Smt. S. Janaki about Shri. S. P. Balasubrahmanyam || Kannada

Поделиться
HTML-код
  • Опубликовано: 26 сен 2020
  • Gaana Kogile Dr. S. Janakiamma paying homage to the Gaana Gandharva Dr. S. P. Balasubrahmanyam.
    Language - Kannada
    Date - 27.09.2020
    Tamil - • Smt. S. Janaki about S...
    Telugu - • Smt. S. Janaki about S...
    Malayalam - • Smt. S. Janaki about S...
    Hindi - • Smt. S. Janaki about S...
  • ВидеоклипыВидеоклипы

Комментарии • 493

  • @aksdoc5230
    @aksdoc5230 3 года назад +18

    Both S janaki Amma and SPB are legends and they are incomparable to any other duet singers... both are great in their own ways.. they are phenomenal , no one can replace their voice modulation ,expression and Dynamics... hats off to SPB sir and S. janaki Amma😍❤️❤️... Every one in the world knows how good human being you are amma and your relationship with SPB sir🙏.. We can feel the pain you are going through.. please take care amma.. god bless u with a good health 🙏🙏
    Rip SPB sir 😭🙏... we miss u😭❤️💚

  • @bhagyanadig51
    @bhagyanadig51 3 года назад +94

    ಗಾನಸರಸ್ವತಿ🙏ಸ್ವಲ್ಪವೂ ಅಹಂಕಾರ ಇಲ್ಲ. ತುಂಬಿದ ಕೊಡ ತುಳುಕುವುದಿಲ್ಲ.ನಿಮ್ಮ ಸರಳತೆಗೆ ಒಳ್ಳೆಯತನಕ್ಕೆ ನಮನಗಳು🙏🙏

  • @sudheendras9114
    @sudheendras9114 3 года назад +31

    ತಾಯಿ ಗಾನ ಸರಸ್ವತಿ ... ದೇವರು ನಿಮ್ಮಗೆ ಆಯಸ್ಸು, ಆರೋಗ್ಯ, ಸಂತೋಷ ಸದಾ ಕಾಲ ಕೊಡಲಿ ಎಂದು ಪ್ರಾರ್ಥನೆ 🙏🙏🙏

  • @k.s.shivakumarsr.lecturer9008
    @k.s.shivakumarsr.lecturer9008 11 месяцев назад +9

    ಮಹಾ ಸಂಗೀತ ಸರಸ್ವತಿ. ನಮ್ಮ ಕನ್ನಡ ಭಾಷೆಯ ಬಗೆಗಿನ ನಿಮ್ಮ ಒಲವಿಗೆ ಕೋಟಿ ನಮಸ್ಕಾರಗಳು.

  • @manjunathlacharya3516
    @manjunathlacharya3516 3 года назад +198

    ನಾವು ಚಿಕ್ಕಂದಿನಿಂದಲೂ ರೇಡಿಯೋದಲ್ಲಿ " ಹಾಡುತ್ತಿರುವವರು S.P.ಬಾಲಸುಬ್ರಹ್ಮಣ್ಯಂ ಹಾಗೂ S.ಜಾನಕಿ " ಎಂಬುದನ್ನು ಕೇಳಿಕೊಂಡು ಬೆಳೆದವರು. ಇಬ್ಬರಿಗೂ ನಮನಗಳು.

  • @gurubasavarajatk8669
    @gurubasavarajatk8669 3 года назад +10

    ನಾವು ತುಂಬಾನೇ ಪುಣ್ಯ ಮಾಡಿದೀವಿ ಅಮ್ಮ ನಿಮ್ಮ ಹಾಗೂ ಬಾಲು ಸರ್ ರವರ ಸ್ನೇಹ ಎಂದಿಗೂ ಜೀವಂತ.ನಿಮ್ಮ ಧ್ವನಿ ಕೇಳುವುದೆಂದರೆ ತುಂಬಾ ಸಂತೋಷ ಆಗುತ್ತದೆ. ನಾವೆಲ್ಲರೂ ಕೂಡ ನಿಜವಾಗಲೂ ಅದೃಷ್ಟವಂತರೆ. ನಿಮ್ಮ ಹಾಡು ಕೇಳುತ್ತಲೇ ಬೆಳೆದಿದ್ದೇವೆ.

  • @mohan2304
    @mohan2304 2 года назад +13

    Kannada film music will forever be indebted to the greatness of SPB and S Janaki. Unlike many outsiders these two showed real fondness for Kannada cinema! No wonder they both did their highest play backing for Kannada films!

  • @ROSUJACOB
    @ROSUJACOB 3 года назад +79

    Wow she speaks Tamil hindi malayalam kannada and even more.God bless you ,Mother.

  • @dds6234
    @dds6234 3 года назад +18

    She cried.. it shows d honesty n sincerity in their friendship bond... Tc.
    The 2 legendary irreplaceable singers.. prayers for both of them...🙏

  • @ShivaShiva-bw8fm
    @ShivaShiva-bw8fm 3 года назад +65

    ಇನ್ನೊಂದು ಜನ್ಮ ಇದ್ದರೆ ಬಾಲಣ್ಣ ಕರ್ನಾಟಕದಲ್ಲಿ ಹುಟ್ಟಲಿ ತುಂಬಾ ಚೆನ್ನಾಗಿ ಕನ್ನಡ ಮಾತನಾಡುತ್ತೀರಾ ಅಮ್ಮ ನಿಮ್ಮ ನೋವಿನಲ್ಲೂ ನಾವು ಭಾಗಿ

  • @prashantbolannavar3602
    @prashantbolannavar3602 3 года назад +17

    ಅಮ್ಮ ನೀಮ್ಮ ಹಾಡುಗಳನ್ನೇ ನಾವು ಕೇಳ್ತಾ ಬೆಳೆದಿರುವವರು ನಿಮ್ಮಂತವರನ್ನು ಪಡೆದ ಈ ಭಾರತಮಾತೆಯೇ ಧನ್ಯ ಅಮ್ಮ. ನಿಮ್ಮ ಮತ್ತು ಎಸ್.ಪಿ.ಬಾಲು ಸರ್ ಅವರ ಹಾಡುಗಳನ್ನು ಎಂದು ಮರೆಯಲು ಸಾಧ್ಯವಿಲ್ಲ. ದುಃಖಿಸಬೇಡಿ ಅಮ್ಮ. ನಿಮ್ಮ ದುಃಖದಲ್ಲಿ ಇಡೀ ದೇಶವೇ ಇದೆ. ಬಾಲು ಸರ್ ಎಲ್ಲೂ ಹೋಗಿಲ್ಲ ಇಡೀ ದೇಶದ ಜನರ ಹೃದಯಾಳದಲ್ಲೇ ಇದ್ದಾರೆ..

  • @praveenModlier
    @praveenModlier 3 года назад +13

    Who can pay better tribute to a legend than another legend herself. Praises to Janakiamma! Her simplicity is so graceful and SPB never tired of showering accolades on her.

  • @sosheeanand3537
    @sosheeanand3537 3 года назад +10

    With respect, because of your songs I still listen kannada music salute to S Janaki amma.
    "Pogadirelo ranga" and "Ninna savinenape" are my favorite.

  • @shrikantrao6325
    @shrikantrao6325 3 года назад +12

    Janakiamma and SPSir....An inimitable musical combination made in heaven....which will live on forever!
    Thank you for the pleasure you both have given generations!
    RIP Sir!🙏🙏🙏

  • @Ravi-ny4qk
    @Ravi-ny4qk 3 года назад +28

    These legends are once in life time, but we wish they come back in every birth the same way.. Truly blessed to have heard them singing

  • @shukumuni5497
    @shukumuni5497 3 года назад +3

    ಅಮ್ಮ ನೀವು ಚೆನ್ನಾಗಿ ಇರಿ, ನಿಮ್ಮ ಆರೋಗ್ಯ ದ ಬಗ್ಗೆ ಕಾಳಜಿವಹಿಸಿ... ನಿಮ್ಗೆ ದೇವರು ಒಳ್ಳೆಯ ಆರೋಗ್ಯ ಮತ್ತು ಆಯಸ್ಸು ಕೊಡಲಿ.. ನಿಮಗೆ ಮತ್ತು ಎಸ್ ಪಿ ಬಿ ಅವರಿಗೆ ಭಾರತ ರತ್ನ ಪ್ರಶಸ್ತಿ ಸಿಗಬೇಕಿತ್ತು ಆದರೆ ಉತ್ತರ ಭಾರತೀಯ ರಾಜಕಾರಣಿಗಳು ಮತ್ತು ನಮ್ಮ ತೆಂಕಣ ಬಾರತ ರಾಜಕಾರಣಿಗಳ ನಿರ್ಲಕ್ಷ್ಯ ದ ಕಾರಣದಿಂದ ಸಿಗುತ್ತಿಲ್ಲ.. ದಯವಿಟ್ಟು ನಮ್ಮನ್ನು ಮನ್ನಿಸಿ.🙏

  • @shamsundar1245
    @shamsundar1245 3 года назад +7

    Great to know...S janaki speaking in kannada. Spb ಅಕಾಲ ಮೃತ್ಯುವಿನ ಬಗ್ಗೆ ಜಾನಕಿ ಅಮ್ಮನವರ ಕನ್ನಡದ condolences ಮಾತುಗಳು ಎಷ್ಟು ಅರ್ಥಗರ್ಭಿತವಾಗಿದೆ. ಅದ್ಭುತವಾಗಿದೆ.
    I think no one is aware that S Janaki has sung more songs in Kannada film than any other southern languages.
    1960 ಭಕ್ತ ಕನಕದಾಸ...super hit songs. S janaki & pbs..
    ಕನ್ನಡ ಚಿತ್ರರಂಗ ಕಂಡ ಮಹಾನ್ ಗಾಯಕಿ ಎಸ್ ಜಾನಕಿ.
    Kannada film industry flourished bcos of SP & S janaki & Dr.Rajkumar. Pbs & P susheela.
    ನಾವೆಲ್ಲರೂ ಹೆಮ್ಮೆ ಪಡುವ ವಿಷಯ.

  • @GangashreeSKiran
    @GangashreeSKiran 3 года назад +28

    Amma pls don't cry, legends never die, he will be lie with us with his songs,16 languages,more than 400000 songs ......

  • @say_my_name8518
    @say_my_name8518 3 года назад +110

    We are extremely blessed to have witnessed the musical era of SP Balasubramaniam and S Janaki. Me personally just marveled at SPB sirs talent every time I listened to him sing, such a legend yet so humble and compassionate, I really don't think we'll ever see anyone even half as good as him, rip sir but you'll be in the hearts of Kannadigas for eternity

    • @senapatibapi4345
      @senapatibapi4345 3 года назад +3

      True said bro. Your name pls ?

    • @senapatibapi4345
      @senapatibapi4345 3 года назад +3

      Oh yes Supreeth Surya ....

    • @srinidhi7140
      @srinidhi7140 3 года назад +1

      ಜೊತೆಯಲಿ ಜೊತೆ ಜೊತೆಯಲಿ ನನಗೆ ತುಂಬಾ ಇಷ್ಟ

    • @sudhamanjunath7181
      @sudhamanjunath7181 3 года назад +1

      I Agree Supreeth Surya, jankamma is music mather to SPB sir. 😔😔😔🙏🙏

    • @vanisri8180
      @vanisri8180 3 года назад +1

      Chaala Anyayam Cheasavu Balu Eadusthunnam Balu Mammulani Vadilesi Vellipoyaru

  • @varunkasal8339
    @varunkasal8339 3 года назад +15

    As Janakamma said in order to get success Talent, Luck and God's blessings are all required. SPB definitely had all of them !!

  • @rohinir187
    @rohinir187 3 года назад +10

    ದೇವರ ಕೊಡುಗೆ ಗಳು ತಾವು ಅಮ್ಮ SPB ಸರ್ ಅಜರಾಮರ 🙏🙏🙏🙏🙏🌹🌹🌹👌👌👍👍👍

  • @hajaresabbnadaf
    @hajaresabbnadaf 3 года назад +4

    ಎಸ್. ಪಿ.ಬಿ. ಹಾಗೂ ಎಸ್. ಜಾನಕಿಯವರ ಹಾಡುಗಳನ್ನು ಕೇಳುತ್ತ ಬೆಳೆದ ನಾವು ನಿಜಕ್ಕೂ ಧನ್ಯರು..

  • @lathas891
    @lathas891 3 года назад +11

    What a humble n great singer you are Janaki amma!! You both are legends n your contribution to Kannada film n cultural industry is incredible!! May God give you healthy n long life🙏🙏❤️❤️

  • @khanditavaadi8099
    @khanditavaadi8099 3 года назад +6

    ನಿಮ್ಮ ಭಾವನೆಗಳಿಗೆ ಹೃತ್ಪೂರ್ವಕ ನಮನಗಳು ತಾಯಿ.

  • @shashank5025
    @shashank5025 3 года назад +6

    Senior legendary singer talking about another legend!♥️🙏

  • @rajeevmb5757
    @rajeevmb5757 3 года назад +18

    ಅಮ್ಮ ನಿಮ್ಮ ಹೃದಯದಿಂದ ವ್ಯಕ್ತಪಡಿಸಿದ್ದಿರಾ ಬಾಲು ಸರ್ ಬೇರೆಲ್ಲೂ ಹೊಗಿಲ್ಲಾ ಎಲ್ಲರ ಆತ್ಮದಲ್ಲಿ ಬೆರೆತು ಹೋಗಿದ್ದಾರೆ ನೀವು ಬಾವುಕರಾಗಬೇಡಿ🙏🙏

  • @jagadish1375
    @jagadish1375 3 года назад +36

    ಇವರುಗಳೇ ಮಾನವ ರೂಪದಲ್ಲಿರುವ ನಿಜವಾದ ದೇವರುಗಳು. ಸಾವಿರಾರು ಹಾಡುಗಳನ್ನು ಹಾಡಿ ಜನಪ್ರಿಯತೆಯ ಉತ್ತಂಗವನ್ನೆ ಎರಿದ್ದರೂ ಎಷ್ಟು ಭಾವನಜೀವಿ ಇವರು. ಇವರಿಂದ ಈ ತಲೆಮಾರಿನ ನಾವು ಕಲಿಯುವುದು ತುಂಬಾ ಇದೆ. ಧನ್ಯವಾದಗಳು ಅಮ್ಮ 🙏🙏🙏🙏🙏🙏🙏🙏🙏🙏

  • @chandrakumar5480
    @chandrakumar5480 3 года назад +30

    ಅಮ್ಮ ನಿಮ್ಮ ಮತ್ತು ಎಸ್ಪಿ ಬಾಲು ಸಾರ್ ಜೋಡಿ ಗಾಯನ ತುಂಬಾ ಚೆನ್ನಾಗಿದೆ
    ಇಂದಿಗೂ ನವು ಜೀವಂತವಾಗಿ ಇದೀವಿ ಅಂದ್ರೆ
    ಹಾಡುಗಳೆ ಕಾರಣ
    ಅವರ ಆತ್ಮಕ್ಕೆ ಶಾಂತಿ ದೇವರು ಕರುಣಿಸಲಿ
    🌷🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🌷

  • @radhamani5434
    @radhamani5434 3 года назад +7

    ಅಮ್ಮ..ನೀವಿಬ್ಬರು ಕರುನಾಡ ಪುತ್ರ ಪುತ್ರಿಯರು...ನಿಮ್ಮನ್ನು ಪಡೆದ ನಾವೇ ಧನ್ಯರು...ನಿಮಗೆ ಭಗವಂತ ದೀರ್ಘಾಯಸ್ಸು ನೀಡಲಿ..ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ...ನಿಮ್ಮ ಯುಗದಲ್ಲಿದ್ವಿ ಅನ್ನೋದೇ ನಮ್ಮ ಹೆಮ್ಮೆ...

  • @_Respect_India
    @_Respect_India 3 года назад +4

    I saw one SPB interview, he said Kannada people much more loved me, hats of Kannada people💐💐💐💐👏🏽👏🏽👏🏽👏🏽, we miss balu sir, bhagavanthudu called u quickly.

  • @rameshshetty9921
    @rameshshetty9921 3 года назад +22

    ಅಮ್ಮ ...ನೀವು ಅತ್ತರೆ ನಮಗೂ ಅಳು ಬರುತ್ತೆ...ಸಹಿಸಲು ಆಗುತ್ತಿಲ್ಲ..ದೇವರು ನಿಮಗೆ ಆಯುಷ್ಯ ಆರೋಗ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ...😓🙏💐

  • @manjuladeviks2505
    @manjuladeviks2505 2 года назад +3

    Thank you so much Janakamma, you are unbeatable singer, 👌✌️👍👏❤️🌹🙏

  • @sushantha1496
    @sushantha1496 3 года назад +49

    For us Kannadigas singers andre SPB, S Janaki , PBS. We love them 10000% more than other singers. Please don't cry Amma. Balu sir namma jothege iddare

  • @rajeshwariraji3526
    @rajeshwariraji3526 3 года назад +14

    Amma I can imagine your pain, without knowing sir in person we all have tears for him, by knowing him in person I can understand how painful it is for you to miss him. All my prayers to his family and friends and let his soul rest in peace. We need you to be strong. Even if singers don't sing it's okay but we want all our legends to be happy around us. That's enough.

  • @iswariyaj6349
    @iswariyaj6349 3 года назад +24

    Janaki amma & spb sir combination is like sea & full moon 💗💗💗 .... pleasant to hear... mis him a lot ♥

  • @sachinrh5563
    @sachinrh5563 3 года назад +15

    😭😭😭 ನಮ್ಮೆಲ್ಲ ಕನ್ನಡಿಗರು ಕೂಡ ತುಂಬಾ ಅಳುತ್ತಿದ್ದಾರೆ ಅಮ್ಮಾ

  • @anchan2404
    @anchan2404 3 года назад +5

    ಅಮ್ಮ ನಾನು ಪ್ರತಿದಿನ ನಿಮ್ಮ ಇಬ್ಬರ ಯುಗಳ ಗೀತೆ ಕೇಳದೆ ಮಲಗೊಲ್ಲ..ನೀವಿಬ್ಬರೂ ಈ ಕರುನಾಡಿಗೆ ಆ ದೇವರ ಕೊಡುಗೆ..🙏🏼🙏🏼🙏🏼🙏🏼🙏🏼🙏🏼

  • @grcprakash
    @grcprakash 3 года назад +4

    Kannidigasa re very blessed with SPB and janaki amma voice.

  • @chandrashekarbt9748
    @chandrashekarbt9748 3 года назад +6

    💎🎤🎶 Dayavittu samadana madikolli amma, Dhanyavadagalu.🙏

  • @deepaknayakmanel8581
    @deepaknayakmanel8581 3 года назад +7

    What a legend and what humility! You are truly great madam

  • @chizuanchan2557
    @chizuanchan2557 3 года назад +4

    Huge respect to you madam your voice is like a nightingale. I wish you have a great healthy living. 🙏🙏🙏

  • @Hima_6666
    @Hima_6666 3 года назад +2

    Amma you and SP sir are great you are directly blessed by GOD we are lucky to see you 🙏🏻🙏🏻🙏🏻🙏🙏🙏🙏🙏🙏🙏🙏🙏🙏

  • @nageshcn2410
    @nageshcn2410 3 года назад +4

    ಅಮ್ಮ ನೀವೆಲ್ಲಾ ನಮಗೆ ದೇವರ ಸಮಾನ ಹಾಗೂ ಸಂಗೀತ ದಿಗ್ಗಜರುಗಳು ನಿಮ್ಮನ್ನು ಮರೆಯಲಾಗದು ನಿಮಗೆ ದೇವ್ರು ಆರೋಗ್ಯ ಕೊಟ್ಟು ಕಾಪಾಡಲಿ.

  • @anand79684
    @anand79684 3 года назад +7

    ಅಮ್ಮಾ ನಮಗೂ ದುಃಖ ಆಗಿದೆ.. ಆದ್ರೆ ಅವರ ಹಾಡುಗಳು ನಮ್ಮ ಜೊತೆ ಸದಾ ಇವೆ..

  • @nagarajpatagar1145
    @nagarajpatagar1145 3 года назад +2

    ಸಮಾಧಾನ ಮಾಡ್ಕೊಳ್ಳಿ ಅಮ್ಮ.....
    ನಿಮ್ಮ ಆಶಿರ್ವಾದದಿಂದಲೇ ಬಾಲಸುಬ್ರಹ್ಮಣ್ಯಂ ಅವರು world famous ಆಗಿದ್ದು... ನೀವು ಸಂಗೀತ ಸರಸ್ವತಿ ಅಮ್ಮಾ.....
    SPB ಅವರ ಆತ್ಮಕ್ಕೆ ಶಾಂತಿ ಸಿಗಲಿ💐🙏🙏🙏

  • @RaviTeja-hz6rx
    @RaviTeja-hz6rx 3 года назад +9

    Amma I love you
    I love spb
    I love pbs
    I love dr raj
    I love janakamma
    I love all kannada gods of legend voices

  • @ibreddy2129
    @ibreddy2129 3 года назад +58

    She settled in Karnataka that's greatness of this land.

    • @shivasundari2183
      @shivasundari2183 3 года назад +2

      👍👍👍👍

    • @vivekmad2010
      @vivekmad2010 3 года назад +13

      She lived in Chennai for 60 years...we are also lucky

    • @ashachaitanya369
      @ashachaitanya369 3 года назад +7

      @@vivekmad2010 All of us are lucky to have such jewels Sir

    • @vivekmad2010
      @vivekmad2010 3 года назад +2

      @@ashachaitanya369 True...no doubts

  • @khushigamer6489
    @khushigamer6489 3 года назад +4

    NO WORDS ABOUT BOTH OF YOUR WONDERFUL VOICE AND ACHIEVEMENTS, NO ONE REPLACE TO YOUAND SPB SIR, WE MISS HIM A LOT.

  • @AshaAsha-ki6wp
    @AshaAsha-ki6wp 3 года назад +5

    Janaki Amma Sakshath Saraswathi avathara ..Satth mele Spb Sir ge baratha rathna kodtha eddira ..badhukiruvagle entha sadhane madidavaranna gouravisi .. Miss u Spb Sir ..Kannadigaru e bhumi mele eruvarege chirakala uliyute nimma hadugalu ..

  • @sharanabasavmannapur7662
    @sharanabasavmannapur7662 3 года назад +19

    RIP SPB sir... amma take rest SPB sir is with us only with his eternal voice n music..💐🙏

  • @chandrakumar5480
    @chandrakumar5480 3 года назад +28

    ನಾವು ಹಾದಿ ತಪ್ಪುದೆ ಇದ್ದೀವಿ ಅಂದ್ರೆ ನಿಮ್ಮ ಹಾಡುಗಳು ಇದಕ್ಕೆ ನನ್ನ ಕೋಟಿ ಕೋಟಿ ನಮನಗಳು

    • @basavarajsn3716
      @basavarajsn3716 2 года назад

      ಗಾನ ಸರಸ್ವತಿ🙏🙏🙏🙏🙏🙏🙏

  • @ChithralekhaNair
    @ChithralekhaNair 3 года назад +20

    Take care amma
    Kannada best songs really amazing songs
    God bless you amma
    Be safe
    Nice to hear your voice amma 😘😘😘😘❤❤❤🙏🙏🙏🙏🙏😍😍😍😘😘😘😘🌹🌹🌹🌹🌹🌹🌹🌹🌹

  • @srinivasms3581
    @srinivasms3581 3 года назад +3

    Amma please don't cry SPB will be with Janaki amma and Ilayaraja sir forever. Nothing can separate this trio and rich south culture. Nimma Sangeetha thayiya seve ananya, ammana preeti sada nimma swattu. Happy that you are in Mysore.

  • @senapatibapi4345
    @senapatibapi4345 3 года назад +5

    Janaki Amma your blessings is more than enough. I pray to Lord Jagannath's Swamy Blessings always with you and your families 🙏.
    Always stay well and stay safe 🙏.

  • @kalalakshmana8048
    @kalalakshmana8048 3 года назад +3

    Most wonderful Both singers ......your songs in Kannada are very Nice.

  • @umeshkulagod37
    @umeshkulagod37 2 года назад +5

    Super singer s SPB and s Janaki Kannada super hit songs ❤️👌👌👌👌👌👌👌👌👌👌👌👌👌👌👌👌

  • @stanislausgrattan3664
    @stanislausgrattan3664 3 года назад +2

    ಅಮ್ಮ ನಿಮ್ಮ ದುಃಖ, ನೋವು ಅರ್ಥ ಆಗುತ್ತೆ, ಆದರೆ ನಿಮ್ಮ ಮತ್ತು ಅವರ ಸ್ನೇಹಿತನ ಭರಿಸಲು ಯಾರಿಂದಲೂ ಸಾಧ್ಯವಿಲ್ಲ ನಿಮ್ಮನ್ನು ಈಗ ನೀವೇ ಸಮಾಧಾನ ಮಾಡಬೇಕು, ನಿಮ್ಮ ಕರುನಾಡ ಪ್ರೀತಿ ಕನ್ನಡ ಭಾಷೆಗೆ ಕೊಟ್ಟ ಗೌರವ, ನಿಮ್ಮನ್ನು ಸದಾ ಆರೋಗ್ಯ ಆಗಿ ಇಡಲು ನಮ್ಮ ಕನ್ನಡ ತಾಯಿ ನಿಮ್ಮ ನೆರವಿಗೆ ಬರಲಿ ಎಂದು ಆಶಿಸುತ್ತೇನೆ.

  • @anandadk7934
    @anandadk7934 3 года назад +12

    Thanks Janaki amma to talking about SPB Sir it's very emotional 😭Amma plz take care of your health don't get emotional amma love you 😭 Thanks Supreeth for uploading this video

  • @shivanishivani587
    @shivanishivani587 3 года назад +6

    💐🙏💐🙏💐🙏💐🙏💐🙏 ನಮಸ್ತೆ ಅಮ್ಮ ನೀವು ಎಸ್ ಬಿ ಬಾಲಸುಬ್ರಮಣ್ಯಂ ಸಂಗೀತ ತುಂಬಾ ತುಂಬಾನೇ ಮಗುವಿನ ಮನಸ್ಸು

  • @sebastinesos
    @sebastinesos 3 года назад +4

    How nice to hear her Kannada !!🤗🤗

  • @Nimmalaxmi.
    @Nimmalaxmi. 3 года назад +2

    ನೀವಿರುವ ಯುಗವೇ ಸಂಗೀತ ಯುಗ. ನಿಮ್ಮ ಹಾಡುಗಳನ್ನು ಕೇಳುವುದೇ ನಮ್ಮ ಸೌಭಾಗ್ಯಅಮ್ಮ. ಬಾಲು ಸರ್ ಅವರು ಹಾಡುಗಳ ಮೂಲಕ ಚಿರಸ್ಥಾಯಿಯಾಗಿ ನಮ್ಮೊಂದಿಗೆ ಇದ್ದಾರೆ 🙏

  • @luckyno6823
    @luckyno6823 3 года назад +40

    Amma dont be sad your the god in musical world ....if you make your stress I will get heart attack be safe amma and love you always

  • @radhakrishnakrishna7171
    @radhakrishnakrishna7171 3 года назад +14

    Janaki amma please take care yourself, Don't take stress,relax amma ,,😖You and SP Balasubramaniam sir good combination in film industry sing film song,what we can't do everything beyond our control as per universal law😖 RiP Balu Sir

  • @SuryaPrakash-vu4bx
    @SuryaPrakash-vu4bx 3 года назад +19

    Smt,S.Janiki Amma you also one of the greatest singer in India nobody beet to you

  • @kartik9782
    @kartik9782 3 года назад +2

    The Legend Great Singer S.janki Amma🙏🏻....The Nightingale Of South India...its sad to see her crying😔

  • @rakshithurakshithu2573
    @rakshithurakshithu2573 3 года назад +2

    ಧನ್ಯವಾದಗಳು ಅಮ್ಮ🙏🏻🙏🏻🙏🏻
    Love your sweet Kannada speech mam...

  • @hmhkannadachannel2586
    @hmhkannadachannel2586 3 года назад +28

    ಅಮ್ಮ ನೀವೇ ನಿಜವಾದ ಸಂಗೀತ ಸರಸ್ವತಿ.......

  • @makman9801
    @makman9801 3 года назад +2

    S.janaki was invited to Madras to witness a singing competition followed by the prize distribution,Sp balasubramanam was handed over the prize by her,this was the first time they met,she told sp you have a beautiful dynamic voice,why dont you try in movies,she says they tell this to all,but only the talented come so far,later on they went on to sing numerous duets and finally his ill health, he was hospitalized, I prayed a lot for his recovery,but he never came back,may his soul rest in peace.

  • @comfortablydumbb
    @comfortablydumbb 3 года назад +3

    From one legend to another!! SPB and SJ... Pride of India👍

  • @tyagarajakinkara
    @tyagarajakinkara 3 года назад +55

    Please amma, don't make your mind stressful, happy that you are safe in Mysore

  • @PrakashPrakash-qd4tp
    @PrakashPrakash-qd4tp 2 года назад +5

    🙏🙏🌹🌹🌹🌹🙏🙏🌹🌹🌹🙏🙏 ಅಮ್ಮಾ ನೀವು ನಿಜ ಜೀವನದ ಗಾನ ಸರಸ್ವತಿ🙏🙏🙏🙏

  • @santhoshkumar8259
    @santhoshkumar8259 3 года назад +5

    ಅಮ್ಮ ನಮಗು ದುಃಖ ಆಗಿದೆ. ಆದರೆ ಅವರ ಹಾಡುಗಳು ಸದಾ ನಮ್ಮ ಜೊತೆ ಇದೆ.

  • @rockysoft2227
    @rockysoft2227 3 года назад +5

    Bhagawati Saraswati's own daughter and son. My pranaams. Vote for her for Bharata Ratna 🙏♥️

  • @ushapriyaab6391
    @ushapriyaab6391 3 года назад +4

    Thanks for this video .S Janaki amma must sing again .
    We can feel the pain of her

  • @bannurnandeesh2754
    @bannurnandeesh2754 3 года назад +5

    She is so deeply in pain, I hope Janakamma finds peace and solace

  • @abhinayakbcrazystar3038
    @abhinayakbcrazystar3038 3 года назад +15

    ಅಮ್ಮಾ ದೇವರು ನಿಮಗೆ ಆಯುಷ್ ಆರೋಗ್ಯ ಕೊಡಲಿ ನಿಮಗೆ ಅಮ್ಮಾ

  • @sandhya2647
    @sandhya2647 3 года назад +3

    Love your voice n am your big fan Amma🙏. Amma U R no less in female lead singers...U R. Versatile N gifted by God to us too...for your beautiful singing.🙏 How is that U R so HUMBLE N simple. May God bless you abundantly with good health Joy Peace N Happiness forever and ever always. Please take care of your health n God bless you 🙏🙏

  • @krishanamurthy8226
    @krishanamurthy8226 2 года назад +2

    Amma , yenno padhakke neeve sari sati. Really great amma.

  • @saksum15
    @saksum15 3 года назад +3

    Please don't cry ma. Feeling very heavy to see you crying. We can understand your pain. Please take care of you. I am feeling some pain in my heart now. Please don't cry. Be safe.

  • @UnknownUnknown-fn2yj
    @UnknownUnknown-fn2yj 3 года назад +5

    Amma don't cry please samadhana madkoli , balu sir and we all are blessed to have you. You are our strength love you so much Amma please take care of your health

  • @adhi808
    @adhi808 3 года назад +5

    DON'T WORRY GOD WITH U, கவலை வேண்டாம் இறைவன் உடனுள்ளார்

  • @prabhakarnarayanareddy9592
    @prabhakarnarayanareddy9592 3 года назад +7

    Amma...pls, neevu alabedi, namage alu abruthhe...neevu athre namage samadhana maadovru yaaru, Amma, pls, I want to meet u, dunno how I can...don't want to disturb u..but..before I leave this journey on earth..wud want to take your blessings. You and SPB Sir are so much part of my and numerous lives across the globe, you people are legends, I don't have words, Can't see you in pain....pls Amma, take care, navella, nimma makkalu, anytime, anywhere we are there for you, just a mention it call, our life at your feet. I pray God for a long healthy life for you, I truly do, Luv You Amma.

  • @balat77
    @balat77 3 года назад +2

    SPB and S.Janaki were a fabulous pair👍🏻🙏

  • @thejasvigowda3658
    @thejasvigowda3658 2 года назад +2

    Both are legend Amma

  • @shivakumarmnkp9972
    @shivakumarmnkp9972 3 года назад +3

    Please don't cry it seem painful for me by seeing you cry. Take care Amma Legends never die ther are in our hearts

  • @sowmyasanthosh135
    @sowmyasanthosh135 3 года назад +39

    ನಮಸ್ಕಾರ ಅಮ್ಮ 🙏🙏🙏 ನಿಮ್ಮನ್ನು ಭೇಟಿ ಮಾಡೋ ಯೋಗ ನನಗೆ ಇನ್ನು ಆ ದೇವರು ಕರುಣಿಸಿಲ್ಲ ಅಮ್ಮ 😢🙏🙏

  • @janetmary9146
    @janetmary9146 3 года назад +9

    அம்மா நீங்கள் மிகவும் கவனமாக இருங்கள் எங்களுக்கு நீங்கள் வேண்டும் எங்கேயும் பொக வேண்டாம் அம்மா i love you always amma

  • @rekhakumble6629
    @rekhakumble6629 6 дней назад +1

    🙏inta kaarya krama vannu kotta tamage koti koti namanagalu🙏🙏 janaki ammana maatannu keluttiddare innu innu kela beku ynisutte. 🙏🙏😘😘dayavittu innu hechhu maahiti yannu namage kodi. 🙏🙏KANGALU VANDANE HELIDE..... 😢😢😢😢😢❤❤

  • @shreekantashreekanta1688
    @shreekantashreekanta1688 3 года назад +6

    Both are great legends

  • @lavanandashetty2842
    @lavanandashetty2842 3 года назад +6

    He was the great star singer May God keep his soul in peace

  • @amoghabharadwaj2848
    @amoghabharadwaj2848 3 года назад +7

    SPB Sir may be mortal. but the songs by him are immortal. He will live among us through his songs. RIP

  • @nageshtonape6535
    @nageshtonape6535 3 года назад +3

    Yes janaki amma you both are great the worst thing and only truth in life is death but his voice is alive with us so only physically we lost but actually he remains with us always
    RIP

  • @shivaraju502
    @shivaraju502 3 года назад +15

    ಅಮ್ಮ..
    ನಾನು ನನ್ನ ಬಾಲ್ಯದಲ್ಲಿ ಚಿಕ್ಕ ಹಳ್ಳಿಯಲ್ಲಿ ರೇಡಿಯೋ ಕೇಳುವುದರ ಮೂಲಕ ನಿಮ್ಮ ಅದ್ಭುತ, ಇಂಪಾದ ಸುಶ್ರಾವ್ಯವಾದ ಕಂಠವನ್ನು ಮೊದಲು ಕೇಳಿದ್ದು.. ನನಗೆ ಮೊದಲು ಇಷ್ಟವಾದ ಫೇವರಿಟ್ ಸಿಂಗರ್ ಅಂದ್ರೆ ನೀವೇ ಅಂದಿನಿಂದ ಇಂದಿನವರೆಗೂ..
    ಅಮ್ಮ ನಿಮ್ಮನ್ನು ಕಂಡ ನಮ್ಮ ಭಾರತ ದೇಶ ಮತ್ತು ನಾವು ಎಲ್ಲ ಧನ್ಯರು.
    ನಿಮ್ಮನ್ನು ವರ್ಣಿಸಲು ಅಸಾಧ್ಯ ಅಮ್ಮ.
    ಆದರೆ ನನಗೂ ಕೂಡ ನಿಮ್ಮನ್ನು ನಿಜವಾಗಿ ನೋಡಲೇಬೇಕು ಎಂದಿರುವ ನನ್ನ ಚಿಕ್ಕಂದಿನ ಕನಸು ಮತ್ತು ನೋಡುವ ಭಾಗ್ಯ ಆ ದೇವರು ಇನ್ನು ಕರುಣಿಸಿಲ್ಲ.
    ಅಂತಹ ಮಹಾನ್ ಅಮ್ಮ ನೀವು ಇವತ್ತು, ನನಗೆ ನಿಮ್ಮಷ್ಟೇ ಅಚ್ಚು ಮೆಚ್ಚಾದ ಹಾಗೂ ಅತ್ಯತ್ತಮ ಗಾಯಕ ಮತ್ತು ಬಹುಮುಖ ಪ್ರತಿಭೆ ಹಾಡಿನ ಜೊತೆಗೆ ಹೊಂದಿರುವ ವ್ಯಕ್ತಿ ನಮ್ಮೆಲ್ಲರನ್ನ ಬಿಟ್ಟು ಹಗಲಿರುವುದು ನೀವು ಹೇಳಿದಂತೆ ನಂಬಲಸಾಧ್ಯ.
    ಜೈ ಜಾನಕಿ ಅಮ್ಮ.. ಜೈ SPB.. ಸರ್.

  • @colourfull9972
    @colourfull9972 3 года назад +2

    Amma love you ❤️❤️❤️ daivittu albedi spb sir sadha nammellara jothe erthare amma.
    Till today missing you sir 😭😭😭 but sir you will be forever in our hearts sir❤️❤️❤️

  • @user-fu8jr5ps5u
    @user-fu8jr5ps5u 3 дня назад +2

    Very nice kannda speach 🙏🙏🙏😘😘😘

  • @prakash.m.rprakashm.r9905
    @prakash.m.rprakashm.r9905 2 года назад +2

    Janakamma please don't cry I can't control my tears meere na devudu amma I love you forever

  • @sowmyakc9254
    @sowmyakc9254 Год назад +1

    Sjanaki amma nim voice thumba ista nange ❤❤❤❤❤❤❤

  • @senapatibapi4345
    @senapatibapi4345 3 года назад +3

    Don't be Amma SPB Sir still live in every heart with his great voice and lovely songs .

  • @gunalanguna9838
    @gunalanguna9838 3 года назад +2

    Amma I'm 54 age I'm Ur fan Amma god bless u keep Ur good healthy don't tk tension Amma

  • @dandurmanjunath5266
    @dandurmanjunath5266 3 года назад +2

    ಅಮ್ಮ ನೀವು ನಮ್ಮ ದೇಶದ ಆಸ್ತಿ ನಿಮ್ಮನ್ನು ದೇವರು ನಿಮ್ಮನ್ನು ರಕ್ಷಣೆ ಮಾಡಲಿ