Это видео недоступно.
Сожалеем об этом.
ಪಂಚಭೂತಗಳಲ್ಲಿ ಲೀನರಾದ ಅಪರ್ಣ ವಸ್ತಾರೆ | Aparna Anchor
HTML-код
- Опубликовано: 11 июл 2024
- ಪಂಚಭೂತಗಳಲ್ಲಿ ಲೀನರಾದ ಅಪರ್ಣ ವಸ್ತಾರೆ | Aparna Anchor
For More Trending Videos, Face-To-Face Interviews, Reviews & Latest Filmy News;
👉 Kannada Pichhar Official Website: kannadapichhar.com
👉 Subscribe us on RUclips: / kannadapichhar
👉 Like us on Facebook: / kannadapichhar
👉 Follow us on Twitter: / kannada_pichhar
👉 Follow us on Instagram: / kannada_pichhar
👉 Follow us on WhatsApp : whatsapp.com/channel/0029Va4O...
👉 Follow us on Pinterest: / kannadapichhar
👉 Follow us on Sharechat: sharechat.com/kannadapichhar
------------------------------------------------------------------------------------
#kannadapichhar #Aparna, #Cancer, #AnchorAparna, #AparnaIsNoMore, #AnchorAparnaIsNoMore,
------------------------------------------------------------------------------------
Concept & Execution : Praveen Ekantha
Reporting & Programming : Ravee Sasanoor, Kavya Krishnamurthy
Camera : Kiran, Arjun, Santhu Madanahalli , Arun, Harish.v
Editing & Graphics: Mahesh Dev, Uday MS, Shashu Kshatriya
PRO: Sumanth B L
Production : Praveen Ekantha Media Solutions
------------------------------------------------------------------------------------
ಅಪರ್ಣ ರವರಿಗೆ ಸರ್ಕಾರ ಗೌರವ ಸಮರ್ಪಿಸಿದ ಸರ್ಕಾರಕ್ಕೆ ಕೃತಜ್ಞತೆಗಳು
ತುಂಬಾ ಒಳ್ಳೆ ಕೆಲಸ ಮಾಡಿದೆ ಸರ್ಕಾರ ಸರ್ಕಾರದ ಗೌರವಕ್ಕೆ ಅರ್ಹ ಹೆಣ್ಣುಮಗಳು ಸರ್ಕಾರ ಗೌರವದೊಂದಿಗೆ ಕಳುಹಿಸಿ ಕೊಟ್ಟಿದ್ದಕ್ಕೆ ಸರ್ಕಾರಕ್ಕೆ ನಮ್ಮ ನಮನ ಕನ್ನಡದ ಕುವರಿಗೆ ನಮ್ಮ ಕೊನೆಯ ನಮನ😂
ನಿಜವಾದ ಮಾತು❤
ಲಿಂಗಾಯತ ಧರ್ಮದ ಹೆಣ್ಣು ಮಗಳಿಗೆ ಅಷ್ಟು ಮಾತ್ರದ ಮರ್ಯಾದೆ ದಕ್ಕೆ ದಕ್ಕುತ್ತದೆ..
ಸರ್ಕಾರಿ ಮರ್ಯಾದೆ❤ 😭🙏🙏💯🇮🇳
ಮತ್ತೆ ಮರಳಿ ಬಾ ಕನ್ನಡತಿ
ನಿವು ಪುಣ್ಯವಂತರು ಅಮ್ಮ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಗೆ...💐💐🙏ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ..
ದೇವರೂ ನಿಮ್ಮ್ ಆತ್ಮಕ್ಕೆ ಚಿರಶಾಂತಿ ನೀಡಲಿ ❤
ನಿಮ್ಮ ಮಧುರ ದ್ವನಿ . ಕನ್ನಡ ಸಾಹಿತ್ಯದ ಅಪಾರ ಜ್ಞಾನ.ಮಾತನಾಡುವ ಶೈಲಿ ನಮ್ಮ ಮನದಲ್ಲಿ.ದೇವರು ನಮ್ಮ ಆತ್ಮಕ್ಕೆ ಶಾಂತಿ ನೀಡಲಿ.🙏🙏ಮತ್ತೆ ಕನ್ನಡ ನಾಡಿನಲ್ಲಿ ಹುಟ್ಟಿ ಬನ್ನಿ.
Namma alla nimma athmakke
ಸರ್ಕಾರದ ಈ ನಿರ್ಧಾರದ ಸಮಂಜಸವಾಗಿದೆ.. ನಿಮ್ಮ ಅಗಲುವಿಕೆ ತುಂಬಾ ದುಃಖಕರವಾಗಿದೆ...
ಸರ್ಕಾರಿ ವತಿಯಿಂದ ಶ್ರೀಮತಿ ಅಪರ್ಣ ಅವರಿಗೆ ಸಕಲ gavrava ಕೊಟ್ಟಿದ್ದು ಸಂತೋಷವಾಯಿತು
ಹಾಗೆ ಅಪರ್ಣ madam ಅವರ ಆತ್ಮಕ್ಕೆ ಶಾಂತಿ ನೀಡಲಿ
ಅಪರ್ಣಅವರ ಪ್ರತಿಭೆಗೆ ಸಂದ ಗೌರವ. 🙏🙏
ನೀವು ನಮ್ಮೊಂದಿಗಿಲ್ಲ ಅನ್ನೋದನ್ನ ಯಾವ ಕನ್ನಡಿಗರ ಮನಸ್ಸು ಬಹುಶ ಒಪ್ಪೋಲ್ಲ ಮ್ಮಾ ನಿಮ್ಮ ಧ್ವನಿ ಎಲ್ಲೆಡೆ ಇರುವ ಕಾರಣ ನೀವು ಎಂದಿಗೂ ಜೀವಂತ 🙏🙏🙏🙏🙏
ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬ
ದವರಿಗೆ ನೋವನ್ನು ನಿವಾರಿಸುವ
ಶಕ್ತಿ ನೀಡಲಿ ಎಂದು ಆ ದೇವರಲ್ಲಿ
ನನ್ನ ಪ್ರಾರ್ಥನೆ.
ಸರ್ಕಾರ ಕೆ ನನ್ನ ಕಡೆಯಿಂದ ಅನಂತ ಕೋಟಿ ಧನ್ಯವಾದಗಳು ಸರಕಾರಿ ಗೌರವ ಗಳೊಂದಿಗೆ ಕಳಿಸಿದ್ದಕ್ಕೆ 🙏🙏🙏
ನಮ್ಮ ಹೆಮ್ಮೆಯ ಕನ್ನಡತಿಗೆ ಭಾವಪೂರ್ಣ ಶ್ರದ್ಧಾಂಜಲಿ. ದೇವರು ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ.
ಮತ್ತೆ ಹುಟ್ಟಿ ಬನ್ನಿ ಕನ್ನಡ ಬಾಷೆ ಮಡಿಲಲ್ಲಿ❤
ಕನ್ನಡದ ಕೋಗಿಲೆ ಅಪರ್ಣ ಅವರಿಗೆ ಚಿರ ಶಾಂತಿಯ ನಮನಗಳು🎉🎉🎉🎉🎉🎉
ಸರ್ಕಾರಿ.ಗೌರವ ನೀಡಿದಕ್ಕೆ ಅಭಿನಂದನೆಗಳು
She ruled as Anchor in prime events at state and national level... very sad to hear no words...
Aprana avara ಆತ್ಮಕ್ಕೆ ಶಾಂತಿ ಸಿಗಲಿ ಸರ್ಕಾರ ಅವರಿಗೆ ತೋರಿಸಿದ ಗೌರವಕ್ಕೆ ಸಂತೋಷವಾಯಿತು
ಅಪರೂಪದ ಅಪರ್ಣ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. 🙏🙏🌹🌹
Thanks siddhramaya you give respect aparna god always bless you
Childwood voice😢😢 Missing that News😢😢😢 She remember that child wood memories
ಕನ್ನಡದ ಕುವರಿಗೆ ಕಣ್ಣಿರ ವಿದಾಯ ಮತ್ತೆ ಕರುನಾಡಲ್ಲೇ ಹುಟ್ಟಿ ಬಾ ಕನ್ನಡಂಬೆ
😢😢😢ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಮೇಡಂ....ಮತ್ತೆ ಹುಟ್ಟಿ ಬನ್ನಿ
ಓಂ ಶಾಂತಿ ಅಪರ್ಣ ಮೇಡಂ 🙏🏼🙏🏼 ಯು ಬಿ ರೈ
Sarkarakke danyavada Akkange gourava kottidakke
Miss you aparna madem😂
Adu naguva imoge
ಕನ್ನಡಮ್ಮನ ಮಗಳೇ ಮರಳಿ ಬಾ
❤😢
Miss you Aparna madam
ಸರ್ಕಾರಕ್ಕೆ ನಮನಗಳು 🙏🏼😢
Great work by Karnataka govt....
Miss you mam. Adru thumba gawravadinda nimmana kalsi kotru. Mathe hutti banni. ❤❤❤😢.
Om shanti madam ❤
Om Shanti 🙏 🙏
Appata kannadati Aparna Evergreen Anchor nimma athmakke shanthi sigali devaru nimma kutubakke dukka barisuva shakti kodali om shanthi ❤🙏
ಮತ್ತೆ ಹುಟ್ವಿ ಬನ್ಮಿ ಕನ್ನಡದ ಕುವರಿ 💐
Miss u aparna akka
Good decision government Karnataka. Om Shanti
ಮತ್ತೆ ಹುಟ್ಟಿ ಬನ್ನೀ ಅಮ್ಮ ಕನ್ನಡ ಮಡಿಲಲ್ಲಿ 😭😭
Om shanthi 🙏🏻
Miss u mam 😢
🙏🙏🙏🙏🙏.... ಓಂ ಶಾಂತಿ
Even though no politics govt decesdion most welcome and meaningful tnx CM
Om shanthi💐🙏
Om shanthi 💐
Om shanti medam
👌
Om shanthi ....
Om shanthi🙏🙏🙏
Rip😢
Om shanthi
👏👏👏
🎉🎉
Om shanti🙏🙏🙏❤
Om Shanti🎉
Om Shanti 🙏🙏🙏
ಅಪರ್ಣಾ ಅವರ ಪತಿ ನಿಜವಾಗಿಯೂ ಒಂದು ಶಕ್ತಿ miss you mam
Much deserved 🙏
Om shanti mam
Om shanti
🙏🙏 om shanti
Pray GOD Let HER SOUL REST IN PEACE OM SHANTHI🙏🙏🙏
Om Shanti
Om.shanthi.
Om Shanti mam 🙏🙏🙏
❤
Om shanti madam
Om Shanti 🌹🙏
Om,shanti
Hats off to you
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.... 🙏❣️💐💐
ದೇವರು ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ.
Om santhi ❤
🙏🏻
ಓಂ ಶಾಂತಿ 🙏🏻🙏🏻
😢🙏
🙏🙏🙏
, miss you akka 😂❤
Om shanti madam.
ಮತ್ತೆ ಹುಟ್ಟಿ ಬನ್ನಿ
Miss u Aparna madam 💓
😢om shanthi
Miss you and your voice to Kannada....RIP mam
She deserves that respect
😭🙏
Om shanti😭aprana madam
ಓಂ ಶಾಂತಿ
Apara medam kannda rasadoutana kanta avara matu keloke ondu channa mattu sumadaravagittu avra athmakke shanthi sigalendu bagavantanalli prathisuttene.💐💐🙏🙏
Appatta kannadathi we miss you so much
ವಿ ಮಿಸ್ ಯು ಅಪರ್ಣ mam 🙏🙏😭😭
Om
ಈ ದೃಶ್ಯ ನೋಡಿ ಮನಸಿಗೆ ತುಂಬಾ ಬೇಜಾರ್ ಆಯ್ತು ಇನ್ನು ಕೆಲವು ವರ್ಷ್ ಇರಬೇಕಿತ್ತು ಅಕ್ಕಾ
May God bless your Soul in peace 🌹💐
Miss you aparna Medam 😂😂😂
Om shanti aparna
Deserve
Thanks to Karnataka government
One and only Vara Lakshmi madam ❤❤❤ 😢
Rip
Miss u mam😢
😢