ಹದ್ದು ಮೀರಿದ ಕಲ್ಪನೆ.! ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ..?ಇದು ಗರುಡ ಜಾತಿಯ ನೀವರಿಯದ ಮಾಹಿತಿ..! ruclips.net/video/6muTf19dUBw/видео.htmlsi=V6lKlPVYWsNb647U
ಸರ್ ಕನ್ನಡದಲ್ಲಿ ಮಾಹಿತಿ ಪ್ರಸಾರ ಮಾಡಬೇಕಿತ್ತು ಯಾಕೆ ಇವತ್ತು ಆಂಗ್ಲಭಾಷೆಯಲ್ಲಿ ಮಾಡಿದ್ದೀರಿ ಸರ್, ಈ ಮಾಹಿತಿ ತುಂಬಾ ಖುಷಿಯಾಯಿತು ಆದರೆ ನೀವು ಲಿಖಿತ ರೂಪದಲ್ಲಿ ಮಾಡಿರುವ ಮಾಹಿತಿ ಕನ್ನಡದಲ್ಲಿ ಹಾಕಿ ಸರ್ ಧನ್ಯವಾದಗಳು 🙏
Mostly Razak ide plan madiddu, 80 days admele Koleta meet supply madi, Bangalore Jana sathmele body na alli tagondu hogi hakona antha idda anisutte last 12 year inda. But avnu olle meet tintavne.
Sir Depression one video madi sir.. Present generation nalli thumba jana sucide madukolutha edare.. Nima one video enuda sulpa jana motivation aguthare. I request you sir..
If 1 elephant 🐘 die in forest this bird is clear that elephant flush in 5 days,think if its a stays for months in forest water and environment destroy in a 10 years.
ಲೇ.. 😂😂.. ಗರುಡ ಅಂದ್ರೆ ಅವೇ ಬೇರೆ ಪಕ್ಷಿ. ಆಕಾಶದಲ್ಲಿ ಕತ್ತಿನ ಪೂರ್ತಿ ಕೂದಲು ಇಟ್ಟುಕೊಂಡು ಗರುಡ ಗೀಳಿಡುತ್ತಲ್ಲ ಅದು.. ಇವುಗಳ ಕತ್ತಿನಲ್ಲಿ ಕೂದಲು ಅಥವಾ ಪುಕ್ಕ ಇರುವುದಿಲ್ಲ ಅದರಿಂದ ಇದನ್ನು ಹದ್ದು ಎನ್ನಬೇಕು.. 🤦🏻♂️
Sir, you promised to do an episode about the independence movement, it has been a long time, but I have not done it as soon as possible, just give me information about this politics, give me information about political independent India.
Sir when people of Kodagu fight against unwanted development against Hi tension power line passing from our forests no one supported no digital media supported us.
ಹದ್ದು ಮೀರಿದ ಕಲ್ಪನೆ.! ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ..?ಇದು ಗರುಡ ಜಾತಿಯ ನೀವರಿಯದ ಮಾಹಿತಿ..!
ruclips.net/video/6muTf19dUBw/видео.htmlsi=V6lKlPVYWsNb647U
Sir ದಯವಿಟ್ಟು ಸ್ವಚ್ಛತಾ ಆಂದೋಲನದ ಪಿತಾಮಹ ಗಾಡಿಗೆಬಾಬಾ ಅವರು ಬಗ್ಗೆ ಮಾಹಿತಿ ತಿಳಿಸಿ sir please.....
ವೀಕ್ಷಕರ ವಿನಂತಿಯನ್ನು ಸದಾ ಆಲಿಸುವ ತಮಗೆ ಅನಂತ ಧನ್ಯವಾದಗಳು🙏👍
ಬೆಂಗಳೂರು ನಗರದ ನಾಯಿ ಮಾಂಸ ವ್ಯವಹಾರದ ಬಗ್ಗೆ ಒಂದು ವೀಡಿಯೋ ಮಾಡಿ
ಈಗಲಾದರೂ ಮನುಷ್ಯ ಪಾಠ ಕಲಿಯಲಿ 🙏🏻
ಹಾಯ್ ಸರ್ ನಮಸ್ಕಾರ ನಾವು ತಮಿಳ್ನಾಡಿಂದ ನಿಮ್ಮ ವೀಡಿಯೋಸ್ ಎಲ್ಲ ಸೂಪರ್ ಸರ್
🎉❤நன்றி!!
ಸಂಸ್ಕಾರ, ಸಂಸ್ಕೃತಿ, ಇದೆಲ್ಲ ಮೊದಲು ರಾಜಕಾರಣಿಗಳು ಮತ್ತು ಅವರ ಮಕ್ಕಳು ಕಲಿತರೆ ಅವರಿಗೂ ಒಳ್ಳೆದು, ದೇಶ ಮತ್ತು ದೇಶದ ಪ್ರಜೆಗಳಿಗೂ ಒಳ್ಳೆದು!!
ಒಳ್ಳೇ ಮಾಹಿತಿ 🎉
ನಮಸ್ತೆ ಗುರುಗಳೇ ಒಳ್ಳೆ ಮಾಹಿತಿ ಕೊಟ್ಟಿದಿರಿ... 🙏
ತುಂಬಾ ಒಳ್ಳೆಯ ವಿಷಯ
ಸರ್ ಬರಿ ರಣ ಹದ್ದು ಅಲ್ಲ ಜೇನು ನಾಶ ಆದರು ಜೀವಿಗಳು ನಾಶ ವಾಗುತ್ತೆ 😭😭😭😭
ಹೌದು. ಅದು ಸರ್ವನಾಶದ ಆರಂಭ.
ಶುಭಸಂಜೆಗಳು ಮತ್ತು ನಮಸ್ಕಾರಗಳು ಗುರುಗಳೇ❤😊
ಸಂಸ್ಕೃತ ದ ಬಗ್ಗೆ seperate ವಿಡಿಯೋ ಮಾಡುತ್ತಿದ್ದಾರೆ ಅದನ್ನು ಸೂಕ್ತ ಜನರಿಗೆ ಶೇರ್ ಮಾಡಲು ಸಹಕಾರಿಯಾಗುತಿತ್ತು.
ಒಳ್ಳೆ ವಿಷಯ ತಿಳಿಸಿದ್ದೀರಿ ಸರ್ ❤❤❤
ಸರ್ ಕನ್ನಡದಲ್ಲಿ ಮಾಹಿತಿ ಪ್ರಸಾರ ಮಾಡಬೇಕಿತ್ತು ಯಾಕೆ ಇವತ್ತು ಆಂಗ್ಲಭಾಷೆಯಲ್ಲಿ ಮಾಡಿದ್ದೀರಿ ಸರ್, ಈ ಮಾಹಿತಿ ತುಂಬಾ ಖುಷಿಯಾಯಿತು ಆದರೆ ನೀವು ಲಿಖಿತ ರೂಪದಲ್ಲಿ ಮಾಡಿರುವ ಮಾಹಿತಿ ಕನ್ನಡದಲ್ಲಿ ಹಾಕಿ ಸರ್ ಧನ್ಯವಾದಗಳು 🙏
ಇವುಗಳು ನಿಸರ್ಗ ನಿರ್ಮಿತವಾದ ಜಾಡಮಾಲಿಗಳು❤
அறுமையான செய்தியுடன்;வீடியோ சகோதரரே!!!🎉🎉🎉🎉பகவான் படைப்பில்;ரனஹத்து அற்புதமான படைப்பு!!!
Gurugale thanks for sanskruth info ❤❤❤
ಬಹಳೆ ಉತ್ತಮ ಮಾಹಿತೀ ಧನ್ಯವಾದಗಳು
Beauty of nature ❤️🔥
ನಾಯಿಗಳ ಸಂಖ್ಯೆ ಹೆಚ್ಚಾದರೆ ತಲೆ ಕೆಡುಸ್ಕೊಬೇಡಿ ಬುಡಿ ರಾಘಣ್ಣ,
ನಮ್ಮ ಅಬ್ದುಲ್ ರಜಾಕನಿಗೆ ಒಂದೇ ಒಂದು ಮಾತು ಹೇಳುದ್ರೆ ನಾಯಿಗಳ ಕಥೆ ಮುಗಿತು 😅😅😅😅
Super coment guru thumba nagu bartha ithe
😂😂😂
ಜೈ ಹಿಂದ್ ಜೈ ಕರ್ನಾಟಕ ಗುರುಗಳೇ ❤👌🏼🙏🏼👏🏼💐
💫ನಮಸ್ತೆ 🙏ಗುರುಗಳೇ ನೀವು ನಮ್ಮಗೇ ಸುರಪುರದ ರಾಜಾ ವೆಂಕಟಪ್ಪ ನಾಯಕರ ಬಗ್ಗೆ ತಿಳಿಸಿ ಕೊಡಿ ಗುರುಗುಳೇ ಧನ್ಯಾವಾದಗಳು🙏
ನಮಸ್ತೆ ಗುರುಗಳೇ 🙏
ಜೈ ಭುವನೇಶ್ವರಿ 🕉️🚩...
Super explanation Sir, Thank you.
ನಿಜ ಹೇಳ್ಬೇಕು ಅಂದ್ರೆ ನಾನು ಸುಮಾರು ಒಂದು 50 ಬಾರಿ ಆದ್ರೂ ರಾಮದೇವರ ಬೆಟ್ಟಕ್ಕೆ ಭೇಟಿ ನೀಡಿದ್ದೀನಿ ಆದರೆ ಅಲ್ಲಿ ನಾನು ಎಂದಿಗೂ ರಣಹದ್ದುಗಳನ್ನು ನೋಡಲೇ ಇಲ್ಲ
I saw those valtures almost 20 years back.. That time they are frequent visitors in our native..
Eddave alli nemge kansillaa aste
Sir ಇವರು ಅಧ್ಯಯನ ಹೇಗೆ ಮಾಡ್ತಾರೆ. ಹದ್ದುಗಳ ಸಂಖ್ಯೆ 50 ಲಕ್ಷದಿಂದ 25 ಸಾವಿರಕ್ಕೆ ಇಳಿಕೆ ಆಗಿದೆ ಅಂತ ಹೇಗೆ ಗೊತ್ತಾಗುತ್ತೆ? ಹಾಗಾದರೆ ಪ್ರಸ್ತುತ ಹದ್ದುಗಳ ಸಂಖ್ಯೆ ಎಷ್ಟಿವೆ?
Adbuta sanchike Dhanyoshmi
ಬಹಳ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ ಆದರೆ ಇದರ ಬಗ್ಗೆ ಕಾಳಜಿ ವಹಿಸುದು ಯಾರು?
Sure.ಸರ್
ನಮಸ್ಕಾರ ಮೀಡಿಯಾ ಮಾಸ್ಟರ್
ಅಣ್ಣ ಶುಭೋದಯ 🙏🏻🙏🏻.
ಭಾರತ ಜೈ ಭಾರತ್ ಜೈ ಮೋದಿ 🇮🇳🇮🇳🇮🇳
Excellent information video sir 🙏
Mostly Razak ide plan madiddu, 80 days admele Koleta meet supply madi, Bangalore Jana sathmele body na alli tagondu hogi hakona antha idda anisutte last 12 year inda. But avnu olle meet tintavne.
Live form Vijaynagar ❤❤❤
ಅಧಕ್ಕೆ ಗುರುಗಳೇ ನಮಗೆ ಪ್ರಕೃತಿ ಈಗ ಪಾಠ ಕಲಿಸುತ್ತಾ ಇದೆ
ಪಾರ್ಸಿ ಜನಾಂಗದ ಸ್ಮಶಾನ ಹೆಬ್ಬಾಳ ಬಳಿಯಲ್ಲಿದೆ (ಬೆಂಗಳೂರು )parsee tower of silence
ಮೊದಲ ವೀಕ್ಷಕ 🙏🙏
Sir Depression one video madi sir.. Present generation nalli thumba jana sucide madukolutha edare.. Nima one video enuda sulpa jana motivation aguthare. I request you sir..
ನಮಸ್ತೆ ಗುರುಗಳೇ 🙏
Nice information sir 🙏
Nice information sir
Best information
ಏನಿದು ಗುರುಗಳೇ ಇಂಗ್ಲೀಷ್ ನಲ್ಲಿ ವಿಡಿಯೋ ಟೈಟಲ್ ಹಾಕಿದ್ದೀರಾ 😮
Adu Sub Title Bidri., teera ore ge Hachchi Prashnisoke illenu Aparaadha Vaagide yaa..!? 🤷😳😳
❤
Promotion bro
Beautiful news sir 🙏🏻 👏
🙏Super News🤝
Namsthe gorogale ❤
Suppersir
🕉️ಜೈ ಹಿಂದ್ ಜೈ ಕರ್ನಾಟಕ 🕉️
Good night sir 🙏
ನಿಮಾ ಕಾಳಜಿಗೆ ಧನ್ಯವಾದಗಳು ❤
ಮೊದಲ ನೋಟ ನಮ್ಮದು.. 💐💐
Good speech
If 1 elephant 🐘 die in forest this bird is clear that elephant flush in 5 days,think if its a stays for months in forest water and environment destroy in a 10 years.
🙏
🙏
ಮನಸ್ಸನ್ನು ದುರಾಸೆಗೆ ಕೊನೆಯ ಇಲ್ಲ
Kelavarige Garuda machhe adara bagge thlise adhu. Iddarr olleyads. Kettadda detail aagi. Thilise
Haai🤝
ಸರ್ ದಿನಕ್ಕೆ ಒಮ್ಮೆ ಆದರೂ ನಿಮ್ಮ ಮಾಹಿತಿಯ ವಿಡಿಯೋ ನೋಡ್ಲಿಲ್ಲ ಅಂದ್ರೆ ಆ ದಿನ ಮುಗ್ಯೋದೆ ಇಲ್ಲ..
1st comment from best follower
God is unknown creative God knows every thing.
ಸರ್ ಇತಿಹಾಸದ ವಿಡಿಯೋ ಸೀರಿಸ್ ಮಾಡಿ ಸರ್ ಪ್ಲೀಸ್
❤ good 👍
ರಾಮನಗರ ಜಿಲ್ಲೆ (ಗ್ರೇಟರ್ ಬೆಂಗಳೂರು ವಿಭಾಗ ) ರಾಮದೇವರ ಬೆಟ್ಟ. 👍
jai HIND sir ji ❤
Jay Hind Jay Karnataka
Super sir
Hi sir . India Asia kandadinda seperate agutte anta heltaiddare . Next time eedara bagge vivarisi please
ಜೈ ಶ್ರೀ ರಾಮ್ 🚩
Super
ಸರ್ ಇವುಗಳನ್ನು ರಣಹದ್ದು ಎಂದು ಕರೆಯಬೇಡಿ ಎಂದು ಹಿಂದೆ ನೀವೆ ಹೆಳಿದ್ರೀ .ಗರುಡ ಎಂದು ಕರೆಇರಿ ಎಂದು ಹೆಳಿದ್ರೀ
ರಣಹದ್ದು ಬೇರೆ. ಗರುಡ ಬೇರೆ.
Garda bere haddu bere ranahaddu bere
ಲೇ.. 😂😂.. ಗರುಡ ಅಂದ್ರೆ ಅವೇ ಬೇರೆ ಪಕ್ಷಿ. ಆಕಾಶದಲ್ಲಿ ಕತ್ತಿನ ಪೂರ್ತಿ ಕೂದಲು ಇಟ್ಟುಕೊಂಡು ಗರುಡ ಗೀಳಿಡುತ್ತಲ್ಲ ಅದು.. ಇವುಗಳ ಕತ್ತಿನಲ್ಲಿ ಕೂದಲು ಅಥವಾ ಪುಕ್ಕ ಇರುವುದಿಲ್ಲ ಅದರಿಂದ ಇದನ್ನು ಹದ್ದು ಎನ್ನಬೇಕು.. 🤦🏻♂️
Garuda bere haddu bere.giduga hakki chana anta bere bere ide ..jambu dweepe pakshi antanu heltre .
ಎಕ್ಸಲೆಂಟ್ ಇನ್ಫಾರ್ಮಶನ್ ಟು ಪಬ್ಲಿಕ್
Good night all friends
Namma Thalemele kallu hakuttirodu Khan gress last 70 years ninda
First ❤❤❤🎉
Save nature
👍
Hi Sir,
Please make video on POP ganesha ban in bangalore, there is no proper information available.
ಸತ್ಯ
Sir, you promised to do an episode about the independence movement, it has been a long time, but I have not done it as soon as possible, just give me information about this politics, give me information about political independent India.
First viwe first comment 🎉
Sir vimanagala sanke jasti arata ede
First comment 😊
❤❤
I love nachar❤❤❤
ಸರ್ ನಿಮ್ಮಿಂದ ರಾಮಾಯಣ ಮತ್ತು ಮಹಾಭಾರತ ಕೇಳಿರೋ ಹಾಗೇ *ಪುರಾಣ *ಗಳನ್ನು ಕೇಳೊ ಅವಕಾಶ ಸಿಗಬಹುದಾ ಸರ್? *JION OPTION*ನಲ್ಲಿ... 🙏
👌👌👌🙏🚩
🙏🙏
Sir, Subject is in English text..
Sir when people of Kodagu fight against unwanted development against Hi tension power line passing from our forests no one supported no digital media supported us.
Sir dog meat in banglore bage video madi
Baratada rastra bhase samskruta madi
🙏💐
❤❤❤
First view
Nija yestu maramikavagi ediae nodi edane chain link antha helodu
🙏🙏🙏🙏🙏🙏🙏
🙏🏻🙏🏻🙏🏻🙏🏻🙏🏻🙏🏻
🚩🙏🙏🚩🕉👍
Please send me the link of Noni where you made the video