ಕನ್ನಡ ಚಿತ್ರರಂಗದಲ್ಲಿ ಮೊದಲು 100 ಚಿತ್ರಗಳನ್ನು ಮಾಡಿದ್ದು ನಮ್ಮ ತಂದೆ..!!! | Sudha Narasimha Raju | Ep 02

Поделиться
HTML-код
  • Опубликовано: 2 янв 2025

Комментарии • 28

  • @prasadhrk2655
    @prasadhrk2655 2 года назад +11

    ಸುಧಾ ಅವರ ಮಾತುಗಳು ಬಹಳ ಸ್ಫುಟ, ಒಳ್ಳೆಯ ಭಾಷೆ, ಉತ್ಕೃಷ್ಟ ವ್ಯಾಖ್ಯಾನ. ಬಹಳ ಉಪಯುಕ್ತ ಮಾಹಿತಿಗಳು ತಿಳಿದವು.

  • @ravindrabyakod2416
    @ravindrabyakod2416 2 года назад +5

    ಒಳ್ಳೆಯ ಸಂದರ್ಶನ. ಈರ್ವರಿಗೂ ಅಭಿನಂದನೆಗಳು.

  • @nagarajappak247
    @nagarajappak247 4 часа назад

    ನರಸಿಂಹರಾಜುರ ತಂದೆ ತಾಯಿ ಹೆಸರು ವಿವರ ಹೇಳಬೇಕಿತ್ತು ಧನ್ಯವಾದಗಳು ಸಾರ್

  • @chandrashekar-kg7oi
    @chandrashekar-kg7oi 2 года назад +7

    ಅಣ್ಣಾವ್ರು 😍ನರಸಿಂಹರಾಜು ಅವ್ರು😍

  • @kalpanaramani900
    @kalpanaramani900 2 года назад +1

    Sudha's narration was extremely nice. I felt as if every thing is happening in front of my eye. Thankyou sudhaji.

  • @MaliniarusArus
    @MaliniarusArus 2 года назад +2

    Sudha father is my relative. Iam always love his comedy. He was the best, namber one.

  • @arunr6174
    @arunr6174 2 года назад +3

    Rajkumar hero , Udaykumar supporting role or villan, Narasimharaju and Balakrishna all movies are super duper hit

  • @sampathkrishna1806
    @sampathkrishna1806 Год назад

    Thank u sudhamma.

  • @sukumarsharadamma490
    @sukumarsharadamma490 2 года назад +2

    Narasimha Raju was inseparable from Kannada Film Industry , we used to enjoy his roles as a Comedian, and good character actor

  • @varadarajaluar2883
    @varadarajaluar2883 2 года назад +4

    Nice video, thanks for sharing.

  • @basavarajkurumanal928
    @basavarajkurumanal928 11 месяцев назад

    ಅವರು ಎಂದಿಗೂ ಅಜರಾಮರ ಸರ❤❤❤

  • @wanderingmystic6968
    @wanderingmystic6968 2 года назад +4

    She was saying something about school master. You interrupted her train of thoughts. Please don’t stop when the guest is speaking in full flow

  • @khanditavaadi8099
    @khanditavaadi8099 2 года назад +3

    ಸುಧಾರವರು ಅನಾವಶ್ಯಕವಾಗಿ ಇಂಗ್ಲೀಷ್ ನಲ್ಲಿ ಮಾತನಾಡಿದ್ದಾರೆ., ಸಹಜವೆನಿಸಲಿಲ್ಲ.

  • @dvenugopal7814
    @dvenugopal7814 2 года назад

    Holy,bari holu

  • @prakashrasal8342
    @prakashrasal8342 2 года назад +4

    ಕುರುಬರ ಹಳ್ಳಿ, ಜೈ. C ನಗರದ ಮುಖ್ಯ ರಸ್ತೆಗೆ ನಿಮ್ಮ ತಂದೆಯ ಹೆಸರನ್ನು ಇಟ್ಟು 7, 8 ವರ್ಷಗಳಾಗಿರಬಹುದು. ಆದರೆ ಅವರ ಹೆಸರನ್ನು ಸೂಚಿಸುವಂತಹ ಎಲ್ಲೂ ಒಂದು ಫಲಕವೂ ಕಾಣುವುದಿಲ್ಲ. ಇದರ ಬಗ್ಗೆ ಎಲ್ಲರಿಗೂ ಏಕೆ ಇಂತಹ ನಿರಾಸಕ್ತಿ?

    • @sukumarsharadamma490
      @sukumarsharadamma490 2 года назад +1

      At least now, all admirers of our beloved Narasimharaju, should take up this lapse to the notice of Government and concerned BBMP officials notice

  • @pjy895
    @pjy895 2 года назад +5

    Car tagondavru kalyaan kumar

  • @rdputtanna1715
    @rdputtanna1715 2 года назад +1

    ನರಸಿಂಹರಾಜು ಅಂದ್ರೆ ನರಸಿಂಹರಾಜು ಹಿಂದೆ ಇಲ್ಲ ಮುಂದೆ ಹುಟ್ಟೋಲ್ಲ ಅಂತ ಹಾಸ್ಯಗಾರ

  • @umadevi7541
    @umadevi7541 2 года назад

    Where is narasimharaju wife

  • @puttannam322
    @puttannam322 2 года назад +2

    Manasaksichitradhallidr.raj.narasinmarajkalige.namaskar.maduthare.adhudr.raj.duadddaguna.but.....................

    • @vijayalakshmivijaya7883
      @vijayalakshmivijaya7883 2 года назад

      ಅದ್ಭುತವಾದ ನಟ ಇವರ ಹೆಸರು ಯಾವುದಾದರೂ ಒಂದು ಜಾಗದಲ್ಲಿ ಇಡಬೇಕು ಹಾಸ್ಯ ಚಕ್ರವರ್ತಿ ಈಗ ಅಂತ ನಟ ಇಲ್ಲವೇ ಇಲ್ಲ

  • @varadarajaluar2883
    @varadarajaluar2883 2 года назад

    ,