Skanda shasti kavacha in Kannada

Поделиться
HTML-код
  • Опубликовано: 25 дек 2024

Комментарии • 931

  • @rajeshn439
    @rajeshn439 3 года назад +17

    ಓಂ ಶ್ರೀ ಸುಬ್ರಹ್ಮಣ್ಯ ಸ್ವಾಮಿ ನಮಃ.. ಎಲ್ಲರಿಗೂ ಆರೋಗ್ಯ ಕುಟೋ ಕಾಪಾಡಲಿ...

  • @suryaravikrishna9551
    @suryaravikrishna9551 Год назад +52

    ಕನ್ನಡದಲ್ಲಿ ಪರಮ ಪವಿತ್ರ ಪುಣ್ಯಕರವಾದ ಸ್ಕಂದಕವಚವನ್ನೂ ಅತ್ಯದ್ಭುತವಾಗಿ ತಿಳಿಸಿಕೊಟ್ಟ ಛಾಯ ಅಮ್ಮ ಹಾಗೂ ಅವರ ತಂಡದವರಿಗೆ ಹೃದಯಪೂರ್ವಕ ನಮಸ್ಕಾರಗಳು 🙏🌹🙇‍♂️💐

    • @manjuhb8902
      @manjuhb8902 Год назад +6

      Pp

    • @sumasri6406
      @sumasri6406 18 дней назад

      ❤❤️❤️🤝 skanda shrasti tumba chenna gittu

  • @sreenivasamurthyys7293
    @sreenivasamurthyys7293 Год назад +6

    ಸುಬ್ರಹ್ಮಣ್ಯ ಸ್ವಾಮಿ ಷಷ್ಠಿಯ ಈ ಸುದಿನ ಸ್ಕಂದ ಷಷ್ಠಿಯ ಕವಚವನ್ನು ಕೇಳಿ ಧನ್ಯನಾದೆನು

  • @premaramesh7460
    @premaramesh7460 Год назад +12

    Thank you so much Chaya madam,for singing so clearly,so that everyone can understand and have peaceful life.lord bless everyone.

  • @malathisomaiah
    @malathisomaiah 3 года назад +11

    Tumba sundaravagide ee haadu. B. R. Chaya madam always sings very nicely.

    • @lakshmimurthy2237
      @lakshmimurthy2237 3 года назад +1

      🔯🕉🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

    • @lakshmimurthy2237
      @lakshmimurthy2237 3 года назад +1

      🔯🕉🌹🌹🌷🌷🌼🌼🌸🌸🌺🌺🍌🍌🥥🥥🍏🍎🍊🍇🙏🏼🙏🏼

    • @lakshmimurthy2237
      @lakshmimurthy2237 3 года назад

      Om Sree subramanya namaha

    • @sunill9619
      @sunill9619 2 года назад

      Hi malathi. How did you get interested in this song?

  • @beemes04
    @beemes04 4 года назад +54

    ನನ್ನಯ ಮುಖವನು ಮೇಲೆ ಕಾಯಲಿ
    ನನ್ನ ಹಣೆಯನು ವಿಭೂತಿ ಕಾಯಲಿ
    ಕರುಣಯ ಮೇಲೆ ಕಂಗಳ ಕಾಯಲಿ
    ಕಿವಿಗಳನು ನಿನ್ನ ಕಿರೀಟ ಕಾಯಲಿ
    ನಾಸಿಕವನ್ನು ನವರತ್ನ ಕಾಯಲಿ
    ಆಡುವ ಬಾಯನು ದೇವನೇ ಕಾಯಲಿ
    ಮುತ್ಥಂಥ ಹಲ್ಲನು ಮುತ್ತೆ ಕಾಯಲಿ
    ನಿನ್ನ ಬಾಮನೆ ನಾಲಿಗೆ ಕಾಯಲಿ
    ಕೆನ್ನೆಗಳೆರಡನು ಕೆಂದುಟಿ ಕಾಯಲಿ
    ನನ್ನ ಕತ್ತನು ನಿನ್ನ ಮೇಲೆ ಕಾಯಲಿ
    ನನ್ನ ಹೃದಯ ರತ್ನವೇ ಕಾಯಲಿ
    ತೋಳುಗಳೆರಡನು ನಿನ್ನ ಬಲವೇ ಕಾಯಲಿ
    ನನ್ನ ಮುಡಿಯ ನಿನ್ನ ನುಡಿಯೇ ಕಾಯಲಿ
    ನನ್ನ ಬೆನ್ನನು ನಿನ್ನ ಬಾಹುವೇ ಕಾಯಲಿ
    ಹದಿನಾರಂಗವ ದೇವಸೇನಾ ಕಾಯಲಿ
    ನಡುವನು ನಡುಗದ ಗುಹನೆ ಕಾಯಲಿ
    ಅಂಗಗಳನೊಲಿಸ ಸುತನೆ ಕಾಯಲಿ
    ಕೈಗಳ ಕರುಣಾಕರನೇ ಕಾಯಲಿ
    ನಾಲಿಗೆಯಲ್ಲಿ ಸರಸ್ವತಿ ಜೊತೆಯಲಿ
    ನಾಭೀಕಮಲದ ವೆಲವ ಕಾಯಲಿ
    ನರನಾಡಿಯನು ನಾದನೇ ಕಾಯಲಿ
    ಭಕ್ತನ ಶಿರವು ಬಾಹುವ ವೇಳೇ
    ಶರವಣಭವನೇ ಸರ ಸರ ಕಾಯಲಿ
    ನಲಿಯದ ನುಡಿಯನು ಹರಸುತ ಕಾಯಲಿ
    ಪಾಪವ ಹರಿಸಿ ಪಾವನ ಗೊಳಿಸಿ
    ಬೀಳಲಿ ಬೀಳಲಿ ಶಾಂತಿಯ ದೃಷ್ಟಿ
    ಕಾಯಲಿ ಕಾಯಲಿ ಕಾಯಕವನ್ನು
    ಕಾಣಲಿ ಕಾಣಲಿ ಕಾಂತಿಯ ಕಣ್ಣಲಿ
    ಬೇಡಲು ಬೇಡಲು ಶರವಣಭವನಾ
    ನೋಡುತ ನೋಡುತ ಪಾಪವ ನಶೀತಲಿ
    ಬೂತವು ಪ್ರೇತವು ಭಯದಲ್ಲಿ ಓಡಲಿ
    ಮಾಯಾ ಮಂತ್ರವು ನಿಲ್ಲದೆ ಓಡಲಿ

  • @kumaraswamy9642
    @kumaraswamy9642 Год назад +5

    🙏🏼🙏🏼 ಓಂ ಶ್ರೀ ಸುಬ್ಬ ಸುಬ್ಬ ಗೋವಿಂದ ಸುಬ್ರಮಣ್ಯ ಗೋವಿಂದ 🙏🏻🙏🏻

  • @aries5534
    @aries5534 5 месяцев назад +3

    ಬಹಳ ಬಹಳ ಚೆನ್ನಾಗಿದೆ ❤❤
    ಜೈ ಸುಬ್ರಹ್ಮಣ್ಯ ಸ್ವಾಮಿ 🙏🏻🙏🏻

  • @ajathreya
    @ajathreya Год назад +8

    Om Devasena Vali sametha Sri subramaneshwaraya namaha 🙏🙏🙏🤗

  • @rukminirukmini8601
    @rukminirukmini8601 3 года назад +2

    Eee hadannu aaadiru nimage danyavadagalu, yenu kanta Sherri tayi, Sri Subramanya swami aadu keli jeeva tampu aitu, thank u 🙏

  • @chandrikv9702
    @chandrikv9702 Год назад +3

    ഓം!നമഃശ്ശിവായ👏ഓം സുബ്രഹ്മണ്യായ നമഃ👏ഭക്തിയിൽ ലയിച്ചു പോകുന്ന ശബ്ദവും കീർത്തനവും👏മനോഹരം👏

  • @rekhabopaiah4366
    @rekhabopaiah4366 3 года назад +9

    "Sharavanabhavaya namha" 🙏🙏🌺🌺Sriii Skandaa nimma pada charanagallige sharanu, ಎಲ್ಲಾರನೂ ಕಾಪಾಡು 🙏🙏🙏🙏🙏

  • @radhikaamarnath7685
    @radhikaamarnath7685 2 года назад +10

    Very touching and meaningful song praising Lord Subrahmanya. I used to always listen the Tamil version but did not know the meaning of most of the wordings in the song. Very thankful for the kannada version with a melodious voice. God bless all of us with all the peace n health n happiness n prosperity.🙏🙏

    • @yaganteshwarishirakol1137
      @yaganteshwarishirakol1137 2 года назад +1

      Very very meaningful wonderful song

    • @chandrikv9702
      @chandrikv9702 Год назад +1

      ഓംശരവണഭവനേ !ശരണം!ശരണം !ഭഗവാനേ 👏👏👏

    • @kavithabs9080
      @kavithabs9080 Год назад +1

      ​@@chandrikv9702qqqq🙏

  • @latham2392
    @latham2392 3 года назад +5

    Aaaaha....enthaa aanandha vaagidhe....no words to express my happiness

  • @abhinavitsme
    @abhinavitsme Год назад +9

    This beautiful song helped me overcome one of the top phases of my life. Lord Murugan is indeed great and he helped me overcome all my struggles. I was laid off from my company and whenever I felt down I used to look at lord Murugan's smiling face and it used to fill me with hope. within 3 months i got 5 offers all thanks to him. I will visit Palani to thank him.
    Edit: I visited palani in December. It was such a beautiful place and was so great to see swami Muruga there. Ironically this song also started playing when I was there. 🙏

  • @Lavanya19791
    @Lavanya19791 Год назад +11

    Thank you BR Chaya madam and the entire team for uploading in Kannada...Thnx to technical team, the photos uploaded are just beautiful....

  • @premaramesh7460
    @premaramesh7460 3 года назад +10

    Koti koti pranam to poet and singer and u tube so Peaceful blissful in this pandemic situation I love to listen and do bhajan

  • @chandrashekarachandru6507
    @chandrashekarachandru6507 17 дней назад +1

    ❤❤❤ ಶ್ರೀ ರಾಘವೇಂದ್ರಾಯ ಗುರು ರಾಘವೇಂದ್ರಾಯ ಯತಿ ರಾಘವೇಂದ್ರಾಯ ಪಾಹಿ ಪ್ರಭು❤❤❤ ಶ್ರೀ ರಾಘವೇಂದ್ರಾಯ ಗುರು ರಾಘವೇಂದ್ರಾಯ ಯತಿ ರಾಘವೇಂದ್ರಾಯ ರಕ್ಷ ಪ್ರಭು.

  • @agnathakavi8742
    @agnathakavi8742 3 года назад +5

    ಶ್ರೀ ಗಣೇಶಾಯ ನಮಃ 🙏 ಶ್ರೀ ಸ್ಕಂಧಯ ದೇವಾಯ ನಮಃ 🙏🙏🙏🙏

  • @meenakship509
    @meenakship509 3 года назад +6

    ಓಂ ಸುಬ್ರಮಣ್ಯಸ್ವಾಮಿ ನಮಃ 🙏🙏🙏🙏

  • @muraliramanujam9535
    @muraliramanujam9535 3 года назад +4

    Beautiful
    Very Nice 👌👍
    Thanks for sharing 🙏🏽
    Om Murgha
    Om Murgha
    Om Murgha
    🙏🏽🙏🏽🙏🏽🙏🏽

  • @GirishVAryaname
    @GirishVAryaname 2 года назад +2

    🙏 ಓಂ ತತ್ ಪುರುಷಯ ವಿದ್ಮಹೆ ಮಹಾಸೆನಯ ಧೀಮಹೇ ತನ್ನೋ ಸುಬ್ರಮಣ್ಯಯ ನಮಃ 🙏 🌹ಪುಷ್ಪಗಿರಿ

  • @jayaram.m8948
    @jayaram.m8948 3 года назад +3

    Nammaapaa Daari thoraayya swamiye khuladevane Subramanya swamiye.
    OMG swamiye subramnyane....

  • @komalanandakumar616
    @komalanandakumar616 4 года назад +24

    Awesome.. mind blowing in kannada version...👍

    • @nagarajahs4117
      @nagarajahs4117 3 года назад +3

      Slmply Remarkable Replies
      I welcome The Replies From The Bottom Of My Heart.

  • @preminimanickavagar5737
    @preminimanickavagar5737 2 года назад +2

    🙏🙏🙏🙏🙏🙏Appa Muruga Ellorudaya Thevaikalaiyum Santhiyunko Appa

  • @Vnxt895
    @Vnxt895 3 года назад +9

    Very nice kannada version -from Tamilnadu

  • @d.s.trishaaladevadiga9113
    @d.s.trishaaladevadiga9113 2 года назад +2

    ಶುಭೋದಯಗಳು 🙏ಗುರುಗಳ ಪಾದಕ್ಕೆ ನನ್ನ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐

  • @beemes04
    @beemes04 4 года назад +60

    ಕಾರ್ತಿಕಮಗನೆ ಕರುಣಾರೂಪನೇ
    ಇಡಪನ ಕೊಂದಾ ಇನಿಯರೂಪನೇ
    ತಣಿಕಾಚಲನೆ ಶಂಕರ ಸುತನೇ
    ಕದರಿಕಾಮ ಕ್ಷೇತ್ರನಿವಾಸಾ
    ಪಳನಿಕ್ಷೇತ್ರದ ಬಾಲಕುಮಾರಾ
    ಕೈಯಲಿ ದಂಡವ ಹಿಡಿದಾ ಕುವರಾ
    ಚಮರಪುರಿಯಾ ಷಣ್ಮುಖರಾಜಾ
    ನಾಲಿಗೆಮೇಲೆ ಸರಸ್ವತಿ ನಿಂದು
    ನನ್ನಲ್ಲಿ ಇರುವ ಕಂದನ ಕಂಡು
    ಆಡುತ ಪಾಡುತ ಮೈಮರೆತೆ
    ಭಕ್ತ್ಯಿಂದ ನಿನ್ನನು ನೆನಸಿ
    ಪಾಪದೋಷವು ದೂರದಿ ಸರಿದು
    ಪ್ರೀತಿಯಿಂದ ರಕ್ಷಿಸಿ ನೀನು
    ಅಂದವನಿಟ್ಟು ಸಿದ್ಧಿಯಗೊಳಿಸಿ
    ಸಂತತವೆ ಬಾಳನು ಬಿಟ್ಟು
    ಜಗವನ್ನು ರಕ್ಷಿಪ ನವಿಲ್ವಾಹನನೇ
    ಬಾಳಲಿ ಬಾಳಲಿ ಶಿವಗುರು ಬಾಳಲಿ
    ಬಾಳಲಿ ಬಾಳಲಿ ವಳ್ಳಿಯ ಜೊತೆಯಲಿ
    ಬಾಳಲಿ ಬಾಳಲಿ ಗಜಮುಖಸೋದರ
    ತಪ್ಪುಗಳೆಲ್ಲ ಮನ್ನಿಸು ನೀನು
    ಕಾಯಲು ಬರುವಾ ತಂದೆಯು ನೀನು
    ಬಡವಾಬಲ್ಲಿದ ದೇವರಿಲ್ಲದೆ
    ಜಾತಿಮತಗಳ ಅಂತರವಿಲ್ಲದೆ
    ಸಲಹುವ ತಂದೆಯೇ ಶರವಣಭವನೇ
    ಕಂದಷಷ್ಠಿಯ ಕವಚವ ಬಯದಿ
    ನಿಷ್ಠೆಯಿಂದ ಪಠಿಸಲು ದಿನವು
    ದುಷ್ಟಶಕ್ತಿಯು ದೂರದಿ ಸರಿದು
    ಅಷ್ಟಸಿದ್ಧಿಯು ಹತ್ತಿರ ಬಂದು
    ಇಷ್ಟದೇ ಬಾಳಲು ಕಷ್ಟವ ನೀಗುವ
    ಕಂದನೆ ಗುಹನೆ ಷಣ್ಮುಖನೇ
    ಕಂದಕವಚವಾ ತ್ರಿಕಾಲ ಪಠಿಸಲು
    ತ್ರಿನೇತ್ರಸುತನು ಹರಸುತ ಬರುವನು
    ದಿಗ್ಬಾಲಕರೆಲ್ಲಾ ಅಭಯಾವಿಟ್ಟು
    ದೇಶ ಕ್ಷೇಮವಾ ಕೋರುತಲಿರುವರು
    ಕಂದನ ನಾಮಾ ಶತ್ರು ನಿರ್ನಾಮಾ
    ಕಂದನ ದರ್ಶನ ಪಾಪ ನಾಶನ
    ಕಂದನೆ ಶರಣಂ ಗುಹನೆ ಶರಣಂ
    ಷಣ್ಮುಖ ಶರಣಂ ಕಂದಾ ಶರಣಂ
    ಕದಂಬ ಶರಣಂ ಕಂಪಾ ಶರಣಂ
    ಉಮಸುತನೇ ಶರಣಂ ಶಕ್ತಿಧರಾ ಶರಣಂ
    ಕ್ರೌಚಧಾರಿಣಿ ಶರಣಂ ಶಂಕರಾತ್ಮಜಾ ಶರಣಂ
    ಅನಂತಶಕ್ತಿಯೇ ಶರಣಂ
    ವಸುದೇ ಶರಣಂ ದಂಡಪಾಣಿಯೇ ಶರಣಂ
    ಶರಣಂ ಶರಣಂ ಶರಣಂ ಷಣ್ಮುಖನೇ ಶರಣಂ
    ಶರಣಂ ಶರಣಂ ಶರಣಂ ಕಾರ್ತಿಕೇಯನೇ ಶರಣಂ
    ಶರಣಂ ಶರಣಂ ಶರಣಂ ಸುಭ್ರಮಣ್ಯನೇ ಶರಣಂ
    ಕಾರ್ತಿಕೇಯನೇ ಶರಣಂ
    ಷಣ್ಮುಖನೇ ಶರಣಂ
    ಸುಭ್ರಮಣ್ಯನೇ ಶರಣಂ

  • @akshayKumarbcom
    @akshayKumarbcom 8 месяцев назад +2

    OM SRI MANIKANTA NAMAH.KEEP THE ENTIRE WORLD WITH PIECE,LOVE&AFFECTION.🙏🏻🙏🏾🙏🏽🙏🏿🦜🦣🦣❤️🌻❣️💮🌼🌠

  • @ramanujamparthasarathy8592
    @ramanujamparthasarathy8592 3 года назад +7

    Murugha Vetrivel Murugha kandhanukku Murugha Karthikayannukku Murugha Palanivel Murugha Kannada Version Supero Super.

  • @IndraniRani-e3h
    @IndraniRani-e3h 29 дней назад +2

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🪔🌺🪔 ಒಳ್ಳೆದಾಗಲಿ ಒಳ್ಳೆದಾಗಲಿ ಒಳ್ಳೆದಾಗಲಿ 👏

  • @krismaly6300
    @krismaly6300 6 лет назад +16

    ಏನು ಹೇಳಲಿ
    ಬಹಳ ಸಂತೋಷ ಮತ್ತು ಚೆನ್ನಾಗಿದೆ
    Awesome

  • @narayanaswamynswamy-cp1vx
    @narayanaswamynswamy-cp1vx 3 года назад +2

    Oh lord muruga bless every one in the world and help us to get rid of covid and and show me the way to prosper in every thing and prosper

  • @TheLord_27
    @TheLord_27 3 года назад +18

    This is very beautiful.
    Hara Hara Subrahmanya. 🙏🙏

  • @deepikatamil4021
    @deepikatamil4021 4 года назад +21

    kannada version is super . lOVE KARNATAKA FROM TAMIL NADU

  • @sudhatiwari4493
    @sudhatiwari4493 4 года назад +6

    Suoooper Chaya god bless you. Stay blessed always.

  • @ningarajumraju621
    @ningarajumraju621 3 года назад +2

    Om subramanya swamy namah.belagina vandanegalu swamy.

  • @nagarajahs4117
    @nagarajahs4117 3 года назад +8

    May lord Subrmanya continue to bless me as in the past.

  • @padmajadevi4722
    @padmajadevi4722 Год назад +2

    Dhanyavadagalu chaya amma avure.adre lirics poorthy hakrimma.❤

  • @ramak4193
    @ramak4193 3 года назад +3

    ಓಂ ನಮಃ ಸುಬ್ರಹ್ಮಣ್ಯಯಾ ನಮಃ
    🙏🙏🙏🙏🙏🙏

  • @laxmikr1288
    @laxmikr1288 2 года назад +2

    Shri subrahamanya swamiye namaha svamy shanmukhappa kapadu🙏🙏🙏🙏🙏🙏🙏🙏🙏💐💐💐💐💐🙏🙏🙏🙏🙏🙏🙏🙏🙏💐💐💐💐💐💐💐💐 jai shri ram

  • @agnathakavi8742
    @agnathakavi8742 3 года назад +3

    ಶ್ರೀ ಗಣೇಶ ಸಹೋದರ ಶ್ರೀ ಸುಬ್ರಮಣ್ಯಯ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @veenas6153
    @veenas6153 4 года назад +25

    Melodious composition and singing... Feel like hearing again and again

  • @tharapoonja8975
    @tharapoonja8975 3 года назад +6

    Swamy Subramanian God help all people with good health wealth prosperity nd everything 🙏🙏🙏

  • @akshayKumarbcom
    @akshayKumarbcom 6 месяцев назад +1

    OM THAT'D PURUSHAYA WITHMAHAE MAHASENAYA DEEMAHAE THANOO SHANMUGA PRAJYOTHIYAT.🙏🙏🏾🙏🏽🙏🏿🙏🏻🐅🦣🦜🙏🏻🙏🏿🙏🏽🙏🏾🙏🌠

  • @prabhavathip6375
    @prabhavathip6375 2 года назад +3

    Om Subramanya Swami bless us
    N my son, Dheeraj,nDeepa Suvidh,n my near n dear one

  • @hrishwars7830
    @hrishwars7830 3 года назад +2

    ಓಂ ನಮೊ ಸುಬ್ರಹ್ಮಣ್ಯ ಸ್ವಾಮಿನೇ ನಮಃ

  • @narayanaswamynswamy-cp1vx
    @narayanaswamynswamy-cp1vx 3 года назад +9

    Lord muruga bless every one in the world from covid and guide me to lead my life lord

  • @nishchalanishchala462
    @nishchalanishchala462 7 месяцев назад +2

    Om subramanyaya namaha 🌺
    Om subramanyaya namaha 🌺
    Om subramanyaya namaha 🌺
    Om subramanyaya namaha 🌺
    Om subramanyaya namaha 🌺
    Om subramanyaya namaha 🌺🙏🌺

  • @jagadhan8216
    @jagadhan8216 3 года назад +12

    Thankyou chaya for kannada version God bless you

  • @manjulav4400
    @manjulav4400 Год назад +2

    Om sharavana bavayanamaha🌹🌺🌷🥀🌻💐🌼🌹🌺🌷🥀🙏🙏🙏🙏🙏🙏🙏🙏🙏🙏🙏

  • @dhanalakshmipv776
    @dhanalakshmipv776 2 года назад +5

    My favourite god I enjoy a lot hearing this song

  • @susheelag5923
    @susheelag5923 3 года назад

    Om Sharavana Bavaya Namaha God Bless u Chaya Super agi Hadiddiri

  • @ramayyashetty3109
    @ramayyashetty3109 Год назад +4

    ಓಂ ಶ್ರೀ ಘಾಟಿ ಸುಬ್ರಹ್ಮಣ್ಯಾಯ ನಮಃ 🙏🦚🕉⚛🦚🙏🕉⚛🦚🙏🕉⚛🦚🙏🕉⚛🦚🙏🕉⚛🦚🙏🕉⚛

  • @arunanagaraj898
    @arunanagaraj898 11 месяцев назад +2

    Chaya madam & team ,thanks a lot.

  • @shashikanthsuryanarayan6705
    @shashikanthsuryanarayan6705 4 года назад +19

    Swamy subrahmanya plz save us from corona viruses

  • @rajuprema5679
    @rajuprema5679 4 года назад +13

    B r ಛಾಯಾ ಮೇಡಂ 🙏👌 ನಾನು ಪ್ರತಿದಿನ ಕೇಳು ತ್ತೇನೆ

  • @monasahgal
    @monasahgal 3 года назад +5

    God bless my family and myself!! Lord Krishna seeking your blessings 🙏

  • @anusagar6396
    @anusagar6396 3 года назад +1

    Tumba chanagidi nangantu tumba tumba ista ayitu prati dina keltini

  • @laxmik3112
    @laxmik3112 3 года назад +7

    ಓಂ ಕುಕ್ಕೆಸುಬ್ರಹ್ಮಣ್ಯ ಸ್ವಾಮಿಯೇ ನಮಃ 🙏🌹🙏

  • @SrideviHiremath-b6q
    @SrideviHiremath-b6q 8 месяцев назад +2

    😭😭😭😭 ವಾಮಾಚಾರ ಪ್ರಯೋಗ ಮಾಡಿ ಗಂಡ ಹೆಂಡತಿ ದೂರ ಮಾಡಿದ್ದಾಳೆ ಸರೋಜಿನಿ ರಕ್ತ ಕಾರಿ ಸಾಯ್ಬೇಕು ಸರೋಜಿನಿ ರಕ್ತ ಕಾರಿ ಸಾಯ್ಬೇಕು 😭😭😭🙏🌺🌺🙏 ಸುಬ್ರಹ್ಮಣ್ಯ ಅಪ್ಪ ವಾಮಾಚಾರ ಪ್ರಯೋಗ ಮಾಡಿ ಗಂಡ ಹೆಂಡತಿ ದೂರ ಮಾಡಿದ್ದಾಳೆ ಸರೋಜಿನಿ ರಕ್ತ ಕಾರಿ ಸಾಯ್ಬೇಕು 😭🙏🙏🙏😢

  • @thimmaiahsharadammathimmai4548
    @thimmaiahsharadammathimmai4548 2 года назад +6

    Mind refresh, good voice, melodies, goo8 singing, excellent

  • @vishalakshidr531
    @vishalakshidr531 2 года назад +9

    Everyday I hear to it very pleasant

  • @bhagyatr6375
    @bhagyatr6375 2 года назад +16

    I am very happy to hear Kannada🌼🙏🌼

  • @ShobhaShetty-zp9uh
    @ShobhaShetty-zp9uh Месяц назад

    ಈ ಹಾಡು ತುಂಬಾ. ಸೊಗಸಾಗಿ ಮೂಡಿಬಂದಿದೆ

  • @jayajayarathna1492
    @jayajayarathna1492 4 года назад +6

    Skanda shakti song is super.... I like this ❤❤❤

  • @nagambaks4690
    @nagambaks4690 3 года назад +13

    Lord subramanya swamy bless all people with good health n longevity.

  • @sudhakakkeri5117
    @sudhakakkeri5117 4 года назад +6

    I love ❤️ this song.very much you are great because god 🙏 gift you are great singer Chaya Mam great great great love you 💛 Mam bahut

  • @ajayakumar2618
    @ajayakumar2618 6 лет назад +11

    ಬೀ ಆರ್ ಛಾಯಾ ಅವರ ಅಧ್ಬುತ ಗಾಯನ.

  • @rakshagayathri4146
    @rakshagayathri4146 4 года назад +27

    Bless everyone with prosperity and happiness Lord muruga

  • @christlynm4323
    @christlynm4323 Год назад +2

    I lov listening to this version wish i can read this kavacham as she sings along plse
    Anyone give this lyrics in english

  • @Shankards-r8i
    @Shankards-r8i Год назад +3

    Om sri subramanyam swamy bless everyone in the world

  • @rxmanja2026
    @rxmanja2026 6 лет назад +7

    ಓಂ ಕಾರ್ತಿಕೇಯ ನಮೋ ನಮಃ

  • @nandiniprasad5930
    @nandiniprasad5930 3 года назад +10

    May god muruga bless my Family and Children with good health and Peace of mind

    • @lakshmimurthy2237
      @lakshmimurthy2237 3 года назад +3

      🕉🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

    • @rohiniullal3244
      @rohiniullal3244 Год назад +1

      🙏🙏🙏🙏🌺🌺🌺🌺

  • @manjunathb3796
    @manjunathb3796 3 года назад +4

    🙏🙏🙏🙏🙏🙏🙏🙏❤️❤️what. A. Song. Superb.

  • @agnathakavi8742
    @agnathakavi8742 3 года назад +3

    ಜೈ ಶ್ರೀ ಮುರುಗಾ 🙏🙏🙏

  • @venkatesb.m9662
    @venkatesb.m9662 2 года назад +5

    Very happy to hear &get peace of mind every day very power full god

  • @veenamohan7713
    @veenamohan7713 Год назад

    Beautiful😍✨❤ feeling blessed🙏 tq chaya mam🙏🙏💐

  • @ನಾಗರಾಜಗದಗ್
    @ನಾಗರಾಜಗದಗ್ 4 года назад +4

    ಶ್ರೀ ಕುಕ್ಕೆ ಸುಬ್ರಹ್ಮಣ್ಯ 🙏🙏🙏🙏🙏

  • @meghaakki2613
    @meghaakki2613 3 года назад +2

    Om shree Kukke Subbramannaya devaya namaha 🙏 🙏🙏🙏🙏🙏🙏🌹🌹🌹🌹🌹🌹

  • @rashmidanappanavar7300
    @rashmidanappanavar7300 4 года назад +13

    Thanks a lot because of kannada version

  • @sudharani2432
    @sudharani2432 3 года назад +1

    Tandri naku santanam prasadinchi🙏🙏🙏

  • @SS-mc8xn
    @SS-mc8xn 5 лет назад +5

    Subhramaniya will bless Kannada people...

  • @lakshmimurthy2237
    @lakshmimurthy2237 3 года назад +7

    I am very happy to hear this

  • @jayalakshmimadhusudhan6682
    @jayalakshmimadhusudhan6682 3 месяца назад

    Dhanyalade Chayamma.. ❤️❤️🙏🙏🙏🌺🌺

  • @jayajayarathna1492
    @jayajayarathna1492 4 года назад +5

    ಚೆನ್ನಾಗಿದೆ.. ಸೂಪರ್

  • @ಶಕ್ತಿಸಂಚಲನ
    @ಶಕ್ತಿಸಂಚಲನ 3 года назад +1

    Namaste tamma bavapurna bakti gitege

  • @archanasingri8928
    @archanasingri8928 3 года назад +4

    Om namo subramanya devaya namaha.🙏🙏🙏🙏❤

  • @sujatha5154
    @sujatha5154 7 месяцев назад

    Om Sree Valli Devasena with Subramanya swamyie namo namaha 🙏🌹🙏

  • @rxmanja2026
    @rxmanja2026 6 лет назад +6

    Sharanm sharanm shanmugane sharanm om namo subramanya

  • @kavyakavya.v5192
    @kavyakavya.v5192 3 года назад +5

    Wow it is very nice and lyrics are very meaning full and very good 😊om shubramanya swami

  • @sudheendrar8087
    @sudheendrar8087 3 года назад +2

    Om Namo Sharna Bhava Om Namo Sharna Bhava Om Namo Sharna Bhava 🙏🙏🙏🙏🙏

  • @monasahgal
    @monasahgal 3 года назад +5

    God bless our children let God bless alwaz🙏

  • @GirijaAchar-yd9ys
    @GirijaAchar-yd9ys Год назад +1

    ❤omsrivaasaaya namaha namaha sarva bhoothaniaadibhoothaaya bhoobhrethe namastha Sai namahastha Sai namo namhha

  • @aishuakshu1221
    @aishuakshu1221 4 года назад +7

    Thumba danyavadagalu kannadadalli skanda sasti kavacha channagide starting half lyrics miss agide dayavittu starting lyrics haki 🙏🙏 om subramanyaya namah 🙏

    • @beemes04
      @beemes04 4 года назад

      Yaavdu miss maadilla. Naalku bhagagalalli post maadidini. God bless you!

    • @nageshvs2028
      @nageshvs2028 4 года назад

      S 1st baruva hadalli lyrics illa plz 1st baruva lyrics haaki song thumba chennagide

    • @beemes04
      @beemes04 4 года назад

      Nagesh Vs 1st baruva lyrics-ninda post maadidini. Pl. check maadi 🙏🏻

  • @akshayKumarbcom
    @akshayKumarbcom 8 месяцев назад

    OM THAT'S PURUSHAYA VIDMAHAE MAHASENAYA DEEMAHAE THANOO SHANMUGA PRAJYOTHIYAT.🙏🏾🙏🏻🙏🏿🙏🏽🐅❤️❤️🌹🌅🌠

  • @manjulabs2905
    @manjulabs2905 3 года назад +4

    Extraordinary 🙏🙏🙏

    • @umadevis3839
      @umadevis3839 2 года назад

      I'm happy heraing....skanda shasti kavacham...

  • @Athlete624
    @Athlete624 2 года назад +3

    とても平和で、プージャをするたびに聞きたいと思っています。それは毎日学校で私を助けます.

  • @SrideviHiremath-b6q
    @SrideviHiremath-b6q 8 месяцев назад

    ಸುಬ್ರಹ್ಮಣ್ಯ ಷಷ್ಠಿ ಅಪ್ಪ 🙏🌺🙏🙏🙏🌺🙏🙏🙏🌺🙏

  • @sweetshorts8523
    @sweetshorts8523 3 года назад +8

    Om namo shasti Subramanya ya namaha 🙏🌺🥭🍌🌼🍌🌼🍌🌼🍌🌼🍌🌼🍌🌼 thandye nanna kuja Dosha vannu neegisu mangaly bhagyvannu kodu thandy lokavannu kapaduva nayaka nammannu rakshisu Sri Subramanya ya namaha 🙏🌺🌺🌺🌺🌺🌺🙏🙏🙏🙏🙏🙏🌹🌹🌹🌹🌹🌹🌹🌹🍎🍎🍎🍎🍎🍎🍎🍎🍎🍎🍎