ಬೇರೇ ವಿಷಯದಲ್ಲಿ ಈಯಮ್ಮ ತಪ್ಪು ಮಾಡಿದ್ದರೂ ಕೂಡ...ಅವತ್ತು ಭಾರತದಲ್ಲಿ ಇಂದಿರಾಗಾಂಧಿ ಯಂತಹ ದಿಟ್ಟ ಪ್ರಧಾನಿ ಇದ್ರು,ಯುದ್ದ ಮಾಡುವ ನಿರ್ಧಾರ ತೆಗೆದುಕೊಂಡ್ರು.... ಇವತ್ತಿನ ನರೇಂದ್ರ ಮೋದಿಯಂತಹ ಪುಕುಲು ಪ್ರಧಾನಿ ಇದ್ದಿದ್ರೆ ಅಂತಹಾ ನಿರ್ಧಾರ ತೆಗೆದುಕೊಳ್ತಿರಲಿಲ್ಲ.... POK ನಮ್ಮದಾಗಬೇಕಂದ್ರೆ ಯೋಗಿ ಆದಿತ್ಯನಾಥ್ ಪ್ರಧಾನಿ ಆಗ್ಬೇಕು.... ಈ ಗುಜರಾತಿ ಮಾರ್ವಾಡಿಯ ಬುದ್ದಿಯ ಮೋದಿ ಆರ್ಥಿಕತೆ ಯ ಹಿಂದೆ ಬಿದ್ದು ದೇಶದ ಕೇವಲ ಸಾವಿರದಷ್ಟು ಕುಟುಂಬಗಳು ಉದ್ದಾರವಾಗ್ತಿವೆ... ಮಧ್ಯಮವರ್ಗದ ಜನರ ಆರ್ಥಕ ಪರಿಸ್ಥಿತಿ ಬಹಳ ಶೋಚನೀಯ ವಾಗಿದೆ.... ಸಣ್ಣ,ಸಣ್ಣ ಚಿಲ್ಲರೆ ವ್ಯವಹಾರಸ್ಥರು ಈ MNC ಗಳಲ್ಲಿ ಗಸ ಗುಡಿಸುವ ಪರಿಸ್ಥಿತಿಗೆ ತಂದ್ಬಿಟ್ಟ ಈಯಪ್ಪ ಮೋದಿ.. ವಾಜಪೇಯಿ,ಆಡ್ವಾಣಿ,ಜೋಷಿ ಯವರ BJP ಯಲ್ಲಿ ಇವತ್ತು ಯಾವ ಸಿದ್ದಾಂತಗಳಿಲ್ಲ,ತತ್ವಗಳಿಲ್ಲ,ರಾಜಕೀಯದ ತೆವಲಷ್ಟೆ ಇರೊದು... ದೇಶದ ಭ್ರಷ್ಟ ರಾಜಕಾರಣಿಗಳಲ್ಲಿ 75% ಭ್ರಷ್ಟರು BJP ಯಲ್ಲೇ ಇದ್ದಾರೆ...
@@c.dayananda8191 ನೀನು ಬುದ್ದಿವಂತನಾಗಿದ್ರೆ ಯಾರೋ ಹೇಳಿದ್ದಕ್ಕೆ ಕುರಿಯ ರೀತಿ ತಲೆ ಅಲ್ಲಾಡಿಸ್ತಿರಲಿಲ್ಲ.... ಲೇ ಬುದ್ದಿವಂತ ಮೋದಿ ಅಂದ್ರೆ ಹಿಂದೂ ಧರ್ಮ ಅನ್ನೋದು ಎಷ್ಟು ಪೆದ್ದುತನವೋ,ಹಿಂದೂ ಧರ್ಮ ಅಂದ್ರೆ ಮೋದಿ ಅನ್ನೋದೂ ಪೆದ್ದುತನವೆ.... ಒಬ್ಬ ಮನುಷ್ಯ ಉತ್ತಮ ಕೆಲಸ ಮಾಡಿದಾಗ ಹೇಗೆ ಚಪ್ಪಾಳೆ ತಟ್ಟುತ್ತೀವೋ,ತಪ್ಪು ಮಾಡಿದಾಗಲೂ ಮುಖಕ್ಕೆಒಡೆದ್ಹಾಗೆ ವಿರೋಧ ಮಾಡ್ಬೇಕು.... ದೇಶ,ದೇಶ ಭಕ್ತಿ ಯಾವನಪ್ಪನ ಸ್ವತ್ತೂ ಅಲ್ಲ... ಕಾಂಗಿ ಕಮಂಗಿಗಳು ನೆಹರೂ ಕುಟುಂಬಕ್ಕೆ ಜೀತದಾಳುಗಳಾದಂತೆ,ಹಿಂದೂಗಳೂ ಮೋದಿ ಗೆ ಜೀತದಾಳುಗಳಾಗೋದಿ ಬೇಡ... RSS ನ ತತ್ವ ಸುದ್ದಾಂತಗಳು ಯಾವತ್ತು ಮೋದಿ & ನಾಟಕ ಮಂಡಳಿ ಗಾಳಿಗೆ ತೂರಿತೋ ಅವತ್ತೆ BJP ಮುಳುಗೋಯ್ತು... ಅದಕ್ಕೆ 240 ಕೊಟ್ಟು ಎಚ್ಚರಿಕೆ ಕೊಟ್ಟಿರೋದು ಜನ... ಬುದ್ದಿ ಕಲಿದೇ ಇದ್ರೆ ಸಂಘ ಇಂಥಹ 100 ಮೋದಿಯವರನ್ನ ಸೃಷ್ಟಿ ಮಾಡತ್ತಲೇ ಬುದ್ದಿವಂತ.. ಕರ್ನಾಟಕ ಇವತ್ತು ಸಿದ್ರಾಮನ ದರಿದ್ರ ದಾಸ್ಯಕ್ಕೆ ಬೀಳೋದಕ್ಕೆ ಯಾರು ಕಾರಣ? ರಾಜ್ಯ BJP ಯ ಭ್ರಷ್ಟರು ತಾನೆ,ಇವರನ್ನ Control ಮಾಡೋಕೆ ಮೋದಿ ಗೆ ಯಾಕೆ ಆಗ್ಲಿಲ್ಲ...?... ಬುದ್ದಿ ಇದ್ರೆ ಯೋಚನೆ ಮಾಡು,ಇಲ್ಲವಾದ್ರೆ ನಿನ್ನ ಕರ್ಮ.ಕುರಿಯಾಗಿಯೇ ಬಾಳು
ಧನ್ಯವಾದಗಳು ಚಕ್ರವರ್ತಿ ಸರ್ information ಗಾಗಿ ❤️❤️💪💪
ದೇಶಭಕ್ತಿಯನ್ನು ಪ್ರಚೊದಿಸುವಲ್ಲಿ ತಮ್ಮ ಸಂಚಿಕೆಗಳು ಅತ್ಯಂತ ಪರಿಣಾಮಕಾರಿಯಾಗಿವೆ ಚಕ್ರವರ್ತಿಯವರೆ…🙏🙏🙏
ತುಂಬ ತುಂಬಾ ಚೆನ್ನಾಗಿ ಪ್ರಸ್ತುತ ಪಡಿಸುತ್ತೀರಿ,so sweet ti hear you about our RAW,❤❤❤❤❤.
ಧನ್ಯವಾದಗಳು ಅಣ್ಣಾ..🙏
ಜೈ ಶ್ರೀ ಗುರೂಜಿ 🙏🙏🙏
ನಮಗೆ ಗೊತ್ತೇ ಇಲ್ಲದ ಎಷ್ಟೋ ವಿಷಯಗಳು ತಿಳಿಯುತ್ತದೆ ನಿಮ್ಮಿಂದ
ಸಹೋದರ ಧನ್ಯವಾದಗಳು ❤❤🎉
ಹೊಸ ಎಪಿಸೋಡ್ ಗೆ ಯಾವಾಗಲೂ ಕಾಯ್ತಾ ಇರ್ತೀವಿ
Dhanyawad Sri.Sulibele, the best RAW, Jai Hind 🙏🇮🇳❤️🇮🇳🙏
ಜೈ ಶ್ರೀ ರಾಮ್ ಜೈ ಹಿಂದೂ ರಾಷ್ಟ್ರ 🚩🚩🙏
ನಮಸ್ಕಾರ ಅಣ್ಣಾಜಿ 🙏🏻🙏🏻ಧನ್ಯವಾದಗಳು ಮಾಹಿತಿಗೆ, ಅದ್ಬುತವಾಗಿ ಮೂಡಿ ಬರ್ತಿದೆ ಸಾಹಸಗಾತೆ ಮುಂದುವರಿಯಲಿ ನಮ್ಮ ದೇಶ ನಮ್ಮ R&AW ವಂದೇ ಮಾತರಂ ಜೈ ಹಿಂದ 🚩ಜೈ ಶ್ರೀ ರಾಮ
🙏anna
🙏👌👍
🙏🙏🙏
Hatts of you're nationality
ಮೇಷ್ಟ್ರೇ ಈ ಭಾಷಣ ತುಂಬಾ ಚೆನ್ನಾಗಿದೆ ಅದರ ಜೊತೆಗೆ ರವಿ ಡಿ ಚೆನ್ನಣ್ಣರವರ ಬಗ್ಗೆ ತಿಳಿಸಿ ಬೇಗ.
RAW❤ ಅಂದ್ರೆ ಹುಚ್ಚೆ ಹುಯಿಕೊಳ್ತಾರೆ 😂
ಬೇರೇ ವಿಷಯದಲ್ಲಿ ಈಯಮ್ಮ ತಪ್ಪು ಮಾಡಿದ್ದರೂ ಕೂಡ...ಅವತ್ತು ಭಾರತದಲ್ಲಿ ಇಂದಿರಾಗಾಂಧಿ ಯಂತಹ ದಿಟ್ಟ ಪ್ರಧಾನಿ ಇದ್ರು,ಯುದ್ದ ಮಾಡುವ ನಿರ್ಧಾರ ತೆಗೆದುಕೊಂಡ್ರು.... ಇವತ್ತಿನ ನರೇಂದ್ರ ಮೋದಿಯಂತಹ ಪುಕುಲು ಪ್ರಧಾನಿ ಇದ್ದಿದ್ರೆ ಅಂತಹಾ ನಿರ್ಧಾರ ತೆಗೆದುಕೊಳ್ತಿರಲಿಲ್ಲ.... POK ನಮ್ಮದಾಗಬೇಕಂದ್ರೆ ಯೋಗಿ ಆದಿತ್ಯನಾಥ್ ಪ್ರಧಾನಿ ಆಗ್ಬೇಕು.... ಈ ಗುಜರಾತಿ ಮಾರ್ವಾಡಿಯ ಬುದ್ದಿಯ ಮೋದಿ ಆರ್ಥಿಕತೆ ಯ ಹಿಂದೆ ಬಿದ್ದು ದೇಶದ ಕೇವಲ ಸಾವಿರದಷ್ಟು ಕುಟುಂಬಗಳು ಉದ್ದಾರವಾಗ್ತಿವೆ... ಮಧ್ಯಮವರ್ಗದ ಜನರ ಆರ್ಥಕ ಪರಿಸ್ಥಿತಿ ಬಹಳ ಶೋಚನೀಯ ವಾಗಿದೆ.... ಸಣ್ಣ,ಸಣ್ಣ ಚಿಲ್ಲರೆ ವ್ಯವಹಾರಸ್ಥರು ಈ MNC ಗಳಲ್ಲಿ ಗಸ ಗುಡಿಸುವ ಪರಿಸ್ಥಿತಿಗೆ ತಂದ್ಬಿಟ್ಟ ಈಯಪ್ಪ ಮೋದಿ.. ವಾಜಪೇಯಿ,ಆಡ್ವಾಣಿ,ಜೋಷಿ ಯವರ BJP ಯಲ್ಲಿ ಇವತ್ತು ಯಾವ ಸಿದ್ದಾಂತಗಳಿಲ್ಲ,ತತ್ವಗಳಿಲ್ಲ,ರಾಜಕೀಯದ ತೆವಲಷ್ಟೆ ಇರೊದು... ದೇಶದ ಭ್ರಷ್ಟ ರಾಜಕಾರಣಿಗಳಲ್ಲಿ 75% ಭ್ರಷ್ಟರು BJP ಯಲ್ಲೇ ಇದ್ದಾರೆ...
Shantaram. ...ನೀನು ಒಬ್ಬ ದಡ್ಡ.....ನಿನಗೇನು ಗೊತ್ತಿಲ್ಲ
@@c.dayananda8191 ನೀನು ಬುದ್ದಿವಂತನಾಗಿದ್ರೆ ಯಾರೋ ಹೇಳಿದ್ದಕ್ಕೆ ಕುರಿಯ ರೀತಿ ತಲೆ ಅಲ್ಲಾಡಿಸ್ತಿರಲಿಲ್ಲ.... ಲೇ ಬುದ್ದಿವಂತ ಮೋದಿ ಅಂದ್ರೆ ಹಿಂದೂ ಧರ್ಮ ಅನ್ನೋದು ಎಷ್ಟು ಪೆದ್ದುತನವೋ,ಹಿಂದೂ ಧರ್ಮ ಅಂದ್ರೆ ಮೋದಿ ಅನ್ನೋದೂ ಪೆದ್ದುತನವೆ.... ಒಬ್ಬ ಮನುಷ್ಯ ಉತ್ತಮ ಕೆಲಸ ಮಾಡಿದಾಗ ಹೇಗೆ ಚಪ್ಪಾಳೆ ತಟ್ಟುತ್ತೀವೋ,ತಪ್ಪು ಮಾಡಿದಾಗಲೂ ಮುಖಕ್ಕೆಒಡೆದ್ಹಾಗೆ ವಿರೋಧ ಮಾಡ್ಬೇಕು.... ದೇಶ,ದೇಶ ಭಕ್ತಿ ಯಾವನಪ್ಪನ ಸ್ವತ್ತೂ ಅಲ್ಲ... ಕಾಂಗಿ ಕಮಂಗಿಗಳು ನೆಹರೂ ಕುಟುಂಬಕ್ಕೆ ಜೀತದಾಳುಗಳಾದಂತೆ,ಹಿಂದೂಗಳೂ ಮೋದಿ ಗೆ ಜೀತದಾಳುಗಳಾಗೋದಿ ಬೇಡ... RSS ನ ತತ್ವ ಸುದ್ದಾಂತಗಳು ಯಾವತ್ತು ಮೋದಿ & ನಾಟಕ ಮಂಡಳಿ ಗಾಳಿಗೆ ತೂರಿತೋ ಅವತ್ತೆ BJP ಮುಳುಗೋಯ್ತು... ಅದಕ್ಕೆ 240 ಕೊಟ್ಟು ಎಚ್ಚರಿಕೆ ಕೊಟ್ಟಿರೋದು ಜನ... ಬುದ್ದಿ ಕಲಿದೇ ಇದ್ರೆ ಸಂಘ ಇಂಥಹ 100 ಮೋದಿಯವರನ್ನ ಸೃಷ್ಟಿ ಮಾಡತ್ತಲೇ ಬುದ್ದಿವಂತ.. ಕರ್ನಾಟಕ ಇವತ್ತು ಸಿದ್ರಾಮನ ದರಿದ್ರ ದಾಸ್ಯಕ್ಕೆ ಬೀಳೋದಕ್ಕೆ ಯಾರು ಕಾರಣ? ರಾಜ್ಯ BJP ಯ ಭ್ರಷ್ಟರು ತಾನೆ,ಇವರನ್ನ Control ಮಾಡೋಕೆ ಮೋದಿ ಗೆ ಯಾಕೆ ಆಗ್ಲಿಲ್ಲ...?... ಬುದ್ದಿ ಇದ್ರೆ ಯೋಚನೆ ಮಾಡು,ಇಲ್ಲವಾದ್ರೆ ನಿನ್ನ ಕರ್ಮ.ಕುರಿಯಾಗಿಯೇ ಬಾಳು
ಇವನು ಬಾಬಿ @@c.dayananda8191
ಸಾಬಿಗಳು ಸುಳ್ಳು ಹೇಳುವುದೇ ಕೆಲಸ
🙏
🙏🙏