Naa Bidalare Endu Ninna - Video Song | Dr.Rajkumar | Jayamala | Premada Kanike Kannada Movie Songs
HTML-код
- Опубликовано: 6 окт 2024
- Song: Naa Bidalare Endu Ninna - HD Video.
Kannada Movie: Premada Kanike
Actor: Dr Rajkumar, Jayamala
Music: Upendra Kumar
Singer: Dr Rajkumar, Vani Jairam
Lyrics: Vijayanarasimha
Director: V Somashekar
Year: 1976
Song Lyrics:
ನಾ ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ನಾ ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ಓ, ನಾ ಸೂರ್ಯಕಾಂತಿಯಂತೆ ನೀ ಸೂರ್ಯ ದೇವನಂತೆ
ನಾ ನಿನ್ನ ಬಾಳ ಜೋಡಿ ನೀನೆ ನನ್ನ ಜೀವನಾಡಿ
ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ನಾನೆ ರಾಗ ನೀನೆ ಭಾವ ಎಂದೆಂದೂ
ನಾನೆ ದೇಹ ನೀನೆ ಪ್ರಾಣ ಇನ್ನೆಂದೂ
ನಾನೆ ಕಣ್ಣು ನೀನೆ ನೋಟ ಎಂದೆಂದೂ
ನಾನೆ ಜ್ಯೋತಿ ನೀನೆ ಕಾಂತಿ ಇನ್ನೆಂದೂ
ಬಾಳೆಂಬ ದೋಣಿ ಏರಿ, ಸಂತೋಷ ಎಲ್ಲೆ ಮೀರಿ
ಇಲ್ಲಿಂದ ದೂರ ಸಾಗಿ ಪ್ರೇಮ ಲೋಕ ಸೇರುವ
ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ಆಹಾ ಮೈಮಾಟವು ಈ ಸವಿನೋಟವು
ಜೀವ ಕವಲಾಗಿ ಮೈತುಂಬೋ ಈ ಅಂದವು
ಬಂತು ಇಂತ ಅಂದ ಚೆಂದ ನಿನ್ನ ಪ್ರೇಮದಿಂದ
ನಾಳೆ ನಮ್ಮ ಲಾಲಿ ಹಾಡು ಕೇಳೊ ಕಂದ ಚೆಂದ
ಇನ್ನು ನೀ ತಂದ ಸುಖಕಿಂತ ಬೇರೆ ಭಾಗ್ಯಕಾಣೆನಲ್ಲ
ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
ನಂದಾದೀಪ ತಂದೆ ನೀನು ತಾಯಾಗಿ
ಕಂದ ಬಂದ ಕಾಂತಿ ತಂದ ತಂಪಾಗಿ
ನಿನ್ನ ಸ್ನೇಹ ತಂದ ಭಾಗ್ಯ ಹಾಯಾಗಿ
ಬಂತು ನನ್ನ ಮಡಿಲ ತುಂಬೋ ಹೂವಾಗಿ
ಸಂಸಾರ ಸ್ವರ್ಗವಾಗಿ ಶೃಂಗಾರ ಕಾವ್ಯವಾಗಿ
ಒಂದಾಗಿ ಕೂಡಿ ನಾವು ಬಾಳ ಗೀತೆ ಹಾಡುವ
ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ
ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು
Subscribe To Dr. Rajkumar Hits SGV Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Premada Kanike - ಪ್ರೇಮದ ಕಾಣಿಕೆ1976*SGV
ಡಾ ರಾಜಕುಮಾರ್ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಡಬೇಕು ಎಂದು ನಮ್ಮೆಲ್ಲರ ಪ್ರೀತಿಯ ಆಶಯ.
Definitely he should be Honoured with Bharat Ratna. For his Contribution to Indian Film Industry.
ಈ ಹಾಡು ಅಣ್ಣಾವ್ರು ಹಾಗೂ ಜಯಮಾಲಾ ಜೋಡಿಯ ಅಭಿನಯ ಎಷ್ಟು ನೋಡಿದರೂ ಕೇಳಿದರೂ ಸಾಲಲ್ಲ ಈ ಹಾಡಿಗಾಗಿ ಧನ್ಯವಾದಗಳು 🙏🙏🙏
Very true
ಈ ರೀತಿಯ ಹಾಡುಗಳು ಇನ್ನು ಕನ್ನಡ ಚಿತ್ರರಂಗದಲ್ಲಿ ನೆನಪು ಮಾತ್ರ ಮತ್ತು ಎಂದೆದಿoಗು ಅಜರಾಮರ..
ರಾಜಕುಮಾರ್ ರವರನ್ನು hd ಪ್ರಿಂಟ್ ನಲ್ಲಿ ನೋಡುವುದೇ ಚೆಂದ
S
Very handsome Namma Annavaru
Some,bedalar,nenewtu,ilov,to
ಡಾ. ರಾಜ್ ರವರ ಸ್ವರಮಾಧುರ್ಯ ದೇವರು ಕೊಟ್ಟ ವರ, ಇವರ ಅಭಿನಯ, ಗಾಯಕತ್ವ ಅತ್ಯಂತ ಅದ್ಭುತ, ಹಾಗಾಗಿ ಇವರು ಎಂದೆಂದಿಗೂ ಅಜರಾಮರ ❤️❤️🌹🌹🙏🙏
I am from Tamilnadu. I like Appaji for his excellent voice and his ever wonderful songs. He is Baghyavantha Athma.
❤❤
3:10 This is the First Time Ever... Our "APPU" Got Introduced On Screen ❤❤❤😢😊
All legends Dr.Rajkumar, Dr. Jayamala and Dr. Puneet Rajkumar (6 months baby).
ಅಣ್ಣಾವ್ರು ಲೆಜೆಂಡ್ 💥💥💥💥
1976 ರಿಂದಲೂ ಜೀವಂತ ವಾಗಿದೆ ಎಂದರೆ ಮೈ ಜುಮ್ ಅನಿಸುತ್ತದೆ
0i
ರಾಜಕುಮಾರ. ಮತ್ತು ಭಾರತೀಯರ ಜೋಡಿ ಹೇಳಿ ಮಾಡಿಸಿದ ಹಾಗೇ. ಸುಪರ್.
I love Dr Raj Kumar for his acting and beautiful singing and what a great person he is he will be loved forever
Edu B .R .PRAJECT...Lakkvali DYAM.....e.filim shooting ge nanu..nanna Bhavikere friends 8th standard..madyana chakkar haki shooting hogidevu
Usually in hd songs of Dr Raj, the voice quality would be lost. But this channel has not only maintained the hd quality, but also maintained the original voice quality of dr Raj. For this a big congratulation to the channel.
We love you Annavaru 😍😍😍
Communication skills especially both verbal non verbal every one should learn from our legend Dr.Rajkumar sir.
What a beautiful song!. Thanks.
There is no comparison or parallel actors in the Kannada Film Industry 🎉
இனிய மொழி கன்னடம்.
❤❤
இனிமையான பாடல்
ಸುಂದರ ಗೀತೆ ಸುಂದರ ಬೆಡಗಿನ ಚೆಲುವೆ ಸುಂದರ ಸುರ ಸುಂದರಾಂಗ ರಾಜ ಮುತ್ತು ರಾಜ 🎉❤😂
Ever since Dr. Rajkumar is my beloved Actor ❤
ಕರ್ನಾಟಕದ ಹೆಮ್ಮೆ ನಮ್ಮ ಅಣ್ಣಾವ್ರು
ಪೂರ್ಣ ಚಲನ ಚಿತ್ರ ಹಾಕಿದ್ದರೆ ಇನ್ನೂ ಚೆಂದ
❤❤❤Evergreen song
ಡಾ"ರಾಜಅಭಿನಯದ ಗೀತೆ 👌👌👌👌👌
Chennagithe really haadu.
Vani Jayaram madam song 🎉❤
This is our Dr. Raj
Full movie send me sir this print full HD digital Dr Rajkumar fans please send me
Premada kanike
Oh, Rajkumr, how can forget you !
What a beautiful song ❤ I loved it ❤❤❤
Anna Rajputana Dr Rajkumar
Thanks you very much Super Song memorial
Supersanga
Beautiful song with HD print 👌👌
Actul act Raj And jamala
Appajie yan madedaru chanda ilike appajie hai guru ❤😂🎉🎉🎉🎉🎉🎉
Super song anna acting nice anna voice very nice
Dr rajkumar acting legend
Supervise super acting Dr Rajkumar is only hero of the world
👌
Rajakumar❤️mammutty top acter india
What is the name of this movie
ಪ್ರೇಮದ ಕಾಣಿಕೆ
❤❤❤
Only rajkumar legend
Lovely song!
Thank u u tube
Jaymala appajie great copal nice anna hai guru so ss😂❤very good actor
Dr Raj ❤❤❤
Namma rajanna devaru kanndigarige kotta premada kanike
Super!👌
Very nice pics
Why are you neglecting me I will pay money full digital HD movies send me Dr Rajkumar Indian fans
Nice correct super all time favorites
MOST BEAUTFUL. SONG .
Please sir full movie send me please Ganesh Rao Mane Maharashtra
❤❤❤❤❤❤❤
Super songs
Appu sir
Grt singer i love their Jodi bohat Acha picture great full guru
Dr Raj mareyalaagda maanikya
Supergurusang
Superjoodeguru
Old is gold chennagithe.
Shivu
Description nalli Dr Raj and Jsysmala names matra hakideera adre aake kalu bhaga film nalli matra irodu full film lead role nslli Iddiddu aarathi Avru avra hesru serisi
Maha kalaavide aarathi eno Karana thara Dinda ellu kanisikoltha illa heege mareyalli iro thappu avrenu madilla eglu bandu Ollolle Pathra nirvahisa bahudu middle age li amma athe akka dyryavantha bold lady patra galu estu chenagi nirvahisa balla aarathi avarannu navyaru mareyo hage illa jp nagar main road nalli odadi agella bellithere mane nodta idvi Ega adu avraddalla ansathe
Come back aarathi ji 🙏🏾🌹
Hadu .2024
Anna mathe hutti ba 🙏🙏🎵🎵🎵👍👍✨️✨️♥️💕💕
Super songs ❤
Naice song
😊❤❤
❤❤❤❤❤🙏
👍
Hamara Raju Kumar ka baramam soja ka to kya mathlap hai
Myfamilyfourthgenarationstillappaajifans
🅰️
Acting devru
🎉❤❤😅❤😅😊🎉😊😊
❤❤❤
❤❤❤❤❤❤