'Yediyurappaರಿಂದ ಯಾರಿಗೆ ಒಳ್ಳೇದಾಗಿದೆ?'; BSY ಹಾಗೂ ಮಠಾಧೀಶರ ವಿರುದ್ಧ Shankar Bidari ಗರಂ
HTML-код
- Опубликовано: 4 окт 2024
- Yediyurappaರಿಂದ ಯಾರಿಗೆ ಒಳ್ಳೇದಾಗಿದೆ? ಸ್ವಾಮೀಜಿಗಳು ಈ ಮಟ್ಟಕ್ಕೆ ಇಳಿಯಬಾರದಿತ್ತು, ಭಕ್ತವೃಂದ ಅಭಿವೃದ್ಧಿಗೆ ಸ್ವಾಮೀಜಿಗಳು ಚಿಂತಿಸಬೇಕು' BS Yediyurappa ಬೆಂಬಲಕ್ಕೆ ನಿಂತಿರೋದಕ್ಕೆ Shankar Bidari ವ್ಯಂಗ್ಯವಾಡಿದ್ದಾರೆ.
#News18Knnada #BSYediyurappa #ShankarBidari #BJP
Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business, and sports. Stay tuned for all the breaking news in Kannada
Subscribe to our channel for the latest news updates:
bit.ly/2uph1g3
Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
____________________________________________________________
Kannada News Live | ಕನ್ನಡ ನ್ಯೂಸ್ ಲೈವ್
Kannada Live News | ಕನ್ನಡ ಲೈವ್ ನ್ಯೂಸ್
Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
#KannadaLiveNews | #ಕನ್ನಡನ್ಯೂಸ್
News18 Kannada Live | ನ್ಯೂಸ್ 18 ಕನ್ನಡ ಲೈವ್
Follow Us On:
-----------------------------
Website: bit.ly/2FtnrQF
Facebook: / news18kannada
Twitter: / news18kannada
ಸರ್ , ನಿಮಗೆ ಇರೋ ಜ್ಞಾನದ ಸ್ವಲ್ಪ ಭಾಗವಾದರೂ ಸ್ವಾಮೀಜಿಗಳಿಗೆ ಇರಬೇಕಿತ್ತು
Dukka aadare visha kudi boli magane
Adhe DKS bagge mathadu
ಇದಕ್ಕೆ ಹೇಳೋದು ರಾಜಕೀಯಕ್ಕೆ ವಿದ್ಯಾವಂತರು ಮತ್ತು ಪ್ರಜ್ಞಾವಂತರು ಬರಬೇಕು ಅನ್ನೋದು...
ಸರ್ ನಿಮ್ಮಂತ ಪ್ರಾಮಾಣಿಕ ವ್ಯಕ್ತಿ ನಮ್ಮ ರಾಜ್ಯಕ್ಕೆ ಸಿಎಂ ಆಗಬೇಕು 🙏🙏
ನಿಮ್ಮ ಉತ್ತಮ ಅಭಿಪ್ರಾಯಕ್ಕೆ ಧನ್ಯವಾದಗಳು 👍
Well said sir, ಕನ್ನಡ ತಾಯಿ ಬಂಜೆಯಲ್ಲ, ಜಾತಿ ಮೀರಿ ಪ್ರಾಮಾಣಿಕ,ಯೋಗ್ಯವ್ಯಕ್ತಿಯನ್ನ ಆ ಸ್ಥಾನಕ್ಕೆ ಏರಿಸಲಿ .
👌
@@ಕನ್ನಡದೇಶ ......
ಶಂಕರ್ ಬಿದರಿ,ಯವರೆ ಒಳ್ಳೆಯ ಮಾತನಾಡುತ್ತಿದ್ದೀರಿ ಧನ್ಯವಾದಗಳು ಸರ್
ಸರ್ ನಿಮ್ಮಂತವರು ಇರುವುದು ಲಕ್ಷಕ್ಕೆ ಒಬ್ಬರು ಸರ್ ನಿಮ್ಮ ಮಾತುಗಳನ್ನು ಎಲ್ಲಾ ಕಳ್ಳ ಸ್ವಾಮಿಗಳು ನೇೂಡಬೇಕು
ಕೇಳಬೇಕು ಸರ್
ತಮ್ಮ ಕಾಳಜಿಗೆ ಅಭಿನಂದನೆಗಳು ಸರ್.
ನೀವು ಹೇಳುದ ಸರಿ ಇದೆ sir ಸ್ವಾಮೀಜಿಗಳು ವಿಜೇಂದ್ರನೀಗೆ ಮಾರಾಟವಾಗಿದ್ದರೆ ಅದಕೆ bsy ಗೆ ಸಪೋರ್ಟ್ ಮಾಡತಾ ಇದಾರೆ
SURE 100/
💯💯
ನೀನು ಒಬ್ಬ ನಿಷ್ಠಾವಂತ ಅಧಿಕಾರಿ ಅಂಥಾ ಇವತ್ತು ಸಾಬೀತು ಪಡಿಸಿದಿ ಧನ್ಯವಾದಗಳು ನಿಮಗೆ ನಿಮ್ಮ ಸಲಹೆ ಮಾರ್ಗದರ್ಶನ ಕಾರನಾಟಕಕ್ಕೆ ಬಹಳಾ ಅವಸ್ಸೇ
Sir, ನೀವು ನಿಜವಾದ ಬಸವಣ್ಣನವರ ಅನುಯಾಯಿ. ಧನ್ಯವಾದಗಳು. ನಿಮ್ಮಂತವರ ಸಂತತಿ ಬೆಳೆಯಲಿ.
ಧನ್ಯವಾದಗಳು ಸಾರ್ ನಿಜವಾದ ವಸ್ತುನಿಷ್ಠವಾಗಿ ಹೇಳಿದ್ದೀರಿ.
ಸರ್ ನಿಮ್ಮ ಅದ್ಭುತವಾದ ಸಲಹೆ ಬಿಜೆಪಿ ಪಾಲಿಸಬೇಕು...
If people heed such person's advice ,party will go to dogs, politics is a different kettle of fish ,Mr. Bidari is not fit for that.LOOSER.
Yes u right ಬಿದರಿ ಸರ್..🎉🎉🔥🔥🔥🔥🔥🔥🔥
ನಿಮ್ಮಂಥ ದೊಡ್ಡವರು ಹೇಳಿದ್ರು ಈ ಜನ ಕೇಳಲ್ಲ ಸರ್
ಬಿದರಿ sir
ತುಂಬಾ ಚೆನ್ನಾಗಿ ಹೇಳಿದೀರಾ sir
You are right sir 🙏
ಶಂಕರ್ ಬಿದ ರಿ ಸಾರ್ ನೀವು ಹೇಳೋದು ಸರಿ ಯಡಿಯೂರಪ್ಪ ರಿಂದ ಯಾರಿಗೆ ಅನುಕೂಲ ಆಗಿದೆ
Kalla Swamiji galu..
ಇದು ಖಂಡಿತ ನಿಜ
@@ashithmurthy2200 ಮಠಕ್ಕೆ ಬಹಿಷ್ಕಾರ
ಸೂಪರ್ ಸೂಪರ್ ಸರ್, ನಿಮ್ಮ ಅಭಿಪ್ರಾಯ ಸ್ಪೋರ್ತಿದಾಯಕ ನಮಗೆ. ಭಗವಂತ ನಿಮಗೆ ಒಳ್ಳೆಯ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಎಂದು ನಮ್ಮ ಪ್ರಾರ್ಥನೆ.
You’re 💯 percent rite sir.
V good mr Bidri thank q for ur guts to express the truth.
King my boss ಶಂಕರ್ ಬಿದರಿ 💥💣
Vere Good Spech Sanmany Shakar Bidari Spech....
HE HAS TOLD REAL TRUTH. EXCELLENT. WE NEED SUCH PEOPLE MORE AND MORE- B.VRUSHABENDRAPPA
If yeddy has to be sent to Jail, before that... Chidu, DKShi, kj George, nalapad, Sonia, RaGa and many more politicians have to be sent to jail.
Modi, shah too bro
@@nithinkumar1108 they have already gone. Check thier history.
U R really correct sir
shankhar ಬಿದರಿ ಅಂಥವ್ರು ಸಿಎಂ ಆಗ ಬೇಕು
Well said
Shankar bidari sir spoke the truth .... politics should be transparent n clean 😊
this " SHOULD BE " is not going to work -- Make it mandatory. For govt formation there should be 113 MLA . Can 112 MLA form govt -- JUST not possible - Same way - make governance complete transparant by law -- HOW .. ? I have 25 points ..
1. Make Govt account trnaparant LIVE REAL TIME - any one can see like Google search
2. Introduce right to racall --- Voters should have right to recall the representaive they chose if he or she does not work - By LAW
3. Voters should have say in Govt spends - Let the road in front of my house be signed by me for its money - Why that useless MLA or some oficer ..? Disucss and come out with some solution
4. There should not be coalation politics - Every one should say to whom they are supporting BEFORE election and voter should know and those represetaive can not change on their own - They have to resign and voter should reelect them once again - After election 37+ 80 = 117 formation of govt should be completely stopped by Law
Just by putting a board " THEIFS are not allowed " will not stop theifs .. we need to close the door and out lock.
Consider everyone is crook and design the system --- IT IS POSSIBLE
@@sureshpolali4616 very nice points and really appreciable 😊
ಬಿದರಿ ಸಾಹೇಬರು ಸತ್ಯವಾದ ಮಾತನ್ನು ಹೇಳುತ್ತಿದ್ದಾರೆ
Good to know Bidiri realized the truth.
Annamalai is blindly following BJP.
Bidhari Aulo Marulo,avara time mugidhidhe aste avarigi BSy ge compare what a joke
Each person has likes and dislikes ;
Is it rice bag😀😃😄😁😆😅😍
We really salute u Sir. U always stood for truth nd justice...
wow, what a statement by the ex-police chief.
ಸುಪರ್ ಸರ್ ನಿವು 🙏👌
Mr Bidari CM elected by MLA'S but not High commond of BJP or Congress
Lo mla elected people's not a tukali swamiji
Super sir
Thooo loper
ನೀನೂ ಐಪಿಎಸ್ ನಿವೃತ್ತ ಅಧಿಕಾರಿ ಆಗಿದ್ದಿರಿ ನೀವು ಎಷ್ಟು black Money ಎಷ್ಟು ಮಾಡಿದ್ದು ನಿಮ್ಮ ಆತ್ಮ ಸಾಕ್ಷಿಯಾಗಿ ಹೇಳಿ
ನಿಮಗೆ ಗೊತ್ತಿದ್ರೆ ತಿಳಿಸಿ,
ಸುಖಾಸುಮ್ಮನೆ ಶಂಕರ್ ಬಿದರಿ ಸಾಹೇಬರ ಬಗ್ಗೆ ಮಾತನಾಡಿದರೆ ಸರಿ ಇರುವುದಿಲ್ಲ
Avr bagge gottilde matadbedri
You are perfectly correct sir Thank you
Yes sir ಶಂಕರ್ ಬಿದ್ರಿ ನಿಜವಾದ ಗಂಡು
ಶಂಕರ್ ಬಿದರಿ ಸಾಹೇಬರು ಹಿಂದೆ ಯಡಿಯೂರಪ್ಪ ಬಹುಮತ ಸಾಬೀತು ಮಾಡುವ ಸಮಯದಲ್ಲಿ ಮಾಡಿದ ಸಹಾಯವನ್ನು ನೆನೆಸಿಕೊಳ್ಳಲಿಲ್ಲ ಅದು ಈಗ ಹೊರಗಡೆ ಬರುತ್ತಿದೆ. ದಯವಿಟ್ಟು ಕ್ಷಮಿಸಿ ಸ್ವಾಮಿ
ನಿನ್ ಜಾತಿ ಹಿಡಿದು ಮಾತಾಡ್ತಿರ ಬೇರೆ ಎಲ್ಲರಂತೆ ನೀವು ಕೂಡ ನಿಮ್ಮ ಸಮಾಜಕ್ಕೆ ಅಷ್ಟೇ ಒಳ್ಳೆಯದಾಗ್ಬೇಕ
Yaellaru aste bro ..avr avr aasti avr avr adhikara madbaeku ..
Great words
ನೀವು ಹೇಳಿದು ಸತ್ಯ.
He is aiming at good political post.
Sir ಸೂಪರ್
ಬಿದರಿಯವರು ಕೂನೆಗೆ ಹೇಳಿದ್ದು ...ಯಾರು ಹತ್ರ ಹೂಗಬೇಕು ಯಾರ ಕಾಲಬೀಳಬೇಕು ಇನ್ಮುಂದೆ ನೀಡಬೇಕು ಅಂದಧು ಬಹಳ ಸೂಕ್ತ ನಿರ್ಣಯ . ಧನ್ಯವಾದಗಳು ಬಿದರಿಯವರಿಗೆ.
You always gentlemen Sir 🙏
Your are great person responsible person and good men
What a beautiful statement sir...
The Great Advice and Lesson Sir
What a wonderful man you are sir. Thank you 🙏 🙏for your precious words🙏🙏. Entha mahaniyara mathugalannu endina janangakke kelisi. Janarige Olleyadaguththe.
ಪೆಟ್ರೋಲ್ , ಗ್ಯಾಸ್ ಬೆಲೆ ಏರಿಕೆಯಿಂದ ಜನತೆಗೆ ಆಗಿರುವ ಕಷ್ಟದ ಬಗ್ಗೆ ಇವರೇಕೆ ಮಾತಾಡುವುದಿಲ್ಲ.
The brave opinion
Up right officer when in service. Very honest talk . Need more people to talk truth openly .
ಬಿದರಿ ನೀವು ಹೇಗೆ ಅಂತ ಕರ್ನಾಟಕ ಜನ ನೋಡಿದ್ದಾರೆ ನಿಮ್ಮ ಮಾತು ಯಾರು ಕೇಳು ಪರಿಸ್ಥಿತಿಯಲ್ಲಿಲ್ಲ
Correct sir..
Good messages information about your experience with anything good messages
ಬಿದರಿ ಸರ್.. ನಿಮ್ಮ ಅಭಿಪ್ರಾಯ ಭೂಮಿ ತೂಕದ ನ್ಯಾಯ ಸಮ್ಮತ ಮಾತು ಸರ್.. ಸಮಾಜದ ಒಳಿತು ಹಾಗೂ ವಸ್ತು ನಿಷ್ಠ ವಾಗಿ ಮಾತಾಡಿದಿರ ಸರ್..
Keep it 👆 Shankar!101/Correct🤣our system has failed miserably since independence 😁😂🤣hope HC is listening 😁?
Integrity, honesty and upright attitude of a person is tested in this kind of crisis, my utmost sincere salute to this gentleman for expressing fearlessly his opinion which should be an eye opener to all the so called political leaders. Sir, you are a rare diamond amongst millions of fake stones!
Shankar Bidri Sir, Hats off, you are 100 percent true.
Just imagine how the central leader ship is surrendering
If it continues law and order situation will be in danger 🤣?wait and see wonderful things happening around 🙂😁🙂?
Very nice information from IPS thanks I'm very happy
Super Sir, u spoke Honestly.
ಗಂಡು ಗಲಿ ಶಂಕರ ಬಿದರಿ ಯವರಿಗೆ ಧನ್ಯವಾದಗಳು ಶುಭ ಹಾರೈಕೆಗಳು
Sir hats off ur opinion truly said sir we all appreciate ur opinion given on yadurappa ex cm such persons should come forward like you sir we need ur services again for mankind
100%💐
The intellectual group of this State should cultivate to talk like Bidari sir. Look at the Frank, transparent and openness in expression. No where he spoke about caste. Can this State expect more of such persons in politics?
ಉತ್ತಮ ಅಭಿಪ್ರಾಯ ಸಮಾಜದ ಕಲಕಲಿಯ
ಅಭಿಪ್ರಾಯ ಪ್ರಾಮಾಣಿಕ ಅಭಿಪ್ರಾಯ ಶುದ್ಧ ಮನಸ್ಸಿನ ಅಭಿಪ್ರಾಯ.
ಅಪ್ಪನ ಹುಟ್ಟಿದ ಮಾತುಗಳು👍👍
ಶಂಕರ್ ಬಿದರಿ ರವರು ನಿಜವಾಗಿಯೂ ಉತ್ತಮ ವಾದ ಮನುಸರು ಅವರ ಮಾತುಗಳು ಉತ್ತಮ ವಾಗಿರುವುದು
Good sir
well stated
I agree with you Sir
Well said sir, I had become a fan of your on your words.hatsoff sir....mathas should be away from politics
ಮಾನ್ಯ ಶಂಕರ ಬಿದರಿ ಸಾಹೇಬ್ರಿಗೆ 🙏🙏🙏🙏🙏🙏
Salute you sir.... Great speech....
Very well said
Nice 100%true sir
Kadak officer, kadak answer. 👍👍
🙏🙏🙏🙏🙏👍
G. H. Vijayakumar. Ollematu. Ollevishaya. Sir🙏🙏🙏🙏🙏
ಸರಿಯಾಗಿ ಹೇಳಿದ್ದೀರಾ ಸರ್
Sir you are great 👍
I support mr.Bidri concern....
good news
ಹೌದು ಕಠಿಣ ಶಿಕ್ಷೆ ಆಗ್ಲೇಬೇಕು
Shankar Bidari sir good talk.
100%correct sir well said 👏👍👌🙌💯
Bsy is one of the most honest person in Karnataka. 😆
ರಾಜ್ಯದ ಎಲ್ಲಾ ಸ್ವಾಮಿ ಗಳನ್ನು ಹಣದಿಂದ ಖರೀದಿಸಿ ರುವ ದಲ್ಲಾಳಿ ಯಡ್ಡೀ
Very good sir shankar bedari sir thank you so much
Supar sir Jai Hind
🙏🙏🙏 sir Hattsup for your valuable thinking s
Gud decision sir
He was the right choice if was given
You are 100% correct Bidari sir, being an IPS officer you said everything very boldly about CM & Swamijies. 👏🏼👏🏼👏🏼
Supr sirrr nimantavaruu bekku sirr
Shankar bidari sir great man sir hats of you sir
So true..
Super.point