ಪ್ರತಿಯೊಂದು ಪ್ರಾಣಿಗಳ ಬಗ್ಗೆ ಮಾಹಿತಿಯನ್ನು ಇನ್ನೂ ಹೆಚ್ಚಿನ ಮಾಹಿತಿಯನ್ನು ಕಲ್ಪಿಸಿ ಎಲ್ಲರಿಗೂ ತಿಳಿಯುವ ಹಾಗೆ ಮಾಡಿ ಸರ್ ಹಾಗೆ ಅರಣ್ಯ ಅಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿಸಿ 🐘❤️
Sir Same Story na Chittiyappa kuda chennagi explain madidare . But neevu avara mele thorida darpa tappu. Zoo nalli doctor enu madakagila. Dr. Chittiyappa sir chennagi treatment madidare.
Vanya pranigalu amayaka avu kalla betegaru Dudidu thinoke agade pranigalana kondu badukuva havyasa madondidare edake adivana akdeodre mundondu Dina photo li nodbekaguthe , masthigudi movie nali kalla bete adorna adhikari shamilagi kallabete adodanna channagi thorsidare so save wild animals and forest
Dr ಚಿಟ್ಟಿಯಪ್ಪ ನಿಮಗಿಂತ ಚನ್ನಾಗಿ ವಿವರಿಸಿದ್ದಾರೆ ತಮಗೂ ದನ್ಯವಾದಗಳು
Howdu
yes doctor know the Ground reality
👌👌👌 ನಮ್ ಅಭಿಮನ್ಯು ಇದ್ ಕಡೆ ಸೋಲೇ ಇಲ್ಲ 👌👌👌
ದೇವರಾಜ್ sir ತುಂಬಾ ಚನ್ನಾಗಿ ವಿವರಣೆ ವಿಶ್ಲೇಷಣೆ ನೀಡಿ ದೀರಿ 👍🙏
ಹ್ಯಾಟ್ಸ್ ಆಫ್ ಸರ್ ಇಂತ ವಿಷಯಗಳು ನಮಗೆ ತುಂಬಾ ಮುಖ್ಯ ಇನ್ನೂ ಹೆಚ್ಚೂ ವಿಡಿಯೋ ಮಾಡಿ ಸರ್
ತುಂಬಾ ಅದ್ಭುತ ಮಾಹಿತಿ ಪ್ರಕೃತಿಯ ಭಾಗ ವಾಗಿರುವ ಇಂಥ ವಿಹಾರ ಕೇಳಿಸಿ ಕೊಳ್ಳಲು ಖುಷಿ ಇದೆ ರೀತಿಯ ಹೆಚ್ಚು ಮಾಹಿತಿ ಕೊಡಿ ಧನ್ಯವಾದಗಳು 👌👍💐🙏
🙏ಸರ್ ತುಂಬಾ ಇಂಟ್ರಸ್ಟಿಂಗ್ನಾಳೆ ಸರ್ ಬಹಳ ಇಷ್ಟವಾಗುತ್ತದೆ ಇಂಥ ವಿಷಯಗಳು ಇನ್ನೂ ಹೆಚ್ಚು ಹೆಚ್ಚು ಬರಲಿ . 💙
ಕೊಲೆ ಕೇಸ್ ಬಗ್ಗೆ ವಿಡಿಯೋ ಮಾಡೋ ಬದಲು ಇವರ ವಿಡಿಯೋ ಹೆಚ್ಚಾಗಿ ಮಾಡಿ ಸರ್
ಹೌದೂ ಸರ್
Howdu sir ivaga ella channelgalallu kole case rowdy sheetergaladde intrview jasti agide..e tara video nodvaga mansu fresh aaguthe ...
@@devarajhadapadhadapad2681
Mm. M mmmmm.mmmm. Mm mmmmmm.
@@devarajhadapadhadapad2681 0
Super Devaraj sir very good information sir ❤️🙏💐🙏💐🙏💐🙏💐🙏💐🙏💐😊
ABHIMANYUU.....❤💪
Way of narration is excellent sir 🙏🙏
ತುಂಬಾ ಚೆನ್ನಾಗಿದೆ ಧನ್ಯ ವಾದಗಳು
ಪರಿಸರದ ಬಗ್ಗೆ ಕೇಳುವುದೇ ತುಂಬಾ ರೋಮಾಂಚನ
ನಿಜವಾದ ಕಾಡಿನ ರಾಜ
ಒಳ್ಳೆ ಮಾಯಿತಿ sir ಇನ್ನೂ ಇವರ ವಿಡಿಯೋ ವನ್ನೆ ಮಾಡಿ sir plz ಕೇಳೋಕು ಕೂಡ ಅದ್ಬುತ ವಾಗಿದ್ದೆ
ದೇವರಾಜ್ ಸಾರ್ ರವರು ತುಂಬಾ ಚೆನ್ನಾಗಿ ತಿಳಿಸಿದಿರಿ ಧನ್ಯವಾದಗಳು 🙏🙏
Every day life risk..we are blessed to have a peaceful life because of these heroes
Sir ಪ್ರಾಣಿ ಬಗೆ ಮಾಹಿತಿ ಕೊಡಿ ಸರ್ .....
ತುಂಬಾ ಚೆನ್ನಾಗಿದೆ ವಿವರಣೆ ನೀಡಿದರು supper sir .....
ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ತುಂಬ ಒಳ್ಳೆಯ ಸಂಭಾಷಣೆ... ಮುಂದಿನ ದಿನಗಳಲ್ಲಿ ಇಂತಹ ರೋಚಕ ಕಥೆಗಳ ಬಗ್ಗೆ ವಿಡಿಯೋ ಅಪಲೋಡ್ ಮಾಡಿ... 💐☺️
Jakl
ಸೂಪರ್ ಸರ್ ❤️❤️🙏🙏🙏🙏
Great video
Masegs. ಒಂದು. ತರ. Kushie. Aguthada. Neu. Punyuantharu. Sir. ❤❤. Kadalie. Kalasa madiedra.
Very interesting sir do the more videos like this with photographs.
Devraj sir na ella video nu keloke nodoke kushi aaguthe
😂turth😂chetiiyappa❤
ನಾನು ಆವಾಗ 7 ನೇ ತರಗತಿ ನಮಗೆ ಅರಣ್ಯ ಇಲಾಖೆ ವತಿಯಿಂದ ಬಳ್ಳೆಗೆ ಟ್ರಿಪ್ ಇತ್ತು ಅವಾಗ ಹುಲಿ ಕಾರ್ಯಚರಣೆ ನಡೆಯುತ್ತಿತ್ತು...
Nice super god bless you sir
Good job
Super sir
👌👌👌 intersting story .... please continue sir...
ಅದ್ಭುತ ಅನುಭವ...🙏💐
Good job sir
ಸರ್ ಡಾ. ಚಿಟ್ಟಿಯಪ್ಪ ಸರ್ ಹೆಸರು ಬಳಸಲಿಲಾ
Howdu
yes he narrated different story bypassing Dr Chittiyappa.
Beautiful episodes. Please update more.
Jai hind jai holly Israel God jesus christ bless all of you amen
Gandada gudi reel neevu Riyal sir 💕💕🙏🙏🙏
Wonderful job sir
Excellent topic 👍 interview
ನಮ್ಮ ಕರ್ನಾಟಕದ ಹೆಮ್ಮೆ ಅಭಿಮನ್ಯು
ಪ್ರತಿಯೊಂದು ಪ್ರಾಣಿಗಳ ಬಗ್ಗೆ ಮಾಹಿತಿಯನ್ನು ಇನ್ನೂ ಹೆಚ್ಚಿನ ಮಾಹಿತಿಯನ್ನು ಕಲ್ಪಿಸಿ ಎಲ್ಲರಿಗೂ ತಿಳಿಯುವ ಹಾಗೆ ಮಾಡಿ ಸರ್ ಹಾಗೆ ಅರಣ್ಯ ಅಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿಸಿ 🐘❤️
Excellent initiative, this are all the stories very interesting 👍👍
We need more videos like this ...very interesting
Superb interview sir.. pls do more of the forest officer experiences.. after the crime series this is so interesting to know about the forest..
Super
Chitappa sir told different story for the concept
yes he bypassed dr chittiyappa
Yes
Very informative
Dr chittiyappa narrated different story,which is the right one 🤔
Chittiyappa same story 😂
Thumba kuthuhala msg sir,Huli na With treatment 11,years Safe madida Yalla sibbandige tq
Sir devaraj sir na innu echhu interview madi sir idarinda namma janaralli animal cunsern baruthe.
Very interesting video 👍
Most interesting episode
ಸರ್ ನಮಸ್ತೆ.. ನೀವು ಹೇಳೋದು ಕೇಳಿ ತುಂಬಾ ಖುಷಿಯಾಯ್ತು... ಬಟ್ ಚೆಟ್ಟಿಯಪ್ಪ ಸರ್ ಹೆಸರು ಎಲ್ಲೂ ಹೇಳಲ್ಲ ಯಾಕೆ ಈ ಇಗೋ ಸರ್ ಪ್ಲೀಸ್ ಅವರ ಕಂಟ್ರೋಬುಷನ್ ಇದೆ ಅದನ್ನು ಹೇಳಿ pl🤣🙏
Sir Same Story na Chittiyappa kuda chennagi explain madidare . But neevu avara mele thorida darpa tappu. Zoo nalli doctor enu madakagila. Dr. Chittiyappa sir chennagi treatment madidare.
yes...
Legend sir🙏🔥🙆
Super 🔥 sir
Sir zoo yake ban madalla...? Pranigallu yen aparadha padidhave.? Yake augalanna forest ge bittu samrakshane madbardhu....?
ವಿಡಿಯೋ ಕಂಪ್ಲೀಟ್ ಮಾಡಿ ಕೊನೆಗೆ ಯಾಕೆ ಕಟ್ ಮಾಡ್ತಿರಾ
Masthigudi film nimma Forest nodi thegdidare ansuthe , Kadugallaru Vanya pranigalna bete adodu endigu nadithide
Tumba kushi yagute nima e episode bandidu
ಇನ್ನು ಹೆಚ್ಚು ಸಂಚಿಕೆ ಮಾಡಿ ತುಂಬಾ ಚನ್ನಾಗಿ ವಿಶ್ಲೇಷಣೆ ಮಾಡ್ತಾರೆ 💛❤️
ಸರ್ ಈ ತರದ ವಿಡಿಯೋ ಬೇಕು ಸರ್
ನಮ್ಮ ಮನೆಯಲ್ಲಿ ಒಬ್ಬರು DFO edru ಅವರ ಸಾಧನೆ ಏನೋ ನಮಗೆ ಗೊತ್ತಿಲ್ಲ ಆದರೆ ನಿವೃತ್ತಿ ಜೀವನದಲ್ಲಿ ಒಂದೇ ವರ್ಷದಲ್ಲಿ ಕಾಲವಾದರು
Why don't you put all videos in series ! One part is here one part somewhere
ಈ ಹುಲಿ ಯನ್ನು ಮೊದಲು ಗುಹೆಯಲ್ಲಿ ಇದ್ದದನ್ನು ಕಂಡು ಹಿಡಿದದ್ದು ಎಂಕೆ ರವೀಂದ್ರ RFO
Bhaga ondu link share madi please
Namma H d Kote 🌲🐅jai Masthama🙏
❤❤❤
ಏನ್ ಬುರುಡೆ ಬಿಡ್ತನೋ ವಯ್ಯ..... 😂😂😂
Sir 100%ethra vedio madi experience of hunting like kp pornchara tejasevi
If u show some images it will be nice sir
Nim life story super sir
Enashtu forest officer experience na video madi
This is the work of Dr. Chittiyappa. This guy simply taking credit with his fake stories.
Nagarahole kaadu mysore karnataka
Vanya pranigalu amayaka avu kalla betegaru Dudidu thinoke agade pranigalana kondu badukuva havyasa madondidare edake adivana akdeodre mundondu Dina photo li nodbekaguthe , masthigudi movie nali kalla bete adorna adhikari shamilagi kallabete adodanna channagi thorsidare so save wild animals and forest
👌👌🙏🙏❤❤
❤️❤️👍
Hebbavu 😨
HD kote.. Namma uru.. Sir..
Pll
.
Olle
Real hero elephant mohuth
Fake story teller😂 chettiyappa❤
ಡಾ ಚಿಟ್ಟಿಯಪ್ಪ ಅವರಿಗೆ ಗೊತ್ತಿಲ್ವಾ
ಚಿಟ್ಟಿಯಪ್ಪ ಅಲ್ವಾ ಇಡ್ದಿದ್ದು
Monkey will do alarm call
Fake storyline
Fake story
Fake stary
ತುಂಬಾ ಅದ್ಭುತ ಮಾಹಿತಿ ಪ್ರಕೃತಿಯ ಭಾಗ ವಾಗಿರುವ ಇಂಥ ವಿಹಾರ ಕೇಳಿಸಿ ಕೊಳ್ಳಲು ಖುಷಿ ಇದೆ ರೀತಿಯ ಹೆಚ್ಚು ಮಾಹಿತಿ ಕೊಡಿ ಧನ್ಯವಾದಗಳು 👌👍💐🙏
Super sir
Super sir 👍
Fake story teller😂 chettiyappa❤
Super sir