ಈಶಾನ್ಯ ಮೂಲೆಯಲ್ಲಿ ದೇವರಮನೆ ಇಡಲೇ ಬಾರದು ಯಾಕೆ..??| ArchitectureAppannaandnirmala | B Ganapathi | PART 04

Поделиться
HTML-код
  • Опубликовано: 25 янв 2025

Комментарии • 91

  • @adityabharati3759
    @adityabharati3759 12 дней назад +7

    ಇದೂ ಒಂದು ರೀತಿ ಮೂಡಿ ನಂಬಿಕೆಯಾಗಿ ಜನರನ್ನು ವಂಚಿಸುವ ಕೆಲಸವಾಗುತ್ತದೆ.

  • @SeethammaO.B.63
    @SeethammaO.B.63 День назад

    Super. ಸರ್ 🙏🙏🙏. Very good. Morning. Abhinandanegalu🙏

  • @nagarathnanp6745
    @nagarathnanp6745 5 дней назад +1

    ತುಂಬ ಒಳ್ಳೆಯ ಮಾಹಿತಿಕೊಟ್ಟಿದೀರಸರ್ ಧನ್ಯವಾದಗಳು🙏🙏

  • @Dcvastuanalysis
    @Dcvastuanalysis 7 дней назад +5

    ಮನೆಯಲ್ಲಿ ದೇವರ ಮನೆ ಅವಶ್ಯಕತೆ ಇಲ್ಲ, ಮನೆಯೇ ದೇವಾಲಯ ಆಗಿರಬೇಕು.

  • @subhasdasar3104
    @subhasdasar3104 День назад +1

    ನಮ್ಮ ರಾಮದುರ್ಗ.. ದವರು ಅಪ್ಪಣ್ಣ ಅವರು ನಾವು ಬಾದಾಮಿ ಅವರು

  • @harishashivalingaiah3409
    @harishashivalingaiah3409 8 дней назад +1

    🎉🎉🎉🎉 good information sir, thank you Ganapati bhatre

  • @NADAGIR
    @NADAGIR 11 дней назад +3

    ನಾನು ಈ ಮೊದಲು ತಿಳಿಸಿದ ಎಲ್ಲಾ ವಿಷಯಗಳಿಗೆ ಧರ್ಮಗ್ರಂಥಗಳ ಆಧಾರವಿದೆ.

  • @abhichandu2
    @abhichandu2 12 дней назад +4

    ತುಂಬಾ ಒಳ್ಳೆಯ ಮಾಹಿತಿ ಸರ್ ಅಪ್ಪಣ್ಣ ಸರ್ ರವರ ವಿಳಾಸ ತಿಳಿಸಿ

  • @chandrashekard.a8449
    @chandrashekard.a8449 12 дней назад +6

    ವಾಸ್ತು ಹೆಸರಲ್ಲಿ ಲೂಟಿ.... ಲೂಟಿ....!

  • @EESHOHAM
    @EESHOHAM 13 дней назад +10

    ಮನೇಲಿ ದೇವ್ರಿಗೆ ಜಾಗ ಇಲ್ಲಾಂತೆ, ಗ್ರೇಟ್ ವಾಸ್ತು, hats off,

    • @nellikerevijaykumar1071
      @nellikerevijaykumar1071 13 дней назад

      ಕೋಡಿ ಮಠದ ಸ್ವಾಮಿಗಿಂತ ಈತ ಅಪಾಯಕಾರಿ. ಇವರನ್ನು ಸಂದರ್ಶನ ಮಾಡುವವರು ಒಮ್ಮೆ ಯೋಚಿಸಬೇಕು.
      ಕೊಡಿ ಮಠದ ಸ್ವಾಮಿಗೆ ಎರಡೂ ಕಿಡ್ನಿ ಯಾಕೆ ವೈಫಲ್ಯ ಆಯ್ತು.

  • @rksvision7309
    @rksvision7309 3 дня назад +2

    ವಾಸ್ತುವಿಗಿಂತ, ಅಲ್ಲಿ ವಾಸಿಸುವ ಜನರ ಮನದ ವಾಸ್ತು ಹೇಗಿದೆ ಎಂದು ತಿಳಿಯುವುದು ಮುಖ್ಯ. ಅದು ಚೆನ್ನಾಗಿದ್ದರೆ ವಾಸ್ತುದೋಷ ನಿವಾರಣೆ.

  • @NADAGIR
    @NADAGIR 11 дней назад +4

    ಇಷ್ಟಕ್ಕೂ ಇವರು ಯಾವ ಧರ್ಮಗ್ರಂಥಗಳನ್ನು ಆಧರಿಸಿ ಈ ರೀತಿ ಹೇಳುತ್ತಿದ್ದಾರೆ ಅಂತ ಸ್ಪಷ್ಟಪಡಿಸಬೇಕು.

  • @sharabaiah.m.jswamy892
    @sharabaiah.m.jswamy892 19 часов назад

    Rang information

  • @swathiappu9133
    @swathiappu9133 4 дня назад

    Correct Sir, true

  • @ybvsagari2912
    @ybvsagari2912 12 дней назад +6

    ಅಯ್ಯೋ ನಮ್ಮ ಹೆಣೆಯಲ್ಲಿ ಬರೆದ ಹಾಗೇ ಆಗುತ್ತೆ ಹೋಗಿ ಸ್ವಾಮಿ....... ಇವೆಲ್ಲಾ ನಮಗೆ ಅರ್ಥ ಆಗಲ್ಲ.... ನಾವೇನು ಇಲ್ಲಿ ಸಾವಿರಾರು ವರ್ಷ ಇರ್ಬೇಕಾ 🥲

    • @NADAGIR
      @NADAGIR 11 дней назад

      ಸರಿಯಾಗಿ ಹೇಳಿದ್ರಿ,

    • @NADAGIR
      @NADAGIR 11 дней назад

      ಹೇಳ್ತಾ ಹೇಳ್ತಾ ಮನೆಯಲ್ಲಿ ದೇವರಿಗೆ ಜಾಗವೇ ಇಲ್ಲ ಅಂತಾನೆ,, !!! ಮನೆಯವರನ್ನು ಬೀದಿಯಲ್ಲಿ ಬಿಡಬೇಕಾ ? ಹಿಂದೂಗಳನ್ನು ನಾಸ್ತಿಕರನ್ನಾಗಿ ಮಾಡ್ತಾ ಇದ್ದಾನೆ ಅನ್ಸುತ್ತೆ,,,

    • @MurthyAnekal
      @MurthyAnekal 10 дней назад

      Natural

  • @Ramesha.A-wl8cg
    @Ramesha.A-wl8cg 13 дней назад

    Thanks for good video.

  • @vinkumbio
    @vinkumbio 11 дней назад +1

    Nice information, just can you do one episode on sw, SE , NE , NW direction sites are good or bad. Specially SW site not recommended. Just curious to know the information.

    • @pyadav7650
      @pyadav7650 День назад

      Post ur phone no. I will give info on vaastu.

  • @subrahmanyahegde953
    @subrahmanyahegde953 14 дней назад

    Good morning, very good information. Please get information for vastu to people who is staying in flat/appartment to improve health, wealth and prosperity.

  • @MaheshK-j9d
    @MaheshK-j9d 14 дней назад +6

    Obrobrige ondu vasthuva?

  • @karthiks4347
    @karthiks4347 13 дней назад +2

    Excellent👏👏👏

  • @cashgrepayment7371
    @cashgrepayment7371 13 дней назад +10

    ಭೂಮಿ ಸೂರ್ಯನ ಸುತ್ತ ತಿರುಗುತ್ತಿರುವಾಗ ಈ ಗಳಿಗೆಗಿರುವ ದಿಕ್ಕು ಮುಂದೊಂದು ಗಳಿಗೆಗೆ ಬದಲಾಗದೆ ಇರುತ್ತದೆಯೇ ?

    • @RR_Recipes
      @RR_Recipes 13 дней назад +1

      ಹೌದಲ್ವಾ 😮

    • @kishorenaik9709
      @kishorenaik9709 12 дней назад

      ಹಾ ಬದಲಾಗುತ್ತೆ ಅದಕೆ ವಾಸ್ತು ಅನ್ನೊದು permanently ಇರುವಂತದಕ್ಕೆ ಮಾಡೊದು..ಪೂರ್ವ ಅನ್ನೊದು ಕಂಪಾಸ್ ಪ್ರಕಾರ ಬದಲಾಗಲ್ಲ...ಸೂರ್ಯ ಉತ್ತರಾಯಣದಲ್ಕಿ ಇರುವುದು ಬೇರೆ, ದಕ್ಷಿಣಾಯದಲ್ಲಿ ಇರುವುದೆ ಬೇರೆ ಕಡೆ ಅದನ್ನ ವಾಸ್ತುವಿನಲ್ಲಿ ಸೂರ್ಯ ಹುಟ್ಟಿದ ಕಡೆ ಪೂರ್ವ ಅಂತ ಹೇಳಲ್ಲ. ಕಂಪಾಸ್ ಅಲ್ಲಿ ಚೆಕ್ ಮಾಡಿ‌..ಇದೆಲ್ಲ ಸಾಮಾನ್ಯ ವಿಜ್ಞಾನ

    • @nkgowda1304
      @nkgowda1304 2 дня назад +1

      hello peddugunda bhoomi ಸೂರ್ಯನ ಸುತ್ತ ಸುತ್ತಿದರು, ಭೂಮಿಯ north pole south pole change agudilla, bhoomi suthuvagau soory udaya ಆಗುವುದು ಪೂರ್ವ ದಿಂದ , ಯವತೋ pakshima ದಿಂದ ಅಲ್ಲವಾಲ್ಲ? ಯಾವ ಸ್ಕೂಲ್ ನಲ್ಲಿ ಓದಿದ್ದು ಬುದಿವಂತರೆ

  • @bhutappawagga9539
    @bhutappawagga9539 12 дней назад

    Next episode haki super appna sir

  • @subrahmanyahegde953
    @subrahmanyahegde953 14 дней назад +3

    And in flat we can't do major changes, usually builders providing hall in north east, khichan in south east, children room in north west and master bedroom in south west and windows at west side.

    • @pyadav7650
      @pyadav7650 День назад

      No problem, if u r staying in an apartment, vaastu will affect only independent homes, only light and good ventilation should be there in an apartment

  • @bhutappawagga9539
    @bhutappawagga9539 12 дней назад

    Super

  • @ramalingaiahd6683
    @ramalingaiahd6683 13 дней назад +12

    Ella.thale.kedisore....!¡???

  • @AratiKotnis-e1t
    @AratiKotnis-e1t 14 дней назад +2

    Very good information gental man

  • @jayanthapoojari597
    @jayanthapoojari597 13 дней назад

    Wow. Super. Sir.....

  • @pandurangnaik4308
    @pandurangnaik4308 13 дней назад +4

    ಹೇ ಳು ವ ದು ತ ಪ್ಪಾ ಗಿದೆ

  • @systemss383
    @systemss383 12 дней назад

    How about rented house

  • @nellikerevijaykumar1071
    @nellikerevijaykumar1071 13 дней назад +5

    ಗಣಪತಿ ಸರ್ ಚಾನಲ್ ನಲ್ಲಿ ಇದನ್ನು ನಿರೀಕ್ಷಿಸಿರಲಿಲ್ಲ.

  • @ArunaaGowda
    @ArunaaGowda 12 дней назад +2

    Mooru haadi kuduva jaaga mane kashta va sir 😢

  • @NADAGIR
    @NADAGIR 11 дней назад +4

    ಇನ್ನೊಂದು ರೀತಿಯಲ್ಲಿ ನಾಸ್ತಿಕತೆಯನ್ನು ಪ್ರಚಾರ ಮಾಡ್ತಾ ಇದ್ದಾರೆ.

    • @nkgowda1304
      @nkgowda1304 2 дня назад

      yes, ಇವರಿಗೆ ದೇವರ ಮೇಲೆ ನಂಬಿಕೆ ಇಲ್ಲ ದಿದ್ದರೆ ಬೇಡ , ಬೇರೆಯವರಿಗೆ ಅವರ ನಂಬಿಕೆಗೆ ದ್ರೋಹ ಮಾಡಬಾರದು

  • @hardikrock731
    @hardikrock731 13 дней назад

    Sir ondu confusion,mane yalli 3 rinda 4 Jana idre hege vastu madudu..pls explain

  • @gayathriprashanth2872
    @gayathriprashanth2872 13 дней назад +1

    Ganapati Sir please interview Dr purvi jayaraj please

  • @muralidharav346
    @muralidharav346 12 дней назад +1

    training kodtara?

  • @rameshraj2613
    @rameshraj2613 6 дней назад

    Sir book yelli seeguthadhe

  • @ShreedharaKedilaya
    @ShreedharaKedilaya 13 дней назад +2

    ಯಾಕಂದರೆ ದೇವರು ಬೇರೊಂದು ಮೂಲೇ ಯಲ್ಲಿ ಕುಳಿತಿದ್ದಾನೆ 😂

  • @KrishnakumariRao-k3z
    @KrishnakumariRao-k3z 13 дней назад +2

    ಅದ್ಕೆ ಮನೆ change madta ಇರ್ಬೇಕು ಬೇಕಾದ ಮನೆ ಸಿಗುತ್ತೆ ಒಂದೇ ಮನೆ ಯಲ್ಲಿ ಒದ್ದಾಡುವುದಕ್ಕಿಂತ

  • @lakshmishaa.n6081
    @lakshmishaa.n6081 13 дней назад

    Devaru sarvottama, avanige dikku thorisuvudakke manushyanige sadyave?

  • @vishalgaganbanninnar409
    @vishalgaganbanninnar409 9 дней назад

    Dahasha bhuktigalige takka hage job chenge change hagutte avaga enu mada beku sir

  • @momsonscreationskonchady
    @momsonscreationskonchady 11 дней назад

    I have seen many houses including my old house that was completely annihilated by keeping toilet in northeast and gods room as we like, infact Gods room undoubtedly "northeast". Remember GODS ROOM SHOULD ALWAYS BE IN NORTH EAST DIRECTION THIS WILL HELP US. THIS UNCLE'S PERCEPTION IS WRONG

  • @laksh3009
    @laksh3009 10 дней назад

    None of the phone numbers work . No one picks the call .

  • @nagarajus8760
    @nagarajus8760 9 дней назад

    Bari mudanambike bitto kelsa.

  • @dineshadhanyam9532
    @dineshadhanyam9532 13 дней назад +1

    Minimum 1/4 acre ಬೇಕು ತೊಟ್ಟಿ ಮನೆ ಕಟ್ಟೋಕ್ಕೆ

  • @LakshmiLakshmi-ru2gk
    @LakshmiLakshmi-ru2gk 13 дней назад

    This oerson doesnt have depth about great sciey. All directions comes in earth orbit . Not in space. There are different kind of vibes for each direction . When you certain activities incthose directions it will help for that activity. Ancients were not fools . Though architects study present science they should Adi opt ancient wisdom also. ಹೊಸ ಚೆಗುರು ಹಳೇ ಬೇರು . Architect doesn’t mean denying

  • @ManjulaManjula-ff1bo
    @ManjulaManjula-ff1bo 13 дней назад +3

    Ivaru aliya alla magala ganda anthidare ashte🙄
    Mane chowkattagi irabeku, yakendre mane ondu devara mantapa, adrinda shauchavannu toilet, bathroom,vashbesan,pathre tholeyuva sink, ivella aa mantapadinda horagittare saaku , yaava vaasthunoo bekagilla , ella correct agiye iruthe, idanna yaaru thilidukolluthilla🤦‍♀️🤦‍♀️🤦‍♀️

  • @TruthOnlyLasts
    @TruthOnlyLasts 14 дней назад +18

    Nimma Purva janmagala punya paapa karana. Vaastu alla. Duddu haak bedi

  • @praveenbs8759
    @praveenbs8759 9 дней назад

    Maneye mantralaya manase devalaya. Nimma message fake.

  • @user-oz7li8ch3g
    @user-oz7li8ch3g 13 дней назад +2

    ಬೋರಿಂಗ್

  • @prakashnesvi
    @prakashnesvi 4 дня назад

    Sir nimma number kodi. Building plan hakisabeku