Hindu Swamiji's Unite Against Waqf Board | ಹಿಂದೂ ಧರ್ಮ‌ಕ್ಕೆ ಆಪತ್ತು..? ಇನ್ನು ಮುಂದೆ ಸುಮ್ಮನೆ‌ ಕೂರಲ್ಲ

Поделиться
HTML-код
  • Опубликовано: 28 ноя 2024

Комментарии • 684

  • @renukadesai2859
    @renukadesai2859 5 дней назад +11

    ಎಲ್ಲಾ ಸ್ವಾಮೀಜಿಗಳಿಗೆ ನನ್ನ ಧೀರ್ಘದಂಡ ನಮಸ್ಕಾರಗಳು.

  • @prabhakaraprabhakara5139
    @prabhakaraprabhakara5139 4 дня назад +9

    100 percent correct swamiji🙏

  • @PraveenA-ez1pl
    @PraveenA-ez1pl 4 дня назад +7

    ಹಿಂದೂಗಳು ನಾವು ಒಂದಾಗೋಣ ದೇಶ ಉಳಿಸೋಣ❤❤❤.

  • @VishnuNaik-i4v
    @VishnuNaik-i4v 2 дня назад +15

    ಸ್ವಾಮೀ. ನೀವು. ಒಮ್ಮೆ. ದಲಿತರ ಕೇರಿಯ. ಮನೆಗೆ. ಹೋಗಿ. ಊಟ ಮಾಡಿ. ಬನ್ನಿ. ಆಮೇಲೆ. ಹಿಂದೂ. ನಾವೆಲ್ಲ. ಒಂದು. ಹೇಳಿ

  • @vedashekhar9202
    @vedashekhar9202 4 дня назад +7

    ಜಾತಿಗಳನ್ನು ಬಿಡೋಣ ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎನ್ನುವ ಹಾಗೆ ಇರೋಣ ಅವರವರ ಆಚರಣೆ ಪದ್ಧತಿಗಳು ಅವರವರ ಮನೆಯಲ್ಲಿರಲಿ

  • @ManjunathaPoojary-qg7ho
    @ManjunathaPoojary-qg7ho 4 дня назад +9

    ನಿಜವಾದ ಸ್ವಾಮೀಜಿಗಳು.. 🙏🙏

    • @NingappaHosamani-i8h
      @NingappaHosamani-i8h День назад

      @@ManjunathaPoojary-qg7ho swamy gala kelasavenu maduvaru. Guru???

  • @rameshnavalgund3650
    @rameshnavalgund3650 5 дней назад +7

    ನಾವೆಲ್ಲ ಒಂದೇ ತಾವು ಹೋರಾಟಕ್ಕೆ ಕರೆ ಕೊಡಿರಿ ನಾವೆಲ್ಲ ಕೈ ಜೋಡಿಸಿ ಯಶಸ್ವಿ ಗೊಳಿಸುತ್ತೇವೆ.

  • @savithrammanagappa5062
    @savithrammanagappa5062 4 дня назад +8

    ಸದ್ಯ ಈಗಲಾದರೂ ರು ನಮ್ಮ ಎಲ್ಲಾ ಮಠಾಧೀಶರು ಸ್ವಾಮಿಗಳು ಒಂದಾಗಿ ಕರೆ ನೀಡುತ್ತಾ ಇರುವುದು ತುಂಬಾ ಸಂತೋಷಡಾ ವಿಷಯ. ನಾವೆಲ್ಲರೂ ಈ ಕಾರ್ಯಕ್ಕೆ ಕೈ ಜೋಡಿ ಸೋಣ.

  • @rajuyn3705
    @rajuyn3705 3 дня назад +6

    ಸ್ವಾಮೀಜಿಯವರು ಒಳ್ಳೆ ವಿಚಾರ ದಾರೆ ಪ್ರಸ್ತಾಪ ಮಾಡಿದಿರಾ ❤❤

  • @hshah6468
    @hshah6468 4 дня назад +5

    Very very very good ... Keep fighting for justice ... Ban wakf islamic board...

  • @RameshChandra-tc3yv
    @RameshChandra-tc3yv 4 дня назад +3

    My Holy Respect. to All the. Saints . Please come with allthe Swamijis team to all the cities . We will all Join . Holy Pranamas to all our Saints . My place is Madikeri .

  • @veeranathas3521
    @veeranathas3521 3 дня назад +6

    ಜ್ಞಾನೋದಯ ಹಾಗಿದ್ದಕ್ಕೆ ಧನ್ಯವಾದಗಳು 🙏

  • @nalinirao329
    @nalinirao329 3 дня назад +6

    ಪ್ರಶ್ನೆ ಮಾಡಿದ್ರು ಅದು ಯತ್ನಾಳ್ ಹಾಗೂ ಪ್ರತಾಪ್ ಸಿಂಹ ಮಾತ್ರ 🙏🙏🙏🙏

    • @srinivasgangotri3723
      @srinivasgangotri3723 3 дня назад

      Bro bjp timelli raitharge waqf bordindha notice kottirlilwa..r Ashoka bhommayi ne oppikondidare alwa..

  • @Peace-z56
    @Peace-z56 5 дней назад +4

    ಸ್ವಾಮೀಜಿಗಳೇ ಜಾತಿ ಬಿಟ್ಟು ಹಿಂದೂ ಸಮಾಜ ಬೆಳೆಸಿ. ಮತಂತರ ನಿಲ್ಲಿಸಿ, ಬಡವರಿಗೆ ಸಹಾಯ ಮಾಡಿ. ಹಿಂದೂ ಸ್ವಾಮಿಗಳೇ ಯಾವ ರಾಜಕಾರಣಿ ವ್ಯಕ್ತಿ, ಹಿಂದೂ ಜನರಿಗೆ, ಸಮಾಜಕ್ಕೆ ಒಳಿತು ಮಾಡುತಾನೋ ಅವನಿಗೆ ಸಪೋರ್ಟ್ ಮಾಡಿ. ದಯವಿಟ್ಟು. Please.

  • @jayaramahv4330
    @jayaramahv4330 4 дня назад +7

    ನಮ್ ಸ್ವಾಮೀಜಿಗಳು ಯಾರು ಈಗ ಬುದ್ಧಿ ಬಂತಲ್ಲ ಇಂದು ತತ್ವ ಒಂದು ಮಾಡಬೇಕು ಅಂತ ಹಿಂದೂಗಳೆಲ್ಲ ಒಂದಾಗಿ ಇಂತ ಹೇಳಿದ್ರೆ ಸ್ವಾಮೀಜಿಗಳಿಗೆ ಒಳ್ಳೆಯದಾಗಲಿ

  • @radhakrishnan6957
    @radhakrishnan6957 4 дня назад +5

    Maharashtra state made History other state's should follow to build Hindu culture and heritage for our future generations

  • @mithunmaithri1507
    @mithunmaithri1507 5 дней назад +5

    ನಮ್ಮ ಸಂಪೂರ್ಣ ಸಹಕಾರ ಇದೆ

  • @chitravathi3668
    @chitravathi3668 5 дней назад +2

    100 percent correct Swamyji, must unite and protect our Hindus.

  • @maheshkalagudi8399
    @maheshkalagudi8399 5 дней назад +2

    Hindus must unite,Tqs for all Swamijis

  • @jyotipoojary7307
    @jyotipoojary7307 4 дня назад +6

    Ys.....ಕರ್ನಾಟಕದಲ್ಲಿ ಬದಲಾವಣೆ ಬೇಕು

  • @kempannakempanna2957
    @kempannakempanna2957 3 дня назад +7

    Yes ಎಲ್ಲರೂ ಒಂದಾಗಿ ಹಿಂದೂ ಧರ್ಮದ ಉಳಿವಿಗಾಗಿ ಹೊರಟ ಮಾಡಬೇಕು.

  • @rajardk9650
    @rajardk9650 2 дня назад +12

    ನೀವು ಇರೋದರಿಂದಲೇ ದೊಡ್ಡ ಆಪತ್ತು ಹಿಂದೂ ಧರ್ಮಕ್ಕೆ,.

  • @jagadishbjagadishb2599
    @jagadishbjagadishb2599 5 дней назад +9

    ಧನ್ಯವಾದಗಳು ಸ್ವಾಮಿ ಗಳೆಲ್ಲ ಒಂದಾಗಿ ಮಲಗಿರುವ ಹಿಂದೂ ಗಳನ್ನು ಬಡಿದು ಎದ್ದೇಳಿದ್ದೇಳಿಸಿ

    • @NingappaHosamani-i8h
      @NingappaHosamani-i8h День назад +1

      @@jagadishbjagadishb2599 Hindu galu Malagilla kalla puje maduttiddare guru. Kalla Devarige Sullu Pujarigalu. In India.

  • @ajithind2102
    @ajithind2102 4 дня назад +9

    ನಿಮ್ಮಿಂದನೇ ಈ ಬದಲಾವಣೆ ಆಗಲಿ ಸ್ವಾಮೀಜಿ ಗಳೆ🙏🙏🙏🙏

  • @vedashekhar9202
    @vedashekhar9202 4 дня назад +10

    ಕ್ರಿಶ್ಚಿಯನ್ ಮುಸ್ಲಿಂರ ಜಾತಿ ತಾರತಮ್ಯ ಇದೆ ನಮಗೆ ಹೊರಗಿನವರಿಗೆ ಗೊತ್ತಾಗ್ತಿಲ್ಲ ಅಷ್ಟೇ ತಡವಾಗಿದೆ ಈಗಲಾದರೂ ನಾವು ಹಿಂದೂಗಳು ಒಗ್ಗಟ್ಟಾಗಲೇ ಬೇಕು ಇಲ್ಲದಿದ್ದರೆ ಮುಸ್ಲಿಂರ ಪ್ರಾಬಲ್ಯ ಹೆಚ್ಚಾಗುತ್ತೆ ಈಗಿರುವ ಸರ್ಕಾರ ಹಿಂದೂಗಳ ರಕ್ಷಣೆ ಬರುವುದಿಲ್ಲ

    • @angelslivelihood9151
      @angelslivelihood9151 4 дня назад

      2022ರಲ್ಲಿ ' ಒನ್ ವರ್ಲ್ಡ್ ರಿಲೀಜನ್ ' ಗೆ ಪ್ರಪಂಚದ ಎಲ್ಲ ಧರ್ಮ ಗುರುಗಳು ಸಹಿ ಮಾಡಿದಾಗಿದೆ . 3ನೆಯ ಮಹಾ ಯುದ್ಧದ ನಂತರ ಒಬ್ಬನೇ ನಾಯಕನ ಆಳ್ವಿಕೆ ಬರುತ್ತೆ ಆತನಿಗೆ ನಿಮ್ಮ ಹಿಂದೂ ಸನಾತನ ರಾಮ ಕೃಷ್ಣ ಇದ್ಯಾವುದಕ್ಕೂ ಮೌಲ್ಯ ವಿರೋಲ್ಲ . ಎಲ್ಲರೂ ಆತನನ್ನೇ ನಮಸ್ಕರಿಸಬೇಕು . ಇಲ್ಲಾಂದ್ರೆ ಕೊಲ್ತಾನೆ ಆಗೇನು ಮಾಡ್ತೀರಿ ?

    • @angelslivelihood9151
      @angelslivelihood9151 4 дня назад

      ಬೈಬಲಿನ ಎಚ್ಚರಿಕೆಯ ವಾಕ್ಯ ದಾನಿಯೇಲ 11:37 ಅವನು ತನ್ನ ಪಿತೃಗಳ ದೇವರನ್ನಾಗಲೀ ಸ್ತ್ರೀಯರ ಅಪೇಕ್ಷೆ ಯನ್ನಾಗಲೀ ಲಕ್ಷಿಸುವದಿಲ್ಲ, ಯಾವ ದೇವರನ್ನೂ ಲಕ್ಷಿಸುವದಿಲ್ಲ; ಅವನು ಎಲ್ಲವುಗಳಿಗಿಂತ ತನ್ನನ್ನು ತಾನೇ ಹೆಚ್ಚಿಸಿಕೊಂಡಿದ್ದಾನೆ.

  • @supersimplesolutions662
    @supersimplesolutions662 5 дней назад +2

    All should unite, and work for the welfare of Hindu.

  • @VinodSirawar3614
    @VinodSirawar3614 4 дня назад +11

    ಜೈ ಹಿಂದೂ ರಾಷ್ಟ್ರ

  • @shivanaganna2169
    @shivanaganna2169 День назад +3

    ಹೆಸರಿಗೆ ಮಾತ್ರ ನಾವೆಲ್ಲ ಹಿಂದೂಗಳು, ಅನೇಕ ಮಠ ಮಾನ್ಯಗಳು ಇನ್ನು ಜಾತಿಗಳ ಬಗ್ಗೆ ಅಸ್ಪೃಶ್ಯತೆ ಆಚರಣೆ ಸಾಗುತ್ತಿದೆ, ಇದಕ್ಕೆ ನನ್ನ ಧಿಕ್ಕಾರ.

  • @shivashankarkarjagi1587
    @shivashankarkarjagi1587 2 дня назад +3

    ಮತಾಂತರ ಬಗ್ಗೆ ಯಲ್ಲಾ ಸ್ವಾಮಿಗಳು ಜಾಗರುತಿ ಮೂಡಿಸೋ ಸಮಯ ಬಂದಿದೆ ಯಲ್ಲರು ಒಂದಾಗಿ ಹಿಂದೂ ಧರ್ಮ ಉಳಿಸಿ ಜೈ ಹಿಂದೂ ಸಮಾಜ ಶ್ರೀ ಕೃಷ್ಣ ಮತ್ತೆ ಜನ್ಮ ತಾಳಲಿ

  • @shivaprasadprabhu6033
    @shivaprasadprabhu6033 4 дня назад +3

    We Hindus are heading towards end without knowing ourselves 8:26 . This is systematically done by some politicians and political parties keeping in mind of long-term outcome. Such forces are already achieved 50 % of their objectives which are basic foundations. Now also if we don't unit in 30 years all need to convert or leave india. Question is where will go?we need to unite and fight to finish in all means.all matadeeshas should forget their differences and fight for this cause.

  • @raginisreerengaraju1349
    @raginisreerengaraju1349 3 дня назад +3

    Jai Shriram. Hindu rashtra ki Jai.

  • @nagarajahs3134
    @nagarajahs3134 5 дней назад +5

    ಈಗಲಾದ್ರೂ ಈ ಒಂದು ಘಟನೆಗೆ ಸ್ಪಂದಿಸುತ್ತಾ ಇದೀರಲ್ಲಾ ಬಹಳ ಸಂತೋಷ ಎಲ್ಲಾ ಮಠದ ಸ್ವಾಮಿಗಳು ಭಾಗವಹಿಸದರೇನೇ ಇದಕ್ಕೆ ಬೆಲೆ

  • @narayanayyah5198
    @narayanayyah5198 4 дня назад +3

    In Karnataka , Hindus are made third class citizens by congress party. It is sad, recent elections and congress win.. Swamijis need to bring awareness among all citizens to save hindus.. Islamic terrorism and conversions are the big challenge to civilisation, equality, development peace and democracy ..

  • @meganbabu
    @meganbabu 4 дня назад +6

    Ban wakf board.
    That’s the solution

  • @dr.govindappagips6877
    @dr.govindappagips6877 4 дня назад +6

    Ban to wakf board

  • @somasundarap.k5925
    @somasundarap.k5925 5 дней назад +3

    Jai Hindu Rastra. ಜೈ ಸನಾತನ ಧರ್ಮ

  • @Lb08186
    @Lb08186 4 дня назад +3

    Hello Swami All' Matas,s in Karnataka Hindu People,s Ban, Congress, BJP'S, JDS Leaders Mafia, NextGen Election Votes to KRS party Leaders Supporting to Hindustan Culture Lands,😢😢😢😢😮😮😮😮

  • @lokeshcj4241
    @lokeshcj4241 5 дней назад +2

    🚩🇮🇳🚩All hindu indians please growth your population save india 🚩🇮🇳🚩

  • @lakshminarayanab.v.krishna7141
    @lakshminarayanab.v.krishna7141 3 дня назад +1

    Thank you, Gurugale. This slogan of all caste of Hindus should unite and we are all one should be chanted every day. Let's pray God your wishes should fulfill and Hindus should unite for our future generations survival.

  • @viswanathaworld2299
    @viswanathaworld2299 5 дней назад +8

    ವಚನಾನಂದ ಸ್ವಾಮೀಜಿ ನಿಮ್ಮ ನೇತೃತ್ವದಲ್ಲಿ ಈ ಕಾರ್ಯ ಸಾಗಲಿ ,ಹಿಂದೂ ಸ್ವಾಮೀಜಿಗಳೆ ಒಂದಾಗಿ, ಹಿಂದೂ ಧರ್ಮ ಉಳಿಸಿ ಬೆಳೆಸಿ.

    • @manumysoremanu7873
      @manumysoremanu7873 11 часов назад

      @@viswanathaworld2299 ಯಾವ್ ಶ್ಯಾಟದ್ ಸ್ವಾಮೀಜಿ ಸೂಳೇ ಮಕ್ಳ ಎಲ್ಲಾ ಮಿಂಡ್ರಿ ಮಕ್ಳು

  • @shashikumarshashi7106
    @shashikumarshashi7106 5 дней назад +5

    ಕೆಲವು naamarda ಸ್ವಾಮಿಗಳು ಬರ್ತಾ ಇಲ್ಲ ಪ್ರತಿಭಟನೆಗೆ 😢 unit Hindu

  • @shamalaarbi775
    @shamalaarbi775 5 дней назад +3

    Why Muslim And Christian Ministries Controlling Hindu Temple Money's Why Rules are not change ing

  • @meganbabu
    @meganbabu 4 дня назад +2

    Rightly, said Swamiji.
    Elect Hindu supportive govt.
    We shld go back to our roots.
    Families shld start this with there kids.

    • @angelslivelihood9151
      @angelslivelihood9151 4 дня назад

      The Bible warns in Daniel
      11:37 Neither shall he regard the God of his fathers, nor the desire of women, nor regard any god: for he shall magnify himself above all.
      Means, after the 3rd world war a new government will appear whose leader doesn't value your Dharmas or any Gods. All should bow down to him.
      What will you do?

  • @annigeregopalraovrao5858
    @annigeregopalraovrao5858 4 дня назад +6

    ಕಡೆಯ ಪಕ್ಷ ಈಗಲಾದರೂ ಎಚ್ಚೆತ್ತು ಕೊಂಡ್ರಲ್ಲ. ಸಧ್ಯ.

    • @SureshShetty-m8q
      @SureshShetty-m8q 4 дня назад

      Ee swamigalu nalayak dongi swamigalu saujanya padmalatha vedavalli yamuna brutal rape and murder aadaga sattidra edu yaara manege bandaddu hindugala manege allawa

  • @shashidharamurthy1459
    @shashidharamurthy1459 5 дней назад +4

    ಹಿಂದೂ ಒಂದಾದ ಬೇಕು....

  • @shivarayaShivaraj
    @shivarayaShivaraj 2 часа назад

    ಕೇಂದ್ರ ಸರ್ಕಾರಕ್ಕೆ ಹಿಂದೂ ವಯಕ್ತಿಕ ಅನುದಾನ ಕೊಡಬೇಕು ಅಂತ ಬೇಡಿಕೆ ಇಡಬೇಕು ಧನ್ಯವಾದಗಳು

  • @manaviya
    @manaviya 2 дня назад +5

    ಎಲ್ಲಾ ದಡ್ಡರು ಸಮಾವೇಶ ಮಾಡಿ ತಮ್ಮ ದುಃಖಗಳನ್ನು ಹೊರಹಾಕ್ತಾ ಇದ್ದಾರೆ ಪಾಪ! ಒಂದು ಕಾಲಕ್ಕೆ ತಾವು ಮಾಡಿರೋ ಶೋಷಣೆ ಬಗ್ಗೆ ಮಾತನಾಡಲಿ ಇವರೆಲ್ಲ ಮೊದಲು.

  • @srikantask656
    @srikantask656 4 дня назад +8

    ಜೈ ಶ್ರೀರಾಮ್ ಜೈ ಭಾರತ

  • @elishkumarvb4839
    @elishkumarvb4839 23 часа назад +4

    ಜೈ ಪ್ರಜಾಪ್ರಭುತ್ವ ಜೈ ಸಂವಿಧಾನ

  • @madhukumarmadhukumar6575
    @madhukumarmadhukumar6575 4 дня назад +4

    ಜೈ ಹಿಂದೂ ಜೈ ಮೋದಿ ಜೈ ಪವನ್ ಕಲ್ಯಾಣ್ ಜೈ ಯೋಗಿ

  • @chandramathidevi9202
    @chandramathidevi9202 4 дня назад +3

    Hindugalu nijavada oggattu thorisale beku, ellarum ondagona jai hindustan 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩

  • @raghavendrakanase8320
    @raghavendrakanase8320 5 дней назад +3

    Jai Sanatan Dharma suport Sanatan Board

  • @mahanteshpatil953
    @mahanteshpatil953 4 дня назад +3

    ಈ ಒಂದಾಗೋ ಕೆಲಸ ಬೇಗ ಆಗಬೇಕು, ಸಮಯ ಕಳೆದರೆ ಆಪತ್ತು ಖಂಡಿತ.

  • @jithamithra7997
    @jithamithra7997 4 дня назад +1

    Enlightening and thought provoking speech by all the Peetadhipathis. Yes... United we win. 🙏🙏🙏🙏🙏💐💐💐💐

  • @anupK-we9pb
    @anupK-we9pb 2 дня назад +3

    Muruga shishyaru.

  • @shivaramprabhu8562
    @shivaramprabhu8562 4 дня назад +3

    🙏🚩

  • @ManjuManju-e7l5m
    @ManjuManju-e7l5m День назад +6

    Jai congress

  • @BheemaSiruguppa-zq2yw
    @BheemaSiruguppa-zq2yw 2 дня назад +7

    ನೈಟ್ ಫುಲ್ ಎಣ್ಣೆ ಹೊಡೆದರೆ ಬೇಕು ಅದಕ್ಕೆ ಬೆಳಗ್ಗೆ ಬಂದು ಹುಚ್ಚು ತರ ಮಾತಾಡ್ತಾನೆ 😂😂

  • @LaxmiMarkande-j8x
    @LaxmiMarkande-j8x 4 дня назад +1

    Harihi om 🌺🙏 Sri guru raghavendray namah 🌺 Sri guru devay namah 🌺🙏
    Har har Mahadev 🌺🙏

  • @aswathb2379
    @aswathb2379 5 дней назад +1

    ಅಬ್ಬಬ್ಬಾ ಎಷ್ಟು ದಿನಗಳಿಗೆ ಜ್ಞಾನೋದಯ ಆಗಿದೆ.

  • @YRR2426
    @YRR2426 5 дней назад

    Koti- koti namanagalu vachanananda swamigalige.nimma maathugalu 100kke 100 sathya.shubhavaagali.

  • @srinivasankurmaingar7271
    @srinivasankurmaingar7271 5 дней назад +1

    Swamigale, we are with you.

  • @475girish
    @475girish 3 дня назад +3

    Ban Waqf...☝️

  • @LeelavathyMahesh
    @LeelavathyMahesh 5 дней назад +6

    ಈಗ ನಿಮಗೆ ಬುದ್ದಿ ಬಂತಾ?

    • @bharatibhat7686
      @bharatibhat7686 5 дней назад

      ಇಲ್ಲೀವರೆಗೆ ನೀವೇನು ಮಾಡಿದ್ದೀರಿ?

  • @pradeepkumarpm
    @pradeepkumarpm 5 дней назад +2

    Jay Sanatan Dharma Jay Hind

  • @vijayamarla1209
    @vijayamarla1209 4 дня назад +6

    Siddaramayannu Pakistan kae oodisabeeku

  • @rajucr2176
    @rajucr2176 5 дней назад +3

    put tax on wacf

  • @padmavathikarkada4229
    @padmavathikarkada4229 5 дней назад +1

    Great move..

  • @ramanins4436
    @ramanins4436 4 дня назад +1

    🪷🪷🙏🙏🙏🙏✌️✌️🙇🙇ஶ்ரீஶ்ரீஶ்ரீராஜசேகர சுவாமிஅவர்கள் உரை!!!பேஷ்,பேஷ்,,வணங்குகிரேன் சுவாமி!!

    • @ArunA-wq8rg
      @ArunA-wq8rg 3 дня назад +1

      தமிழகத்தில் ஹிந்துக்கள் ,சுவாமிகள் ஒன்றுபடுவார்களா?

  • @vijayamarla1209
    @vijayamarla1209 4 дня назад +5

    Waqf Congress prayojetha company

  • @Gafur123Gafur
    @Gafur123Gafur 2 дня назад +4

    Hogi sayirii

    • @bharatrgrg3565
      @bharatrgrg3565 2 дня назад +1

      Nenu shati

    • @manjunathm4996
      @manjunathm4996 2 дня назад

      Brother Aa Baddi Maklu Sayalla, Komuvadha Madi Janagalanna संयोजक Irodhu Bhanda Baddi Maklu

  • @ReddyReddy-vh5te
    @ReddyReddy-vh5te День назад +3

    Kalla ಸ್ವಾಮಿ

  • @kvramesh7702
    @kvramesh7702 4 дня назад +1

    All swamiji galu visited every village and awareness mudise and prevent conversion. This is started immediately otherwise hindus loose everything this good time to unite Hindus. Don’t forget neglect b

  • @choodappam89
    @choodappam89 4 дня назад +3

    ಹಿಂದೂಪರ ಪಕ್ಷದಲ್ಲಿ ಹಿಂದೂಪರ ವ್ಯಕ್ತಿಗಳಿಗೆ ಪ್ರಾಮುಖ್ಯತೆ ಕೊಡುವ ವಿಚಾರದಲ್ಲಿ ನಿಮ್ಮ ಕೊಡುಗೆ ಏನು?

  • @meganbabu
    @meganbabu 4 дня назад +3

    Hindu has to wake up from sleep get united.

  • @resh460-n7b
    @resh460-n7b 5 дней назад +2

    Baala late aadaru but latest aagi swamijigalu jaagruta aagiddare.... keep continuing forget castism... Jai shree Ram and Jai shree krishna ❤

  • @funnyworld5113
    @funnyworld5113 4 дня назад +2

    Hindu needs separate nation🔥✊

  • @bylaiahsubbanna2041
    @bylaiahsubbanna2041 4 дня назад +3

    ಹೌದು ಹಿಂದುಗಳು ಒಂದಾಗಬೇಕು

  • @vasudeva5480
    @vasudeva5480 2 дня назад +2

    ❤❤ jai hind jai savidan

  • @मृत्युंजयविजयनगर

    ❤Bhagava A Hind 🙏👍❤️🕉️🚩🔱🇮🇳 Jai shree Ram Jai shree Krishna Har Har Mahadeva Jai Hindu rashtra

  • @vijayamarla1209
    @vijayamarla1209 4 дня назад +1

    Justice for Soujanya

  • @PandurangYadov
    @PandurangYadov 5 дней назад +2

    👌🙏

  • @chethangowda4724
    @chethangowda4724 3 дня назад +4

    Namma hindu galige buddi baralla

  • @dayanandashrisha953
    @dayanandashrisha953 4 дня назад +2

    👍👍👍🙏💯🇮🇳

  • @VinyakumarK
    @VinyakumarK 4 дня назад +3

    Dayavittu hindugale.....badalagi navella onde....valmiki kuruba lingyat ambiga ediga uppara brahamana dalita .....navella onde

  • @arasaiah.ggangarasaiah5151
    @arasaiah.ggangarasaiah5151 5 дней назад +2

    Correct ಸ್ವಾಮಿಗಳೇ ಈ ಗಲಾದರೂ ಅರ್ಥ ವಾಯಿತಲ್ಲವಾ?.

  • @sampgeethabs7040
    @sampgeethabs7040 5 дней назад +1

    At last real unity

  • @navigokarana5024
    @navigokarana5024 4 дня назад +1

    ಒಳ್ಳೆಯ ವಿಚಾರ.ಒಳ್ಳೆಯ ಮಾಹಿತಿ

  • @RatnaS-v2m
    @RatnaS-v2m 5 дней назад +2

    Jai shree Ram 🔱🕉️🔱🚩

  • @gopalakrishnapandurangi6511
    @gopalakrishnapandurangi6511 4 дня назад

    Right time we shd b united

  • @मृत्युंजयविजयनगर

    WAQF -FQ😂 ವಕ್ಫ್ ಬೋರ್ಡ್ ಸಿಬ್ಬಂದಿಗೆ ವೇತನ ಸರ್ಕಾರದ ಖಜಾನೆಯಿಂದ ಹೋಗುತ್ತೆ ,1951 ರಲ್ಲಿ ಲೆಹರೂ ಚಿಚಾ ಖಾನೂನ್ ಬನಾಕೆ ದಿಯಾಸೂ,m.m. ಸಿಂಘು(2013) amendments ಕರ್ಕೂ kaafirooon ka 🍑da ಖೋಲಕೆ diyaasoo jitana marji utanaa ಮಾರ್ಲೂ ಕರ್ಕೆ 😂😂😂😂

  • @vits1560
    @vits1560 5 дней назад +1

    All Hindu or even those who says they are not Hindus and their maths should make one united organisation and work together for a common cause and do a common ..save Bharatiya Sanskruti andolan

  • @kullegowda7180
    @kullegowda7180 5 дней назад +2

    ಗುರುಗಳೇ congresನವರು ಮಾತರ waqafಬಗೇ ಬಾಯೀ ಬೀಚಲಾ ಯಾಕೇಂದರೇ vote Bank jai sri ram1000ಸಾರೀ 3:58

  • @ShashidharPatil-dl7tz
    @ShashidharPatil-dl7tz 5 дней назад +1

    Hindu unity

  • @sharadaraonl4905
    @sharadaraonl4905 5 дней назад +2

  • @PathologyDivision
    @PathologyDivision 3 дня назад +1

    ದಯವಿಟ್ಟು ನಾವೆಲ್ಲರೂ ಸಂತೋಷದಿಂದ ಬದುಕಲು ಅವಕಾಶ ಮಾಡಿಕೊಡಿ

  • @VeenaBai-q6p
    @VeenaBai-q6p 5 дней назад

    Hindu tanavanna sreeramane oulis beeku namma pujjya guruji gale nimage koti koti namana galu jisreram🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉😢🎉😢😢😢😢😢😢🎉

  • @shankarck3160
    @shankarck3160 4 дня назад +1

    Oggattinalli balavide Jai sanathan Dharma. Janasamanyralli Jagriti mudisi Sanathan Dhrama Rakshna mandali sthapaneyagali, sarvam VishnuShivayam Jagath

  • @MaktumLadasabnavar
    @MaktumLadasabnavar 23 часа назад +4

    ಮೂದಲು bjp ಗೆ ಹೇಳಿ ಬುಧ್ಧಿ

  • @ManoharPk-h4l
    @ManoharPk-h4l День назад +4

    ನಮ್ಮ ಜಾತಿಯವನು ಕುರುಬ ಅನ್ಕೊಂಡು ಕಾಂಗ್ರೆಸ್ ನಾ ಗೆಲ್ಲಿಸಿದರೆ ಬಾಂಗ್ಲಾದೇಶ ದ ಗತಿ ನಮಗೂ ಬರುತ್ತೆ

    • @Abcdxyzc
      @Abcdxyzc День назад +1

      Kurubaru congressgene aakudu ninnantha rss bhikaari su makklu huli enddddbeda