ಹಳೆಯ ದಿನಗಳ ನೆನಪುಗಳು ತುಂಬ ಆಗ್ತಾ ಇದೆ ನಿಮ್ಮ ಅಮರ್ ಅಕ್ಬರ್ ಆಂಟನಿ ಮೂವಿ ಈಗಲೂ ನೆನಪು ಹಾಗೆ ಇದೆ ತುಂಬ ಇಷ್ಟವಾದ ಮೂವಿ ಅದು ನನಗೆ ನಿಮ್ಮ ಅಭಿನಯ ತುಂಬಾನೇ ಚೆನಾಗಿ ಇದೆ ಎಂದೂ ಮರೆಯದ ಮೂವಿ : ಹಾಗೆ ನೀವು ಕಾಶಿ ಸಾರ್ ಮಾಡಿದ film ಸಿಂಗರಿ ಬಂಗಾರಿ ಎಷ್ಟು ಚೆನಾಗಿ ಇದೆ ನಿಮ್ಮ ಹುಚ್ಚನ ಅಭಿನಯ ಎಂತವರಿಗೂ ಕಾಡುವ ಚಿತ್ರ ಅದು. 💛❤
ರಘು ರಾಮ್ ಸರ್ ನಿಮಗೆ ತುಂಬಾ ತುಂಬಾ ಧನ್ಯವಾದಗಳು ನಮಗೆಲ್ಲ ಬೇಕಾದ ಹಿರೋಗಳನೆಲ್ಲ ನೀವು ಸಂದರ್ಶನ ನೀಡಿ ತೋರಿಸುತೀರಾ ನಮಗೆ ಅವರು ಎಲ್ಲಿ ಇದಾರೆ ಅನ್ನೋದೇ ಗೊತ್ತಿರಲ್ಲ ಅವರು ಏನಾದ್ರೋ ಏನೋ ಅಂತಾ ನಾವು ಸುಮ್ಮನೆ ಆಗಿಬಿಡುತೇವೆ ಆದ್ರೆ ಅದು ನಿಮ್ಮಿಂದ ಸಾಧ್ಯವಾಯಿತು ನಮಗೆಲ್ಲ ಖುಷಿ ಆಗುತ್ತೆ ನಿಮ್ಮ ಸಂದರ್ಶನ ಮೂಲಕ ನಮ್ಮ ಹಿರೋಗಳನ್ನು ನೋಡಿದರೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏
Raghurama sir nimge modalu nanna 🙏 Vinoda sir avar sumaru movie galannu nodiddene.entha olleya pratibheya bagge tilisiddira 🙏 abbyinyadu sir avar ella movie galalli vinoda sir abhinayisiddare..madhu aarts n byaners ella movie galli evare hero ❤️
Thank you so much sir.super sir very happy to see vinod alwa.smart hero handsome hero.nice .channagi matanadidaru .Jai kannadiga Jai karnataka.thanks🙏👌👏👏👏👏👏👏👏👏👏👏👏
ನಮ್ಮ ತುಳುನಾಡಿನ ಹೆಮ್ಮೆಯ ಪುತ್ರ ವಿನೋದ್ ಸರ್... ತುಂಬಾ ಮುಕ್ತವಾಗಿ ಮಾತಾಡಿದ್ರು ನೆಕ್ಸ್ಟ್ ಪಾರ್ಟ್ಗೆ ವೈಟಿಂಗ್ ಸರ್... ಫಿಲೋಮೀನಾ ಕಾಲೇಜ್ಗೆ ಸ್ಪೋರ್ಟ್ಸ್ ಗೆ ಹೋಗಿದ್ವಿ ಸರ್ ಅಲ್ಲಿ ವಿನೋದ್ ಸರ್ ಸ್ಟಡಿ ಮಾಡಿದ್ದು ಕೇಳಿ ತುಂಬಾ ಖುಷಿ ಆಯಿತು. ನಿಮ್ಮ ಒಳ್ಳೆಯ ಕಾರ್ಯಕ್ಕೆ ಇನ್ನು ಒಳ್ಳೆ ಸಕ್ಸಸ್ ಸಿಗಲಿ 😊
very good and frank interview . i liked it . thanks to Raghuram for interviewing Vinod (he was my senior in Philomena college ). nice to see him after long time .
🙏 ಸರ್. ನಿಮ್ಮ ಇಂತಹ ಸಂದರ್ಶನ ತುಂಬಾ ಇಷ್ಟ ಆಯ್ತು. ಸರ್ ದಯವಿಟ್ಟು ನಮ್ಮ ಶಂಕರನಾಗ್ ರವರೂ ಅಭಿನಯಿಸಿದ ಸಾಂಗ್ಲಿಯಾನ ಫಿಲಂನ ರೆಬಲ್ ಲೇಡಿ ಶಿವರಂಜಿನಿಯವರ ಸಂದರ್ಶನ ಮಾಡಿ please. ನಮ್ಮ ನೆಚ್ಚಿನ ನಟಿ ಅವರು ❤️❤️❤️❤️
Sir am really happy 🥰 for vinod Alva sirs interview my favourite a very handsome actor in kannada industry, I was a kid when he entered industry we missed him a lot whenever I was seeing him in small role also I was feeling happy but so many people don't know you have interviewed him I came to know yesterday thank you so much sir for giving information about him ,vinod sir we kannad people always love and cherish you sir you are my favourite hero sir you don't know how many fans you have everyone likes you sir specially in south Karnataka as I seen this interview has not reached many people we ❤️❤️❤️ you a lot sir
Thumba open agi mathadiddare vinod Alva sir. Namma tulunadina bunta avara young days nalli cricketer Ravi Shastri thara kantha idru. Avara filmy jeevanada modala dinagala bagge chennagi heliddare. Eagerly waiting for next episode. Thank you so much for your great effort sir🙏
Abhimanigalindha nama preethiya vinod alva sir ge danyavadhagalu. 🙏 Avra jeevana da kathe yanu preethi indha hanchikondidhre. Thanks a lot sir. Raghuram brother nima e prayatna ke big salute 👏 halleya nenappu maatte maralli banthu. 😊
ಸುಪರ್ ಸರ್ ಓಂಪನ್ ಆಗಿ ಮಾತಾಡುತ್ತ ಇದ್ದಿರಾ .. ನಾನು ಅಂಬರೀಷ್ ಸರ್ ಅವರ ಅಪ್ಪಟ್ಟ ಅಭಿಮಾನಿ ಕೆಲವು ಮಾತುಗಳು ರೇಬಲ್ 🌟 ಥರ ಬಂತು ಅವರಿಗೊ ಈ ಥರ ಪಬ್ಲಿಸಿಟಿ ಇಷ್ಟ ಆಗೋಲ್ಲ .. ಆದರೆ ರಘು ಸರ್ ಅವರ ಜೊತೆ ಸಂದರ್ಶನ ನಿವು ಸಹಕರಿಸಿದ್ದಕ್ಕೆ ತುಂಬಾ ಧನ್ಯವಾದಗಳು..ಕಾರಣ ಈ ಕೆಲಸ ಮಾಡುವುದು ಅಷ್ಟು ಸುಲಭವಲ್ಲ . ನಿಮ್ಮ ಜೀವನದ ಸೊಲು ಗೆಲುವು ಎಲ್ಲವನು ತುಂಬಾ ತಾಳ್ಮೆಯಿಂದ ನಮಗೆ ತೊರಿಸುತ್ತಾ ಇದ್ದಾರೆ 🙏 ಅದೆಷ್ಟು ಬೇಗಾ ರಘು ಸರ್ ಅವರ ಬಗ್ಗೆ ತಿಳಿಯಬೇಕು.. ಅವರನ್ನು ಯಾರಾದ್ರೂ ಸಂದರ್ಶನ ಮಾಡಲಿ.
ವಿನೋದ್ ಸರ್ ದಯಮಾಡಿ ಕನ್ನಡದಲ್ಲಿ ಮಾತನಾಡಿ ಸರ್ ನಾನು ನಿಮ್ಮ ತುಂಬಾ ದೊಡ್ಡ ಅಭಿಮಾನಿ ತವರು ಮನೆ ಉಡುಗೊರೆ ಚಲನ ಚಿತ್ರ ನೋಡಿದ ಮೇಲೆ ನಾನು ನಿಮ್ಮನ್ನು ಪ್ರೀತಿ ಮಾಡಲು ಶುರುಮಾಡಿದೆ ನಿಮ್ಮನ್ನು ಬಹಳ ವರ್ಷ ನನ್ನ ಮನಸ್ಸಿನಲ್ಲಿ ನೆನಪು ಮಾಡಿಕೊಳ್ಳುತ್ತಿದ್ದೇನೆ
ವಿನೋದ್ ಆಳ್ವರನ್ನು ನೋಡಿ ತುಂಬಾ ಸಂತೋಷವಾಯಿತು. ಇವರು ಫಿಲೋಮಿನದಲ್ಲಿ ಕಲಿತಿರಬೇಕಾದ್ರೆ ಡಿಗ್ರಿಯಲ್ಲಿ ಕಾಲೇಜು ಪ್ರೆಸಿಡೆಂಟಿಗೆ ಸ್ಪರ್ದಿಸಿದ್ದರು. ನಮ್ಮ ಮನೆಗೂ ವೋಟು ಕೇಳಲು ಬಂದಿದ್ದರು. ನಮ್ಮ ಕಾಲೇಜು ಸ್ಟುಡೆಂಟ್ಸ್ ಎಲ್ಲರೂ ಒಂದಲ್ಲ ಒಂದು ವೇದಿಕೆಯಲ್ಲಿ ಹೆಸರು ಮಾಡಿದ್ದಾರೆ.ಆ ಕಾಲೇಜುಗ್ ಹ್ಯಾಟ್ಸ್ಪ್. ಹಾಗೂ ವಿನೋಡವರನ್ನು ತುಂಬ ವರುಷ ಗಳ ನಂತರ ತೋರಿಸಿದ ತಮಗೂ ಹ್ಯಾಟ್ಸ್ಪ್. ಇನ್ನೊಮ್ಮೆ ಅವರ ನಟನೆಯ ಸಿನೆಮಾ ಬರಲಿ ಎಂದು ನಮ್ಮ ಎ ಲ್ಲರ ಆಶಯ.,🙏🙏🙏👏👏👍
Namaste sir, thumba channagirathe sir nimma sandarshana, nimma mathu keloke thumba kushiyagithe and title song yaru heliddu sir thumba chanagide voice and lyrics, plz niveditha jain family interview madi...such a wonderful actress avaru, plz avar bagge thilisi kodi sir
@@raghuramdp Thank u so much for the reply sir...feels grt to get a reply fr our comments. Lyrics thumba arthapoornavagide sir thumba chanagide. After watching jogi became a big fan of urs sir... after noorondu nenapu thumba connect agbitidira namgella
❤️ ಸಮಸ್ಥೆ ರಘು ಸರ್❤️ ವಿನೋದ್ ಅಳ್ವ ಏನ್ ಹೆಸರು ಸರ್ ಅದು 👍 ನಿಮ್ಮ ಕೆಲಸಕ್ಕೆ ನನ್ನ ದೊಡ್ಡ ಸಲಾಂ ಸರ್ ಅಬ್ಬಯ್ಯ ನಾಯ್ದು ಅವರು ಎಷ್ಟು ಜನ ಕರೆತಂದ್ರು ನಮ್ಮ ಕನ್ನಡ ಸಿನಿ ರಂಗಕ್ಕೆ ಅವರ ಕೊಡುಗೆ ಅಂತು ತುಂಬಾ ಇದೆ ವಿರ್ಪ ಯಾಸ ಅಂದರೆ ಯಾರು ನೆನಪು ಮಾಡ್ಕೊಳಲ್ಲಿ ಅಂತವರನ್ನು ನೋಡಿ ವಿ ನೋಡ್ ಅಳ್ವ ಎಂತ ಅದ್ಭುತ ನಟ ಅಂತ ನಾವುಗಳು ಇವತ್ತು ಅವರನ್ನು ಇಷ್ಟಪಡ್ತೀವಿ ಅವರನ್ನ ಕನ್ನಡಕ್ಕೆ ಪರಿಚಯ ಮಾಡಿ ಎಲ್ಲರಿಗೂ ಚಿರಪರಿಯ ಮಾಡಿದ ಅಬ್ಬಯ್ಯ ನಾಯ್ದು ಅವರನ್ನ ನೆನಪು ಮಾಡಲ್ಲ ❤️ ಸರ್ ಮುಂದಿನ ಭಾಗ ಯಾವಾಗ ಅಂತ ಒಂದು ಸೂಪನೆ ಕೂಡಿ ಕೊನೆಯಲ್ಲಿ❤️ ತುಂಬ ಧನ್ಯವಾದ ಸರ್ 🙏
ಎಲೆಮರೆಯಾಗಿದ್ದವರನ್ನ ಮತ್ತೆ ಪರದೆಮೇಲೆ ಕರೆದುತರುವ ನಿಮ್ಮ ಪ್ರಯತ್ನಕ್ಕೆ ಅನಂತ ಅನಂತ ವಂದನೆಗಳು🙏🙏
Tumbu Hrudayada Dhanyavadagalu 🙏
ಮೊನ್ನೆ ಇನ್ನೂ ವಿನೋದ ಆಳ್ವಾ ಬಗ್ಗೆ ಯೋಚನೆ
ಮಾಡಿದ್ದೆ ಇವ್ರು ಎಲ್ಲಿ ಹೋಗಿದಾರೆ ಎನ್ ಮಾಡ್ತಿದಾರೆ ಅಂತ thank you ರಘುರಾಮ್ sir.. 🙏
My Pleasure 😇 Mahesh sir Thanku for watching the video 🙏
@@raghuramdp thank you sir...... 🙏 (ಕಬಡ್ಡಿ ಕಬಡ್ಡಿ ಖಾರ ಕಬ್ಬಿನ ಗದ್ದೆಲಿ ಖೀರಾ ಹೊತ್ಕೊಂಡೊದುನು ಯಾರ ) ನಿಮ್ಮ ನಟನೆ ನೆನಪಿದೆ ನನಗೆ
@@ಮಹೇಶ್ಸೂರ್ಯರತ್ನ Tumbu Hrudayada Dhanyavadagalu Mahesh avare jogi chitrada nanna yoogeshana patrada sambashane helida kke🙏🙏🙏
ಹಳೆಯ ದಿನಗಳ ನೆನಪುಗಳು ತುಂಬ ಆಗ್ತಾ ಇದೆ ನಿಮ್ಮ ಅಮರ್ ಅಕ್ಬರ್ ಆಂಟನಿ ಮೂವಿ ಈಗಲೂ ನೆನಪು ಹಾಗೆ ಇದೆ ತುಂಬ ಇಷ್ಟವಾದ ಮೂವಿ ಅದು ನನಗೆ ನಿಮ್ಮ ಅಭಿನಯ ತುಂಬಾನೇ ಚೆನಾಗಿ ಇದೆ ಎಂದೂ ಮರೆಯದ ಮೂವಿ :
ಹಾಗೆ ನೀವು ಕಾಶಿ ಸಾರ್ ಮಾಡಿದ film ಸಿಂಗರಿ ಬಂಗಾರಿ ಎಷ್ಟು ಚೆನಾಗಿ ಇದೆ ನಿಮ್ಮ ಹುಚ್ಚನ ಅಭಿನಯ ಎಂತವರಿಗೂ ಕಾಡುವ ಚಿತ್ರ ಅದು.
💛❤
Dhanyavadagalu Arun sir programme nodi nimma abhipraya thilisidakke 🙏
ವಿನೋದ್ alva ಒಬ್ಬ ಒಳ್ಳೆಯ ವ್ಯಕ್ತಿತ್ವ ಇರುವ ವ್ಯಕ್ತಿ, ಬಿಚ್ಚುಮನಸ್ಸಿನ ವ್ಯಕ್ತಿ, ಒಂದು ಒಳ್ಳೆಯ interview, ಧನ್ಯವಾದಗಳು ಸರ್
Tumbu Hrudayada Dhanyavadagalu Prasad sir🙏
Wow old is gold. Vinod Alva was my childhood hero.... entha actor galu evaga chitrarangadina doora agirodu novina sangathi.
Happy to see our childhood hero ....🥰🥰 lots of wishes from UAE 🇦🇪.....
ವಿನೋದ್ ಆಳ್ವ ಸರ್...ನಿಮ್ಮನ್ನ ನೋಡ್ದೆ ತುಂಬ ವರ್ಷ ಆಗಿತ್ತು
ತುಂಬಾ ಖುಷಿ ಆಯ್ತು
Dhanyavadagalu karyakrama nodidakke 🙏
my favourite hero vinod alva .
ತೆರೆ ಮೇಲೆ ಮರೆಯಾಗುತ್ತಿರುವ ಕಲಾವಿದರನ್ನು , ಮತ್ತೇ ನೋಡುವಂತೆ ಮಾಡಿದ ನಿಮಗೆ ಧನ್ಯವಾದಗಳು.good job countinue sir.
ನಮಸ್ಕಾರ ಕುಮಾರಸ್ವಾಮಿ ಅವರೇ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳಿಗೆ ಹಾಗು ಶುಭ ಹಾರೈಕೆಗೆ 🙏
ಸ್ಕೂಲ್ ಗೆ ಹೋಗ್ತಿರುವಾಗ ನೋಡಿದ ಸಿನಿಮಾ ಹೊಸಕಾವ್ಯ,ಮಾಧುರಿ..(ಹನಿ ಹನಿ ಜೋಡಿಗೆ ಸೂಪರ್ ಸಾಂಗ್)
ವಿನೋದ್ ಆಳ್ವ ರವರ ಮಾತು ಸೂಪರ್..
Biduvu madikondu karyakrama nodidakke Dhanyavadagalu ma 🙏
ನಮ್ಮೂರಿನವರು ವಿನೋದ್ ಸರ್ ಒಳ್ಳೆಯ ಸಂದರ್ಶನ tq ರಘು ಸರ್ 👍👍 ♥ ️ ♥ ️ ♥ ️ ♥ ️🔥
I'm very happy to see vinod Alva 🥰
Thanku Ma Pls watch the series 🤝🙏
ರಘು ರಾಮ್ ಸರ್ ನಿಮಗೆ ತುಂಬಾ ತುಂಬಾ ಧನ್ಯವಾದಗಳು ನಮಗೆಲ್ಲ ಬೇಕಾದ ಹಿರೋಗಳನೆಲ್ಲ ನೀವು ಸಂದರ್ಶನ ನೀಡಿ ತೋರಿಸುತೀರಾ ನಮಗೆ ಅವರು ಎಲ್ಲಿ ಇದಾರೆ ಅನ್ನೋದೇ ಗೊತ್ತಿರಲ್ಲ ಅವರು ಏನಾದ್ರೋ ಏನೋ ಅಂತಾ ನಾವು ಸುಮ್ಮನೆ ಆಗಿಬಿಡುತೇವೆ ಆದ್ರೆ ಅದು ನಿಮ್ಮಿಂದ ಸಾಧ್ಯವಾಯಿತು ನಮಗೆಲ್ಲ ಖುಷಿ ಆಗುತ್ತೆ ನಿಮ್ಮ ಸಂದರ್ಶನ ಮೂಲಕ ನಮ್ಮ ಹಿರೋಗಳನ್ನು ನೋಡಿದರೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏
Biduvu madikondu karyakrama nodi nimma abhipraya thilisidakke nimagu Nanna Hrudayada poorvaka Dhanyavadagalu
ತುಂಬ ಹಂಬಲ್ ರಘು ನೀವು. ನಿಮ್ಮ ಸಂದರ್ಶನಗಳೂ ಕೂಡ ಅಷ್ಟೇ ಸರಳ ಹಾಗೂ ಮಾಹಿತಿಪೂರ್ವಕ. ಆಳ್ವ ಅವರನ್ನು ಮತ್ತೆ ನಮ್ಮೆದುರು ಕರೆತಂದಿದ್ದಕ್ಕೆ ನಿಮಗೆ ಅಭಿನಂದನೆಗಳು.
Dhanyavadagalu sir nimma preethiya maatugalige
ಆಡಿಯನ್ಸ್ ಗೋಸ್ಕರ ಇಷ್ಟೆಲ್ಲ ಪ್ರಯತ್ನ ಮಾಡಿ ಇಂಟರ್ವ್ಯೂ ಮಾಡ್ತಿರಲ್ಲ ಧನ್ಯವಾದಗಳು ರಘುರಾಮ್ ಸರ್
Ma Namaskara Nimma prethiya abhimanada spoorthiya mathugalige Dhanyavadagalu 🙏
ನಿಮ್ಮ ನೋಡಿ ತುಂಬಾ ಖುಷಿ ಆಯ್ತು
ಧನ್ಯವಾದಗಳು ಸರ್
ಜೈ ಡಿ ಬಾಸ್
Karyakrama nodidakke Dhanyavadagalu Jayaram avare 🙏
Thanks u nan favourite hero vinod aalva interview madidakke nan manasalu evaru Vinod aalva interview madidre navu avara bagge thilidukobahudu anodu ethu tumba kushiyaethu
Thanku vry much ma nimage ee karyakrama kushi adare Nanna shrama sarthakta
ತುಂಬಾ ಚೆನ್ನಾಗಿದೆ ದನ್ಯ ವಾದಗಳು ಸಾರ್ ಇವರು ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಬೇಕು
Ega madtha iddare ma shivanna avarindige shivappa anno cinemadalli
Wowww..... ಬಹಳ ಮುಕ್ತವಾಗಿ ವಿಚಾರಗಳನ್ನ ಹಂಚಿಕೊಂಡಿದ್ದಾರೆ.... ಎಲ್ಲ ಕ್ರೆಡಿಟ್ಸ್ ನಿಮ್ಗೆ sir 🙏🙏.... Waiting for next part ....
Thanku ma thnx a lot 🙏
ಅದೃಷ್ಟ ಎಂದರೇ ಇದೆ ಸರ್. ಧನ್ಯವಾದಗಳು ರಘು ರಾಮ್ ಸರ್.
Dhanyavadagalu karyakrama nodidakke 🙏
Raghurama sir nimge modalu nanna 🙏 Vinoda sir avar sumaru movie galannu nodiddene.entha olleya pratibheya bagge tilisiddira 🙏 abbyinyadu sir avar ella movie galalli vinoda sir abhinayisiddare..madhu aarts n byaners ella movie galli evare hero ❤️
Namaste ma Tumbu Hrudayada Dhanyavadagalu karyakrama nodidakke hagu nimma prethiya abhimanada mathugalanna thilisidakke 🙏
ತುಂಬ ಒಳ್ಳೆ ಕೆಲಸ ಸರ್... ಹೀಗೆ ನಿಮ್ ಪ್ರೋಗ್ರಾಂ ಮುಂದುವರೆಯಲಿ🙏🙏🙏
Tumbu Hrudayada Dhanyavadagalu ma 🙏
Tumba khushi aaitu vinod alva sir nimma sandarshana nodi neevu telugu nata krisham raju sir tara kanteera.
Dhanyavadagalu ma karyakrama nodidakke 🙏
ನಿಮ್ಮ ಪ್ರಯತ್ನಕ್ಕೆ ನನ್ನ ಧನ್ಯವಾದಗಳು ಸರ್ ಹೀಗೆ ತೆರೆಹಿಂದೆ ಸರಿದಿರುವ ಹಳೆ ಕಲಾವಿದರ ಸಂದರ್ಶನಗಳನ್ನು ಮಾಡಿ ಸಾರ್....
Dhanyavadagalu ma kanditha nanna shakthi meri prayatna madthini 🙏
Thank you so much sir.super sir very happy to see vinod alwa.smart hero handsome hero.nice .channagi matanadidaru .Jai kannadiga Jai karnataka.thanks🙏👌👏👏👏👏👏👏👏👏👏👏👏
Thanku ma thnx a lot for watching the video 🙏
I was waiting to see him on screen... Finally saw him...❤
Namaste vinod sir nimma movies yalla nodidivi thumba chanagide sir tq so much sir 🙏🙏🙏🙏💐💐💐💐💐❤❤❤❤❤🎉🎉🎉🎉🎊🎊🎊🎊🎊👌👌👌👌👌👌
🙏🙏🙏
ಆಳ್ವ 🙏 ತುಂಬಾ ಖುಷಿ ಆಯ್ತು ನಿನ್ನ ಇಂಟರ್ವ್ಯೂ ನೋಡಿ.. ನಿನ್ನ ಮಾತು ನಿಜ ಜಾಗ ಕಳೆದುಕೊಂಡ ನೋವು ಅನುಭವಿಸಿದವರಿಗೆ ಗೊತ್ತು.. ಇರಲಿ ದೇವರಿದ್ದಾನೆ...
Dhanyavadagalu ma karyakrama nodidakke 🙏
ನಮ್ಮ ತುಳುನಾಡಿನ ಹೆಮ್ಮೆಯ ಪುತ್ರ ವಿನೋದ್ ಸರ್... ತುಂಬಾ ಮುಕ್ತವಾಗಿ ಮಾತಾಡಿದ್ರು ನೆಕ್ಸ್ಟ್ ಪಾರ್ಟ್ಗೆ ವೈಟಿಂಗ್ ಸರ್... ಫಿಲೋಮೀನಾ ಕಾಲೇಜ್ಗೆ ಸ್ಪೋರ್ಟ್ಸ್ ಗೆ ಹೋಗಿದ್ವಿ ಸರ್ ಅಲ್ಲಿ ವಿನೋದ್ ಸರ್ ಸ್ಟಡಿ ಮಾಡಿದ್ದು ಕೇಳಿ ತುಂಬಾ ಖುಷಿ ಆಯಿತು. ನಿಮ್ಮ ಒಳ್ಳೆಯ ಕಾರ್ಯಕ್ಕೆ ಇನ್ನು ಒಳ್ಳೆ ಸಕ್ಸಸ್ ಸಿಗಲಿ 😊
Ma Namaskara karyakrama nodi nimma abhipraya thilisidakke Dhanyavadagalu 🙏
ಧನ್ಯವಾದಗಳು ರಘುರಾಮ್ ಸರ್.. ನಿಮ್ಮ ಚಾನೆಲ್ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ.. 🙏🙏🙏
Thumbu Hrudayada Dhanyavadagalu darshan avre
very good and frank interview . i liked it . thanks to Raghuram for interviewing Vinod (he was my senior in Philomena college ). nice to see him after long time .
Thank you Raghu Ram sir for this special interview
It’s my pleasure 😇 Naveen sir
🙏 ಸರ್. ನಿಮ್ಮ ಇಂತಹ ಸಂದರ್ಶನ ತುಂಬಾ ಇಷ್ಟ ಆಯ್ತು. ಸರ್ ದಯವಿಟ್ಟು ನಮ್ಮ ಶಂಕರನಾಗ್ ರವರೂ ಅಭಿನಯಿಸಿದ ಸಾಂಗ್ಲಿಯಾನ ಫಿಲಂನ ರೆಬಲ್ ಲೇಡಿ ಶಿವರಂಜಿನಿಯವರ ಸಂದರ್ಶನ ಮಾಡಿ please. ನಮ್ಮ ನೆಚ್ಚಿನ ನಟಿ ಅವರು ❤️❤️❤️❤️
Yestu sookshma vishaya vannu neevu highlight maadthiri anna..nange thumbane nimma interview ista yaake gottha..neevu avarannu maathadisuva shyli..illi vinod friend film ge hogu antha just casual aagi helidhru..but neevu avra hesaru yenu kelidhri..haage kone ge aa friend hesaru heli aa vyakthi bagge thanks heli neevu gouava kottri..yee olleya nimma guna nange thumbane ista aithu.. Neevu heege thumba abhimanigala preethi galisuviri raghu anna.. Wht a great humanbeing 🥰🥰🥰🥰🙏🙏🙏🙏yedde malpad dhever iren
V
Ma.. nimma ee preethiya spoorthiya abhimanada mathugalige Nanna Hrudayada poorvaka Dhanyavadagalu hagu Namaskaragalu
@@raghuramdp 🙏🙏🙏🙏🥰🥰🥰🥰
Thumba kushi aythu vinod sir na nodi....after long time......one of my favourite actor....thanks Raghuram sir.....
Anytime ma my Pleasure 😇
ಪೋಗ್ರಂ ಹೀಗೆ ಮುಂದುವರೆಯಲಿ ಸರ್ ಸೂಪರಾಗಿದೆ 🌹🌹🌹🌹💓💓🙏
Dhanyavadagalu shivamurthy avare
Thumba kushi aytu vinod sir na nodi...... Tq Raghu sir...... Innu inta bahala kalavidru ele mare kayi agi tamma kelasa .. Kalaseve madi ... Thumba antara kaydukondiruvanta kalavidarna sandarshana madtira ... Abhinandanegalu..💐💐🙏🙏🙏
Thanku ma kanditha mundina dinagalalli prayatna padthini 🙏
ಸರ್ ಪಾಂಡುರಂಗ ವಿಠಲ್ ದಾರವಾಹಿಯಲ್ಲಿ ಇದ್ದ ಕಲವಿದರನ್ನು ಇಂಟವ್ರ್ಯ ಮಾಡಿ ನಿಮ್ಮ ಕಾರ್ಯಕ್ರಮ ನಿಮ್ಮ ನಿರುಪಣೆ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ಸರ್ ಜೈ ಶ್ರೀ ರಾಮ ಜೈ ಭಜರಂಗಿ
Sir am really happy 🥰 for vinod Alva sirs interview my favourite a very handsome actor in kannada industry, I was a kid when he entered industry we missed him a lot whenever I was seeing him in small role also I was feeling happy but so many people don't know you have interviewed him I came to know yesterday thank you so much sir for giving information about him ,vinod sir we kannad people always love and cherish you sir you are my favourite hero sir you don't know how many fans you have everyone likes you sir specially in south Karnataka as I seen this interview has not reached many people we ❤️❤️❤️ you a lot sir
Namaskara Ma Thanku Vry much for watching the episode & for your wonderful comment 👍🤝🙏
I appreciate this Hero..... great personality.
Thanku Prabhu avare 🤝
Luck 😃
Devra ashirvada vinod sir mele itthu ❤️
Hige sadha irli ❤️🙏🙄
ತುಂಬಾ ಧನ್ಯವಾದಗಳು ಸರ್
Anytime sir my Pleasure 😇
Vinod sir & ನಿಮ್ಮ ಮಾತುಗಳು ತುಂಬಾ ಇಷ್ಟ ಆಯಿತು sir.. it's really wonderful.... 👌👍🙏👌
next episodeಗಾಗಿ ಕಾತುರದಿಂದ ಕಾಯುತ್ತಿದ್ದೇವೆ sir...🌹🌹🌹
Thanku vry much Saturday evening 6:30 Part-2 upload madthini
@@raghuramdp Saturday bega barali....Sirrrrr😍👍
Thumba open agi mathadiddare vinod Alva sir. Namma tulunadina bunta avara young days nalli cricketer Ravi Shastri thara kantha idru. Avara filmy jeevanada modala dinagala bagge chennagi heliddare. Eagerly waiting for next episode. Thank you so much for your great effort sir🙏
My Pleasure ma…your most welcome 🙏
Nija evaru ravi shastri thara ne edare...
Yes correct
Namaste Raghu sir tumbha santhosha aytu vinodh alwa avrannu nodi . all the best sir 💯
Ma Namaskara Thanku vry much for ur kind words 🙏
One of rarest interview of vinod Alva , hero. Great to see our Kannada hero
Thanku vry much 🙏
ನಮ್ಮೂರಿನವರು......ಒಳ್ಳೆಯ ಸಂದರ್ಶನ
Dhanyavadagalu 🙏
My favourite hero .. Thank you Raghuram sir❤
ಧನ್ಯವಾದಗಳು ಸರ್...ಶ್ರೀಶಾಂತಿ ನಟಿಬಗ್ಗೆ ಹಾಗೂ ಅರುಣ ಪಾಂಡಿಯನ್ ಬಗ್ಗೆ ಹೇಳಿ 🙏🙏
Kanditha prayatna padthini 🙏
Howdu sir madi please
ಹೌದು ಅರುಣ್ ಪಾಂಡ್ಯಯವರ ಬಗ್ಗೆ ತಿಳಿಸಿ ಸರ್
Arun pandian in Sri lank
Arun paandya bagge beku
Thank you sir Vinod alva avarna interview madiddakke
Anytime ma my Pleasure 😇
You are so humble and polite...by your efforts we come to know about old artists...really great sir
Thanku ma thnx a lot for ur kind words 🙏
He remember everything and speak kannada so fluent very nice of u sir
Thanku vry much for watching the episode
Abhimanigalindha nama preethiya vinod alva sir ge danyavadhagalu. 🙏 Avra jeevana da kathe yanu preethi indha hanchikondidhre. Thanks a lot sir. Raghuram brother nima e prayatna ke big salute 👏 halleya nenappu maatte maralli banthu. 😊
Tumbu Hrudayada Dhanyavadagalu ma nimma prethiya abhimanada mathugalige 🙏
Anna very good and humble person Namma bunts God bless sir
ತುಂಬಾ ಒಳ್ಳೆಯ ಪ್ರಯತ್ನ ಖಂಡಿತವಾಗಿ ನಿಮ್ಮ ಚಾನಲ್ ದೊಡ್ಡ ಸಕ್ಸಸ್ ಕಾಣುತ್ತೆ.
Dhanyavadagalu Vijaykumar avare nimma prethi prothsaha iddare Nanna channel kanditha beliyatte yashaswi ya gatte🤝
Ragu sir nim program super miss madde nodthini.hige munduvariyali.well done sir.nim kannada so sweat.
Thanku vry much Ravichandra sir 🙏
ಸುಪರ್ ಸರ್ ಓಂಪನ್ ಆಗಿ ಮಾತಾಡುತ್ತ ಇದ್ದಿರಾ .. ನಾನು ಅಂಬರೀಷ್ ಸರ್ ಅವರ ಅಪ್ಪಟ್ಟ ಅಭಿಮಾನಿ ಕೆಲವು ಮಾತುಗಳು
ರೇಬಲ್ 🌟 ಥರ ಬಂತು ಅವರಿಗೊ ಈ ಥರ
ಪಬ್ಲಿಸಿಟಿ ಇಷ್ಟ ಆಗೋಲ್ಲ .. ಆದರೆ ರಘು ಸರ್ ಅವರ ಜೊತೆ ಸಂದರ್ಶನ ನಿವು ಸಹಕರಿಸಿದ್ದಕ್ಕೆ
ತುಂಬಾ ಧನ್ಯವಾದಗಳು..ಕಾರಣ ಈ ಕೆಲಸ
ಮಾಡುವುದು ಅಷ್ಟು ಸುಲಭವಲ್ಲ . ನಿಮ್ಮ ಜೀವನದ ಸೊಲು ಗೆಲುವು ಎಲ್ಲವನು ತುಂಬಾ ತಾಳ್ಮೆಯಿಂದ ನಮಗೆ ತೊರಿಸುತ್ತಾ ಇದ್ದಾರೆ 🙏
ಅದೆಷ್ಟು ಬೇಗಾ ರಘು ಸರ್ ಅವರ ಬಗ್ಗೆ ತಿಳಿಯಬೇಕು.. ಅವರನ್ನು ಯಾರಾದ್ರೂ ಸಂದರ್ಶನ ಮಾಡಲಿ.
Ma Namaskara Karyakrama nodi nimma prethiya abhimanada abhipraya thilisidakke nimage Nanna Hrudayada poorvaka Dhanyavadagalu 🙏
@@raghuramdp
🙏💐😊
Nama hiri ,thuba est sir,,god blesu ,s jesus comnig so u gong too charcha sir,,vinodha qt
Devru nimage ennu ayogya aiswarya kottu kapadali, thanks R R sir.
Nimma prethiya mathugalige hagu shubhaharikege Dhanyavadagalu sir🙏
Very good actor Happy to see vinod sir. Super interview.
Thanku vry much for watching the video 🤝
Super sir thuba chenagidde next part waiting sir avarna nodi thuba varsa agithu
Dhanyavadagalu raghu avare 2nd Part na Saturday (07/08/2021) eveng 6:30 ge upload madthini
@@raghuramdp tnx sir
Such a handsome Hero open hearted person
Thanku ma 🤝
Thumba olleya karyakrama heege munduvariyali all the best
Dhanyavadagalu Nohaal avare 🙏
ವಿನೋದ್ ಆಳ್ವ ಅವರು ನಮ್ಮ ಊರಿನವರು, ದೆಬ್ಬೇಲಿ ಹರೇಕಳ, ಮಂಗಳೂರು. 👍
Oh super Thanku nagaraj avare🤝
Good job... sir. Vinod alva namma oorina rathna..
Oh super Rimaz avare🤝
Heege munduvariyali nimma yalla kelasagalu all tha Best God bless you sir 💐💐💐💐💐💐❤❤❤❤❤🙏🙏🙏🙏🙏🙏🙏👌👌👌👌👌👍👍👍👍👍🍫🍫🍫🍫🍫🍫🎉🎊🎉🎉🎉🎉🎊🎊🎊🎊🎉
🙏🙏🤝
ವಿನೋದ್ ಸರ್ ದಯಮಾಡಿ ಕನ್ನಡದಲ್ಲಿ ಮಾತನಾಡಿ ಸರ್ ನಾನು ನಿಮ್ಮ ತುಂಬಾ ದೊಡ್ಡ ಅಭಿಮಾನಿ ತವರು ಮನೆ ಉಡುಗೊರೆ ಚಲನ ಚಿತ್ರ ನೋಡಿದ ಮೇಲೆ ನಾನು ನಿಮ್ಮನ್ನು ಪ್ರೀತಿ ಮಾಡಲು ಶುರುಮಾಡಿದೆ ನಿಮ್ಮನ್ನು ಬಹಳ ವರ್ಷ ನನ್ನ ಮನಸ್ಸಿನಲ್ಲಿ ನೆನಪು ಮಾಡಿಕೊಳ್ಳುತ್ತಿದ್ದೇನೆ
Ma Namaskara Dhanyavadagalu karyakrama nodi nimma abhipraya thilisidakke 🙏
Great Abayya Naidu 👌👌🙏🙏🙏
Kalaseve madbeku andre ... Avakasha hege barutte heloke agolla...... 💐💐❤ tavaru mane olle moovi.... Olle star casting .. Olle centimental moovi.... Almost vinod sir kannada moovies .. Telugu moovies yella nodidini..... 💐💐 amma na kodala anta aeno soundarya madom jothe madidare aga ivaribru kannadadalle matadtidra keli sir.....🙏🙏💐💐
Dhanyavadagalu karyakrama nodidakke 🙏
My favorite actor sir vinod alva , u done great job raghu sir
Thanku vry much Prasana avare 🤝
Nice interview he was very handsome talented actor thank u raghu sir 🙏
Thanku ma thnx a lot 🙏
Super sir tumba ista aytu
Ma Namaskara Thanku vry much 🙏
Thumba kushi aythu edey thara continu madii
Sure ma Thanku vry much 🙏
Nanu evar bagge yaru sandarshana madiddu nodilla sir ge nanna 🙏tilisi .saral sundara sahaja abhinaya da nata nanu avara abhimani 😍🙏
Ma Namaskara Thanku vry much 🤝
ತುಂಬಾ ಸವಿಭಾವ ಸಂಚಿಕೆ. ಇವರ ತೆಲುಗಿನ ಕರ್ತವ್ಯಂ ಚಿತ್ರ ನನ್ನ ನೆಚ್ಚಿನ ಚಿತ್ರ. ಅದರ ಬಗ್ಗೆ ಕೇಳಿ ಸರ್.
Thanku ma Mundina sanchikegalalli yella mathadiddare nodi ma
Vinod Alva sir is such a down to the earth 👍my best wishes from Israel to your channel bro. Waiting for the next episode
Thanku sooo much brother for ur kind words
Tmrw evening I will uploading part 2.. kindly share and support
@@raghuramdp i am love your comedy🤣😂 timing in Jogi movie sir 👍
ಮಾಧುರಿ ಕನ್ನಡ ಫಿಲಂ ತುಂಬಾ ಇಷ್ಟ 👍
👌👍🤝🙏
Namma oorudar👍👍👍👍🔥🔥🔥♥️♥️
Well done raghu sir👍.nice interview 👌.vinod sir good actor. waiting for part 2 interview.
Thanku vry much for watching the video 🙏
Vinod Alva sir made a good name in Telugu movie Bharat bandh
🙏🙏
Sir your interviews are very genuine,all the best ur future work's 🙏
Thanku ma thnx a lot for ur kind words 🙏
Sir u r my favorite hero.. I'm very happy that I'm watching ur interview.. Thanks for giving ur time..
Thanku vry much for watching the episode 🙏
ಸೂಪರ್ ಸರ್ ❤🙏
LATE LEGENDARY ABAAYI NAIDU
AVARA KANASINA KOOSU 😥😥😥
EE ! KANNADIGARAADA VINOD ALVA 🌹🌹🌹🌹 TELUGINALI AVARA HESARU "" MOUNA PORAATAM "" ENDHU MAREYALAAGADA CHITRA 💎💎💎💎 LATE LEGENDARY ABAAYI NAIDU SIR ILLA 😥😥😥 AVARU PARICHAYISIDA VYAKTHI ENDHU AJARAMARA. 😥😥🌹🌹🌹🌹💎🙏.
Thanku Manjunath sir Dhanyavadagalu nimma prethiya abhimanada mathugalige 🙏
Anna tumbha olleya prgm madtaa eddiraa all the best Anna.
Thanku vry much Eeranna avare 🙏
Tulunadu😍😍
🤝🙏
ಮಾಧುರಿ..
ಸಾಹಸವೀರ..
👍👍
Super sir ❤ Vinod alwa sir ❤
Was always a big fan of Vinod Alwa sir😍...lots of love from Mangalore
Thank you very much ma 🙏
ವಿನೋದ್ ಆಳ್ವರನ್ನು ನೋಡಿ ತುಂಬಾ ಸಂತೋಷವಾಯಿತು. ಇವರು ಫಿಲೋಮಿನದಲ್ಲಿ ಕಲಿತಿರಬೇಕಾದ್ರೆ ಡಿಗ್ರಿಯಲ್ಲಿ ಕಾಲೇಜು ಪ್ರೆಸಿಡೆಂಟಿಗೆ ಸ್ಪರ್ದಿಸಿದ್ದರು. ನಮ್ಮ ಮನೆಗೂ ವೋಟು ಕೇಳಲು ಬಂದಿದ್ದರು. ನಮ್ಮ ಕಾಲೇಜು ಸ್ಟುಡೆಂಟ್ಸ್ ಎಲ್ಲರೂ ಒಂದಲ್ಲ ಒಂದು ವೇದಿಕೆಯಲ್ಲಿ ಹೆಸರು ಮಾಡಿದ್ದಾರೆ.ಆ ಕಾಲೇಜುಗ್ ಹ್ಯಾಟ್ಸ್ಪ್. ಹಾಗೂ ವಿನೋಡವರನ್ನು ತುಂಬ ವರುಷ ಗಳ ನಂತರ ತೋರಿಸಿದ ತಮಗೂ ಹ್ಯಾಟ್ಸ್ಪ್. ಇನ್ನೊಮ್ಮೆ ಅವರ ನಟನೆಯ ಸಿನೆಮಾ ಬರಲಿ ಎಂದು ನಮ್ಮ ಎ ಲ್ಲರ ಆಶಯ.,🙏🙏🙏👏👏👍
Tumbu Hrudayada Dhanyavadagalu karyakrama nodidakke hagu nimma savi nenapannu hanchikondidakke 🙏
Namasthe sir. Ega nimma interview nodtha iddene complete admele nanna opinion thilisthene. Thank you for the information 🥰🥰🥰
Namaskara pls nodi nimma abhipraya tilisi
@@raghuramdp k sir done😊
@@raghuramdp Nice episode sir. Naanu chikkavalidaga vinod alva, arun pandian movies galanna thumba andre thumba like madtha idde. So next evrella act madodanne stop madbitru aga ivranna thumba nenapu madkoltha idde sir. Nimminda mathomme ivranna nodi ivra details yella thilidukonde. Nice sir. Heege continue madi. Naavu nimmanna follow madtha irtheve. Olledagli nimge......
I know this place I know alva sir &sons
U r son's are very frndly nature sir ...u r the great sir 😍
Hello yes sir they both r vry down to earth 👍
@@raghuramdp 100% sir
Superb ...Very frank person :)
Thenks sir. Sivarajini. Medam. Avarannu.sandarshana. Madidira
Shivaranjini avaranna innu interview madokke agilla but ega avaru hege iddare annodanna video madiddini link share madthini samaya sikkaga nodi ruclips.net/video/Fp3bxmrCQpI/видео.html
Wow wonderful Vinod sir, interview s👌👌👌
Thanku vry much ma 🙏
Tavaru mane moovi bandaga nanu nodidini vinod alva sar nanna faevret hiro tumba kushi aytu raghu ramsar
Ma Namaskara samaya madikondu programme nodidakke nimagu Nanna Hrudayada poorvaka Dhanyavadagalu 🙏
Namaste sir, thumba channagirathe sir nimma sandarshana, nimma mathu keloke thumba kushiyagithe and title song yaru heliddu sir thumba chanagide voice and lyrics, plz niveditha jain family interview madi...such a wonderful actress avaru, plz avar bagge thilisi kodi sir
Dhanyavadagalu Title song helirodu Abhiman roy sahitya baredirodu nanu ..Kanditha niveditha Jain avara family na hudukuva prayatna madthini
@@raghuramdp Thank u so much for the reply sir...feels grt to get a reply fr our comments. Lyrics thumba arthapoornavagide sir thumba chanagide. After watching jogi became a big fan of urs sir... after noorondu nenapu thumba connect agbitidira namgella
Your language super vinod Alva sir
Thanku vry much for watching the video Madhu avare
❤️ ಸಮಸ್ಥೆ ರಘು ಸರ್❤️ ವಿನೋದ್ ಅಳ್ವ ಏನ್ ಹೆಸರು ಸರ್ ಅದು 👍 ನಿಮ್ಮ ಕೆಲಸಕ್ಕೆ ನನ್ನ ದೊಡ್ಡ ಸಲಾಂ ಸರ್ ಅಬ್ಬಯ್ಯ ನಾಯ್ದು ಅವರು ಎಷ್ಟು ಜನ ಕರೆತಂದ್ರು ನಮ್ಮ ಕನ್ನಡ ಸಿನಿ ರಂಗಕ್ಕೆ ಅವರ ಕೊಡುಗೆ ಅಂತು ತುಂಬಾ ಇದೆ ವಿರ್ಪ ಯಾಸ ಅಂದರೆ ಯಾರು ನೆನಪು ಮಾಡ್ಕೊಳಲ್ಲಿ ಅಂತವರನ್ನು ನೋಡಿ ವಿ ನೋಡ್ ಅಳ್ವ ಎಂತ ಅದ್ಭುತ ನಟ ಅಂತ ನಾವುಗಳು ಇವತ್ತು ಅವರನ್ನು ಇಷ್ಟಪಡ್ತೀವಿ ಅವರನ್ನ ಕನ್ನಡಕ್ಕೆ ಪರಿಚಯ ಮಾಡಿ ಎಲ್ಲರಿಗೂ ಚಿರಪರಿಯ ಮಾಡಿದ ಅಬ್ಬಯ್ಯ ನಾಯ್ದು ಅವರನ್ನ ನೆನಪು ಮಾಡಲ್ಲ ❤️ ಸರ್ ಮುಂದಿನ ಭಾಗ ಯಾವಾಗ ಅಂತ ಒಂದು ಸೂಪನೆ ಕೂಡಿ ಕೊನೆಯಲ್ಲಿ❤️ ತುಂಬ ಧನ್ಯವಾದ ಸರ್ 🙏
Biduvu madikondu karyakrama nodidakke nimagu Nanna Hrudayada poorvaka Dhanyavadagalu sir
@@raghuramdp ನಿಜಕ್ಕು ನಿಮ್ಮ ಆರ್ ಆರ್ ಕಾರ್ಖಾನೆ ಮಾಡ್ತಿರೋ ಕೆಲಸ ತುಂಬಾ ಖುಷಿ ಕೊಟ್ಟಿದೆ. ರಘು ಸರ್❤️❤️❤️🙏
Very nice interwiew.....such wonderful actor....
Thanku ma thnx a lot 🙏
Well done rughu sir👍👍👍👍♥️🔥♥️🔥♥️🔥
His voice some how matching Like Ex minister UT khader.