ಒಳ್ಳೆ ಕೆಲಸ ಗಳಿ ಬೆಲೆ ಕೊಡಿ ಮತ್ತೆ ಒಳ್ಳೆ ಕೆಲಸ ಮತ್ತೆ ನಾಯ ಕಡೆ ನಿಮ್ಮ ನಡೆ ಇರಲಿ.. ಯಾರೇ ತಪ್ಪು ಮಾಡಿ ಇದ್ರು ಸರಿ.. ಜೈ ಕರ್ನಾಟಕ ಪೊಲೀಸ್ ಅಧಿಕಾರಿ ಗಳಿಗೆ ನನ್ನ ಕಡೆ ಇಂದ ಧನ್ಯವಾದಗಳು🙏
I have been with chandan , shared room when he was preparing for exams for more than 2 years . He has faced lot more herdels than what spoken above . I know he his very stubborn when it comes to work . Proud moment being his friend and being with him in crucial days of his life
ನೀವು ಹೀಗೆ ವೈಯಕ್ತಿಕ ವಿಷಯಗಳನ್ನು ಹರಿಯಬಿಟ್ಟರೆ , ನಾಳೆ ಅವರಿಗೆ ತೊಂದರೆಯಾಗುವುದಿಲ್ಲವೇ , ಅವರು ನಮ್ಮ ಕರ್ನಾಟಕದ ಹೆಮ್ಮೆಯ ಪೋಲೀಸ್ , ಅವರಿಂದ ಇನ್ನೂ ಅನೇಕ ಕೆಲಸಗಳಾಗಬೇಕಿರುತ್ತದೆ
Koti koti koti pranam glu sar really great growing leader in this polish officers. Very very strong very very special speed hard working officers. ❤❤❤❤❤❤❤❤❤❤❤❤
ಚಂದನ್ ಕುಮಾರ್ ಸರ್ ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ ತುಂಬಾ ಸರಳ ಹಾಗೂ ಪ್ರಾಮಾಣಿಕ ಅಧಿಕಾರಿ. ಅವರ ಸಹದ್ಯೋಗಿಗಳೂ ಸಹ ಅವರನ್ನು ತುಂಬಾ ಗೌರವಿಸುತ್ತಾರೆ & ಇಷ್ಟ ಪಡುತ್ತಾರೆ. ಯಾವ ಹೀರೊಗೂ ಸಹ ಕಡಿಮೆಯಿಲ್ಲ ಅವರ ನಡೆವಳಿಕೆ.
ಚಂದನಕುಮಾರ್ ಸರ್ ಅವರನ್ನ ಹೆತ್ತ ತಂದೆ ತಾಯಿಗಳಿಗೆ ಧನ್ಯವಾದಗಳು ಇಂತವರಿಂದಲೇ ಬಡವರು ಬದುಕುತ್ತಾ ಇರೋದು ಸರ್ ನೀವು ಯಾವಾಗಲೂ ನ್ಯಾಯದ ಸತ್ಯದ ಪರ ಇರಬೇಕು ಸರ್ ಇದು ನಮ್ಮ ಆಸೆ ನೀವಿನ್ನು ಹಂತ ಹಂತವಾಗಿ ಬೆಳೆಯಬೇಕೆಂದು ದೇವರಲ್ಲಿ ಪ್ರಾರ್ಥನೆ
VERY GREAT ACHIVEMENT ,DCP GEERISH SIR TEAM ,,NIMMA NEELUVU, SATYA NYAYA NEETHI DHARMA KKe JAYASIGALI,, JAI CHANDAN , Sir SHUBHA HARAISUTHENE,👍🌹 , GOD 🙏 BLESS All OF YOU,, NEEVU NURARU VARSHA AYUR AROGYA ISHWARYA DONDHIGE BALI BADHUKA BEKENDHU DEVARALLI PRARTHSHI SHUBHA HARAISUTHENE 👍🌹,JAI KARNATAKA POLICE ,,JAI KANNADA ,MEDIA S,, ,THORISHI NIMMA. DHITTATHANA,, JAI HINDU,,🌹👍...
ಇಂಥಾ ಹೀರೋಗೆ ಫ್ಯಾನ್ಸ್ ಆಗಬೇಕು
ಇಂಥ ಅಧಿಕಾರಿಗಳು ಎಲ್ಲಾ ಸ್ಟೇಷನ್ ಬೇಕು
Now onwards im big fan of Acp Chandan ಸರ್ ನಿಮಗೊಂದು ನನ್ನ ಸಲಾಂ 🙏💐💐❤️❤️
ನಮ್ಮ ಕರ್ನಾಟಕ ಪೊಲೀಸರು ಗಳಿಗೆ ತುಂಬು ಹೃದಯದ ಧನ್ಯವಾದಗಳು ನಿಮ್ಮಗಳ ಕಾರ್ಯಾಚರಣೆ ಯಥಾವತ್ತಾಗಿ ಕಾನೂನಾತ್ಮಕವಾಗಿ ನಡೆಯಲಿ ಜೈ ಕರ್ನಾಟಕ ಜೈ ಕರ್ನಾಟಕ ಪೊಲೀಸ್
ಸಲ್ಯೂಟ್ ಸೂಪರ್ ಕಾಪ್ ಚಂದನ್ ಸರ್ & ಟೀಮ್
ಇಂಥ ಮಗನಿಗೆ ಜನ್ಮ ನೀಡಿದ ಅಮ್ಮನಿಗೆ ತುಂಬಾ ಧನ್ಯವಾದಗಳು ಅಮ್ಮ.....ಸೂಪರ್ ಕಾಪ್....
True
Our huge respect to Mr. Chandankumar, Mr. Girish Nayak & Mr. S. Girish.
ಅಂಧಾಭಿಮಾನಿಗಳೇ ಇಂಥವರಿಗೆ ಅಭಿಮಾನಿಗಳಾಗಿ ನಿಮ್ಮ ಬುದ್ಧಿ ಸ್ವಲ್ಪ ಆದರೂ ಬೆಳೆಯುತ್ತೆ 👍
ಚಂದನ್ ಕುಮಾರ್ ಸರ್ ❤
ಇವರಿಗೇ ಧನ್ಯವಾದಗಳು 💐
Sale agidha alrdy
@@BalaKrishna-gs5ri❤
Super officer 🙏🙏
ಒಳ್ಳೆ ಕೆಲಸ ಗಳಿ ಬೆಲೆ ಕೊಡಿ ಮತ್ತೆ ಒಳ್ಳೆ ಕೆಲಸ ಮತ್ತೆ ನಾಯ ಕಡೆ ನಿಮ್ಮ ನಡೆ ಇರಲಿ.. ಯಾರೇ ತಪ್ಪು ಮಾಡಿ ಇದ್ರು ಸರಿ.. ಜೈ ಕರ್ನಾಟಕ ಪೊಲೀಸ್ ಅಧಿಕಾರಿ ಗಳಿಗೆ ನನ್ನ ಕಡೆ ಇಂದ ಧನ್ಯವಾದಗಳು🙏
ನಾನು ಒಬ್ಬ ಹೀರೋ ಅಭಿಮಾನಿ. ಹ ಹೀರೋ ಯಾರು ಗೊತ್ತಾ.. ಚಂದನ್ sp ❤️👑
😅😂 Eshtu Dina vargu ivrigella fan agirthiya
Learn good from everyone, but dont be a fan of anyone
@@gireesha4811nin sayovarigu gireshaaa😂🤣
Ninu A18 nalli thaglakollathanaka😂😂😂😂😂😂@@gireesha4811
I have been with chandan , shared room when he was preparing for exams for more than 2 years . He has faced lot more herdels than what spoken above . I know he his very stubborn when it comes to work . Proud moment being his friend and being with him in crucial days of his life
Proud moment for you broo🤍🫂
❤
👏👏👏
❤❤❤
The system will make anyone its slaves. This cop adhering to his work and professionalism is outstanding.
ಎಲ್ಲಾ ಪೋಲಿಸ್ ಅದಿಕಾರಿಗಳಿಗೆ ಧನ್ಯವಾದಗಳು
ನಮ್ಮ ಕರ್ನಾಟಕ ಪೊಲೀಸ್ ನಮ್ಮ ಹೆಮ್ಮೆ 🙏❤️👍
ನೀವು ಹೀಗೆ ವೈಯಕ್ತಿಕ ವಿಷಯಗಳನ್ನು ಹರಿಯಬಿಟ್ಟರೆ , ನಾಳೆ ಅವರಿಗೆ ತೊಂದರೆಯಾಗುವುದಿಲ್ಲವೇ , ಅವರು ನಮ್ಮ ಕರ್ನಾಟಕದ ಹೆಮ್ಮೆಯ ಪೋಲೀಸ್ , ಅವರಿಂದ ಇನ್ನೂ ಅನೇಕ ಕೆಲಸಗಳಾಗಬೇಕಿರುತ್ತದೆ
Karnataka police annabedi. Nammalli tumba nayigaloo iddave.
@@vijayalakshmiyadaki7800currect idhella Thumba Sencetiv & secret also
ಚಂದನ್ ಸರ್ ರಿಯಲ್ ಹೀರೊ ನಮ್ಮ ಮೈಸೂರ್ ನವರ್ ಎಂದು ತಿಳಿದು ಬಹಳ ಖುಷಿ ಆಯಿತು 🙏🏻🙏🏻🙏🏻
ಸತ್ಯ ಮಾತುಗಳು ಹೇಳಿದ್ದೀರಿ....❤
Koti koti koti pranam glu sar really great growing leader in this polish officers. Very very strong very very special speed hard working officers. ❤❤❤❤❤❤❤❤❤❤❤❤
ಸೂಪರ್ ಅಧಿಕಾರಿ,
ಸೂಪರ್ ಫೊಲೀಸ್ ಅಧಿಕಾರಿ😊
ಚಂದನ್ ಕುಮಾರ್ ಸರ್ ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ ತುಂಬಾ ಸರಳ ಹಾಗೂ ಪ್ರಾಮಾಣಿಕ ಅಧಿಕಾರಿ. ಅವರ ಸಹದ್ಯೋಗಿಗಳೂ ಸಹ ಅವರನ್ನು ತುಂಬಾ ಗೌರವಿಸುತ್ತಾರೆ & ಇಷ್ಟ ಪಡುತ್ತಾರೆ. ಯಾವ ಹೀರೊಗೂ ಸಹ ಕಡಿಮೆಯಿಲ್ಲ ಅವರ ನಡೆವಳಿಕೆ.
🌹ಇಂತವರು ನಮ್ಮ ಕರ್ನಾಟಕ ಕೆ ಬೇಕು 🌹
Educated citizens ❤ Mysore peoples ❤❤❤❤❤ from Blr
ಚಂದನಕುಮಾರ್ ಸರ್ ಅವರನ್ನ ಹೆತ್ತ ತಂದೆ ತಾಯಿಗಳಿಗೆ ಧನ್ಯವಾದಗಳು ಇಂತವರಿಂದಲೇ ಬಡವರು ಬದುಕುತ್ತಾ ಇರೋದು ಸರ್ ನೀವು ಯಾವಾಗಲೂ ನ್ಯಾಯದ ಸತ್ಯದ ಪರ ಇರಬೇಕು ಸರ್ ಇದು ನಮ್ಮ ಆಸೆ ನೀವಿನ್ನು ಹಂತ ಹಂತವಾಗಿ ಬೆಳೆಯಬೇಕೆಂದು ದೇವರಲ್ಲಿ ಪ್ರಾರ್ಥನೆ
ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ಆಯಸ್ಸು ಆರೋಗ್ಯ ಹಾಗೂ ಸಕಲವನ್ನೂ ಕೊಟ್ಟು ಕಾಪಾಡಲಿ ಚಂದನ್ ಸರ್
ಚಂದನ್ ಸಾರಿಗೆ ತುಂಬು ಹೃದಯದ ಧನ್ಯವಾದಗಳು
Hates off you have done memorable job good luck sir
ಪೊಲೀಸ್ ಅಧಿಕಾರಿಗಳಾದ ಚಂದನ್ ಸಾಹೇಬರಿಗೆ ನಮ್ಮದೊಂದು ಸೆಲ್ಯೂಟ್.🙏🙏🙏
ಸೂಪರ್ ಸರ್
ಚಂದನ್ ಕುಮಾರ್ ಸರ್ ಗೆ ಅಭಿನಂದನೆಗಳು. ನಮ್ಮ ಕರ್ನಾಟಕ ಪೋಲಿಸ್ ನಮ್ಮ ಹೆಮ್ಮೆ
Super sir salute
ದೇವರು ಒಳ್ಳೇದು ಮಾಡಲಿ 🙏❤️
ಇತ್ತೀಚೆಗೆ ಖಡಕ್ ಆಫೀಸರ್ ನೋಡಿದೆ ನಿಮಗೊಂದು ಸೆಲ್ಯೂಟ್
Great sir
Chandan sir🔥🔥
Salute. Sar. Namma. Hemmeya. Karnataka. Supar
Cops all the. Best.🙏🤝
Respect for chandan sir and girish nayak 🎉and news reporter ravi pandavpura for honest review 🥰
ಈ ಪ್ರಕರಣದಿಂದ ಕರ್ನಾಟಕದ ಪೊಲೀಸರ ಮೇಲೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ..♥️🙏👌👍.ಕರ್ನಾಟಕ ಪೊಲೀಸ್👌👍🙏 ♥️
Really great super speed working very very truthful powerful officers.
Good job sir 👌👌👌👌👌👌🙏🙏🙏🙏🙏
ಅಭಿನಂದನೆಗಳು ಸರ್
ನೀವೂ ಆವರ ಅಷ್ಟು ವಯಕ್ಥಿಕಾ ವಿಚಾರ ಯಾಕೆ ಪಬ್ಲಿಕ್ ಮಾಡ್ತೀರ ಪೊಲೀಸ್ ಅಧಿಕಾರಿಗಳಿಗೆ ಅವರ ಕೆಲಸ ಅವರಿಗೆ ಮಾಡಲು ಬಿಡಿ
M
Encourage, inspire aguthe,
Salute to the great chandan sir 👍👍👍👍👍👍👌👌👌👌👌👌👌🙏🙏🙏🙏🙏🙏🙏🙏 ಸೂಪರ್ ಸರ್
ಚಂದನ್ ಕುಮಾರ್ ಸರ್ 🙏🏻🤝🏻
ಎಡೆ ಮುರಿ ಅಲ್ಲ ಹೆಡೆ ಮುರಿ ಕನ್ನಡ t. V
Hats up sir🙏🙏❤️❤️
Super sir hat's off chandan sir 👏❤❤❤❤❤❤
Super chandan sir..intha avarige fans agbeku ..💐💐
Correct sir
ಜೈ ಚಂದನ ಸರ👍👍🙏🙏
ನಮ್ಮ ಕರ್ನಾಟಕ ಪೊಲೀಸ್ ಗಳಿಗೆ ತುಂಬು ಹೃದಯದಹೃದಯ ತುಂಬಾ ಅಭಿನಂದನೆಗಳು ಅಪೂರ್ಣ ದಿಂದ ನಿಮಗೆ ಅಭಿನಂದನೆಗಳು ಮಾಡುತ್ತಿದ್ದೇವೆ
Real hero of Karnataka state
VERY GREAT ACHIVEMENT ,DCP GEERISH SIR TEAM ,,NIMMA NEELUVU, SATYA NYAYA NEETHI DHARMA KKe JAYASIGALI,, JAI CHANDAN , Sir SHUBHA HARAISUTHENE,👍🌹 , GOD 🙏 BLESS All OF YOU,, NEEVU NURARU VARSHA AYUR AROGYA ISHWARYA DONDHIGE BALI BADHUKA BEKENDHU DEVARALLI PRARTHSHI SHUBHA HARAISUTHENE 👍🌹,JAI KARNATAKA POLICE ,,JAI KANNADA ,MEDIA S,, ,THORISHI NIMMA. DHITTATHANA,, JAI HINDU,,🌹👍...
Salute you sir.. .❤❤❤
ಚಂದನ್ 🙏👍🌹❤️ ಗಿರೀಶ್ ನಾಯಕ್ 🙏👍🌹❤️
Salute sir❤
Going good things for today s society❤
Supper sir
Salute to chandan sir🙏
Iam getting goosebumps when they talk about police officers. Need to learn many things from this officer.
Super ❤sir
Thank you sir 🙏 super Hero
Super sir...we need officers like chandan kumar sir....keep up the spirit...❤
Chendan sir ರವರಿಗೆ ನನ್ನ ಗೌರವ ಪೂರಕ ಆಶೀವಾದಗಳು 🌹🌹🌹🌹🌹👍
Weekend with Ramesh karetanni
Howdy sir ...... Police officer ge thumbane danywadagallu ......❤❤❤❤🎉🎉🎉🎉🎉🎉🎉
Nimage koti koti namuskaragalu chandan sir
Super 👍
These police cops deserve all the respect for their sincerity..duty consciousness..
Salute sir
Superb cop❤
ನಿಮ್ಮನ್ನು ಹೆತ್ತ ತಂದೆ ತಾಯಿ ಗೂ ಸಹ ಅಭಿನಂದನೆಗಳು.❤ ..chandan sir nivu halavaru dipartment ge ಸ್ಪೂರ್ತಿಯಾಗಿದ್ದೀರಾ.
I
Karnataka Police wonderful job❤❤❤
Perfect
Hats up sir
Power of Indian Constitution❤
ಪೂರ್ಣದಿಂದ ನಿಮಗೆ ಅಭಿನಂದನೆಗಳು ಹೇಳುತ್ತಿದ್ದೇವೆ ಸರ್ ತುಂಬಾ ಚೆನ್ನಾಗಿ ಮಾಡ್ತಾ ಇದ್ದೀರಾ ಒಳ್ಳೆಯದಾಗಲಿ ನಿಮಗೆ
👌👏🙏
Super
.chadan sir you are grate sir
King
1000% super sir ❤🎉
Yes.yes.yes.sar
Proud of you Chandan sir, People need you, God Bless You and give you more strength to serve the people for justice.🙏🙏🙌💐🥰
Super nim alliya sir
ಪೊಲೀಸ್ ಸರಿಗೆ ಧನ್ಯವಾದಗಳು 🙏🙏
❤❤❤❤❤ ಚಂದ ಚಂದನ ಸಾರ್
❤🎉 good job great post bless you Sri 🙏🙏
Good💥💥
Really hats off to Chandhan Kumar ❤❤❤🎉🎉🎉
ಚಂದನ್ ಸರ್ ಅಂಥ ಪ್ರಾಮಾಣಿಕ ಅಧಿಕಾರಿಗೆ ಜನ್ಮ ಕೊಟ್ಟ ಅವರ ತಂದೆ ತಾಯಿಗೆ ಹಾಟ್ಸ್ ಹಾಫ್ 🙏🙏🙏🙏
Chandan sir hands up
All the best chandan sir and all police' team ❤❤
Hat's off ❤❤❤❤❤🎉
ಕನ್ನಡ ಮೊದಲು ಸರಿಯಾಗಿ ಕಲಿರಿ , ಅದು ಎಡಿಮುರಿ ಅಲ್ಲ ಹೆಡೆಮುರಿ 😂
Pls appreciate
Thanksgirishsir to
Supar.sar
Polish power evagle gottagiddu..hatts up respect karnatak indian polish.nanu d boss fan
Power of Karnataka police .. hats off.. I don't think this could have happened in any other states of India for a high profile person..
God Bless All
Very.fine insprctor
Good work Apko salam Aapto Hero
ನಿಮ್ಮ ಕನ್ನಡ ಭಾಷೆಯ ಜ್ಞಾನ ನೋಡಿ ತುಂಬಾ ಎಮ್ಮೆ ಆಗುತ್ತೆ ನಮಗೆ. ಎಲ್ಲಿಂದ ಹುಡುಕ್ಕೊಂಡು ಬಂದೆ ಗುರು "ಎಡೆಮುರಿ" ಅನ್ನೋ ಪದ!
It is old word. Slang and used very commonly in villages from Bengaluru - Mysuru side
ಹ ಕನ್ನಡದ್ದು ಅಲ್ಲ, ಅ ಕನ್ನಡದ್ದು. ಹೆಡೆ ಅಲ್ಲ, ಎಡೆ
Great❤
Spr