ಬಣ್ಣದ ಪಾರ್ಟಿ | Mallu Jamkhandi Comedy | Uttarkarnataka

Поделиться
HTML-код
  • Опубликовано: 27 авг 2024
  • Artist
    Mallu Jamkhandi
    Anand Hunnur
    Shiddu
    Madhu Hubli
    Kavita
    Naagavva
    Dundappa
    Danesh
    Parag
    Bhimu
    Vishal
    Pavan
    Camera
    Vishal Mirajkar
    Santhosh Navi
    Script Direction Editing
    Mallu Jamkhandi
    Music
    Raviteja Bagalkot
    Fayaz Kustgi
    #Mallujamkhandicomedy #Mallujamkhandi #uttarkarnataka

Комментарии • 1,6 тыс.

  • @amitingaleshwar292
    @amitingaleshwar292 5 месяцев назад +282

    ಈಗಿನ ಯುವಕರಿಗೆ ಒಳ್ಳೆ ಸಂದೇಶ 👌🏻👏🏻👏🏻

    • @subasbiradar5533
      @subasbiradar5533 5 месяцев назад +1

      ❤r🎉😢😮😮😂gxs🎉😮😢😂❤hh😂😮ydh😢🎉❤

    • @irannabenur6553
      @irannabenur6553 5 месяцев назад +10

      ಎನ್ ಸಂದೇಶ ಅಣ್ಣಾ

    • @irannabenur6553
      @irannabenur6553 5 месяцев назад +9

      ಎನ್ ಸಂದೇಶ ಇದೆ ಅಣ್ಣಾ

    • @RamanjiniC-jp7lt
      @RamanjiniC-jp7lt 5 месяцев назад

      ತುಂಬಾ ಹ್ಯಾಪಿ ಹೋಳಿ ಹಬ್ಬದ ಶುಭಾಶಯಗಳು ಇವಳ ಸಂದೇಶ ತುಂಬಾ ಒಳ್ಳೆ ವಿಷಯ ತಿಳಿಸಿದ್ದೀರಿ ಮಲ್ಲು ಅಣ್ಣ ಸೂಪರ್ ವಿಡಿಯೋ ವಿಜಯನಗರ ಡಿಸ್ಟ್ರಿಕ್ಟ್ ಕೂಡ್ಲಿಗಿ ತಾಲೂಕು ಎಂ ಬಿ ಎನ್ ಹಳ್ಳಿ

    • @nageshpoojari7211
      @nageshpoojari7211 5 месяцев назад

      ❤🤝👌

  • @pramodtalawar_1
    @pramodtalawar_1 5 месяцев назад +30

    Happy holi yelargu. Mallu anna and whole team nim yelararigu kuda holi hunimeya shubhasheyagalu❤️🔥🙌🏻

  • @shridharroogi9436
    @shridharroogi9436 5 месяцев назад +2

    Awesome ಮಲ್ಲು... ಈಗಿನ ಯುವಕರಿಗೆ ಒಳ್ಳೆಯ ಸಂದೇಶ..❤❤

  • @user-kj4zm3vp7k
    @user-kj4zm3vp7k 5 месяцев назад +1

    🙏🙏🙏🙏♥️♥️♥️❤️💓

  • @pava-npk15
    @pava-npk15 5 месяцев назад +35

    Video super
    ಹಾಗೂ ಎಲ್ಲ ನಿಮ್ಮ ತಂಡಕ್ಕೆ ಹೋಳಿ ಹಬ್ಬದ ಶುಭಾಶಯಗಳು 🎉❤

  • @user-qv3ym8li5m
    @user-qv3ym8li5m 5 месяцев назад +23

    ಒಳ್ಳೆ ಸಂದೇಶ ಕೊಟ್ಟಿರಿ ಅಣ್ಣಾ ❤❤

  • @MahmedRasul
    @MahmedRasul 5 месяцев назад +9

    Super 👌 bhaiya niuuu ಒಳ್ಳೆಯ ಸಂದೇಶ ಅಣ್ಣಾ 🙏💐

  • @hanumanthahanumanthahanu4896
    @hanumanthahanumanthahanu4896 5 месяцев назад +3

    ಸೂಪರ್ ಮಲ್ಲು ಅಣ್ಣ ಒಳ್ಳೆಯ ಸಂದೇಶ ಕೊಟ್ಟಿದಿರಾ ♥️

  • @malappakarigar6703
    @malappakarigar6703 5 месяцев назад +214

    ಮಲ್ಲು ಅಣ್ಣ ನ ಅಭಿಮಾನಿಗಳು ಲೈಕ್ ಮಾಡ್ರಿ ಪಾ 🎉❤ ಜೈ ಮಲ್ಲು ಅಣ್ಣ

  • @mallikarjunmadanalli4138
    @mallikarjunmadanalli4138 5 месяцев назад +81

    ಇಷ್ಟೂ ದಿನದ ಸ್ಕಿಟ್ ಅಲ್ಲಿ ಇದು ಒಂದು ಅದ್ಭುತ ಸ್ಕಿಟ್... ಇದು ನನ್ನ ವಯಕ್ತಿಕ ಅಭಿಪ್ರಾಯ 🙏

  • @santoshbannur5528
    @santoshbannur5528 5 месяцев назад +1

    ಒಳ್ಳೆಯ.ಸಂದೇಶವನ್ನು. ಕೊಟ್ಟಿದ್ದೀರಿ. ಮಲ್ಲು ಸರ್. ಹೋಳಿ ಹಬ್ಬದ ಹಾರ್ಧಿಕ ಶುಭಾಷಯಗಳು

  • @creation_boy_sunil
    @creation_boy_sunil 5 месяцев назад +12

    ಮಲ್ಲು ಅಣ್ಣಾನ ಅಭಿಮಾನಿಗಳು ನಿಜವಾಗಲೂ ಇದ್ರೆ like❤. ಮಾಡಿ ನೋಡೋಣ

  • @saleemukkali233
    @saleemukkali233 5 месяцев назад +84

    ಸೂಪರ್ ಮಲ್ಲು ಅಣ್ಣ ಜನರಿಗೆ ಒಳ್ಳೆ ಸಂದೇಶ

  • @vittalmarachandi7912
    @vittalmarachandi7912 5 месяцев назад +224

    ಏನ್ ಸಂದೇಶ ಕೊಟ್ಟಿ ಅಣ್ಣಾ 🙌♥️🙌🙏👑💯

  • @monsterrider25
    @monsterrider25 5 месяцев назад +3

    ಮಲ್ಲು ಅಣ್ಣಾ ನಿಜಾ ಈ ತರಾ ಎಷ್ಟೋ ಆಗಿದೆ ಅಣ್ಣಾ super anna 🤗

  • @shreegayakwad2888
    @shreegayakwad2888 5 месяцев назад +9

    ತುಂಬಾ ಚೆನ್ನಾಗಿ ಅರ್ಥ ಪೂರ್ಣವಾಗಿ ಸಂದೇಶವನ್ನು ತಿಳಿಸಿದಿರಾ Brother Thanks for your beauty full video🎥 👍👍

  • @user-qh8ds3kc6v
    @user-qh8ds3kc6v 5 месяцев назад +8

    ಸೂಪರ್ ವಿಡಿಯೋ ಹಾಗೂ ಹೋಳಿ ಹಬ್ಬದ ಶುಭಾಶಯಗಳು ❤

  • @Aisharami_prakash_pick_up_143
    @Aisharami_prakash_pick_up_143 5 месяцев назад +141

    ಮಲ್ಲು ಅಣ್ಣಾನ ಅಭಿಮಾನಿಗಳು ಲೈಕ ಮಾಡಿ ❤❤

  • @rammukunda5994
    @rammukunda5994 5 месяцев назад +3

    ತುಂಬಾ ಚೆನ್ನಾಗಿತ್ತು ಅನುಭವದ ವಿಡಿಯೋ 🙏

  • @darshank8336
    @darshank8336 5 месяцев назад +2

    Super hitt video 📹 In mallu jamkhandi ❤channel

  • @muttudubasamsa3545
    @muttudubasamsa3545 5 месяцев назад +23

    Super mallu anna & ananda anna ibru nim hudagi hatrh hodaga full comedy ittu😂😂😂😂😂 really madi ok... ❤

  • @nagarajdboss7937
    @nagarajdboss7937 5 месяцев назад +81

    Anna ಲಾಸ್ಟ್ ಸೀನ್ ಕಣ್ಣಾಗ ನೀರು ಇನ್ನೂ ನಿಂದರ್ವಲ್ದ ಆಗೆವ ಅಣ್ಣಾ 😢. ❤

  • @kirankodahonna6215
    @kirankodahonna6215 5 месяцев назад +1

    Advance congratulations for 2M subscription completed ❤
    Keep rocking ❤

  • @Trending....143
    @Trending....143 5 месяцев назад +25

    ಕೊನೆಯದಾಗಿ ಕೊಟ್ಟ ಸಂದೇಶ ಸೂಪರ್ ಅಣ್ಣ 🔥❤️❤️

  • @SanthoshS-qe6fq
    @SanthoshS-qe6fq 5 месяцев назад +3

    Happy ಹೋಳಿ ಹಬ್ಬದ ಶುಭಾಶಯಗಳು ಮಲ್ಲು ಟೀಮ್

  • @Shivakumar54325
    @Shivakumar54325 5 месяцев назад

    ಎಲ್ಲಾ ನಾಡಿನ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು 🤩✨

  • @GANESHPATIL-fo6bm
    @GANESHPATIL-fo6bm 5 месяцев назад +1

    ಒಳ್ಳೆ ಸಂದೇಶ ಅರ್ಥ ಮಾಡಿಕೊಳ್ಳಿ ಎಲ್ಲರೂ

  • @RameshBadiger-rw3ut
    @RameshBadiger-rw3ut 5 месяцев назад +9

    Super anna ಇದು ಒಂದು ಒಳ್ಳೆಯ ಸಂದೇಶವಾಗಿದೆ ಹಾಗೂ ಎಲ್ಲರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಷಯಗಳು

  • @parashantkandenavar3159
    @parashantkandenavar3159 5 месяцев назад +9

    ಮಲ್ಲು ಅಣ್ಣ ತುಂಬಾ ಒಳ್ಳೆಯ ಸಂದೇಶ ಕೊಟ್ಟಿದಿರಾ o'll the Best for your Tim 👌👌

  • @gurudeviwalikar8408
    @gurudeviwalikar8408 5 месяцев назад

    ಏನ್ ಅಣ್ಣಾ, ಲಾಸ್ಟ್ ಸೀನ್ ನೋಡಿ ಕಣ್ಣೀರು ಬಂತು 😢❤ ಈಗಿನ ಕಾಲದ ಯುವಕರಿಗೆ ಒಳ್ಳೆಯ ಸಂದೇಶ ❤️💛👍🥰

  • @Manuhiremath.
    @Manuhiremath. 5 месяцев назад +1

    ನಿಮ್ಮ ಎಲ್ಲಾ ವಿಡಿಯೋಗಳು ಅಧ್ಬುತವಾಗಿ ಮೂಡಿ ಬರುತ್ತಿವೆ.ಉತ್ತರ ಕರ್ನಾಟಕದ ಭಾಷೆಯ ಸೊಗಡಿನಲ್ಲಿ ಡೈಲಾಗ್ ಕೆಳುವುದೆ ಅದ್ಬುತ.

  • @user-vi2by2pe1w
    @user-vi2by2pe1w 5 месяцев назад +17

    ಅಣ್ಣ ವೀಡಿಯೋ ತುಂಬಾನೇ ಚೆನ್ನಾಗಿದೆ all the best ಅಣ್ಣ ಎಲ್ಲರಿಗೂ ಹ್ಯಾಪಿ ಹೋಳಿ

  • @manjunathkambar6057
    @manjunathkambar6057 5 месяцев назад +40

    ಹೋಳಿ ಹಬ್ಬದ ಹಾರ್ಧಿಕ ಶುಭಾಶಯಗಳು 🎉🎉🎉🎉🎉

  • @basavarajkurumanal928
    @basavarajkurumanal928 5 месяцев назад

    ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಸರ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ

  • @VBP99
    @VBP99 5 месяцев назад

    ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಮಲ್ಲು ಅಣ್ಣಾ & ಟಿಮ್ Happy Holi🎉

  • @janapadaKingDjRJK-sw5gu
    @janapadaKingDjRJK-sw5gu 5 месяцев назад +37

    Malu jamakabi ಅಣ್ಣಾ ಹೂಳ್ಳಿ ಹುಣ್ಣಿಮೆಯ ಹಬ್ಬದ ಶುಭಾಶಯಗಳು ಎಲ್ಲರಿಗೂ ಧನ್ಯವಾದಗಳು 🎉🎉😂😂😢😅

  • @rajendrawalikar4829
    @rajendrawalikar4829 5 месяцев назад +6

    ❤Ondu Olleya Sandesha.

  • @user-gw1wo2br8d
    @user-gw1wo2br8d 5 месяцев назад +4

    Really heart touched msg bro tq so much.... ❤❤❤

  • @rajuhalagi4691
    @rajuhalagi4691 5 месяцев назад

    Good msg for youth's brother....... ಇವತ್ತಿನ ಯುವಕರು ತಾವು ಹಾಳಾಗುವುದು ಅಲ್ಲದೆ ತಮ್ಮನ್ನೇ ನಂಬಿದ ಮನೆಯವರನ್ನು ಬೀದಿಗೆ ತರ್ತಿದಾರೆ... ಇದನ್ನಾದ್ರು ನೋಡಿ ಜನ ಬದಲಾಗಲಿ❤

  • @PrabhuChalwadi
    @PrabhuChalwadi 5 месяцев назад +9

    ಒಳ್ಳೆಯ ವಿಚಾರ ತಿಳಿಸಿದ್ದೀರಿ ಅಣ್ಣ ತುಂಬಾ ಧನ್ಯವಾದಗಳು

  • @user-wh4hn6rj9u
    @user-wh4hn6rj9u 5 месяцев назад +7

    Super video Mallu Anna

  • @hrishir5479
    @hrishir5479 5 месяцев назад

    Best video and best message 👌🏻🥳 ಬಾಗಲಕೋಟೆಯಲ್ಲಿ ಮಾತ್ರ ಬಾಗಲಕೋಟೆ ಹೋಳಿ ಸವಿಯಬಹುದು. ನಾನು ಅದನ್ನು ತುಂಬಾ ಕಳೆದುಕೊಳ್ಳುತ್ತಿದ್ದೇನೆ.

  • @king356
    @king356 5 месяцев назад +4

    ಅನಾಹುತ ಆದ್ ಅಣ್ಣಾ ವಿಡಿಯೋ 👌🔥

  • @sanjusanju8181
    @sanjusanju8181 5 месяцев назад +4

    good message mallu anna❤

  • @anilbannur
    @anilbannur 5 месяцев назад +15

    Mallu jamakhandi ಅಭಿಮಾನಿಗಳು ಲೈಕ್ ಮಾಡಿ

  • @pradeepbiradar3311
    @pradeepbiradar3311 5 месяцев назад

    ಸೂಪರ್ ಮಲ್ಲು ಅಣ್ಣಾ ❤😊 ಒಳ್ಳೆ ಸಂದೇಶ ಕೊಟ್ಟಿ ❤️🤗🙏🙏

  • @dream_boy_tt__lover
    @dream_boy_tt__lover 5 месяцев назад

    ಸೂಪರ್ ಮಲ್ಲು ಅಣ್ಣ ಜನರಿಗೆ ಒಳ್ಳೆ ಸಂದೇಶ 🙏❤️

  • @GURU_HIREMATH_143
    @GURU_HIREMATH_143 5 месяцев назад +5

    Anna last line Matra benki ❤❤❤

  • @savitapatil9573
    @savitapatil9573 5 месяцев назад +7

    Very good Massage 👌👌👍👍

  • @RudruNayaka-vw1jl
    @RudruNayaka-vw1jl 4 месяца назад

    Last seen fantastic good msg all de best ❤

  • @KaveriChikkamath
    @KaveriChikkamath 5 месяцев назад

    Good job Mr mallu bro your creativity level is ultimet and All d best ........ Happy holi

  • @AbhishekSutagatti-ue8sl
    @AbhishekSutagatti-ue8sl 5 месяцев назад +3

    💯💯 ಅಣ್ಣಾ ಇದು ನಿಜಾ bro

  • @Manoj_Hugar_ramateerth
    @Manoj_Hugar_ramateerth 5 месяцев назад +7

    ಪಸ್ಟ್ ಕಾಮೆಂಟ್ ನಂದ ಮಲ್ಲು ಅಣ್ಣ
    ಮತ್ತೆ
    Viwes ಸಹಿತ ಪಸ್ಟ್ ನಂದ್ ❤

  • @manjunathgb8420
    @manjunathgb8420 5 месяцев назад

    ಒಂದು ಒಳ್ಳೆಯ ಮೆಸೇಜ್ ಮಲ್ಲು ಅಣ್ಣಾ hats off

  • @GajanandPujeri-dv3sh
    @GajanandPujeri-dv3sh 5 месяцев назад

    ಕೊನೆಯದಾಗಿ ಕೊಟ್ಟ ಸಂದೇಶ ಸೂಪರ್ ಅಣ್ಣ❤❤

  • @VinayakDhulaj-ts2bj
    @VinayakDhulaj-ts2bj 5 месяцев назад +5

    एकदम कडक❤😂🎉🎉

  • @yallucb
    @yallucb 5 месяцев назад +3

    ಅಣ್ಣ ಪಸ್ಟ್ ವಿಡಿಯೋ ನಾನೇ ನೋಡಿನಿ 👍👍

  • @keshavmayannavar6355
    @keshavmayannavar6355 5 месяцев назад +1

    After long time bro heart touching video🙏

  • @halakudedeepika16
    @halakudedeepika16 5 месяцев назад

    😂😂❤❤super mallu bhai 😊

  • @gopal.Kalambi
    @gopal.Kalambi 5 месяцев назад +11

    ಬೆಂಕಿ ಮಲ್ಲು ಅಣ್ಣ ಗಿಚ್ಚ ಬಣ್ಣ ಆಡಿರಿ

  • @chidambarhullur5763
    @chidambarhullur5763 5 месяцев назад +3

    I love to mallu anna ❤❤

  • @devendra2patil175
    @devendra2patil175 5 месяцев назад

    ಜನರಿಗೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದೀರಾ

  • @rajuarmylover1369
    @rajuarmylover1369 5 месяцев назад +1

    ಹೋಳಿ ಹುಣ್ಣಿಮೆಯ ಶುಭಾಶಯಗಳು ಎಲ್ಲರಗೂ 😊 🌈

  • @laxmibhubballi8723
    @laxmibhubballi8723 5 месяцев назад +3

    Olle msg ede comedy jotege sandesha ede

  • @ishwarsanakall9339
    @ishwarsanakall9339 5 месяцев назад +7

    😂😂😂❤❤😂😂 👍 part 3

  • @muttu992
    @muttu992 5 месяцев назад +2

    Super brother. God bless you

  • @ShainajbegamNadaf
    @ShainajbegamNadaf 5 месяцев назад

    ಸೂಪರ್ ಒಳ್ಳೆಯ ಸಂದೇಶ ಒಳ್ಳೇದಾಗ್ಲಿ nimgi 🙏🙏

  • @vidyashrim7780
    @vidyashrim7780 5 месяцев назад +4

    Happy Holi 😂😂😂😂😂

  • @nagappakokatanur1714
    @nagappakokatanur1714 5 месяцев назад +13

    Super video ❤ Happy holi ✨

    • @NagappaPateda
      @NagappaPateda 2 месяца назад

      🌴😢😂❤🍉❌⚡❌🎵🎏👌 🍃❌⭕📍0👌♓❡😊

  • @hanumantbansode2205
    @hanumantbansode2205 6 часов назад

    खूप छान 🚩
    ❤❤🎉🎉🎉
    Nice video फ्रेइंड्स

  • @ravikumarbekinal4643
    @ravikumarbekinal4643 5 месяцев назад

    Last seen wow ಒಳ್ಳೆಯ ಸಂದೇಶ ಮಲ್ಲು ಅಣ್ಣ❤

  • @Ambi501
    @Ambi501 5 месяцев назад +4

    ಮಲ್ಲು, ಅಣ್ಣಾ ❤

  • @NirmalasMathapatti
    @NirmalasMathapatti 5 месяцев назад +9

    Super anna adra ekadi ekadi Shankar annag torsalatilla anna ❤❤❤❤❤❤

  • @user-gw6gf2kt4z
    @user-gw6gf2kt4z 5 месяцев назад

    ಮಲ್ಲು ಅಣ್ಣ ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಧನ್ಯವಾದಗಳು 🙏

  • @user-oe5ft8nh7w
    @user-oe5ft8nh7w 4 месяца назад +1

    Super video and happy Holi to all brothers

  • @Kannadiga0987
    @Kannadiga0987 5 месяцев назад +6

    ಫಸ್ಟ್ ಕಾಮೆಂಟ್

  • @user-gt5tr3jy8t
    @user-gt5tr3jy8t 5 месяцев назад +5

    ಅಣ್ಣಾ ಪಸ್ಟ ಲೈಕ್ ನಂದ ಅಣ್ಣಾ ❤️

    • @SantuPatil-
      @SantuPatil- 5 месяцев назад +2

      ನಿಮ್ಮೊತುಲ್ಲೂ ನಂದ ಪಸ್ಟ್ ಲೈಕ್ 🤬

  • @smile_king_sada
    @smile_king_sada 5 месяцев назад +1

    ಕೊನೆಯ ಲೈನ್ ಸೂಪರ್ ಮಲ್ಲು ಅಣ್ಣ

  • @rajatchougule6392
    @rajatchougule6392 5 месяцев назад +1

    Nice one...Anand bro highlights😅

  • @bassuhm2877
    @bassuhm2877 5 месяцев назад +18

    Anand anna timing👌 Jai Anand anna ki🤩❤

  • @RekhaVijaya-gv6ce
    @RekhaVijaya-gv6ce 5 месяцев назад +37

    Super Anna 👌👌

  • @Sureshyatnalli
    @Sureshyatnalli 5 месяцев назад

    ಒಳ್ಳೆಯ ಸಂದೇಶ All Brother's ❤🥰

  • @user-bs7ub6mm9b
    @user-bs7ub6mm9b 5 месяцев назад

    Super benki video, happy Holi, mallu Anna

  • @manjunathkambar6057
    @manjunathkambar6057 5 месяцев назад +4

    ಒಳ್ಳೆ intimation bro idu🥰🥰🥰

  • @AdmiringDirtBike-tc5wx
    @AdmiringDirtBike-tc5wx 5 месяцев назад +4

    ಇದೊಂದು ಒಳ್ಳೆಯ ಸಂದೇಶ bro ನಿಮಿಂದ ಹಿಂತಹ ಒಳ್ಳೆಯ ವಿಡಿಯೋಗಳನ್ನು ನಾವು ಬಯಸುತ್ತೇವೆ bro ನಮೆಲ್ಲರ ಸಪೋರ್ಟ್ ಹೀಗೆ ಮುಂದೊರೆಯುತ್ತೆ bro all tha best all mallu jamakandi team ❤️

  • @shivanandbijapur7327
    @shivanandbijapur7327 5 месяцев назад

    💯ವಳೇ ವಿಡಿಯೋ ಅಣ್ಣ ನಿಜವಾಗಲೂ ತುಂಬಾ ಖುಷಿ ಆಯಿತು

  • @nirmalakanavalli2604
    @nirmalakanavalli2604 5 месяцев назад +1

    Good message for the youngsters

  • @santoshkotyal7461
    @santoshkotyal7461 5 месяцев назад +15

    Good message brother

  • @Hanumantha-w4i
    @Hanumantha-w4i 5 месяцев назад +4

    ಫಸ್ಟ್ ಲೈಕ್ ಫಸ್ಟ್ ಕಮೆಂಟ್ ನಂದೆ ಬ್ರೋ

  • @Law802
    @Law802 5 месяцев назад

    Great 👍🏻good conclusion keep it up.

  • @ankitahelawar8527
    @ankitahelawar8527 5 месяцев назад

    ಹುಡುಗರಿಗೆ ಒಳ್ಳೆಯ ಸಂದೇಶ ❤️❤️👌👌

  • @harikgnayak23
    @harikgnayak23 5 месяцев назад +3

    ಸೂಪರ್ ಬ್ರದರ್ಸ್ ❤️❤️❤️❤️❤️

  • @shrishail7826
    @shrishail7826 5 месяцев назад +9

    Super mallu anna 😊❤

  • @poonamhiramani63359
    @poonamhiramani63359 5 месяцев назад +1

    👌👌👍👍. Super message good job

  • @prabhakarb841
    @prabhakarb841 5 месяцев назад

    ಸೂಪರ್ best ಒಂದು ಒಳ್ಳೆ ಮೆಸೇಜ್ ಇದೆ

  • @stroker_mk0753
    @stroker_mk0753 5 месяцев назад +5

    ಅನಾಹುತ ಅಣ್ಣ 😢😢

  • @Soujanya139
    @Soujanya139 5 месяцев назад +3

    Irodu onde heartu yestu sala geltiya mallu anna❤❤

  • @sharanusksharanusk2886
    @sharanusksharanusk2886 5 месяцев назад

    ಇದು ಒಳ್ಳೆಯ ಸಂದೇಶ ...... ಮತ್ತು ನಿನಗೂ ನಿನ್ನ ಯಲ್ಲ ತಂಡದವರಿಗು. ಹೋಳಿ ಹಬ್ಬದ ಶುಭಾಶಯಗಳು....

  • @Chandu.Naik_8809
    @Chandu.Naik_8809 5 месяцев назад

    ಒಂದು ವಳ್ಳೇಯ ಸಂದೇಶ all the best bro

  • @KhushbuPathan-dk1cv
    @KhushbuPathan-dk1cv 5 месяцев назад +4

    Super hero ❤️😊