It is matter of great pleasure Sheshadri Sir is giving us the celluloid format of ALIDAMELE, a great novel by Shivatama Karanth. Wish that it materialises at the earliest. It was our non-detailed text way back in the year 1968, for 1st year graduation course. The novel portrays the human relationships with great sensitivity.
ನಾನು ಮಾಡಿದೆ ನಾನು ಕಷ್ಟ ಪಟ್ಟೆ ಹೀಗೆಲ್ಲ ಪುಂಗ ಬಾರದು... ಮಾಡಿದ್ದು ಹೇಳಬಾರದು. ನೋಡಿದ್ದು ಮರೆ ಮಾಚ ಬಾರದು.. ಸಾಕು ನೀನೊಬ್ಬ ಒಳ್ಳೆ ನಿರ್ದೇಶಕ ಎಂದು ನಾವು ಹೇಳಬೇಕು... ಅಲ್ಲವೇ 😢😊
ಕನ್ನಡದ ಉತ್ಕೃಷ್ಟ ಮನಗಳು ಒಂದೇ ವೇದಿಕೆಯಲ್ಲಿ ಸೇರಿವೆ, ಈಗಿನ ಧಾರಾವಾಹಿಗಳು ನಿಮ್ಮನ್ನ ಮಾದರಿಯಾಗಿ, ನೋಡಿ ಕಲಿಬೇಕು
ಅಳಿದ ಮೇಲೆ ಸಿನಿಮಾ ಆಗುತ್ತದೆ ಪಿ. ಶೇಷಾದ್ರಿ ಯವರಿಂದ.ಶಿವರಾಮ ಕಾರಂತರ ಕಾದಂಬರಿ. ತುಂಬಾ ಚೆನ್ನಾಗಿದೆ. ಸಿನಿಮಾ ಆದಷ್ಟು ಬೇಗ ಬರಲಿ ಮತ್ತು ಯಶಸ್ವಿಯಾಗಲಿ.
It is matter of great pleasure Sheshadri Sir is giving us the celluloid format of ALIDAMELE, a great novel by Shivatama Karanth. Wish that it materialises at the earliest. It was our non-detailed text way back in the year 1968, for 1st year graduation course. The novel portrays the human relationships with great sensitivity.
P. Seshadri is a legend in Kannada…all of his films are a class apart 👏🏻
ನಾನು ಮಾಡಿದೆ ನಾನು ಕಷ್ಟ ಪಟ್ಟೆ ಹೀಗೆಲ್ಲ ಪುಂಗ ಬಾರದು... ಮಾಡಿದ್ದು ಹೇಳಬಾರದು. ನೋಡಿದ್ದು ಮರೆ ಮಾಚ ಬಾರದು.. ಸಾಕು ನೀನೊಬ್ಬ ಒಳ್ಳೆ ನಿರ್ದೇಶಕ ಎಂದು ನಾವು ಹೇಳಬೇಕು... ಅಲ್ಲವೇ 😢😊
ಪುನಃ ದಯವಿಟ್ಟು ಧಾರಾವಾಹಿಯಲ್ಲಿ ನೀವು ತೊಡಗಿಸಿಕೊಳ್ಳಿ
ಅಳಿದ ಮೇಲೆ ಚಿತ್ರ ಬೇಗ ಬರಲಿ. ಯಥಾಪ್ರಕಾರ ಶೇಷಾದ್ರಿ ಅವರು ಈ ಚಲನಚಿತ್ರ ವನ್ನು ತುಂಬ ಸುಂದರವಾಗಿ ತೆರೆಗೆ ತರುವರು ಎಂಬುದು ನಮಗೆ ಗೊತ್ತಿದೆ.🙏
Sir, ದಯವಿಟ್ಟು ಸಭಿಕರನ್ನು ತೋರಿಸಿ, ಎಲ್ಲರನ್ನೂ ನೋಡಿದರೆ ಸಂತೋಷ ಆಗುತ್ತೆ
ruclips.net/user/livezeXglESr7_g?feature=share ಇದು ಸಂಪೂರ್ಣ ಕಾರ್ಯಕ್ರಮದ ಲಿಂಕ್.. ಮೂರು ಗಂಟೆಗಳ ನೇರ ಪ್ರಸಾರ ಇದೆ..
T N S neevu kannadaasthi
ಕಬ್ಬಿಣದ ಕಡಲೆ ಕಾಯಿ . ನಮ್ಮಂಥಹ ಪಾಮರರಿಗೆ ಏನು ಅರ್ಥ ಆಗಲಿಲ್ಲ
ನಿಮ್ಮೆಲ್ಲರ ಸಂಯೋಜನೆಯ ಕಥೆಗಾರ ಮರೆಯುವುದು ಸಾಧ್ಯವಿಲ್ಲ .ಸಾಹಿತ್ಯದ ಎಲ್ಲಾ ಕಾಲಘಟ್ಟದ ಅತ್ತ್ಯುತ್ತಮ ಕಾಣಿಕೆಗಳು....
When he arrived and when he give speech and left, always kept secret
ಸೀತಾರಾಮ ರವರ ಮಾಯಾಮೃಗ ಧಾರಾವಾಹಿಯ ಕೆಲವು ಪಾತ್ರ ಹಾಗು ಘಟನೆಗಳು ಈಗಲೂ ನನ್ನ ಕಣ್ಣ ಮುಂದಿದೆ,,,ಅವರಿಗೆ ನನ್ನ ಕೋಟಿ ನಮನ,,,🙏🙏🙏
🙏🙏🙏
🙏🏻 .
ಮಾತಾಡುವಾಗ ಇದು ಅಂತ ನೂರು ಸಲ ಹೇಳುತ್ತಾರೆ ಇದರ ಅರ್ಥ ಏನು
ಅದೆಷ್ಟು "ಇದು" ಹಾಕಿದಿರಿ ಸಾರ್ ನಿಮ್ಮ ಭಾಷಣ ದಲ್ಲಿ 😅😅
There's is no a team and b team. Everyone is one team I was one team. Taking money and believing everything what others said is unbelievable
who took money?