BSY, ಶಿವರಾಜ್‌ಗಿಂತಲೂ ಈತ ಮುಖ್ಯನಾ? | Brij Bhushan Singh | Wrestlers Protest | Sakshi Malik |Masth Magaa

Поделиться
HTML-код
  • Опубликовано: 1 окт 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #BrijBhushanSingh #BJP #WrestlersProtest #SakshiMalik #Award #BajarangPunia #WFI #WFIPresident #SanjaySingh #Modi #UP #Yogi #UPPolitics #Phogat #BJPMP #MasthMagaa #AmarPrasad

Комментарии • 441

  • @MasthMagaa
    @MasthMagaa  9 месяцев назад +2

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @Uday-o7p
      @Uday-o7p 9 месяцев назад +1

      ಬೇರೆ ದೇಶದವರಿಗೆ ಮೋದಿಗೆ ಬ್ರಿಜ್ ಭೂಷಣ್ ಅಲ್ಲಾಡಿಸೋ ಶಕ್ತಿಯಿಲ್ಲ ಅಂತ ವಿಚಾರ ಗೊತ್ತಾದ್ರೆ ಅಂಡು ಬಡ್ಕೊಂಡು ನಗ್ತಾರೆ 😆

  • @kirankumar9820
    @kirankumar9820 9 месяцев назад +30

    ಎಲ್ಲಿ ಹೋದ್ರು ಬುಲ್ಡೋಜರ್ಸ್ ಬಾಬಾ😂😂😂😂

  • @lotus2i
    @lotus2i 9 месяцев назад +23

    ತುಂಬಾ ಬೇಸರ ಆಯ್ತು ಈ ವೀಡಿಯೋ ನೋಡಿ
    ಕುಸ್ತಿ ಪಟುಗಳಿಗೆ ನ್ಯಾಯ ಸಿಗಲಿ 🙏

  • @Shivakumarspatil
    @Shivakumarspatil 9 месяцев назад +83

    ನಿಮ್ಮ ನಿಷ್ಪಕ್ಷಪಾತ ಸುದ್ದಿಗೆ ನನ್ನದೊಂದು ಸಲಾಂ 🙏

  • @user-us2re5jm1o
    @user-us2re5jm1o 9 месяцев назад +26

    ನಿಮ್ಮ ಈ ನಿಷ್ಪಕ್ಷಪಾತ ಮಾಹಿತಿಗೆ ನಮ್ಮ ಬೆಂಬಲ ❤.

  • @Indian-rc7il
    @Indian-rc7il 9 месяцев назад +51

    Superrrrrrrb Brother ✌️
    Your neutralist Gernalist ever and ever👏👏♥️

  • @SavithaSinga-hz6rl
    @SavithaSinga-hz6rl 9 месяцев назад +35

    ಬೇಟಿ ಬಚಾವ್ ಭೇಟಿ ಪಡವೋ 🙄

    • @itz_Epic_boi
      @itz_Epic_boi 9 месяцев назад +2

      Gulami 😂

    • @itz_Epic_boi
      @itz_Epic_boi 9 месяцев назад +1

      Women ☕..
      😂

    • @Prav423
      @Prav423 9 месяцев назад +2

      ಇಟಲಿ ತುಲ್ ಕೀಟ್ಸ್ hatavo😮

    • @santhoshsaclensk7820
      @santhoshsaclensk7820 9 месяцев назад +2

      ​@@Prav423nim ammana ondu sari karkondu ivnatra pulse check madli evnu

    • @harish.poojary2606
      @harish.poojary2606 9 месяцев назад

      ​@@santhoshsaclensk7820ಅದರ ಜೊತೆಗೆ ನಿನ್ನ ಅಮ್ಮನನ್ನು ಕೂಡ ಕರ್ಕೊಂಡು ಬಾ ಆಯಿತಾ

  • @chandra0917
    @chandra0917 9 месяцев назад +11

    ಈ ಕರ್ಮ ಮೋದಿಯನ್ನು ಬಿಡೋದಿಲ್ಲ

  • @mrithunjayaoshimath2607
    @mrithunjayaoshimath2607 9 месяцев назад +13

    ವಿಶ್ವ ಗುರು ಭಾರತದಲ್ಲಿ ಕಳೆದಹತ್ತು ವರ್ಷ್ಗಳಿಂದ ಮಾಮೂಲಿ ಆಗಿದೆ 😢

    • @epsl422
      @epsl422 9 месяцев назад

      Kaal kelge heggana biddide.. Vishwaguru ante😂😂😢😢

  • @Kichha230
    @Kichha230 9 месяцев назад +8

    Elli hoytu Bulldozer baba na Buldozer.? 😂😂 well move by Modi...

  • @sattikaranand6168
    @sattikaranand6168 9 месяцев назад +11

    ಮೋದಿಗೆ ಅಧಿಕಾರ ಮುಖ್ಯ

    • @harish.poojary2606
      @harish.poojary2606 9 месяцев назад +2

      ಕಾಮೆಂಟ್ಸ್ ಮಾಡಿ ಏನು ಪ್ರಯೋಜನ ಇಲ್ಲ.... ದೊಡ್ಡದಾಗಿ ಹೋರಾಟ ಮಾಡು

  • @DarshanMAIN
    @DarshanMAIN 9 месяцев назад +30

    Don't why Yogi still silent on this kind of man 😢

    • @nammahalli8145
      @nammahalli8145 9 месяцев назад

      If north government is having good leader why the biharis coming to south India to search for jobs.. This is the question of a bihari when we asked why can't he do job in his state😊

  • @nageshbidagalu6704
    @nageshbidagalu6704 9 месяцев назад +11

    ❤ ಹೃದಯಪೂರ್ವಕ ಧನ್ಯವಾದಗಳು, ಕನ್ನಡದ ಯಾವ ಚಾನಲ್ಗಳೂ ಈ ವಿಚಾರವನ್ನು ಚರ್ಚಿಸಿಲ್ಲ. ನಿಮ್ಮದು ಸಾರ್ಥಕ ಪತ್ರಿಕೋದ್ಯಮ.❤

  • @itshideman
    @itshideman 9 месяцев назад +17

    First time Bad feeling I hate modi govt 😢😮😢😢

  • @amithgouda1354
    @amithgouda1354 9 месяцев назад +132

    nanage modii ಅಂದ್ರೆ ತುಂಬ ಇಷ್ಟ but ಈ ವಿಷಯದಲ್ಲಿ ನಾನು ಮೋದಿ hate madattene 🙂

    • @itz_Epic_boi
      @itz_Epic_boi 9 месяцев назад +10

      ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು..

    • @Deshfirst81
      @Deshfirst81 9 месяцев назад +16

      @@itz_Epic_boi ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಹೀಗೆ ಆದ್ರೆ

    • @nirwanaswamy2338
      @nirwanaswamy2338 9 месяцев назад +2

      ​@@Deshfirst81lo thrid grade muchko

    • @Deshfirst81
      @Deshfirst81 9 месяцев назад

      @@nirwanaswamy2338 ಅಯೋಗ್ಯ

    • @itz_Epic_boi
      @itz_Epic_boi 9 месяцев назад +1

      @@Deshfirst81 fridge erodu hannu tarakari paniya edlike
      Hen makla nnu tundu madi edlike alla
      😂😂
      Ni nange heloke barbeda mulla

  • @mahabaleshwarnaik3356
    @mahabaleshwarnaik3356 9 месяцев назад +10

    ಇದು ಪ್ರಜಾಪ್ರಭುತ್ವ ದ ವ್ಯಂಗ ! So sad!😢

  • @raghavendraraghu1409
    @raghavendraraghu1409 9 месяцев назад +7

    Very good journalist Amar sir
    ಈ ರಾಜಕಾರಣಿಗಳಿಗೆ ಹೋಲಿಸಿದರೆ ಬ್ರಿಟಿಷರೇ ವಾಸಿ ಅನ್ಸುತ್ತೆ

  • @chethans.v9361
    @chethans.v9361 9 месяцев назад +4

    Tappu yare madidru tappe brij bhushan kallanige sikshe aglebeku 😡😡😡😡😡

  • @govardhanga5432
    @govardhanga5432 9 месяцев назад +21

    Most awaited video from your channel sir ❤❤❤

  • @RX-Ani
    @RX-Ani 9 месяцев назад +13

    Politicians like Bhrij Bhushan ge vote maado janrige thale yenagidhe

  • @nandeshpujar7036
    @nandeshpujar7036 9 месяцев назад +13

    ಇವರು ಯಾಕೆ ಕೋರ್ಟ್ ಗೆ ಹೋಗ್ಬಾರ್ದು. ಯಾಕೆ ರಾಷ್ಟ್ರಪತಿ ಹತ್ರ ಹೋಗಬಾರದು.

    • @lumiarstudios3877
      @lumiarstudios3877 9 месяцев назад +11

      ಅವರೆಲ್ಲರೂ ಆಳುವ ಪಕ್ಷದ ತುತ್ತೂರಿ ಊದುವವರೇ...

    • @itz_Epic_boi
      @itz_Epic_boi 9 месяцев назад +1

      Court ge hogoke dum illa yakandre evru sullu heltiddare.

    • @santhoshsaclensk7820
      @santhoshsaclensk7820 9 месяцев назад

      ​@@itz_Epic_boininu nodideyenaley lowde

    • @itz_Epic_boi
      @itz_Epic_boi 9 месяцев назад

      @@santhoshsaclensk7820 yeno ❤️da

    • @raghusagar803
      @raghusagar803 9 месяцев назад

      Avuru BJP avuru madirodu alva avuru helidha hage kelodu

  • @prakashwadgaonkar2240
    @prakashwadgaonkar2240 9 месяцев назад +1

    ಯಾವ ಚಾನೆಲ್ನಲ್ಲಿ ಇಷ್ಟ clearagi ಹೇಳ್ತಾ ಇಲ್ಲ bro ತುಂಬಾ ಧನ್ಯವಾದಗಳು

  • @dineshhanumaiah1681
    @dineshhanumaiah1681 9 месяцев назад +29

    ಜನಕ್ಕೆ ಬುದ್ದಿ ಅಥವಾ ಜ್ಞಾನ ಬರಬೇಕು ಅಷ್ಟೇ ☹️

    • @itz_Epic_boi
      @itz_Epic_boi 9 месяцев назад +3

      Ninge bandideya .😂

    • @chethans.v9361
      @chethans.v9361 9 месяцев назад +6

      ​@@itz_Epic_boiavnige bandidyo ilvo gotilla adre ninge buddi illa annodu chanag gottu

    • @itz_Epic_boi
      @itz_Epic_boi 9 месяцев назад +2

      @@chethans.v9361 nange bandiddkke ne sariyada vyakti na support madtidivi
      Ni first gulama tanadinda horage baa.😂😂

    • @itz_Epic_boi
      @itz_Epic_boi 9 месяцев назад +2

      @@chethans.v9361 🐷 edara laddi tinnu ninge buddi barbahudu ..😂

    • @Uday-o7p
      @Uday-o7p 9 месяцев назад +1

      ಬೇರೆ ದೇಶದವರಿಗೆ ಮೋದಿಗೆ ಬ್ರಿಜ್ ಭೂಷಣ್ ಅಲ್ಲಾಡಿಸೋ ಶಕ್ತಿಯಿಲ್ಲ ಅಂತ ವಿಚಾರ ಗೊತ್ತಾದ್ರೆ ಅಂಡು ಬಡ್ಕೊಂಡು ನಗ್ತಾರೆ 😆

  • @arungowda
    @arungowda 9 месяцев назад +6

    Math magaa, my solute for your nishpakshapaatha journalism. 🫡🫡🫡🫡

  • @RareUser-tf3dm
    @RareUser-tf3dm 9 месяцев назад +5

    ವಸ್ತುನಿಷ್ಠವಾದ ಸುದ್ದಿ ವಾ‌ಹಿನಿ ಮಸ್ತ್ ಮಗಾ ಹಾಗೂ ಅಮರ್ ಸರ್ ಗೆ ಧನ್ಯವಾದಗಳು...

  • @SavithaSinga-hz6rl
    @SavithaSinga-hz6rl 9 месяцев назад +34

    ನಮ್ಮ ದೇಶದ ಜನ ಒಂದು ಪಕ್ಷ ಬೇಬಲಿಸುವ ಬರದಲ್ಲಿ ನಮ್ಮ ಜನರು ನಮ್ಮ ದೇಶಕೆ ಸ್ಪರ್ದಿಸುವ ನಮ್ಮ ಕುಸ್ತಿಪಟುಗಳ ಬಗ್ಗೆ ಯಾರು ಮಾತಾಡತಿಲ್ಲ ಪಕ್ಷಕಿಂತ ದೇಶದೊಡದು ನಾಳೆ ನೀವು ಬೇಬಲಿಸುವ ಪಕ್ಷ ನಿಮ್ಮ ಅಕ್ಕ ತಂಗಿ ಬಗ್ಗೆ ಇದೆ ರೀತಿ ವರ್ತಿಸಿದರೆ ನಮ್ಮ ಪಕ್ಷ ಅಂತ ಸುಮ್ನೆ ಇರತಿರಾ 🙄😢

    • @itz_Epic_boi
      @itz_Epic_boi 9 месяцев назад +3

      Kusti patugalu Congress jothe link eddare .😂

    • @vishalhanabar2958
      @vishalhanabar2958 9 месяцев назад

      ​@@itz_Epic_boicorrect

    • @mahantesh.baraker.5846
      @mahantesh.baraker.5846 9 месяцев назад

      ನಿಮ್ಮಂತ ನಾಲಯಕರು ಇರುವ ತನಕ ದೇಶ ಉದ್ದಾರ ಆಗಲ್ಲ.​@@itz_Epic_boi

    • @mahantesh.baraker.5846
      @mahantesh.baraker.5846 9 месяцев назад

      ​@@itz_Epic_boiತೂ, ನಿನ್ನ ಜನ್ಮಕ್ಕೆ 🐷

    • @prathwinshetty
      @prathwinshetty 9 месяцев назад

      ​@@itz_Epic_boiavrige link illa antha helalla.. irbodu ildenu irbodu... But obba 30+ criminal cases iro vyakthi mele gambhira aropa iddaga avana mele action thagolbeku antha ond maathu helde, wrestlers ge congress link ide antha heli iste ignorance thorstya brother.. neene omme yochne maadu, just bcz avanu neen support maado party avnu antha avnanna yavde karanakku bitt kodalla andre....
      Edakke alva andhaabhimana or andhabhakti annodu

  • @rajus7311
    @rajus7311 9 месяцев назад +1

    420modi government jai congress jai rahul ji.....

  • @shyamgale6392
    @shyamgale6392 9 месяцев назад +1

    ಸರ್ ಇವಾಗ ನಿಮಗೂ clear picture ಸಿಕ್ಕಿರಬಹುದು ನಮ್ಮ ದೇಶದ ರಾಜ ಮತ್ತು ಪ್ರಧಾನಿ ಹೇಗೆಗದಾರೇ ಅಂತ, ನಿಮಗೆಲ್ಲ ಬಿಡಿಸಿ ಹೇಳೋ ಅಗತ್ಯ ಇಲ್ಲ ಅಂತ ಅನಕೊತಿನಿ....

  • @lalithasrinivasaiyer572
    @lalithasrinivasaiyer572 9 месяцев назад +4

    ನಿಮ್ಮ ಪ್ರಶ್ನೆ ನಮ್ಮದೂ ಹೌದು. ಆದರೆ, ಚಾಣಾಕ್ಷ ಮೋದಿ, ಅಮಿತ್ ಶಾ, ಏನೋ ತಂತ್ರ ಮಾಡುತ್ತಿರಬಹುದು?

  • @motiondesigner_123
    @motiondesigner_123 9 месяцев назад +15

    Hat's off to you amar sir ❤
    Most awaited video

  • @anandmoses1667
    @anandmoses1667 9 месяцев назад +3

    ಅಮರ್ ಸರ್, ನಿಮ್ಮ" ಜಿ" ಪಾರ್ಟಿ ಬಗ್ಗೆ ನೀವೆ ಕ್ಲಾಸ್ ತಗೊತಿದಿರ!!!!!!!!!!!!!!!!!!???????

  • @girishrao3181
    @girishrao3181 9 месяцев назад +8

    Why do you support wrestlers who want direct entry in to Olympics ,with out any qualifier games or matches

    • @prathwinshetty
      @prathwinshetty 9 месяцев назад +1

      Yes even the government and sports ministry is brainless. Even they are supporting this wrestlers now by suspending the new WFI president and his committee.. stupid sports ministry and govt too?

  • @vijayrviji7360
    @vijayrviji7360 9 месяцев назад +17

    ಜನರು ಇನ್ನಾದರೂ ಏಚ್ಚೆತ್ತುಕೊಳ್ಳಬೇಕು....👍

  • @lalithasrinivasaiyer572
    @lalithasrinivasaiyer572 9 месяцев назад +2

    ‘Under’ ಅನ್ನೋ ಪದಕ್ಕಿಂತ ‘ಕೈಕೆಳಗೆ’ ಅಥವಾ ‘ ಇವರ ಆಡಳಿತಕ್ಕೆ ‘ ಅನ್ನೋ ಪದ ಉಪಯೋಗಿಸಬಹುದು.
    ಕನ್ನಡ ಪದಗಳನ್ನೇ ಹೆಚ್ಚಾಗಿ ಉಪಯೋಗಿಸಿದರೆ ಒಳ್ಳೆಯದು ಅಲ್ಲವೇ?🙏

  • @humayunsayyad9811
    @humayunsayyad9811 9 месяцев назад +9

    Super explanation sir

  • @abhia5225
    @abhia5225 9 месяцев назад +3

    Beti bachao beti badav .... Where?

  • @sindheanilkumar8178
    @sindheanilkumar8178 9 месяцев назад +5

    Yallarigu pata helo bjp

  • @saburubensofficial
    @saburubensofficial 9 месяцев назад +1

    ವಾರೆವಾ... ಎಲ್ಲಿ ವಿಶ್ವಗುರು...?ಏನ್ ನಡೀತಿದೆ ಭಾರತದಲ್ಲಿ...?ಎತ್ತ ಸಾಗುತ್ತಿದೆ ನನ್ನ ದೇಶ...?? 😡😭

    • @epsl422
      @epsl422 9 месяцев назад +1

      Andhabhaktarige ,hengpunglie sulibele antavrige vishwaguru
      😂😂😂😅😅

  • @Nothing-2i
    @Nothing-2i 9 месяцев назад +6

    What the hell is happening,,,😟🥺 2024 paris Olympics ede,,, government should take useful decision plz🙏🙏🙏🙏

  • @rajus7311
    @rajus7311 9 месяцев назад +1

    Mostly he have modi illegal video......

  • @nepolianbonoparty3638
    @nepolianbonoparty3638 9 месяцев назад +2

    ಭಕ್ತರು ಈ ವಿಡಿಯೋ ನೋಡಲ್ಲ ಬಿಡಿ ಸರ್ 😅

    • @epsl422
      @epsl422 9 месяцев назад

      Bhaktarige prajne tappide ansatte..
      Tention ge Yenne hodkondu biddirbeku😢😢😢😢😂😂😂
      Suvarna Ajita, public chip ranga e vichara gottilva nimge??????

  • @ningappamagadum8843
    @ningappamagadum8843 9 месяцев назад +4

    Give a chance to "MUSUKUDARI".. People

  • @sandeshyb5229
    @sandeshyb5229 9 месяцев назад +9

    Shame on you news channels nobody take this issue always pleasing modi actually media's are threatening for india future

    • @Sujays_raj
      @Sujays_raj 9 месяцев назад +2

      Hogo mulla🐷🐖✝

    • @santhoshsaclensk7820
      @santhoshsaclensk7820 9 месяцев назад

      Nija helidre urkothira Shri Rama huttida Desha kanappa namdu. Hennige astu bele ide

  • @Nimma_Annatamma_AB93
    @Nimma_Annatamma_AB93 9 месяцев назад +1

    ಮೋದಿಗೆ ಜೈ ಅನ್ನೋರು ಈಗ ಏನು ಹೇಳುತ್ತಾರೆ...,??

  • @vasanthavasu8886
    @vasanthavasu8886 9 месяцев назад +6

    Thanks for u r supporting this news

  • @uploaded1029
    @uploaded1029 9 месяцев назад +1

    ಈ news channel ಇನ್ನೂ ಉನ್ನತ ಮಟ್ಟಕ್ಕೆ ಏರಬೇಕು ನೀವ್ ಇದೇ ತರ ನಿಷ್ಪಕ್ಷ ವಾಗಿ ಕೆಲ್ಸ ಮಾಡಿ ಛಲ ಬಿಡದೆ ಕೆಲಸ ಮಾಡಿ one day ನೀವ್ reach ಆಗ್ತೀರಾ ಎಲ್ಲ ಕಡೆ and BJP du ಏನೋ ಪ್ಲಾನ್ ಇರುತ್ತೆ ಯಾವಾಗ ಇವ್ನ horg ಹಾಕ್ತರೋ ಗೊತ್ತಿಲ್ಲ ಆ time ge wait ಮಾಡ್ತಾ ಇದೀನಿ and ಅಮರ್ sir ಅವ್ನು ಮಾಡಿರೋ ಎಲ್ಲಾ ದರ್ಪದ video clips na save ಮಾಡ್ಕೊಂಡು ಇಟ್ಕೊಂಡಿರಿ thank you ☺️

  • @sanjaygowda339
    @sanjaygowda339 9 месяцев назад +5

    We'll explained masth magaa 🙏

  • @Akasha300
    @Akasha300 9 месяцев назад +3

    Tq sir, ಸೆಲ್ media ಗಳು e ಸುದ್ದಿ madallila

  • @KeshavaHegde
    @KeshavaHegde 9 месяцев назад +7

    Good analysis

  • @shylajamahendra
    @shylajamahendra 9 месяцев назад +5

    Thanks for making this Video....this is real and honest journalism 👏👏

  • @kannadamiscellaneous2271
    @kannadamiscellaneous2271 9 месяцев назад +21

    ಮೋದಿ ಇದ್ದರೆ 'ಎಲ್ಲವೂ' ಸಾಧ್ಯ.

    • @jesusite69
      @jesusite69 9 месяцев назад +4

      ಜೈ ಮೋದಿಜಿ, Under Modi india is the 5th largest economy from 11th in 2013 and soon to be 3rd largest, India is the fastest growing major economy in the world at 7.8% GDP growth rate, 4 trillion dollars economy, IMF says India alone contributed 16% of the total world growth, India's FOREX reserves have increased from 305 billion dollars in 2014 to 610 billion dollars in 2023, which means our economy is the safest. Became the 2nd largest producer of mobile phones, 4th largest in automobile vehicles manufacturing, largest IT exporter, India's last month export stood at 700+ billion dollars which is highest ever in the Indian history, India has the 3rd largest metro network and soon to be 2nd by overtaking US, also India exports Metro train systems to developed countries like Canada, India is the largest producer of Pharma and vaccines and accounts for nearly 60% of the total vaccines are fulfilled by India. 75 Vande Bharat trains by end of December 2024 and launch of 20+ RRTS fast trains and already running between Delhi - Meerut, 100% electrification of Trains in India, dedicated freight corridor, 35000 kms length tracks laid, 53000 kms new highways added since 2014. More than 900+ defence equipments which we used to import are now made in India including HAL Tejas, LCH , Kalyani Tanks, Nuclear powered submarines, Destroyers, Frigates,7 lakhs bullet proof jackets to soldiers etc . Asia's largest Airport is being built in Jewar, 74 new airports since 2014. 7 new IITs, 8 new IIMs, 17 new AIIMs. World's largest health scheme under Ayushman Bharat, Opened thousands of Jan Aushad Kendra providing affordable medicines, implemented the robust tax system GST, Demonetization helped in cutting fundings to Naxals, helped in closing lakhs of shell companies in India and helped in baning the corrupt foreign funded NGOs, Settled the 500+ year old Ram mandir dispute smoothly, Removed the unfair Article 370 in Kashmir. India's digital economy is twice as big as china and 4 times as big as USA, UPI payment system is the world's best digital payment system, more than 70 countries are interested in signing MoUs with India to bring UPI payment system to their country.There are 52 new schemes under Modi government covering education, health, agriculture, fisheries, Rural development, electrification, water, sports, entrepreneurship, financing, urban development, transport, housing, pension, insurance, genric medicine, skill development etc. I can go on and on about Modi government's achievements. Jai Modi 🇮🇳

    • @karageshkaragesh292
      @karageshkaragesh292 9 месяцев назад

      Hevano mele krama thagolo thakathu hellada vabba normard aste modij

    • @SathishKs-nu9rm
      @SathishKs-nu9rm 9 месяцев назад +1

      ಹೋಗು ಮೋದಿಗೆ ಹೇಳಿ ನಮ್ಮ ಕುಸ್ತಿ ಪಟುಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡು

  • @suchithnd4450
    @suchithnd4450 9 месяцев назад +1

    Worst politicisation

  • @venkatesh.v.venkat3714
    @venkatesh.v.venkat3714 9 месяцев назад +3

    Everyone equal before law😢😢

  • @gamingbazaar1301
    @gamingbazaar1301 9 месяцев назад +4

    Shame of bjp

  • @chetansm5833
    @chetansm5833 9 месяцев назад

    ಕುಸ್ತಿ federation ನ ಅಧ್ಯಕ್ಷರಾಗಿ ರಾಜಕಾರಣಿಗಳು ಯಾಕೆ?, bueroctats ನ ನೇಮಿಸಿ.

  • @yashwanthas8133
    @yashwanthas8133 9 месяцев назад +11

    Real hero Amar sir ❤ hats of to you

  • @Ernst_Eru_
    @Ernst_Eru_ 9 месяцев назад +3

    Shame on central government in this issue 😢

  • @bharathr5645
    @bharathr5645 9 месяцев назад +3

    first time correct video madidya for the sake of justice , atleast brijbushan mele POSCO act admele arrest madbeku

  • @adarshabs7652
    @adarshabs7652 9 месяцев назад +6

    Hats off to your content and information. We need more of these kinds of videos.

  • @Stranger99things
    @Stranger99things 9 месяцев назад

    ಬೇರೆ federation ಮಾಡುವ ಸಾಧ್ಯತೆ ಇದೆ , ಈಗ wfi ಸಸ್ಪೆಂಡ್ ಆಗಿದೆ

  • @chidanandjabnor
    @chidanandjabnor 9 месяцев назад +2

    Just imagine, Olympic gold medalist winners are not getting justic means, what about normal people 😠

  • @santoshlgs3624
    @santoshlgs3624 9 месяцев назад

    ಅಮರ್ ನಾನು ರವೀಂದ್ರ ಜೋಶಿ ಅವರ ವಿಡಿಯೋ ನೋಡಿದೆ ಸ್ವಲ್ಪ ಅವರ ಜೊತೆ ಡಿಸ್ಕಸ್ ಮಾಡಿ ನೀವೂ ಹೇಳ್ತಿರೋದು ಒಂದು ಅವರು ಹೇಳ್ತಿರೋದು ಮತ್ತೊಂದು.....

  • @dayanandas5271
    @dayanandas5271 9 месяцев назад

    ಕುಸ್ತಿ ಪಟುಗಳು ಸಾಚಾ ಆಗಿದ್ದಾರೆ ಅಂತ ಅನ್ನಿಸೋಲ್ಲ

  • @spotmanglore9573
    @spotmanglore9573 9 месяцев назад +4

    😂😂😂😂😂😂😂 🤷🤷🤷🤷🤷🫶🫶🫶🤷🤷❤ ಜೈ RSS

  • @satyanarayanaupadhya6175
    @satyanarayanaupadhya6175 9 месяцев назад +6

    Good information

  • @geogeo2166
    @geogeo2166 9 месяцев назад +22

    Modi was silent on entire issue and didn't uttered even a single word. This is modi's achche din. Beti Bachao beti padao not suitable for modi.

    • @jesusite69
      @jesusite69 9 месяцев назад +4

      Lol court dismissed the case saying there is no evidence and also court caught these wrestlers lying statement about harassment in Poland, but court checked Brij bushan travel history and said he never travelled to Poland. Also court asked Sakshi Malik that now you are saying that Brij bhushan harassed you 5 years ago, but 2 years ago you put up a social media post saying "Brij bhushan is like my father ". These wrestler were humiliated for their lies in court

    • @abhishekabi2833
      @abhishekabi2833 9 месяцев назад +1

      Rice bags😂

    • @prathwinshetty
      @prathwinshetty 9 месяцев назад

      ​@@jesusite6930+ criminalcases iro criminal na support maadtira.. nam deshakke medal thanda sportsmen ge support madalla..
      Just bcz the culprit is from the party u support.
      Deshakkinta paksha doddad aythu..
      Nimagu aaa thurkarigu en vyathyasa.. obrige dharmada andhabhimana
      Innobrige pakshada andhabhakti

  • @raghu8280
    @raghu8280 9 месяцев назад +2

    Beline heddu hola mayutide ☺️

  • @MrA2Z2199
    @MrA2Z2199 9 месяцев назад +7

    Mechde guruve ,,, neevu patrika dharmavannu nijavaglu etti hididdera.....hatsoff Amar sir❤❤
    Ade reeti sachin tendulkar,amitab Bachchan and narendra modi's spineless attitude bagge nu ond video maadi....before and after antha

  • @dayanandas5271
    @dayanandas5271 9 месяцев назад

    ನಿಮ್ಮ ಬಾಯಿ ಯಲ್ಲಿ ಇವನ ವಿವರ ಕೇಳಿ, ನಂಬೋಕೆ ಆಗಲಿಲ್ಲ. ನಾನು ಇವನನ್ನು ಬಲಿ ಪಶು ಅಂದು ಕೊಂಡಿದ್ದೆ.

  • @venkatesh.v.venkat3714
    @venkatesh.v.venkat3714 9 месяцев назад +2

    Musukudharigalu Namma deshadallu swalpa hodadbeku🔥🙏

  • @prabhakarrai9015
    @prabhakarrai9015 9 месяцев назад

    ಅಮರ್ ಪ್ರಸಾದ್ ರವರೆ, ನೀವು ಮೋದಿಯನ್ನು ಪ್ರಶ್ನೆ ಮಾಡಿದ ಮೇಲೂ ನಿಮ್ಮನ್ನ ದೇಶದ್ರೋಹಿ ಅಂತ ಯಾರೂ ಕರೆದಿಲ್ಲ ಅಂದ್ರೆ ನೀವು ಲಕ್ಕಿ.

  • @rajus7311
    @rajus7311 9 месяцев назад

    BJP government giving commission to all media except you're chennal

  • @nepolianbonoparty3638
    @nepolianbonoparty3638 9 месяцев назад +1

    ಭಕ್ತರು ಮಾತಾಡ್ತಿಲ್ಲ, 😂

    • @epsl422
      @epsl422 9 месяцев назад

      Matadalla😂😂
      sagni bhaktaru😂😂😂😂

  • @sandeshyb5229
    @sandeshyb5229 9 месяцев назад +5

    This shows how smart modi and BJP leaders about these type of issues but this not good always barking about their fake patriotism lf they have guts talk about Pulwama Attack and wrestlers issue

    • @Sujays_raj
      @Sujays_raj 9 месяцев назад +1

      Munde gottagutte😂

    • @prathwinshetty
      @prathwinshetty 9 месяцев назад

      ​@@Sujays_rajen gothagatte?

  • @MuruliM574
    @MuruliM574 9 месяцев назад +4

    Good Analysis Amar Sir..❤

  • @jayakumarrock7506
    @jayakumarrock7506 9 месяцев назад

    Hence proved "ಕಾನೂನು only for common peoples"🙂

  • @epsl422
    @epsl422 9 месяцев назад

    Ajita, public Ranga edanna yavattu hele ella yake??? 😅😅😅😅

  • @user12899
    @user12899 9 месяцев назад

    Shame on BJP.bari vote bank rajkiya ivredd

  • @irfangs-sh4cd
    @irfangs-sh4cd 9 месяцев назад

    ಭಕ್ತರು ಇಂತಹ ವಿಡಿಯೋಗಳಿಗೆ comments ಮಾಡಲಿಕ್ಕೆ ಬರುವುದೇ ಇಲ್ಲ.

    • @epsl422
      @epsl422 9 месяцев назад

      Sattidare bolimaklu.. 😂😂😂

  • @epsl422
    @epsl422 9 месяцев назад

    Umesh reddy antavre modi friends😂😂
    Bjp hatao desh bachao😅😮😮

  • @sms8746
    @sms8746 9 месяцев назад +5

    ಕಾಂಗ್ರೇಸ್ ಟೂಲ್ ಕಿಟ್ ಇದು.

  • @Ssssssssss-x6o
    @Ssssssssss-x6o 9 месяцев назад +1

    56 inch ka chati kidar gaya

  • @introvertspeace
    @introvertspeace 9 месяцев назад +2

    Shame on bjp leaders Modi Shah Yogi

  • @afreenafreen2656
    @afreenafreen2656 9 месяцев назад

    Edondu vichara currect tagi heliddiya, amar prasad.

  • @advocaterudraswamygm344
    @advocaterudraswamygm344 9 месяцев назад +4

    We should respect for democracy n now new person elected as per election principles n why other should oppose for new elected person

  • @venkatesh.v.venkat3714
    @venkatesh.v.venkat3714 9 месяцев назад +2

    For this kind of reasons I don't like bjp sometimes. Some idiotic people present in every political parties

  • @mallikarjunsuryavanshi5526
    @mallikarjunsuryavanshi5526 9 месяцев назад

    ಇದು ತುಂಬಾ ಒಳ್ಳೆಯ ವಿಚಾರ, ಸುದ್ದಿ

  • @chethans.v9361
    @chethans.v9361 9 месяцев назад +2

    Yes modi ji idu nyayave 😞😞😞😓

  • @manojkumarpatil5602
    @manojkumarpatil5602 9 месяцев назад +41

    ಈಗ ಹೇಳ್ರೋ ಜೈ ಮೋದಿ ಜೈ ಯೋಗಿ ಅಂತಾ

    • @shiva1879
      @shiva1879 9 месяцев назад +19

      ಜೈ ಇಟಲಿ ಗುಲಾಮ😂😂😂

    • @shiva1879
      @shiva1879 9 месяцев назад +12

      ಇವನನ್ನು ಅಧ್ಯಕ್ಷ ಮಾಡಿದು ಯಾರು ಹೇಳೋ ಇಟಲಿ ಗುಲಾಮ

    • @ndochamp9872
      @ndochamp9872 9 месяцев назад

      Evaga helodilla modi tune na baige edkondu edare😂😂😂

    • @ndochamp9872
      @ndochamp9872 9 месяцев назад +2

      ​@@shiva1879 ninu tilko yaru madidu antha sadde amele helu😂😂

    • @jesusite69
      @jesusite69 9 месяцев назад +9

      ಜೈ ಮೋದಿಜಿ 🚩, under Modi india is the 5th largest economy from 11th in 2013 and soon to be 3rd largest, India is the fastest growing major economy in the world at 7.8% GDP growth rate, 4 trillion dollars economy, IMF says India alone contributed 16% of the total world growth, India's FOREX reserves have increased from 305 billion dollars in 2014 to 610 billion dollars in 2023, which means our economy is the safest. Became the 2nd largest producer of mobile phones, 4th largest in automobile vehicles manufacturing, largest IT exporter, India's last month export stood at 700+ billion dollars which is highest ever in the Indian history, India has the 3rd largest metro network and soon to be 2nd by overtaking US, also India exports Metro train systems to developed countries like Canada, India is the largest producer of Pharma and vaccines and accounts for nearly 60% of the total vaccines are fulfilled by India. 75 Vande Bharat trains by end of December 2024 and launch of 20+ RRTS fast trains and already running between Delhi - Meerut, 100% electrification of Trains in India, dedicated freight corridor, 35000 kms length tracks laid, 53000 kms new highways added since 2014. More than 900+ defence equipments which we used to import are now made in India including HAL Tejas, LCH , Kalyani Tanks, Nuclear powered submarines, Destroyers, Frigates,7 lakhs bullet proof jackets to soldiers etc . Asia's largest Airport is being built in Jewar, 74 new airports since 2014. 7 new IITs, 8 new IIMs, 17 new AIIMs. World's largest health scheme under Ayushman Bharat, Opened thousands of Jan Aushad Kendra providing affordable medicines, implemented the robust tax system GST, Demonetization helped in cutting fundings to Naxals, helped in closing lakhs of shell companies in India and helped in baning the corrupt foreign funded NGOs, Settled the 500+ year old Ram mandir dispute smoothly, Removed the unfair Article 370 in Kashmir. India's digital economy is twice as big as china and 4 times as big as USA, UPI payment system is the world's best digital payment system, more than 70 countries are interested in signing MoUs with India to bring UPI payment system to their country.There are 52 new schemes under Modi government covering education, health, agriculture, fisheries, Rural development, electrification, water, sports, entrepreneurship, financing, urban development, transport, housing, pension, insurance, genric medicine, skill development etc. I can go on and on about Modi government's achievements. Jai Modi 🇮🇳

  • @Xyz123abcf
    @Xyz123abcf 9 месяцев назад

    illi aa kustipatagalanna and avar hindiruva rajakiya vektigalanna tanikege olapadisabeku.. Avaru uddeshapoorvakacagi / innobbara rajakiya byali beyisakolladakosker anta gottagutte

  • @sachinsachhu3229
    @sachinsachhu3229 9 месяцев назад

    Sir idrara bagge innastu information video madi plssss

  • @allayyaschimmad9122
    @allayyaschimmad9122 9 месяцев назад +1

    Arop sabitadare galligerisabeku enthavarann

  • @user-gv8uc9zq1q
    @user-gv8uc9zq1q 9 месяцев назад

    Congress tool kit edhu

  • @manjunatha.v.bbettegowda6946
    @manjunatha.v.bbettegowda6946 9 месяцев назад +1

    Yeno internal political game naditha irbahudu

  • @akbaralimiyaakbar6888
    @akbaralimiyaakbar6888 9 месяцев назад +26

    ಅಂದ ಭಕ್ತರು ಯೆಲ್ಲಿದಿರಾ ಇವಾಗ

    • @satishreddy9766
      @satishreddy9766 9 месяцев назад +1

      Chuslim spotted 🤣

    • @Manishshriyan
      @Manishshriyan 9 месяцев назад +2

      Inside RSS shake 😅, foolish Nationalists

    • @sms8746
      @sms8746 9 месяцев назад +4

      ಇಲ್ಲೆ ಅದೇವಿ. ಇದು ಕಾಂಗ್ರೇಸ್ ಟೂಲ್ ಕಿಟ್

    • @itz_Epic_boi
      @itz_Epic_boi 9 месяцев назад +2

      जै मोदी.🔥

    • @akbaralimiyaakbar6888
      @akbaralimiyaakbar6888 9 месяцев назад

      ​@@sms8746ಅಂತು ಅಂದಭಕ್ತರು ಅಂತ ಒಪ್ಕೊಂಡ್ರಲ್ಲಾ😂

  • @maheshgurav1197
    @maheshgurav1197 9 месяцев назад

    Belakige Bandirodu idhu ondde innu ee thara thumbbaa idhave...illi yaru saachaa allaa

  • @manun5959
    @manun5959 9 месяцев назад

    Vinay phogat, sakshi mallik also love modi but hate brij bhushan singh,,
    We also love modi but hate brij bhushan singh he should be removed from his post

  • @ganeshmalladad8926
    @ganeshmalladad8926 9 месяцев назад

    Nyayakinta avarige paksha da hetasakti ne mukhya agide avarige avar paksha da ulivigagi en bekadru madtare

  • @sachinsachhu3229
    @sachinsachhu3229 9 месяцев назад

    Inthavarige kanditha shikshe aagbeku

  • @manjudvg652
    @manjudvg652 9 месяцев назад

    Brijbhushan really shame on yourself.