Kelisade Kallu Kallinali (Female) - Belli Kalungura - Kannada Song

Поделиться
HTML-код
  • Опубликовано: 1 дек 2024

Комментарии • 1,1 тыс.

  • @somashekhar.k
    @somashekhar.k Год назад +13

    ಎಂತಹ ಹಾಡು ಹಬ್ಬಾ!!!!! ನಾನು ಕನ್ನಡ ನೆಲದಲ್ಲಿ ಹುಟ್ಟಿ ರಿದೊಕ್ಕೆ ಜೀವನ ಸಾರ್ತಕ ಗುರು ಚಿತ್ರಮ್ಮ್ಮ ನಿಮ್ಮ ದ್ವನಿ ವರ್ಣಿಸಲು ಅಸಾದ್ಯ♥️💛

  • @ಮುತ್ತುರಾಜ್ಕನ್ನಡಿಗ

    ಮರೆಯಲಾಗದ ಸಾಮ್ರಾಜ್ಯ,ಕನ್ನಡ ಸಾಮ್ರಾಜ್ಯದ ವೈಭವವನ್ನು ಸಾರುವ ಗೀತೆ.

  • @shrinivasneymar1859
    @shrinivasneymar1859 3 года назад +29

    ಏನೆಂದು ಗಿಚಲಿ ಮಾತೇ...
    ಪದಗಳೇ ಸಿಗುತ್ತಿಲ್ಲ ಈ ನನ್ನ ಕುಂಚಗಳಿಗೆ .....💛❤️

  • @nandinive6179
    @nandinive6179 3 года назад +105

    ನಮ್ಮ ಕನ್ನಡ ❤🙏🙏
    ಹಂಪಿವೂ ವಿಶ್ವಮಟ್ಟದಲ್ಲಿ ಪ್ರಸಿದ್ಧಯನ್ನು ಪಡೆದಿದೆ, ನಾವೇ ನಿಜವಾಗಿ ಧನ್ಯರು... ಕಲೆ, ಸಂಸ್ಕೃತಿ, ವಾಸ್ತುಶಿಲ್ಪ, ವನ್ನು ಉಳಿಸಿ ಬೆಳೆಸಿ ಅದನ್ನು ಪ್ರೀತಿಸಿ ಕೊನೆಗೊಂದು ದಿನ ನಿಮ್ಮ ಜೀವನ ಸಾರ್ಥಕವಾಗುವುದು🙏🙏🙏🙏🙏

  • @naveenkumaras2456
    @naveenkumaras2456 Год назад +9

    ಈ ಸಾಹಿತ್ಯ ಬರೆದ ಸಾಹಿತಿಗೆ ಇ ನನ್ನ ಮತಿಯಿಂದ ಕೋಟಿ ಕೋಟಿ ಧನ್ಯವಾದಗಳು. ಇಂತಹ ಸಾಹಿತ್ಯವನ್ನು ಬೇರೆ ಚಿತ್ರಗಳಿಗೂ ಬಳಸಬೇಕೆಂದು ವಿನಂತಿ. 🌹

  • @Basu_bytrix
    @Basu_bytrix 3 года назад +32

    ನೋಡಿ ನಮ್ಮ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಮಾಡಿದ ಸಾಮ್ರಾಜ್ಯ ನಮ್ಮ ಹೆಮ್ಮೆಯ ವಿಜಯನಗರ ಸಾಮ್ರಾಜ್ಯ ಇಲ್ಲಿ ಹುಟ್ಟಿದ ನಾವೇ ಧನ್ಯ🙏🙏🙏🙏❤️❤️🙏🙏🙏🙏

  • @mahachannelcreation7255
    @mahachannelcreation7255 Год назад +45

    This is why Kannada is known as Queen of All Languages 🙏🙏🙏

    • @vinodkumarb7707
      @vinodkumarb7707 7 месяцев назад

      😅😅😅😅😅😅😅😅😅😅😅😅😅😅😅😅😅😅😅😅😅😅😅😅😅

  • @yukesh8032
    @yukesh8032 Год назад +34

    அருமையான பாடல்🎉.. சித்ராவின் குரலில் இப்பாடலை கேட்கும் போது இன்னும் கன்னட மொழியின் அழகு வெளிப்படுகிறது.. அந்த " கன்னடனுடே" வார்த்தையை கேட்கும்போது வேற்று மொழியன் ஆகிய எனக்கே என்னை அறியாமல் உடலெல்லாம் புல்லரிக்கிறது😅🎉.. ಸುಂಧರ ಕನ್ನಡ ಬಾಸ್🎉

    • @Vpcreation06-vin
      @Vpcreation06-vin Год назад +1

    • @ganeshsagar2095
      @ganeshsagar2095 10 месяцев назад

      ❤🎉

    • @yinyang8254
      @yinyang8254 7 месяцев назад +1

      Adadadaa...manam poorikiradhu ungal comment padithadil❤🥺enakum apdithan tamizh paatu la sentamizh, palantamizh,nu ketale pullarikum..even though I'm kannadiga 🥰🥰

    • @yinyang8254
      @yinyang8254 7 месяцев назад +2

      தமிழ் அழகோ அழகு❤
      கன்னடமோ கஸ்தூரி 🍃

    • @suhvi374
      @suhvi374 28 дней назад

      I love all my south Indian languages and culture ❤

  • @CutiesWorld4U
    @CutiesWorld4U 2 года назад +39

    Love this song forever! Born in Bangalore but a Tamilian by mother tongue! Yen voice, music and lyrics guru! Naananthu ee haadu kelidre kunitha irtheeni! Love kannada!

    • @sdayanan01
      @sdayanan01 Год назад +1

      @Dynamic Queen Of India and Russia 🇮🇳 Why he needs to go out?

    • @bhagyabk7556
      @bhagyabk7556 Год назад

      9

  • @vinayjv
    @vinayjv Год назад +43

    Melted my heart today... I am kannadiga but far from my motherland for 15 years now.. now I feel the eternal hidden love towards mother land and mother language, particularly when away permanently

  • @Swasthispgowda7384
    @Swasthispgowda7384 10 месяцев назад +93

    ಯಾರಾದರೂ 2024 ರಲ್ಲಿ ಕೇಳುತ್ತಾ ಇದ್ದಿರ❤

    • @vishnuvardhan3829
      @vishnuvardhan3829 8 месяцев назад +6

      Yes

    • @NagarCK
      @NagarCK 5 месяцев назад +5

      howdu! sydhey inda ! sirigannadam gelge 🙏🙏🙏

    • @ayshu5655
      @ayshu5655 4 месяца назад +3

      Yes.....from kerala❤❤❤❤love this song malashri and sunil...❤❤❤❤❤kannadiga

    • @anilappu8597
      @anilappu8597 3 месяца назад +2

      Evergreen bro

    • @thahirat3613
      @thahirat3613 2 месяца назад +1

      Yes im ❤❤❤❤❤❤. Kalungura

  • @archanashankar9879
    @archanashankar9879 4 года назад +590

    ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಕನ್ನಡ ನುಡಿ
    ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ ಹಂಪೆಯ ಗುಡಿ
    ವೈಭವದ ತವರು ಕೂಗಿದೆ
    ಪ್ರೀತಿಸುವ ಹೃದಯ ಬೇಡಿದೆ
    ಕೇಳು ನೀನು
    ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಕನ್ನಡ ನುಡಿ
    ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ ಹಂಪೆಯ ಗುಡಿ
    ವೈಭವದ ತವರು ಕೂಗಿದೆ
    ಪ್ರೀತಿಸುವ ಹೃದಯ ಬೇಡಿದೆ
    ಕೇಳು ನೀನು
    ಭೂರಮೆಯೇ ಆಧಾರ ಈ ಕಲೆಯ ಸಿಂಗಾರ
    ಬಂಗಾರ ತೇರೇರಿ ಮೂಡಣವೇ ಸಿಂಧೂರ
    ದಿನ ದಿನ ದಿನ ಹೊಸದಾಗಿದೆ
    ಇಂದಿಗೂ ಜೀವಂತ ಶಿಲೆಯೊಳಗೆ ಸಂಗೀತ
    ಸ್ವರ ಸ್ವರದ ಏರಿಳಿತ ತುಂಗೆಯಲಿ ಶ್ರೀಮಂತ
    ಕಣ ಕಣ ಕಣ ಕಣ ಕರೆ ನೀಡಿದೆ
    ನೀನೊಮ್ಮೆ ಬಂದಿಲ್ಲಿ ಹಿತವಾಗಿ ಹಾಡು
    ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಕನ್ನಡ ನುಡಿ
    ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ ಹಂಪೆಯ ಗುಡಿ
    ವೈಭವದ ತವರು ಕೂಗಿದೆ
    ಪ್ರೀತಿಸುವ ಹೃದಯ ಬೇಡಿದೆ
    ಕೇಳು ನೀನು
    ಗಾಳಿಯೇ ಆದೇಶ ಮೇಘವೇ ಸಂದೇಶ
    ಪ್ರೇಮಕೆ ಸಂಕೇತ ಹೊಂಬಣ್ಣದಾಕಾಶ
    ಋತು ಋತುಗಳು ನಿನ್ನ ಕಾದಿವೆ
    ನೀನಿರೆ ರಂಗೋಲಿ ಸಂಗಾತಿ ಸುವ್ವಾಲಿ
    ನವರಸವು ಮೈತಾಳಿ ಜೀವನದ ಜೋಕಾಲಿ
    ಯುಗಯುಗದಲು ನಿನ್ನ ಕಾಯುವೆ
    ನೀನೊಮ್ಮೆ ಬಂದಿಲ್ಲಿ ಬೆಳಕನ್ನು ನೀಡು
    ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಕನ್ನಡ ನುಡಿ
    ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ ಹಂಪೆಯ ಗುಡಿ
    ವೈಭವದ ತವರು ಕೂಗಿದೆ
    ಪ್ರೀತಿಸುವ ಹೃದಯ ಬೇಡಿದೆ
    ಕೇಳು ನೀನು
    ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಕನ್ನಡ ನುಡಿ

  • @mithunmithushatty6581
    @mithunmithushatty6581 2 года назад +43

    ಕರ್ನಾಟಕದ ಶ್ರೇಷ್ಠತೆ ಅನ್ನು ಒಂದೇ ಹಾಡಿನಲ್ಲಿ ❤ ಹಾಗೂ best lyrics best musical best actor in song 🎵🎵🤩

  • @anoopkappekkat
    @anoopkappekkat 4 года назад +126

    Iam a mallu. I love kannada songs very much. Especially Kelisade song is my fav. Golden evergreen songs..

  • @shashit8866
    @shashit8866 4 года назад +47

    ಹಂಸಲೇಖ ಸರ್ ಎಂತಹ ಸಾಹಿತ್ಯ ನಮ್ಮ ಕನ್ನಡ ನಾಡಿನ ವೈವಿಧ್ಯತೆಯ ಬಗ್ಗೆ ವರ್ಣಿಸಿದ್ದಿರಾ ನಮ್ಮ ಕನ್ನಡಿಗರ ಕೋಟಿ ಕೋಟಿ ನಮನಗಳು🙏❤️

  • @mimicrymallubagur
    @mimicrymallubagur 2 года назад +26

    ಎಷ್ಟೇ ದಶಕ ಕಳೆದರೂ ಈ ಸಾಂಗ್ ಕ್ರೇಜ್ ಮಾತ್ರ ಹೋಗಲ್ಲ...😍

  • @kumarss9710
    @kumarss9710 2 года назад +28

    Nana martu bashe Tamil adhre nanage janma koota ooru karunadu.nana mannu karnatakavannu nanu Nana pranakintha hechagi preetisitini. If get rebirth I want to born again and again in my karnataka. Long live Kannada and long live tamilians in karnataka Jai hind. jai karnataka

    • @nithinneil7622
      @nithinneil7622 2 года назад +1

      Super Guru...

    • @siddu8048
      @siddu8048 2 года назад +1

      Superb guru ninu

    • @nimerful
      @nimerful Год назад

      We are brothers bro lot of respect to you

  • @MaheshKumar-ik9hw
    @MaheshKumar-ik9hw 3 года назад +328

    Iam from Telangana ... I don't know kannada but What a song really such a great kannada song .... Great kannada singer Chitra...

  • @bbmsnammakalaburagi7606
    @bbmsnammakalaburagi7606 5 лет назад +74

    ಇಂದಿಗೂ ಜೀವಂತ ಶಿಲೆಯಲಿ ಸಂಗೀತ 😍 ನನ್ನ ಕನ್ನಡ

    • @barishg1770
      @barishg1770 3 года назад

      Holly 👊👊

    • @beinghuman7650
      @beinghuman7650 2 года назад

      ನನ್ನ ಕನ್ನಡ, ನಮ್ಮ ಕನ್ನಡ, ಕನ್ನಡದ ಅಸ್ಮಿತೆ ಉಳಿಯಲಿ, ಬೆಳೆಯಲಿ.

  • @madhumathi7050
    @madhumathi7050 5 лет назад +26

    ಓ...
    ಕೇಳಿಸದೆ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ ಕನ್ನಡ ನುಡಿ
    ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ
    ಹಂಪೆಯ ಗುಡಿ
    ವೈಭವದ ತವರು ಕೂಗಿದೆ
    ಪ್ರೀತಿಸುವ ಹೃದಯ ಬೇಡಿದೆ
    ಕೇಳು ನೀನು
    ಧೂರಮೆಯ ಆಧಾರ ಈ ಕಲೆಯ ಸಿಂಗಾರ
    ಬಂಗಾರ ತೇರೇರಿ ಮೂಡಣವೇ ಸಿಂಧೂರ
    ದಿನ ದಿನ ದಿನ ಹೊಸದಾಗಿದೆ
    ಇಂದಿಗೂ ಜೀವಂತ ಶಿಲೆಯೊಳಗೆ ಸಂಗೀತ
    ಸ್ವರ ಸ್ವರದ ಏರಿಳಿತ ತುಂಗೆಯಲಿ ಶ್ರೀಮಂತ
    ಕಣ ಕಣ ಕಣ ಕಣ ಕರೆ ನೀಡಿದೆ
    ನೀನೊಮ್ಮೆ ಬಂದಿಲ್ಲಿ ಹಿತವಾಗಿ ಹಾಡು
    ಕೇಳಿಸದೆ ...
    ಗಾಳಿಯೇ ಆದೇಶ ಮೇಘವೇ ಸಂದೇಶ
    ಪ್ರೇಮಕೆ ಸಂಕೇತ ಹೊಂಬಣ್ಣದಾಕಾಶ
    ಋತು ಋತುಗಳು ನಿನ್ನ ಕಾದಿವೆ
    ನೀನಿರೆ ರಂಗೋಲಿ ಸಂಗಾತಿ ಸುವ್ವಾಲಿ
    ನವರಸವು ಮೈತಾಳಿ ಜೀವನದ ಜೋಕಾಲಿ
    ಯುಗಯುಗದಲು ನಿನ್ನ ಕಾಯುವೆ
    ನೀನೊಮ್ಮೆ ಬಂದಿಲ್ಲಿ ಬೆಳಕನ್ನು ನೀಡು
    ಕೇಳಿಸದೆ...

    • @parpugouda7844
      @parpugouda7844 4 года назад +1

      Wow sis 😊nice

    • @manishkanchan1486
      @manishkanchan1486 4 года назад

      @@parpugouda7844 ruclips.net/video/TTuV1E3c7AU/видео.html please Subcribe and like

    • @ಭಾರತೀಯ-ಥ6ಠ
      @ಭಾರತೀಯ-ಥ6ಠ 2 года назад +1

      🙏🙏🙏🙏ಮೇಡಂ

    • @dmallu9106
      @dmallu9106 6 месяцев назад

      ತುಂಬಾ ಚೆನ್ನಾಗಿ ಇದೆ ನಿಮ್ಮ ಕನ್ನಡ ಬರೆವಣಿಗೆ 👏👏👏👏👌💕

  • @RajeshKumar-vf7bq
    @RajeshKumar-vf7bq 5 лет назад +51

    Goddess Chitra Amma..Such a sweet voice and soulful singing with crystal clear diction

  • @chvrajasekhar
    @chvrajasekhar 5 лет назад +103

    Impossible to find a Music Director and Lyricist in same person like HAMSALEKHA ! Great Artist and pride of Karnataka

  • @Moka138
    @Moka138 6 лет назад +389

    ಕನ್ನಡ ಅಭಿಮಾನಿಗಳು ಮಾತ್ರ ಈ ಕಾಮೆಂಟ್ ಲೈಕ್ ಮಾಡಿ ನಾನು ಕನ್ನಡಿಗ ನಮ್ಮ ನಾಡು ಕರ್ನಾಟಕ ಜೈ ಕರ್ನಾಟಕ 👏👏👏

  • @RathnaSB
    @RathnaSB 10 месяцев назад +6

    ಖಂಡಿತವಾಗಿಯೂ ಕೇಳಿಸುತಿದ್ದೆ ಚಿತ್ರಮ್ಮ ನ ಅದ್ಭುತ ಗಾಯನ. ಹಂಸಲೇಖ ಅವರ ಸಂಗೀತ. ಕನ್ನಡನಾಡಿನ ಹೆಮ್ಮೆಯ ವಿಜಯನಗರ ಸಾಮ್ರಾಜ್ಯ ದ ಹಿರಿಮೆ.

  • @maheshb6941
    @maheshb6941 6 лет назад +78

    ನಮ್ಮ ಕರ್ನಾಟಕದ ಈ ಹಂಪಿ ದೇವಾಲಯ ವಿಶ್ವ ಪ್ರಸಿದ್ದಿಯಾಗಿದೆ

  • @sandhyar6394
    @sandhyar6394 5 лет назад +80

    ಕೇಳಿಸದೆ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ ಕನ್ನಡ ನುಡಿ
    ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ
    ಹಂಪೆಯ ಗುಡಿ
    ವೈಭವದ ತವರು ಕೂಗಿದೆ
    ಪ್ರೀತಿಸುವ ಹೃದಯ ಬೇಡಿದೆ
    ಕೇಳು ನೀನು
    ಭೂರಮೆಯ ಆಧಾರ ಈ ಕಲೆಯ ಸಿಂಗಾರ
    ಬಂಗಾರ ತೇರೇರಿ ಮೂಡಣವೇ ಸಿಂಧೂರ
    ದಿನ ದಿನ ದಿನ ಹೊಸದಾಗಿದೆ
    ಇಂದಿಗೂ ಜೀವಂತ ಶಿಲೆಯೊಳಗೆ ಸಂಗೀತ
    ಸ್ವರ ಸ್ವರದ ಏರಿಳಿತ ತುಂಗೆಯಲಿ ಶ್ರೀಮಂತ
    ಕಣ ಕಣ ಕಣ ಕಣ ಕರೆ ನೀಡಿದೆ
    ನೀನೊಮ್ಮೆ ಬಂದಿಲ್ಲಿ ಹಿತವಾಗಿ ಹಾಡು
    ಕೇಳಿಸದೆ .....
    ಗಾಳಿಯೇ ಆದೇಶ ಮೇಘವೇ ಸಂದೇಶ
    ಪ್ರೇಮಕೆ ಸಂಕೇತ ಹೊಂಬಣ್ಣದಾಕಾಶ
    ಋತು ಋತುಗಳು ನಿನ್ನ ಕಾದಿವೆ
    ನೀನಿರೆ ರಂಗೋಲಿ ಸಂಗಾತಿ ಸುವ್ವಾಲಿ
    ನವರಸವು ಮೈತಾಳಿ ಜೀವನದ ಜೋಕಾಲಿ
    ಯುಗಯುಗದಲು ನಿನ್ನ ಕಾಯುವೆ
    ನೀನೊಮ್ಮೆ ಬಂದಿಲ್ಲಿ ಬೆಳಕನ್ನು ನೀಡು

    • @preetisure5564
      @preetisure5564 4 года назад +3

      Tq dear for lyrics

    • @rajunaikpawar1032
      @rajunaikpawar1032 4 года назад +2

      ನಾನು ಹಾಡು ಕಲೀಬೇಕಿತ್ತು tnq u

    • @MANJUVISHNUJI..
      @MANJUVISHNUJI.. 4 года назад +1

      ಎಲ್ಲಾ ಸರಿ, ಆದರೆ ಅದು ದೂರಮೆ ಅಲ್ಲ ಭೂರಮೆ ಆಧಾರ,,

    • @Triveni-nf3yc
      @Triveni-nf3yc 4 года назад

      💝💞😍

    • @varun7170
      @varun7170 4 года назад

      ವಂದನೆಗಳು

  • @marutisadashiv
    @marutisadashiv 4 года назад +43

    What a melody song..
    ಹಂಪಿ ಇತಿಹಾಸ ವರ್ಣಿಸುವ ಹಾಡು.

  • @guruprasad9864
    @guruprasad9864 4 года назад +77

    ನಾನು ಕೆಲಸ ಮಾಡೋ ಕಾರ್ಖಾನೆ ಯಲ್ಲಿ ನನ್ನ ಮೇಲಾಧಿಕಾರಗಳಿಗೆ ಕರ್ನಾಟಕ ದ ಬಗ್ಗೆ ಗರ್ವದಲ್ಲಿ ಹೇಳಿದ್ದು" ಮುತ್ತು ರತ್ನಗಳನ್ನು ಸೇರಿನಲ್ಲಿ ಅದು ಬೀದಿಯಲ್ಲಿ ಅಳೆದ ಶ್ರೀಮಂತ ರಾಜ್ಯ" ಮತ್ತೆ ಕಲ್ಲಿನಲ್ಲು ಸಂಗೀತ ಕಲೆ ತೋರಿಸೋ ಭೂಮಿ ನಮ್ಮ ಕನ್ನಡ ಮಣ್ಣು.

  • @myvoiceforjagan4710
    @myvoiceforjagan4710 7 лет назад +79

    Chithra madam's voice really super,thank you Shemaroo Kannada!

  • @ranasingh6250
    @ranasingh6250 4 года назад +65

    I don't handstand but I can feel 😘😘😭😭💖❤️ touching love from uttrakhand 💖 I am big fan south indian Cinema 🎥

    • @redpilled4872
      @redpilled4872 3 года назад +2

      it is Hampi. the capital of great vijayanagara Empire. she is explaining the glory

    • @sathishkumarlk3137
      @sathishkumarlk3137 2 года назад

      👌🏻👌🏻👌🏻👌🏻🙏🏻🙏🏻Tq...Raana SING

  • @manjucgowda6744
    @manjucgowda6744 2 года назад +7

    ಬೇಜಾರಾದಾಗ ನಾನು ಕೇಳುವ ಹಾಡು ಇದು.. ಈ ಹಾಡು ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ...

  • @madhushreenr5905
    @madhushreenr5905 7 лет назад +79

    This song will represent our state culture and Hampi is the one of the best tourist place in Karnataka it is proud of my state

  • @MANJUVISHNUJI..
    @MANJUVISHNUJI.. 4 года назад +24

    ಮೈನವಿರೇಳಿಸುವ ಹಾಡು,, ಹಂಸಲೇಖ ಸರ್ ನಾದಬ್ರಹ್ಮ ಅಂತ ನಿಮಗೆ ಸುಮ್ಮನೆ ಹೇಳಿಲ್ಲ,, 🙏🙏🙏🙏🙏🙏🙏🙏🙏

  • @koushikapoojari
    @koushikapoojari 5 лет назад +63

    Who can even dislike such a lovely song! Being a non kannadiga i just love this song ❤️

  • @mvcomedy9890
    @mvcomedy9890 6 лет назад +171

    ನಾದ ಬ್ರಹ್ಮ ಹಂಸಲೇಖ ಅವರ ಅದ್ಭುತವಾದ ಸಂಗೀತ ಸಂಯೋಜನೆ.

    • @madhutm2334
      @madhutm2334 5 лет назад +2

      ಕನ್ನಡ ಸಾಹಿತ್ಯ ಬ್ರಹ್ಮ

    • @parpugouda7844
      @parpugouda7844 4 года назад

      Yaaa

  • @happylife9458
    @happylife9458 9 месяцев назад +3

    From tamil nadu this might be my 1000th time recently adicted 😅

    • @yinyang8254
      @yinyang8254 7 месяцев назад

      Love u 😘for respecting kannada culture

  • @sathishmallappa2734
    @sathishmallappa2734 7 лет назад +160

    ಈ ಹಾಡು ಕರ್ನಾಟಕದ ಕಲೆ ಸಂಸ್ಕೃತಿ ಭಾಷೆಯನ್ನು ಪ್ರಪಂಚಕ್ಕೆ ಸಾರಿ ಹೇಳುತ್ತಿದೆ ಹ್ಯಟ್ಸಪ್ ಹಂಸಲೇಖ

  • @pavithracl9835
    @pavithracl9835 2 года назад +8

    ಮಾಲಾಶ್ರೀ ಮೇಡಂ ಅವರ ಅಭಿನಯದ ಈ ಹಾಡು ಕನ್ನಡ ದ ಹಿರಿಮೆ, ಗರಿಮೆ ಹೆಚ್ಚಿಸೋ ಹಾಡು ಎಂದಿಗೂ ಅಮರ ♥️♥️

  • @praveenpatil6585
    @praveenpatil6585 3 года назад +21

    Be proud to this song.. because this song discribes our karnataka state

  • @yinyang8254
    @yinyang8254 7 месяцев назад +1

    கேட்குமே கல்லின் கற்களிலே கன்னடமொழி... கன்னட மொழி..
    காண்கிறதே (தெரிகிறதே)பொன் சரித்திரத்தின் ஹம்பியின் கோவில்...
    Nicee line..❤

  • @gayathrigaga9274
    @gayathrigaga9274 2 года назад +4

    ಇಂದಿಗೆ 5 ಸಾವಿರ ಸಲ ಕೇಳಿದ್ದೇನೆ... ಎಷ್ಟು ಸಲ ಕೇಳಿದರು ಮತ್ತದೆ ಕೇಳಲು ಕಾತುರ😍😍😍😍

  • @olanota3980
    @olanota3980 4 года назад +2

    ಈ ಹಾಡು ಅಂದ್ರೆ ನನ್ಗೆ ಹುಚ್ಚು...
    ಬೆಂಗ್ಳೂರ್ ಎಫ್ ಎಮ್ ನಲ್ಲಿ ದಿನ ಕೇಳ್ತಾ ಇದ್ದೆ..😍

  • @kirankharvi9377
    @kirankharvi9377 Год назад +11

    ನಿಮ್ಮಂತ ಗಾಯಕರು ನಮಗೆ ಸಿಕ್ಕಿದ್ದು ನಮ್ಮ ಅದೃಷ್ಟ ಚಿತ್ರ ಅಮ್ಮ 🙏🙏🙏

  • @joelaaron3469
    @joelaaron3469 4 года назад +21

    Wow ,,this much perfection and clarity who gaves ?? Is one and only our legendary chitra ji only ,,no one ever can match her versality in singing 👌

  • @munirajubholelivinggodspre2643
    @munirajubholelivinggodspre2643 5 лет назад +50

    Sandalwood queen for all the time..no actress equal to you.. respected madam

    • @sunandam5181
      @sunandam5181 3 года назад

      Yes she is altime sandalwood queen👸

  • @umeshkrishna9826
    @umeshkrishna9826 4 года назад +20

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  • @nikk3179
    @nikk3179 4 года назад +77

    ಇಂದಿಗೂ ಜೀವಂತ ಶಿಲೆಯೊಳಗೆ ಸಂಗೀತ..❣️❣️❣️

    • @Sandeep_KLR
      @Sandeep_KLR Год назад

      Favorite line 🥰🥰❣️❣️❣️

  • @abhishekabhi4890
    @abhishekabhi4890 4 года назад +19

    ಜೈ ಭುವನೇಶ್ವರಿ ಕಣ ಕಣದಲ್ಲೂ ಕನ್ನಡ ಕಲರವ ....

  • @ganapathihegde6031
    @ganapathihegde6031 10 лет назад +131

    ಯಾವತ್ತೂ ಮರೆಯಲಾಗದ ಸುಮಧುರ ಗೀತೆ.

  • @thesoorajbangalore
    @thesoorajbangalore 8 лет назад +60

    Brilliance of Hamsalekha and sweetness of K S Chitra..

  • @deepakb5547
    @deepakb5547 6 лет назад +36

    The lyrics is awesome and the awesomeness matches with the singer . A perfectly blended song. Hats off to the work done by the film fraternity. They have brought Hampi back to life.

  • @srisudarshansrisudarshan5562
    @srisudarshansrisudarshan5562 7 лет назад +271

    im sudarshan 4rom srilanaka i don't know kannada but this song is marvelous bcz of my chitra amma..

    • @n.vasanthan.vasantha1476
      @n.vasanthan.vasantha1476 6 лет назад +7

      fantastic

    • @JagadishRamachandra
      @JagadishRamachandra 6 лет назад +8

      @srisudarshan once you go through "naadha brahma HAMSALEKA" songs bro... You will feel even more great.... Chithra ma'am just gave her voice to this song but composed by music director... Yeah true Chithra ma'am also gave great support n voice this song..

    • @bijuvayalassery
      @bijuvayalassery 6 лет назад +4

      @@rakeshpatil6939 poda chithra chechi assalayi padi. Asooya moothavane.

    • @sachinlamani7653
      @sachinlamani7653 4 года назад +1

      Tq bro

    • @vidyaparameswaran2248
      @vidyaparameswaran2248 4 года назад

      @@bijuvayalassery 😂😂😂😂

  • @sampathkumar.r4777
    @sampathkumar.r4777 7 лет назад +135

    ಈ ಅತ್ಯದ್ಭುತ ಗೀತೆಯನ್ನು ಸಾಕ್ಷತ್ ವಿರೂಪಾಕ್ಷ ಸ್ವಾಮಿಯೇ ಭಕ್ತರಿಗೆ ದರ್ಶನ ನೀಡಿ ಹಾಡಿದ್ದಾರೆ. ಎಂದು ಭಾಸವಾಗುತ್ತದೆ.

  • @arvindraj9526
    @arvindraj9526 5 лет назад +25

    Stunning location, amazing acting, brilliant lyrics and music song just takes off slowly gradually and flies and glides seemlessly

  • @chandantv7909
    @chandantv7909 5 лет назад +12

    This is beginning days songs of k s chitramma...BT she sung like 100 years experienced singer...she s born talented singer of India...

  • @harishphoenix6916
    @harishphoenix6916 8 месяцев назад

    Hats off to hamsa lekha sir...fr writing thz beautiful song lyrics and music

  • @ಕರುನಾಡಕನ್ನಡಿಗ-ಞ6ಭ

    ಕನ್ನಡ ನಾಡು ನುಡಿಯನ್ನು ವರ್ಣಿಸುವ ಸುಂದರವಾದ ಹಾಡು

  • @harishphoenix6916
    @harishphoenix6916 8 месяцев назад

    Wht a pleasant and clear voice... Hatsssoff to u chitra madum

  • @chvrajasekhar
    @chvrajasekhar 5 лет назад +11

    Anyone listening to this melodious song will fall in love with Kannada

  • @gururajdragon9829
    @gururajdragon9829 4 года назад +2

    ,, 2019 ರಲ್ಲಿ ನಾನು ಹಂಪೆಗೆ ಹೋಗಿದ್ದಾಗ ನಾನು ಕಂಡ ಹಂಪಿ ಸ್ಮಾರಕ ಗಳು , ದೇವಾಲಯ ಗಳು ಎಲ್ಲ ವೂ ಒಮ್ಮೆಗೇ ನೆನಪ್ಪಾಗೋ ದೇ ಈ ಹಾಡು ಕೇಳಿದಾಗ. ನಾನು ಕಂಡ ಹಂಪಿ ಗೆ ಮರು ಜನ್ಮ ನೀಡೋ ಹಾಡ್ ಅಂದ್ರ ಇದೇ. ನಿಜವಾಗ್ಲೂ ಅದ್ಭುತ ವರ್ಣನೆ

  • @chethuchethanpatilchethuch164
    @chethuchethanpatilchethuch164 4 года назад +23

    ನಮ್ಮ ನಾಡು ನಮ್ಮ ಹೆಮ್ಮೆ.. ❤️💐🙏

  • @martinminalkar8728
    @martinminalkar8728 6 месяцев назад +1

    ಕಲ್ಲು ಕಲ್ಲಿನಲ್ಲಿ ಅಣು ಅಣುವಿನಲ್ಲಿ ಕನ್ನಡ💛❤️💛❤️🙏🙏🙏

  • @joejithu
    @joejithu 4 года назад +83

    Chitra's voice is amazing😍😍😍

  • @nimmashivu
    @nimmashivu 2 года назад +1

    ಪದ್ಮಭೂಷಣ ಚಿತ್ರಮ್ಮನವರ ಗಾನ ವೈಭವ ಹಂಪೆಯ ವೈಭವಕ್ಕೆ ಸರಿಸಮವಾಗಿದೆ .... ಚಿತ್ರಮ್ಮನ ಕಂಠ ಸಿರಿಯಲ್ಲಿ ಹಾಡುಗಳನ್ನು ಕೇಳಿದ ಕನ್ನಡಿಗರಾದ ನಾವೇ ಧನ್ಯರು !!

  • @spoortib3395
    @spoortib3395 7 лет назад +73

    very beautiful song ever.... meaningful song in kannada .... in just 1 song they given all details about kannada history....

  • @magith87ekm
    @magith87ekm 8 лет назад +51

    Chitra chechi , the nightingale of South India :)

  • @Shobharishi28
    @Shobharishi28 6 лет назад +73

    This song shows Beauty of kannada and melody of music.

  • @gururajdragon9829
    @gururajdragon9829 4 года назад +1

    ಈ ಹಾಡು ಕೇಳಿದ್ರೆ ನಂಗೆ ತುಂಬಾ ಖುಶಿ ಆಗುತ್ತೆ ಆದ್ರೆ ಅಷ್ಟೇ ದುಃಖ ಆಗುತ್ತೆ. ಬಹಳ ಭಾವನೆಗಳು ಈ ಹಾಡಲ್ಲಿ ಬೆರೆತಿವೆ

  • @yogeshgowdamandyap7510
    @yogeshgowdamandyap7510 4 года назад +14

    ನಮಗೆ ತುಂಬಾ ಬೇಜಾರ್ ಆದಾಗ ಒಂಟಿ ಆಗಿ ಕುತ್ಕೊಂಡು ಈ ಹಾಡು ಕೇಳಿ ಮನಸ್ಸಿಗೆ ತುಂಬಾ ಹಗುರ ಆಗುತ್ತೆ

  • @manjusmg7630
    @manjusmg7630 Год назад +3

    Salute ದೊಡ್ಡರಂಗೇಗೌಡ and hamsalekha sir and chitramma💐

  • @veenamaravanthe4683
    @veenamaravanthe4683 3 года назад +12

    This definitely needs more views

  • @vinayakaml3110
    @vinayakaml3110 Год назад +5

    After visiting Hampi I know the lyrics real meaning of it is really blissful, rich cultural heritage of our

  • @rohithsrikanta2016
    @rohithsrikanta2016 3 года назад +5

    Nimmellara credits goes to hamsalekha sir.... Lovey composing

  • @adolfhitlar3951
    @adolfhitlar3951 2 года назад

    ಕೇಳಿಸದೆ ಕಲ್ಲು ಕಲ್ಲಿನಲ್ಲಿ..... ಎಂಥಾ ಹಾಡು ಅಲ್ವಾ ಎಲ್ಲರಿಗೂ ಈ ಹಾಡು ಅಂದ್ರೆ ತುಂಬಾ ಇಷ್ಟ ಅದರಲ್ಲೂ ಕನ್ನಡಿಗರಿಾಗಿ ನಿಮ್ಮ ಎಲ್ಲ ಕಾಮೆಂಟ್ಸ್ ಗಳು ಇಂಗ್ಲಿಷ್ ನಲ್ಲಿ ಇರೋದಕ್ಕೆ ತುಂಬಾ ಬೇಜಾರ ಆಗ್ತಾ ಇದೆ........

  • @paxappa
    @paxappa 8 лет назад +10

    such a melodious song by chaitra.....one of the all time favorite...

  • @mohammedlaieeq6211
    @mohammedlaieeq6211 Год назад +1

    Entire Karnataka covered in one song what a melody....

  • @virug6373
    @virug6373 6 лет назад +66

    Namma bellary (hampi) inta world 🌎li innodu historical place illa

    • @MayJackson-pg6ws
      @MayJackson-pg6ws 4 года назад +3

      True bro

    • @pramod.1706
      @pramod.1706 4 года назад +2

      ಅಂತಹ ಶ್ರೀಮಂತ ಸಾಂಸ್ಕ್ರತಿಕ ಸ್ಥಳವಾದರೂ ವರ್ಷಕ್ಕೆ ಲಕ್ಷಾಂತರ ಪ್ರವಾಸಿಗರು ಬೇಟಿ ನೀಡುವ ಸ್ಥಳವಾದರೂ ಅಲ್ಲಿನ ಜನಕ್ಕೆ ಸ್ಥಳೀಯರಿಗೆ ಸ್ವಚ್ಛತೆಯ ಬಗ್ಗೆ ಅರಿವಿಲ್ಲ..

    • @abhishekb9580
      @abhishekb9580 3 года назад +1

      But ಬಳ್ಳಾರಿ ಅಲ್ಲಿ ಕನ್ನಡಿಗರು idharaaa

    • @Nagu480
      @Nagu480 3 года назад +2

      ಕನ್ನಡಿಗರು ಇದ್ದಾರೆ ದುರಭಿಮಾನಿಗಳು ಇಲ್ಲ ಮತ್ತೆ ಕನ್ನಡದ ಹೆಸರಿನಲ್ಲಿ ಸೂಲಿಗೆ ಮಾಡುವ......... ಮಕ್ಕಳು ಇಲ್ಲ

  • @RajivN-rs5ll
    @RajivN-rs5ll 4 месяца назад

    ಕನ್ನಡ ನಾಡಿನಲ್ಲಿ ಹುಟ್ಟಿದ್ದಕ್ಕೂ ಸಾರ್ಥಕ ನನ್ನ ಜೀವನ ತುಂಬಾ ಇಷ್ಟವಾದ ಹಾಡು.

  • @pradeepreddy.breddy1881
    @pradeepreddy.breddy1881 7 лет назад +37

    Hampi is our proudest place..

  • @ರಾಮ್ವಿ.ಜೆ-ಙ8ಗ
    @ರಾಮ್ವಿ.ಜೆ-ಙ8ಗ 6 лет назад +1

    ನಮ್ಮ ಭವ್ಯ ಕನ್ನಡನಾಡಿನ ಇತಿಹಾಸ ಸಾರುವ ಅಮೋಘ ಸಾಹಿತ್ಯ ರಚನೆಯಿಂದ ಕೂಡಿದ ಹಾಡುನ್ನು ಕೇಳಿದಾಗಲೇಲ್ಲ ನನ್ನ ಮೈಯಲ್ಲಾ ರೋಮಾಂಚನವಾಗುತ್ತದೆ.

  • @venkateshreddy9917
    @venkateshreddy9917 3 года назад +6

    What a song !!!!!!!!!!!!!!!!!!!!!!!. What a great lyrics !!!!!!!. Chitra mam voice. kannada anthem !!!!!!. Beautiful malashree !!!!!!!!!. good music !!!!!!!!!!. Totally a complete song of kannada. All time favorite ever green song of sandalwood .

  • @shivubheeni45
    @shivubheeni45 3 года назад +4

    ಇಂದಿಗೂ ಜೀವಂತ ಶಿಲೆಯೊಳಗೆ ಸಂಗೀತ❤️❤️

  • @radhikabadri9224
    @radhikabadri9224 4 года назад +18

    Who are watching this song in 2020
    👇

  • @VishwanathhrasiseedsVishwanath
    @VishwanathhrasiseedsVishwanath Год назад +1

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು ❤❤

  • @ramyakrishnasinganamala1119
    @ramyakrishnasinganamala1119 3 года назад +9

    After 8yrs once again listening to this song remind me of those moments on Nov 1st where is performed dance for this song.

  • @anandpotadar4196
    @anandpotadar4196 6 лет назад +24

    those days malashri was ossam nobody acterss can beat his beauty

  • @shantappaangadi1226
    @shantappaangadi1226 5 лет назад +4

    Well lyrics and literature. It reveals the culture, customs, history. Only one song changes the mind to Calm status. Give mental health. Thank you to hounslaka sir.

  • @martinminalkar8728
    @martinminalkar8728 Месяц назад

    ಹಂಸಲೇಖರ ಸಂಗೀತ ಸಾಹಿತ್ಯಇಲ್ಲದೇ ಹೋಗಿದ್ದರೆ ಕನ್ನಡ ಚಿತ್ರರಂಗ ಭಾರತೀಯರ ಮುಂದೆ ಮರುಭೂಮಿ ಆಗಿರುತ್ತಿತ್ತು, ಹಂಸಲೇಖರ ಸಂಗೀತ ಸಾಹಿತ್ಯ ಸವಿಯುತ್ತಿರುವ ಕನ್ನಡಿಗರೇ ಅದೃಷ್ಟವಂತರು!! ದೊಡ್ಡ ರಂಗೇಗೌಡರ ಸಾಹಿತ್ಯಕ್ಕೆ ಜೀವ ತುಂಬಿದ್ದಾರೆ ಹಂಸಲೇಖ...💛♥️🙏🙏💛♥️🙏🙏💛♥️🙏🙏💛♥️

  • @sunigowda3084
    @sunigowda3084 4 года назад +11

    ನಮ್ಮ ಕನ್ನಡ
    ಜೈ ಕರ್ನಾಟಕ
    💝💝💝

  • @nagarajunagaraju9606
    @nagarajunagaraju9606 3 года назад

    ನಮ್ಮ ಕನ್ನಡ ನಾಡಿನ ಸಂಸ್ಕೃತಿ, ಇತಿಹಾಸ, ಪರಂಪರೆಯ ಬಗ್ಗೆ ಸುಂದರವಾಗಿ ಹಾಡಿನ ಮೂಲಕ ತಿಳಿಸಿದ್ದಾರೆ

  • @guruswamyguru4952
    @guruswamyguru4952 6 лет назад +5

    Very beautiful song ever..meaningful song in Kannada....just 1 song they given all details about Kannada history.....

  • @theclassicmind6170
    @theclassicmind6170 3 года назад +10

    What a song.... Mood change ❤️💯

  • @followashokathegreat
    @followashokathegreat 8 лет назад +7

    E adu kannadada sobagannu innu hethi idiuthideExcellent Job done by Female version of the song is done by : Chitra, male version by SP BalasubramaniamMusic by HamsalekhaLyrics by Dodda Rangegowda

  • @kamarajpvgkamaraj.n.g1253
    @kamarajpvgkamaraj.n.g1253 5 лет назад +5

    Hamsaleka sir really hands off give a almate suprb song,,,🙏🙏🙏🎇💐❤🙏

  • @vibhaskulkarni
    @vibhaskulkarni 4 года назад +8

    ದೊಡ್ಡರಂಗೇಗೌಡ ಅವರ ಅದ್ಬುತವಾದ ಸಾಹಿತ್ಯ... 🙏🏽

    • @manishkanchan1486
      @manishkanchan1486 4 года назад

      ruclips.net/video/TTuV1E3c7AU/видео.html please Subcribe and like

  • @siddusiddu1057
    @siddusiddu1057 Год назад

    ಚಿತ್ರಮ್ಮ ನಿಮ್ಮ ವಾಯ್ಸ್ ಅದ್ಭುತ ಈ ಸಾಂಗ್ ಎಷ್ಟ ಬಾರಿ ಕೇಳದ್ರು ಮತ್ತೆ ಕೇಳಬೇಕು ಅನಿಸುತ್ತೆ 🙏🙏

  • @shaliniv1742
    @shaliniv1742 7 лет назад +23

    I m missing my karnataka and my language Kannada

    • @sagarsingh9196
      @sagarsingh9196 6 лет назад +3

      Me to shalini... I'm still in Oman..

  • @srigurusai3002
    @srigurusai3002 3 года назад

    ಇತಿಹಾಸ ತಿಳಿಸುವ ಇಂತಹ ಹಾಡು ನಿರ್ಮಾಣ ಮಾಡಿದ ಚಿತ್ರ ತಂಡಕ್ಕೆ 🙏❤️❤️

  • @sunisunitha4993
    @sunisunitha4993 5 лет назад +9

    ನನಗೆ ತುಂಬಾ ಇಷ್ಟ ಈ ಹಾಡು

  • @vinayakumaraar4511
    @vinayakumaraar4511 Год назад

    ನಮ್ಮ ಹಂಪಿಯ ಬಗ್ಗೆ ಎಷ್ಟು ಅದ್ಭುತವಾಗಿ ವಿವರಿಸದ್ದಾರೆ ಈ ಹಾಡಿನಲ್ಲಿ ಅದ್ಭುತ 🚩