ಸಾರ್ ಬಹಳ ಅದ್ಭುತವಾಗಿ ವಿಷಯ ವನ್ನು ಪ್ರಸ್ತಾ ಪ ಮಾಡುತ್ತೀರಿ...ನಿಮ್ಮ ಹಾವ ಭಾವ ಶೈಲಿ ನಿಮ್ಮ ವಿನಯ ವಿಧೇಯತೆ ಒಳ್ಳೆಯತನವನ್ನು ಪ್ರತಿಬಿಂಬಿಸುತ್ತದೆ...ಕನ್ನಡ ಪಂಡಿತರು ನೀವುಗಳು..ಆಲಿಸುತ್ತಿರುವ ನಾವು ಧನ್ಯ... ಹೀಗೇ..ಕನ್ನಡದ ಎಲ್ಲ ಕಾಲ ಘಟ್ಟದಲ್ಲಿ ಬರುವ ಪ್ರಮುಖ ಕವಿ ಕೃತಿ ಕವನಸಂಕಲನ ನಾಟಕ...ಗ್ರಂಥಗಳ ಪರಿಚಯ ದ ಅಗತ್ಯತೆ ನಮಗಿದೆ ಸಾರ್....ನಿಮ್ಮಿಂದ ಭೋದನೆ ಆಗಿದ್ದರೆ ಉತ್ತಮ...🙏🙏🙏👍
Nim teaching tumbaane chennegide.. nim class kelidre odo avashyakathene illa sir... Kannada saahityada bagge videos maadi sir.. fda n sda examsge tumba help aagutte sir..
Sir thanks nimge navu yavaglu krutagnaragirtivi innu hecchu video madi sir plz nim class keludre istu easyna vyakarana ansutte tqsm sir nim class keloke tumba kushi agutte sir
ಸರ್ ತುಂಬಾ ತುಂಬಾ ಚೆನ್ನಾಗಿ ವಿವರಿಸಿದ್ದೀರಿ 🙏🙏 ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟದ್ದು ಇಲ್ಲಿವರೆಗೆ ಅರ್ಥವೇ ಆಗಿರಲಿಲ್ಲ.. ಆದ್ರೆ ನಿಮ್ಮ ಪಾಠ ಕಲಿಸಿದ ರೀತಿ ಅದ್ಭುತ ಸರ್.. ಬೇಗನೆ ತಲೆಗೆ ಹೋಯಿತು 😍😍😍👌👌👌👌👌🙏🙏🙏🙏 ಧನ್ಯವಾದ ಸರ್ ನಿಮಗೆ 🙏🙏.. ಸರ್ ಡಿಗ್ರಿ ಲೀ ನಾನು ಪ್ರಥಮ ಭಾಷೆ ಕನ್ನಡ, ದ್ವಿತೀಯ ಹಿಂದಿ ಮತ್ತು ಮೇಜರ್ ಹಿಂದಿ ತೆಗೊಂಡಿದ್ದೆ ಮತ್ತು ಬಿ. ಎಡ್ ಹಿಂದಿ ಮಾಡಿದ್ದೆ ಹಾಗಾದರೆ ಟಿ ಇ ಟಿ 6 ರಿಂದ 8 ರಲ್ಲಿ ಪ್ರಥಮ ಹಾಗೂ ದ್ವಿತೀಯ ಭಾಷೆ ಯಾವುದು ತೆಗೊಳ್ಳಬೇಕು ❓❓ ದಯವಿಟ್ಟು ತಿಳಿಸಿ ಸರ್... ಎಲ್ಲರ ಹತ್ತಿರ ಕೇಳಿದರೂ ಉತ್ತರಿಸುತ್ತಿಲ್ಲ😭😭😭😭🙏🙏🙏🙏🙏 ದಯವಿಟ್ಟು ತಿಳಿಸಿ ಸರ್ 🙏
ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು... ತುಂಬಾ ಅದ್ಭುತವಾಗಿ ಹೇಳಿಕೊಟ್ಟಿದ್ದೀರಾ ಧನ್ಯವಾದಗಳು
ಈ ಭಾಗವನ್ನ ತುಂಬ ಉತ್ತಮವಾಗಿ ಸರಳವಾಗಿ,ಅರ್ಥಗರ್ಭಿತವಾಗಿ ನಮಗೆ ಉಣಬಡಿಸಿದ್ದೀರಿ. ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೆ.
ಕನ್ನಡ ವ್ಯಾಕರಣದ ಎಲ್ಲಾ ಭಾಗಗಳು ತುಂಬಾ ಅರ್ಥಪೂರ್ಣ ಮತ್ತು ಎಲ್ಲರಿಗೂ ಉಪಯೋಗ ಆಗುವಂತಿದೆ ನಿಮ್ಗೆ ತುಂಬಾ ಧನ್ಯವಾದಗಳು ❤
ಸಾರ್ ಬಹಳ ಅದ್ಭುತವಾಗಿ ವಿಷಯ ವನ್ನು ಪ್ರಸ್ತಾ ಪ ಮಾಡುತ್ತೀರಿ...ನಿಮ್ಮ ಹಾವ ಭಾವ ಶೈಲಿ ನಿಮ್ಮ ವಿನಯ ವಿಧೇಯತೆ ಒಳ್ಳೆಯತನವನ್ನು ಪ್ರತಿಬಿಂಬಿಸುತ್ತದೆ...ಕನ್ನಡ ಪಂಡಿತರು ನೀವುಗಳು..ಆಲಿಸುತ್ತಿರುವ ನಾವು ಧನ್ಯ... ಹೀಗೇ..ಕನ್ನಡದ ಎಲ್ಲ ಕಾಲ ಘಟ್ಟದಲ್ಲಿ ಬರುವ ಪ್ರಮುಖ ಕವಿ ಕೃತಿ ಕವನಸಂಕಲನ ನಾಟಕ...ಗ್ರಂಥಗಳ ಪರಿಚಯ ದ ಅಗತ್ಯತೆ ನಮಗಿದೆ ಸಾರ್....ನಿಮ್ಮಿಂದ ಭೋದನೆ ಆಗಿದ್ದರೆ ಉತ್ತಮ...🙏🙏🙏👍
Thank you ಮಂಜುನಾಥ್ ಸರ್ ಇಷ್ಟು ಚನ್ನಾಗಿ ಅರ್ಥಪೂರ್ಣವಾಗಿ ಪಾಠ ಮಾಡೋ ಸರ್ ಹತ್ರ ಕ್ಲಾಸ್ ಕೊಡ್ಸಿದಕ್ಕೆ
🙏
ಗುರುವೆ..
ನಿಮ್ಮ ಅತ್ಯದ್ಭುತವಾದ ಉಲ್ಲಾಸಭರಿತ ತರಗತಿಯನ್ನು ಕೇಳಿ ಧನ್ಯನಾದೆನು .
You are a great teacher sir i have never seen such a types up teacher as well as teaching thank you so much lot sir
ಈ ವಿಡಿಯೋ ನೋಡಿದಮೆಲೇನೆ ವಿಭಕ್ತಿಗಳು ಮತ್ತು ಕಾರಕಗಳ ಬಗ್ಗೆ ಅರ್ಥವಾಯಿತು. ಸಾಧನಾ ಅಕಾಡೆಮಿ ಮತ್ತು ಕರಿಬಸವ ಗುರುಗಳಿಗೂ ನನ್ನ ಮನಸ್ಪುರ್ವಕ ಧನ್ಯವಾದಗಳು🙏
Sir....ಸೂಪರ್...ಟೀಚಿಂಗ್....ತುಂಬು ಹೃದಯದ ಧನ್ಯವಾದಗಳು..
Thanks a lot Sir.....Agmikakshargal bagge Mahiti gottirlilla Tiliskottidakke Tumba Thanks Sir. .......
Nim teaching tumbaane chennegide.. nim class kelidre odo avashyakathene illa sir... Kannada saahityada bagge videos maadi sir.. fda n sda examsge tumba help aagutte sir..
Execellent Teaching sir, Thank you so much 🙏🙏🙏
Manjunath sir and karibasappa sir very help students. I am very happy to this teachers and very helpful to me thanku sir
Fine sir..superrr very helpfull
Very useful information sir and way of teaching is very good sir.
Thank you 😍
Sir super teaching style nimma sadhana academyge thumba thanks sir naavanthu dhudd kotti classge hogoke aagthirlilla.namge nimminda help aithu sir
Deepa Rama chitradurga
Kananada Grammer,Gk,science. Meaningful ,lot of information are gave in sadhana academy.i have lot of Learn in this vedio.
Tq sooo much sir. ........
It's n one of d most difficult topic to me ... But u made it .. .. sooo easy .. sooo tqzz a lot sir
ತುಂಬಾ ಚೆನ್ನಾಗಿ ಪಾಠ ಮಾಡುತ್ತೀರಿ ಸರ್.
ಹೀಗೆ ಕನ್ನಡ ವ್ಯಾಕರಣದ ಎಲ್ಲಾ topics teach ಮಾಡಿ ಸರ್
ಗುರುಗಳೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು.
ಕನ್ನಡ ರತ್ನ ಸರ್ ನೀವು 👏👏👏👏👏
yes
Sir thanks nimge navu yavaglu krutagnaragirtivi innu hecchu video madi sir plz nim class keludre istu easyna vyakarana ansutte tqsm sir nim class keloke tumba kushi agutte sir
ಉತ್ತಮ ಮಾಹಿತಿ ಗುರುಗಳೆ ನೀವು ಸೂಪರ್
Super sir.... And thank you so much
Sir Nivu Thumbaa chanagi arthamadsthira nimendha nav nam exam GE Thumbaa help Aytu sir thank you so much 🙏
ಸರ್ ತುಂಬಾ ತುಂಬಾ ಚೆನ್ನಾಗಿ ವಿವರಿಸಿದ್ದೀರಿ 🙏🙏 ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟದ್ದು ಇಲ್ಲಿವರೆಗೆ ಅರ್ಥವೇ ಆಗಿರಲಿಲ್ಲ.. ಆದ್ರೆ ನಿಮ್ಮ ಪಾಠ ಕಲಿಸಿದ ರೀತಿ ಅದ್ಭುತ ಸರ್.. ಬೇಗನೆ ತಲೆಗೆ ಹೋಯಿತು 😍😍😍👌👌👌👌👌🙏🙏🙏🙏 ಧನ್ಯವಾದ ಸರ್ ನಿಮಗೆ 🙏🙏.. ಸರ್ ಡಿಗ್ರಿ ಲೀ ನಾನು ಪ್ರಥಮ ಭಾಷೆ ಕನ್ನಡ, ದ್ವಿತೀಯ ಹಿಂದಿ ಮತ್ತು ಮೇಜರ್ ಹಿಂದಿ ತೆಗೊಂಡಿದ್ದೆ ಮತ್ತು ಬಿ. ಎಡ್ ಹಿಂದಿ ಮಾಡಿದ್ದೆ ಹಾಗಾದರೆ ಟಿ ಇ ಟಿ 6 ರಿಂದ 8 ರಲ್ಲಿ ಪ್ರಥಮ ಹಾಗೂ ದ್ವಿತೀಯ ಭಾಷೆ ಯಾವುದು ತೆಗೊಳ್ಳಬೇಕು ❓❓ ದಯವಿಟ್ಟು ತಿಳಿಸಿ ಸರ್... ಎಲ್ಲರ ಹತ್ತಿರ ಕೇಳಿದರೂ ಉತ್ತರಿಸುತ್ತಿಲ್ಲ😭😭😭😭🙏🙏🙏🙏🙏 ದಯವಿಟ್ಟು ತಿಳಿಸಿ ಸರ್ 🙏
Tnq. ಸಾರ್ ನಿಮ್ಮ cls.. ತುಂಬಾ ಅವಶ್ಯಕತೆ ಇದೆ
Thanks sir your classes are very helpful ❤️
It's very usefull , thank you ,,, plz upload more videos on Kannada subject
ಆಗಮಿಕಾಕ್ಷರ ಎಂಬ ವಿಷಯ ಮೊದಲ ಬಾರಿಗೆ ತಿಳಿತು ಸರ್, ಧನ್ಯವಾದಗಳು.
ಕನ್ನಡ ವಿಭಕ್ತಿಗಳ ವೀಡಿಯೋ ನನಗೆ ಬಲು ಇಷ್ಟ. ಧನ್ಯವಾದಗಳು.
Tq so much sir niu tumba sourceful person to all compitators
Thanks sir
"Thank you so much for this informative series."
Edare nimantha Gurugalu erbeku super sir
Thank you sir
Exlent teaching sir tq so much sir
Sir your teaching is soo good... Tq sir
ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಸರ್
Sir nim class super
Nice class sir exxlent
Super sir.
ತುಂಬಾ ಚೆನ್ನಾಗಿ ಪಾಠಗಳನ್ನು ತಿಳಿಸ್ತಾ ಇದಿರಿ ಸರ್ ಧನ್ಯವಾದಗಳು
ಗುರುಗಳೆ ನಿಮಗೆ ಹೃತ್ಪೂರ್ವಕ ವ೦ದನೆಗಳು.
Tq sir super class
ನಿಮ್ಮ ಶಿಷ್ಯರೇ ಧನ್ಯ ಸರ್ 👏👏👏
Thanku so much.. Sir... Very useful concept sir..
ಅತ್ಯುತ್ತಮವಾದ ವೀಡಿಯೋ 👌👌
ಧನ್ಯವಾದ ಗುರುಗಳೇ.
Super teaching
Tq lotssss gurugale hv bn waiting alwyzzzz to listen ur cls
ಧನ್ಯವಾದಗಳು sir.....
super sir class👌👌
ಗುರುಭ್ಯೊ Namaha . ಧನ್ಯವಾದಗಳು
I'm very plesure to hear your classes sir,I'm waiting for your different topics please apload quickly....
Sir please to do other kannada grammar topics because next week fda exam ede
Please sir
Great teach
Really you are 'king of kannada' sir
Sir nivu explain maduvaga nivu kai madi torisuvaga swalpa hecchu kami agataide sir. Nivu path maduvudarind nammage tumba anukola agide sir thanks sir
Very super sir
Kannadaa grammar innu jasti class thagoli sir,thumba chennagi explain madthira sir, thank you
Thank you very much sir fantastic teaching methodology by you sir hatsoff to sadhana academy
Thank u sir, ಆದರೆ next week exam ಇರೋದ್ರಿಂದ ಸ್ವಲ್ಪ difficult ಆದ chapter ಬಗ್ಗೆ ವಿಡಿಯೊ ಮಾಡಿ ಸರ್, ಅಲಂಕಾರಗಳ ಬಗ್ಗೆ ಒಂದು ವಿಡಿಯೊ ಮಾಡಿ ಸರ್ plz🙏
Hyyuu
Super sir useful subject sir✍✍✍🙏🙏🙏
Explained well thank u sir,
Please make a video chandusu
ಕನ್ನಡ ಪರೀಕ್ಷೆ ಕೊನೆಯ ತಯಾರಿಗಾಗಿ ಇನ್ನಷ್ಟು ವಿಡಿಯೋ ಅನ್ನು ನಿರೀಕ್ಷೆಸುತಿದ್ದೇವೆ ಸರ್.. ದಯಮಾಡಿ ನಮ್ಮ ಕೊನೆಯ ತಯಾರಿಗೆ ಸಹಾಯ ಆಗುತ್ತೆ...
perfect explanations, good information for me.
Tnk yu sir...
Excellent explaination very usefull
Thank you so much sir
Nice job keep it
thank u very much sir.. its a very useful information to us in fda/sda exam..
Tq sir niv tuba channage helittiri
Tqs sir🙏🙏
Good video sir tq sir
Thank you sir...innu 1 weak ide sda fda ...bega innu matthashtu video nidi
Sir supprb
Very useful sir
Sir ನಿಮ್ಮ ಕನ್ನಡ ಭಾಷೆ ಭೋಧನೆ &ಕನ್ನಡ ಭಾಷೆ ಸಾಮರ್ಥ್ಯ ನೋಡಿದರೆ ಕನ್ನಡ ಭಾಷೆ ಶಿಕ್ಷಕ ಆಗಬೇಕು anstide sir,ಧನ್ಯವಾದಗಳು sir
Thanku so much sir ...
Chennagi helkotri sir tqu gurugale
good class sir
Hats up sir
Tq sir
Excellent class's Sirrrrrrrrrrrrrrrrrrrr🙏🏻🙏🏻👏👍
Manjunath sir please PDO specific paper class start madi
Niv class madidre artha aguthe please please please sir
Thank u so much sir....
Tumba chanagi tilisidri sir
ಧನ್ಯವಾದಗಳು ಸರ್..
Nice sir pls upload more then videos in kannada grammar
super sir nimmastu arthgarbitavagi yaru heli kodalla thank you so much sir
Exalent teaching sir
Super sir I understood very well!!!
Thanku sir
Thank you sir..
🙏🙏🙏🙏🙏🙏🙏❤️
ಸರ್ ಅಲಂಕಾರಗಳು ಮತ್ತು ಪ್ರಾಸಗಳ ವಿಧಗಳು ಬಗ್ಗೆ ವಿಡಿಯೋ ಮಾಡಿ ಸರ್.
Super sir
Good morning sir, your teaching super sir and Exalente sir... 🙏🙏
Very nice👍👍👍 sir
Nice video sir keep it up