Ep-2|ಸಮ್ಮೋಹಿನಿ ಶಾಸ್ತ್ರ ಬಳಸಿ ಶ್ರೀಮಂತರಾಗಬಹುದೆ?| Hypnosis| Sri Ramachandra Guruji| Gaurish Akki Studio

Поделиться
HTML-код
  • Опубликовано: 20 окт 2024
  • Dr Sri Ramachandra Guruji is an internationally renowned Spiritual Master and pioneer in Past life Regression Therapy, Psycho-Spiritual Hypnotherapy, Healing and Hanuman Chalisa. He has invented and introduced various healing and relaxation techniques. He has personally conducted more than 10,000 past life regressions and more than 2000 workshops throughout the globe. Millions of people have benefited from his workshops.
    ಡಾ. ಶ್ರೀ ರಾಮಚಂದ್ರ ಗುರೂಜಿ ಅಂತಾರಾಷ್ಟ್ರೀಯ ಖ್ಯಾತಿಯ ಸಮ್ಮೋಹಿನಿ ಶಾಸ್ತ್ರಜ್ಞರು, ಅಧ್ಯಾತ್ಮಕ ಚಿಂತಕರು ಹಾಗೂ ಪುನರ್ಜನ್ಮ ತಜ್ಞರು. ಮೊದಲಿನಿಂದಲೂ ಯೋಗ ಮತ್ತು ಧ್ಯಾನದ ಮಹತ್ತ್ವವನ್ನು ಸಾರುತ್ತ ಬಂದಿರುವ ಇವರು ಮಾನಸಿಕ ನೆಮ್ಮದಿ ಮತ್ತು ನಿರಾಳತೆಗೆ ಹಲವು ಸ್ವ-ಚಿಕಿತ್ಸಕ ತಂತ್ರಗಳನ್ನು ಸಂಶೋಧಿಸಿ, ಪರಿಚಯಿಸಿದ್ದಾರೆ ಕೂಡ. ಪ್ರಪಂಚದಾದ್ಯಂತ ೨೦೦೦ ಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಇವರ ಕಾರ್ಯಾಗಾರಗಳಿಂದ ಲಕ್ಷಾಂತರ ಜನರು ಪ್ರಯೋಜನ ಪಡೆದಿದ್ದಾರೆ.
    Contact number: 7353535301
    Online workshops: www.hanumalaya...
    Upcoming Events: www.hanumalaya...
    Music Links for Hypnosis : • "Bhavasamanvaya"(ಭಾವಸಮ...
    • "Hiranyagarbha" dhyana...
    • ಯೋಗನಿದ್ರಾಭ್ಯಾಸದಿಂದ ಪ್ರ...
    You can follow on :
    Instagram : / ramachandra_guruji
    Facebook : / dr.sri.ramachandraguruji
    RUclips : / @drsriramachandraguruji
    =======================================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "July ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for July 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #hypnosis #timetravel
    #hypnotherapy #sriramachandraguruji #Psycho-SpiritualHypnotherapy #PastlifeRegressionTherapy #hypnotism #healing #soulhealing #selfhealing #mind #powerofmind #manasasarovara #treatement #yoga #dhyana
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Комментарии • 94

  • @srinivasnagaraj9077
    @srinivasnagaraj9077 Год назад +40

    ನಮ್ಮ ಗುರುಗಳು ನಮ್ಮ ಹೆಮ್ಮೆ, ಗುರುಗಳ ಪಾದಾರವಿಂದಗಳಿಗೆ ನನ್ನ ಶಾಷ್ಟಾಂಗ ನಮಸ್ಕಾರಗಳು 🙏🙏🙏❤️❤️❤️🙏🙏🙏

  • @mnnarasimhappamnnarsimhapp927
    @mnnarasimhappamnnarsimhapp927 9 месяцев назад +6

    ಗುರುಗಳು ಹೇಳುವ ಮಾತು ನನ್ನಅನುಭವದಲ್ಲಿ ೧೦೦%ರಷ್ಟು ಸತ್ಯ 👌👌👌

  • @adityagaming563
    @adityagaming563 Год назад +14

    ಒಳ್ಳೆ ಪ್ರಶ್ನೆ ಕೇಳಿದಿರಿ ಸರ್ ಗುರುಗಳಿಗೆ ಗೃಹಿಣಿಗೆ ಸಂಬಂಧಿಸಿದ ಪ್ರಶ್ನೆ ತುಂಬಾ ಚೆನ್ನಾಗಿದೆ ಸರ್ ನನ್ ಕಡೆಯಿಂದ ಥ್ಯಾಂಕ್ಯೂ ಸರ್

  • @maruthimaru6300
    @maruthimaru6300 Год назад +22

    ಸರ್ ಸಮೋಹಿನಿ ವಿದ್ಯೆ ಬುಕ್ ಯಾವುದು ಎಂದು ತಿಳಿಸಿ
    ಆಡಿಯೋ ಲಿಂಕ್ ಕೊಡಿ ಸರ್

  • @anithavani4967
    @anithavani4967 Год назад +17

    ತುಂಬಾ ಅದ್ಭುತ ಮಾತುಗಳು ಗುರುಗಳೇ ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರಗಳು ಗುರುಗಳೇ

  • @nateshac4187
    @nateshac4187 9 месяцев назад +2

    Namasthe guruji
    Punya madidivi nim videos nodoke nimgu gowri sirgu thumba thanks
    Thumba kastadalidini adre nim.e videos nodi nange dhirya bandide thumba changes agthide guruji nan life nalli iam very thank full to you

  • @prabhakarbhat8999
    @prabhakarbhat8999 8 месяцев назад +2

    Super Session, Always GREATFUL.

  • @rangaswamyn6067
    @rangaswamyn6067 Год назад +13

    ಸೂಪರ್!!👌👌 ಗೌರೀಶ್ ಅವರೆ ಹಾಗೂ ಶ್ರೀ ರಾಮಚಂದ್ರ ಗುರುಗಳೆ, ನಿಜಕ್ಕೂ ತುಂಬಾ ಅದ್ಭುತವಾದ ವಿಚಾರ ಹಾಗೂ ಅಪಾರ ಜ್ಞಾನ ವನ್ನ ತಿಳಿಸಿದ್ದೀರ.ನಿಮಗೆ ತುಂಬಾ ತುಂಬಾ ತುಂಬಾ. ಧನ್ಯವಾದಗಳು💐💐ಹಾಗೂ ಥ್ಯಾಂಕ್ಸ್.

  • @manjula.k4413
    @manjula.k4413 Год назад +8

    Sir definitely it works. Gurujii's words are really inspiring . I have experienced success through self hypnosis. Tq for your social concern keep up the good work 🙏💐

  • @gkariga6842
    @gkariga6842 Год назад +16

    Sir, ಸನಾತನ ಧರ್ಮ ,ಕರ್ಮtheory ಯನ್ನು ಪ್ರತಿಪಾದಿಸುತ್ತದೆ, ಈ ರೀತಿ affirmation, hypnosis ನಿಂದ ಏನನ್ನೂ ಸಾದಿಸಬಹುದಾದರೆ ,ಅಲ್ಲಿ contradiction ಆಗಲಿಲ್ಲವೆ ?

  • @rekhas6333
    @rekhas6333 Год назад +4

    ತುಂಬಾ ಚೆನ್ನಾಗಿ ಹೇಳಿದ್ದೀರಿ ಗುರುಗಳೆ

  • @kalappapattar9320
    @kalappapattar9320 Год назад +6

    ನಿಮ್ಮ ಆಡಿಯೋ ಗಳನ್ನು ನೋಡಿ, ನನ್ನ ಜೀವನದಲ್ಲಿ ಎಷ್ಟೋ ಬದಲಾವಣೆಗಳಾಗಿವೆ, ಜೈ ಗುರೂಜಿ🙏🙏🙏

  • @guruprasad.s2729
    @guruprasad.s2729 Год назад +13

    Super Episode
    Thank you so much Sir ☺️❤

  • @manjupurushan8120
    @manjupurushan8120 Год назад +3

    Very Good Information Thanks 👍❤️🙏

  • @gurulinghapadapad8379
    @gurulinghapadapad8379 Год назад +4

    Congratulations sir you are greatest thinker sir I am really like sir

  • @UmeshGuruRayaru
    @UmeshGuruRayaru Год назад +12

    Thank You So Much For this Most Inspirational and Interesting Episode Sir

  • @suprriyagirish2557
    @suprriyagirish2557 Год назад +2

    Yes carect ,super🙏

  • @shravyahr237
    @shravyahr237 Год назад +3

    Super information wonderful 💯 sir 🎉🎉🎉

  • @vay765
    @vay765 Год назад +5

    East or west Guruji best❤

  • @KavyaKavya-kr8oc
    @KavyaKavya-kr8oc 10 месяцев назад +1

    Very use ful vedio.Thank u so much sir❤❤

  • @blueberryblueberry6746
    @blueberryblueberry6746 Год назад +8

    ಶ್ವಾಸ ಮೋಹಿನಿ ಮಂತ್ರ ಹೇಳಿ ಕೊಡಿ ಗುರುಗಳೇ

  • @pramilal2548
    @pramilal2548 Год назад +2

    Ramchandra guruji is great 👍 I like you guruji

  • @PadmaP-zt2nc
    @PadmaP-zt2nc Месяц назад

    Super it's very very nice subject

  • @sailakshmanr5457
    @sailakshmanr5457 Год назад +3

    Very nice 👌 Om Sai Ram jai Shri Ram 🙏🌺🌺🙏

  • @MunirajupMunirajup-om4hp
    @MunirajupMunirajup-om4hp Год назад +1

    Namasthe gurugale nimma mathu manikya god bless you

  • @mahendra.amahendra.a6587
    @mahendra.amahendra.a6587 Год назад +3

    ಜೈ ಗುರುದೇವ

  • @shambhum.r678
    @shambhum.r678 Год назад +2

    Thanks for your information sir I will try sir.

  • @adhinathbindage1641
    @adhinathbindage1641 Год назад +2

    Super video

  • @pdobychapura8982
    @pdobychapura8982 Год назад +2

    ಸೂಪರ್ ಮಾಹಿತಿ ಗುರು ಗ ಳೆ

  • @manoharaksmanohara4628
    @manoharaksmanohara4628 Год назад +3

    Thanks so much

  • @shanthanadhi8863
    @shanthanadhi8863 Год назад +1

    Ramachandra gurugalige nanna hrudaya poorvaka Shira saastanga ನಮಸ್ಕಾರಗಳು

  • @lakshminarayanahd6699
    @lakshminarayanahd6699 Год назад +3

    Thank you for your information Guruji

  • @niveditagopalkrishna7167
    @niveditagopalkrishna7167 Год назад +2

    Thank u sir 🙏🙏 nimma workshop attend aageddene

  • @sujathanaveen1969
    @sujathanaveen1969 Год назад +2

    Thank you guruji thank you universe

  • @mallammaganigi8019
    @mallammaganigi8019 Год назад +2

    Good Topic selection Akki Sir

  • @anitham8383
    @anitham8383 Год назад +2

    Thank you so much guruji

  • @lathadevim.s8443
    @lathadevim.s8443 Год назад +3

    Thank you so much sir 🙏

  • @shetty4470
    @shetty4470 Год назад +5

    🙏 Guruji, you are my favourite guru.

  • @shivannabs8284
    @shivannabs8284 Год назад +3

    Sir ನಾನು ನಿಮ್ಮ ಹೊಸ Subscriber sir ಏಕಾಗ್ರತೆ ಬರೋದಕ್ಕೆ ಏನು ಮಾಡ್ಬೇಕು ನಾವು ಏನೋ ಒಂದು ದ್ಯಾನ ಮಾಡೋಕೊಡ್ರೆ ಒಳ ಮನಸು ಬೇರೆ ಎಲ್ಲೋ ಹೋಗುತಲ್ಲ ಹೇಕೆ ಒಂದನ್ನೇ ದ್ಯಾನ ಮಾಡೋಕಗ್ತಿಲ್ವಲ್ಲ ಏಕಾಗ್ರತೆ ಹೇಗೆ ಮಾಡೋದು ಹೇಗೆ ಸಿರ್ plz ಹೇಳಿ

  • @munikrishnappah.n6618
    @munikrishnappah.n6618 Год назад +1

    Guruji Thank You All The Best.

  • @TrollBro1983
    @TrollBro1983 Год назад +42

    ನನಗೆ ಗಾಢವಾದ ನಿದ್ರೆ ಬರುತ್ತಿಲ್ಲ. ಎಚ್ಚರವಾದರೆ ನಿದ್ರೆ ಬರಲು ತುಂಬಾ ಸಮಯ ಹಿಡಿಯುತ್ತದೆ. ಗಾಢವಾಗಿ ನಿದ್ರಿಸಲು ದಯವಿಟ್ಟು ಉಪಾಯ ತಿಳಿಸಿ.🙏🙏

  • @renukalaboratory9461
    @renukalaboratory9461 5 дней назад

    ನಿಮ್ಮ ವಿಳಾಸ ತಿಳಿಸಿ ಗುರುಗಳೇ

  • @govindphysics63
    @govindphysics63 Год назад +1

    Very nice talk. ಭವಿಷ್ಯ ನೋಡಲು ಸಾಧ್ಯ ಎಂದು ಹೇಳಿದಿರಿ. ಬದಲಾಯಿಸಲು ಸಾಧ್ಯವೇ?

  • @mahabaleshwargaonkar9102
    @mahabaleshwargaonkar9102 Год назад +2

    🙏

  • @anandaraoksanandaraoks5445
    @anandaraoksanandaraoks5445 Год назад +2

    Naanu house wife nanagu idara avashya Kate ide .pl tilisi

  • @ravishetty6505
    @ravishetty6505 Год назад +2

    Very good video useful

  • @dakshayanikuchur9993
    @dakshayanikuchur9993 Год назад +1

    Thankyou very much 🎉❤

  • @kannadiga84
    @kannadiga84 Год назад +1

    Yes nivu heludu nija

  • @nakshattrastudios287
    @nakshattrastudios287 Год назад +2

    Love u guruji ❤

  • @gopalakrishna2070
    @gopalakrishna2070 9 месяцев назад

    Nice🙏

  • @kavyagowda4440
    @kavyagowda4440 Год назад +2

    Thank you sir 🙏🕉️🙏

  • @savitahegde5305
    @savitahegde5305 Год назад +2

    ಅವರು ಹನು "ಮನ"ಧ್ಯಾನ ಸುಂದರ ಬದುಕಿನ ಸೋಪಾನ,(ಹನುಮಾನ್ chalisa )ಬಗ್ಗೆ ಸ್ವಲ್ಪ್ ಅದ್ರಬಗ್ಗೆ ಮುಂದಿನ episodali ಅವರನ್ನ ಕೇಳ ಬಹುದೇ?

  • @suprriyagirish2557
    @suprriyagirish2557 Год назад +1

    🙏 super

  • @sunithagudur1524
    @sunithagudur1524 Год назад +1

    Namaskar Guruji

  • @chandrashekarugalatad4068
    @chandrashekarugalatad4068 Год назад +1

    Super

  • @lakshmipathiyj3162
    @lakshmipathiyj3162 Год назад

    Thanks guruji🙏🙏🙏🙏🙏

  • @ManjuNath-ry3xb
    @ManjuNath-ry3xb Год назад +3

    Sir, Some psychotic group of drugs which are given to treat diseases of the mind or brain are also called HYPNOTICS. Could you kindly clarify this and explain Sir?

  • @devarajgovidappa5949
    @devarajgovidappa5949 Год назад +1

    Super guruji

  • @ShashiKumar-km9mw
    @ShashiKumar-km9mw Год назад +4

    Hege helbeko gothagthilla ❤

  • @NAKSHATRAASTROSCIENCE
    @NAKSHATRAASTROSCIENCE Год назад +4

    ❤❤❤❤❤❤❤sri gurubyo namaha

  • @krishnn3501
    @krishnn3501 Год назад +1

    🙏🙏

  • @ashalatha1032
    @ashalatha1032 Год назад

    Yes guruji ❤

  • @babuhegade8020
    @babuhegade8020 Год назад +1

    Super sir

  • @devrajc9539
    @devrajc9539 9 месяцев назад

    I need deep sleep without disturb please tell me guruji

  • @jayashreegururaj2963
    @jayashreegururaj2963 Год назад +1

    I want to get urgent information on very serious problem with my son, how to get suggestions, it's very urgent. Could you please help me. 😢😢😢

  • @Rizzlerfromohio-x
    @Rizzlerfromohio-x Год назад +2

    Tq sir

  • @lalithakr5932
    @lalithakr5932 10 месяцев назад

    ಗುರುಗಳೇ ನಿಮ್ಮ ಫೋನ್ ನಂಬರ್ ಸಿಗುತ್ತಾ ದಯವಿಟ್ಟು 🙏🙏🙏🙏🙏

  • @VeereshMp129
    @VeereshMp129 Год назад

    Wow sir🙏

  • @manasakshifoundation
    @manasakshifoundation Год назад +1

    Guruji 🎉❤ u

  • @gouravvasalalli4101
    @gouravvasalalli4101 Год назад +1

    Diprehisnge parihar edeya

  • @nagaveniprakash5600
    @nagaveniprakash5600 Год назад +2

    Howdu neevuhelodu corect

  • @chaithranagaraju6343
    @chaithranagaraju6343 Год назад +1

    How to get the videos.

  • @sathyanarayana3248
    @sathyanarayana3248 Год назад

    Super sir ❤❤❤

  • @Vijaykumarsunagar
    @Vijaykumarsunagar Год назад +1

    🙏🏼🙏🏼🙏🏼🙏🏼

  • @uniquebro5714
    @uniquebro5714 Год назад +2

    Can you teach us guruji

  • @gowrimr7818
    @gowrimr7818 Год назад +1

    👌🙏sir

  • @bhagya6074
    @bhagya6074 Год назад +1

    🙏🙏🙏🙏🙏

  • @parashuramnaraboli2650
    @parashuramnaraboli2650 Год назад +1

    Super sir ooleya viseya

  • @rangaswamyn6067
    @rangaswamyn6067 Год назад +1

    👌👌👌💐💐💐👍👍👍

  • @Angelbutterfly6135
    @Angelbutterfly6135 Год назад

    🙏🙏🙏🙏🙏🙏👌👌👌

  • @HkBlockWalkar
    @HkBlockWalkar 8 месяцев назад

    ❤❤🎉🎉🎉🎉❤❤❤❤❤🎉🎉🎉🎉🎉🎉❤❤

  • @jeevankumarc547
    @jeevankumarc547 Год назад +1

    Guruji nema ph no kode

  • @srishail321
    @srishail321 Год назад +1

    Thank you very much

  • @savadatti3star767
    @savadatti3star767 Год назад +2

    🙏

  • @callmecow819
    @callmecow819 Год назад

    Super 😊

  • @nirmalaraju2031
    @nirmalaraju2031 Год назад +1

    Thank you 🙏🙏

  • @prabhagowda5717
    @prabhagowda5717 Год назад +1

    Thank you so,so,so much guruji

  • @lathadevim.s8443
    @lathadevim.s8443 Год назад +1

    Thank you so much sir

  • @sujathams3051
    @sujathams3051 Год назад +2

    🙏🙏🙏🙏