ಮೊದಲು ಈಗೆ ಇದದಕೆ, ಯಲಾರನ್ನು ನಾಮವರೇ ಎಂದು ತಿಳಿದು, ದೇಶ ಈ ಗತಿ ಬಂದಿರೋದು,ದಯವಿಟ್ಟು ಕ್ಷಮಿಸಿ, ಯಾರಿಗಾದರೂ ಸಮಾಜದಲ್ಲಿ ತೊಂದರೆ ಆಗ್ತಿದರೆ ಯಲರೂ ಒಂದಬೇಕು, ನಮಗೆ ಸಂಬಂಧ ಇಲ್ಲ ಅನೋತ್ತರ ಅಲ್ಲ, ನಾಳೆ ನಿಮಗೆ ಇದೆ ಪರಿಸ್ಥಿತಿ ಬಂದರೇ
ಹೌದು ನಾವು ಎಲರೂ ಒಂದೇ ಧರ್ಮ ಒಂದೇ ನಾಮ ಹಲವು ನಾವು ಎಲರೂ ಒಂದಾಗಿ ಇರೋನ್ ಸಹೋದರರೇ ಈ ಮಾತು ಎಲ್ಲ ಧರ್ಮದ ರಾಜಕಾರಿಣಿ ಗಳಿಗೆ ಹೇಳ್ತಾಯಿದೀನಿ ಧರ್ಮ ಧರ್ಮ ಗಳ ಮಧ್ಯ ಜಗಳ ಹಚ್ಚೋ ಕೆಲಸ ಮಾಡ್ಬಾಡಿ 🙏🏻🙏🏻
ಕರ್ನಾಟಕ ರಾಜ್ಯದಲ್ಲಿ ಒಂದೂಂದು ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ಸ್ಥಾಪನೆ ಮಾಡಿ ಮತ್ತು ಒಂದು ಲಕ್ಷ ಪ್ರೇಕ್ಷಕರು ಕೂತು ಕ್ರೀಡೆಯನ್ನು ವಿಷಿಸುವ ಕ್ರೀಡಾಂಗಣವನ್ನು ನಿರ್ಮಾಣ ಮಾಡಿ ಭಾರತ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತದೆ ಅದು ಬಿಟ್ಟು ಬೆಂಕಿ ಹಚ್ಚುವ ಕೆಲಸ ಮಾಡ ಬೇಡಿ
ಸಮುದಾಯಗಳ ನಡುವೆ ಕೊಮ್ಮುದ್ವೇಷದ ಪ್ರಚೋದನೆ ಭಾಷಣ ಮಾಡುವ ರಕ್ತಾ ಭೀಜಸೂರ ಯತ್ನಾಳ್ ನನ್ನ ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡ ತೇರದಾಳ ವಿಚಾರವಂತ ಜನತೆಗೆ ನನ್ನ ಧನ್ಯವಾದ ಇಂತಹ ರಾಜೀ ಕಿಯ ವ್ಯಕ್ತಿಗಳು ಸಮುದಾಯಗಳ ನಡುವೆ ವಿಷ ಭೀಜ ಭಿತ್ತುವ ಮನುವಾದಿಗಳಿಗೆ ವೇದಿಕೆ ಮೇಲೆ ಸ್ಥಳಾವಕಾಶ ಕೊಡಬೇಡಿ ಜೈ ಭೀಮ್ ಜೈ ಸಂವಿಧಾನ
ನಾನು ಒಬ್ಬ ನೈನಿಕ್ ನನಗೆ ನನ್ನ ಸೇನೆಯ ದಿನಗಳು ನೆನಪು ಬಂದಹಾಗೆ ಆಯ್ತು ಏಕೆಂದರೆ ನಮ್ಮ ಸೇನೆಯಲ್ಲಿ ಯಾವುದೇ ಜತೆ ಧರ್ಮ ಕೋಮು ರಾಜಕೀಯ ಕಿಲು ಮೇಲು ಅಂತ ವಿಚಾರ ಮಾಡಕ್ಕೆ ಅವಕಾಶ ಮತ್ತು ಇಂತಹ ಕಲ್ಪನೆ ನೆ ಬರಲ್ಲಾ ನಾವು ಕೆಲವೊಮ್ಮೆ ವಂದೇ ತಾಟಿನಲ್ಲಿ ಊಟ ಮಾಡಿದ್ದೇವೆ ಒಂದೇ ಗ್ಲಾಸ್ಸಲ್ಲಿ ಎಲ್ಲರು ಚಾಯ್ ಕೂಡ ಕುಡಿದಿದ್ದೇವೆ ನಮ್ಮಲ್ಲಿ ಜಾತಿ ಧರ್ಮ ಅನ್ನೋವಷ್ಟು ವಿಚಾರ್ ನಮ್ಮ ತಲೆಯಲ್ಲೇಯೇ ಇಲ್ಲವೇ ಇಲ್ಲಾ ಹೀಗಾಗಿ ನಾವು ಅಂದ್ರೆ ಭಾರತೀಯ ಸೈನ್ಯ ಎಲ್ಲಾ ದೇಶದ ಸೈನ್ಯ ಕ್ಕಿಂತ ಶಕ್ತಿಶಾಲಿಯಾಗಿ ಪ್ರಸಿದ್ದ ವಾಗಿದೆ ಇಂತಹ ಯತ್ನಾಳ್ ಅಂತಹವರು ಈ ದೇಶದಲ್ಲಿ ಇದ್ರೆ ದೇಶ ಛಿದ್ರ ಛಿದ್ರ ಆಗಿ ವಡೆಯುವದು ಖಂಡಿತ ನಮ್ಮ ದೇಶ ವೈವಿಧ್ಯಮಯ ವಾಗಿರುವ ದೇಶ ಇಲ್ಲಿ ಎಲ್ಲಾ ಕಡೆ ರಾಜಕೀಯ ಮಾಡಿ ಮಾಡಿ ಹಿಂದೂ ಮುಸ್ಲಿಂ ಸಿಖ್ ಇಸಯಿ ಎಂದು ಭಾಷಣ ಮಾಡಿ ಮಾಡಿ ತಲೆ ಕೇಡಸುವ ಕಾರ್ಯ ಮಾಡುವವರನ್ನು ಹೀಗೆ ಅವಮಾನಿಸಬೇಕು
Good ಈ ರೀತಿ ಎಲ್ಲಾರು ಖಂಡಿತ ಒಂದಾಗಲೇಬೇಕು ಈ ಊರಿನವರಿಗೆ ನನ್ನದೊಂದು ಸಲಾಂ ....ಮೊದಲ್ ಹೀರೋಗಳು ಇವರೆಲ್ಲ ಸತ್ಯವನ್ನು ಅರಿತ ಪ್ರಜ್ಞಾವಂತ ಜನರು ಇವರೆಲ್ಲ ಹೀಗೆ ಎಲ್ಲರೂ ಒಂದಾಗಳೇಬೇಕು ಎಲ್ಲರೂ ನಿಜವಾಗಲೂ ಇವರಿಂದ ಎಲ್ಲರೂ ಕಲಿಯಲೇಬೇಕು ..... ಯತ್ನಾಳ್ ಅಂತಾ ಧರ್ಮಾ ಧರ್ಮಾ ಅಂತಾ ಬೊಗಳಿ ಬೊಗಳಿ ಜನ್ರ ಮನಸ್ಸು ಮುರಿಯೋ ನಾಯಿಗಳಿಗೆ ಒದ್ದು ಓಡಿಸಬೇಕು ಅವರನ್ನು ಯಾರು ಯವಾದಕ್ಕು ಕಾರಿಯಲೆಬಾರದು. ಒಳ್ಳೆ ಕೆಲ್ಸಾ ಮಾಡಿದ ನಿಮಗೆಲ್ಲ ❤❤❤❤❤❤❤❤❤❤❤
ಈ ರೀತಿ ಲೂಟಿ ರವಿ. ಪೇಪರ್ ತಿಮ್ಮ. ಡೈಪರ್ ಸೂರ್ಯ. ಚೊಂಬು ಅಕ್ಕಾ. ಮತ್ತೆ ಮುದಿ ಇವರೆಲ್ಲರಿಗೂ ಹೀಗೆ ಒಂದು ದಿನ ಮುಖದ ಮೇಲೆ ನೀರು ಇಳಿಸಿದರೆ ಬುದ್ದಿ ಬರುತ್ತೆ ತೆರೆದಾಳ ಜನಕ್ಕೆ ನನ್ನ ಮನತ್ಪೂರ್ವಕ ಅಭಿನಂದನೆಗಳು ❤❤🙏🙏
ಅಲ್ಲಿಯ ಮಹಾ ಜನತೆಗೆ ತುಂಬು ಹ್ರದಯದ ಧನ್ಯವಾದಗಳು ❤️🌹. ಕರ್ನಾಟಕ ದಲ್ಲೂ ನಿಜವಾದ ಹಿಂದೂಗಳು ಇದ್ದಾರೆ ಅಂತ ತೋರಿಸಿದ್ದಕ್ಕೆ ಸಂತೋಷ ❤️. ಹಿಂದೂ -ಮುಸ್ಲಿಂ - ಕ್ರೈಸ್ತ ಧರ್ಮದವರು ಎಂದಿನಂತೆ ಅನ್ಯೋನದಿಂದ ಅವರವರ ಧರ್ಮಕ್ಕೆ ಅನುಸರವಾಗಿ ಬದುಕಲಿ.. ನಾವು ಭಾರತೀಯರು 🇮🇳. ನಿಜವಾದ ಭಾರತೀಯರು ❤️🇮🇳🌹. ಕೋಮು ಸೌಹಾರ್ದ ಇಂಡಯ 🇮🇳💪
ಪಾಕಿಸ್ತಾನ, ಮುಸಲ್ಮಾನ ಇವೆರಡು ಸುದ್ದಿ ಬಿಟ್ಟರೆ ಯತ್ನಾಲ್ ಬೆತ್ತಲೆ..... ಬರೀ ಮೈಯಲ್ಲಿ ಹೋಗಬೇಕಾಗುತ್ತೆ... ಇದು ಮೋದಿಯಿಂದ ಹಿಡಿದು ಯತ್ನಾಳ್ ವರೆಗೆ ಚಾಲು ಇದೆ... ಮಂತ್ರಾಲಯಕ್ಕೆ ಮುಸಲ್ಮಾನ ರಾಜ ಕೊಟ್ಟ ಭೂಮಿ ವಾಪಸ್ ಕೊಡ್ತಾರಾ? ಬಿಟ್ಟಿ ಸಿಕ್ಕಿತು ಅಂತ ಹೇಳಿ.. ನನಗೂ ಇರಲಿ ನಮ್ಮ ಅಪ್ಪನಿಗೂ ಇರಲಿ ಅನ್ನುವ ಮಟ್ಟಧೀಷರು ಮತ್ತು ತಿನ್ನುವ ತಟ್ಟೆಗೇ ತೂತು ಮಾಡುವ ರೈತರು.... Wakf ಅನ್ನು ಕೃತಜ್ಞತೆಯಿಂದ ನೆನಸಿಕೊಳ್ಳಬೇಕು....
ನೋಡು ತಮ್ಮ ಯಾರ ಆಸ್ತಿನೂ ಯಾರಿಗೇ ಕೊಟ್ಟಿಲ್ಲ ಇಲ್ಲಿ ಬಿಟ್ಟಿದ್ದು ನಿಮಂತಹ ಅವಿವೇಕಿ ಗಳಿಗೆ ಹುಳ ನೀವು ಜಾನರದಾರೆ ವಿಚಾರಿಸಿ ಯೋಚಿಸಿ ನೋಡ್ತಿದ್ರೆ ಹೀಗೆ ಯಾರೋ ಬೆವರ್ಸಿ ಹೇಳಿದ ಮಾತಿಗೆ waqf ಹಿಂದೂಗಳ ಆಸ್ತಿ ಕಿಟ್ಕೊಳ್ತಾ ಇದೇ ಅಂತಾ ಹೇಳ್ತಾ ಇರಲಿಲ್ಲ
ನಿನ್ನ ಹತ್ತಿರ proof ಇದ್ರೆ ಹೇಳು ಸುಮ್ನೆ ತಲೆ ಕೇಡಿಸ್ಕೋ ಬೇಡ ಎಲ್ಲರೂ ನಮ್ಮವರೇ ಹಿಂದೂ ಮುಸ್ಲಿಂ ಯಾರೇ ಆಗಿರಲಿ ಮೊದಲು ಮಾನವರಾಗಿ ಎಲ್ಲರನ್ನು ಎಲ್ಲಾ ಧರ್ಮ ದವರನ್ನು ಪ್ರೀತಿಸಲು ಗೌರವಿಸಲು ಕಲಿಯಿರಿ ಇದೆಲ್ಲ ಬೆಂಕಿ ಹಚ್ಚೋ ಕೆಲ್ಸಾ ಬಿಡಿ
ಬಸವಣ್ಣ ಮತ್ತು ಅಲ್ಲಮಪ್ರಭುಗಳು ನಮ್ಮ ನಾಡಿನ ಹೆಮ್ಮೆ, ನಾವು ಗೌರವಿಸುತ್ತೇವೆ ಮತ್ತು ಅಲ್ಲಮಪ್ರಭುವನ್ನು ಭೇಟಿ ಮಾಡಿ ಗೌರವ ಸಲ್ಲಿಸುತ್ತೇವೆ. We are proud to be in karnataka where great Basavanna had born..
ಯಾವ ಹರಾಮ ಸಂಘಿಯ ಆಸ್ತಿಯೂ ವಕ್ಫ್ ಗೆ ಹೋಗಿಲ್ಲ.ಸಂಘಿಗಳ ಕುಂಡೆಗೆ ಸುಣ್ಣ ಕೆಮ್ಮಣ್ಣು ಬಳಿದು ತಿಮ್ಮಪ್ಪನ ನಾಮ ಇಕ್ಕಲು ನೂರಾರು ಗುಡಿ ಮಠಗಳೇ ಇರುವಾಗ ವಕ್ಫ ಯಾಕೆ ಬೇಕು.ತಿರುಪತಿ ಗುಡಿ ಧರ್ಮಸ್ಥಳದ ಗುಡಿ ತಿರುವನಂತಪುರದ ಅನಂತ ಪದ್ಮನಾಭನ ಗುಡಿಗಳು ಜನತೆಯ ಎಷ್ಟು ಲಕ್ಷ ಕೋಟಿ ಸಂಪತ್ತನ್ನ ಲೂಟಿಮಾಡಿವೆ ಅದನ್ನ ಮೊದಲು ಮಾತನಾಡಬೇಕು.
E hindu sulle makalaige artha agalla britherr.. Secularism antaa hekutare.. Amele avarige thik hoditare avaga artha agute sumane iri.. Sayali.. Sull majalu buddi kaliyallaa... Ura sul makllau irvari
ಈ ತರ ಬುದ್ದಿ ಎಲ್ಲಾ ಜಿಲ್ಲೆ ಯವರಿಗೆ ಬಂದ್ರೆ ಈ ತಮ್ಮ ರಾಜಕೀಯ ಬೆಳ್ಳೆ ಬೇಯಿಸಿ ಕೊಳ್ಳುವ ಧರ್ಮ ಧರ್ಮ ಗಳ ನಡುವೆ ಜಗಳ್ ಹಚ್ಚೋ ರಾಜಕಾರಣಿ ಗಳಿಗೆ ತಕ್ ಪಾಠ ಕಲಿಸ ಬೇಕು ಧರ್ಮ ಒಂದೇ ನಾಮ ಹಲವು ನಾವೇಲರು ಒಂದೇ ಆಗಿ ಇರೋನು ಸಹೋದರರೇ ❤ ಈ ಮಾತು ಎಲ್ಲ ಧರ್ಮದ ರಾಜಕಾರಣಿ ಗಳಿಗೆ
Nevu yella Nijawada RAM Bhakata ru.. Olladu nimga guttadea. Sukha Santosh Shanti jeeveen aagali. Nimagaa Nima makkalu gaa. You r all kind persons. Allah will bless you all. Thankyou Jai Karanataka.
ತೇರಾದಾಳ ಜನತೆಗೆ ಅಭಿನಂದನೆಗಳು..ಬಸವಣ್ಣನ ನಿಜವಾದ ಶರಣರು ನೀವು..ದೇಶಕ್ಕೇ
ಆದರ್ಶವಾಗಿದೆ ನಿಮ್ಮ ಗ್ರಾಮ ..ಒಳ್ಳೆಯದಾಗಲಿ..
Correct boss
ಖಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೊಡುವರಂತೆ ಇರಿ ಇನ್ನು ಯಾವ ಕಾಲದಲ್ಲಿ ಅದಿರಾ ನೀವೆಲ್ಲ
Yes sir ❤
Hats off all brothers
ಇವ್ರು ನಿಜವಾದ ಹಿಂದೂ ಬಾಂಧವರು ಎಲ್ಲ ಧರ್ಮ ವನ್ನು ಗೌವರ್ವಿಶುವ ಧರ್ಮ ವೇ ನಿಜವಾದ ಹಿಂದೂ ಧರ್ಮ 🙏🏻🙏🏻 ನಾವು ಎಲರೂ ಒಂದೇ ಧರ್ಮ ಒಂದೇ ನಾಮ ಹಲವು 🙏🏻🙏🏻
👏🏻👏🏻💐💐 ಒಳ್ಳೆಯ ವಿಚಾರ ಇಂತಹ ವಿಚಾರಗಳು ಹೆಚ್ಚುಹೆಚ್ಚಾಗಿ ಮಾಧ್ಯಮಗಳಲ್ಲಿ ಬಿತ್ತರವಾಗಬೇಕು ರಾಷ್ಟ್ರಕ್ಕೆ ಮಾದರಿ, ಗ್ರಾಮದ ಜನರು.👏🏻👏🏻
ಬಿಜೆಪಿ ಯವರು
ಭಾರತ ದೇಶ ಅಭಿವೃದ್ಧಿ ಪಥದತ್ತ ಸಾಗಲು ಬಿಡಿ
ಬಿಜೆಪಿ ಯವರೇ
ನಿಮ್ಮ ಕೈಯಲ್ಲಿ
ಭಾರತ ದೇಶವನ್ನು
ಅಭಿವೃದ್ಧಿ ಮಾಡಲು
ಆಗುವುದಿಲ್ಲ
ಬೆರೆ ಪಷದವರು ಮಾಡುತ್ತಾರೆ
ಅವರಿಗೆ ಅಧಿಕಾರ ಬಿಟ್ಟು
ಕೂಡಿ
ಏನ ಚಾಲುಕ್ಯ ಅವರೇ ಹೆಸರಲ್ಲಿ ಚಾಲುಕ್ಯ ಅಂತ ಇಟ್ಕೊಂಡು ದೇಶದ ಜನರ ಆಸ್ತಿ ತಮ್ಮದೇ ಎಂದು ಹೇಳಿಕೊಳ್ಳುತ್ತಿರುವ ಜನರಿಗೆ ನಿಮ್ಮ್ ಬೆಂಬಲನ ಏನ್ರೀ ನಿಮ್ಮ್ e ಕಾರ್ಯ
You are absolutely right
ನಿಮ್ಮಂತ ಒಳ್ಳೆಯ ಜನ ಈ ರಾಜ್ಯಕ್ಕೆ ಬೇಕು.
ಸೂಪರ್ ತೇರದಾಳ ಜನತೆ... ಇದು ನಮ್ಮ ಬಸವಣ್ಣ ಧರ್ಮದ ಗುಣ...
Muslimaru benki hacchidaga matra nimage buddi barutte.
ಅಲ್ಲಿ ಇರೋ ಜನರಿಗಿ ಧನ್ಯವಾದಗಳು 🤗
❤❤❤❤🙏🙏🙏🙏 ತೇರದಾಳ ಜನತೆಗೆ ಹೃದಯ ಪೂರ್ವಕ ಧನ್ಯವಾದಗಳು ❤🙏
ಜೈ ತೇರದಾಳ.. ಇದು ನಿಜ ಭಾರತ.. ❤❤
ತೇರದಾಳ ಜನರಿಗೆ . ಧನ್ಯವಾದಗಳು.
Budhivanta sajjanarige koti koti dhanyavaada galu 🎉🎉🎉🎉
Avanige adanna bittare bere yaava valle gnaana illa avanobba aviveki mane haala benki hacho naalayak bo maga 😡😡😡😡😡👢👞🥾🧦👠👡🥿👠👡🧦🥾🥿👢👞👟🩴
Nimma nemmadi heege irali❤❤❤
Be careful intaha soma galige idella digest agodilla.
Nimma madhyye visha bittuva plan ready maadthare
ಇದು ಇಡೀ ದೇಶಕ್ಕೆ ಮಾದರಿಯಾಗಲಿ. ಮಾನವ ಜನ್ಮಕ್ಕೆ ಜಯವಾಗಲಿ. 🌹🙏
ಮೊದಲು ಈಗೆ ಇದದಕೆ, ಯಲಾರನ್ನು ನಾಮವರೇ ಎಂದು ತಿಳಿದು, ದೇಶ ಈ ಗತಿ ಬಂದಿರೋದು,ದಯವಿಟ್ಟು ಕ್ಷಮಿಸಿ, ಯಾರಿಗಾದರೂ ಸಮಾಜದಲ್ಲಿ ತೊಂದರೆ ಆಗ್ತಿದರೆ ಯಲರೂ ಒಂದಬೇಕು, ನಮಗೆ ಸಂಬಂಧ ಇಲ್ಲ ಅನೋತ್ತರ ಅಲ್ಲ, ನಾಳೆ ನಿಮಗೆ ಇದೆ ಪರಿಸ್ಥಿತಿ ಬಂದರೇ
ಎಲ್ಲರಿಗು ಹೇಳಬೇಕು
ಹೌದು ನಾವು ಎಲರೂ ಒಂದೇ ಧರ್ಮ ಒಂದೇ ನಾಮ ಹಲವು ನಾವು ಎಲರೂ ಒಂದಾಗಿ ಇರೋನ್ ಸಹೋದರರೇ ಈ ಮಾತು ಎಲ್ಲ ಧರ್ಮದ ರಾಜಕಾರಿಣಿ ಗಳಿಗೆ ಹೇಳ್ತಾಯಿದೀನಿ ಧರ್ಮ ಧರ್ಮ ಗಳ ಮಧ್ಯ ಜಗಳ ಹಚ್ಚೋ ಕೆಲಸ ಮಾಡ್ಬಾಡಿ 🙏🏻🙏🏻
Idu nimagu anvaya
hindu dharma manava jaatige ondu dooda vaara , neevu nemma olleya kelasagalinda manava dharmakke maadari yagi manasallina dweshana bidi
ಇಂತಹ ಸುಂದರ ಸುದ್ದಿ ಕೇಳಿ ಸಂತೋಷದಿಂದ ಕಣ್ಣು ತೇವಗೊಂಡವು.
ಒಳ್ಳೆಯ ಕೆಲಸ ಮಾಡಿದ ಜನರಿಗೆ ಅಲ್ಲಮ್ ಪ್ರಭು ಆಶೀರ್ವಾದ ಮಾಡಲಿ 🌹🌹
ತೇರದಾಳ ಗ್ರಾಮದ ಜನ ಯತ್ನಾಳ್‌ಗೆ ಸರಿಯಾಗೇ ಬುದ್ಧಿ ಕಲಿಸಿದ್ದಾರೆ. ಎಲ್ಲ ಕಡೆ ಹಂಗೇ ಆಗಬೇಕು...
ಕರ್ನಾಟಕ ರಾಜ್ಯದಲ್ಲಿ
ಒಂದೂಂದು ಜಿಲ್ಲೆಯಲ್ಲಿ
ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ಸ್ಥಾಪನೆ ಮಾಡಿ ಮತ್ತು
ಒಂದು ಲಕ್ಷ ಪ್ರೇಕ್ಷಕರು ಕೂತು
ಕ್ರೀಡೆಯನ್ನು ವಿಷಿಸುವ
ಕ್ರೀಡಾಂಗಣವನ್ನು
ನಿರ್ಮಾಣ ಮಾಡಿ
ಭಾರತ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತದೆ
ಅದು ಬಿಟ್ಟು ಬೆಂಕಿ ಹಚ್ಚುವ ಕೆಲಸ ಮಾಡ ಬೇಡಿ
Bosadi makkala niman baggisi barstide wakf nodkoli
ಹಾಲಿನಂತ ಮನಸ್ಸಿನ ನಿಮಗೆ ದೇವರು ಆರೋಗ್ಯ ಆಯಸ್ಸು ನೆಮ್ಮದಿ ಸಂತೋಷ ನೀಡಲಿ
ಸಮುದಾಯಗಳ ನಡುವೆ ಕೊಮ್ಮುದ್ವೇಷದ ಪ್ರಚೋದನೆ ಭಾಷಣ ಮಾಡುವ ರಕ್ತಾ
ಭೀಜಸೂರ ಯತ್ನಾಳ್ ನನ್ನ ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡ ತೇರದಾಳ ವಿಚಾರವಂತ ಜನತೆಗೆ ನನ್ನ ಧನ್ಯವಾದ
ಇಂತಹ ರಾಜೀ ಕಿಯ ವ್ಯಕ್ತಿಗಳು ಸಮುದಾಯಗಳ ನಡುವೆ ವಿಷ ಭೀಜ ಭಿತ್ತುವ ಮನುವಾದಿಗಳಿಗೆ ವೇದಿಕೆ ಮೇಲೆ ಸ್ಥಳಾವಕಾಶ ಕೊಡಬೇಡಿ
ಜೈ ಭೀಮ್ ಜೈ ಸಂವಿಧಾನ
ನಮ್ಮ ಜೈ ಭೀಮ್ ಸಂವಿಧಾನ ತಿದ್ದುಪಡಿ ಮಾಡಿದಾಗ, ಎಲರೂ ಎಲ್ಲಿ ಹೋಗಿದ್ರೋ,
ಅಲ್ಲ ಸ್ವಾಮಿ ರೈತರು ಕೃಷಿ ಭೂಮಿ ಕಳ್ಕೊಂಡು ಪಾಪ ವಡಾಡ್ತಿದರೆ, ಜನರ ಈಗಲಾದರೂ ತಿಳ್ಕೊಳಿ ಅನೋದು ತಪ್ಪ,
hindu dharma yavude ondu dharmada jote komu dwesha ittukondilla ittukonda hitihasadallu illa but sumne irtare anta kelavu jana hindu dharmada bagge hindu dharmada avanatige try madidre yaava hindunu sumne bidalla. ondu ooru irabahudu adare ee dinarajyadalli yen aghta ide anta omme tilkondu nodi. sumne obbara bagge iro dweshakke uddudda bariyodanna bidi
zameer ahmed maataddaga helo ee dhairya yellogirutte ...manuvaadi olle comedy nemdu
ನಾಳೆ ಆ ದೇವಸ್ಥಾನ ವಾಕ್ಫ್ ಬೋರ್ಡ್ ಅಂದಾಗ ಯತ್ನಾಳ್ ಅವರೇ ಬರಬೇಕು ಕಾಪಾಡೋಕೆ
Zameer ahamed hage yendru mathadidre avanigu dharmadetthu tappidalla
ಯತ್ನಾಳ ಗೆ ಬುದ್ಧಿ ಕಲಿಸಿದ ಸಾಮಾನ್ಯ ಜನರಿಗೆ ಧನ್ಯವಾದಗಳು.
ಅಲ್ಲಮ ಪ್ರಭುಗಳು ಬಸವಣ್ಣನವರ ನಾಡಿನಲ್ಲಿ ಜನಿಸಿದ ತಾವು ಪುಣ್ಯವಂತರು ತಮ್ಮೆಲ್ಲರಿಗೂ ಅನಂತ ವಂದನೆಗಳು
ನಾನು ಒಬ್ಬ ನೈನಿಕ್ ನನಗೆ ನನ್ನ ಸೇನೆಯ ದಿನಗಳು ನೆನಪು ಬಂದಹಾಗೆ ಆಯ್ತು ಏಕೆಂದರೆ ನಮ್ಮ ಸೇನೆಯಲ್ಲಿ ಯಾವುದೇ ಜತೆ ಧರ್ಮ ಕೋಮು ರಾಜಕೀಯ ಕಿಲು ಮೇಲು ಅಂತ ವಿಚಾರ ಮಾಡಕ್ಕೆ ಅವಕಾಶ ಮತ್ತು ಇಂತಹ ಕಲ್ಪನೆ ನೆ ಬರಲ್ಲಾ ನಾವು ಕೆಲವೊಮ್ಮೆ ವಂದೇ ತಾಟಿನಲ್ಲಿ ಊಟ ಮಾಡಿದ್ದೇವೆ ಒಂದೇ ಗ್ಲಾಸ್ಸಲ್ಲಿ ಎಲ್ಲರು ಚಾಯ್ ಕೂಡ ಕುಡಿದಿದ್ದೇವೆ ನಮ್ಮಲ್ಲಿ ಜಾತಿ ಧರ್ಮ ಅನ್ನೋವಷ್ಟು ವಿಚಾರ್ ನಮ್ಮ ತಲೆಯಲ್ಲೇಯೇ ಇಲ್ಲವೇ ಇಲ್ಲಾ ಹೀಗಾಗಿ ನಾವು ಅಂದ್ರೆ ಭಾರತೀಯ ಸೈನ್ಯ ಎಲ್ಲಾ ದೇಶದ ಸೈನ್ಯ ಕ್ಕಿಂತ ಶಕ್ತಿಶಾಲಿಯಾಗಿ ಪ್ರಸಿದ್ದ ವಾಗಿದೆ ಇಂತಹ ಯತ್ನಾಳ್ ಅಂತಹವರು ಈ ದೇಶದಲ್ಲಿ ಇದ್ರೆ ದೇಶ ಛಿದ್ರ ಛಿದ್ರ ಆಗಿ ವಡೆಯುವದು ಖಂಡಿತ ನಮ್ಮ ದೇಶ ವೈವಿಧ್ಯಮಯ ವಾಗಿರುವ ದೇಶ ಇಲ್ಲಿ ಎಲ್ಲಾ ಕಡೆ ರಾಜಕೀಯ ಮಾಡಿ ಮಾಡಿ ಹಿಂದೂ ಮುಸ್ಲಿಂ ಸಿಖ್ ಇಸಯಿ ಎಂದು ಭಾಷಣ ಮಾಡಿ ಮಾಡಿ ತಲೆ ಕೇಡಸುವ ಕಾರ್ಯ ಮಾಡುವವರನ್ನು ಹೀಗೆ ಅವಮಾನಿಸಬೇಕು
ಕರ್ನಾಟಕ ದಲ್ಲಿ ಶುಭ ಸೂಚನೆ shuru🙏🙏🙏
ಗಂಡು ಮೆಟ್ಟಿದ ನಾಡು ಅಂತ ಸುಮ್ನೆ ಹೇಳಲ್ಲ....
ಇದರಿಂದ ಯತ್ನಾಳ್ ಸಾಹೇಬರು ಒಳ್ಳೆ ಬುದ್ಧಿ ಕಲಿಬೇಕು 🙏🏼🙏🏼
ತುಂಬು ಹೃದಯದ ಧನ್ಯವಾದಗಳು ತೇರದಾಳ ಜನತೆಗೆ 🙏🙏🙏
ನೈಜವಾದ ಭಾರತ ಕಂಡುಬಂದಿದೆ❤🎉❤ ತೇರದಾಳದ ಜನತೆಗೆ ಹೃತ್ಪೂರ್ವಕ ವಂದನೆ🎉ಭಾರತೀಯ ಎಲ್ಲಾ ಜನರು ನೋಡಿ ಕಲಿಯಲಿ🙏🙏🙏🙏
💐🎉😊❤🙏ಈ ದಿನ ವಾರ್ತೆಗಳು, ತೇರಾದಾಳ ಜನತೆ ಮತ್ತು ಜೈ ಸಂವಿಧಾನ 🙏🙏❤😊🎉💐...
ತೇರದಾಳ ಗ್ರಾಮಸ್ಥರಿಗೆ ಅಭಿನಂದನೆಗಳು, ನಿಮ್ಮೆಲ್ಲರ ಅಭಿಪ್ರಾಯಕ್ಕೆ ಮೆಚ್ಚಲೇಬೇಕು, ಹಳ್ಳಿಯ ರೈತರು/ಕಾರ್ಮಿಕರು/ಕೂಲಿ ಕೆಲಸಮಾಡುವ ಕಾರ್ಮೀರಿಗೂ ಅಭಿನಂದನೆಗಳು ಒಳ್ಳಯದಾಗಲಿ.
ಮಾನವಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ
ಸಂವಿಧಾನ ಉಳದರೆ ಇದು ಸಾದ್ಯ
ತೇರದಾಳ ಜನರಿಗೆ ನಮಸ್ಕಾರಗಳು
ತೇರದಾಳ ಜನರಿಗೆ ನಮ್ಮ ಕೋಟಿ ಕೋಟಿ ನಮನಗಳು
Good ಈ ರೀತಿ ಎಲ್ಲಾರು ಖಂಡಿತ ಒಂದಾಗಲೇಬೇಕು ಈ ಊರಿನವರಿಗೆ ನನ್ನದೊಂದು ಸಲಾಂ ....ಮೊದಲ್ ಹೀರೋಗಳು ಇವರೆಲ್ಲ ಸತ್ಯವನ್ನು ಅರಿತ ಪ್ರಜ್ಞಾವಂತ ಜನರು ಇವರೆಲ್ಲ ಹೀಗೆ ಎಲ್ಲರೂ ಒಂದಾಗಳೇಬೇಕು ಎಲ್ಲರೂ ನಿಜವಾಗಲೂ ಇವರಿಂದ ಎಲ್ಲರೂ ಕಲಿಯಲೇಬೇಕು ..... ಯತ್ನಾಳ್ ಅಂತಾ ಧರ್ಮಾ ಧರ್ಮಾ ಅಂತಾ ಬೊಗಳಿ ಬೊಗಳಿ ಜನ್ರ ಮನಸ್ಸು ಮುರಿಯೋ ನಾಯಿಗಳಿಗೆ ಒದ್ದು ಓಡಿಸಬೇಕು ಅವರನ್ನು ಯಾರು ಯವಾದಕ್ಕು ಕಾರಿಯಲೆಬಾರದು. ಒಳ್ಳೆ ಕೆಲ್ಸಾ ಮಾಡಿದ ನಿಮಗೆಲ್ಲ ❤❤❤❤❤❤❤❤❤❤❤
ಈ ರೀತಿ ಲೂಟಿ ರವಿ. ಪೇಪರ್ ತಿಮ್ಮ. ಡೈಪರ್ ಸೂರ್ಯ. ಚೊಂಬು ಅಕ್ಕಾ. ಮತ್ತೆ ಮುದಿ ಇವರೆಲ್ಲರಿಗೂ ಹೀಗೆ ಒಂದು ದಿನ ಮುಖದ ಮೇಲೆ ನೀರು ಇಳಿಸಿದರೆ ಬುದ್ದಿ ಬರುತ್ತೆ ತೆರೆದಾಳ ಜನಕ್ಕೆ ನನ್ನ ಮನತ್ಪೂರ್ವಕ ಅಭಿನಂದನೆಗಳು ❤❤🙏🙏
ಹಾಗೆ ಬೇರೆ ಯವರಿಗೆ ಹೇಳಿ
ತುಂಬಾ ಧನ್ಯವಾದಗಳು ತೆರದಾಳ ಜನತೆಗೆ. 🙏🙏🙏
ತೇರದಾಳ ಜನಕ್ಕೆ ನನ್ನ ❤❤ಧನ್ಯವಾದಗಳು 🙏🙏
ಧನ್ಯವಾದಗಳು. ನಿಮ್ಮಂತಹ ಪ್ರಜೆಗಳ ಸಂಖ್ಯೆ ದೇಶದಾಧ್ಯoತ ಹೆಚ್ಚಲಿ.
Kudos to the public of Terdal
Good news ❤❤❤❤❤❤❤❤
ಬಾಗಲಕೋಟ ಜನಗಳನ್ನ ಪಡೆದ ನಾವುಗಳೇ ಧನ್ಯ,,, ಜಾತಿ ಜಾತಿ ಅಂತ ಇಡೀ ಭಾರತವೇ ಹೊಡೆದಾಡುತ್ತಿರುವಾಗ ಅಣ್ಣ ತಮ್ಮಂದಿರಂತೆ ಬಾಳುತ್ತಿರುವ ಬಾಗಲಕೋಟ ಜನಗಳೇ ಧನ್ಯ, ಜೈ ಬಾಗಲಕೋಟ
ಈ ಬೆಳವಣಿಗೆಗೆ ಅಲ್ಲಮ ಪ್ರಭು ಒಳ್ಳೇದು ಮಾಡಲಿ
ತೇರದಾಳ ಗ್ರಾಮದ ಎಲ್ಲಾ ಜನಸಾಮಾನ್ಯರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ಶರಣು ಶರಣಾರ್ಥಿಗಳು
ತೇರದಾಳ ಪಟ್ಟಣದ ಸಮಸ್ತ ಮುಖಂಡರಿಗೆ ಹೃದಯ ಪೂರ್ವಕ ಧನ್ಯವಾದಗಳು 🙏
ಜೈ ತೆರೆದಾಳ ಜನಕ್ಕೆ 🙏🙏❤
ಜನತೆಗೆ ತುಂಬು ಹೃದಯದ ಧನ್ಯವಾದಗಳು..
ಆ ವಿಡಿಯೋ ನೋಡಿ ಹಿಂದೂಗಳ ಮೇಲೆ ನನಗೆ ರೆಸ್ಪೆಕ್ಟ್ ಜಾಸ್ತಿ ಆಗಿದೆ ❤
ಆಗ್ಲೇ ಬೇಕು ಗುರುವೇ ಅಲ್ಲಿರುವ ಜನರಲ್ಲಿ ಅರ್ಧದಷ್ಟು ಜನರಿಗೆ ಏನು ಗೊತ್ತಿಲ್ಲ
ಅಲ್ಲಿಯ ಮಹಾ ಜನತೆಗೆ ತುಂಬು ಹ್ರದಯದ ಧನ್ಯವಾದಗಳು ❤️🌹.
ಕರ್ನಾಟಕ ದಲ್ಲೂ ನಿಜವಾದ ಹಿಂದೂಗಳು ಇದ್ದಾರೆ ಅಂತ ತೋರಿಸಿದ್ದಕ್ಕೆ ಸಂತೋಷ ❤️.
ಹಿಂದೂ -ಮುಸ್ಲಿಂ - ಕ್ರೈಸ್ತ ಧರ್ಮದವರು ಎಂದಿನಂತೆ ಅನ್ಯೋನದಿಂದ ಅವರವರ ಧರ್ಮಕ್ಕೆ ಅನುಸರವಾಗಿ ಬದುಕಲಿ..
ನಾವು ಭಾರತೀಯರು 🇮🇳. ನಿಜವಾದ ಭಾರತೀಯರು ❤️🇮🇳🌹. ಕೋಮು ಸೌಹಾರ್ದ ಇಂಡಯ 🇮🇳💪
ಗಡಿ ಪಾರು ಮಾಡಿ ಯತ್ನಾಳ ಅವರನ್ನ
Hatta.gand.makkal.karanatakadag.inu.huttila.bay.yatanala.sahibaran.gadi.par.pap.huchagin.bay
ಹುಲಿಯಾಗಿ ಇದ್ದ ಯತ್ನಾಳ್
ಇಲಿಯಾಗಿ ಓಡಿದ್ದಾರೆ
ತೇರದಾಳ ಗ್ರಾಮದ ಜನತೆಗೆ ಕೋಟಿ ಕೋಟಿ ನಮನಗಳು 🙏🙏🙏🙏🙏🙏
ಚಪ್ಪಲಿಯಲ್ಲಿ ಹೊಡೆದು ಕಳಿಸಬೇಕಿತ್ತು bolimaganige
Yak nim avag hattan en svaru
ಪಾಕಿಸ್ತಾನ, ಮುಸಲ್ಮಾನ ಇವೆರಡು ಸುದ್ದಿ ಬಿಟ್ಟರೆ ಯತ್ನಾಲ್ ಬೆತ್ತಲೆ.....
ಬರೀ ಮೈಯಲ್ಲಿ ಹೋಗಬೇಕಾಗುತ್ತೆ...
ಇದು ಮೋದಿಯಿಂದ ಹಿಡಿದು ಯತ್ನಾಳ್ ವರೆಗೆ ಚಾಲು ಇದೆ...
ಮಂತ್ರಾಲಯಕ್ಕೆ ಮುಸಲ್ಮಾನ ರಾಜ ಕೊಟ್ಟ ಭೂಮಿ ವಾಪಸ್ ಕೊಡ್ತಾರಾ?
ಬಿಟ್ಟಿ ಸಿಕ್ಕಿತು ಅಂತ ಹೇಳಿ.. ನನಗೂ ಇರಲಿ ನಮ್ಮ ಅಪ್ಪನಿಗೂ ಇರಲಿ ಅನ್ನುವ ಮಟ್ಟಧೀಷರು ಮತ್ತು ತಿನ್ನುವ ತಟ್ಟೆಗೇ ತೂತು ಮಾಡುವ ರೈತರು.... Wakf ಅನ್ನು ಕೃತಜ್ಞತೆಯಿಂದ ನೆನಸಿಕೊಳ್ಳಬೇಕು....
@@vitthaljigajeni6110ಧಡಿಯ ಯತ್ನಾಳ ಭಾಷಣ ಮಾಡೋದು ಸರಿಯಾದ ಭಾಷೆನಾ? ಪ್ರಾಮಾಣಿಕವಾಗಿ ಹೇಳಿ ಬ್ರೋ...
Nimma hattanu
Le nimoun tullu
ಬಸವ ಧರ್ಮಕ್ಕೆ ಜಯವಾಗಲಿ 🚩
ನಿಮ್ಮ ವಿಚಾರ ಸರಿಯಾಗೇ ಇದೆ, ಅದಕ್ಕೆ ನಮ್ಮ ಬೆಂಬಲ ಇದೆ, ನೀವು ನಿಜವಾಜ ಶರಣತ್ವವನ್ನು ಎತ್ತಿ ಹಿಡಿದಿದ್ದೀರಿ, ದೇಶಕ್ಕೆ ನೀವು ಮಾದರಿಯಾಗಿದ್ದೀರಿ 🙏🏼🙏🏼
ತೇರದಾಳ ಜನಕ್ಕೆ ನನ್ನ ವಂದನೆ ಗಳು ಇಂಥಾ ಕೋಮುವಾದಿ ಎನ್ನು ಛೀಮಾರಿ ಹಾಕಿ ಇಡಿ ದೇಶಕ್ಕೆ ಒಂದು ಸಂದೇಶ ಕಳುಹಿಸಲು ಸಹಕರಿಸಿದ ಎಲ್ಲರಿಗೂ ಧನ್ಯ ವಾದಗಳು
Khushi aayeetoooo.thanks bro❤❤❤❤❤❤
ನಿಮ್ಮ ಆಸ್ತಿ ವಖ್ಫ್ ಗೆ ಹೋಗಿಲ್ಲ ಅದಕ್ಕೆ ಸೊಕ್ಕು ಜಾಸ್ತಿ ಆಗಿದೆ ಅದಕ್ಕೆ ಮಾತಾಡುತೀರಾ ನೀವು
❤🫶
ನಿಂದು ಹೋಗೈತ?
@neel6273 no
ನೋಡು ತಮ್ಮ ಯಾರ ಆಸ್ತಿನೂ ಯಾರಿಗೇ ಕೊಟ್ಟಿಲ್ಲ ಇಲ್ಲಿ ಬಿಟ್ಟಿದ್ದು ನಿಮಂತಹ ಅವಿವೇಕಿ ಗಳಿಗೆ ಹುಳ ನೀವು ಜಾನರದಾರೆ ವಿಚಾರಿಸಿ ಯೋಚಿಸಿ ನೋಡ್ತಿದ್ರೆ ಹೀಗೆ ಯಾರೋ ಬೆವರ್ಸಿ ಹೇಳಿದ ಮಾತಿಗೆ waqf ಹಿಂದೂಗಳ ಆಸ್ತಿ ಕಿಟ್ಕೊಳ್ತಾ ಇದೇ ಅಂತಾ ಹೇಳ್ತಾ ಇರಲಿಲ್ಲ
ನಿನ್ನ ಹತ್ತಿರ proof ಇದ್ರೆ ಹೇಳು ಸುಮ್ನೆ ತಲೆ ಕೇಡಿಸ್ಕೋ ಬೇಡ ಎಲ್ಲರೂ ನಮ್ಮವರೇ ಹಿಂದೂ ಮುಸ್ಲಿಂ ಯಾರೇ ಆಗಿರಲಿ ಮೊದಲು ಮಾನವರಾಗಿ ಎಲ್ಲರನ್ನು ಎಲ್ಲಾ ಧರ್ಮ ದವರನ್ನು ಪ್ರೀತಿಸಲು ಗೌರವಿಸಲು ಕಲಿಯಿರಿ ಇದೆಲ್ಲ ಬೆಂಕಿ ಹಚ್ಚೋ ಕೆಲ್ಸಾ ಬಿಡಿ
ಬಸವಣ್ಣ ಮತ್ತು ಅಲ್ಲಮಪ್ರಭುಗಳು ನಮ್ಮ ನಾಡಿನ ಹೆಮ್ಮೆ, ನಾವು ಗೌರವಿಸುತ್ತೇವೆ ಮತ್ತು ಅಲ್ಲಮಪ್ರಭುವನ್ನು ಭೇಟಿ ಮಾಡಿ ಗೌರವ ಸಲ್ಲಿಸುತ್ತೇವೆ. We are proud to be in karnataka where great Basavanna had born..
ಅಲ್ಲಿ ಮಾತಾಡಿದ ಯಾವನ್ ಅಸ್ತಿನು vakapige ಹೋಗಿಲ್ಲ ಅನಿಸುತ್ತೆ
ಹೌದು ನಿಜ ಯಾರ ಆಸ್ತಿನು ವಕ್ತ್ ಗೆ ಹೋಗಲಿಲ್ಲ. ಅಕಸ್ಮಾತ್ ಹೋಗಿದ್ದ ರೆ ಸುಮ್ಮನೆ ಹೋಗಿರಲಿಕ್ಕಿಲ್ಲ.
ಯಾವ ಹರಾಮ ಸಂಘಿಯ ಆಸ್ತಿಯೂ ವಕ್ಫ್ ಗೆ ಹೋಗಿಲ್ಲ.ಸಂಘಿಗಳ ಕುಂಡೆಗೆ ಸುಣ್ಣ ಕೆಮ್ಮಣ್ಣು ಬಳಿದು ತಿಮ್ಮಪ್ಪನ ನಾಮ ಇಕ್ಕಲು ನೂರಾರು ಗುಡಿ ಮಠಗಳೇ ಇರುವಾಗ ವಕ್ಫ ಯಾಕೆ ಬೇಕು.ತಿರುಪತಿ ಗುಡಿ ಧರ್ಮಸ್ಥಳದ ಗುಡಿ ತಿರುವನಂತಪುರದ ಅನಂತ ಪದ್ಮನಾಭನ ಗುಡಿಗಳು ಜನತೆಯ ಎಷ್ಟು ಲಕ್ಷ ಕೋಟಿ ಸಂಪತ್ತನ್ನ ಲೂಟಿಮಾಡಿವೆ ಅದನ್ನ ಮೊದಲು ಮಾತನಾಡಬೇಕು.
Tu
6 laksha kottu 12lakshe hadatar avag gotakad
A maharaya waqf Andre Anu anta tilkobeku sumne Yara asthi yaru tagolidk agodilla kort ede kanun ede
ಎಲ್ಲರೂ ಸೇರಿ ಇರೋಣ ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Yathnal soolemagha bvc soolemagha
Super ma
Nine sole erbeku
Assalamualaikum ji
Kaise ho Aap
Aap ne sahi bola
Vo ek aathanki aur randi ka aulad hai
Dua mey yaad rakhna Aur apna qayal rakhna
Inshallah qair
Assalamualaikum ji
Kaise ho
Nimma avvaga banda hattana yen randi makklya
ತೇರದಾಳ ಗ್ರಾಮದ ಜನರಿಗೆ ಅಭಿನಂದನೆಗಳು🙏🌹
jai teradala❤❤love from olle India🇮🇳 edu ನಿಜವಾದ ಹಿಂದೂ ಧರ್ಮದ brother❤
ಹೊಸ ಅಧ್ಯಾಯ ಪ್ರಾರಂಭ ಮಾಡಿದ ತೇರದಾಳ ಜನರಿಗೆ ಧನ್ಯವಾದಗಳು 👏🏻🙏🏻
Good tumba kushi aithu sir,
E nede deshakke madari.
I'm Muslim
ಜೈ ಹಿಂದ್ ಜೈ ಕರ್ನಾಟಕ ಜೈ ಕಿಸಾನ್ ಜೈ ಕನ್ನಡ ಜೈ ಟಿಪ್ಪು ಸುಲ್ತಾನ್ ಜೈ ಬಸವಣ್ಣ ಜೈ ಬಾಬಾಸಾಹೇಬ್❤
LOFAR YATHNAL 😂😂
Nimon Tull hattana yen
ಪ್ರಜ್ಞಾವಂತ ಜನಕ್ಕೆ ಅಭಿನಂದನೆಗಳು 🤝👌
ತೇರ್ದಾಳ ಮಾಹಾ ಜನತೆಗೆ ಹೃತ್ಪೂರ್ವಕ ಅಭಿನಂದನೆಗಳು 🙏🌹
ಸಮಸ್ತ ತೇರದಾಳ ಜನತೆಗೆ ಹೃತ್ಪೂರ್ವಕ ಧನ್ಯವಾದಗಳು ❤
ಯತ್ನಾಳ್ ಹೊಗೆ 😅😂
ಪ್ರಜಾಪ್ರಭುತ್ವದ ಶಕ್ತಿ ಇದು, ಜನರು ಮನಸ್ಸು ಗೆದ್ದಿದ್ದಾರೆ ❤
ಸ್ವಲ್ಪ ಸಮಯ ಹೋದ್ರೆ ನಿಮ್ಮ ಊರಿಂದ ನಿಮ್ಮನು ಹೊಡಿಸ್ತಾರೆ.... ಅರ್ಥ ಆಗದ ಮಂದಿ.
E hindu sulle makalaige artha agalla britherr.. Secularism antaa hekutare.. Amele avarige thik hoditare avaga artha agute sumane iri.. Sayali.. Sull majalu buddi kaliyallaa... Ura sul makllau irvari
ಒಳ್ಳೆಯ ಕೆಲಸ ಮಾಡಿದ್ದೀರಿ ಧನ್ಯವಾದಗಳು
ನೆಕ್ಸ್ಟ್ ವರ್ಕ್ ಬೋರ್ಡ್ ತೆರೆದಳಾ ಟ್ರಾಗೇಟ್
Fix ri bhai😅
ತೆರದಾಳ ನಗರದ ಎಲ್ಲ ಜನರಿಗೆ ಒಂದು ಸೆಲ್ಯೂಟ್ 🙏🙏
ಒದ್ದು ಮೊದಲು ಇವನಿಗೆ ಪಾಕಿಸ್ತಾನಕ್ಕೆ ಕಳುಹಿಸಿ.
😂😂😂
😂😂😂😂
😂houda huliya
ನೀವೆಲ್ಲಾ ನಮಾಜ್ ಬೀಳುವ ದಿನ ದೂರವಿಲ್ಲ😂
ನೀನೂ ಏನು ತಂದಿಲ್ಲ. ಅವರು ಏನು ತಂದಿಲ್ಲ.ನೀವು ಸತ್ತ ಮ್ಯಾಲ್ ಏನು ತಗೊಂಡು ಹೋಗಲ್ಲ.ಅಂಧ್ ಭಕ್ತ
ಅದಕ್ಕ ಏನಾರಾ ಬಸವಣ್ಣನವರ ಬಗ್ಗೆ ಗೋತ್ತ ಇದದ್ದ ರ ಮಾತಾಡತಿತು😄😄
@@gbv43 ಅಪ್ಪ ಅಮ್ಮ ಮಗನಿಗೆ ಸುಂದರವಾಗಿ ಬಸವ ಅಂತ ಹೆಸರಿಟ್ಟಿದ್ದಾರೆ,ಇವನು ವೈದಿಕದ ಬೆನ್ನು ಹತ್ತಿ ಬಸವಣ್ಣ ಅಲ್ಲಮ ಅಕ್ಕಮಹಾದೇವಿ ಮಡಿವಾಳ ಮಾಚಯ್ಯ ಅಂಬಿಗರ ಚೌಡಯ್ಯ ಡೋಹರ ಕಕ್ಕಯ್ಯ ಮಾದಾರ ಚನ್ನಯ್ಯ ಇತ್ಯಾದಿ ಶಿವಶರಣರಿಗೆ ಪರಮ ದ್ರೋಹ ಬಗೆಯುತ್ತಿದ್ದಾನೆ
ಕಾಂಗ್ರೆಸ್ ಕುತಂತ್ರ ಗೊತ್ತಾಗದ ನಿಮಗೆ ಯಾವಾಗ ಅರಿವು ಮೂಡುತ್ತದೆ ಎಂದು ಗೊತ್ತಾಗುತ್ತಿಲ್ಲ
ಈ ತರ ಬುದ್ದಿ ಎಲ್ಲಾ ಜಿಲ್ಲೆ ಯವರಿಗೆ ಬಂದ್ರೆ ಈ ತಮ್ಮ ರಾಜಕೀಯ ಬೆಳ್ಳೆ ಬೇಯಿಸಿ ಕೊಳ್ಳುವ ಧರ್ಮ ಧರ್ಮ ಗಳ ನಡುವೆ ಜಗಳ್ ಹಚ್ಚೋ ರಾಜಕಾರಣಿ ಗಳಿಗೆ ತಕ್ ಪಾಠ ಕಲಿಸ ಬೇಕು ಧರ್ಮ ಒಂದೇ ನಾಮ ಹಲವು ನಾವೇಲರು ಒಂದೇ ಆಗಿ ಇರೋನು ಸಹೋದರರೇ ❤ ಈ ಮಾತು ಎಲ್ಲ ಧರ್ಮದ ರಾಜಕಾರಣಿ ಗಳಿಗೆ
Bayi chara bayi tum log chara hum alwa
ತೆರೆದಾಳ ಜನಕ್ಕೆ ಧನ್ಯವಾದಗಳು ಇದು ಇಂಡಿಯಾ ಸಂಸ್ಕೃತಿ ಮಾತು 🙏🙏🙏🙏🙏🙏🙏🙏🙏🙏🙏💓💓💓🙏🙏🙏
ಸೂಪರ್
ಬುದ್ಧಿವಂತ ಜನರಿದ್ದಾರೆ❤❤❤❤ 🙏🙏🙏🙏🙏
Very good manushtana eddu terdal urge nodi yella janaru tilkobeku jai terdal velege 👍🏽👍🏽👍🏽🙏🏼🙏🏼🙏🏼👌👌👌
ತೆರೆದಾಳ್ ಗ್ರಾಮದ ಜನರಿಗೆ ಧನ್ಯವಾದಗಳು
Bhale Hindu bhale, god bless you all. Aameen 🙏🏻👍🪴
Very. Good. People. Thinker. Thanks. All. Cast. People.
ತೆರೆದಾಳ ಜನತೆಗೆ ಜೈ 👌
Thanks to you all Bagalkot Jana,
This is beuty of our India.
Itnha janage navyella seri horag hakbeku. Yavde jatinawa erli.❤❤
ಒಂದು ಕೊಮಿನ ಟಿವಿ ಮಾತ್ರ ಇದು
Yavadapa adu
ನಿನ್ನಂತ ಗುಲಾಮರ ಇರೋದ್ರಿಂದಲೇ ಈ ದೇಶದ ಪರಿಸ್ಥಿತಿ ನೀನು ಒಬ್ಬಅಂದ ಭಕ್ತ
Thurka handhi dhu@@smbagooru1569
Your town Teredal now days very famous for giving best secular acts TEREDAL landmark thoughts hatsoff to teredal people
Jai terdal
Great Example 🙏🙏🙏
Teradala people Most educated.They properly know what is right vs wrong❤
ಬಾಬಾ ಸಾಹೇಬ್ ಅಂಬೇಡ್ಕರ್ ಭರ್ಜರಿ ಸಂವಿಧಾನ ಹೋದರೆ ಯಾರು ಏನು ಗೊತ್ತಾಗದಂತೆ
ಪ್ರಜ್ಞಾವಂತ ಗ್ರಾಮಸ್ಥರ ಭಕ್ತಾದಿಗಳಿಗೆ ಕೋಟಿ ಕೋಟಿ ಧನ್ಯವಾದಗಳು
Avnige,chaali,aagide,ful,mental,aagiddane,yatnaal
ಯತ್ನಾಳ್ ದೇವರಿಗಿಂತ ದೊಡ್ಡವನು❤❤❤🎉🎉🎉🎉
World 🌎 king yatnal
You are very good people.
ಬಸವಣ್ಣ ಸರ್ವ ಜನರನ್ನು ಸಮಾನವಾಗಿ ಕಂಡವರು.
ಈ ದಿನ.....😂😂 ಏನ್ರೀ ಮೀಡಿಯಾ
Please All over Indian take this type discussion I am really proud this people
ಇಡೀ ದೇಶಕ್ಕೆ ಮಾದರಿ ಈ ಗ್ರಾಮದ ಜನತೆ ಇವರನ್ನು ನೋಡಿ ಕಲಿಬೇಕು
ಇದ್ರಿಂದ ಮೂಜುಗರಕ್ಕೆ ಯತ್ನಾಳ ವಿಷ ಕುಡಿದಿದಾರೆ,😅🤣🤣
A bolimaga vish kudyolla dharmada visha kudisthane
ತಪ್ಪು. ಮಾನ ವಂತ ಮಾತ್ರ ವಿಷ ಕುಡಿಯಲು ಬಹುದು. ಇವನಿಗೆ ಅದೇ ಇಲ್ಲ ಎಂದ ಮೇಲೆ ವಿಷ ಕುಡಿ ಯುವ ಇಲ್ಲ
Big salute to public of TERDAAL🎉
Nevu yella Nijawada RAM Bhakata ru.. Olladu nimga guttadea. Sukha Santosh Shanti jeeveen aagali. Nimagaa Nima makkalu gaa.
You r all kind persons. Allah will bless you all. Thankyou
Jai Karanataka.
Ee halli jana tumba valle avaru hats off to you