ಗುರುಗಳೇ ನಿಮ್ಮ ಬಾಯಿ ಇಂದ ಇಂತಹ ಮಾತನ್ನ ಕೇಳುತ್ತಿದ್ದಾರೆ .. ನಾವು ಕಲಿಯುಗದಲ್ಲಿ ಇಲ್ಲ ಸತ್ಯಾಯುಗದಲ್ಲಿ ಯಾರದೋ ಋಷಿಗಳ ಆಶ್ರಮ ದಲ್ಲಿ ಇದ್ದೀವಿ ಎಂಬಾ ಭಾವನೆ ಉಂಟಾಗುತ್ತಿವೆ......❤❤❤
ನಮ್ಮ ಧರ್ಮ ಶ್ರೇಷ್ಟ ನಿಮ್ಮದು ಶ್ರೇಷ್ಟ ಅನ್ನೋರಿಗೆ ಮುಟ್ಟಿ ನೋಡಿಕೊಳ್ಳುವ ಉತ್ತರ, ಎಲ್ಲಾ ಧರ್ಮ ಭಾಷೆ, ಜಾತಿ ಎಲ್ಲಾ ಒಂದೇ ಎಲ್ಲರನ್ನು ಎಲ್ಲದನ್ನು ಗೌರವಿಸಿ ಪ್ರೀತಿಸಬೇಕು ಅದುವೇ ಮನುಷ್ಯ ಜನ್ಮ, ಮಾನವತಯ ಧರ್ಮ.
He might have a good knowledge about dharma. But Rama and Krishna are the avatars of Vishnu they respect the nature. If shri krishna consumed non veg then whole ISKON community should start serving non veg to everyone. This is a very false information bro
@@drrbad Whether Rama, lakshmana, Krishna ate veg or non veg shouldn't be a debate. These are avatar purusha's. There are many references in valmiki Ramayana about their lifestyle. Rama is a kshatriya who is accepted as a non-vegetarian by ethical scriptures. But, there is confusion on Whether he ate or not eaten non veg.
ಸುವರ್ಣ ನ್ಯೂಸ್ ತುಂಬಾ ತುಂಬಾ ತುಂಬಾ ಧನ್ಯವಾದಗಳು ರಿ ಸರ್ ಅಜ್ಞಾನ ವನ್ನೂ ಹೋಗಲಾಡಿಸುವ ಕೆಲಸ. ಸನಾತನ ಧರ್ಮ ಅಂದ್ರೆ ಏನ್ ಅಂತ ಜನರ ಮುಂದೆ ಅವರಿಗೆ ತಲುಪಿಸುವ ಕೆಲಸಕ್ಕೆ ತುಂಬಾ ಧನ್ಯವಾದಗಳು ರೀ ಸುವರ್ಣ ನ್ಯೂಸ್ ಗೆ
ಅಂತೆ ಕಂತೆಗಳ ನಡುವೆ ಯೋಚನೆಗಳಿಗೆ ಉತ್ತರ ಸಿಕ್ಕಾಗಿದೆ ವಿನಾಕಾರಣ ಯಾವುದೇ ಆಚರಣೆಗಳು ಅದರ ಮಹತ್ವ ಇನ್ನೂ ಅಡಗಿವೆ ಅದನ್ನು ತಿಳಿಯದೆ ನಾವು ಯಾವುದೇ ಧರ್ಮ ಜಾತಿ ದುಷಿಸಬಾರದು ಅಂತ ನನ್ನ ಅನಿಸಿಕೆ ❤️🖤
ಅಜಿತ್ ಅವರು ಸರಿಯಾದ ವ್ಯಕ್ತಿಯಿಂದ ನಮಗೆ ನಮ್ಮ ಧರ್ಮದ ಬಗ್ಗೆ ಮಾಹಿತಿ ಕೊಡಿಸಿದ್ದಿರಿ. ಅದ್ಭುತವಾಗಿ ಸ್ವಾಮೀಜಿಯವರು ವಿವರಿಸಿದ್ದಾರೆ.ಬಹಳ ಸಂತೋಷ ಆಯಿತು...ಇಂತಹವರನ್ನು ಇನ್ನಷ್ಟು ಸಂದರ್ಶನ ಮಾಡಿ ಅಣ್ಣ
ಇದು ಮೂಲ ನಿಜವಾದ ಮನುಷ್ಯತ್ವದ ಸನಾತನ ಧರ್ಮದ ಸ್ವಾಮಿ ಈ ಸ್ವಾಮಿಯ ಹಿಂದೆ ನಿಲ್ಲಬೇಕು ನಾವು ಇವರ ಪವಿತ್ರ ಮಾತುಗಳನ್ನು ಕೇಳಿದರೆ ನಾನೇ ಒಮ್ಮೆ ಬೆರಗಾದೆ . ಇದುವೇ ನಿಜವಾದ ಧರ್ಮ. ಇದು ಯಾರು ಈ ಕಾಲದಲ್ಲಿ ಅನುಸರಿಸುತ್ತಾರೆ?❤
ಆಹಾರದ ವಿಷಯವಾಗಿ ಭಗವದ್ಗೀತೆಯಲ್ಲಿ 6 ನೇ ಅಧ್ಯಾಯದಲ್ಲಿ 16 - 17 ( 2 ಶ್ಲೋಕಗಳು ), 17 ನೇ ಅಧ್ಯಾಯದಲ್ಲಿ 7 ರಿಂದ 10 ( 4 ಶ್ಲೋಕಗಳು ) ಮತ್ತು 18 ನೇ ಅಧ್ಯಾಯದಲ್ಲಿ 36 ರಿಂದ 39 ( 4 ಶ್ಲೋಕಗಳು ) ವಿವರಿಸಲಾಗಿದೆ. ಆಸಕ್ತರು ಗಮನಿಸಬಹುದು.
ಈ ಎಲ್ಲವೂ ಕೇಳುವ ಕ್ಷಣಕ್ಕೆ ಚಂದ. ಮಹಾಭಾರತದ ಗಾಂಧಾರಿ ಅಮ್ಮನಿಗೆ ನೂರು ಮಂದಿ, ವಸಿಷ್ಠ ಮಹರ್ಷಿಗೆ ನೂರು ಮಂದಿ ಅನ್ನುವ ಕತಗಳನೆಲ್ಲಾ ನಾವು ಸತ್ಯ ಎಂದು ನಂಬಿಕೊಳ್ಳಲು ಆಗುವುದಿಲ್ಲ. ಹಾಗೆ ನಂಬಿಸುವುದು ನಂಬುವುದು ಎರಡೂ ಅನಗತ್ಯ. ನಮಗೆ ಒಂದು ಗೊತ್ತಿರಬೇಕು, ನಂಬುವುದೆಲ್ಲವೂ ಸುಳ್ಳು ಎನ್ನುವುದು. ಸತ್ಯ ನಂಬಿಸುವುದಿಲ್ಲ. ಅದು ಕಣ್ಣಿಗೆ ಕಾಣಿಸುತ್ತದೆ. ಈ ಎಲ್ಲಾ ಕತೆಗಳನ್ನು ಪಕ್ಕಕ್ಕಿಟ್ಟು ,ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಜೀವವಿರುವ ಪ್ರತಿ ಯೊಂದು ಜೀವಿಯೂ, ಜೀವವಿರುವ ಪ್ರತಿಯೊಂದು ಜೀವಿಯನ್ನೂ ಪ್ರೀತಿಸಬೇಕು. ಇದೇ ಬುದ್ದನ ಮಾತು.
Ondu upendra bandaga e program ista aagittu. Adadmele Ivatte obru vichara convincing aagi irodu. Great soul🙏🏻. Good move by ajith sir and suvarna for bringing him.
ಗುರುಗಳೇ ಒಳ್ಳೇ ವಿಚಾರವನ್ನು ತಿಳಿಸಿದ್ದೀರಿ ಧನ್ಯವಾದಗಳು 🙏.. ನನ್ನದೊಂದು ಸಂಶಯ ರಾಮ ಮಾಂಸಾಹಾರಿ ಕೃಷ್ಣಾ ಮಾಂಸಾಹಾರಿ ಅಂತ ಯಾವ ಆಧಾರದಲ್ಲಿ ಹೇಳುವಿರಿ? ಯಾವ ಪೂರಾಣದಲ್ಲೂ ಉಪ ಪುರಾಣಗಳಲ್ಲಿಯೂ ನಾನು ಕೇಳಿದಿಲ್ಲ ಈ ವಿಚಾರ. ಶ್ರೇಷ್ಠ ಕನಿಷ್ಠ ದ ವಿಷಯದಲ್ಲಿ ಮಾಂಸಾಹಾರ ಶ್ರೇಷ್ಠವಾಗಲು ಹೇಗೆ ಸಾಧ್ಯ? ಆಹಾರಕ್ಕಾಗಿ ಮನುಷ್ಯ ಬೇರೊಂದು ಪ್ರಾಣಿಯ ಜೀವ ತೆಗೆಯುವುದು ಹೇಗೆ ಶ್ರೇಷ್ಠವಾಗಲು ಸಾಧ್ಯ?ಕೊಲ್ಲುವುದು ಶ್ರೇಷ್ಠವೇ? ಸರ್ವ ಜೀವ ದಯಾಳೂರ್ಯನಾದ ಸಕಲ ಚರಾಚರಗಳಿಗೆ ಒಡೆಯನಾದ ಶ್ರೀರಾಮಚಂದ್ರನು ಕೇವಲ ತನ್ನ ಹೊಟ್ಟೆ ಹಸಿವಿಗಾಗಿ ಪ್ರಾಣಿಗಳನ್ನು ತಿನ್ನುವನೇ? ಶರೀರ ಬಿಟ್ಟು ಹೋಗುವುದೇ ಇರಬಹುದು ಆದರೆ ಅದರೊಳಗಿನ ಜೀವಾತ್ಮ ಪರಮಾತ್ಮ ಇವೆರಡೂ ಹತ್ಯೆಯನ್ನು ಒಪ್ಪುವುದೇ? ಸಾತ್ವಿಕಕ್ಕೂ ತಾಮಸಕ್ಕೂ ವ್ಯತ್ಯಾಸ ಇಲ್ಲವೇ? ಯಾವ ಮನುಷ್ಯ ಸಾತ್ವಿಕ ಆಹಾರವನ್ನು ಸೇವಿಸುತ್ತನೋ ಅವನ ಮನಸ್ಸು ಸಾತ್ವಿಕತೆಯ ಚಿಂತನೆಯಲ್ಲಿ ತೊಡಗಿಸಿರುತ್ತದೆ. ಅದೇ ಮನುಷ್ಯ ತಾಮಸ ಆಹಾರ ಸೇವನೆ ಮಾಡಿದರೆ ಮನಸ್ಸು ಅದನ್ನೇ ಹಿಂಬಾಲಿಸುತ್ತದೆ. ನನ್ನ ಪ್ರಕಾರ ಸಸ್ಯಾಹಾರ ಶ್ರೇಷ್ಠವಾಗಿದೆ.
The best enlightenment of Sanathana Dharmam which should be shared with as many people and in social media as possible . Real eye opening answer to many of the hardcore elements in this present day India . SD is all about living a life near to nature and leaving a world of unpolluted Panchabhutas n mind to future generations .
ಪೂಜ್ಯರಲ್ಲಿ ಒಂದು ವಿನಂತಿ ದಯವಿಟ್ಟು ರಾಮಕೃಷ್ಣರ ಆಹಾರ ಪದ್ಧತಿ ಬಗ್ಗೆ ನೀವು ಹೇಳಿದ್ದು ನಾವು ಇದುವರೆಗೂ ಎಲ್ಲೂ ಕೇಳಿಲ್ಲ. ರಾಮ ಅಂದ್ರೇನೆ ಆನಂದ ಕೃಷ್ಣ ಅಂದ್ರೇನೆ ಕಷ್ಟ ಬಗೆಹರಿಸುವ ಅಂತ ಅರ್ಥ .ವೇದ, ಭಗವದ್ಗೀತೆಯಲ್ಲಿ ಅವತಾರದ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ ಸಜ್ಜನರನ್ನು ಪೀಡಿಸುವ ಹಿಂಸಿಸುವ ಜನರನ್ನ ಶಿಕ್ಷಿಸಿ ಧರ್ಮ ಸ್ಥಾಪನೆಯ ಉದ್ದೇಶ ಎಂದು.ನಿಮ್ಮ ಬಗ್ಗೆ ಅಪಾರ ಗೌರವ ಇದೆ ಆದ್ರೆ ಈ ವಿಷಯದ ಬಗ್ಗೆ ದಯವಿಟ್ಟು ಸ್ಪಷ್ಟನೆ ಕೊಡಿ.
@@superr_heroes ಹಾಗೇನು ಇಲ್ಲ.. ಅದೆಲ್ಲ ನಮ್ಮ ನಮ್ಮ ಮನಸ್ಥಿತಿ.. ಎಲ್ಲಾ ಕಡೆನೂ ಗುಲಾಮರು, ನಾಸ್ತಿಕರು, ಹಿಂದೂ ವಿರೋಧಿಗಳು ಇದ್ದಾರೆ.. ಅಂಥವರು ಕರ್ನಾಟಕದಲ್ಲಿ ಎಷ್ಟು ಜನ ಬೇಕು ನಿಮಗೆ????
💐ಹರೇ ಕೃಷ್ಣ 💐🙏 ಸ್ವಾಮೀಜಿಗಳಿಗೆ ಸಾಷ್ಟಾಂಗ ನಮಸ್ಕಾರ 🙏ಸನಾತನ ಧರ್ಮದ ಬಗ್ಗೆ ಅತ್ಯುತ್ತಮ ಉಪನ್ಯಾಸ . ಆದರೆ ಹಿಂದುಗಳಾದ ನಾವು ಹೆಚ್ಚಾಗಿ ಪೂಜಿಸಲ್ಪಡುವ ಭಗವಾನ್ ಶ್ರೀ ಕೃಷ್ಣ ಶ್ರೀ ರಾಮ ಮಾಂಸಾಹಾರಿಗಳು ಎಂದು ಮಾತನಾಡಿರುತ್ತೀರಿ ಶ್ರೀ ಕೃಷ್ಣ ಶ್ರೀ ರಾಮ ಸಾಧಾರಣ ಮಾನವರೇ? ಭಗವಾನ್ ಶ್ರೀ ಕೃಷ್ಣ ಶ್ರೀ ರಾಮ ಮಾಂಸಹಾರಿಗಳೆಂದು ಯಾವ ಪುರಾಣ ಅಥವಾ ಎಲ್ಲಿ ದಾಖಲಾಗಿದೆ ಪ್ರಾಣಿಗಳಿಗೂ ಮನುಷ್ಯರಿಗೂ ಒಂದೇ ಧರ್ಮ ವಿದೆಯೇ ಹಾಗಾದರೆ ದಯೆಯೇ ಬೇಕು ಸಕಲ ಪ್ರಾಣಿಗಳಲ್ಲಿ ಎಂಬುದರ ಅರ್ಥವೇನು ನಮ್ಮ ಸನಾತನ ಧರ್ಮದ ಲ್ಲಿ ಪ್ರಾಣಿಹಿಂಸೆ ಮಾಡಬಹುದೆಂದು ಎಲ್ಲಿ ಹೇಳಲಾಗಿದೆ ದಯವಿಟ್ಟು ಮತ್ತೂಂದು ಉಪನ್ಯಾಸ ನೀಡಿ ಸ್ವಾಮಿಗಳೇ🌷
ಸುದ್ದಿ ಮಾಡಬೇಕಾದ್ದು ಇಂತಹಾ ವಿಚಾರಗಳನ್ನು - ಸುವರ್ಣ ವಿಚಾರ ವಾಹಿನಿಗೆ ನಮ್ಮ ಕೃತಜ್ಞತೆಗಳು. 🙌
@@user-yn8du5nt2gond like kuda bandilla 😅
ಹೆಂಗ್ಲಿ ಪಿಂಗ್ಳಿಯನ್ನು ಅಲ್ಲ
👌🙏
ಮಾಂಸಾಹಾರ ತ್ಯಜಿಸಿದೇ ನಿಜವಾದ ಸನಾತನಿ ಆಗಲು ಸಾಧ್ಯವಿಲ್ಲ ಇವನು ಸೆಕ್ಯುಲರ್ ಸ್ವಾಮಿ
ಗುರುಗಳೇ ನಿಮ್ಮ ಬಾಯಿ ಇಂದ ಇಂತಹ ಮಾತನ್ನ ಕೇಳುತ್ತಿದ್ದಾರೆ .. ನಾವು ಕಲಿಯುಗದಲ್ಲಿ ಇಲ್ಲ ಸತ್ಯಾಯುಗದಲ್ಲಿ ಯಾರದೋ ಋಷಿಗಳ ಆಶ್ರಮ ದಲ್ಲಿ ಇದ್ದೀವಿ ಎಂಬಾ ಭಾವನೆ ಉಂಟಾಗುತ್ತಿವೆ......❤❤❤
Houdhu
Haudu
ನಿಜವಾಗಿಯೂ ಸರ್
@@amruthaammu7421 nivu veg or non veg
ಸತ್ಯ ವಾದ ಮಾತು ❤
ನಮ್ಮ ಧರ್ಮ ಶ್ರೇಷ್ಟ ನಿಮ್ಮದು ಶ್ರೇಷ್ಟ ಅನ್ನೋರಿಗೆ ಮುಟ್ಟಿ ನೋಡಿಕೊಳ್ಳುವ ಉತ್ತರ, ಎಲ್ಲಾ ಧರ್ಮ ಭಾಷೆ, ಜಾತಿ ಎಲ್ಲಾ ಒಂದೇ ಎಲ್ಲರನ್ನು ಎಲ್ಲದನ್ನು ಗೌರವಿಸಿ ಪ್ರೀತಿಸಬೇಕು ಅದುವೇ ಮನುಷ್ಯ ಜನ್ಮ, ಮಾನವತಯ ಧರ್ಮ.
ಇವನು ಸೆಕ್ಯುಲರ್ ಸ್ವಾಮಿ ಸನಾತನ ಧರ್ಮದ ಬಗ್ಗೆ ಒಂದು ಚೂರೂ ಗೊತ್ತಿಲ್ಲ! ಪ್ರಾಣಿ ಹಿಂಸೆ ಮಾಡಿ ಮಾಂಸಾಹಾರ ಸೇವಿಸುವವರು ನಿಜವಾದ ಸನಾತನಿಯಾಗಲು ಸಾಧ್ಯವೇ?
ಸಿದ್ದೇಶ್ವರ ಸ್ವಾಮೀಜಿ ನಂತರ ನೀವು ಜ್ಞಾನ ನೀಡಿದ್ದೀರಿ 💯🙏🙏🙏🙏🙏
Thanks swamy ji
👌 👌, 🙏🙏🙏
ಅಲ್ಲಾ ಸ್ವಾಮಿ ಮಾಂಸಹಾರ ತಿನ್ನುವವರು ನಿಜವಾದ ಹಿಂದುಗಳಾಗಲು ಹೇಗೆ ಸಾಧ್ಯ? ಇವನು ಸೆಕ್ಯುಲರ್ ಸ್ವಾಮಿ
ಇಷ್ಟು ದಿನ ಎಲ್ಲೀದ್ದಿರಿ ಗೂರುಜಿ.... ಈ ಯುಗದಲ್ಲಿ ನಿಮ್ಮನ್ನು ಇವತ್ತು ನೋಡ್ತಿದಿವಿ... ❤🙏🙏😍
ರಾಮಕೃಷ್ಣ ಆಶ್ರಮಕ್ಕೆ ಹೋಗಿ, ಅಲ್ಲಿಯ ಸ್ವಾಮೀಜಿ ಯವರನ್ನು ಕಾಣಿ, ಪುಸ್ತಕ ಗಳನ್ನು ಓದಿ....
ಅದ್ಭುತ ಸ್ವಾಮಿ❤❤❤
ರಾಮಕೃಷ್ಣ ಮಿಷನ್ ನಲ್ಲಿ ಜ್ಞಾನ ದ ಭಂಡಾರಿಗಳು ಮಾತ್ರವಲ್ಲ ಮಾನವೀಯತೆಯ ಪರಮ ಸತ್ಯ ಕೂಡ ಕಾಣಿಸುತ್ತೆ. ಸಾಧ್ಯ ವಾದರೆ ಸಮೀಪದ ರಾಮಕೃಷ್ಣ ಮಿಷನ್ ಗೇ ಭೇಟಿ ನೀಡಿ 🙏🙏🙏
I am also
ಸ್ವಾಮಿಜಿ ಅವರನ್ನು ಬೇಟಿ ಆಗಲು ಗದಗ್ ಬನ್ನಿ..!🎉🎉
ಚರ್ಚೆಗಳಲ್ಲಿ ಇಂಥವರನ್ನು,ಶ್ರೀ ಶತಾವಧಾನಿ ಗಣೇಶ್ ರಂತವರನ್ನು ಅಮಂತ್ರಿಸಿದರೆ ಕೇಳುವವರಿಗೆ ಧರ್ಮದ ಬಗ್ಗೆ ಜ್ಞಾನ ಸಿಕ್ಕುತ್ತದೆ😊
ವಿವೇಕಾನಂದ, ಕೃಷ್ಣ, ರಾಮ, ಸಸ್ಯಾಹಾರಿಗಳು! ಪ್ರಾಣಿ ಹಿಂಸೆ ಮಾಡಿ ಮಾಂಸಾಹಾರ ಸೇವಿಸುವವರು ಹೇಗೆ ಹಿಂದೂಗಳಾಗುತ್ತಾರೆ? ನಿಜವಾದ ಸನಾತನಿ ಸಸ್ಯಾಹಾರಿ
Yes correct
After Sadhguru, Seriously I had become a fan of Swamiji 🙏🏻🙏🏻🙏🏻🙏🏻
He says Rama and Krishna non vegetarians wat type of swamiji he is. Don’t compare him with Sadguru he never promotes non veg
He is The Guru, full of knowledge.
Sadguru is full of BS , I know he was fake when he speaks in that fake western accent.
@@drrbadSadhguru is on another level. No comparison to him. But this man deserves respect for bringing clarity.
He might have a good knowledge about dharma. But Rama and Krishna are the avatars of Vishnu they respect the nature. If shri krishna consumed non veg then whole ISKON community should start serving non veg to everyone. This is a very false information bro
@@drrbad Whether Rama, lakshmana, Krishna ate veg or non veg shouldn't be a debate. These are avatar purusha's. There are many references in valmiki Ramayana about their lifestyle. Rama is a kshatriya who is accepted as a non-vegetarian by ethical scriptures. But, there is confusion on Whether he ate or not eaten non veg.
ಸುವರ್ಣ ನ್ಯೂಸ್ ತುಂಬಾ ತುಂಬಾ ತುಂಬಾ ಧನ್ಯವಾದಗಳು ರಿ ಸರ್ ಅಜ್ಞಾನ ವನ್ನೂ ಹೋಗಲಾಡಿಸುವ ಕೆಲಸ. ಸನಾತನ ಧರ್ಮ ಅಂದ್ರೆ ಏನ್ ಅಂತ ಜನರ ಮುಂದೆ ಅವರಿಗೆ ತಲುಪಿಸುವ ಕೆಲಸಕ್ಕೆ ತುಂಬಾ ಧನ್ಯವಾದಗಳು ರೀ ಸುವರ್ಣ ನ್ಯೂಸ್ ಗೆ
ಅಕ್ಷರಶಃ ಸತ್ಯ. ನಿಮ್ಮ ಬಗ್ಗೆ ಗೌರವ ಹೆಚ್ಚುತ್ತಿದೆ.
ಅದ್ಭುತವಾದ ಮಾತುಗಳು ಅರ್ಥಗರ್ಭಿತವಾದ ವಿಷಯಗಳು 🙏🏻🙏🏻🙏🏻❤️🖤
ಮುಸ್ಲಿಮನಾಗಿ ನಾನೇ ಈ ಮಾತನ್ನು ಕೇಳಿ ಬೆರಗಾದೆ ಇಂತಹ ಮಲ್ಟಿಸ್ವಾಮಿಗಳು ಈಗಿನ ಕಾಲದಲ್ಲಿ ಇದ್ದಾರೆ ಎಂದರೆ ಅದ್ಭುತ.❤❤❤
ಅಂತೆ ಕಂತೆಗಳ ನಡುವೆ ಯೋಚನೆಗಳಿಗೆ ಉತ್ತರ ಸಿಕ್ಕಾಗಿದೆ ವಿನಾಕಾರಣ ಯಾವುದೇ ಆಚರಣೆಗಳು ಅದರ ಮಹತ್ವ ಇನ್ನೂ ಅಡಗಿವೆ ಅದನ್ನು ತಿಳಿಯದೆ ನಾವು ಯಾವುದೇ ಧರ್ಮ ಜಾತಿ ದುಷಿಸಬಾರದು ಅಂತ ನನ್ನ ಅನಿಸಿಕೆ ❤️🖤
ಅಜಿತ್ ಅವರು ಸರಿಯಾದ ವ್ಯಕ್ತಿಯಿಂದ ನಮಗೆ ನಮ್ಮ ಧರ್ಮದ ಬಗ್ಗೆ ಮಾಹಿತಿ ಕೊಡಿಸಿದ್ದಿರಿ. ಅದ್ಭುತವಾಗಿ ಸ್ವಾಮೀಜಿಯವರು ವಿವರಿಸಿದ್ದಾರೆ.ಬಹಳ ಸಂತೋಷ ಆಯಿತು...ಇಂತಹವರನ್ನು ಇನ್ನಷ್ಟು ಸಂದರ್ಶನ ಮಾಡಿ ಅಣ್ಣ
ಸತ್ಯವನ್ನು ನೇರವಾಗಿ ಹೇಳಿದ್ದಿರ ಧನ್ಯವಾದಗಳು ಸ್ವಾಮಿ
ನಿಮ್ಮ ಎಲ್ಲಾ ಡಿಬೇಟ್ ಗಳು ನೋಡಿದೆ ಒಟ್ಟಿನಲ್ಲಿ ನಾನು ಮನುಷ್ಯನಾಗಿ ಹುಟ್ಟಿ ನಿಮ್ಮ ಮಾತುಗಳು ಕೇಳಿದಕ್ಕೆ ಸಾರ್ಥಕವಾಯಿತು ಗುರುಗಳೇ 🙏❤️💛
ವಿವೇಕಾನಂದರೇ ನಿಮ್ಮರೂಪದಲ್ಲಿ ಹೇಳುವಂತೆ ಅನ್ನಿಸಿತು 🙏ಸಿಮ್ಮಂಥ ಸ್ವಾಮೀಜಿಗಳು ದಾರಿತಪ್ಪಿದ ರಾಜಕಾರಣಿ ಗಳಿಗೆ... ಕಾವಿ ವೇಷದಲ್ಲಿದ್ದು...ದಾರಿತಪ್ಪಿ ರಾಜಕೀಯಕ್ಕಾಗಿ ಸನಾತನ ಧರ್ಮ ತೆಗಳುವವರಿಗೆ.... ದಾರಿತೋರಬೇಕು... ನಮಸ್ತೆ ಸ್ವಾಮೀಜಿ.❤
ಇದು ವರೆಗೂ ಯಾವ ಸ್ವಾಮಿಗಳು ನಿಮ್ ಮಾತು ಆಡಲಿಲ್ಲ .ತುಂಬಾ ಚೆನ್ನಾಗಿ ಹೇಳಿದ್ದೀರಿ ,
ಅವರೆಲ್ಲ ನಮ್ಮ ವೇದ ಪುರಾಣಗಳು ಹಾಗೂ ಉಪನಿಷತ್ತುಗಳನ್ನು ಓದಿದ್ದರೆ ಅಲ್ಲವಾ ಈ ರೀತಿ ಮಾತುಗಳನ್ನು ಆಡೋಕೆ ಸಾಧ್ಯವಾಗೊದು
ಇದು ಮೂಲ ನಿಜವಾದ ಮನುಷ್ಯತ್ವದ ಸನಾತನ ಧರ್ಮದ ಸ್ವಾಮಿ ಈ ಸ್ವಾಮಿಯ ಹಿಂದೆ ನಿಲ್ಲಬೇಕು ನಾವು ಇವರ ಪವಿತ್ರ ಮಾತುಗಳನ್ನು ಕೇಳಿದರೆ ನಾನೇ ಒಮ್ಮೆ ಬೆರಗಾದೆ . ಇದುವೇ ನಿಜವಾದ ಧರ್ಮ. ಇದು ಯಾರು ಈ ಕಾಲದಲ್ಲಿ ಅನುಸರಿಸುತ್ತಾರೆ?❤
ಎಲ್ಲಾ ಧರ್ಮದ ಕುರಿತು ವಿಚಾರ ಪ್ರಸ್ತಾಪ ಮಾಡಿ , ಹಿಂದೂ, ಮುಸ್ಲಿಂ, ಕ್ರೈಸ್ತ,ಬುದ್ದ, ಜೈ ನ ಇವರ ಧರ್ಮ ಗುರುಗಳು ಕರೆಸಿ ವಿಚಾರಣೆ ನಡೆಸಿ ಜನರಿಗೆ ಮಾಹಿತಿ ಕೂಡಿ,💯
ತುಂಬಾ ಅರ್ಥಪೂರ್ಣವಾದ ಮಾತುಗಳು
ನಾನು ನೋಡಿದ ಒಳ್ಳೆಯ ಸ್ವಾಮೀಜಿಗಳಲ್ಲಿ ತಾವುಕುಡ ಒಬ್ಬರು ಸಾಮಿಗಳೇ 🙏🙏🙏🙏🙏
I agree with swamiji thought Brahmin is not just a caste, that is a behavior, ideology which need to follow.
ಜೈ ರಾಮಕೃಷ್ಣ , ಜೈ ಸ್ವಾಮಿ ವಿವೇಕಾನಂದ , ಜೈ ಶಾರದಮಾತೆ, ಜೈ ಕುವೆಂಪು.
Jai Purnachandra Tejaswi
ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು ಸುವರ್ಣ ನ್ಯೂಸ್ ಹೆಚ್ಚು ಹೆಚ್ಚು ಪ್ರಚಾರ ಮಾಡಿ
Kindly invite Swamiji's like this Sri,They bring unity in Hinduism.I find Dayananda sarsvathi in him.Great Ajit sr.
Swamiji should be the leader to lead this world
Veg food is god then what about non veg food
ಆಹಾರದ ವಿಷಯವಾಗಿ ಭಗವದ್ಗೀತೆಯಲ್ಲಿ 6 ನೇ ಅಧ್ಯಾಯದಲ್ಲಿ 16 - 17 ( 2 ಶ್ಲೋಕಗಳು ), 17 ನೇ ಅಧ್ಯಾಯದಲ್ಲಿ 7 ರಿಂದ 10 ( 4 ಶ್ಲೋಕಗಳು ) ಮತ್ತು 18 ನೇ ಅಧ್ಯಾಯದಲ್ಲಿ 36 ರಿಂದ 39 ( 4 ಶ್ಲೋಕಗಳು ) ವಿವರಿಸಲಾಗಿದೆ. ಆಸಕ್ತರು ಗಮನಿಸಬಹುದು.
ಏನ್ ಹೇಳಿದೆ
Well said
Yes nija yellaru odalebeku bagavathgeethe bakthivedantha swami prabupadha avara booknnu 🙏🏼❤️
Guru ji loved your words 😢
🙏ನಾನು ರಾಮಾಯಣ ಭಾಗವತ ಓದ್ತಾ ಇರ್ತೇನೆ ಶ್ರೀ ರಾಮ ಶ್ರೀಕೃಷ್ಣ ರು Nonveg ತಿಂದ ವಿಷಯ ಓದಿದ ನೆನಪಿಲ್ಲ ಯಾವ ಪುಟದಲ್ಲಿದೆ ಪ್ಲೀಸ್ ತಿಳಿಸುವ ಕೃಪೆ ಮಾಡಿ 🙏
ಸರ್ ಶ್ರೀರಾಮ ಕ಼ತ್ರಿಯ ಹಾಗೂ ಶ್ರೀ ಕೃಷ್ಣ ಯಾದವ ರಾದ್ಧರಿಂದ ಅವರಲ್ಲಿ ಮಾಂಸಹಾರ ಸೇವನೆ ಪದ್ಧತಿ ಇತ್ತು ಎಂಬುದನ್ನು ಸುಲಭವಾಗಿ ಗ್ರಹಿಸಬಹುದು ಸರ್🙏
ಸತ್ಯವನ್ನು ನೇರವಾಗಿ ವಿವರವಾಗಿ ವಿವರಿಸಿದಕ್ಕೆ ತುಂಬಾ ಧನ್ಯವಾದಗಳು ಸ್ವಾಮೀಜಿಗಳೇ ಈ ಸಮಾಜಕ್ಕೆ ನಿಮ್ಮಂತಹವರ. ಅವಶ್ಯಕತೆ ಇದೆ
So enlightened he is. ಸಾಷ್ಟಾಂಗ ಪ್ರಣಾಮಗಳು ಇಂತಹ ಗುರುಗಳಿಗೆ. 🙏
"ನಿಜವಾದ ಹಿಂದೂ ಧರ್ಮದ ಬಗ್ಗೆ ಹೆಳ್ತಾ ಇದಾರೆ ..ಅಜಿತ್ full episode ಹಾಕಿ....❤
Amazing explanation of Sanathana Dharma by Swamiji....
🙏🏻🙏🏻🙏🏻🙏🏻🙏🏻
ಈ ಎಲ್ಲವೂ ಕೇಳುವ ಕ್ಷಣಕ್ಕೆ ಚಂದ. ಮಹಾಭಾರತದ ಗಾಂಧಾರಿ ಅಮ್ಮನಿಗೆ
ನೂರು ಮಂದಿ, ವಸಿಷ್ಠ ಮಹರ್ಷಿಗೆ ನೂರು ಮಂದಿ ಅನ್ನುವ ಕತಗಳನೆಲ್ಲಾ ನಾವು ಸತ್ಯ ಎಂದು ನಂಬಿಕೊಳ್ಳಲು
ಆಗುವುದಿಲ್ಲ. ಹಾಗೆ ನಂಬಿಸುವುದು
ನಂಬುವುದು ಎರಡೂ ಅನಗತ್ಯ.
ನಮಗೆ ಒಂದು ಗೊತ್ತಿರಬೇಕು,
ನಂಬುವುದೆಲ್ಲವೂ ಸುಳ್ಳು ಎನ್ನುವುದು.
ಸತ್ಯ ನಂಬಿಸುವುದಿಲ್ಲ. ಅದು ಕಣ್ಣಿಗೆ ಕಾಣಿಸುತ್ತದೆ. ಈ ಎಲ್ಲಾ ಕತೆಗಳನ್ನು ಪಕ್ಕಕ್ಕಿಟ್ಟು ,ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು.
ಜೀವವಿರುವ ಪ್ರತಿ ಯೊಂದು ಜೀವಿಯೂ, ಜೀವವಿರುವ ಪ್ರತಿಯೊಂದು ಜೀವಿಯನ್ನೂ ಪ್ರೀತಿಸಬೇಕು. ಇದೇ ಬುದ್ದನ ಮಾತು.
buddda na orginal name enu bossu 😂
ಧರ್ಮ ಧರ್ಮ ಧರ್ಮ ಎಂತಾ ಕರ್ಮ.... ಜಾತಿ ಅದು ಇದು ಎಲ್ಲಾದರ ಸೃಷ್ಟಿಕರ್ತ ಮನುಷ್ಯ...ಸರ್ವ ಧರ್ಮ ಸಮನ್ವಯ 🙏.
ಇದನ್ನೇ ಭಗವದ್ಗೀತೆಯಲ್ಲಿ ಹೇಳಿದ್ದಾರೆ. ಓದಿ ಭಗವದ್ಗೀತೆಯನ್ನ.. ಜಾತಿ ಫದ್ಧತಿ ಸನಾತನ ಧರ್ಮದ ವೇದಗಳಲ್ಲಿ, ಭಗವದ್ಗೀತೆಯಲ್ಲಿ ಉಲ್ಲೆಖ ಇಲ್ಲ.. ಮನುಷ್ಯರೇ ಕಲಿಯುಗದಲ್ಲಿ ಮಾಡಿಸಿದ್ದು.
Ondu upendra bandaga e program ista aagittu. Adadmele Ivatte obru vichara convincing aagi irodu. Great soul🙏🏻. Good move by ajith sir and suvarna for bringing him.
Veg nonveg. Super..... Statement...... 👍🙏🙏
ಗುರುಭ್ಯೋ ನಮಃ
Well said about sanaathana dharma by swamiji 🙏🙏🙏
Swamy Vivekananda maharaj ki Jai ❤🙏🏻🙏🏻 super knowledge swamiji 🙏🏻
Im Muslim. But this was 🔥🔥🔥 ❤❤
But this s nt applicable for ur community 😂😂
ನೀಮಂತ guru namge ಸಿಗ್ಬರ್ಡಿತ್ತ ..❤❤
ಗುರುಗಳೇ ಒಳ್ಳೇ ವಿಚಾರವನ್ನು ತಿಳಿಸಿದ್ದೀರಿ ಧನ್ಯವಾದಗಳು 🙏.. ನನ್ನದೊಂದು ಸಂಶಯ ರಾಮ ಮಾಂಸಾಹಾರಿ ಕೃಷ್ಣಾ ಮಾಂಸಾಹಾರಿ ಅಂತ ಯಾವ ಆಧಾರದಲ್ಲಿ ಹೇಳುವಿರಿ? ಯಾವ ಪೂರಾಣದಲ್ಲೂ ಉಪ ಪುರಾಣಗಳಲ್ಲಿಯೂ ನಾನು ಕೇಳಿದಿಲ್ಲ ಈ ವಿಚಾರ. ಶ್ರೇಷ್ಠ ಕನಿಷ್ಠ ದ ವಿಷಯದಲ್ಲಿ ಮಾಂಸಾಹಾರ ಶ್ರೇಷ್ಠವಾಗಲು ಹೇಗೆ ಸಾಧ್ಯ? ಆಹಾರಕ್ಕಾಗಿ ಮನುಷ್ಯ ಬೇರೊಂದು ಪ್ರಾಣಿಯ ಜೀವ ತೆಗೆಯುವುದು ಹೇಗೆ ಶ್ರೇಷ್ಠವಾಗಲು ಸಾಧ್ಯ?ಕೊಲ್ಲುವುದು ಶ್ರೇಷ್ಠವೇ? ಸರ್ವ ಜೀವ ದಯಾಳೂರ್ಯನಾದ ಸಕಲ ಚರಾಚರಗಳಿಗೆ ಒಡೆಯನಾದ ಶ್ರೀರಾಮಚಂದ್ರನು ಕೇವಲ ತನ್ನ ಹೊಟ್ಟೆ ಹಸಿವಿಗಾಗಿ ಪ್ರಾಣಿಗಳನ್ನು ತಿನ್ನುವನೇ? ಶರೀರ ಬಿಟ್ಟು ಹೋಗುವುದೇ ಇರಬಹುದು ಆದರೆ ಅದರೊಳಗಿನ ಜೀವಾತ್ಮ ಪರಮಾತ್ಮ ಇವೆರಡೂ ಹತ್ಯೆಯನ್ನು ಒಪ್ಪುವುದೇ? ಸಾತ್ವಿಕಕ್ಕೂ ತಾಮಸಕ್ಕೂ ವ್ಯತ್ಯಾಸ ಇಲ್ಲವೇ? ಯಾವ ಮನುಷ್ಯ ಸಾತ್ವಿಕ ಆಹಾರವನ್ನು ಸೇವಿಸುತ್ತನೋ ಅವನ ಮನಸ್ಸು ಸಾತ್ವಿಕತೆಯ ಚಿಂತನೆಯಲ್ಲಿ ತೊಡಗಿಸಿರುತ್ತದೆ. ಅದೇ ಮನುಷ್ಯ ತಾಮಸ ಆಹಾರ ಸೇವನೆ ಮಾಡಿದರೆ ಮನಸ್ಸು ಅದನ್ನೇ ಹಿಂಬಾಲಿಸುತ್ತದೆ. ನನ್ನ ಪ್ರಕಾರ ಸಸ್ಯಾಹಾರ ಶ್ರೇಷ್ಠವಾಗಿದೆ.
Pls sir nanagu kooda edara bagge tiluvalike bekagide...
ಕಲಿಯುಗ ಏನು ನಡೆಯುತ್ತೆ
❤️
ಪ್ರಾಣಿಗಳು ಕೊಂದು ಅದರ ಜೀವ ತಗೆದು ತಿನ್ನುವುದು ತಪ್ಪು ಎಂದರೆ ಸಸ್ಯಾಹಾರ ತಿನ್ನುವಾಗ ಸಸ್ಯಗಳ ಜೀವ ತೆಗದು ತಿಂತಾರೆ ಪ್ರಾಣಿಗಳಿಗೆ ಮಾತ್ರವಲ್ಲ ಸಸ್ಯಗಳಿಗೂ ಜೀವವಿದೆ
Bannje govindachararu idara bagge spastavaagi heeliddare
The best enlightenment of Sanathana Dharmam which should be shared with as many people and in social media as possible .
Real eye opening answer to many of the hardcore elements in this present day India .
SD is all about living a life near to nature and leaving a world of unpolluted Panchabhutas n mind to future generations .
Wonderful speech n knowledge.. pls share it more n more ...❤❤❤
So Sensitive topic but well explained swamiji
ಪೂಜ್ಯರಲ್ಲಿ ಒಂದು ವಿನಂತಿ ದಯವಿಟ್ಟು ರಾಮಕೃಷ್ಣರ ಆಹಾರ ಪದ್ಧತಿ ಬಗ್ಗೆ ನೀವು ಹೇಳಿದ್ದು ನಾವು ಇದುವರೆಗೂ ಎಲ್ಲೂ ಕೇಳಿಲ್ಲ. ರಾಮ ಅಂದ್ರೇನೆ ಆನಂದ ಕೃಷ್ಣ ಅಂದ್ರೇನೆ ಕಷ್ಟ ಬಗೆಹರಿಸುವ ಅಂತ ಅರ್ಥ .ವೇದ, ಭಗವದ್ಗೀತೆಯಲ್ಲಿ ಅವತಾರದ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ ಸಜ್ಜನರನ್ನು ಪೀಡಿಸುವ ಹಿಂಸಿಸುವ ಜನರನ್ನ ಶಿಕ್ಷಿಸಿ ಧರ್ಮ ಸ್ಥಾಪನೆಯ ಉದ್ದೇಶ ಎಂದು.ನಿಮ್ಮ ಬಗ್ಗೆ ಅಪಾರ ಗೌರವ ಇದೆ ಆದ್ರೆ ಈ ವಿಷಯದ ಬಗ್ಗೆ ದಯವಿಟ್ಟು ಸ್ಪಷ್ಟನೆ ಕೊಡಿ.
One of the best... Video..
Good job suvarna news
Super speech abt sanatha dharma and abt food good information samy ji
Dhanyosmi 🙏
🎉❤❤
Really wonderful.😊
Wow, till date the best guru, feel like keep on listening to him, so much of knowledge.. ಪ್ರಾಣಾಮಗಳು swamiji..
Thank u Suvarna news
🙏🙏🚩Namashkar Guru ji very excellent and clearly understanding 🙏🚩
ನಿಜವಾಗಲೂ ಒಂದು ಕ್ಷಣ ರೋಮಾಂಚನ ವಾಯಿತು ಸ್ವಾಮೀಜಿ ಧನ್ಯವಾದಗಳು suvarna news
ಅದ್ಭುತ ವಿಚಾರಧಾರೆ
ಭಾರತದ 130 ಕೋಟಿ ಜನ ತಿಳಿಯಬೇಕದದ್ದು
One of the best speech on Sanatana Dharma, Bharathiya samskriti, Upanishads and Swami Vivekananda. 🙏🕉🙏.Sri Gurubhyo namah. Thank you Swamiji.
Ellidri swamiji istu dina 🙏🙏🙏🙏dayavittu intha mahatmaranna karsi .... Samaja swaasthya agutte ❤❤❤❤... Gurubyo namaha
💯
ಸುವರ್ಣ ನ್ಯೂಸ್ and ಅಜಿತ್ ಸರ್ ಜೊತೆ ಗುರೂಜಿ and ಅಲ್ಲಿ ಇದ್ದ ಜನರು ಗಳಿಗೆ ನನ್ನ 🙏
ಅತಿ ಉತ್ತಮವಾದ ವಿಚಾರಗಳನ್ನು ತಿಳಿಸಿರುವ ಗುರುಗಳಿಗೆ ಧನ್ಯವಾದಗಳು...🙏🙏🙏
This is true sanatana dharma 🙏🏽 well explained Gurugale 🙏🏽🙏🏽
ನಮಸ್ತೆ ಸ್ವಾಮಿ
ಪ್ರಾಣಿಗಳ ಜೀವ ತೆಗೆದು ನಾವು ಅದನ್ನ ಆಹಾರ ವಾಗಿ ಸೇವಿಸಿ ಅಂತ ಧರ್ಮ ಹೇಳಿದ್ಯಯಪ್ಪಾ,
Modalu odu kano North indians tarah maad beda manosmriti odu
@@superr_heroesನಾರ್ತ್ ಸೌತ್ ಇಂಡಿಯಾ ಅಂತ ಎಲ್ಲೂ ಭಾರತ ದೇಶ ವಿಭಜನೆ ಆಗಿಲ್ಲ.. ಎಲ್ಲಾ ಕಡೆನೂ ಗುಲಾಮರು ಇದ್ದಾರೆ. ನಾರ್ತ್ ಭಾಗ ಹೇಗೆ ಶ್ರೇಷ್ಠ ಹಾಗೆ ಸೌತ್ ಭಾಗ ಕೂಡ ಶ್ರೇಷ್ಠ.
@@Sunil-vx6gd nanagu gottu aadre north Indians yochne maad de act maadtare south Indians illa.
@@superr_heroes ಹಾಗೇನು ಇಲ್ಲ.. ಅದೆಲ್ಲ ನಮ್ಮ ನಮ್ಮ ಮನಸ್ಥಿತಿ.. ಎಲ್ಲಾ ಕಡೆನೂ ಗುಲಾಮರು, ನಾಸ್ತಿಕರು, ಹಿಂದೂ ವಿರೋಧಿಗಳು ಇದ್ದಾರೆ.. ಅಂಥವರು ಕರ್ನಾಟಕದಲ್ಲಿ ಎಷ್ಟು ಜನ ಬೇಕು ನಿಮಗೆ????
ಕೆಲವು ಪ್ರಾಣಿಗಳನ್ನು ಆಹಾರಕ್ಕೆಂದೇ ದೇವರು ಸೃಷ್ಟಿ ಮಾಡಿದ್ದಾನೆ ಸರ್. ಈ ಬಗ್ಗೆ ನಮ್ಮ ವೇದಗಳಲ್ಲೀ ಉಲ್ಲೇಖ ಇದೆ ಹಾಗೂ ಬೈಬಲ್ ನಲ್ಲೂ ಕೂಡ ಹೇಳಿದೆ.🙏
Super channel super anchor super program
Great knowledge Maharaj
💐ಹರೇ ಕೃಷ್ಣ 💐🙏 ಸ್ವಾಮೀಜಿಗಳಿಗೆ ಸಾಷ್ಟಾಂಗ ನಮಸ್ಕಾರ 🙏ಸನಾತನ ಧರ್ಮದ ಬಗ್ಗೆ ಅತ್ಯುತ್ತಮ ಉಪನ್ಯಾಸ . ಆದರೆ ಹಿಂದುಗಳಾದ ನಾವು ಹೆಚ್ಚಾಗಿ ಪೂಜಿಸಲ್ಪಡುವ ಭಗವಾನ್ ಶ್ರೀ ಕೃಷ್ಣ ಶ್ರೀ ರಾಮ ಮಾಂಸಾಹಾರಿಗಳು ಎಂದು ಮಾತನಾಡಿರುತ್ತೀರಿ ಶ್ರೀ ಕೃಷ್ಣ ಶ್ರೀ ರಾಮ ಸಾಧಾರಣ ಮಾನವರೇ? ಭಗವಾನ್ ಶ್ರೀ ಕೃಷ್ಣ ಶ್ರೀ ರಾಮ ಮಾಂಸಹಾರಿಗಳೆಂದು ಯಾವ ಪುರಾಣ ಅಥವಾ ಎಲ್ಲಿ ದಾಖಲಾಗಿದೆ ಪ್ರಾಣಿಗಳಿಗೂ ಮನುಷ್ಯರಿಗೂ ಒಂದೇ ಧರ್ಮ ವಿದೆಯೇ ಹಾಗಾದರೆ ದಯೆಯೇ ಬೇಕು ಸಕಲ ಪ್ರಾಣಿಗಳಲ್ಲಿ ಎಂಬುದರ ಅರ್ಥವೇನು ನಮ್ಮ ಸನಾತನ ಧರ್ಮದ ಲ್ಲಿ ಪ್ರಾಣಿಹಿಂಸೆ ಮಾಡಬಹುದೆಂದು ಎಲ್ಲಿ ಹೇಳಲಾಗಿದೆ ದಯವಿಟ್ಟು ಮತ್ತೂಂದು ಉಪನ್ಯಾಸ ನೀಡಿ ಸ್ವಾಮಿಗಳೇ🌷
What Swamiji said is right. You just prove by your research that he is wrong. He said out of his research.
ನಮಸ್ತೆ ಗುರುಗಳೇ 💐🙏💐
Indeed essential and apt guidance for all of us today
He is The Guru, Amzing infinite knowledge
ಒಳ್ಳೆಯ ಸಂದೇಶ 🙏🛐
Ajit smile 😅 when Guruji said Non-veg is also good
😂😂😂
Yivaru saamaanya gurugalallaa.. yivara padacharanakke koti koti namaskaara.. gurudevobhava 🙏🙏🙏
We need this kind of sadhus
.
So we can learn something from them
Salpa ct ravi shobakka ge yeli swamiji ❤❤❤❤❤
ಬಹಳ ದಿನ ಆಯ್ತು ಗುರೂಜಿ ತಮ್ಮ ಮಾತು ಕೇಳಿ 🙏🙏🙏🙏💞
Real guruji real talk and basava principles also same sirji
Excellent ❤
ಅತ್ಯುತ್ತಮ ಸಂದೇಶ್ ಸರ್ 🙏🏻🙏🏻🙏🏻🙏🏻✨✨✨🫥🖇️🖇️🖇️
Swammy you a said very good statement.. You eat what you want.. Some people should realise this... Great Swammiji.. Great... 👍👍
ಮಹಾನುಭಾವ! ಮಹಾನುಭಾವ!! ಹೀಗೆ ಪ್ರಾಣಿಹಿಂಸಾ ಪ್ರಚೋದಕರ ಸಂಖ್ಯೆ ನೂರ್ಮಡಿಯಾಗಲಿ 😎😴
Supper
ನಮ್ಮದು ಯಾರದು ತಪ್ಪಿಲ್ಲಾ
ವಿಷಯ ತಿಳಿದಿಲ್ಲಾ
ದಾರಿದೀಪ ಗುರುಗಳು 🙏
True words
Thanks for enlightening us swamiji 🙏
I really appreciate you sir
ಹುಟ್ಟು ಸಾವಿಲ್ಲದ ಸನಾತನ ಧರ್ಮ 🙏🙏😍😍
ಸತ್ಯವಾದ ಮಾತು 🙏
The best enlightenment episode in Suvarna tv shows till now
Wellsaid sir. I was influenced by your answers at Ilkal way back in 2000.
1st i like ur video this is wonderful suvarna news eedhu youths ge beku jathi sagarsha alla rajikiya ketta thna beda nam thara youths ge
This episode is true good
ಅತ್ಯುತ್ತಮವಾದ NEWS HOUR SPECIAL ಸುವರ್ಣ ನ್ಯೂಸ್ ಚಾನೆಲ್ ನವರಿಗೆ ನನ್ನ ವೈಯಕ್ತಿಕ ಕೃತಜ್ಙತೆಗಳು ಇಂತ ಅತ್ಯುತ್ತಮರನ್ನು ಕರೆತನ್ನಿ ನಮಸ್ಕಾರ
ಇಂತಹ ಮಹಾನುಭಾವರ ಮಾತುಗಳನ್ನು ನಮಗೆ ಕೇಳಿಸುವ ಮಾಧ್ಯಮ (ಮಧ್ಯವರ್ತಿ)ವಾದ ತಮಗಲ್ಲದೇ ಇನ್ಯಾರಿಗರ್ಪಿಸಲಿ,,, ನನ್ನ ಧನ್ಯವಾದ , ಅಭಿನಂದನೆ, ನಮನಗಳನ್ನು...🙏🙏🙏🙏
Good information
Jai Ramakrishna 🙏🙏🙏
❤❤❤
🙏🙏🙏🙏🙏🙏🙏
ಜನ್ಮತೋ ಶೂದ್ರಮ್ ಸಂಸ್ಕೃನೋ ಬ್ರಹ್ಮಹಣ
ಒಳ್ಳೇದು
Super and fantastic swamiji
Super Swami sir