/o Kalappa Driver. I like so much.
Superb
Very good interview. Very intelligent producer and distributor
Nim history super sir
Good producer
Jaggi sir mentioned this producer in CK3(ZEE KANNADA)
The pic you uploaded is of Mysore Sangam theatre and not Bangalore. This is the 5th time you are putting wrong theatre pics. If you don't have the pics, ask me. I have over 10000 pics of Indian single screen cinemas
Haha.. Supwr
Bro do you any unknown or rare pic of vishnuvardhan movies like 100 days poster Or anything?
A t ragu good direction
One and only our chikmaglurian producer🙏
Luck plays vital role in life , after watching this video I confirmed without luck nothing will happen
Yestu kushi agatthe Neevu mathadodu kelokke kannada bhashe na🙏
well.vishnuvardhan distribution koda madtidru anta eega gottaitu.😅
Arjunsarja
Modala sinima
Simhadamari. Sainya
Man Yetu-yediretu is the best Kannada thriller/horror movie as on today.
Shrinath and Sunday Krishna urs
Hi
Kalamadhyama nodi... Gaurish copy madidane
Naga bahar
ಮುರಳಿ ಮೋಹನ್ sir ಎಲ್ಲಿ
Bandar Nanna Ganda directer hosaba Alla.. avru Raj kishore
ಭಂಡ
Hi Gaurish, this episode is an absolute disappointment. This man talks like an underwear streetseller. You have set very high standards by getting people like Rajendra singh, DB, MM, KCN. They did talk business but also treated cinema with the respect it deserves, as a work of art - giving insights about cinema, motivations, inspirations. This man is pathetic. Waste of your time and my time.
Who is DB,,
Manikchand sada sida manushya without any filter or bannada mathu, i love him
Sir if we listen only good things , how come you will know about bad things in any industry.
@@shortswithm35bro6 dinesh babu
Mr. Kadam you are wrong. We need to understand what we're the situations during his times. Yes for producers it's a business after all everyone works for money. Mr. Manichchand has guts to speak.