🔴 LIVE || ವೈಜಯಂತೀ ಪರಿಣಯ (ಮೂಲಕಾಸುರ ವಧೆ) | ಶ್ರೀ ಎಡನೀರು ಮಠ | Vaijayanthi Parinaya | Yakshagana

Поделиться
HTML-код
  • Опубликовано: 12 сен 2024
  • ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ, ಕಾಸರಗೋಡು | ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ.
    ಪ್ರಸಂಗ: ವೈಜಯಂತೀ ಪರಿಣಯ (ಮೂಲಕಾಸುರ ವಧೆ)
    ಕವಿ: ಹೊಸ್ತೋಟ ಮಂಜುನಾಥ ಭಾಗವತ
    - ಹಿಮ್ಮೇಳ -
    ಹೊಸಮೂಲೆ ಗಣೇಶ ಭಟ್
    ರವಿಚಂದ್ರ ಕನ್ನಡಿಕಟ್ಟೆ
    ಚಿನ್ಮಯ ಭಟ್ ಕಲ್ಲಡ್ಕ
    ಅಡೂರು ಲಕ್ಷ್ಮೀನಾರಾಯಣ ರಾವ್‌
    ಗುರುಪ್ರಸಾದ ಬೊಳಿಂಜಡ್ಕ
    ಕೌಶಿಕ್ ರಾವ್ ಪುತ್ತಿಗೆ
    ಶ್ರೀಧರ ವಿಟ್ಲ
    ರಮೇಶ್ ಕಜೆ
    ರಾಜೇಂದ್ರಕೃಷ್ಣ ಪಂಜಿಗದ್ದೆ
    ನಿಶ್ವತ್ಥ್ ಜೋಗಿ ಜೋಡುಕಲ್ಲು
    - ಮುಮ್ಮೇಳ -
    ಮೂಲಕಾಸುರ 1: ಶಶಿಧರ ಕುಲಾಲ್ ಕನ್ಯಾನ
    ಕಾಮರೂಪಿಣಿ: ಸತೀಶ್‌ ಯಡಮೊಗೆ
    ವಕ್ರನಖ: ಶಂಭಯ್ಯ ಕಂಜರ್ಪಣೆ
    ಸಖ: ದಿನೇಶ್‌ ಕೋಡಪದವು
    ವೈಜಯಂತೀ: ಸಂತೋಷ್ ಕುಮಾರ್ ಹಿಲಿಯಾಣ
    ಸಖಿಯರು: ಮಹೇಶ್‌ ಎಡನೀರು, ಪೃಥ್ವಿಶ್ ಬೆದ್ರ, ಸತೀಶ್‌ ಯಡಮೊಗೆ, ನಿತಿನ್ ಆಚಾರ್ಯ
    ಮೂಲಕಾಸುರ 2: ಜಗದಾಭಿರಾಮ ಪಡುಬಿದ್ರಿ
    ನಾರದ: ಮೋಹನ ಮುಚೂರು
    ಸಿದ್ದಿದಾಯಿನಿ: ಪೃಥ್ವಿಶ್ ಬೆದ್ರ
    ಮಂತ್ರಿ: ಶಿವಾನಂದ ಪೆರ್ಲ
    ಸೇನಾಧಿಪತಿ: ಅಭಿಷೇಕ್ ಕಲ್ಲಡ್ಕ
    ಜಂಭಾಸುರ: ಮನೀಶ್ ಪಾಟಾಳಿ ಎಡನೀರು
    ವಿಭೀಷಣ: ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ
    ಮಂತ್ರಿ: ಸತೀಶ್ ಯಡಮೊಗೆ
    ಸೇನಾಧಿಪತಿ: ಪೃಥ್ವೀಶ್ ಬೆದ್ರ
    ಧೂಮ್ರಾಕ್ಷ: ಅವನೀಶ ಸಂಪಾಜೆ
    ಶ್ರೀರಾಮ: ಉಬರಡ್ಕ ಉಮೇಶ್ ಶೆಟ್ಟಿ
    ಹನೂಮಂತ: ಲಕ್ಷ್ಮಣ ಕುಮಾರ್ ಮರಕಡ
    ಭರತ: ಸದಾಶಿವ ಕುಲಾಲ್ ವೇಣೂರು
    ಲಕ್ಷ್ಮಣ: ನಿತಿನ್ ಪಡುಬಿದ್ರಿ
    ಶತ್ರುಘ್ನ: ರೂಪೇಶ್ ಆಚಾರ್ಯ
    ಕುಶ: ಶಿವರಾಜ್ ಬಜಕೂಡ್ಲು
    ಲವ: ಅಜಿತ್ ಪುತ್ತಿಗೆ
    ವೀಡಿಯೋ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
    ಸ್ಥಳ: ಎಡನೀರು | ದಿನಾಂಕ: 23-08-2024
    #ಯಕ್ಷಗಾನ #ಎಡನೀರುಮಠ #ಮೂಲಕಾಸುರವಧೆ
    #ವೈಜಯಂತೀಪರಿಣಯ #ಮೂಲಕಾಸುರಕಾಳಗ
    ________________________________________________
    🔴 Diwanagraphy
    Website:
    www.shrisutha.com
    Photography Page:
    diwanagraphy.sh...
    Instagram Page:
    / diwanagraphy
    Facebook Page:
    / diwanagraphy
    Copyright©2024 Diwanagraphy - All rights reserved.
    Any reproduction or illegal distribution of the content in any form will result in immediate action against the person concerned.
    #diwanagraphy #diwanagraphyvideos #kateel
    Subscribe this RUclips channel for more Videos.
    Thank you.
    ________________________________________________
  • РазвлеченияРазвлечения

Комментарии • 40

  • @sathishhosabettu8621
    @sathishhosabettu8621 14 дней назад +1

    Yakshagana👌👌👌🙏🙏🙏

    • @Diwanagraphy
      @Diwanagraphy  14 дней назад

      @@sathishhosabettu8621 ❤️❤️❤️❤️

  • @kishha386
    @kishha386 17 дней назад +1

    Jagadabhirama ♥️🔥🔥🔥👌👌👌

  • @user-ih4dk5er1u
    @user-ih4dk5er1u 18 дней назад +1

    ಆಂದದ😢 ಅಭಿನಯ ಚಂದದಹಾವಭಾವಮೂಲಕಾಸುರಹಾಡುಸುಮಧುರ

    • @Diwanagraphy
      @Diwanagraphy  18 дней назад +1

      @@user-ih4dk5er1u ❤️❤️❤️

  • @maheshwarmahi4572
    @maheshwarmahi4572 19 дней назад +1

    Waitingg

  • @shobhayacharya16
    @shobhayacharya16 18 дней назад +1

    ಯಕ್ಷಗಾನ 👌👌👌👌🙏🙏

  • @maheshwarmahi4572
    @maheshwarmahi4572 19 дней назад +1

    Super❤

  • @ಒಡ್ಡೋಲಗ
    @ಒಡ್ಡೋಲಗ 18 дней назад +1

    ರವಿಯಣ್ಣ 💙 ಚಿನ್ಮಯರು 👌👌👌👌👌😍

  • @kaigalmane
    @kaigalmane 19 дней назад +1

    ಅತ್ಯದ್ಭುತ

    • @Diwanagraphy
      @Diwanagraphy  19 дней назад

      @@kaigalmane 😍😍😍😍 Thank you so much

  • @shankaridm3886
    @shankaridm3886 18 дней назад +1

    🙏🙏

    • @Diwanagraphy
      @Diwanagraphy  18 дней назад

      @@shankaridm3886 ❤️❤️❤️❤️

  • @Shamankrishna6563
    @Shamankrishna6563 19 дней назад +3

    Anna dayamaadi hosamoole yavara pada vannu cut maadi
    avara pada galannu ottu maadi bere video upload maadi

    • @Diwanagraphy
      @Diwanagraphy  19 дней назад

      Sure....

    • @shankaridm3886
      @shankaridm3886 18 дней назад +1

      ಪದ ಕಟ್ ಮಾಡುವುದು ಯಾಕೆ??

    • @Diwanagraphy
      @Diwanagraphy  18 дней назад +3

      @@shankaridm3886 ಹೊಸಮೂಲೆಯವರ ಪದ್ಯಗಳನ್ನು ಮಾತ್ರ ಸೇರಿಸಿ ಒಂದು ವೀಡಿಯೋ ಮಾಡಿ ಎಂಬುದು ಅವರ ಅಭಿಪ್ರಾಯವಾಗಿರಬಹುದು

    • @shankaridm3886
      @shankaridm3886 18 дней назад +2

      👌👌🙏👍

    • @Diwanagraphy
      @Diwanagraphy  18 дней назад

      🤗🤗🤗​@@shankaridm3886

  • @Diwanagraphy
    @Diwanagraphy  17 дней назад

    ❤️❤️❤️

  • @pgovindaraja
    @pgovindaraja 17 дней назад +1

    Last 144 mins Of Video, Dominated By Super Bhgvtr Hosamoole.

  • @sdsd-qf6jx
    @sdsd-qf6jx 17 дней назад +1

    ವಿಭಿಷಣ ನ ವೇಷ ಯಾಕೆ ರಾಕ್ಷಸೀಯ ತಟ್ಟಿ ಕಿರೀಟ 🤔🤔🤔

    • @Diwanagraphy
      @Diwanagraphy  17 дней назад +1

      @@sdsd-qf6jx ಇದು ರಾವಣನ ವಧಾನಂತರದ ಭಾಗ... ಸಂದರ್ಭದಲ್ಲಿ ವಿಭೀಷಣನು ಲಂಕೆಯನ್ನು ಆಳುತ್ತಿದ್ದ. ಹಾಗಾಗಿ ಪಾತ್ರ ಚಿತ್ರಣವನ್ನು ಹಾಗೆ ತೋರಿಸಲಾಗಿದೆ

    • @weddingpicture4482
      @weddingpicture4482 15 дней назад

      @@Diwanagraphy adakke kirita vesha madbahudithu

    • @Diwanagraphy
      @Diwanagraphy  15 дней назад

      @@weddingpicture4482 ಕಿರೀಟ ವೇಷವೇ ಮಾಡಬೇಕು ಅಂತ ಕಡ್ಡಾಯ ಇಲ್ಲ...
      ಕೇಸರಿತಟ್ಟಿ ಹಾಕಿದ ತಕ್ಷಣ ಭಯಾನಕ ರಾಕ್ಷಸ ಎಂಬ ಅರ್ಥವೂ ಬರುವುದಿಲ್ಲ

  • @pgovindaraja
    @pgovindaraja 18 дней назад +1

    @ 01:28:00 Of Video, HGB.