KAS Re Exam Errors Protest In Bengaluru | KPSC MOSA| Panchajanya IAS | AKSSA

Поделиться
HTML-код
  • Опубликовано: 14 янв 2025

Комментарии • 242

  • @ಕನ್ನಡಿಗ-ಶ4ಱ
    @ಕನ್ನಡಿಗ-ಶ4ಱ 3 дня назад +21

    ಅಚ್ಚುಕಟ್ಟಾಗಿ ತಿಳಿಸಿದ್ದಿರಿ ಸರ್..
    ತುಂಬು ಹೃದಯದ ಧನ್ಯವಾದಗಳು..
    ನಮ್ಮ ಸಂಪೂರ್ಣ ಬೆಂಬಲ ತಮಗೆ ಇರುತ್ತೆ..
    ಜೈ ಕರ್ನಾಟಕ.. ಜೈ ಕನ್ನಡ
    ಜಯ ಹೇ ಕರ್ನಾಟಕ ಮಾತೆ..

  • @RadhikaNayaka-w3m
    @RadhikaNayaka-w3m 3 дня назад +36

    First person /teacher to raise issue and extended support to kannada medium students....

  • @narasappagoudag.k808
    @narasappagoudag.k808 3 дня назад +24

    ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ ವಾಗುವುದು ❤❤🎉🎉 ನಾನು ಬರುತ್ತೇನೆ ಸರ್

  • @jeevanpatel-l6y
    @jeevanpatel-l6y 3 дня назад +38

    ಕನ್ನಡ ಭಾಷೆಯ ಬಗ್ಗೆ ನಿಮಗಿರುವ ಅಭಿಮಾನಕ್ಕೆ ಮತ್ತು ಬದ್ಧತೆಗೆ ನನ್ನದೊಂದು ಸಲಾಂ, ನಾನು ನಿಮ್ಮ ಅಭಿಮಾನಿ, ಕರ್ನಾಟಕದೆಲ್ಲೆಡೆ ಮೊಳಗಲಿ ನಿಮ್ಮ ಪಾಂಚಜನ್ಯ❤❤❤

    • @panchajanyaias
      @panchajanyaias  3 дня назад +7

      ವ್ಯಕ್ತಿ ಆರಾಧನೆ ಬೇಡ. ಮೌಲ್ಯಗಳನ್ನು ಆರಾಧಿಸಿ.

    • @BasuyadavBasuyadav-ij7js
      @BasuyadavBasuyadav-ij7js 3 дня назад

      @@panchajanyaias ನಾವು ನಿಮ್ಮಲ್ಲಿ ಮೌಲ್ಯಗಳನ್ನಾ ನೋಡಿ ಅಭಿಮಾನಿ ಆಗಿದ್ದೇವೆ.

    • @panchajanyaias
      @panchajanyaias  3 дня назад +3

      @@BasuyadavBasuyadav-ij7js ನಿಮ್ಮನ್ನು Hero ಆಗಿ, ನೋಡಲು ಬಯಸುತ್ತೇವೆ. ಅಭಿಮಾನಿಯಾಗಿ ಅಲ್ಲ.
      ನಮ್ಮ ಕನ್ನಡ ಮಕ್ಕಳು ಬೆಳೆಯಬೇಕು.

    • @BasuyadavBasuyadav-ij7js
      @BasuyadavBasuyadav-ij7js 3 дня назад

      @@panchajanyaias ನೀವು ಎಷ್ಟು ಭಾರಿ ನಮ್ಮ ಮನಸನ್ನ ಗೆಲ್ಲುವಿರಿ , ನಮಗಿರುವುದು ಒಂದೇ ಮನಸ್ಸು♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️

    • @dakshayaniy2594
      @dakshayaniy2594 2 дня назад

      Nijja❤

  • @vin93221
    @vin93221 3 дня назад +21

    I am from English medium and I support kannada medium students . My score is 160+ 2A cat . But It hurts to see my mother tongue kannada getting degraded day by day in Karnataka. ❤
    Both english medium and kannada medium students should get level playing field .
    # ಜೈ ಕನ್ನಡಾಂಬೆ
    I already donated 600 rs for protest from my side 👍 my small contribution

  • @rashmi60087
    @rashmi60087 3 дня назад +14

    ಕನ್ನಡ ಮಾಧ್ಯಮದ ಮತ್ತು ಗ್ರಾಮೀಣ ಭಾಗದ ಅಭ್ಯರ್ಥಿಗಳ ಪರ ನಿಂತಿದ್ದಕ್ಕೆ ಧನ್ಯವಾದಗಳು ಸರ್..🙏

  • @kariyappakumbali5539
    @kariyappakumbali5539 3 дня назад +16

    ಹಿಂದೇನು ಬಂದಿದ್ದೆ ...
    ಈಗಲು ಬರ್ತೀನಿ...
    ಮುಂದೇನು ಬಂದೇ ಬರ್ತೀನಿ ಗುರುಗಳೇ🎉❤

  • @anilhosamani8946
    @anilhosamani8946 3 дня назад +25

    ನಾನೂ ಕನ್ನಡದ ಹುಡುಗ ನಂಗೆ KAS Exam ನಲ್ಲಿ ಒಳ್ಳೇ ಅಂಕಗಳು ಬಂದಿವೆ ..ಆದರೆ ನಂಗೆ ನನ್ನ ಕನ್ನಡಮ್ಮನ ಭಾಷೆಯ ದಬ್ಬಾಳಿಕೆ ಮೇಲೆ ಎಕ್ಸಾಮ್ ಪಾಸ ಆಗೋದರಲ್ಲಿ ಯಾವ ಕುಷಿ, ನೆಮ್ಮದಿ ಇಲ್ಲ. ನಾನು ಹೋರಾಟಕ್ಕೆ ಬರುತ್ತೇನೆ ... ಸತ್ಯ ಕನ್ನಡ ಜಯತೇ..❤💛

  • @bhanunandaninfovlogscloud
    @bhanunandaninfovlogscloud 2 дня назад +4

    ಪಾಂಚಜನ್ಯ ಮೊಳಗಲಿ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ❤️

  • @ashwinimpashwinimp5417
    @ashwinimpashwinimp5417 3 дня назад +17

    ಕನ್ನಡ ಮಾಧ್ಯಮದ ವಿಧ್ಯಾರ್ಥಿಗಳಿಗೆ ತುಂಬಾ ಸಹಾಯ ಆಗುತ್ತಿದೆ
    Thank you very much sir

  • @shashidharanj1361
    @shashidharanj1361 3 дня назад +18

    ನಾನು ಹೋರಾಟಕ್ಕೆ ಬರುತ್ತೇನೆ..... ಜೈ ಕನ್ನಡಾಂಬೆ... ಜೈ ಕರ್ನಾಟಕ

  • @prashantkamble4707
    @prashantkamble4707 2 дня назад +2

    ಕೇವಲ ನವೆಂಬರ್ 1 ರಂದು ಮಾತ್ರ ಕನ್ನಡ, ಕರ್ನಾಟಕ ಎಂದರೆ ಸಾಲದು ನಿಜವಾದ ಕನ್ನಡಿಗರು ಅನ್ಯಾಯ ವಿರುದ್ಧ ಹೋರಾಡಲೂ ಬೆಂಬಲ ಕೊಡಿ ..... ಜೈ ಕರ್ನಾಟಕ ❤️

  • @manoharhirematha
    @manoharhirematha 2 дня назад +8

    Yes what you said that is absolutely right... (I'm working in one of MNC company.. in the company they won't allow us to speak the regional language..)but kannada is our mother tungh..."I'll be join to protest.."

  • @ShilpaShilpa-ck2iz
    @ShilpaShilpa-ck2iz 3 дня назад +18

    ನಾನು ನನ್ನ ಕುಟುಂಬದ ಜೊತೆ ಬರುತ್ತೇನೆ ಸಾರ್

  • @MahiRB-xc8ib
    @MahiRB-xc8ib 3 дня назад +54

    ಹೆಮ್ಮೆಯಿಂದ ಹೇಳಿ,
    "ನಾವೂ ಬರುತ್ತಿದ್ದೇವೆ" ಎಂದು.
    ಇದು ಕನ್ನಡದ ಕ್ರಾಂತಿ ಕಹಳೆ! 🔥
    Book Your Tickets!
    Let's meet in Freedom Park! 🌳

  • @rashmi60087
    @rashmi60087 3 дня назад +11

    ತರಬೇತಿ ಕೇಂದ್ರಗಳ ಜವಾಬ್ದಾರಿ ಹೆಚ್ಚಿದೆ..ದಯವಿಟ್ಟು ಧ್ವನಿ ಎತ್ತಿ..

  • @ravichandramugalakhod3648
    @ravichandramugalakhod3648 3 дня назад +5

    ನೀವು ಒಬ್ರೇ ಸರ್ ಮಾತಾಡ್ತಾ ಇರೋದು ಬೇರೆ ಯಾರು ಮಾತಾಡ್ತಾ ಇಲ್ಲ ಎಲ್ಲಾ business Madkondavare coaching centre davaru. Nim support gey thanks sir❤

  • @umeshchandranaika1711
    @umeshchandranaika1711 2 дня назад +7

    ಸರ್ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ, ಉಳಿದ ಸಮಯದಲ್ಲಿ ಎನ್ನಡ, ಎಕ್ಕಡ, ಕಂಗ್ಲಿಷ್😒😒ಏನು ತಗೊಂಡು ಹೊಡೀಬೇಕು ಸರ್ ಇವರಿಗೆ.... ಇವತ್ತು ಕನ್ನಡ ಭಾಷೆಯನ್ನು ನಾವು ಉಳಿಸಿಕೊಳ್ಳಲಿಲ್ಲ ಅಂದ್ರೆ ಸ್ವಲ್ಪ ದಿನದಲ್ಲೇ ಕರ್ನಾಟಕ ಇಂಗ್ಲೆಂಡ್ ಆಗುತ್ತೆ..... ಕನ್ನಡಮ್ಮನಿಗೆ ಜಯವಾಗಲಿ... 💐💐💐ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು...
    ನಾನು ಹೋರಾಟಕ್ಕೆ ಬರುತ್ತಿದ್ದೇನೆ.. 🙏🙏🙏

  • @arunkumarks8917
    @arunkumarks8917 2 дня назад +4

    ನನ್ನ ಬರುವಿಕೆ ಸಾಧ್ಯವಾಗದಿದ್ದರೂ... ನಾನು ಇದಕ್ಕೆ ಬೆಂಬಲಿಸುತ್ತೇನೆ.

  • @prashantpadashetti3715
    @prashantpadashetti3715 3 дня назад +13

    ನಾನು ಬಂದೆ ಬರುತ್ತೇನೆ 🎉🎉🎉🎉

  • @siddusg8019
    @siddusg8019 3 дня назад +11

    ನನಗೆ ತುಂಬಾ ಅಸಯ್ಯ ಅನಿಸ್ತಾ ಇದೆ ಸರ್ ನಮ್ಮ ಭಾಸೆ ಗೇ ಅನ್ನ್ಯಾಯ ಆಗ್ತಾ ಇದೆ

  • @topviewkarnataka
    @topviewkarnataka 3 дня назад +7

    ನಂಗೆ ಒಂದ್ ಅರ್ಥ ಆಗ್ತಾ ಇಲ್ಲಾ ಸಾರ್ ನಮ್ಮರಾಜ್ಯದ ಸರ್ಕಾರ ಕನ್ನಡಿಗರ ಸರ್ಕಾರ ಅಲ್ವಾ ಸರ್ ಅಷ್ಟು ಕಾಮನ್ ಸೆನ್ಸ್ ಇಲ್ವಾ ಸರ್ ನಮ್ಮಕನ್ನಡಕ್ಕೆ ಇಸ್ಟ್ ಅವಮಾನ ಆದ್ರೂ.ಸುಮ್ನೆದರಲ್ಲ ಏನೋ ನಂಗಂತೂ ಬಹಳ ಬೇಜಾರ್ ಅಗ್ಗಿದೆ ಸರ್ ಈ ಮಾನಕೆಟ್ಟ ಸರ್ಕಾರಗಳು ತಮ್ಮ ಅಧಿಕಾರಕ್ಕಾಗಿ ನಮ್ಮ ಭಾಷೆಯನ್ನೇ ಮರಿತ ಇದ್ದರೆ 😢ನಾವು ನಿಮ್ಗೆ ಬೆಂಬಲ ಕೊಡ್ತೀವಿ ಸರ್ ಇದು ನಮ್ಮ ಕರ್ತವ್ಯ

  • @mbhosalli03
    @mbhosalli03 3 дня назад +9

    ಸರ್. ಮರು ಅಧಿಸೂಚನೆ ಆಗಲಿ. ಅವಕಾಶ ವಂಚಿತರು ಅವಕಾಶ ಪಡೆಯಲಿ.

  • @NavyaSuresh-b5c
    @NavyaSuresh-b5c 3 дня назад +14

    ಕೆಎಎಸ್ ಪರೀಕ್ಷೆಯಲ್ಲಿ ನಡೆದಿರುವ ಅನ್ಯಾಯಾದ ವಿರುದ್ದ ಹೋರಾಡಲು ಬರುತ್ತೇನೆ ಸರ್

  • @Yuvarajavadeyar
    @Yuvarajavadeyar 3 дня назад +12

    ನಿಮ್ಮ ಪಾದಗಳಿಗೆ ನಮಸ್ಕಾರ🎉sir

    • @panchajanyaias
      @panchajanyaias  3 дня назад +2

      No, ಇಷ್ಟು ದೊಡ್ಡ ಮಾತೆಲ್ಲ ಹೇಳಬಾರದು.

    • @Yuvarajavadeyar
      @Yuvarajavadeyar 2 дня назад

      @@panchajanyaias ನಮಗಾದ ಅನ್ಯಾಯ ನೀವೇ ಮೊದಲು ದ್ವನಿ ಎತ್ತಿದ್ದು....5 ವರ್ಷ ಇದಕ್ಕೆ ಓದಿದ್ದೇನೆ e exam ge ಅಂಥಾ..ಅಲ್ಲಿ ಆದದು ಮೋಸ...ನಾವು ಬಡವರು ನಿರ್ಗತಿಕರು ನಮ್ಮ ಸಮಸ್ಯೆ ಯಾರ್ ಕೇಳ್ತಾರೆ ಅಂತಾ ಸುಮ್ನೇ ಇದ್ದೆ... ನೀವೂ ದೇವರಾಗಿ ಬಂದ್ರಿ🙏🙏

  • @Shilpahema1990
    @Shilpahema1990 3 дня назад +10

    ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಲು ನಾನು ಬರ್ತಿನಿ ಸರ್

  • @mahanteshbudihalamath4408
    @mahanteshbudihalamath4408 3 дня назад +12

    ನಾನು ಬರುತ್ತಿದ್ದೇನೆ 🎉

  • @hemantrathod9841
    @hemantrathod9841 2 дня назад +6

    Sir ನಾನು ಖಂಡಿತ ಬರುತ್ತೇನೆ ಯಾದಗಿರಿ ಜಿಲ್ಲೆಯಿಂದ.....

  • @rajraju1467
    @rajraju1467 2 дня назад +3

    ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ❤

  • @chethancchethu370
    @chethancchethu370 3 дня назад +4

    ನಾನು ಹೋರಾಟಕ್ಕೆ ಬರುತಿದ್ದೇನೆ, ಜೈ ಕರ್ನಾಟಕ ❤

  • @nagarajasnaagu2451
    @nagarajasnaagu2451 2 дня назад +4

    ಧನ್ಯವಾದಗಳು ಸರ್ 🎉🎉🎉

  • @vasantnaikwadi5443
    @vasantnaikwadi5443 3 дня назад +6

    ನಿಜವಾದ ಹೆಮ್ಮೆಯ ಕನ್ನಡಿಗ

  • @lifeonwandering_42
    @lifeonwandering_42 3 дня назад +5

    ಕನ್ನಡ ಹುಲಿಗಳು ಬರ್ತಾ ಇದೀವಿ 😡 ಅಂತಿಮ ಜಯ ನಮ್ಮದೇ✌🏼

    • @panchajanyaias
      @panchajanyaias  3 дня назад

      🔥

    • @manjunathakc8639
      @manjunathakc8639 День назад

      ಹುಲಿಗಳ ಜೊತೆ ಮತ್ತಷ್ಟು ಹುಲಿಗಳು ಬರಲಿ…❤

  • @Manjuh.p4243
    @Manjuh.p4243 3 дня назад +8

    Sir don't worry nim jothe ene kasta bandru nim jothe irthivi

  • @manjunathak7694
    @manjunathak7694 3 дня назад +4

    ನಾನು ಖಂಡಿತ ಬರುತ್ತೇನೆ, ಈ ಹೋರಾಟಕ್ಕೆ ಫಲ ಸಿಗಬೇಕು.

  • @Kannadathinagasree
    @Kannadathinagasree День назад +1

    ಜೈ ಕರ್ನಾಟಕ ಜೈ ಕನ್ನಡಾಂಬೆ

  • @siddu6292
    @siddu6292 3 дня назад +3

    ಜೈ ಕನ್ನಡಾಂಬೆ ❤❤

  • @prakashs4796
    @prakashs4796 3 дня назад +5

    sir, we always with you......

  • @BetheBEST0023
    @BetheBEST0023 3 дня назад +8

    Yes bartiviii sir 🔥🔥🔥🙏🏻🙏🏻

  • @shivakumarbyakod9950
    @shivakumarbyakod9950 2 дня назад

    ನಾನೂ ಬರ್ತಾ ಇದ್ದೀನಿ ಸರ್ 💛❤

  • @Mukundh8105.
    @Mukundh8105. 2 дня назад +1

    Sir nimma Kannada Abhimana nodi bala khushi aythu 🙏

  • @manjunathv4137
    @manjunathv4137 3 дня назад +4

    ನಾನು ಬರುತ್ತೇನೆ ಎಲ್ಲರೂ ಬನ್ನಿ..

  • @prashantajadenavara5021
    @prashantajadenavara5021 3 дня назад +4

    Kannadakkagi PANCHAJANYA molagisalu Navu Bengaluru ge baruttiddeve

  • @Sagar.Hanuman
    @Sagar.Hanuman 2 дня назад

    ನಿಮಗೆ ನಮ್ಮ ಬೆಂಬಲವಿದೆ ಸರ್ 🙏🙏

  • @nanjundeshs7015
    @nanjundeshs7015 3 дня назад +4

    ನಾನು ಬರುತೀನಿ ಸರ್ ಜೈ ಕನ್ನಡ ಜೈ ಕರ್ನಾಟಕ

  • @Manjuh.p4243
    @Manjuh.p4243 3 дня назад +4

    Sir 💯💪💯💯💯💯💯💯💯💯 barthene don't mis

  • @Kannada-m8h
    @Kannada-m8h 3 дня назад +3

    Neevu obre Sir kannada students para irodu. Bereyavrige kannada students kodo fees beku. Kannada students kasta beda. Thank you so much sir 🙏🏼🙏🏼🙏🏼🙏🏼🙏🏼

  • @rajashekarrajashekar3231
    @rajashekarrajashekar3231 3 дня назад +4

    ನಾನು ಬರುತ್ತಿದ್ದೇನೆ 🙏🙏

  • @channappakm8221
    @channappakm8221 3 дня назад +2

    ನಾನು ಬರುತ್ತಿದ್ದೇನೆ ಸರ್ ಜೈ ಕನ್ನಡ ಮಾತೇ

  • @shivarajakumar9389
    @shivarajakumar9389 2 дня назад +1

    We ready sir..navo berlike ready edivi.nim jothe ge 😊

  • @MrIrrepressible-fy3jm
    @MrIrrepressible-fy3jm 3 дня назад +4

    Naavu barutheve sir ♥️

  • @meenaxikamble4906
    @meenaxikamble4906 3 дня назад +3

    Thank u sir for supporting students..

  • @utubersimon3449
    @utubersimon3449 3 дня назад +5

    SHARE THIS VIDEO AS MUCH AS POSSIBLE

  • @ganga123kiranraj4
    @ganga123kiranraj4 2 дня назад

    ಎಲ್ಲರಿಗೂ saman ಅವಕಾಶ ಕೊಡ್ಬೇಕು..... ಅದ್ಕೆ sir.... ಎಲ್ಲರಿಗೂ mains ಗೆ ಅವಕಾಶ ಕೋಡಿ sir......

  • @SpEducation-v7l
    @SpEducation-v7l 3 дня назад +7

    👌👌👌sir

  • @rajukuntoji9894
    @rajukuntoji9894 2 дня назад

    ನಾನು ಬರುತ್ತಾ ಇದ್ದೀನಿ ಸರ್.... 👍🏻
    ಜೈ ಕರ್ನಾಟಕ....✊🏻

  • @govindraju2713
    @govindraju2713 3 дня назад +3

    ಎಲ್ಲಾ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಅನೌನ್ಸ್ ಮಾಡಿ ಸರ್

    • @Hfffghhk
      @Hfffghhk 2 дня назад +1

      ...... ದೇವರು ಅಂತಹ ಶಕ್ತಿ ಕೊಡಲಿ ಖಂಡಿತ ಮಾಡುತ್ತಾರೆ ಇವರು

  • @user-uv4pi4cc7s
    @user-uv4pi4cc7s 3 дня назад +8

    Kas ಮರು ಪರೀಕ್ಷೆ ಆಗ್ಬೇಕು 🙏🙏🙏

  • @BasuyadavBasuyadav-ij7js
    @BasuyadavBasuyadav-ij7js 3 дня назад +3

    ನಾವು ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ...

  • @shivakumarbagali6643
    @shivakumarbagali6643 3 дня назад +2

    We support you sir we will come❤

  • @mahanteshbudihalamath4408
    @mahanteshbudihalamath4408 3 дня назад +7

    Super sir🎉

  • @NarasimhaihaNarasimhaiha
    @NarasimhaihaNarasimhaiha 3 дня назад +2

    ಈ ಹೋರಾಟಕ್ಕೆ ನಾನು ಬರುತ್ತೇನೆ ಸರ್

  • @raheembaig5205
    @raheembaig5205 2 дня назад +1

    I am not return KAS exam but for kannada language, i should come... Jai kannada jai Karnataka.... Jai Kanadigas..

  • @kedaranath7899
    @kedaranath7899 3 дня назад +2

    ನಮ್ಮ ಹುಲಿ ❤️🥰

  • @GururajBabaleshwar-sv5gr
    @GururajBabaleshwar-sv5gr 3 дня назад +2

    Thank you sir ❤❤

  • @ganga123kiranraj4
    @ganga123kiranraj4 2 дня назад

    ಎಲ್ಲರಿಗೂ mains ಗೆ ಅವಕಾಶ ಕೋಡಿ sir🙏🏼🙏🏼🙏🏼🙏🏼100%

  • @MahalingsanadiSanadi-mg9ny
    @MahalingsanadiSanadi-mg9ny День назад

    kpsc some staffs big mistakes it's responsibility your big mistakes , suspended, salary recovery don't killing kannadambe swabhimana 😭😭justice justice Kannada aspirants ,re examination with in 1 month or qualify all aspirants mains 🙏

  • @anilbr8927
    @anilbr8927 3 дня назад +5

    Am coming to freedom park..

  • @think2576
    @think2576 5 часов назад

    Congratulations.... Coaching industry will have more money because of repeated Re exams. Give solution also to students who are scoring good despite mistakes in question paper..

  • @kanthamani3759
    @kanthamani3759 3 дня назад +2

    Beautiful words from you sir

  • @RaviHavanoor
    @RaviHavanoor 2 дня назад

    Yess sir.....KAS re exam aagbekku sir❤❤❤❤❤

  • @basavarajbasavaraj7854
    @basavarajbasavaraj7854 2 дня назад +1

    Sir thank so much for your kindness and re exam agabeku sir.

  • @MdkhanaSudi
    @MdkhanaSudi 3 дня назад +6

    Nanu barutiddene, sir

  • @manjunathh1497
    @manjunathh1497 3 дня назад +2

    We want Reforms in kpsc sir...

  • @utubersimon3449
    @utubersimon3449 3 дня назад +3

    SHARING IS CARING

  • @bhaskarhhonnali.2281
    @bhaskarhhonnali.2281 2 дня назад +1

    ನಾನು ಬರುವೆ ಸರ್ ಕನ್ನಡ ನಮ್ಮ ಉಸಿರು

  • @vishwanathreddy5755
    @vishwanathreddy5755 3 дня назад +4

    Thanku sir

  • @shilparrupar4702
    @shilparrupar4702 3 дня назад +1

    Nanu bhrarthini sir tq u so much sir good working..

  • @RameshsRameshs-h9u
    @RameshsRameshs-h9u 2 дня назад

    ನಾನು ಬರುತೀನಿ 👍👍👍👍

  • @venkateshsharan-m6x
    @venkateshsharan-m6x 3 дня назад +3

    Nanu bartini ❤❤❤❤❤

  • @anilakumarrh8173
    @anilakumarrh8173 3 дня назад +1

    Well done sir good job thank you ❤👏

  • @rashmi60087
    @rashmi60087 3 дня назад +1

    ನಾವು ಬರುತ್ತೇವೆ ಸರ್..ಬಂದೇ ಬರುತ್ತೇವೆ..

  • @shivananddyamugol9468
    @shivananddyamugol9468 3 дня назад +6

    Houdu sir hats up sir

  • @Manu-eh5tm
    @Manu-eh5tm 2 дня назад +1

    Yes sir we come to Bengular

  • @shekharkumarnaik4007
    @shekharkumarnaik4007 3 дня назад +4

    ನಾನು ಬರ್ತಾ ಇದ್ದೇನೆ

  • @ambikahawaldar6975
    @ambikahawaldar6975 2 дня назад

    Thank you sir for your great support 🔥✨💅

  • @SABAYYAKALAL-n5x
    @SABAYYAKALAL-n5x 2 дня назад +1

    Well Said sir nanu baruttene

  • @YASHAVANTHKSDSCV
    @YASHAVANTHKSDSCV 14 часов назад

    Sir I don’t trust anyone my score is good I’ll start my mains preparation,most of the institutions and protestors are coming to protest just for their personal publicity for their future political stand,so students those who have a good score please concentrate on mains and believe your Hardwork

  • @becalm_manu
    @becalm_manu 3 дня назад +1

    Yes namma voice raise madabeku sir

  • @ganeshN-m9x
    @ganeshN-m9x 3 дня назад +1

    Thank you sir...

  • @shilpapatilpatil6792
    @shilpapatilpatil6792 3 дня назад +4

    Nadiri avara tindi kelibiduna

  • @deepanjaliyajaman5942
    @deepanjaliyajaman5942 2 дня назад

    ಧನ್ಯವಾದ

  • @shanthmaharaj6363
    @shanthmaharaj6363 3 дня назад +2

    Surely I will be there.

  • @SpEducation-v7l
    @SpEducation-v7l 3 дня назад +4

    ❤❤❤

  • @MurthyGK-px5lo
    @MurthyGK-px5lo 3 дня назад +2

    Kanditha bartivi sir..

  • @Yadav-iw9oe
    @Yadav-iw9oe 3 дня назад +3

    ನಾನ್ನು ಬರುತ್ತೇನೆ ಸರ್

  • @durgeshl4475
    @durgeshl4475 2 дня назад +1

    ಹೌದು ಸಾರ್ ❤

  • @shwethaashok9950
    @shwethaashok9950 2 дня назад

    Sir .navu nim jothe idivi ... Jai kannadambe

  • @parmesha2012
    @parmesha2012 2 дня назад +1

    ನಾನು ಬರುತ್ತಿದ್ದೇನೆ ಬರುತ್ತಿದ್ದೇನೆ ಸರ್