ಕರಣ್ ಥಾಪರ್ ಸಂದರ್ಶನದಲ್ಲಿ ಕ್ರಿಸ್ಟೋಫೆ ಜಫರ್ಲೋ ತೆರೆದಿಟ್ಟ ಒಳನೋಟಗಳು I Jaffrelot

Поделиться
HTML-код
  • Опубликовано: 1 окт 2024
  • ವಿಶೇಷವಾಗಿ ಭಾರತ ರಾಜಕಾರಣದ ಆಳ ಅಧ್ಯಯನ ನಡೆಸಿರುವವರು ಜಫರ್ಲೊ. ಇತ್ತೀಚೆಗೆ 'ದಿ ವೈರ್' ಗಾಗಿ ಕರಣ್ ಥಾಪರ್ ನಡೆಸಿಕೊಡುವ ಸುದೀರ್ಘ ವಿಡಿಯೋ ಸಂದರ್ಶನದಲ್ಲಿ ಇತ್ತೀಚಿನ ಲೋಕಸಭಾ ಚುನಾವಣೆ ಫಲಿತಾಂಶ, ಮೋದಿ ಮತ್ತು ಸಮ್ಮಿಶ್ರ ಸರ್ಕಾರದ ಭವಿಷ್ಯ, ದಕ್ಷಿಣ ಭಾರತ ಮತ್ತು ಬಿಜೆಪಿ ಕುರಿತು ಅವರು ವಿರಳ ಒಳನೋಟಗಳನ್ನು ನೀಡಿದ್ದಾರೆ. ಕ್ರಿಸ್ಟೊಫೆ ಜಫರ್ಲೊ ಅವರು ಸಂದರ್ಶನದಲ್ಲಿ ಆಡಿರುವ ಮಾತುಗಳೇನು? ನೋಡೋಣ ಬನ್ನಿ.
    Join this channel to get access to perks:
    / @eedinanews
    Like Share Subscribe
    eedina/RUclips
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    RUclips
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews #Jaffrelot #karanathapar #modi #gadkari #bjp #rss #nitingadkari #bengaluru #bengalurunews #congressgovernment #nda #narendramodi

Комментарии • 45