ಸುಧಾಕರ್ ಬಿಜೆಪಿಗೆ ಗುಡ್ ಬೈ !? ಕಾಂಗ್ರೆಸ್ ಸೇರುವುದು ಯಾವಾಗ !? | Will K Sudhakar Joins Congress Party ?
HTML-код
- Опубликовано: 10 фев 2025
- ಸುಧಾಕರ್ ಬಿಜೆಪಿಗೆ ಗುಡ್ ಬೈ !? ಕಾಂಗ್ರೆಸ್ ಸೇರುವುದು ಯಾವಾಗ !? | Will K Sudhakar Joins Congress Party ? | YOYO TV Kannada
#KSudhakarJoinsCongress? #YOYOTVKannada
ಇವತ್ತು ಈ ಪಕ್ಷದಲ್ಲಿ ಇದ್ದವರು ನಾಳೆ ಮತ್ತೊಂದು ಪಕ್ಷದಲ್ಲಿ ಕೂಳಿತು ಕಾಲ ಮೇಲೆ ಕಾಲು ಹಾಕಿ ಮೀಟಿಂಗ್ಸ್ ಮಾಡೋದು ಇಂದಿನ ರಾಜಕೀಯದಲ್ಲಿ ಸರ್ವೆಸಾಮಾನ್ಯ. ಯಾಕೆ ಈ ಮಾತು ಹೇಳುತ್ತೀದ್ದೀರಾ ಅಂದು ಕೊಂಡ್ರಾ?..
ಹೌದು ವೀಕ್ಷಕರೇ, ಇತ್ತೀಚೆಗಷ್ಟೇ ಕಾಂಗ್ರೇಸ್ ನಿಂದ ಬಿಜೆಪಿಗೆ ಜಂಪ್ ಆಗಿದ್ದ ನಾಯಕನ ಹೆಸರು ಈಗ ಮತ್ತೆ ಕಾಂಗ್ರೇಸ್ ಅಂಗಳದಲ್ಲಿ ಓಡಾಡುತ್ತಿರೋದು ಶಾಕಿಂಗ್ ಆಗಿದೆ. ಬಿಜೆಪಿಯಲ್ಲಿನ ಬಣಬಡೆದಾಟದಲ್ಲಿ ದಾಳಗಳು ಉರುಳುತ್ತಿರೋದು ಕಾಂಗ್ರೇಸ್ ಗೆ ಪ್ಲಸ್ ಪಾಯಿಂಟ್ ಆಯಿತಾ ಎಂಬ ಚರ್ಚೆ ಕೂಡ ನಡೆಯುತ್ತಿವೆ.
_________________
ಕ್ಲಿಕ್ ಟು ಸಬ್‌ಸ್ಕ್ರೈಬ್ - / yoyotvkannada
ಫೇಸ್‌ಬುಕ್ - / yoyotvkannada1
ಎಕ್ಸ್ (ಟ್ವಿಟರ್) - x.com/YOYOTVKa...
ಯೋಯೋ ಟಿವಿ ಕನ್ನಡ ವಾಟ್ಸಾಪ್ ಚಾನೆಲ್- www.whatsapp.c...
Welcome Congress
Hoogli no problem.
Eashwar will have tough time..