: Baiderlena parakeda nema- Siri

Поделиться
HTML-код
  • Опубликовано: 12 сен 2024
  • Siri kullavuna bagge details Baiderlena parakeda nema d ( nema held @ Kukkuje barke)

Комментарии • 24

  • @udayas.poojary8674
    @udayas.poojary8674 2 года назад

    👏👏👏👏👏👏👏👏👏👏👏

  • @praveenjogi5407
    @praveenjogi5407 6 лет назад +1

    so nice.....amazing i loved it..

  • @nagarajkumar9990
    @nagarajkumar9990 6 лет назад

    superrrrr i love thulunada kola nemosawa

  • @praveenjogi5407
    @praveenjogi5407 6 лет назад +1

    thank u rithesh for uploading video.

  • @priyapoojari1437
    @priyapoojari1437 4 года назад

    super nammura koala👌

  • @mijarps
    @mijarps 6 лет назад +1

    nagaraj bhatru clear baretheru neetu for detail nagarj bhat
    "ಸಿರಿ ಕುಲ್ಲಾವುನು"
    ಬೈದರ್ಕಳ ನೇಮದಲ್ಲಿ ಕಳಚಿ ಹೋದ ಕೊಂಡಿ ಇದಾಗಿರಬಹುದೆ ?
    ತುಳುನಾಡಿನ ಅತ್ಯಂತ ಪ್ರಸಿದ್ಧ ಅವಳಿ ವೀರರಾದ ಬೈದರ್ಕಳ (ಕೋಟಿ - ಚೆನ್ನಯರ) ಗರಡಿಗಳಲ್ಲಿ ಅವರ ತಾಯಿ ದೇಯಿ ಬೈದೆದಿಯ ಆರಾಧನೆ ಮತ್ತು ಕೋಲಗಳು ಅಲ್ಲಲ್ಲಿ ಆರಂಭವಾಗಿರುವ ಈ ಕಾಲಘಟ್ಟದಲ್ಲಿ ಸಿಕ್ಕಿರುವ ಆ ವಿಡಿಯೋ ಚಿತ್ರಣ ಕೆಲವೊಂದು‌ ಪ್ರಶ್ನೆಗಳಿಗೆ ಉತ್ತರವಾಗಬಹುದೇ?
    ಕಾರ್ಕಳ ತಾಲೂಕಿನ ಆಸುಪಾಸಿನಲ್ಲಿ ನಡೆಯುವ ಬೈದರ್ಕಳ ಹರಕೆಯ ಕೋಲಗಳಲ್ಲಿ ಕಂಡುಬರುವ ಸಿರಿ ಕುಲ್ಲಾವುನು ಎಂಬ ಸುಂದರ, ವಿಶಿಷ್ಠವಾದ ಆಚರಣೆಯ ವಿಡಿಯೋ ಚಿತ್ರಣ ನಿಮ್ಮ ಮುಂದಿದೆ. ಈ ಆಚರಣೆ ಹರಕೆಯ ಕೋಲಗಳಲ್ಲಿ ಮಾತ್ರ ಕಂಡುಬರುತ್ತದೆ. ಇಲ್ಲಿ ಬೈದರ್ಕಳ ತಾಯಿ ದೇಯಿಯ ಸಂಕೇತವಾಗಿ 'ಸಿರಿ' ಎಂಬ ಹೆಸರಲ್ಲಿ ಹರಕೆ ಹೊತ್ತ ಮನೆತನದ 7-12 ವರ್ಷ ಪ್ರಾಯದ ಹೆಣ್ಣುಮಗುವನ್ನು ಕೋಲ ಕೊಡುವ ಮನೆಯಲ್ಲಿ ಚಾವಡಿಯಲ್ಲಿ ಕೂರಿಸಲಾಗುತ್ತದೆ. ಹೊರಗೆ ಕೊಡಿಯಡಿಯಲ್ಲಿ ಬೈದರ್ಕಳು ಮತ್ತು ಪರಿವಾರ ದೈವಗಳಿಗೆ ಯಾವ ರೀತಿ ಸ್ವಸ್ತಿ ಮತ್ತು ಪಂಚಕಜ್ಜಾಯ ಇರಿಸಲಾಗುತ್ತದೊ ಅದೇ ರೀತಿ ಮನೆಯ ಚಾವಡಿಯಲ್ಲೂ ಇಟ್ಟು, ಬಲಬದಿಯಲ್ಲಿ ದೇಯಿಬೈದೆದಿಗೆ ಒಂದು ಸ್ವಸ್ತಿ ಮತ್ತು ಪಂಚಕಜ್ಜಾಯವನ್ನು ಹೆಚ್ಚುವರಿಯಾಗಿ ಇರಿಸಲಾಗುತ್ತದೆ. ಈ ಸ್ವಸ್ತಿಯ ಪಕ್ಕದಲ್ಲಿ ಮರದ ಕುರ್ಚಿಯೊಂದನ್ನು ಇರಿಸಿ ರಾತ್ರಿ‌ ಸುಮಾರು ೧೨- ೧ ಗಂಟೆ ಹೊತ್ತಿಗೆ ಆ ಮಗುವನ್ನು ಅಲಂಕರಿಸಿ ಕೂರಿಸಲಾಗುತ್ತದೆ. ಇಲ್ಲಿ ವಿಶೇಷವೆಂದರೆ ಜಾತಿಭೇದ ಇಲ್ಲ. ಕೋಲ ಕೊಡುವ ಮನೆತನದಲ್ಲಿ ಆ ಪ್ರಾಯದ ಹೆಣ್ಣುಮಗು ಇಲ್ಲದಿದ್ದರೆ ಈ ಕ್ರಮವನ್ನೇ ಕೈಬಿಡಲಾಗುತ್ತದೆ ಹೊರತು ಬೇರೆ ಕುಟುಂಬದ ಮಕ್ಕಳನ್ನು ಬಳಸುವಂತಿಲ್ಲ. ಈ ಕ್ರಮಕ್ಕೆ ಮುಂಚೆ ಆ ಮಗು‌ ಮತ್ತು ಮನೆಯವರು 48 ದಿನಗಳ ಶುದ್ದಾಚಾರ ಆಚರಿಸಬೇಕು. ಪ್ರಾತಕಾಲ ಸುಮಾರು ೩ ಗಂಟೆ ಹೊತ್ತಿಗೆ ಕೋಲ‌‌ ಕಟ್ಟಿದ ಬೈದರ್ಕಳ ಪಾತ್ರಿಗಳು ಮನೆಯನ್ನು ಪ್ರವೇಶಿಸಿ, ಮನೆಯವರಲ್ಲಿ ಕುಟುಂಬದ ಎಲ್ಲರ ಸಮ್ಮುಖ ತಮ್ಮ ತಾಯಿ ಸಿರಿ ದೇಯಿಯನ್ನು ತಮ್ಮ ಸೆರಗಿಗೆ ಹಾಕುವಂತೆ ಕೇಳಿಕೊಳ್ಳುತ್ತಾರೆ. ಆಗ ಮನೆಯವರು ಮುಂದಕ್ಕೆ ಮಗುವನ್ನು ಹಿಂದೆ ನೀಡಬೇಕು ಎಂಬ ಪೂರ್ವಷರತ್ತಿನೊಂದಿಗೆ ಬೈದರ್ಕಳ ಕಟ್ಟುಕಟ್ಟಳೆಯ ಪೂರ್ತಿಗಾಗಿ ಮಗುವನ್ನು ನೀಡಲು‌ ಒಪ್ಪಿ ಸಿರಿಯನ್ನು ಬೈದರ್ಕಳ ಪಾತ್ರಿಗಳಿಗೆ ಹಸ್ತಾಂತರಿಸುತ್ತಾರೆ. ಬೈದರ್ಕಳ ಪಾತ್ರಿಗಳು ಸಿರಿಯನ್ನು ಎತ್ತಿಕೊಂಡು ಸ್ವಲ್ಪ ನರ್ತನ ಮಾಡಿ ನಂತರ‌ ಮಗುವಿನ ಕೈಯಿಂದಲೇ ಹಾಲು ಸ್ವೀಕರಿಸುತ್ತಾರೆ. ಮುಂದಕ್ಕೆ ಮನೆಯ ಮತ್ತು ಕುಟುಂಬದ ಸ್ತ್ರೀಯರಿಗೆ ಸಿರಿಯ ಮೂಲಕವೇ ಪ್ರಸಾದ ವಿತರಣೆ ನಡೆಯುತ್ತದೆ.ತದನಂತರ‌ ಬೈದರ್ಕಳು ಒಲ್ಲದ ಮನಸ್ಸಿನಿಂದ ಸಿರಿಯನ್ನು ಮನೆಯವರಿಗೆ ಹಿಂದಿರುಗಿಸಿ ಕೊಡಿಯಡಿಗೆ ಸಾಗಿ ಕೋಲದ ಉಳಿದ ಪ್ರಕ್ರಿಯೆಗಳು ಮುಂದುವರಿಯುತ್ತದೆ. ಈ ಎಲ್ಲಾ ಕಾರ್ಯದ ನಡುವೆ ಮಗು‌ ನಗುತ್ತಲೇ ಇರಬೇಕು, ಅತ್ತರೆ ಕೋಲದ ಹರಕೆ ಸಂದಾಯ ಆಗಲಿಲ್ಲ ಎಂಬ ನಂಬಿಕೆಯಿದೆ.
    ಕಾರ್ಕಳ ದೊಂಡೆರಂಗಡಿಯ ಇರ್ವತ್ತೂರು ಮಾಗಣೆ ಮುಟ್ಟಿಕಲ್ಲ್ ತಾನ ಗರಡಿಯ ಬೈದರ್ಕಳು ಮತ್ತು ಪರಿವಾರ ದೈವಗಳಿಗೆ ಕುಕ್ಕುಜೆ ಬರ್ಕೆಯ ಪದ್ದು ಪೂಜಾರ್ತಿ ಮತ್ತು ಕುಟುಂಬಿಕರು ಕುಕ್ಕುಜೆ ಬರ್ಕೆಯ ನೇಮದ ಬಾಕ್ಯಾರಲ್ಲಿ ನೀಡಿದ ಹರಕೆಯ ಕೋಲದ ಸಂದರ್ಭದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ.
    Video Courtesy: Nithyananda Poojari, kukkuje barke
    Special Thanks to Venkatesh Karkera & Rithesh Poojari Garadimane
    Brahma Baidarkala Harake Nema, Kukkuje Barke
    Irvathuru Maagane Muttikalla Taana Garadi, Kukkuje-Karkala
    01.05.2017

    • @ritheshkumar2773
      @ritheshkumar2773  6 лет назад

      P.A shetty
      Andhu anna
      Bhatre g mast solmel 🙏
      Edde mahithi korther
      Mast Janak teriyunaka

    • @mijarps
      @mijarps 6 лет назад

      rithesh erena pudar bhatru mention malderu

    • @ritheshkumar2773
      @ritheshkumar2773  6 лет назад

      P.A shetty
      Atth ye
      Namma oorudha Garadi g sambanda pattina onji barke da illadagl parake korthina nema da
      Kukkuje barke
      Ait madipu panonditthina Bokka pooje malhondu itthinaar Enna Ajjer

    • @mijarps
      @mijarps 6 лет назад

      kk thank you rithesh

  • @kavyakumari701
    @kavyakumari701 7 лет назад

    👌👌👌👌

  • @tulunadaporlu
    @tulunadaporlu 6 лет назад

    👌👌👌

  • @priyapoojary9257
    @priyapoojary9257 6 лет назад +1

    Baari Kushiand... Baari laikuda kola

  • @steroid9329
    @steroid9329 7 лет назад

    super

  • @jyotipoojari7295
    @jyotipoojari7295 6 лет назад

    Very nice

  • @bhavishkamin8348
    @bhavishkamin8348 6 лет назад

    Supper

  • @nagarajkumar9990
    @nagarajkumar9990 6 лет назад

    superrrrr i love thulunada kola nemosawa

  • @nagarajkumar9990
    @nagarajkumar9990 6 лет назад

    superrrrr i love thulunada kola nemosawa