Размер видео: 1280 X 720853 X 480640 X 360
Показать панель управления
Автовоспроизведение
Автоповтор
ಶ್ರೇಷ್ಠ....ಕಲಾವಿದರ.....ಅಪೂರ್ವ.....ಸಂಗಮದ...ಈ..ಯಕ್ಷಗಾನ....ಅತೀ....ಉತ್ತಮವಾಗಿದೆ..
ಈಗ ಪ್ರಸಂಗದ ರಂಗ ನಿರ್ದೇಶನದಲ್ಲಿ ತುಂಬಾ ಬದಲಾವಣೆ ಆಗಿದೆ ಅನಿಸುತಿದೆ
ಅಪರೂಪದ ಕಲಾವಿದರುಗಳ ಸಮಾಗಮದ ಆಖ್ಯಾನ . ಧನ್ಯವಾದಗಳು ಇಂತಹ ಪ್ರಸಂಗವನ್ನು ತೋರಿಸಿದ್ದಕ್ಕೆ.. 👌👌🙏🙏🙏🙏🙏😌😌❤❤
ಒಳ್ಳೊಳ್ಳೆಯ, ನಿಜವಾದ ಮೌಲ್ಯವುಳ್ಳ ಕಲಾವಿದರುಗಳು... ಕೂಡಿದ ಆಖ್ಯಾನ🙏🙏🙏
Thanks for sharing the video
🙏🙏👌👌ಬಹಳ ಚೆನ್ನಾಗಿದೆ
Awesome show, maddaLe is classic!
ಸೂಪರ್. ಯಕ್ಷಗಾನಂ ಗೆಲ್ಗೆ.
👌👌👌👌👌Super
ಏಕ್ ಸೇ ಬಡಕರ್ ಏಕ್, ಪದ್ಯ ಹಾಗೂ ಸನ್ನಿವೇಶ. ಪ್ರತ್ಯಕ್ಷ ಡೇರೆಯಿಂದಲೇ ಎದ್ದು ಬೆಳಗಾಯಿತು ಎಂದು ಕಣ್ಣುಜ್ಜಿಕೊಂಡು ಬರುತ್ತಿರುವ ಅನುಭವ. Thanks a lot for uploading such program.🙏🙏
=0%
ಶಂಭು ಹೆಗಡೆಯವರು ಸಾಲ್ವನ ವ್ಯಕ್ತಿತ್ವದ ನಿರೂಪಣೆ ಅದ್ಭುತ, ಈ ರೀತಿ ಸಾಲ್ವನ ಪಾತ್ರ ನಿರ್ವಹಣೆ ಈಗಿನ ಕಲಾವಿದರಲ್ಲಿ ಕಾಣುವುದು ವಿರಳ ಅನಿಸುತ್ತದೆ. ಅಲ್ಲವೇ ಗುರುಗಳೇ?
ಈಗಿನ ಕಲಾವಿದರಲ್ಲಿ ಏನೂ ಇಲ್ಲ ಬರೀ ನಾಟಕ ಸಿನೆಮದ ಹಾಗೆಯೇ ಮಾಡುವುದು ಅಷ್ಟೆ ಭಾಗವತಿಕೆ ಭಜನೆ ಹಾಡುವಹಾಗೆ ಎಲ್ಲಾ ಹಾಳಾಗಿ ಹೋಯಿತು ಬರೀದುಡ್ಡು ಮಾತ್ರಾ ಕಲಾವಿದರಲ್ಲಿ ಏನೂ ಇಲ್ಲ
♥️😘ಸೂಪರ್.
Thanks
🙏🙏🙏🎉🎉
NAUDARA PADA MUNDE YARU ELLA
ನಿಜ ಹೇಳಬೇಕೆಂದರೆ ಯಕ್ಷಗಾನಕೊಬ್ಬರೇ ನೆಬ್ಬೂರರು!