ಮಾರ್ಚ್ ತಿಂಗಳಿನಲ್ಲಿ ಜನಿಸಿದವರ ಕುರಿತು ನಿಮಗೇಷ್ಟು ತಿಳಿದಿದೆ? | March Born Astrology | Ravi Shanker Guruji

Поделиться
HTML-код
  • Опубликовано: 13 янв 2025

Комментарии • 1,5 тыс.

  • @NamaamiShankara
    @NamaamiShankara  2 года назад +72

    Thank You Everyone
    Guruji Team
    Namaami Shankara.

  • @singingchannel7464
    @singingchannel7464 Год назад +7

    ವಾವ್ ವಾವ್ ಅದ್ಭುತ ಸತ್ಯ ಗುರುಗಳೇ ನಾನು ಮಾರ್ಚ್ 14, ಗುರುವಾರ ನೀವು ಹೇಳಿದ್ದ ರೀತಿ ಇದ್ದೇನೆ ಹೃದಯ ಪೂರ್ವ ಧನ್ಯವಾದಗಳು ಕೋಟಿ ಕೋಟಿ ಧನ್ಯವಾದಗಳು 🙏🙏🙏🙏🙏🙏🙏😊i

  • @bindubindu4616
    @bindubindu4616 2 года назад +2

    ಗುರೂಜಿ ನನ್ನ ಮಗನು ಮಾರ್ಚ್ ಅಲ್ಲಿ ಹುಟ್ಟಿರೋದು ನೀವ್ ಹೇಳಿದ ಎಲ್ಲ ಗುಣಗಳು ಇದವೆ ಧನ್ಯವಾದಗಳು ಗುರೂಜಿ

  • @RoopaKP-qo6rw
    @RoopaKP-qo6rw Год назад +3

    100% nija guruji namasthe shankara

  • @nirmalasateesh
    @nirmalasateesh 2 года назад +1

    ನಮಸ್ತೆ ಗುರೂಜಿ ನೀವು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ ನನ್ನ ಮಗಳು ಮಾರ್ಚ್ ತಿಂಗಳಿನಲ್ಲಿ ಜನಿಸಿರುವುದು. ಧನ್ಯವಾದಗಳು ಗುರೂಜಿ

  • @vk6289
    @vk6289 2 года назад +109

    *ಗುರುಗಳೇ ನಾನು ಹುಟ್ಟಿರುವುದು ಮಾರ್ಚ್ ತಿಂಗಳು' ನೀವು ನೀಡಿರುವ ಮಾಹಿತಿ 100% ಸತ್ಯವಾಗಿದೆ ❤🙏*

    • @pushpavathim9568
      @pushpavathim9568 2 года назад

      Niji gurugali Nan life nivu helidahage ede namskara guruji

    • @surekhakudalmath1949
      @surekhakudalmath1949 2 года назад +2

      Realy I Am Grate Sir . IAm Full
      Happy Sir. My Date. Of Birth On
      20/3/1961 My Rashi Kumbha
      Nakshatra Shathbhiisj Sir.

    • @bhoomir3165
      @bhoomir3165 2 года назад +2

      true

    • @marthapeter5006
      @marthapeter5006 2 года назад

      Martha 10/03/1970

    • @kumarikumari9701
      @kumarikumari9701 2 года назад

      ಎನ್ ನಿಜ ಆಗಿದೆ ನಿನ್ನ ಜೀವನದಲ್ಲಿ

  • @ramavaradarajanvaradarajan8854
    @ramavaradarajanvaradarajan8854 2 года назад +10

    Guru ji, I was born in the month of March and I have watched your video completely. 99% of your saying is very much true in my case. Thank you very much. I will follow your last instructions.

  • @naveenkumararumugam5023
    @naveenkumararumugam5023 Год назад +4

    My daughter is march 7 born she is very lucky to my family we had lots of problems tensions now some miracles happening every day still every day is magic my daughter is lucky I blessed to have a daughter like her ❤om Shakti ❤om Sai ram

  • @himashetty1089
    @himashetty1089 Год назад +1

    Superb ಗುರುಗಳೇ..ನಿಮ್ಮ ಮಾತು 100 ಕೆ 100 ನಿಜ 👍🏻👌🏻🙏🏻🙏🏻👌🏻👌🏻👌🏻👌🏻👍🏻👍🏻👍🏻👍🏻👍🏻👍🏻

  • @s.manikantamathu7104
    @s.manikantamathu7104 2 года назад +14

    ನೀವು ಹೇಳಿದ ಮಾತು 100% ನಿಜ ಗುರೂಜಿ ! ...ನಾನು ಮಾರ್ಚ್ ತಿಂಗಳಲ್ಲಿ ಜನಿಸಿದ್ದೇನೆ..ನೀವು ಹೇಳಿದ ಮಾತು ನನ್ನ ಜೀವನದಲ್ಲಿ ನಡೆದಿದ್ದೆ...🙏🙏🙏🙏🙏

    • @NamaamiShankara
      @NamaamiShankara  2 года назад

      ಧನ್ಯವಾದಗಳು
      ಗುರೂಜಿ ಟೀಮ್
      ನಮಾಮಿ ಶಂಕರ.

  • @siddappamuragajanavar520
    @siddappamuragajanavar520 2 года назад +3

    ನೀವು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ ಗುರುಗಳೇ.....💫💫🙏🙏

  • @Audiocinema083
    @Audiocinema083 2 года назад +22

    ನಮಸ್ತೆ ಗುರುಜಿ ಅದ್ರ್ ಘಂಟೆಯಲ್ಲಿ ನಮ್ಮ ಜೀವನ ಚರಿತ್ರೆಯನ್ನು ಕಣ್ಣು ಮುಂದೆ ತಂದು ಖುಷಿ ಆಯ್ತು ಗುರುಜಿ 🙏🙏🙏

  • @pavithrabaicrpavi7358
    @pavithrabaicrpavi7358 2 года назад +1

    🙏 ನಮಸ್ಕಾರ ಗುರೂಜಿ ನೀವು ಹೇಳ್ಲಿರದು ಎಲ್ಲವೂ ನಿಜ LLB ಮಾಡಬೇಕು ಅನಕೊಂಡಿದಿನಿ ನಿಮಂದ ಒಳ್ಳೆ ಉತ್ತರ ಸಿಕ್ಕಿದೆ ಧನ್ಯವಾದಗಳು 🙏

  • @bramhalingeshwara
    @bramhalingeshwara 2 года назад +4

    ನಮಸ್ಕಾರ ಗುರುಗಳೇ ನೀವು ಹೇಳಿದ್ದು ಸರಿಯಾಗಿದೆ ನೀವು ಹೇಳಿದ ಗುಣಗಳು ನನ್ನಲ್ಲಿ ಇದೆ 🙏

  • @harshabhagath6803
    @harshabhagath6803 11 месяцев назад

    ನಾನು ಹುಟ್ಟಿರೋದು ಕೂಡ ಮಾರ್ಚ್ ತಿಂಗಳು ಸರ್ ನೀವು ಹೇಳಿದ್ದು ಅಷ್ಟೂ ಕೂಡ ಸರಿಯಿದೆ ಕೆಲವೊಂದು ಸಲಹೆ ಕೂಡ ಚೆನ್ನಾಗಿ ಹೇಳಿದೀರಿ ಧನ್ಯವಾದಗಳು ಸರ್..

  • @sumaneela24
    @sumaneela24 2 года назад +25

    Even I'm born in March guruji whatever u told is absolutely absolutely true!!!! Thank you gurujii Your are such a wonderful person u work for people the way you convey is awesome love u! gurujii ☺

  • @vaniramagiri528
    @vaniramagiri528 7 месяцев назад

    Tq ಅಪ್ಪಾಜಿ ತುಂಬ ಖುಷಿ ಜೊತೆಗೆ ಸ್ವಲ್ಪ ಕಣ್ಣೀರು ಬಂತು ನಿಜ ನಾನು ಎಷ್ಟು ವಂದನೆಗಳನ್ನು ಹೇಳಿದ್ರು ಕಡಮೇನೆ ನಿಮಗೆ tq so much 😊😊😊

  • @dnjnj8877
    @dnjnj8877 Год назад +4

    I am born on 24th March Guruji, urs every statement I felt 100% true, really I stunned, thanx Guruji🙏

  • @srinivasm6097
    @srinivasm6097 Год назад

    ನಮಸ್ತೆ ಗುರೂಜಿ ನಾನು ಕೂಡ ಮಾರ್ಚ್ ತಿಂಗಳಲ್ಲಿ ಹುಟ್ಟಿರೋದು ನೀವು ನೀಡಿದ ಮಾಹಿತಿ ನೂರಕ್ಕೆ ನೂರು ಸತ್ಯ ಇದೆ ನಮಾಮಿ ಶಂಕರ 🙏🙏🙏🙏🙏💐

  • @thahaseenbanu8765
    @thahaseenbanu8765 2 года назад +5

    100% Matching Guru Ji My Husband is born in March he is perfect as you told...Superb....Guru Ji.....

  • @hemab3491
    @hemab3491 2 года назад +1

    Wow spr nananu Hage guruji

  • @bhavyanaik9285
    @bhavyanaik9285 2 года назад +5

    Oh my God oh my God oh God 🙏🙏🙏 such a character description 😍😍😍😍 nanna vyaktitvave nanage mattomme parichayavagi chiraparichayavadante aytu Gurujiii!! Thank you so much 😍😍😍🙏🙏🙏🙏🙌🙌🙌

  • @singingchannel7464
    @singingchannel7464 Год назад

    ಸತ್ಯ ಗುರುಗಳೇ ನಾನು ಹಾಡುವೆ ಸ್ಟಾರ್ ಮೇಕರ್ ಅಲ್ಲಿ ನಿಜ್ವಾಗ್ಲೂ ಅದ್ಭುತ ನಿಮ್ಮ ಮಾತು 🙏🙏🙏🙏🙏🙏

  • @Rameshbabu-jq3jb
    @Rameshbabu-jq3jb 2 года назад +4

    ಗುರು ಗಳೆ ನೀವು ಹೇಳಿದ ಎಲ್ಲಾ ಮಾತು ಗಳು ಸತ್ಯ 🙏🙏🙏 ದನ್ಯವಾದಗಳು ನಿಮಗೆ

  • @Khawsar-mu6yx
    @Khawsar-mu6yx Месяц назад

    Yestu chennagi mathanadtheera. Great knowledge 👍🏻👌🏻👌🏻

  • @chethana1301
    @chethana1301 2 года назад +9

    💯 percent true Guruji about March born people 🙏🙏🙏

  • @dr.shankarsugate702
    @dr.shankarsugate702 2 года назад +1

    ಗುರುಗಳೆ ನಾನು ಮಾರ್ಚ್ ತಿಂಗಳಲ್ಲಿ ಹುಟ್ಟಿದ್ದೇನೆ ನಿಮ್ಮ ಮಾಹಿತಿ ಪೂರ್ಣ ಸತ್ಯ. 🙏☺️

  • @vararaju4904
    @vararaju4904 2 года назад +4

    ನಿಜ 💯ನಿಜವಾದ ಮಾತುಗಳು ಗುರುಗಳೇ

  • @shwethar1234
    @shwethar1234 2 года назад +2

    Yes Guruji, u r absolutely true I'm born in March. very magical n very miracle wt said March people lucky month September and best number 9. Yes my daughter born on September 9 very happy for those words.

  • @subhashgowda1992
    @subhashgowda1992 2 года назад +14

    I born on March 1992 100% these are My characteristics thank you guruji i always believe in you Guruji

  • @shruthishetty4918
    @shruthishetty4918 2 года назад

    Correct agi helidri gurugale,music andre esta ellara jote beriyodilla last Alli helidralva you are a BRAND ata 100% guruji Kushi aytu ontara olleyavre navu😁

  • @thejeshwinin8510
    @thejeshwinin8510 2 года назад +18

    Guruji, heartful thank you..whatever you informed was 200 percentage correct. Just wanted to meet you in person once ..will really look forward for that. Thank you every day I learn from you some or big lessons. Thank you for your everyday session for guiding all of us.Thank you.

  • @shashirekhakr1171
    @shashirekhakr1171 2 года назад

    nivu heliddu really true...nivu helo style super.. gurujii....

  • @harishhiremat7610
    @harishhiremat7610 2 года назад +11

    ನಮಸ್ತೆ ಗುರೂಜಿ ನೀವು ಹೇಳಿದ ಎಲ್ಲವು ಸತ್ಯ, ತುಂಬಾ ಧನ್ಯವಾದಗಳು 🌹🙏🙏🙏🌹

  • @bym123
    @bym123 2 года назад

    100% satya satya satya guruji. Nan life nnu marali arda ganteyalli srusti madi helidira .Nijavaglu 200% satya satya nivu heliddu satya guruji thank you so much guruji.

  • @kavyanarendrakavyanarendra2116
    @kavyanarendrakavyanarendra2116 2 года назад +11

    Usually I don't believe astrology
    But what ever you said guruji that was really true 100% 🙏🏼😍

  • @sanjuakki7428
    @sanjuakki7428 Месяц назад

    ಗುರೂಜಿ...೧೦೦% ಸತ್ಯ.....ನಾನು ಪ್ರೀತಿ ಮಾಡುತ್ತಿರುವ ...ಗೆಳತಿಯ ಹೆಸರು ...Rakshitha...ನೀವು ಹೇಳಿದ್ದು ೧೦೦ ಕೆ ೧೦೦ ಪಟ್ಟು ಸತ್ಯ🙏😥ಗುರುಗಳೇ...ನೀವು ಹೇಳಿದ್ದು ಕೇಳಿ ಶಾಕ್ ಐತು ಗುರುಗಳೇ...🙏😍😇

  • @anithaacharworld.7949
    @anithaacharworld.7949 2 года назад +3

    ನಮಸ್ತೆ ಗುರುಗಳೇ, ನೀವೆದ್ದು 100 ℅ ಸರಿ. ನನ್ ನೀವೇಳಿದಾಕೆ ಏದಿನಿ ನನ್ ಜೀವನದಲ್ಲಿ. ಧನ್ಯವಾದಗಳು ಗುರುಗಳೇ.

  • @mahanteshsk4109
    @mahanteshsk4109 2 года назад +1

    💥💥💥💯 ನಿಜ ಗುರುಗಳೇ ನೀವು ಹೇಳಿರೋ ಒಂದೊಂದು ಮಾತೂ ನಿಜ 🙏🏻🙏🏻

  • @Smol_Byte_YT
    @Smol_Byte_YT 2 года назад +3

    Guruji I am March 21 born. I loved what you told guruji. My lucky number is 9 as you told. Everything you told is very much true in my case. Felt happy listening to your predictions. Thank you.😊😊

  • @padmapaddu4190
    @padmapaddu4190 2 года назад

    Supr guruji nan kuda uttiddu March tinglali thanks nim vedio nodidagella nange tumba Kushi agatte 😊😊😊 🙏🙏🙏🙏

  • @nayanakumarigs7543
    @nayanakumarigs7543 2 года назад +4

    Guruji yes guruji it's true 👍 🙏🙏🙏❤❤🙏🙏💐💐keep smiling 😃

  • @shailajakorishettar9715
    @shailajakorishettar9715 2 года назад

    ಗುರುಗಳೇ ನಾನು ಮಾರ್ಚ್ ತಿಂಗಳಲ್ಲಿ ಹುಟ್ಟಿದ್ದೇನೆ ನೀವು ಹೇಳಿರುವುದು ಬಹಳ ಕರೆಕ್ಟ್ ಆಗಿದೆ ನೀವು ಹೇಳಿರುವುದು ನನಗೆ ಬಹಳ ಇಷ್ಟವಾಯಿತು

  • @pratheebapillaraju6600
    @pratheebapillaraju6600 2 года назад +7

    Namaste Guruji,very true each word u said about march born thank you so much🙏🙏🙏

  • @swethakn4036
    @swethakn4036 2 года назад

    ದೇವರಿಗೆ ಮಾತ್ರ ಇಷ್ಟು ನಿಖರವಾಗಿ ಹೇಳೋದಕ್ಕೆ ಸಾದ್ಯ ಅಂದುಕೊಂಡಿದ್ದೆ. ನೀವೂ ಕೂಡ ಇಷ್ಟು ಸತ್ಯ ಹೇಳೋದನ್ನ ಕೇಳಿ ಸಂತೋಷ & ಆಶ್ಚರ್ಯ ಆಯ್ತು ಗುರುಗಳೆ.

  • @shruthibalijepalli3515
    @shruthibalijepalli3515 2 года назад +5

    Gurujii, what you said is almost true.. I am also a March born person..

  • @ಸಾಹಿತ್ಯಜೋಳಿಗೆ

    ಗುರುಗಳೇ ನೀವು ಹೇಳಿದ್ದು 100% ಸತ್ಯ ನನ್ನ ಜೀವನದ ಸತ್ಯ ವಿಷಯ ಹೇಳಿದ್ದೀರ ಧನ್ಯವಾದಗಳು.

  • @kiranyashyash1911
    @kiranyashyash1911 2 года назад +3

    Very true words. Especially I enjoyed lost things. For given policy I love it.

  • @rampura2rampura239
    @rampura2rampura239 2 года назад +1

    ಸತ್ಯವಾದ ಮಾಹಿತಿಯಾಗಿರುತ್ತದೆ ಗುರುಗಳೇ

  • @kalaabhimani9091
    @kalaabhimani9091 2 года назад +2

    ನಾನು ನನ್ನ ಮಗ ನನ್ನ ಮಗಳು ಮಾರ್ಚ್ ತಿಂಗಳಲ್ಲಿ ಹುಟ್ಟಿರುವುದು.... ನೀವು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ.... 🙏🙏

  • @YamunaSYammu
    @YamunaSYammu 2 года назад +2

    100%true GURUJI.

  • @sumadevaraju6052
    @sumadevaraju6052 2 года назад

    ಗುರುಗಳೇ ನೀವು ಹೇಳಿದ್ದು ಎಲ್ಲವೂ ಸತ್ಯ, ಆದರೆ ನಾನು ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದೇನೆ

  • @selvisuresh4802
    @selvisuresh4802 2 года назад +6

    Namaste Guruji
    I have been following u from so many years now but I always thought
    Why I was born in march
    I come under piecses
    And kadakam pushya in moon sign
    But after listening to this video
    I was over whelmed and really
    My heart has got to many memories
    Which I had forgotten
    But today I recollected everthing🤣😅😉😇 thank u I really felt great about my character
    My birthday is on 20th so I will really think I m the best
    But u said about avoiding people that is very true Guruji
    Even I give way like a lion and stand watching
    Good one thanks a lot guruji

  • @anurgowdargowda1369
    @anurgowdargowda1369 2 года назад +1

    Namaskara guruji nan anna March 31st lli uttidane ❤ neev helid yella vyakthithva avnallide 😚 he is a very intelligent in electrician, DJ and other business also 😍day and nyt hard worker and family lover also
    soo devrge estu preethi kodo annan kottidke thankfull agirthini❤

  • @milanrssandeep9407
    @milanrssandeep9407 2 года назад +7

    100% ನಿಜ ಅಪ್ಪಾಜಿ🙏🙏🙏

    • @nanalla
      @nanalla 2 года назад

      Kand kandorna appaji anthiyallo...
      Nin original appaji ugililva ninge ..

  • @abhigowda3445
    @abhigowda3445 2 года назад +1

    It's very true guruji and thank u very much......

  • @arunkumararunkumar7999
    @arunkumararunkumar7999 2 года назад +4

    Thank you gurugale 99% pakka nanna guna vartane heege ide.nanu 13march 1992

    • @NamaamiShankara
      @NamaamiShankara  2 года назад

      ಧನ್ಯವಾದಗಳು
      ಗುರೂಜಿ ಟೀಮ್
      ನಮಾಮಿ ಶಂಕರ.

    • @hanchinal1487
      @hanchinal1487 2 года назад

      I' am also 13 03 1992

  • @nayananayana7041
    @nayananayana7041 2 года назад

    Gurugale nim mathu 100% nija nanu kuda March li huttirodu.... Danyavadagalu gurugale nim ashirvada yavaglu nam mele irli🙏

  • @shwethasshwethas6557
    @shwethasshwethas6557 2 года назад +26

    Namasthe gurujii nanu kuda March month ale huttirodu.. Nivu helidella currect agide adre tumba novu ede nammanthorge 🙏🙏👍👍💐💐💐

    • @shivadigitalmedia5861
      @shivadigitalmedia5861 2 года назад

      power star

    • @thiparegowdagowda3860
      @thiparegowdagowda3860 2 года назад

      It is true. Thank you Guruji.

    • @mboos5896
      @mboos5896 2 года назад +1

      Howdha...nanu kuda March.. best solutions old monk 180ml 1litre water ......

    • @raghum8905
      @raghum8905 2 года назад

      @@mboos5896 😂😂😂

    • @shivadigitalmedia5861
      @shivadigitalmedia5861 2 года назад

      @@mboos5896 lee appu fans agi hag Ella social media Ali matadti ala , chennagi ansal adu

  • @vaniramagiri528
    @vaniramagiri528 7 месяцев назад

    Nija ಅಪ್ಪಾಜಿ ನೀವು ಹೇಳಿರೋ ಪ್ರತಿಯೊಂದು ಮಾತು ತುಂಬಾ ಖುಷಿ ಆಯ್ತು🎉🎉😊😊😊😊

  • @nandinimurthy939
    @nandinimurthy939 2 года назад +12

    Word to word true.You are amazing 🤩 Guruji.

  • @bhagyashama3892
    @bhagyashama3892 2 года назад

    ನಮಸ್ತೆ ಗುರೂಜಿ 🙏🏻🙏🏻.. ನನ್ನ ಜನ್ಮ ದಿನಾಂಕ 1-3-1982.. ನನ್ನ ರಾಶಿ ನಕ್ಷತ್ರ ಯಾವುದೆಂದು ತಿಳಿಸಿಕೊಡಿ ಗುರೂಜಿ.. ನಾನು ಕೂಡ ಮಾರ್ಚ್ ತಿಂಗಳಿನಲ್ಲಿ ಜನಿಸಿದವಳು, ನೀವು ಹೇಳುವುದನ್ನು ಕೇಳುತಿದ್ದರೆ ನನ್ನ ಬಗ್ಗೆಯೇ ಹೇಳುತಿರುವಿರೇನೋ ಎನಿಸುತಿತ್ತು.. ನಿಮ್ಮ ಮಾತುಗಳನ್ನು ಕೇಳುತಿದ್ದರೆ ಮನಸಿಗೆ ಸಮಾಧಾನ ಸಿಕ್ಕಂತಾಗುತ್ತದೆ.. ಧನ್ಯವಾದಗಳು ಗುರೂಜಿ 🙏🏻🙏🏻

  • @rekhamohan2482
    @rekhamohan2482 2 года назад +4

    🙏ನಿಮ್ಮ ಮಾತು 100/ ಸತ್ಯ ಕೇಳಿ ಸಮಾದಾನ ಆಯಿತು 🙏🙏

    • @NamaamiShankara
      @NamaamiShankara  2 года назад

      ಧನ್ಯವಾದಗಳು
      ಗುರೂಜಿ ಟೀಮ್
      ನಮಾಮಿ ಶಂಕರ.

  • @padmag9678
    @padmag9678 2 года назад +2

    ಹೇ ನನ್ ಜೀವನದಲ್ಲಿ ಇದು ತುಂಬಾ ನಿಜ ಗುರುಗಳೇ 💐💐😍

  • @arunaarunaravi7954
    @arunaarunaravi7954 2 года назад +4

    ನೀವು ಹೇಳಿದ್ದು ನಿಜ ಗುರೂಜಿ 🙏🏻

  • @jenniejannu4598
    @jenniejannu4598 Год назад

    Superb hagi helidhri and correct hagi helidhri gurugalle thank you😍🙏

  • @avannapujari4928
    @avannapujari4928 2 года назад +7

    ನಮಸ್ತೆ ಗುರುಗಳೇ ನೀವ ಹೇಳಿದ್ದು ನೂರಕ್ಕೆ ನೂರು ಸತ್ಯ ನಾನು ಮಾರ್ಚ್ ನಲ್ಲಿ ಹುಟ್ಟಿದ್ದು 💐🙏🙏🙏🙏💐

    • @NamaamiShankara
      @NamaamiShankara  2 года назад

      ಧನ್ಯವಾದಗಳು
      ಗುರೂಜಿ ಟೀಮ್
      ನಮಾಮಿ ಶಂಕರ.

    • @jayashreekrishna6672
      @jayashreekrishna6672 2 года назад

      ಹೌೌದು ಗುರುಗಳೇ 🙏🙏🙏💐

  • @arvindaru8446
    @arvindaru8446 2 года назад +2

    🙄🙄🙄I don't believe any astrology but whatever you told very very true..I am surprised one second I was thinking about my self..because i am also born in March 5... Thank you gurugale 🙏🙏

  • @thrivenig5011
    @thrivenig5011 2 года назад +8

    ನಾಮಸ್ತೆ ಗುರೂಜಿ ನೀವು ಹೇಳಿದ್ದು 100% ನಿಜ

    • @NamaamiShankara
      @NamaamiShankara  2 года назад +1

      ಧನ್ಯವಾದಗಳು
      ಗುರೂಜಿ ಟೀಮ್
      ನಮಾಮಿ ಶಂಕರ.

    • @abhinav.s4681
      @abhinav.s4681 2 года назад

      Nanna thandeyavara gunagalu neevu heluttiruva hage nooru percent ide namami shankara

    • @rekhanalwad1458
      @rekhanalwad1458 2 года назад

      ನೀವು ತುಂಬಾ ಚೆನ್ನಾಗಿ ಹೇಳಿದ್ದೀರಿ ಅಷ್ಟೆ ಸತ್ಯ ವಾದ ಮಾತು ಗೂರೂಜಿ ತಮಗೆ ನನ್ನ ನಮಸ್ಕಾರಗಳು ತಮ್ಮ ಕಾರ್ಯಕ್ರಮ ಯಶಸ್ವಿಯಾಗಿ ಹೀಗೆ ಮುಂದುವರೆಯಲಿ ಆ ಭಗವಂತ ಆ ಶಕ್ತಿಯನ್ನು ನೀಡಲಿ ಆಯುಷ್ಯ ಆರೋಗ್ಯ ಎಲ್ಲವೂ ಕೊಟ್ಟು ಆ ಭಗವಂತ ಕಾಪಾಡಲಿ ಒಳ್ಳೆಯದಾಗಲಿ 👌🌹🙏🌹🤝🌹🙏🌹 ಧನ್ಯವಾದಗಳು

  • @ranjuranju627
    @ranjuranju627 2 года назад +1

    ನೀವು ಹೆಳತಿರೊ ಎಲ್ಲಾ ಗುಣಗಳು ನನ್ನಲ್ಲಿ ಇದಾವೆ ಗುರುಗಳೇ 🙏💯

  • @sudeshkumarrn5310
    @sudeshkumarrn5310 2 года назад +6

    ಶುಭಸಂಜೆ ಗುರುಗಳೇ 🙏🙏🙏🙏🙏❤️

  • @gaganagaana9657
    @gaganagaana9657 2 года назад

    Hii guruji namasthe I am born in March thank you guruji becouse NIV olle motivation mathugalna adtidiri nim enda nan life thumba change s agide thankyou guruji All the best enghe yallaru motivet madtiri nim endha thumba kaliodu ede ....💐

  • @sinchanas6176
    @sinchanas6176 2 года назад +5

    Thank you guruji 🙏 for your guidelines I was born in 26th March .

    • @shilpa7135
      @shilpa7135 2 года назад

      I also born in 26th march

  • @vishutalapathy6591
    @vishutalapathy6591 4 месяца назад

    ನಿಜ ಗುರುಗಳೇ ❤️🙏

  • @basavaraj.b.sbankarshivbas3895
    @basavaraj.b.sbankarshivbas3895 2 года назад +7

    🙏🙏🙏🙏🙏 Gurugale..,ನಾನು ತುಂಬಾ.. I mean have seen more videos and read articles on march month birth astrology.. but you are superb Gurugale.., almost 99% you said true only.. I am also born on 1st march.. thank you so much once again Gurugale..,🙏🙏🙏🙏🙏

  • @aradyareddy6664
    @aradyareddy6664 Год назад

    ನಾನು ಹುಟ್ಟಿರೋದು ಮಾರ್ಚ್ ತಿಂಗಳು 18/03/1992 ಸಿಂಹ ರಾಶಿ ಗುರುಗಳೇ ನಾನು ಸ್ವತಃ ಉದ್ಯೋಗ ಬಾಸ್ ಆಗಿದೀನಿ ನೀವು ಹೇಳಿದ್ದು ಎಲ್ಲಾ ನಿಜ 100%🙏🙏🙏🙏🙏🙏

  • @krishnavenirps4834
    @krishnavenirps4834 2 года назад +8

    Thank you guruji for your wonderful words, and suggstions.i am also born in the month of March.
    Your words are 100 percent correct.
    And I will agree with your words.

  • @bindutiptur9687
    @bindutiptur9687 2 года назад

    Thanks guruji namami shankara 🙏🏻🙏🏻🙏🏻🙏🏻nevu heliddella satya guruji danyavadagalu guruji 🙏🏻

  • @girishva9195
    @girishva9195 2 года назад +5

    🌹ಸರ್ವಕಷ್ಟ ನಿವಾರಕ ನಮ್ಹಮಿ ಶಂಕರ ಸರ್ವರೋಗ ನಿವಾರಕ ಶಂಕರಾಮೃತ 🌹❤👉🎄ಪುಷ್ಪಗಿರಿ

  • @anithaani5419
    @anithaani5419 8 месяцев назад

    ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಗುರೂಜಿ ಧನ್ಯವಾದಗಳು

  • @Hemalatha-cf3wr
    @Hemalatha-cf3wr 2 года назад +4

    🙏ನಮಸ್ತೇ ಗುರುಗಳೆ💐
    ನೀವೂ ಹೇಳಿದ್ದು ಅಷ್ಟು ನಿಜ
    21 ನೇ ತಾರೀಖು ಹುಟ್ಟಿದ್ದು.

  • @jayanaik7606
    @jayanaik7606 2 года назад

    Namste guruji ...Nivu heliddu satya gurugale

  • @shylaputri5376
    @shylaputri5376 2 года назад +4

    ಸತ್ಯ ಗುರುಗಳೆ

  • @mallikgk433
    @mallikgk433 2 года назад +10

    I'm March born what you told is 💯 right i love every body but nobody will love back sometimes i think everyone is useing my personality i suffered a lot as u told guruji still now I am all alone nobody loves me from their soul

  • @GangaSwamy-np7ye
    @GangaSwamy-np7ye 8 месяцев назад

    100% Nija Gurugale🙏🙏

  • @shivamani6575
    @shivamani6575 2 года назад +4

    ನಮಾಮಿ ಶಂಕರ ನಮಸ್ತೆ ಅಪ್ಪಾಜಿ 🙏🏻🙏🏻🙏🏻🙏🏻🙏🏻

  • @hemanthbk369
    @hemanthbk369 2 года назад

    Thumba kushi aythu guruji

  • @umeshsali5814
    @umeshsali5814 2 года назад +8

    ಗುರೂಜಿ ನನ್ನ ಮಗನು ಮಾರ್ಚ್ 1ನೀವು ಹೇಳಿದ್ದು 100 ಪ್ರಸೆಂಟ್ ನಿಜ ಗುರುಗಳೇ 🙏🙏🙏🙏🙏👌👌

  • @srinivas.m9139
    @srinivas.m9139 2 года назад +5

    03,03,1977 ಶ್ರೀನಿವಾಸ್ ಗುರುಗಳೇ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ನನ್ನ ಜೀವನದಲ್ಲಿ ಇದೆಲ್ಲ ಇದೆ ತುಂಬಾ ತುಂಬಾ ಧನ್ಯವಾದಗಳು

    • @jayalaxmib3802
      @jayalaxmib3802 2 года назад +1

      Shrinivas a Guru gale neevu ಹೇಳಿದ್ದು ಸತ್ಯ ನನ್ನ jeevanadallu ನಡೆದಿದೆ .ಧನ್ಯವಾದಗಳು

    • @vidyaanand1547
      @vidyaanand1547 2 года назад

      @@jayalaxmib3802 pp
      Ll
      Ll
      Pp0pppp

  • @vveeresh2000
    @vveeresh2000 2 года назад +4

    🙏 NAMAAMI SHANKARA GURUGJI 🙏🙏🙏🙏🙏🙏🙏🙏🙏🙏🙏🙏🙏🙏🙏

  • @jyo..9741
    @jyo..9741 Год назад +1

    ನಿಜ ಗುರುಗಳೇ
    ನಂಗೆ ತುಂಬಾ ಖುಷಿ ಅಯಿತು😊😊🙏🏻

  • @divyas2039
    @divyas2039 2 года назад

    Pakka helidri gurugale😇😇👌👌,nija Niv heliddela nija, Nangu singing andre thuma ista ,❤️

  • @veerannakuravatti1001
    @veerannakuravatti1001 2 года назад

    Gurugale 100 % nija gurugale nan jeevanadali ege agtirodu ,🙏🙏🤲🤲🤲🙏

  • @HarishKumar-ne6ik
    @HarishKumar-ne6ik 2 года назад

    💯 Nija gurugale.thank you.

  • @sangamgowda661
    @sangamgowda661 2 года назад +1

    what an accuracy ☺
    but the last sentence "You are a Brand ", wow...!

  • @yashodasanju940
    @yashodasanju940 2 года назад

    100% sathya gurugale💐💐

  • @mrdayanandk.v8416
    @mrdayanandk.v8416 Год назад

    It's true Gurugale om namah shivayaa

  • @roopasuresh3578
    @roopasuresh3578 2 года назад +1

    I am very proud of u guruji it's 100 percentage true

  • @smileysri6471
    @smileysri6471 2 года назад +1

    💯 True ನಿಮ್ಮ ಮಾತು ಸತ್ಯ i'm birth in March

  • @janakibj6457
    @janakibj6457 2 года назад +1

    💯 sure guruji, nanna jeevanadalli nadiyode heltidira , 🙏 guruji