@@KiladiCooking ಕಾಕ ಅವ್ರೇ ಒಂದು ಸಾರಿ ಏಡಿ ಸಾರು ಮಾಡಿ 300K veiws ಬರ್ಬೇಕು ನಿಮಗೆ 25K Likes ಬರಬೇಕು ಬಂದೇ ಬರುತ್ತದೆ ದೊಡ್ಡ ಮಟ್ಟದಲ್ಲಿ ಅಡುಗೆಮಾಡಿ ನಿಮ್ಮ ಟೀಮ್ ದೊಡ್ಡದಾಗಿ ಬೆಳೆಯಬೇಕು
ಹಳ್ಳಿ ಸೊಗಡಿನ ಸಾಂಪ್ರದಾಯಿಕ ಶೈಲಿಯಲ್ಲಿ, ಪ್ರಕೃತಿಯ ಮಡಿಲಲ್ಲಿ,ಎಲ್ಲರೂ ತಮಾಷೆ ಮಾಡುತ್ತಾ ನೀವು ಮಾಡುವ ಬಗೆಬಗೆಯ ಅಡುಗೆಯ ವಿಧಾನಗಳು ತುಂಬಾ ಅದ್ಭುತವಾಗಿ ಮೂಡಿ ಬರುತ್ತಿವೆ, ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ 👍👌
@@KiladiCooking nange tumba ista adre nivu time helodilla yake namge prati ondu items hakkida mele yestu hottu bittu mundina items hakbeku anta heli plz
ಇವತ್ತಿನ ರೆಸಿಪಿ ತುಂಬಾ ಚೆನ್ನಾಗಿತ್ತು brothers, Small suggestion: ವಿಡಿಯೋದ ಸಮಯ 15 ನಿಮಿಷಕ್ಕಿಂತ ಜಾಸ್ತಿ ಇರಲಿ, ಆಗ ವೀಕ್ಷಕರಿಗೂ ನೋಡಲು ಕುತೂಹಲವಿರುತ್ತದೆ... ನಿಮ್ಮ ದೈನಂದಿನ ಕೆಲಸದ ನಡುವೆಯೂ ನಿಮ್ಮ ಹವ್ಯಾಸವನ್ನು (ಅಡುಗೆ) ಮುಂದುವರೆಸುತ್ತಿದ್ದೀರಿ, ನಿಮಗೊಂದು ಸಲಾಂ 🤟✌ ನಿಮ್ಮ ಈ ಕಾರ್ಯ ಹೀಗೆ ಮುಂದುವರೆಯಲಿ.... #ಕಾಕಾಫುಲ್ ಸಂಪ😀🥰🔥✌🤟🙏🙏🙏
ಅಡುಗೆ ಮಾಡುವ ಜಾಗದಲ್ಲಿಯೇ ಖಾರ ಈರುಳ್ಳಿ ಟೊಮೆಟೊ ರುಬ್ಬಿ ಅದರ ವಿಡಿಯೋ ಹಾಕಿ ಇನ್ನೂ ಚೆನ್ನಾಗಿರುತ್ತೆ
ಹೌದು ಅದು natural aagi ಕಾಣುತ್ತೆ ಹಾಗೂ ವಿಡಿಯೋ ನೋಡುವವರನ್ನ ಇನ್ನೂ ಹೆಚ್ಚಾಗಿ ಆಕರ್ಷಣೆ ಮಾಡುತ್ತೆ.
@@KiladiCooking village cooking channel Alli madtare aa Tara maaadi , start to end items rubbodu elladhu aa Tara maaadi chanag kanutte , KAAKA 😍😍😍
@@KiladiCooking ಕಾಕ ಅವ್ರೇ ಒಂದು ಸಾರಿ ಏಡಿ ಸಾರು ಮಾಡಿ 300K veiws ಬರ್ಬೇಕು ನಿಮಗೆ 25K Likes ಬರಬೇಕು ಬಂದೇ ಬರುತ್ತದೆ ದೊಡ್ಡ ಮಟ್ಟದಲ್ಲಿ ಅಡುಗೆಮಾಡಿ ನಿಮ್ಮ ಟೀಮ್ ದೊಡ್ಡದಾಗಿ ಬೆಳೆಯಬೇಕು
ಮೊದಲು ಅವರು ಮಾಡುವ ಕೆಲಸ ತೋರ್ಸಿದ್ದು ತುಂಬಾ ಚನ್ನಾಗಿದೆ ♥️
ಹಳ್ಳಿ ಸೊಗಡಿನ ಸಾಂಪ್ರದಾಯಿಕ ಶೈಲಿಯಲ್ಲಿ, ಪ್ರಕೃತಿಯ ಮಡಿಲಲ್ಲಿ,ಎಲ್ಲರೂ ತಮಾಷೆ ಮಾಡುತ್ತಾ ನೀವು ಮಾಡುವ ಬಗೆಬಗೆಯ ಅಡುಗೆಯ ವಿಧಾನಗಳು ತುಂಬಾ ಅದ್ಭುತವಾಗಿ ಮೂಡಿ ಬರುತ್ತಿವೆ, ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ 👍👌
అన్న మాది ఆంధ్ర ప్రదేశ్ మీ కిలాడి కుక్కి ఛానల్ ఎప్పుడు చూస్తుంటా పనిలో కాదన్న టాలెంట్లో ఉంటది మంచి మనసు ilove coking❤❤❤❤❤
ಯಾವುದಾದರೂ ಆಶ್ರಮಗಳಿಗೆ ದಾನಮಾಡಿ ಅಣ್ಣಂದಿರ ಪ್ಲೀಸ್ ಇನ್ನೂ ನಮ್ಮ ಕನ್ನಡಿಗರು ನಿಮಗೆ ಫುಲ್ ಸಪೋರ್ಟ್ ಮಾಡ್ತಾರೆ ನಾನ್ ನಂಬುತ್ತೇನೆ 🙏🙏🙏🙏🙏🙏🙏
Howdu ❤️❤️
Evaru tave tindu , manege hogtre
@@KiladiCooking sir...nimma.channel.ge koti vandanegalu... Nimma reply madirudakke tumba kushiyagide.. Nimma ashrama makkala seveya video nodalu kannadigaru wait madtavrev
.
ಆಶ್ರಮಗಳಿಗೆ ದಾನ ಮಾಡೊದು ಬಿಡೊದು ಅವರ ಇಷ್ಟ. ನಿಮಗೆ ದಾನ ಮಾಡಬೇಕು ಅನ್ನಿಸಿದ್ರೆ ನಿವು ದಾನ ಮಾಡ್ಕೋಳಿ.
Howdu👍😍
Supar. Recipi. Kaka
Thank you
ಇದು ನನ್ನ ಫೇವರೆಟ್ ಅಣ್ಣ...ಸೂಪರ್👌👌👌
💐👌Super kiladi cooking all'the best👌💐
ಮೆಡ್ಲೇರಿ ಮೊಟ್ಟೆ ಸಾರು ಸೂಪರ್👌👌
ನೋಡೋರು ಯಲ್ಲರು subscribe madii ,like ,share madii , ಕನ್ನಡಿಗರಿಗೆ ಸಪೋರ್ಟ್ ಮಾಡಿ 🙏❤️
ಸೂಪರ್ ಕಾಕಾ ಮೊಟ್ಟೆ ಸಾರು 👫🙋♂️🙋♀️
ಧನ್ಯವಾದಗಳು
ನಮ್ಮ ಜಿಲ್ಲೆ
ನಮ್ಮ ಜನ
ನಮ್ಮ ಹೆಮ್ಮೆ
ಒಳ್ಳೆಯದಾಗಲಿ ನಮ್ಮ
ಅಣ್ಣಂದಿರುಗಳಿಗೆ 💐
Yaav district bro?
ಯಾವೂರು
ಏ ಸೂಪರ್ ಪಾ ಅಣ್ಣ...ನಮ್ಮ ಭಾಷೆ ನಮ್ಮ ಒಗಟುಗಳು ನಮ್ಮ ಕಡೆ ಊಟ ಸೂಪರ್
namma jille aanuvudakinta namma kannadigara hemme best of luck brothers 🙏🙏🙏🙏🙏
Olledagli nimgella 👍👍👍
Super kaka💐
Egg recipe super Anna
ಸೂಪರ್ ಕಿಂಗ್ಸ್
Your environment is very beautiful palce 😍
ತಾಯಿಗೊಂದು ಮಗನಿಗೊಂದು ಸೊಸೆಗೊಂದು ಅವರು ಮೂವರು ಒಂದೇ ಕುಟುಂಬ ನನ್ನ ಹೆಸರು ವಿನೋದ್ ಬೆನಕನಾಳ
Badawar makalligi utta madasri
Matu anath makalligi utta madsi
Aameley nim laik nodi
ಸೂಪರ್ ಸರ್ ನಿಮ್ಮ ಕಾರ್ಯಕ್ರಮ ಸೂಪರ್ ನಿಮಗೆ ನನ್ನ ಧನ್ಯವಾದಗಳು
Super Guru 🔥🔥🔥
ಅತ್ತೆ ,ಸೊಸೆ,ಮಗ
ಗಂಡ, ಹೆಂಡ್ತಿ,ಅಮ್ಮ
ಮೂರ್ಜನ್ನಾನು ಒಂದೇ ಮನೆ
ಮೂರು ರೊಟ್ಟಿ ಹಂಚಬಹುದು
ಅವ್ರು ಇರೋದೇ 3 ಜನ 3 ರೊಟ್ಟಿ
Super nam maneli ivagle madak helthini
ನಿಮ್ಮ ವಿಡಿಯೋ ನೋಡಿದ್ದರೆ, ನನ್ನ ಮನಸು ಖುಷಿಯಾಗುತ್ತದೆ. ಕನ್ನಡ ಭಾಷೆ ಬಹಳ ಇಷ್ಟ.👍👍👍
Motte saru super brother
Nimma yalla video super
Kaka introduce some Coastal cuisine also , Like from Mangalore
Wow super brother's 🤤🤤🤤
ನೋಡ್ತಾ ಇದ್ರೆ ಬಾಯ್ ಅಲ್ಲಿ ನೀರ್ ಬರುತ್ತೆ 🤤....
Super motte saaru
From Vijayanagara 😍
Love from Bangalore🥰🥰🥰🥰
ಸುಪ್ಪರ್
Sooooooiperr👌👍🌺
🔥👌👌much love from Manglore ❤️
👌🙏🌹
Nammur Byadagi ಮೆಣಸಿನ ಕಾಯಿ ಪೂಡಿ ಉಪಯೋಗಿಸಿದಕ್ಕೆ ಹಾಗೂ ನಮ್ಮ ಬ್ಯಾಡಗಿ ಬಗೆ ಹೇಳಿದಕ್ಕೆ ದನ್ಯವಾದಗಳು sir
ಇದು ನನಗೆ ತುಂಬಾ ಇಷ್ಟ.... 👌👌
@@KiladiCooking nange tumba ista adre nivu time helodilla yake namge prati ondu items hakkida mele yestu hottu bittu mundina items hakbeku anta heli plz
Super 🤤🤤🤤🤤🤤
ಸೂಪರ್ ಕಾಕಾ
ಜೈ ಜವಾರಿ ಮಂದಿ
ಸೂಪರ್ ಸರ್
Super bro
Sir pest hakudu kinth nivu alle aribeku kallu tandu
nice brothers keep it up
Good Camera work keep it up
🙏👍
ಕಾಕಾ ಸಂಪ ಇವತ್ತ.ಸೂಪರ
Best of luck brother s
Neevu nanna favourite anna
Masth madiri
Super ri kaka
👌👌👌👍
Namma kannadigarige holledagli. Hassan
Super working anna
ಇವತ್ತಿನ ರೆಸಿಪಿ ತುಂಬಾ ಚೆನ್ನಾಗಿತ್ತು brothers, Small suggestion: ವಿಡಿಯೋದ ಸಮಯ 15 ನಿಮಿಷಕ್ಕಿಂತ ಜಾಸ್ತಿ ಇರಲಿ, ಆಗ ವೀಕ್ಷಕರಿಗೂ ನೋಡಲು ಕುತೂಹಲವಿರುತ್ತದೆ...
ನಿಮ್ಮ ದೈನಂದಿನ ಕೆಲಸದ ನಡುವೆಯೂ ನಿಮ್ಮ ಹವ್ಯಾಸವನ್ನು (ಅಡುಗೆ) ಮುಂದುವರೆಸುತ್ತಿದ್ದೀರಿ, ನಿಮಗೊಂದು ಸಲಾಂ 🤟✌ ನಿಮ್ಮ ಈ ಕಾರ್ಯ ಹೀಗೆ ಮುಂದುವರೆಯಲಿ....
#ಕಾಕಾಫುಲ್ ಸಂಪ😀🥰🔥✌🤟🙏🙏🙏
Nice keep it up
Super 🎉
Super ❤❤❤❤❤❤❤😍😍😍😍😍😍😍🥰🥰🥰🥰🥰🥰🥰🥰😘😘😘😘😘😘😘😘😘
Super Bro 🔥
Next time yella paste preparation du video torisri video dalli
ಸೂಪರ್
Superb
Suppar 🥰🥰
Super❤
All the best
Super anna
Super boys 🙏
ಕಾಕಾ ಸೂಪರ್
👌 anna
Super 👌 annar
ನಿಮ್ಮ ಮುಂದಿನ ವಿಡಿಯೋ ಯಾವಾಗ bro
Nice
First view 🥳
Super
ನೀವ ಏನೇನ್ ಐಟಂ ಹಾಕ್ತಿರಿ ಅನ್ನುದ ವಿಡಿಯೋ ಒಳಗ್ ಬರುವಂಗ ಮಾಡ್ರಿಪಾ... ಇದರಿಂದ ಬೇರೆ ಭಾಷೆದಾವ್ರ ನೋಡಾವ್ರ ಜಾಸ್ತಿ ಅಕ್ಕಾರ....❤️
So hard working people
So hard working people 👌👍🙏
ಕಾಕ ಇವತ್ತು ಏನು ಸ್ಪೆಷಲ್
ಮೊಟ್ಟೆ ಸಾರು...
ಹಾಗಾದರೆ ಪುಲ್ ಸಂಪ್
ನನ್ನ ಫೇವರೇಟ್ ಮೊಟ್ಟೆ ಸಾರು
ವೀಡಿಯೊ ಮಾಡಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು
ನಿಮಗೆ😋😋😋😋😋
ALL THE BEST BROTHER FROM RAHUTANAKATTI
Nimdu ale tota ediya anna
ನಮಗೂ ಕೊಡ್ರೋ egg ಸಾಂಬಾರ್ 😁
Brother's super❤️❤️🔥🔥
Super👍👍👍👍
👍
ಅವರು ಇರೋದು ಮೂರೆ ಜನ ಹಾಗಾಗಿ ಆ ಮೂರು ಜನಕ್ಕೆ ಒಂದು ಒಂದು ರೊಟ್ಟಿ ಕೊಡಿ.
Anna fish frya madi
👍👍
👍🏼👑👑👑
Cash yar koduttare ann
Samp andre enu. Your cooking style reminds me of village cooking channel in tamil. Nice to see such cooking in Kannada..👍🏻
Samp andre.. Full maja antha artha
'ಸಂಪ' ಇದು ಉತ್ತರ ಕನಾ೯ಟಕದ ಆಡು ಭಾಷೆಯಲ್ಲಿ ಬರುವ ಪದ. ಇದರ ಅಥ೯ 'ಸಂತೃಪ್ತಿ' .
❤❤❤
🔥
Kaka...3..jana
ಇಬ್ಬರಿಗೆ ಒಂದೊಂದು ರೊಟ್ಟಿ
ಗಂಡ ಹೆಂಡ್ತಿ, ಅತ್ತಿ ಸೊಸಿ, ತಾಯಿ ಮಗ, ಮೂರ ಮಂದಿ ಅಕ್ಕಾರ. ಮುವರ್ಗು ಒಂದೊಂದು ರೊಟ್ಟಿ ಮುರಿಲಾರದಂಗ ಹಂಚಬೇಕು. ಅಷ್ಟ.....
ಕಾಕ ಈ ವಿಡಿೋದಲ್ಲಿ ಕುರಿಗಳು ಚನ್ನಾಗಿದಾವೆ ಯಾವ ಊರು ಕಾಕ
👌👌
Nimdu yav jille ri
Super super super super super super super super super super super super super super super super super super super brothers ❤️💙💙💛💛😘
👌
very nice sir yav uru sir
@@KiladiCooking tq u sir ...tumba bega reply madidari so nima e youtube channel ede tara munde barali yavagalu nama supparot erute tq u once agian🙏
Anna nim ura yaudu